Rahu Ketu Shanti Puja | ರಾಹು-ಕೇತು ಪೂಜೆಯನ್ನು ಯಾರು ಮಾಡಿಸಬೇಕು ಗೊತ್ತಾ? |Vijay Karnataka
Vložit
- čas přidán 15. 06. 2022
- #RahuandKetu #RahuandKetuEffects #RahuKetuDosha
ಜಾತಕದಲ್ಲಿ ರಾಹು-ಕೇತು ದೋಷ ಇದ್ದರೆ ಜೀವನದಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಕೆಲವೊಮ್ಮೆ ವೈಫಲ್ಯ, ಕೆಲವೊಮ್ಮೆ ಅನಾರೋಗ್ಯ, ಕೆಲವೊಮ್ಮೆ ಪ್ರೀತಿಪಾತ್ರರ ಜೊತೆ ದೂರವಾಗುವುದು ಮತ್ತು ಕೆಲವೊಮ್ಮೆ ಮಾನಸಿಕ ಒತ್ತಡ ಉಂಟಾಗಬಹುದು. ಈ ಎರಡು ಗ್ರಹಗಳ ವಕ್ರ ದೃಷ್ಟಿಯಿಂದ ಜನರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರಾಹು-ಕೇತು ಶಾಂತಿ ಮಾಡಿಸುವುದು ಯಾಕೆ? ಯಾರು ರಾಹು ಕೇತು ಶಾಂತಿ ಮಾಡಿಸಬೇಕು ಎನ್ನುವುದರ ಬಗ್ಗೆ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ
Our Website : Vijaykarnataka.com
Facebook: / vijaykarnataka
Twitter: / vijaykarnataka - Jak na to + styl
ಗುರುಗಳೇ ನಮ್ಮ ಮಗನಿಗೆ ರಾಹುಕೆತು ದೋಷ ಇದೆ ಬರುವ 30ನೇದಿನದಂದು ಪರಿಹಾರ madisabahude🙏
Sathya gurugale thank you
Thank you swameji
Now Rahu dasha Running for me. Makha Nakshatra Simha Rashi. Vrushabha Lagna and Rahu in Lagna. Wt pooja can do please help 😊
Gurugale manege uda bandide tumba tndare anbhavistidivi enu madbeku
ಗುರುಗಳೇ ನಮಸ್ಕಾರ ನಮ್ಮ ಮಗು 24.8.22. Time 11.34. ಬುದ್ಧವಾರ ಮದ್ಯಾಹ್ನ. ತುಂಬಾ ಚಂಡಿ. ಮಾಡುತಾನೆ ರಾಹುಕೆತು ಶಾಂತಿtಮಾಡಬೇಕು ಅಂತ ಹೇಳ್ಳೂತಿದ್ದರೆ ಅಕ್ಷರ ತಪಿದ್ರೆ ಕ್ಷಮಿಸಿ ಗುರುಗಳೇ
Namma kutumbadalli 4 Jana iddeevi namma 4 janakku raahu mahrdhasha nandita ide ñaanu nimmannu betiyaagabahuda ?
Swamiji nange 5 years inda thumba problems kodthane ide bare arogyada samasse kadthane ide, 2026 complete antha helidare
23.4 .1982 nanu rau kethu pooje madsokke helidare kalahasthige ogbeku en madbeku anta heltira
ಗುರುಗಳೇ, ನಿಮ್ಮ ವಿಳಾಸ ಬೇಕು
Gurugale nanage Rahul dasa ketu bhukti nadeutide enmadabeku swamy
27 11 1998 nam name shirisha antha kotirodhu yella kade but karioyodhu sirisha antha nandu yav rashi barutte pls heli makara na or kumba na
Kalahastiyalli rahu ketu pooja madisidivi nana magalige kala sarpa doshavide parihara aagutta gurugi
Rahul ketchup poojeyanna dinadandu madabeku
Date of birth illade irovaru enu madabeku Swamy
🙏🙏🙏🙏🙏
Rahu bhukti andre yava time heli swami
🙏
Shabisha kumba rashige have d
ಗರ್ಭವತಿ ಇರುವಾಗ ಕಾಳಹಸ್ತಿ ರಾಹು ಕೇತು ಪೂಜೆ ಮಾಡಬಹುದಾ
ನಂದು ಧನಸ್ಸು ರಾಶಿ ರಾಹು ಕೇತು ದೋಷ ಇರುತಾ
Rahu 5th house ketu 11house edre vrushaba rashi krathika nakshatradavarige yenu tondare edeye?
You will have 18 husbands.......but no childrens...
Shylaja R 12-7-1986
ಗುರೂಜಿ ನಾನು ಮನ್ನೆ ಸುಬ್ರಮಣ್ಯ ಸ್ವಾಮಿ ಪೂಜೆ ಮಾಡ್ಸಿದೆ ಮದುವೆ ಯೋಗ ಇಲ ಅಂತ ಇವಾಗ ರಾಹು ಕೇತು ಪೂಜೆ ಮಾಡುಸ್ಲಾ ಎಲ್ಲಿ
Hege nimmanna contact madodu
I want phone number swamiji
R u Tamil poojari
.11/04/1999ನನ್ನ ಜನ್ಮ ದಿನ ಸಮಯ 12.25 ನಿಮಿಷ ನನ್ನ ನಕ್ಷತ್ರ ಮತ್ತು ರಾಶಿ ತಿಳಿಸಿ.
Shravana nakshatra
Makara raasi
Kethu dashe mugidide, rahu dashe tumba munde ide, idakke solution idena swami, sadyakke maduve vicharadalli tondre ide
Ketu dasha hegittu .. tumba problems agitta