ಇವನೇ ಹಿಟ್ಲರ್ ತಮ್ಮ - ಉಗಾಂಡಾದ ರಾಕ್ಷಸ | Equator o’ | Dr Bro

Sdílet
Vložit
  • čas přidán 25. 07. 2023
  • Namaskara Devru!
    Welcome to Uganda, a place marked by both a dark history and natural wonders. We stand at a location where 19,000 people suffered unimaginable torture and lost their lives. The haunting chambers, where hundreds were confined, led to fatalities due to lack of oxygen, light, and food-all under the tyranny of Idi Amin.
    Our journey continues at the Equator Line, where we conduct fascinating experiments exploring the boundaries between the northern and southern hemispheres using a small funnel. Next, we visit Lake Victoria, a crucial water source for three countries, witnessing its vast expanse and significance to the region.
    We encounter a crocodile farm on our adventure, where these creatures are bred, sold, and even consumed. Uganda's abundant natural resources add to the African continent's richness, providing for its inhabitants and visitors.
    As we pay our respects at the king's tombs, we connect with their great-grandchildren, reflecting on the country's rich cultural heritage.
    Tata bye bye, Devru. Stay happy until our next video, where we'll explore more captivating experiences!
    Hope you Enjoyed this Video!
    -------------------------------------------------------------------
    Lets connect on⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    ----------------------------------------------------------------------
    😁Travel safe♥️Spread Happiness👍

Komentáře • 4,3K

  • @sevenup4914
    @sevenup4914 Před 10 měsíci +12061

    Dr ಬ್ರೋ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಅಂತ ಬಯಸುವರು ಲೈಕ್ ಮಾಡಿ ಜೈ ಕನ್ನಡಾಂಬೆ 💛❤️🚩

    • @rakeshbhavimani
      @rakeshbhavimani Před 10 měsíci +164

      ಕರ್ನಾಟಕ ರತ್ನ ಪ್ರಶಸ್ತಿ ಇವರಿಗೆ ಕಡಿಮೆ. ಆಸ್ಕರ್ ಪ್ರಶಸ್ತಿ ಕೊಡಬೇಕು. ❤❤

    • @raghu1822
      @raghu1822 Před 10 měsíci +67

      Illa noble award kodbeku...

    • @ssn5885
      @ssn5885 Před 10 měsíci +142

      Le huccha... aden comment antha haktiyo... yen award yavdakke kodthare gotilla sumne comment madodu

    • @preran1432
      @preran1432 Před 10 měsíci +15

      ​@@ssn5885💯💯brother

    • @sevenup4914
      @sevenup4914 Před 10 měsíci +1

      ​@@keshava12345ಬ್ರೋ ಮೊದಲು ತಾವು ಗೂಗಲ್ ಆದ್ರೂ ಮಾಡಿ ನೋಡಿ ಏನಕ್ಕೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಾರೆ ಅಂತ ಆವಾಗ ನಿಮ್ಮ ಅನುಮಾನ ಕ್ಲಿಯರ್ ಆಗುತ್ತೆ ಸಮಾಜ ಸೇವೆ ಸಾಹಿತ್ಯ ಬರೆದರೆ ಮಾತ್ರ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಾರೆ ಅನ್ನುವುದು ಸುಳ್ಳು

  • @shab__Bgm__09
    @shab__Bgm__09 Před 10 měsíci +1673

    ಕಾರ್ಗಿಲ್ ವಿಜಯೋತ್ಸವದ ಶುಭಾಶಯಗಳು 💥💙-- ವಂದೇ ಮಾತರಂ __ ಜೈ ಹಿಂದ್ ✊️

    • @hiteshv1931
      @hiteshv1931 Před 10 měsíci +7

      Jai hind 🚩

    • @noobgamerff563
      @noobgamerff563 Před 10 měsíci +11

      , ಒಂದೇ ಮಾತರಂ ❤❤

    • @aswathanarayanakn5710
      @aswathanarayanakn5710 Před 10 měsíci +18

      ಒಂದೆ ಮಾತರಂ ಅಲ್ಲಾ ಅದು
      ವಂದೇ ಮಾತರಂ
      ವಂದೇ ಎಂದರೆ ವಂದಿಸುವೆ ಎಂದರೆ ನಮಸ್ಕಾರ ಮಾಡುವೆ ಎಂದು ಅರ್ಥ.

    • @chethankumar1843
      @chethankumar1843 Před 10 měsíci +2

      Vande mataram, jai shree rama 🔥.

    • @chethankumar1843
      @chethankumar1843 Před 10 měsíci +8

      ​@@aswathanarayanakn5710bro, neev modlu flag saryagirod haki.
      🇮🇳 idu nam flag.

  • @RFS619
    @RFS619 Před 10 měsíci +687

    Dr Bro is No.1 CZcamsr ಅಂತ ಬಯಸುವರು ಲೈಕ್ ಮಾಡಿ ಜೈ ಕನ್ನಡಾಂಬೆ 💛❤️🚩

  • @ambisbelli143
    @ambisbelli143 Před 8 měsíci +217

    Dr.Bro ನೀವು ಯಾವುದೇ ದೇಶಕ್ಕೆ ಹೋದರೆ ಕನ್ನಡದಲ್ಲಿ ಮಾತಾಡ್ತೀರಾ ಅದು ನಮ್ಮ ಕನ್ನಡಿಗರ ಹೆಮ್ಮೆ ನಿಮಗೆ ಕರ್ನಾಟಕದ ರತ್ನ ಪ್ರಶಸ್ತಿ ಕೊಡಲೇಬೇಕು ❤

    • @akasharasu2083
      @akasharasu2083 Před 10 měsíci +1

      Howdhu

    • @nirmalaps3856
      @nirmalaps3856 Před 9 měsíci

      Fine comment... I too have the same thought. GOD BLESS Dr.Bro n his Team.

  • @sharanmeti2183
    @sharanmeti2183 Před 10 měsíci +2621

    ಡಾಕ್ಟರ್ ಬ್ರೋ ಅವರನ್ನು ಯಾರ್ಯಾರು ಮೀಟ್ ಮಾಡಬೇಕು ಅನ್ಕೊಂಡಿದ್ದಿರೊ ಅವರು ಲೈಕ್ ಮಾಡಿ 👍

    • @shankar2631
      @shankar2631 Před 10 měsíci +24

      First nin hogi meet madu... ಬರ್ರೆ ಇಂತದೆ 🤦‍♂️

    • @sandeeps8561
      @sandeeps8561 Před 10 měsíci +5

      Ninge yak beko edu

    • @sharanmeti2183
      @sharanmeti2183 Před 10 měsíci +9

      Bro nan avru Karnatakakke barodanne kaytiddini😊

    • @Fokeychack-nf2bq
      @Fokeychack-nf2bq Před 10 měsíci

      @@sharanmeti2183bari ide kelsa na nimdu?

    • @sharanmeti2183
      @sharanmeti2183 Před 10 měsíci +2

      @@Fokeychack-nf2bq unappa ade kelsa ning kelasa ide alva hogi madu

  • @RaviKumar-hv8tt
    @RaviKumar-hv8tt Před 8 měsíci +1309

    ನಮಸ್ಕಾರ ದೇವ್ರು
    He is born to make history❤
    Proub to be an indian🇮🇳.

  • @horanadukannada
    @horanadukannada Před 10 měsíci +208

    ಡಾಕ್ಟರ್ ಬ್ರೋ ಮಾಡುತ್ತಿರುವ ಕಾರ್ಯ ಅದ್ಭುತ ಎಂದು ಹೇಳುವವರು ಒಂದು ಲೈಕ್ ಕೊಡಿ❤

  • @royalbanjar
    @royalbanjar Před 10 měsíci +23

    Dr BRO... ರಾಷ್ಟ್ರ ಪ್ರಶಸ್ತಿ ಕೊಟ್ಟರು ತಪ್ಪು ಆಗಲ್ಲ ದೇವರು.......❤❤❤

  • @mounesh3169
    @mounesh3169 Před 10 měsíci +426

    ಪ್ರಪಂಚದ 195 ದೇಶ ಸುತ್ತಿದ ಮೊದಲ ಭಾರತೀಯನೆಂದು ಇತಿಹಾಸ ಬರೆಯಲ್ಲಿದ್ದಾರೆ ನಮ್ಮ ದೇವ್ರು 💛❤️

    • @spkiran3441
      @spkiran3441 Před 10 měsíci +4

      Bro nimge flying passport CZcams channel gottu ansutte avru kannadiga re.Avru already nearly 90 countries cover madiddare

    • @SuuPermaNN
      @SuuPermaNN Před 10 měsíci +3

      Kashi samaddar has already visited 194 countries in just 6 years and made to Guinness Book of world record

    • @touristloverhariranju9486
      @touristloverhariranju9486 Před 9 měsíci +1

      ಉತ್ತರ ಕೋರಿಯಾಗೆ ಯಾವುದೇ ಕಾರಣಕ್ಕೂ ಹೋಗುವುದಕ್ಕೆ ಆಗುಊ

    • @mahendram4748
      @mahendram4748 Před 4 měsíci

      197 bro

  • @bharathsmarty5163
    @bharathsmarty5163 Před 10 měsíci +772

    ನಮ್ಮ ಹೆಮ್ಮೆಯ ಕನ್ನಡಿಗ youtuber Dr.bro ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂದು ಹಾರೈಸೋಣ ಎನುವವರು like ಮಾಡಿ ಜೈ ಹಿಂದ್ ಜೈ ಕರ್ನಾಟಕ 💛❤️

  • @kavyakaveri6341
    @kavyakaveri6341 Před 8 měsíci +6

    Dr bro..ತುಂಬಾ ಧನ್ಯವಾದ..ನಿಮ್ಮ ಇಂದ ಎಲ್ಲ ದೇಶ ತೋರಿಸಿದರೆ....ಜೈ ಕರ್ನಾಟಕ...ಜೈ ಭಾರತ...u deserve a award bro...

  • @rajuhassanhal4438
    @rajuhassanhal4438 Před 8 měsíci +2

    ಡಿಯರ್ ಬ್ರೋ, ಒಂದಿಷ್ಟೂ ಅಹಂಕಾರವಿಲ್ಲದ ನಿನ್ನ ನಡೆನುಡಿ ನಮಗೆ ತುಂಬಾ ಇಷ್ಟ. ನಮಗೆ ಗೊತ್ತಿಲ್ಲದ ವಿವಿಧ ದೇಶಗಳ ಇತಿಹಾಸದ ಅನೇಕ ವಿಷಯಗಳನ್ನು ಚಂದವಾಗಿ ಚೊಕ್ಕವಾಗಿ ನಮಗೆ ತಲುಪಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು. ಅಷ್ಟು ವಿಷಯಗಳನ್ನು ಮೊದಲೇ ನೀವು ತಿಳಿದುಕೊಂಡಿರಬೇಕು, ಮತ್ತು ಇತಿಹಾಸದ ವಿಷಯದಲ್ಲಿ ಸುಳ್ಳು ಹೇಳಬಾರದು ಎಂಬ ಪ್ರಜ್ಞೆ ನಿಮಗಿದೆ, ಕನ್ನಡದ ನಿರೂಪಣೆಯಂತೂ ಅದ್ಭುತ. ಗುಡ್ ಗೋಯಿಂಗ್ ಬ್ರೋ. ಹುಷಾರಾಗಿರು, ಒಳ್ಳೆಯದಾಗಲಿ

  • @devukiccha-ki1ik
    @devukiccha-ki1ik Před 10 měsíci +654

    ಯಾರು ಯಾರು DR bro fan like ಮಾಡಿ ಎಷ್ಟು ಜನ ಇದಾರೆ ನೋಡೋಣ ❤😊

    • @Galvatron46
      @Galvatron46 Před 10 měsíci

      😅😅

    • @rekharm9629
      @rekharm9629 Před 10 měsíci +1

      🤔

    • @appuagarwal9138
      @appuagarwal9138 Před 10 měsíci

      Chuthiya subscribe nodu yestu jana antha gotha aguthe like goskara inge madbeda😂

    • @itz_Epic_boi
      @itz_Epic_boi Před 10 měsíci +3

      Bandiya baa ninne kaytidde ...last video dalli kottiddi sakagilva like ...😂😂

    • @SuneelHN-kh1rh
      @SuneelHN-kh1rh Před 10 měsíci +3

      Dr bro na like madoru nin comment yak like madbekappaaa Hero...😅😅😅😅 pretty LOL 😅

  • @puneethpuneeth3068
    @puneethpuneeth3068 Před 10 měsíci +392

    Namsakara devaru ಕನ್ನಡ ದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಗ್ರಾಮೀಣ ಭಾಗದ ಜನತೆಯ ನಮಸ್ಕಾರ

  • @santoshcreation1266
    @santoshcreation1266 Před 10 měsíci +27

    ನಿಮಷ್ಟು ಧೈರ್ಯ ನಮ್ಮ ಕರ್ನಾಟಕದಲ್ಲಿ ಯಾರಿಗೂ ಇಲ್ಲ 👑🙏🏻❤️

  • @okarts800
    @okarts800 Před 10 měsíci +10

    Super guru ❤ ಅದ್ಭುತ ವ್ಲಾಗ್ ❤❤ 🥰

  • @ambregouda6588
    @ambregouda6588 Před 10 měsíci +615

    This man is literally born to make history 🎉❤

    • @Raja-ky2bg
      @Raja-ky2bg Před 10 měsíci

      ಇಂಗ್ಲಿಷ್ ನವರಿಗೆ ಹುಟ್ಟಿರುವ ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕ‌ನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏

    • @user-hj1vv6tt3r
      @user-hj1vv6tt3r Před 10 měsíci +3

      Guru ninu heliddu nija❤❤❤❤❤

  • @abhilashshetty2460
    @abhilashshetty2460 Před 10 měsíci +1658

    No over hype, no over explanation, no overacting. Just a simple manners, good content, simple and good information. That's the reason why we will be waiting for your videos and thats the reason to love you man 🔥❤️. Go on Dr Bro 🤘🚩

  • @luckyshivarajaittigi.630
    @luckyshivarajaittigi.630 Před 8 měsíci +1

    ನಿಮ್ಮ ಪ್ರಯತ್ನ ನಿಜಕ್ಕೂ ಸಾಹಸಮಯ ವಾದುದ್ದು. ಜೀವದ ಅಂಗು ತೊರೆದು ವಿದೇಶದಲ್ಲಿ ಭಾಯಾನಕ ಸ್ಥಳಗಳ ಬಗ್ಗೆ ವರದಿಯನ್ನು ಕೊಡುತಿಯ ಬ್ರದರ್ ನಿನ್ನ ಸಾಧನೆ ಅದ್ಭುತವಾದುದ್ದು.

  • @VinayKumar-wm3ys
    @VinayKumar-wm3ys Před 10 měsíci +32

    The way he explained the story 👏no one can beat him🙏🥺

  • @the_name_is_veeru.
    @the_name_is_veeru. Před 10 měsíci +82

    ಈ ಮನುಷ್ಯ ಇತಿಹಾಸ ಸೃಷ್ಟಿ ಮಾಡಲು ಹುಟ್ಟಿದ್ದಾನೆ.👍

    • @somashekharnayak8476
      @somashekharnayak8476 Před 10 měsíci +2

      ಇಲ್ಲ ದೇವರು ಇವರು ಸೃಷ್ಟಿಸುವುದು ಎಲ್ಲ ಇತಿಹಾಸ.😊

  • @punyakumar1580
    @punyakumar1580 Před 10 měsíci +248

    ಡಾಕ್ಟರ್ ಬ್ರೋ ಗೆ ರಾಷ್ಟ ಪ್ರಶಸ್ತಿ ಕೊಡ್ಬೇಕು ಅನ್ನೋರು ಲೈಕ್ ಮಾಡಿ.... ನಮ್ಮ ಕನ್ನಡಿಗರ ಹೆಮ್ಮೆ. ನಮ್ಮ ಡಾಕ್ಟರ್ ಬ್ರೋ... 🙏🙏🙏❤❤❤❤

  • @sunilbabu6251
    @sunilbabu6251 Před 21 dnem +2

    ನೀವು ತುಂಬಾ ಗ್ರೇಟ್ ಬ್ರೋ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ

  • @durugeshduru2562
    @durugeshduru2562 Před 10 měsíci +12

    This man born to make history❤
    Love from hospete 💕

  • @hindusthanyt1720
    @hindusthanyt1720 Před 10 měsíci +238

    ಡಾಕ್ಟರ್ ಬ್ರೋ ಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕೆಂದರೆ ಒಂದು ಲೈಕ್

  • @powerstar.36
    @powerstar.36 Před 10 měsíci +509

    ಡಾಕ್ಟರ್ ಬ್ರೋ ಅಭಿಮಾನಿ ನಾನು🙋🏻‍♀️❤️ ನೀವು ಹೌದಾ ಹಾಗಾದರೆ ಲೈಕ್ ಮಾಡಿ ❤

    • @revannarevanna2269
      @revannarevanna2269 Před 10 měsíci +4

      ನಾವು dr bro ನ ಅಭಿಮಾನಿ ಯಾಗಿದ್ರೆ ನಿನಗೆ ಏಕೆ ಲೈಕ್ ಮಾಡಬೇಕು 🤦‍♂️😅🤦‍♂️

    • @appu5635
      @appu5635 Před 10 měsíci

      Dr abhimaani ninage like madabeku 😂🤦

    • @powerstar.36
      @powerstar.36 Před 10 měsíci +1

      @@revannarevanna2269 kk madbeda nodknd hogu 😀

    • @powerstar.36
      @powerstar.36 Před 10 měsíci +1

      @@appu5635 ningu same

  • @gs395
    @gs395 Před 10 měsíci +10

    Best history teacher ❤️
    Seriously no teacher can explain so well

  • @Brothersforever0000
    @Brothersforever0000 Před 10 měsíci +7

    Dr bro ..spreads love and happiness to all world 🌎 ❤

  • @anandkukanur3160
    @anandkukanur3160 Před 8 měsíci +282

    ಗೊತ್ತಿಲ್ಲದ ಎಷ್ಟೋ ವಿಷಯ ತಿಳಿಸಿದಕ್ಕೆ ಧನ್ಯವಾದಗಳು ದೇವ್ರು 👌👌🙏🙏 continue your journey be safe ❤

  • @Rajraita.kannadiga23
    @Rajraita.kannadiga23 Před 10 měsíci +128

    ದೇವ್ರು ನಿಮ್ಮ ಭಂಡ ದೈರ್ಯಕ್ಕೆ ಮೆಚ್ಚಿದೆ❤️ ...ಉಷಾರಾಗಿ ಕೆಲಸ ಮಾಡಿ 🙌

  • @manjunathaks8270
    @manjunathaks8270 Před 8 měsíci +2

    ನಿಮಗೆ ಧನ್ಯವಾದಗಳು, ಒಳ್ಳೆ ಮಾಹಿತಿ ಕೊಟ್ಟಿದ್ದೀರ, ನಿಮ್ಮ ಪ್ರಯತ್ನಕ್ಕೆ ಕೋಟಿ ನಮಸ್ಕಾರ,

  • @Believeinyourself225
    @Believeinyourself225 Před 9 měsíci +4

    What we read in books you are showing it practically. Its like practical class for us. If we read about any country we usually search in google for photos and videos of that country but now we can easily watch your videos. You explain about the places in detail.
    Thank you so much bro❤
    We are gaining lot of knowledge from your videos.
    Take care of yourself.
    WE ARE PROUD OF YOU ❤ You are an inspiration to youths.

  • @Janapadalover89
    @Janapadalover89 Před 10 měsíci +203

    ಕನ್ನಡ ಮಣ್ಣಿದು
    ಕಾದಂಬ ಹುಟ್ಟಿದ ನಾಡಿದು
    ರಾಯಣ್ಣ ಚನ್ನಮ್ಮ ಹೋರಾಡಿದ ಸ್ಥಳ
    ಅಂತ ಮಣ್ಣಿನ ಮಗ ಇವ್ರು
    Dr. Bro💛❤️
    ಇಷ್ಟ ಆದ್ರೆ like ಮಾಡಿ ❤🙏

  • @devprasad17
    @devprasad17 Před 8 měsíci +514

    Proud to be kannadiga in other countries Dr bro you are born to kill history with zero haters 👍🏻❤️‍🔥

    • @user-fj8py6su6d
      @user-fj8py6su6d Před 10 měsíci +1

      Y

    • @Raja-ky2bg
      @Raja-ky2bg Před 10 měsíci

      ಇಂಗ್ಲಿಷ್ ನವರಿಗೆ ಹುಟ್ಟಿರುವ ಅಕ್ಕಯ್ಯ/ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕ‌ನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏

  • @bindunaik1656
    @bindunaik1656 Před 10 měsíci +5

    Devruu🙏 you are next level ❤..love from Karnataka 🎉

  • @ravibabums9180
    @ravibabums9180 Před 10 měsíci +2

    He's living his passion, keep on exploring the world, we'll always enjoy the videos 👍

  • @thammegowdathammegowda5438
    @thammegowdathammegowda5438 Před 10 měsíci +182

    ನಮ್ಮ ಕರುನಾಡಿನ ಕಂದ ಡಾ. ಬ್ರೋ ಅಭಿಮಾನಿಗಳು ಒಂದು ಲೈಕ್ ಕೊಡಿ 💛❤️

  • @devregati7818
    @devregati7818 Před 10 měsíci +367

    Good thing about Dr.Bro is he shows places that are not covered by other youtubers as others tend to focus just on touristy areas. Single handedly Dr.Bro is leading Kannada travel youtubers and helping people not only see different countries but also enticing people to travel as well. Well done! Keep it up!

  • @jagadeeshr7363
    @jagadeeshr7363 Před 10 měsíci +2

    Hats off to this guy....he has zero haters👍

  • @ppfnoidea
    @ppfnoidea Před 10 měsíci +1

    Keep growing and keep moving and keep spreading the knowledge of this continental reality.

  • @mm_surya_creations.
    @mm_surya_creations. Před 8 měsíci +53

    ನಿಮ್ಮ ಧರ್ಯಕ್ಕೆ ನಾನು ತಲೆ ಬಾಗುವೇನು ದೇವ್ರು ❤💥🙏

  • @sanjeevhasarani8127
    @sanjeevhasarani8127 Před 10 měsíci +50

    ಪ್ರೀತಿಯ ಕಂದ ಗಗನ್...ಆರೋಗ್ಯದ ಕಡೆ ಗಮನಕೊಡಿ ..ಚೆನ್ನಾಗಿ ಊಟ ಮಾಡಿ ಹೊಸ ಸಂಗತಿ ತೋರಿಸು ಮಗು ..ನಿನಗೆ ಒಳ್ಳೆಯದಾಗಲಿ ಗಗನ್...🎉🎉🎉🎉🎉🎉😊

  • @anjank26
    @anjank26 Před 10 měsíci +2

    Bro without your videos its hard to spend our weekends.!!! 🙏

  • @bharatibhat-yn9so
    @bharatibhat-yn9so Před 8 měsíci

    super ಮಾಹಿತಿ. ಧನ್ಯವಾದಗಳು .

  • @ssn5885
    @ssn5885 Před 8 měsíci +185

    Dr ಬ್ರೋ ವಿಡಿಯೋ ಎಡಿಟಿಂಗ್ ಯಾರಿಗೆಲ್ಲ ಇಷ್ಟ ಒಂದು ಲೈಕ್ ಹಾಕಿ ❤❤

  • @PARASHURAM.B
    @PARASHURAM.B Před 10 měsíci +31

    ಕರ್ನಾಟಕದ ಹೆಮ್ಮೆಯ ಪುತ್ರ dr bro ..ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿಟ್ಟಿರಲಿ. ಕ್ಷೇಮವಾಗಿರಿ ಯಾವಾಗಲು .. 🙏🙏 ದೇವ್ರು.... 😘😘..

  • @user-ii7wm8yy4r
    @user-ii7wm8yy4r Před 10 měsíci

    ಉತ್ತಮ ಕನ್ನಡ. ಸುಮ್ಮನೆ ಎಳೆಯದೆ ಉದ್ದ ವಿಷಯವನ್ನು ಸಂಕ್ಷಿಪ್ತ ಹೇಳೋದೇ ಚೆಂದ. ಅಭಿನಂದನೆಗಳು. ಶ್ರೀರಾಮ್ ಒಳ್ಳೆಯದು ಮಾಡಲಿ.

  • @im_mehaboob
    @im_mehaboob Před 10 měsíci +2

    DR BRO is Making "HISTORY"❤

  • @max_i_n9271
    @max_i_n9271 Před 8 měsíci +1150

    ಕನ್ನಡದ ಹೆಮ್ಮೆಯ ಪುತ್ರ❤❤
    ಖಷಿನ ನಿಮಗೆ😂

    • @shivust3681
      @shivust3681 Před 10 měsíci +47

      Guru avaru eruva desha dalli avaranna kole maddtare beka adella heli

    • @mitaminam7360
      @mitaminam7360 Před 10 měsíci +10

      You are right bro

    • @lifelolling1136
      @lifelolling1136 Před 10 měsíci +26

      If U're Tooooo Good Educated Without Common Sense Person 😂🤣

    • @ranjithranju3514
      @ranjithranju3514 Před 10 měsíci +8

      @max swalpa amikond irtira ningen gotu avr hogiro bagge avrig gotu en madbeku madbard anta helo avashya kate ila ankotini

    • @Soujanya_Karanth
      @Soujanya_Karanth Před 10 měsíci +10

      Avruu shoot madode kashtadallii...innu bavuta yella harsidre ashte😂

  • @PavitraArts
    @PavitraArts Před 10 měsíci +149

    ಸುಪರ ಅಣ್ಣಾ ಯಾರು dr bro fan's ಅದಿರಿ ಲೈಕ ಮಾಡಿ ಶೇರ್ ಮಾಡಿ 👌

  • @shashirekhashashirekharavi4974

    ಸೂಪರ್ god bless you

  • @mahadevgalagali7638
    @mahadevgalagali7638 Před 10 měsíci +3

    Story narration style 💥💥❤️💛
    Jai Karnataka ❤

  • @mdk708
    @mdk708 Před 10 měsíci +26

    ಇತಿಹಾಸದ ಕರಾಳ ಮುಖದ ಅನಾವರಣ.ಪ್ರಸ್ತುತ ಜೀವನ ಶೈಲಿ.ಭೂಗೋಳದ ವಿಸ್ಮಯಗಳನ್ನು ವಿವರಿಸಿದ್ದಕ್ಕಾಗಿ ಡಾ.ಬ್ರೋ ಗೆ ಧನ್ಯವಾದಗಳು ❤❤❤❤

  • @spoorthishine9638
    @spoorthishine9638 Před 10 měsíci +374

    😎You are the creator of new history... Proud to be an Indian...✨💫😍👏

    • @anutechstar4165
      @anutechstar4165 Před 10 měsíci +4

      Why...he is not soldier...silly matter is this...on tomorrow u will go to there... defferent u will make great video

    • @deviprasad5895
      @deviprasad5895 Před 10 měsíci

      ​@@anutechstar4165 bro you don't know him

    • @sriramcgowda
      @sriramcgowda Před 10 měsíci +1

      Dr bro is great ok but nevu like goskara yen yen madtera

    • @Raja-ky2bg
      @Raja-ky2bg Před 10 měsíci

      ಇಂಗ್ಲಿಷ್ ನವರಿಗೆ ಹುಟ್ಟಿರುವ ಅಕ್ಕಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕ‌ನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏

    • @bhavanibc2222
      @bhavanibc2222 Před 10 měsíci

      Thank you bro

  • @sanjeethgangolly4801
    @sanjeethgangolly4801 Před 10 měsíci +3

    Absolutely feels great to watch your videos , unique content which I have never seen before from all these remote rural areas , informative talks and presentation in Kannada , super sir . Thank you so much 👍👌👏👏👏

  • @hoysalalife9685
    @hoysalalife9685 Před 8 měsíci

    Mashallha❤
    Dr❤.br❤...
    ಅಪ್ಪ ದೇವರೆ ನೀನು ಮೊದಲು
    ಅಲ್ಲಿಂದ ಹೊರಗೆ ಬಾಪ...

  • @Mr_kannadiga_03
    @Mr_kannadiga_03 Před 10 měsíci +23

    ದೇವ್ರು ನಿಮ್ಮ ವಿಡಿಯೋಗಳು ನಮಂತ ವಿದ್ಯಾರ್ಥಿಗಳಿಗೆ ತುಂಬಾನೇ ಸಹಾಯ ವಾಗ್ತಿವೆ ತುಂಬು ಹೃದಯದ ಧನ್ಯವಾದಗಳು ದೇವ್ರು ಆ ದೇವ್ರು ನಿಮಗೆ 100 ವರ್ಷ ಸುಖವಾಗಿ ಇಡಲಿ❤ ನಿಮ್ಮ ದೊಡ್ಡ fan ನಾನು😊 ಜೈ ಹಿಂದ್ ಜೈ ಭಾರತ್🇮🇳 ಮಾತಾ ಜೈ ಕರ್ನಾಟಕ

  • @ningarajmelmari4555
    @ningarajmelmari4555 Před 10 měsíci +74

    Dr ಬ್ರೋ teacher ಆಗಬೇಕಿತ್ತು ಮಕ್ಕಳಿಗೆ ಒಳ್ಳೆ ಭವಿಷ್ಯ ರೂಪಿಸುತ್ತಿದ್ದ ಬೆಸ್ಟ್ explainer ever i seen ❤❤

  • @santivnu
    @santivnu Před 10 měsíci +1

    practical explain was superb... devru e video school students ge helpful aguthey 👏🏼👏🏼👏🏼

  • @cmrcmrcmrcmr7223
    @cmrcmrcmrcmr7223 Před 10 měsíci

    ಇತಿಹಾಸ ಚೆನ್ನಾಗಿ ಕಲಿತು ,,ಈತರ ವೀಡಿಯೋ ಮಾಡೋದು ತುಂಬಾ ಖುಷಿಯಾಗುತ್ತಿದೆ.

  • @MrBmg
    @MrBmg Před 8 měsíci +166

    DR BRO EXPLORING AFRICA ❤❤❤❤ FROM SOUTH SUDANESE CZcamsR I WAS IN INDIA TOO FEW DAYS AGO

  • @ArunPapanna-ed2kp
    @ArunPapanna-ed2kp Před 8 měsíci +15

    ಅಣ್ ತಮ್ಮ ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ಈ ವಿಷಯ ಹೇಳಿಕೊಟ್ಟಗ ಗೊತ್ತಾಗಲಿಲ್ಲ ಈಗ ನಿನ್ ಹೇಳಿದ್ದು ಬಹಳ ಚೆನ್ನಾಗಿ ಅರ್ಥವಾಯಿತು ದೇವರು.

  • @multichannel4839
    @multichannel4839 Před 8 měsíci +1

    ಮನ ಮುಟ್ಟುವಂತಹ ಕೆಲಸ ಮಾಡುತ್ತಿದ್ದೀರಾ ನಿಮ್ಮ ಕೆಲಸ ಹೀಗೆ ಮುಂದುವರೆಯಲಿ ಆಲ್ ದ ಬೆಸ್ಟ್🎉

  • @ravikumar4877
    @ravikumar4877 Před 8 měsíci +1

    Starting was very emotional ❤ from ದಾವಣಗೆರೆ

  • @Redparasite
    @Redparasite Před 10 měsíci +16

    Devruu shirt mast ide 😍

  • @DarshanDarshan-og3gl
    @DarshanDarshan-og3gl Před 10 měsíci +12

    You're really great brother
    ಕನ್ನಡ ಅಂದ್ರೇನೇ ಸಾಧನೆ
    ನೀವು ಸಾಧನೆ ಮಾಡೋಕೆ ಇರೋದು ಅಣ್ಣ
    Love ಬ್ರೋ

  • @V1Tvkannadaa
    @V1Tvkannadaa Před 9 měsíci

    Supper Explaination Devaru ❤

  • @rajubakshar5267
    @rajubakshar5267 Před 10 měsíci

    God bless you devru

  • @SurekhaKalladka
    @SurekhaKalladka Před 10 měsíci +63

    Proud to be Kannadiga🙏💐💐😍

  • @Namo_fan
    @Namo_fan Před 10 měsíci +15

    I'm biggest fan of Dr bro ❤
    ಆ ಸರ್ವಾಧಿಕಾರಿಯ ಬಗ್ಗೆ ಓದಿದ್ದೆ ಇವತ್ತು ಸಾಕ್ಷಾತ್ ನೋಡಿದಂತೆ ಆಯಿತು ಧನ್ಯವಾದಗಳು ಬ್ರೋ

  • @SunitaNaik-es2sw
    @SunitaNaik-es2sw Před 9 měsíci

    Yestu dhairya bro nimge nim e dhairyakke mechlebeku 🙏🙏

  • @shivuflipkart
    @shivuflipkart Před 10 měsíci

    Your life is a motivation for many people.

  • @I-am_police.
    @I-am_police. Před 10 měsíci +24

    ಇತಿಹಾಸ ಓದದವರು ಇತಿಹಾಸ ಶ್ರುಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳಿದ ಮಾತು ಸತ್ಯ ಮಾಡಿದು... dr bro .......❤❤

  • @indrajithbe7169
    @indrajithbe7169 Před 10 měsíci +21

    ಉಗಾಂಡ ದ ಇತಿಹಾಸವನ್ನು ತಿಳಿಸಿದ Dr Bro ಅವರಿಗೆ ಧನ್ಯವಾದಗಳು ❤love u from Coorg❤

  • @arunwalikar5089
    @arunwalikar5089 Před 10 měsíci

    Devru adbhuta.🎉🎉🎉🎉🎉🎉🎉🙏👍

  • @user-qp1fb5kl5t
    @user-qp1fb5kl5t Před 8 měsíci

    ಅದ್ಬುತ ...ನಿಮ್ಮೀ ಪ್ರವಾಸದ ಕಥನ..👌🙏

  • @chandan.k.rchandan.k.r8348
    @chandan.k.rchandan.k.r8348 Před 10 měsíci +64

    A man with Zero haters 😇

  • @yathiraj8191
    @yathiraj8191 Před 10 měsíci +78

    A man with zero haters ❤

  • @VasudevsrinivasVsrinivas-xi5gj

    ಅದೃಷ್ಟವಂತ. ಶ್ರಮಿಕ.ಗುಡ್ ಮೆಸ್ಸೆಂಜರ್ thank u

  • @lingarajup3022
    @lingarajup3022 Před 8 měsíci

    Ur d real hero of Karnataka ❤️
    I realy proud of you Dr bro❤️❤️

  • @santhoshlakshman1091
    @santhoshlakshman1091 Před 10 měsíci +90

    Your not just a youtuber..ur a legend in the history of making record shows..Hats off to you Dr Bro..

  • @shankarm1294
    @shankarm1294 Před 10 měsíci +13

    ನೀವು expline ಮಾಡೋ ರೀತಿ ನನಗೆ ತುಂಬಾ ಇಷ್ಟ ಆಯ್ತು ಬ್ರೋ ❤️😍

  • @IqbalIqbal-wu8qs
    @IqbalIqbal-wu8qs Před 9 měsíci

    o devare. guru.talking i like it

  • @shivappa.yatnattigunjalli1710
    @shivappa.yatnattigunjalli1710 Před 10 měsíci

    ವಿಶ್ವವನೆ ತೋರಿಸುವ ಬ್ರೂ👍👍

  • @bharathsagar1560
    @bharathsagar1560 Před 10 měsíci +90

    Next level bro💥30 mins 60k views literally we all waiting for your videos🙌
    You are the pride of our country🇮🇳
    4:02Pm -2 min -3k views
    4.04pm -4 min -6k views
    4.5pm -5 min -9k views
    4:07pm -7 min --11k views
    4.8Pm -8 min --13k views
    4:10PM -10 min -16K views
    4:15PM -15 min -25k views
    4:30PM -30 min - 60k viwes

  • @padmanabhas4734
    @padmanabhas4734 Před 10 měsíci +8

    ಅದ್ಭುತ ಮಾಹಿತಿ 👌 ಎಲ್ಲಕ್ಕಿಂತ ತಮ್ಮ ನಿರೂಪಣೆ ಎಲ್ಲಾ ವಯಸ್ಸಿನವರಿಗೂ ಮುಟ್ಟುವಂತಿದೆ ❤

  • @neelammamandali6600
    @neelammamandali6600 Před 10 měsíci +1

    Dr braou superhit video

  • @basavarajappasons2132
    @basavarajappasons2132 Před 9 měsíci

    Super bro thanks for showing us amazing places.

  • @padma.badripadma4721
    @padma.badripadma4721 Před 10 měsíci +57

    Next Oscar award should be given 🎉to Mr,Devaru may God bless You Jai Karnataka 🙏

  • @Sonu.bhandary
    @Sonu.bhandary Před 10 měsíci +57

    ನಮ್ಮ ಕನ್ನಡದ ಕಂದ ದೇವ್ರು 💛❤ love from Udupi ❤️

  • @rangoliartstudio
    @rangoliartstudio Před 10 měsíci

    ಧನ್ಯವಾದ ನಿಮಗೆ...

  • @HBOC476
    @HBOC476 Před 4 měsíci

    Hats off to you for showcasing about Uganda 👏👏

  • @vickey204
    @vickey204 Před 10 měsíci +15

    Dr. Bro..ಕರ್ನಾಟಕ ಬಾಹುಟ ಹಾರಿಸಬೇಕು ಅನ್ನುವರು ಲೈಕ್ ಮಾಡಿ 💛💛❤️❤️

  • @SVero-qz7ey
    @SVero-qz7ey Před 8 měsíci +8

    ಜೈ ಹಿಂದು ಕಾರ್ಗಿಲ್ ಡೆ Dr ಬ್ರೋ❤ ಅಭಿಮಾನಿಗಳ ಕಡೆಯಿಂದ 🇮🇳🇮🇳🇮🇳

  • @raghunathyr
    @raghunathyr Před 10 měsíci +2

    No words to express my gratitude and appreciation to this wonderful amazing ambassador and traveler. A genius ❤❤❤❤❤❤❤❤

  • @malateshakp
    @malateshakp Před 10 měsíci

    ಒಳ್ಳೆ ವಿಷಯ ತಿಳಿಸಿದಕ್ಕೆ ಧನ್ಯವಾದಗಳು 🙏❣️

  • @abhimccullum787
    @abhimccullum787 Před 10 měsíci +7

    ನಮಸ್ಕಾರ ದೇವ್ರು 🙏 ಇಷ್ಟು ಚಿಕ್ಕ ವಯಸ್ಸಲ್ಲಿ ತುಂಬಾ ತಿಳಿದು ಕೊಂಡಂತ ನಮ್ಮ ಅಣ್ಣನಿಗೆ ಜಯವಾಗಲಿ 🥳ಶುಭವಾಗಲಿ... ನೀವು ಚರಿತ್ರೆ ಯನ್ನೇ ಸೃಷ್ಟಿ ಮಾಡ್ತೀರಿ 🔥🔥🔥

  • @DJALOKGAMER2.0
    @DJALOKGAMER2.0 Před 10 měsíci +34

    *LOVE FORM TULUNAD* 💛❤️ *JAI SHREE RAM* 🏹

    • @chiggy7
      @chiggy7 Před 10 měsíci +2

      Same from tulunadu

  • @commenter2476
    @commenter2476 Před 10 měsíci

    Thank god to our life... Be happy

  • @pck85
    @pck85 Před 8 měsíci

    Awesome content and great presentation… ಒಳ್ಳೇದಾಗ್ಲಿ ನಿಮ್ಗೆ ದೇವ್ರು 👌