Part- 2 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi

Sdílet
Vložit
  • čas přidán 4. 12. 2020
  • Academy for Creative Teaching | Gokhale Institute of Public Affairs
    #DrGururajKarajagi #KnowledgeIsSpherical

Komentáře • 53

  • @manjunathmeti2592
    @manjunathmeti2592 Před rokem +1

    ಬೇಂದ್ರೆ ಅಜ್ಜನವರ ಬದುಕು ತಿಳಿಸಿತ್ತಿರುವ ನಿಮಗೆ ಅನಂತ ವಂದನೆಗಳು ಸರ್.

  • @naveenroyal7238
    @naveenroyal7238 Před 8 měsíci

    ನಮಸ್ಕಾರ ಸರ್ ಗುರುರಾಜ್ ಕರ್ಜಗಿ ಅವರೇ ನಿಮ್ಮ ಮೇಲೆ ಅಪಾರವಾದ ಗೌರವವಿದೆ ನನಗೆ ಈ ತಾಯಿ ಮಗು ಕಥೆಯನ್ನು ದಯವಿಟ್ಟು ಜಾತಿ ಧರ್ಮ ಬಿಟ್ಟು ಹೇಳಿ ಮದರ್ ತೆರೇಸಾ ಎಂದರೆ ನಮಗೆಲ್ಲ ಗೊತ್ತು ಅವಳೊಂದು ದೊಡ್ಡ ಭೂತ ಹಿಂದೂ ಧರ್ಮವನ್ನು ನುಂಗಿ ನೀರು ಕುಡಿಯಲು ಬಂದವಳು ಅವಳ ಬಗ್ಗೆ ಗೌರವವಿರಲಿ ನಿಮಗೆ ಆದರೆ ಅವಳನ್ನು ಇಷ್ಟೊಂದು ಹೂಗಳು ಬೇಕಾಗಿಲ್ಲ ಬೇಂದ್ರೆ ಅವರ ಬಗ್ಗೆ ಮುಂದುವರಿಸಿ

  • @sanatanaparampara9322
    @sanatanaparampara9322 Před 10 měsíci

    ಈ ಉಪನ್ಯಾಸ ಮಾಲೀಕೆಗಳು ಬಹಳ‌ ಅರ್ಥಪೂರ್ಣ ವಾಗಿ ಮೂಡಿಬಂದಿವೆ...

  • @KiranKumar123Go
    @KiranKumar123Go Před 2 lety

    ನಿಮ್ಮ ಮಾತುಗಳು ಯಾಕೆ ನಮ್ಮ ಮೇಲೆ ಪ್ರಭಾವ ಬೀರುತ್ತಿವೆ ಅಂತ ಈಗ ಅರ್ಥ ಆಗ್ತಾ ಇದೆ sir. ನೀವು ನಿಮ ಜೀವನದಲ್ಲಿ ತುಂಬಾ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ಸಮಯವನ್ನ ಹಂಚಿಕೊಂಡಿದ್ದೀರಾ Dr.Kalam Sir, ದ.ರಾ.ಬಂದ್ರೆ, Mother Theresa, D.V.G, ಇಂಥ ಮಹನೀಯರ ಜೊತೆ ಸಮಯ ಹಂಚಿಕೊಂಡಿದ್ದೀರಲ್ಲಾ ಆ ಸಾರ್ಥಕತೆಯೇ ನಿಮ್ಮ ಕಡೆ ನಮ್ಮಂಥವರನ್ನ ಎಳೆದುಕೊಂಡು ಬರೋದು ಅನ್ನಿಸುತ್ತೆ. ಆ ವಿಚಾರಗಳು ಆ ಬದುಕುವ ವಿಧಾನಗಳು ಎಲ್ಲಾ ಕಲಿತುಕೊಂಡಿದ್ದೀರಿ ನೀವು ಅದಕ್ಕೇನೇ ನನಗೆ ನೀವು ತುಂಬಾ ಇಷ್ಟ.
    ನಾನು ನಿಮ್ಮನ್ನ ನಿಮ್ಮ ಜೀವನವನ್ನ ನೋಡಿ ಕೇಳಿಕೊಂಡು ಬದುಕುವ ಪ್ರಯತ್ನ ಮಾಡುತ್ತೇನೆ Sir. ಅಪರೋಕ್ಷವಾಗಿ ನೀವು ನನ್ನ ದ್ರೋಣಾಚಾರ್ಯರು 🙏.
    ಹರೇ ಕೃಷ್ಣ 🙏

  • @naveenas5841
    @naveenas5841 Před 2 měsíci

    2024 ❤ ವರಕವಿ ಬೇಂದ್ರೆ ಅವರಿಗೆ ನನ್ನ ನಮನ👏

  • @bheemarayabheem732
    @bheemarayabheem732 Před 3 měsíci +1

    Dhanyavadagalu gurugale

  • @rajashrirao1465
    @rajashrirao1465 Před 3 lety +5

    ಹಿರಿಯರ ಜೀವನ ವನ್ನು ತಿಳಿದು, ಕಲಿಯುವುದೇ ಜೀವನ ಪಾಠ
    🙏🙏🙏

  • @shivaraju5102
    @shivaraju5102 Před 3 lety +2

    ಗುರುರಾಜ ಕರ್ಜಗಿ ಯವರಿಗೆ ನನ್ನ ಅನಂತ ನಮನಗಳು🚒

    • @shivaraju5102
      @shivaraju5102 Před 3 lety +1

      ದ,ರಾ, ಬೇಂದ್ರೆ ರವರಿಗೆ ನಮೋ ನಮಃ

  • @geetab3008
    @geetab3008 Před 3 lety +2

    Nimm matu bendre avara hagu ajji jeevana ella Mansige muttitu 👌sir .

  • @drbharatiloni5747
    @drbharatiloni5747 Před 3 lety +4

    Good Morning Sir. Even I Listened above, in Many of Yours Videos. It is Very Much intresting, to Listen Again.Sunday Special Knowledge, About Da Ra Bendre👌🙏🙏🙏🙏🙏. Have Wonderful A
    Wonderful Day Sir.

  • @ji_k
    @ji_k Před 3 lety +3

    Awesome lessons from life; thanks for enlightening us, Sir.

  • @guruprasadpoojary7977
    @guruprasadpoojary7977 Před 3 lety +1

    Wooooow wonderful sir🙏🙏🙏🙏

  • @irubagihalli2538
    @irubagihalli2538 Před 3 lety

    🙏 ಅನಂತ ನಮನಗಳು

  • @shailajabhat9163
    @shailajabhat9163 Před 3 lety +3

    ನಿಮ್ಮ ಎಲ್ಲಾ ವೀಡಿಯೋನೂ ತಪ್ಪದೇ ನೋಡಿದೀನಿ .ಶಂಕರಾಚಾರ್ಯರ ಜೀವನ ಚರಿತ್ರೆಯಂತೂ ಅತ್ಯದ್ಭುತವಾಗಿತ್ತು ಸರ್.ವರ್ಣಿಸಲು ಪದಗಳಿಲ್ಲ ಸರ್🙏🙏🙏

  • @adityabharati3759
    @adityabharati3759 Před 10 měsíci

    ಧನ್ಯವಾದಗಳು

  • @jaihind8093
    @jaihind8093 Před 3 lety

    Pranamagalu 🙏🙏🙏 guru deva

  • @shreelakshmin18
    @shreelakshmin18 Před 8 měsíci

    Super sir❤❤

  • @reshmakallimani4290
    @reshmakallimani4290 Před 2 lety

    So nice sir 🙏

  • @srikantatrsastry4460
    @srikantatrsastry4460 Před rokem

    Sairam thank you very much Sir 🎉❤🎉

  • @Userkhnandapur
    @Userkhnandapur Před 3 lety

    ಗುರುಭ್ಯೋ ನಮಃ

  • @shreyas.s5602
    @shreyas.s5602 Před rokem +1

    Sir Keli manasu ,kannu tumbitu

  • @manjunathkamkar8739
    @manjunathkamkar8739 Před 3 lety

    ನಮಸ್ಕಾರ

  • @anupamaraghavendra726
    @anupamaraghavendra726 Před 3 lety +3

    🙏 wonderful sir

  • @lpsudheendralpsudheendra4103

    Super

  • @anandmadiwal6555
    @anandmadiwal6555 Před 3 lety +8

    Dislike ಮಾಡಿದವರಿಗೆ ಏನ ಹೇಳಬೇಕು ನಿಮ್ಮ ಅಂತವರಿಗೆ ಬಗ್ಗೆ ನೀವು ಒಂದು ಸಲ ಯೋಚನೆ ಮಾಡಿ ನಿಮ್ಮ ಮನಸು ಹೇಗಿದೆ ಅಂತ , ಅದರಲ್ಲಿ ಏನ ಇದೆ Dislike ಮಾಡೋದು, ಇನ್ನು ಮುಂದೆ ಆದ್ರೂ ನಿಮ್ಮಗೆ ಜ್ಞಾನದ ಬೆಳಕು ನಿಮ್ಮ ಬದುಕಿನಲ್ಲಿ ಸಿಗಲಿ .

    • @shivapatilpatil5334
      @shivapatilpatil5334 Před 9 měsíci

      They don't know the value of D R Bendre ajja and Gururaj karjagi sir .

  • @prathamshetty3848
    @prathamshetty3848 Před 3 lety +1

    🙏

  • @SanthoshSanthosh-tq7px

    THANKS

  • @raviphone5308
    @raviphone5308 Před 3 lety

    Wonderful discussion Sir. Stories you share from your life experiences are truly motivating and life changing 👍👍

  • @vasudevaraveendra7348
    @vasudevaraveendra7348 Před 3 lety +1

    🙏🏽🙏🏽

  • @basavarajpujeri6473
    @basavarajpujeri6473 Před 9 měsíci

    ❤❤

  • @parasuram6935
    @parasuram6935 Před 8 měsíci

  • @SudhindraPranesh
    @SudhindraPranesh Před 3 lety

    🙏🏽

  • @nayanashwetha7109
    @nayanashwetha7109 Před 3 lety

    🙏🙏🙏

  • @sampadakurbet4634
    @sampadakurbet4634 Před rokem

    🙏🙏🙏🙏🙏

  • @veeraratna8364
    @veeraratna8364 Před 2 lety

    🙏❤️🌹

  • @bheemarayabheem732
    @bheemarayabheem732 Před měsícem +1

    Bendr is god

  • @janhavikulkarni5782
    @janhavikulkarni5782 Před 3 lety

    Bender aware meghadoot aware edurige bayepatha heli shabbhash annisikondo prize (ashirvad)padedidda nanna bhagyakke samawilla.nanagig70 varshgalu.nimma malikehindina kalakke vayyitu.anant dhanyavadagalu.

  • @maheshmenasinakai6176
    @maheshmenasinakai6176 Před 3 lety

    Dignity in death

  • @shailajabhat9163
    @shailajabhat9163 Před 3 lety +1

    ಎಂತಹ ವಾಗ್ಮಿ ಸರ್ ನೀವು.ಸರಸ್ವತಿ ಪುತ್ರ ಸರ್ ನೀವು.ನಿಮ್ ನಂಬರ್ ತಿಳಿಸಿ ಸರ್,,🙏🙏🙏🙏

  • @manjukumarm413
    @manjukumarm413 Před 3 lety

    Dignity of Death. Comes only when our temple is clear🙏🙏🙏

  • @gangadharck7290
    @gangadharck7290 Před rokem

    Conversion madoke bandiro christian missionary bagge hogali matanadi samajakke tappu Sandesha kalisutiddira……nivu ellara bagge olled yovhane madok hogi…napunsakaragutiddira…
    Ee tara comment madoke kashta agutte adre obba hippocrite bagge hogali matanadodu keloke aglilla

  • @bheemarayabheem732
    @bheemarayabheem732 Před rokem +1

    Dhanyavadagalu gurugale

  • @basangoudapatil9048
    @basangoudapatil9048 Před 9 měsíci

    🙏🙏

  • @jayabharathibharathi2775

    🙏🙏🙏

  • @sunilkumarchawhan9048
    @sunilkumarchawhan9048 Před 3 lety

    🙏

  • @nagaraja7320
    @nagaraja7320 Před rokem

    🙏