1ನೇ ದಿನ - ಧ್ಯಾನದ ಪರಿಚಯ | Day 1 - Meditation for beginners

Sdílet
Vložit
  • čas přidán 5. 02. 2021
  • ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
    ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
    To Subscribe click here:
    bit.ly/srisri-kannada
    ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
    ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
    1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
    ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
    ನಮ್ಮ ವಾಹಿನಿಗೆ ಚಂದಾದಾರರಾಗಲು:
    bit.ly/CZcams-SRI_SRI
    ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
    bit.ly/FB-Sri_Sri
    ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
    bit.ly/Twitter-SriSri
    ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
    bit.ly/Insta-SriSri
    ನಮ್ಮ ಅಂತರ್ಜಾಲ ತಾಣ:
    www.artofliving.org
    ಧನ್ಯವಾದಗಳು
    #ಗುರುದೇವಶ್ರೀಶ್ರೀರವಿಶಂಕರ್

Komentáře • 190