ಗೊರಿಲ್ಲಾಗಳ ಬೇಟೆ.!🦍ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು😂| Dr Bro
Vložit
- čas přidán 4. 08. 2023
- Namaskara Devru!,
Welcome to Uganda's breathtaking Biwidi National Forest, where we embark on a captivating adventure to encounter the majestic Mountain gorillas. With only 1050 gorillas left in the world, and a critical population of 400 in Uganda, these incredible creatures are on the verge of extinction. Preserving them is vital for the sake of future generations.
In this dense forest, we are guided by expert Rangers, who lead us through the wilderness in search of the gorillas' habitat. Finally, our efforts are rewarded as we reach the presence of these awe-inspiring creatures. Weighing between 100 to 300kgs, the gorillas command both power and grace, while the baby gorillas steal our hearts with their adorable charm.
Sadly, the Batwa tribes pose a threat to the gorillas, hunting them for sustenance, contributing to their dwindling numbers. During our journey, we encounter these tribes and observe their hunting practices.
The forest reveals its enchanting beauty with a myriad of butterflies fluttering around and mesmerizing waterfalls gracing the landscape, making the journey truly extraordinary.
Okay Devru, tata bye bye. See you soon with an amazing video!
Hope you Enjoyed this Video!
----------------------------------------------------------------------------------------------------------------------------
Lets connect on⬇️🤗
Instagram : / drbrokannada
Facebook : / about
Twitter : / drbrokannada
queries : drbro.work@gmail.com
----------------------------------------------------------------------------------------------------------------------------
😁Travel safe♥️Spread Happiness👍
Dr ಬ್ರೋ ಅವರನ್ನು ಭೇಟಿ ಮಾಡಲು ಏಷ್ಟು ಜನರಿಗೆ ಇಷ್ಟ ಇದೆ ಲೈಕ್ ಮಾಡಿ ಜೈ ಕರ್ನಾಟಕ ಮಾತೆ ❤️
❤
❤
82 years old ನಮ್ಮ ಅಜ್ಜಿಗು ಗೊತ್ತು ದೇವ್ರು Dr. bro ಯಾರು ಅಂತ 💥❤️
ಹುಣಸೆಹಣ್ಣು ರಾಘವೇಂದ್ರ ಅವರ ಅಜ್ಜಿ ಗೇ ಗೊತ್ತಿಲ್ಲಾ ಪಾಪ ನಮ್ Dr bro .. ಇಡೀ ದೇಶಕ್ಕೆ ಗೊತ್ತು ನಮ್ Dr bro.. ಈವಾಗ ನಿಮ್ ಅಜ್ಜಿಗೆ ತೋರ್ಸಿ ❤Dr bro ❤ನ... ರಾಘವೇಂದ್ರ ಅವ್ರೆ ..ನೀವು ಅಂತೂ ರೆಸ್ಪೆಕ್ಟ್ ಕೊಡಲ್ಲ ..ನಾವ್ ಅದ್ರು ಕೊಡ್ತೀವಿ .. Dr bro ಕಡೆ ಇಂದ💛❤️ ರೆಸ್ಪೆಕ್ಟ್..
Raghavendra Andre yavan bro🤣
@@petslovers1043 ನನ್ಗೂ ಗೊತ್ತಿಲ್ಲಾ😅
@@petslovers1043raghavendra na? 😅😅😂
Nanna ammanige 82 years avarigu gothu.dr.bro vidio nodi Kushi padthare.mysore
ವಿಶ್ವದ ಪ್ರತಿ ಮೂಲೆ ಮೂಲೆಯಲ್ಲಿ ಕನ್ನಡ ಭಾಷೆ ಹರದೂಸುತ್ತಿರುವ ಏಕೆ ಏಕೈಕ ಕನ್ನಡಿಗ dr bro💛♥️
ಅಣ್ಣ ನಿಮ್ಮಿಂದ ನಾವು ಇಡೀ ಪ್ರಪಂಚ ನೋಡೋ ಭಾಗ್ಯ ಮಾಡಿ ಕೊಟ್ರಿ ನಿಮಗೆ ಒಂದನೆಗಳು❤️god bless you anna
ಉಗಾಂಡದಲ್ಲಿ ಅಳಿವಿನಂಚಿನಲ್ಲಿರುವ ಗೊರಿಲ್ಲಾಗಳ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ದೇವ್ರು 🙏
ಯಾರಿಂದನು Bad Cmt ಪಡೆದುಕೊಳ್ಳದ CZcamsr ಅಂದ್ರೆ ಅದು ನಮ್ಮ Dr Bro ನಮಸ್ಕಾರ ದೇವ್ರು ❤️
Dr.Bro .Ajaatha Shathru. (No enemies at all.)
Media master
Even flying passport and global kannadiga.e mooru channel yavthu success .
❤
ನೂರಕ್ಕೂ ನೂರು ಸತ್ಯ ಬ್ರೋ ❤
ನಿಮ್ಮ ಈ ಶ್ರಮಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏 Dr Bro ❤️
ಇಡೀ ಜಗತ್ತೆ ತೋರುಸುತ್ತಿರುವ ನಮ್ಮ dr bro ನಿಮ್ಮ ಮುಂದಿನ ಪಯಣ ಸುಖವಾಗಿ ಇರಲಿ ಆ ದೇವರು ಒಳ್ಳೆದು ಮಾಡಲಿ 💛❤️
ತಿನ್ನೋಕೆ ಬೇಕು ಅನ್ನ ನಮ್ಮ ಡಾಕ್ಟರ್ ಬ್ರೋ ಚಿನ್ನ ❤🔥
ಸಾಧನೆಗೆ ವಯಸ್ಸು ಬೇಕಿಲ್ಲ..ಛಲ ಸಾಕು...ಅದಕ್ಕೆ ಉತ್ತಮ ಉದಾಹರಣೆ ನಮ್ಮ ಡಾ..ಬ್ರೋ..❤️
👍😍
Super ಮಗ, ನಾವು ಮನೆ ಕುಳಿತ ಉಗಾಂಡ ನೋಡುವಂತೆ ಮಾಡಿದ್ದೀರಿ ತುಂಬಾ ಅಭಿಮಾನ ನಿನ್ನ ಬಗ್ಗೆ....
ಅದ್ಭುತವಾದ ಕಾಡು ಸಂಚಾರ ಬ್ರದರ್ , ಅಳಿವಿನಂಚಿನ ಗೊರಿಲ್ಲಾ ಗಳು, ಬಟುವಾ ಟ್ರೈಬ್ಸ್ ಗಳ ಜೀವನ ಶೈಲಿ ನಮಗೆ ಹತ್ತಿರದಿಂದ ನೋಡಿದಂತೆ ಆಯ್ತು .ನಿಮ್ಮ ಆಡುಭಾಷೆ ನಮಗೆ ತುಂಬಾ ಅಚ್ಚುಮೆಚ್ಚು . ಪ್ರೀತಿಪೂರ್ವಕ ಧನ್ಯವಾದಗಳು ,,,,,
From Trekking in Kudremukha to Trekking in Bwindi....DrBro has come a long way❤
ನ್ಯೂಸ್ ಅಂದ್ರೆ *ಮಸ್ತ್ ಮಗ*
ಕಾಮಿಡಿ ಅಂದ್ರೆ *ಶಿವಪುತ್ರ ಶೋಸ್ಸ್*
ಟ್ರಾವೆಲ್ ವ್ಲ್ಯಾಗ್ *ಡಾ.ಬ್ರೊ*
ಊಟಕ್ ಬಂದ್ರೆ *ಅನ್ಬಾಕ್ಸ್ ಕನ್ನಡ*
ನೀಲಿ ರಾಣಿ ಅಂದ್ರೆ *ಸನ್ನಿ ಲಿಯೋನ್*
Do u agreeee???
😂
😂😂😂😂😅
@@VeereshGK874😊 ko nl. 11:57 11:57 11:5l. K 11:57 nn 11:57 s and may be 11:57 in a I 😮😮😅😅 kholi😊 ho ho i8iui....
L
. Nai
1M viewers but 100k likes RIP for 900k viewers
He is Born to make a History..... Keep Rocking Devru... ಜೈ ಕರ್ನಾಟಕ ❤
Bro fan frm Dubai
@@user-pt5zo6nz2t❤
@@user-pt5zo6nz2t ಮುಲ್ಲ😂😂
@@user-pt5zo6nz2t14:16
@@Sujays_raj98 1⁹qw Is on
ನಮಸ್ಕಾರ ದೇವರು ಪ್ರಪಂಚ ಸುತ್ತಿತ್ತಾ ಇದಿಯಾ ಧನ್ಯವಾದಗಳು ನೀ ನೋಡದಂತೆ ಜನರಿಗೂ ತೋರಿಸ್ತಾ ಇದ್ದೀಯ❤❤❤❤❤
ಸೂಪರ್ ಗುರು ನಿಮ್ಮ ಧೈರ್ಯ, ಸಾಹಸ ಒಳ್ಳೆಯ ಮನಸ್ಸು ನಿಮ್ಮದು, ❤🎉😊 ನಿಮ್ಮ ಜೀವನ ಸುಖಮಯವಾಗಿರಲಿ, ತುಂಬಾ ತುಂಬಾ ಇಷ್ಟ ವಾದ ವ್ಯಕ್ತಿ
ಇತ್ತೀಚಿಗೆ ನೀವು ನಮಗೆ ತುಂಬಾ ಅದ್ಭುತವಾದ ಸ್ಥಳಗಳನ್ನು ತೋರಿಸ್ತಾ ಇದ್ದೀರಾ ನಿಮಗೆ ನಿಜಕ್ಕೂ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ನಾವು ಇಂತಹ ಸ್ಥಳಗಳನ್ನು ಕಣ್ಣಿಂದ ನೋಡುತ್ತೇವೆ ಎಂದು ಭಾವಿಸಿಯೇ ಇರಲಿಲ್ಲ ಅದರಲ್ಲೂ ಅಚ್ಚ ಕನ್ನಡದಲ್ಲಿ ನೀವು ನೀಡುವ ವಿವರಣೆ ಕನ್ನಡಿಗರ ಮನಸೂರೆಗೊಂಡಿದೆ
Dubai Shekh
ಜನರಿಗೆ ಜಗತ್ತನೇ ತೋರಿಸುವ ದೇವರು ಈ ನಮ್ಮ dr ಬ್ರೋ 💥✨❤
😂
Nija akka ❤
Yes
And also watch flying passport and support those as well
ಭಾಗ್ಯವಂತ, ಪುಣ್ಯವಂತ, ಅದೃಷ್ಟವಂತ,.. ದೇವರ ಅದ್ಭುತ ಸೃಷ್ಟಿ ನೋಡೋ ಭಾಗ್ಯ ನಿನ್ನದು.. ದೇವರು ನಿಮಗೆ ಒಳ್ಳೆ ಅರೋಗ್ಯ ಕೊಟ್ಟು ಆಶೀರ್ವದಿಲಸಲಿ..... ನಾವು ಎಲ್ಲೋ ಅಲ್ಪ ಸ್ವಲ್ಪ ಪುಣ್ಯ ಮಾಡಿರಬೇಕು.. ಅದಕೆ ನಿಮ್ಮ ವಿಡಿಯೋ ನೋಡೋ ಅವಕಾಶ ಸಿಕ್ತ ಇದೆ ❤️❤️❤️
A great youtuber who travels full world
ಇದನೆಲ್ಲ ನೋಡ್ವಾಗ ನಾವೆಷ್ಟು ಪುಣ್ಯವಂತರು ಅಂತ ಖುಷಿಯಾಗುತ್ತೆ.... ಈ ಭಾರತ ದೇಶದಲ್ಲಿ ಹುಟ್ಟಿರೋದೇ ನಮ್ಮ ಭಾಗ್ಯ 😇🥰
ಸ್ವಲ್ಪ usa, ಸ್ವಿಜರ್ಲ್ಯಾಂಡ್ , ರಷ್ಯಾ ಎಲ್ಲಾ ನೋಡು.ಭಾರತದಲ್ಲಿ ಹುಟ್ಟುದಕ್ಕೆ ಬೇಸರ ಪಡ್ಕೊತಿ yaa
Your vedios are superb
🥰🥰🥰🥰🥰
Great job thank you
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
ಉಗಾಂಡ ಎಂಬ ವಿಶಿಷ್ಟ ದೇಶವನ್ನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ❤
The down to earth comments, lucid style, sincere expression , acceptance of unknown things. Quite natural narration are excellent.
Honestly I have got to know many countries, places, people, culture and many more through your CZcams channel.A big thanks and keep growing.😊
success is not a destination it's a journey 🔥
And Dr.Bro is in that journey ❤️🤗
@@vinay.n.gvinay.n.g9282
Whatever it is.. that line meant to Dr. Bro 😎..
It's not a dialogue.. it's fact
Bye the way that's a quote and after that it is used in that movie..
💗👌
U got maharshi film dialog keep it up
This man is literally born to make history 🥺👑💥
Super Dr bro
😂❤
🤦
ದೇವ್ರು 2 ವಾರದಿಂದ ಕಾಯುತ್ತಿದ್ದೇನೆ ನಿಮ್ಮ ಹೊಸ ವಿಡಿಯೋಗಳಿಗೆ
yes
I am also waiting
Murthy chikkadaadaru , కీర్తి doddadu. E g aade ninage anvaisute mr. Gagan. Really you are great.
ಅಧ್ಬುತ ವನಸಂಚಾರ ಹಾಗೂ ಅಳಿವಿನಂಚಿನಲ್ಲಿರುವ ಗೋರಿಲ್ಲಾಗಳ, ಬಟುವಾ ಟ್ರೈಬ್ಸಿನ ಇತಿಹಾಸ,ಜೀವನ ಶೈಲಿ ದರ್ಶನ ಮಾಡಿಸಿದ Dr bro ಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏
Bro living the dream of IT employees 😂😂🎈
ದೇವ್ರು ನಿಮ್ಮ ಧೈರ್ಯ ಸಾಧನೆಗೆ ನಮ್ಮದೊಂದು ಸಲಾಮ್ ದೇವ್ರು ❤ ❤❤
ಗುರು ಐಟಿ ಬಡ್ಡೆತವ್ಕೆ ರಜಾ ಸಿಗೋದೆ ಕಷ್ಟ 😅
💯😅 Bro
Dream of every middle class boys ❤
No dbt 😂😂
ಕನ್ನಡ ದ National geography Dr.bro channel ❤❤
"ನಮಸ್ಕಾರ ದೇವ್ರು"ಫ್ರೆಂಡ್ ನೀನು ಒಂದಲ್ಲಾ ಒಂದು ದಿನ ಇಡೀ ಭಾರತಾನೇ ಗುರುತಿಸೋ ವ್ಯಕ್ತಿ ಆಗೆ ಆಗ್ತಿಯ all the best for your future Dr bro super your journey ನಿಮ್ಮ ಧೈರ್ಯನಾ ಮೆಚ್ಚಲೇ ಬೇಕು 👏👏 ಇಷ್ಟು ಚಿಕ್ಕ ವಯಸ್ಸಿಗೆ ನಿಮ್ಮ talent extraordinary awesome superb ನಿಮ್ಮ ವಿಡಿಯೋ ನೋಡಿ ನಾನಂತೂ speechless ಆಗಿದಿನಿ good luck👍
ನಮ್ಮ ದೇವ್ರು 💛❤
ನಮ್ಮ ಕನ್ನಡಿಗ , ನಮ್ಮ ಹೆಮ್ಮೆ...
Always take care of your health devru❤
ಮುಂದಿನ ಜನ್ಮ ಭಾರತೀಯನಾಗಿ ಹುಟ್ಟು bro We are proud to be a Indian
My Favourite CZcamsrs,
1. Dr Bro
2. Global Kannadiga
3. Flying Passport
Namaskara Devru🙏🙏 It was a amazing bro, thank u so much👌🏽👌🏽🎀🎀🌷💕👍👍😇😇😍
ನಾನೇ ಹೋದಂಗಾಯ್ತು ಧನ್ಯವಾದಗಳು ದೇವ್ರು ❤️❤️❤️❤️❤️👏👏👏👏
ಈ ವ್ಯಕ್ತಿ ಕರ್ನಾಟಕ ರತ್ನ ಪ್ರಶಸ್ತಿ 💛❤️ ತಗೋಳೋಕೆ ಹುಟ್ಟಿರೋದು ದೇವ್ರು
He deserve karnataka ratna award 💛❤️
Dr Bro ....Thank you very much...NAMASKARA DEVRU....
Wonderful videos Devruu
Forest, gorilla 🦍, butterfly,waterfalls… tribal people … wow 🤩 everything looks so beautiful.
Thanks 🙏 Devruu
*LOVE FORM TULUNAD* 💛❤️ *JAI SHREE RAM* 🏹
From
Thanks for taking us Middle-classesd people for World Tour love seeing things which we cannot see live in this life 😄 thank you❤
Bro ಏನ್ ಅದೃಷ್ಟ ಬ್ರೊ ನಿಂದು
ನಿನ್ ಮಾತಲ್ಲೇ ಖುಷಿ ಬ್ರೋ ನಮಗೆ 👌🙏🙏❤
ಹುಷಾರಾಗಿರಿ ಆರಾಮಾಗಿರಿ ❤️🌹🙏🙏🙏
ಅಲ್ಲಿ ಇರೋ 🦍 ಗೊರಿಲ್ಲಾಗು ❤ ನಿಮ್ಮನ ಕಂಡ್ರೆ ತುಂಬಾ ಇಷ್ಟ ಗುರು ಕನ್ನಡದ ಹೆಮ್ಮೆಯ ಕುವರ ❤ ಲವ್ from ರಾಯಚೂರು
After Gagan crosses his age of 50... He watching his own channel itself would give him an amazing feeling.
ಅಣ್ಣಾ ನೀವು ತುಂಬಾ ದೂರ ಹೋದ್ರಿ ವಾಪಾಸ್ ಬನ್ನಿ ವಾಪಾಸ್ ಬನ್ನಿ
ITS MAGIC EXPERIENCE
This is what is called Quality Content! Keep up the Good work brother ❤❤
You’re the real hero not a film stars…. Real hero of Karnataka ❤
Seriously today's series was so good, and nim dialogues punch and funny comments super 😂 Really loved all your videos ❤
ಉಗಾಂಡದ ಮಾಹಿತಿಗೆ ಧನ್ಯವಾದಗಳು ದೇವ್ರು❤️
Love you bro❣️
DR ಬ್ರೋ ವಾಹಿನಿಗೆ ೨೦೦೦೦೦೦ ಚಂದಾದಾರರು ಆಗಲಿ ಎಂದು ಆಶಿಸುತ್ತೇನೆ... ಕನ್ನಡ ತಾಯಿಯ ಮಗು ನಮ್ಮ ಗಗನ್ DR ಬ್ರೋ 😊
❤❤❤
200 ಕೋಟಿ subscribers 😂
@@Amoghavarsha.hogi google maadu🤣 Maths alli 35 anta ansute ninge😁
@@im_mehaboob 35 alla bro actually it's 30 ... ಬೇರೆ ವಿಷಯಗಳಲ್ಲಿ pass ಆಗಿದ್ನಲ್ಲ ಅದಕ್ಕೇ 30 ಕ್ಕೇ pass ಮಾಡಿದ್ರು.
ಲೇಯ್ ಪೆಂಗ ನೀನ್ ಬರೆದಿರೋ ನಂಬರ್ ಪಕ್ಕ ಇದ್ದಿದ್ದ k ನಾ ಎಡಿಟ್ ಮಾಡಿಬಿಟ್ಟ ನನ್ಗೆ ಹೇಳ್ತಾನೆ 😂😆 k ಅಂದ್ರೆ 1000 ಅಂತ... ಎಲ್ಲಿಂದ ಬರ್ತಾವೋ ಇವು ☕
@@Amoghavarsha.20l Avru helirodhu
Very decent vedios-full package world class knowledge -each n every generation cn watch without boring...i n my kids dnt watch movies n tv shows .Very addicted to ur vedios..god bless u..jai karnataka -jai hind-jai bharatha
Your narrative is very super Mr bro .I remembering my karnataka ,mysore language. Iam so happy to hear. Please continue your journey . I am 74year .Still i am your fan. God bless you.
love from ಚಿಕ್ಕಮಗಳೂರು💝
Kadur
Balehonnur
ನರಸಿಂಹರಾಜಾಪುರ❤🩹🐾
Mudigere ❤
Birur
No doubt if he completes whole word tour in next 4-5 years. 🥳🔥🔥
197 countries iddave guru minimum 7 to 8 years adoo kooda minimum 20-25 desha suttabeku 1 varshakke aga Matra sadya. Innu European countries ge and north America ge Visa sigoke rumba kasta
@@ravi23039 But DR.BRO will do it dude.... He has capability ✌️
@@ravi23039dr bro ge Aden dod kelsa alla bidi just encourage him
Bro nivu great guru..yella deshagalanna namage thoriso nimma guri..aramagi thorisuvanthagali yendu bhagavanthanalli prathisuve..🙏❤
All the best for your journey ❤.. staying happy 😊
A man with zero haters who going to explore the world namaskara devru jai Dr bro ❤️🔥💥
❤
I am a Big hater of @drbro
@@RKDaysiam telling about fans and human not you ok😂
@@RKDaysಯಾಕ್ ದೇವ್ರು?
@@devprasad17😂😂
ಸಾಧನೆಗೆ ವಯಸ್ಸು ಬೇಕಿಲ್ಲ .. ಉತ್ತಮ ಉದಾಹರಣೆ ನಮ್ಮ ಡಾ. ಬ್ರೋ..🔥🔥
Age21
Exploring 21+ country
Hats off you bro
I’m very proud of you Dr Bro, any how please take care about your life also, we will pray about your safety.
You are the luckiest person in the world devru..❤ hats off devruuu...😊
ನಮಸ್ಕಾರ ದೇವ್ರು 🙏 ನಮ್ಮ ಕನ್ನಡಿಗ, ನಮ್ಮ ಹೆಮ್ಮೆ❤❤❤
Love from raichuru 🔥❤
Uganda is a wonderful place, many of us have no information or knowlesge of these places, thanks for educating about Uganda
This man is literally ruling CZcams industry❤🔥
This man deserve to ಕರ್ನಾಟಕ ರತ್ನ ಪ್ರಶಸ್ತಿ ❤️
Long way to go bro but he is the best Kannada youtuber
Super bro
@@procountriessuccess is not a destination it's a journey 🔥 brother..
And Dr.Bro is in that journey ❤️🤗
No need to add another appreciation, but can't stop myself. Amazing, exiting and happy experience.
Thank you, GBY, tc.
That was one excellent video ❤
Thank you so much Gagan our globe trotter the brave heart for taking us to the National Park through this video. 🤩🤗
And showing us the mountain gorillas, the tribal people in the forest. 😍
You are so blessed to have such rich experiences at such a young age... 🤩
Stay blessed brother... 😇
Keep yourself safe, happy and healthy always... 😊
Lots of love and blessings from Mangaluru... ❤😊🤗
ಬ್ರೋ ನೀವು ಸಮಾನ್ಯದವರಲ್ಲ ಅವತಾರಪುರುಷ 🙏ನೀವು ನಮ್ಮ ಕನ್ನಡದವರೆಂದು ನಮಗೆ ಹೆಮ್ಮೆ❤️
Your talent is almost like that Yash sir. This video like KGF movie stress. All the best DR BRO JAI KANNADAMATHE
Intha knowledge mathu sandesha kevala Dr. Bro nalli mathra sigodhu.
Like mathu subscribe madi.
Jai Karnataka ❤
Devru ಉಗಾಂಡದ ಗೊರಿಲ್ಲ ಗಳ ದರ್ಶನ ಮಾಡಿದ್ದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಮುಂದಿನ ಪ್ರಯಾಣ ಸುಖಕರವಾಗಿರಲಿ
This video is no less than a documentary ❤️❤️
ರಾಜ್ಯಗಳಲ್ಲಿ ಮತ್ತು ವಿದೇಶಗಳು ಅಲ್ಲಿನ ವಿಶೇಷತೆ ಗಳನ್ನು ನಮ್ಮ ಕಣ್ಣು ಮುಂದೆ ಇಡುತ್ತೀರಲ್ಲ ನೀವು ಒಂದು ಅದ್ಭುತ DR bro🌱💕
Dr bro ಗೇ ಕನ್ನಡ ರಾಜ್ಯೋಸ್ತವ ಪ್ರಶಸ್ತಿ ಕೊಡಬೇಕು ಅನ್ನುವವರು like madi 👉♥️
ನಮಸ್ಕಾರ ದೇವ್ರು ನಿಮ್ಮಂತ ಸಾಹಸಿಗ ನಮ್ಮ ಕನ್ನಡಿಗ ಎಂಬ ಹೆಮ್ಮೆ ನಮಗೆ.
ಕರ್ನಾಟಕ Number 01 Hero Dr Bro ❤️🔥
The only channel almost everyone watch without skipping 👊🏻🔥
Dr..bro you are good communicator and well knowledge person...
Neevu information kodo way tumba chennagide.. Tq
No one man can not do the world tour. This man is amazing, wonder, fearless boy. No word's to comment. He is make history no doubt. We are all love you DR.BRO ❤❤❤❤
He never said to subscribe to his channel ❤ a big applause to this history maker❤
Sooo to good to see them..for me it's the best.. It resembles all the Hollywood movie backgrounds I have seen.. You have showed it in real ..Well shot also.. Nice commentary also..Thanks Bro!!
Thankyou Bro nam India dhalli thumba chanagi edhivi navella
ಕರ್ನಾಟಕದ ಪವರ್ ಫುಲ್ ಯೂಟ್ಯೂಬರ್ DR. Bor❤❤
ಇಂಡಿಯಾದ ನಂಬರ್ ಒನ್ ಯೂಟ್ಯೂಬರ್ ಆಗಲಿ 😘😍🥰
Advance Congratulations for 2M Subscribers Bro💙💫🔥🔥🔥
You are really great Dr. Bro 🥰 Keep your journey safe Bro 🤩
Hai Mr bro how are you my dear? I had never seen such a nice place before keep exploring places in the world like this.& May God bless you with happiness, good health wealth for traveling across the world.thank you vit regards hare Krishna hare Rama
ಅದೃಷ್ಟದಲ್ಲೆ ಅದೃಷ್ಟವಂತ ನಮ್ಮ ಡಾ ಬ್ರೋ ❤️❤️❤️
ಕನ್ನಡಿಗರ ಹೆಮ್ಮೆಯ ಕನ್ನಡದ ಕಂದ 💛❤️
Thank you for showing us this beautiful world ❤️ devru ❤️❤️keep growing...
ಕನ್ನಡದ ಕಂದ ದೇಶ ತೋರಿಸುವುದೇ ಚಂದ ❤️❤️❤️
ಡಾಕ್ಟರ್ ಬ್ರೋ ನಿಮ್ಮ ಧೈರ್ಯ ಮೆಚ್ಚಿದೆ ನಿಮ್ಮ ಪ್ರಯಾಣ ಸುಖಕರವಾಗಿರಲಿ💐💐
Namskara devru ,,,, ಇತಿಹಾಸ ಸೃಷ್ಟಿಸುವ ಹಾದಿಯಲ್ಲಿ ಸಾಗುತ್ತಿದ್ದಿರಿ ,,,, good job bro 🙏🙏
ನಾನಂತೂ ಫುಲ್ ಖುಷ್ ಆದೆ ದೇವರು 😁😁😁🥰😍 for the first time ನೀವು ಈ ತರ ಗೊರಿಲ್ಲಾ ಗಳನ್ನ ತೋರಿಸಿದ್ದು love u bro 🙏🙏🙏🙏😀
ದೇವರು ನೀವು ತೋರ್ಸೋ ಪ್ರತಿಯೊಂದು ಸ್ಥಳ ಅದ್ಭುತವಾಗಿರುತ್ತೆ 🎉❤
Superb brother. Thank you for sharing these amazing things 🙏. Hats off. 😊
Nice editing Madh Madhya...😅
His words say how big he has developed hats of to u Dr.Bro ❤ in this video he will say nangintha Jasthi kotavra duddna for gorilla trekking 😂😂 we are proud of you bro
Man with lots of talent.......creating lots of memories
I hope that the journey continues 🌍
Great , really great !!!! Kindly take care dear Gagan brother
Yappa brthr niv great....nim video nodidre kushi aguthe