ಇಂತಹ ದ್ವನಿ ಕೇವಲ ಇಂತಹ ಧ್ಯಾನ ಮತ್ತು ಮುದ್ರೆಗಳನ್ನು ಮಾಡುವವರಿಗೆ ಮಾತ್ರ ಸಾಧ್ಯ ಇದರಲ್ಲಿ ಹೇಳಿದ ಪ್ರತಿ ಮಾತು ಅನುಭವದ ಮಾತು ಇದರಲ್ಲಿ ಹೇಳಿರುವ ವಿಧಾನ ಮನ ಮುಟ್ಟುವವಂತಿದೆ ತಾಯಿ ಧನ್ಯವಾದಗಳು
ನಿಮ್ಮ ಈ ವಿಡಿಯೋ ನೋಡಿ ಮನಸಿಗೆ ತುಂಬಾ ಖುಷಿ ಆಯ್ತು ಮೇಡಂ👌👌 * ತಿಳಿಯಲಾರದವನಿಗೆ ತಿಳಿಯುವಂತೆ ತಿಳಿಸುವುದೇ ಆಶೀರ್ವಾದ * ಅಂದ್ರೆ ಇದೆ ಇರ್ಬೇಕು ಅನ್ಸಿಸಿತು ನನಗೆ ನಿಮ ಮಾಹಿತಿಗೆ ಧನ್ಯವಾದಗಳು 🙏🙏🙏🌹🌹
ನಿಜಕ್ಕೂ ತುಂಬಾ ತುಂಬಾ ಒಳ್ಳೆಯ ಜ್ಞಾನ ಕೊಟ್ಟಿದಿರ ಮೇಡಂ love you so much ಅಂಡ್ thank you so much ನಿಮ್ ಧ್ವನಿ ಅಂತೂ 😌ತುಂಬಾ ಸಮಾಧಾನಕರ ವಾಗಿದೆ ತುಂಬಾ ಖುಷಿ ಆಗುತ್ತ ನಿಮ್ videos ನೋಡಿ ತುಂಬಾ ಪ್ರಯೋಜನಕಾರಿ ಯಾಗಿರುತೆ ಹೀಗೆ ನಮಗೆ ಸಹಾಯ ಮಾಡ್ತಾ ಇರಿ ಮತ್ತು ಆದಷ್ಟು ಬೇಗ ಬೆಳೆತಾ ಇರಿ ತುಂಬಾ ತುಂಬಾ ಧಾನ್ಯವಾದಗಳು Love you from heart ❤hubli
ಅತ್ಯದ್ಭುತ ಸನಾತನ ಸಂಸ್ಕೃತಿ, ನಿಮ್ಮ ಧ್ವನಿ ತಾಯಿಯೆ ಬಂದು ಮಗುವಿಗೆ ಹೇಳಿದಂತಹ ಭಾವ.....
ಹೌದು
Super
P
P
❤
ಇಂತಹ ದ್ವನಿ ಕೇವಲ ಇಂತಹ ಧ್ಯಾನ ಮತ್ತು ಮುದ್ರೆಗಳನ್ನು ಮಾಡುವವರಿಗೆ ಮಾತ್ರ ಸಾಧ್ಯ ಇದರಲ್ಲಿ ಹೇಳಿದ ಪ್ರತಿ ಮಾತು ಅನುಭವದ ಮಾತು ಇದರಲ್ಲಿ ಹೇಳಿರುವ ವಿಧಾನ ಮನ ಮುಟ್ಟುವವಂತಿದೆ ತಾಯಿ ಧನ್ಯವಾದಗಳು
ನಿಮ್ಮ ಈ ವಿಡಿಯೋ ನೋಡಿ ಮನಸಿಗೆ ತುಂಬಾ ಖುಷಿ ಆಯ್ತು ಮೇಡಂ👌👌
* ತಿಳಿಯಲಾರದವನಿಗೆ ತಿಳಿಯುವಂತೆ ತಿಳಿಸುವುದೇ ಆಶೀರ್ವಾದ * ಅಂದ್ರೆ ಇದೆ ಇರ್ಬೇಕು ಅನ್ಸಿಸಿತು ನನಗೆ ನಿಮ ಮಾಹಿತಿಗೆ ಧನ್ಯವಾದಗಳು 🙏🙏🙏🌹🌹
ಉತ್ತಮವಾದ ಮಾಹಿತಿ ನೀಡಿದ್ದೀರಿ.ನಿಮ್ಮ ಸ್ವರ ಕೂಡಾ ಬೇರೆಯವರ ಮನಸ್ಸನ್ನು ಆಸಕ್ತಿದಾಯಕವಾಗಿ ಕೇಳಲು ಸಹಾಯವಾಗುತ್ತದೆ.🙏
ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಧನ್ಯವಾದಗಳು
Hi
ತುಂಬಾ ಅದ್ಭುತವಾದ ಸಂದೇಶ🙏🙏
Tq so much ನಮ್ಮ ನಂಬಿಕೆ ಕಾರ್ಯಕ್ರಮಕ್ಕೆ 💐 ತುಂಬಾ ಚೆನ್ನಾಗಿ ಧ್ಯಾನದ ಬಗ್ಗೆ ತಿಳಿಸಿಕೊಟ್ಟಿದ್ದೀರಾ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏
ಧನ್ಯವಾದಗಳು ಸರ್
ಓಂ ಶಾಂತಿ ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.
ತುಂಬಾ ಧಾನ್ಯವಾದಗಳು ತಾಯಿ
ಉತ್ತಮ ಉಚ್ಚಾರಣೆ... All the best
ಓಂ ಶಾಂತಿ, ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.
ತುಂಬು ಹೃದಯದ ಧನ್ಯವಾದಗಳು ಅಕ್ಕ
ನಿನ್ನ ಧ್ವನಿ ಬಹಳ ಸುಂದರವಾಗಿದೆ ಚೆನ್ನಾಗಿದೆ ಧನ್ಯವಾದಗಳು🙏🙏🙏
Irrespective of the age , we should address in plural , on social media.
Very nice jai Ramakrishna pranam 🙏🏻🙏🏻
ಹೃತ್ಪೂರ್ವಕ ಧನ್ಯವಾದಗಳು ಮೇಡಂ
ನಿಜಕ್ಕೂ ತುಂಬಾ ತುಂಬಾ ಒಳ್ಳೆಯ ಜ್ಞಾನ ಕೊಟ್ಟಿದಿರ ಮೇಡಂ love you so much ಅಂಡ್ thank you so much ನಿಮ್ ಧ್ವನಿ ಅಂತೂ 😌ತುಂಬಾ ಸಮಾಧಾನಕರ ವಾಗಿದೆ ತುಂಬಾ ಖುಷಿ ಆಗುತ್ತ ನಿಮ್ videos ನೋಡಿ ತುಂಬಾ ಪ್ರಯೋಜನಕಾರಿ ಯಾಗಿರುತೆ ಹೀಗೆ ನಮಗೆ ಸಹಾಯ ಮಾಡ್ತಾ ಇರಿ ಮತ್ತು ಆದಷ್ಟು ಬೇಗ ಬೆಳೆತಾ ಇರಿ
ತುಂಬಾ ತುಂಬಾ ಧಾನ್ಯವಾದಗಳು
Love you from heart ❤hubli
Dyna maduvaga vaes dwani kiviyali kelisuta munde nadeyabahuda ghatanegala bage e
@@rukminii9572 enu madam yaav dvani
💫💫🌸💐
Tumba Ceenaagi Explain Maadidiri Bahut bahut dhanyavaadji MEDAMJI🙏🙏🙏🙏🙏🙏🙏🙏🙏🙏🙏🙏
Namaste namaste namaste 🙏👌🙏👌❣️❣️🙏❣️❣️ wow super ❣️ super thanks so much ❤️
Advbhuthavada Information about all Meditation 👌👌👏👏🙏🙏💐💐
ತುಂಬಾ ಅನಂದವಾಗಿದೆ tqu so much
ಧನ್ಯವಾದಗಳು 🙏🏻🙏🏻🙏🏻
Thank for your guidance sister 🥰🥰🥰🥰🥰 thanks
👌👌 tumba dannevadagalu mm
ತುಂಬಾ ಅದ್ಭುತವಾಗಿಧೆ 🙏🏻
ಅದ್ಭುತವಾದ ವಿವರಣೆ 😅😮
ಧನ್ಯವಾದಗಳು ಮೇಡಂ 🙏🙏🙏🙏🙏
Thank you good informative message, going good carry-on 🙏🙏🙏
ಧನ್ಯವಾದಗಳು ಮೇಡಂ ಒಳ್ಳೆಯ ಮಾರ್ಗ ಸೂಚನೆಯನ್ನು ನಮಗೆ
Tumba channagide voice and video..
Dhanyavaadagalu
Excellent 🙏🙏🙏
Thanq very much for ur meditation explanation
ಸಿಸ್ಟರ್ ತುಂಬಾ ಮನಮುಟ್ಟುವಂತೆ ತಿಳಿಸಿದ್ದಿರಿ... ನಿಮಗೆ ಅನಂತ ದನ್ಯವಾದಗಳು🙏🙏🙏
🙏 ಧನ್ಯವಾದಗಳು
I really love this channel.. More informative
Dhanyavadhagalu
🙏🙏🙏
ಅತ್ಯಂತ ಮಹತ್ವದ ವಿಷಯ ತಿಳಿಸಿದ್ದೀರಿ ಧನ್ಯವಾದಗಳು
ನಿಮ್ಮ ಮಾತು ಸತ್ಯ ಧ್ಯಾನ ಮಾಡಿದರೆ ಮನಸ್ಸು ಆತ್ಮ ಒಂದಾಗುವುದು ಎಂದು ತಿಳಿಸಿಕೊಟ್ಟಿದ್ದಿರಿ ಧನ್ಯವಾದಗಳು. ಮೇಡಂ.
ತುಂಬಾ ಚೆನ್ನಾಗಿದೆ ಧ್ವನಿ ಇನ್ನೂ ಸ್ವಲ್ಪ ದೊಡ್ಡದಿದ್ದರೆ ಚೆನ್ನಾಗಿತ್ತು
ಮೇಡಂ ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರ. ನಿಮಗೆ ನಮಸ್ಕಾರಗಳು🙏🙏🙏🙏🙏🙏
Thanks madam good motivation
ತುಂಬಾ. ಉಪಕಾರ.ನ
ನಿಮಗೆ.ಮಾಹಿತಿ.ನೀಡಿದ್ಕಾಗಿ
Good information maam🙏
Very nice om namah shivaya Tq sis special voice
Thanks sister, useful suggestions
Tq so much super voice
Thank u mam for information about meditation....
Super madam nim inda tilkolodu inu tumba ide ondu ole information
Thank you, Thank You Love You wonderful 💗 i will follow this one and Thanks again
Thumbu hrudayada dhanyawadagalu nimminda innastu hecchagi aadyathmikada bagge mahithi moodi barali dhanyawadagalu ❤❤❤❤❤
really good information thank you
Spr channal jii
super medam... 🙏🙏🙏🙏
ಚೆನ್ನಾಗಿದೆ
Adbutha 👍🙏
👍Thank you madam🙏
🙏 super really super
Nice video my mind relief previous my meditation just 5 min not crossing I will try today doing
Very very nice .......
ಧನ್ಯವಾದಗಳು ಮೇಡಂ
Nice voice ma'am 🙏
ಸೂಪರ್ 🙏🏻🙏🏻🙏🏻🙏🏻💐💐💐💐💐💐💐💐
Background musical super 👌
You are doing wonderful videos about spiritual, thanks 💐💐💐
Very good explanation u have given Madam. Really nice and wonderful.
Really I like your explanation.
ಆನಪಾನಾಸತಿ ಧ್ಯಾನ ಸಹ ಒಂದು ಉತ್ತಮ ಧ್ಯಾನ. ಇದನ್ನು ಹೇಳಲು ಮರೆತು ಬಿಟ್ಟಿರಿ.
Yes
Tqsm mam
Thank you madam ❤️🙏 super madam ❤️ you forever Thank you so much
ಧನ್ಯೋಸ್ಮಿ
ಮನಮುಟ್ಟುವಂತೆ ತಿಳಿಸಿದ್ದಕ್ಕೆ ಧನ್ಯವಾದಗಳು
ಸೂಪರ್ ವಾಯ್ಸ್ ❤❤❤
ಹರಿಃ ಓಂ ಮೇಡಮ್
Thank u mam❤
ನಿಮ್ಮ ಮಾತುಗಳು ತುಂಬಾ ಸ್ಪಷ್ಟವಾಗಿದೆ ನಿಮ್ಮ ಈ ವಿಡಿಯೋ ಕೇಳ್ತಾ ಇರ್ತಿನಿ ಮನಸ್ಸಿಗೆ ತುಂಬಾ ಖುಷಿ ಕೊಡತ್ತೆ
ಧನ್ಯವಾದಗಳು ಸರ್..
ಹೌದು....... ನಿಜ
ಪ್ರತಿದಿನ ಕೇಳ್ತೀನಿ ಮನಸ್ಸು ತುಂಬಾ ಹಗುರ ಆಗತ್ತೆ 👌😊
kindly video maadidaga yava mudre anta helidre tumba useful thnak you
Thanks sister
Namo budhaya❤
Tilisiddak thanks
Super super tha ks
👌👌 tq
Nimm swachand kannada matu channagide tq
Thankyou medum 🙏🙏
ಸೂಪರ್
Super maedam 👌👌👌👌👌👌👌👌👌👌👌👌👌👌👌👌👌👌👌
O ಓಂ ನಮಃ ಶಿವಾಯ
Thanks medam
Tq sso much madum🙏🙏
Tq so much
Thank you
Voice super
TQ u madam
I am waiting for your next video,
💐👏👌✌️ please continue mam nice explanation
🙏🙏🙏
ಹೃತ್ಪೂರ್ವಕ ಧನ್ಯವಾದಗಳು ಮೇಡಂ🙏🙏👌👌👌
✌️✌️😊😊. 🌹🌹ಶುಭೋದಯ.
ಧ್ಯಾನ ಯಾರಿಗೆ ಸಿದ್ದಿ ಯಾಗಿರುತ್ತೆ ಅವರು ಧ್ಯಾನ ಹೇಗೆ ಮಾಡುವುದು ಹೇಳುತ್ತಾರೆ ಧ್ಯಾನ ಯಾರಿಗೆ ಸಿದ್ದಿ ಯಾಗಿಲ್ಲ ಅವರು ನಿಯಮ ಮಾತ್ರ ಹೇಳುತ್ತಾರೆ
🙏🙏🙏🙏
Super mamu
Adhbutha voice mattu olleya vichararaglu adhyathmada kadege selothide ❤
Eidu sariyad paddthi. Thumbba thanks 🙏🙏🙏
E paddati sari illa sir idu ivru sullu Helo paddati Tara ide
ಧನ್ಯವಾದಗಳು ಮೇಡಂ
@@raghavendrahebbal4640hagadre sari ladhati neeve heli enu?
Super