ರಾಜೇಶ್ ಸಮಾಧಿ ಎಲ್ಲಿದೆ? ಹೇಗಿದೆ? ಜಾಗ ಕೊಟ್ಟವರು ಯಾರು? ಯಾಕೆ? | Kala Tapasvi | Actor Rajesh Samadhi Tour
Vložit
- čas přidán 12. 04. 2023
- 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಜೇಶ್ 2022 ಫೆಬ್ರವರಿ 19ರಂದು ನಿಧನರಾದರು. ಆವರ ದೇಹವನ್ನ ಸುಡುವುದೇೆಂದು ಮನೆಯವರು ತೀರ್ಮಾನಿಸಿದಾಗ ರಾಜೇಶ್ ಅವರ ಅಭಿಮಾನಿಯಾಗಿದ್ದ ಸಿದ್ಧಲಿಂಗಯ್ಯ ಅವರ ಅಂತ್ಯಕ್ರಿಯೆಗೆ ತಮ್ಮ ಜಾಗ ನೀಡಲು ಮುಂದಾದರು. ನಂತರ ಏನೇನಾಯ್ತು... ಈಗ ಆ ಸಮಾದಿಯ ಸ್ಥಳ ಹೇಗಿದೆ ಎಂದು ತಿಳಿಯಲು ವಿಡಿಯೋ ನೋಡಿ..
Click here To Subscribe to Channel -- / chitraloka
#Chitraloka #ರಾಜೇಶ್ #ಕಲಾತಪಸ್ವಿ #rajesh #doctorate #veteranactor #arjunsarja #rajeshfamily #rajeshmovies #ರಾಜೇಶ್ #ಸಮಾಧಿ #rajeshsamadhi #rajeshcremationplace #siddalingaiah #rajeshfuneralplace #hesaraghatta #SamadhiTours #estatetour - Zábava
ಇತರ ಗೆಳೆಯರು ಎಲ್ಲೂ ಸಿಗೋದೆ ಇಲ್ಲ ನಿಮಗೆ ನನ್ನ ಕೋಟಿ ನಮಸ್ಕಾರಗಳು
ಇಂತಹ ಅಭಿಮಾನಿಗಳನ್ನು ಸಂಪಾದಿಸಿರುವ ಶ್ರೀ ರಾಜೇಶ್ ರವರಿಗೆ ಅಭಿನಂದನೆಗಳು ಸಾರ್
ಡಾ ರಾಜ್‌ಕುಮಾರ್ ಅಭಿಮಾನಿಗಳ ಸೂಪರ್ ಸಾರ್
ಈ ಕಲಿಯುಗ ದಲ್ಲೂ ನಿಮ್ಮಅಂತ ಅಭಿಮಾನಿ ಗಳು ನೋಡು ಉದು ನಮ್ಮ ಪುಣ್ಯ.. ನಾನು ರಾಜೇಶ್ sir ಅಭಿಮಾನಿ .. ಧನ್ಯವಾದ ಗಳು,,,
ಇಂತ ಗೆಳೆಯರು ಎಲ್ಲಿ ನೊಡೆ ಇಲ್ಲ 🙏🙏
ಕರ್ನಾಟಕ ರಾಜ್ಯದಲ್ಲಿ ನಿಮ್ಮಲ್ಲಿರುವ ಇಂತಹ ಔದಾರ್ಯವನ್ನು ನಾನು ನೋಡಿಲ್ಲ .ನೀವು ಉದಾರವಾಗಿ ಬದುಕಲು ಪ್ರೇರಣೆ ನೀಡಿದ ಮಹಾನ್ ವ್ಯಕ್ತಿ. ಶ್ರೀ ಸಿದ್ದಲಿಂಗಯ್ಯನವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಇಂತಹ ದೇವತಾ ಮನುಷ್ಯರು ಇರೋದ್ರಿಂದ ನಾವು ಮಳೆ, ಬೆಳೆ ನೋಡ್ತಾ ಇದ್ದಿವಿ ಸಿದ್ದಲಿಂಗಯ್ಯ ಅವರೇ ನಿಮಗೆ ಧನ್ಯವಾದಗಳು 🙏🏿🙏🏿🙏🏿❤️
ಹಿರಿಯ ನಟ ರಾಜೇಶ್ ಅವರು ಒಳ್ಳೆಯ ಕಲಾವಿದರು
ಜಯಸಿಂಹ ಸರ್ ಅವರೇ ನಿಮಗೆ ತುಂಬು ಹೃದಯದ ಅಭಿನಂದನೆಗಳು ಉತ್ತಮವಾದ ಮಾಹಿತಿಗಳು ನಿಮ್ಮಲ್ಲಿ ಇನ್ನು ಲಭ್ಯವಾಗಲಿ ಅಂತ
ಧನ್ಯವಾದಗಳು sir ತುಂಬಾನೇ ಖುಷಿ ಆತು ರಾಜೇಶ ಅನ್ನೋ ಅದ್ಭುತ ನಟರ ಬಗ್ಗೆ ಮಾಹಿತಿ ತಿಳಿಸಿದ್ದಾಕ್ಕಾಗಿ 🙏🙏🙏🌹🌹🌹
ಈ ವ್ಯಕ್ತಿ ಗ್ರೇಟ್ ಗುರು... ಒಳ್ಳೆದಾಗಲಿ
5 children all rich but a poor farmer donated land!!!
ಈ ದೇಶ ಚೆನ್ನ. ಈ ಮಣ್ಣು ಚಿನ್ನ. ಮರೆಯಲಾಗದ ಹಾಡು. ರಾಜೇಶ್ ರವರ
ಬಹುತೇಕ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ 🙏🙏🙏🙏🙏
ಜಯಸಿಂಹ ಅವರೇ ನಿಮ್ಮ ಮಾತುಗಳು ಕೇಳಲು ತುಂಬಾ ಚೆನ್ನಾ ನಾನು ನಿಮ್ಮ ಅಭಿಮಾನಿ
GREAT PERSON HE KEPT GREAT ACTOTRS SAMADHI GIVEN HIS WON PRECIOUS LAND HAT SO UP YOU
❤
ನಿಜವಾದ ಸ್ನೇಹ ಜೀವಿಗಳು.ನಿಮಗೆ ಧನ್ಯವಾದಗಳು
Siddalingaiah sir you are great 🙏🙏🙏
Snehakke Kotta Ati dodda Gowrava Super Siddalingaiah Valleyadagali
Superb Sir very nice video am big fan of Musuri Krishna Murthy keep up the good work
Done a gud job jayasimha sir hats up to siddalingaiah sir cont believe great honor to uuch agreat actor
Friendship Andre hige yirbeku... Great siddalingaiah sir
Great Support. ❤❤❤
Rajesh sir was a learned man !
He used to give respect to any artist !
He was equal to any great celebrity in kan . film industry . He was loved and respected by everyone ! He was a great actor , orator and a god fearing man .
ನಿಮ್ಮ ಭೂಮಿ ದಾನಕ್ಕೆ ನಮ್ಮ ಸಲಾಮ್ ಸಾರ್
Nijawagalu great help done to Rajesh Sirge hatsop to Siddalingaiah & to your Friend also
ಜಯ ಸಿಂಹ ಅವರ ತಂದೆ ಮುಸುರಿ ಕೃಷ್ಣ ಮೂರ್ತಿ ನನಗೆ ನಟ ಹಾಸ್ಯ ಕಲಾವಿದ 🥰🥰🥰🥰
ಅಭಿನಂದನೆಗಳು ಸರ್ ನಾನು ಒಂದು ಟೈಮ್ ಕಾರ್ ಡ್ರೈವರ್ ಆಗಿದ್ದೆ ಸರ್ 🙏
Siddalingaiahnavre nijaawada abhjmani devru neevu saraswathi thaee nimma makalige vara kodali
ಧನ್ಯವಾದಗಳು 🙏🌺🙏 ಶುಭವಾಗಲಿ 🎉
Dr Rajesh samadhi Govindapura 3 km from Hesaraghatta fans pls visit tq Musari sir❤
Wow super Anna super nimage vandanegalu
ಇಂಥ ಅಭಿಮಾನಿಗೆ ನೋಡಿ ಸಂತೋಷವಾಯಿತು 16/4/23
Jayasimha ಅವರೇ ನೀವು saha ಕಾಮಿಡಿ ನಟ musuri ಕೃಷ್ಣ ಮೂರ್ತಿ ಅವರ ಮಗ ಅಂತ ಗೊತ್ತಾ ಯಿತು Rajesh ಒಳ್ಳೆಯ ನಟ ಅವರ ಸಿನಿಮಾ ತುಂಬಾ ನೋಡಿ ರು ವೇ ಅವರ ಸ್ಮಾರಕ ಕ್ಕೆ ಜಾಗ ಕೊಟ್ಟಿದ್ದಾರ ಲ್ಲ ಅವರಿಗೆ ಧನ್ಯವಾದ ಗಳು ದೇವರು ಅವರಿಗೆ ಒಳ್ಳೆಯದು ಮಾಡಲಿ Rajesh ಅವರ ಹೆಂಡತಿ ಅಮ್ಮ ನನ್ನ ಅಣ್ಣನ ಮನೆ yalli Rent ಗೆ ಇದ್ದರು ಅಲ್ಲಿ ಗೆ Rajesh ಬರುತ್ತ ಇದ್ದರು ಆಗ ಅವರ hesaru ಬೇರೆ ಇತ್ತು ಅವರ ದು Love ಮದುವೆ ಗೀತಾ ತುಂಬಾ ನನಗೆ ಪರಿಚಯ malleshvara ದಲ್ಲಿ ಸುಬ್ಬರಾವ್ ಮನೆ ಅಂದರೆ ಗೊತ್ತಾ ಗು ತ್ತದೆ
So happy, we are satisfied, thank you sir.
Thanks for sharing. Siddalingaiah sir, you are great
ಧನ್ಯವಾದಗಳು ಸಾರ್ 🙏🙏🙏🌹🌹ನಿಮ್ ಗೇ ಒಳ್ಳೇದು ಆಗಲಿ
Rajesh is actor with heavy stuck voice with good looking in banian and pyjama and fight scenes
Great artist, rajesh sir.
ಕಲಿಯುಗ ಫಿಲಂ ನೆನಪಾಗುತ್ತೆ...
ಅಭಿನಂದನೆಗಳು 💐🙏💐
Sidda ling sir your. Very great devari nimaghe olleydu madali
ನಮ್ಮ ಪಕ್ಕದ ಊರು
ಶುಭವಾಗಲಿ
Rajesh sir is my guru
Yarige yaruntu... Yeravina samsara🎊🙏🏻
Nimma abhimanakke thumbu hrudayada dhanyavadagalu sir 🙏🙏
ಇದು ಕಾಲ ಅಭಿಮಾನ ಇದು ಅಣ್ಣಾ ತಾಗ್ಯಕಕೆ ಚಿರಋಣಿ
Super guru super jai
ತುಂಬಾ ಧನ್ಯವಾದಗಳು ಸರ್
Very much happy knowing this information Good and god bless all
Thankayousir
Abhimani annod.idanna.baduki.eruvagha.astu.hana.madirutare.sattamele..sarkara.avanu.ivanu.anta.kai.chachud...tuu
Tumba.olle.nata.nanu.abimani.
Nanu abhimani sir
Thanks for you sir thumbha dhannyavadhagalu sir eddarymatra nimmanthavaru erabeaku
Siddalingaiah sir ge 🙏
Super jayasimha sir🙏
All Dr Family..✨✨🙌🙌✨✨✨✨🎊🎊🎊
Super👍
Miss you musuri krishna murti,,,,
Wow super super and well explained about Rajesh sir and all the best and love from Bangalore.
Very good friend
Chandra shekar b👌👌👌👌
Siddalingaiah navare nimma hrudaya vyshalyakke abhimanakke mundalochanege nanna hrudayapoorvaka namaskaragalu.Nimage nimma kutumbha sabhyarige devaru olledu madalendu prarthisuthene.
Sir New nijwgllu great sir ❤❤❤❤
,super aagide,by ARVM..,
Good Work
Super 🎉🎉🎉
🎉Namaste,
Vishnu dada avara bagge ondu video madi sir
Howdu
great actor performer musuri Krishnamurthy sir what a actor just wow
Very. Nice. Detail. Information. Vedio. Sir.
Arjun sarja had big form land no kids of Rajesh give space to his final samadhi but his abhimani give it great shame on Rajesh educated so long called children's shame shame
Thank you chithraloka...
Pls share the maps ನಾವು ಬಂದು ನಮ್ಮ ಪ್ರಾರ್ಥನೆ ಸಲ್ಲಿಸ್ತೇವೆ 🙏
ವೀರಕುಮಾರ್ ರವರಿಗೆ 🙏🙏🙏
Very good hands up sir super⚘🙏
Great 💜❤️💜
ಸರ್ ಇದು ಎಲ್ಲಿದೆ ಅಡ್ರೆಸ್ ಹೇಳಲಿಲ್ಲ ನೀವು
ಸೂಪರ್
Naanu sneha jeevi person nange olleya person gala bagge bahala Abhimaani ide,
Vishnu dada ge e vishayadalli thumba Mosa agoythu
Wonderful
Good job sir
ಧನ್ಯವಾದಗಳು
Frands super 👌 👍
Super
🙏🙏🙏🙏❤❤
🙏🙏🙏🙏🙏🙏🙏
Great siddalingaiah sir
Jayashiva.nimage.nannaanatavadanegalu.sir.nanu.musuri.avara.abhimani.sir.thanks.sir
Hatsp up to siddalingaiah sir
Also from my side small amount of 1001 whom should I contact please let me know.
Naanu nemma Father Abimaani
Vishnuvardan samadhi ginta chanagidhe......
Yaru kodutare enta jaga nima abimanake 🙏🙏🙏🙏🙏
Sir nim dhodd fan naanu please kashinath sir film actor samadhi thorsi
ಸಾರ್ ಪೂರ್ತಿ ವಿಳಾಸ ಹಾಕಿ ಪ್ಲೀಸ್
Good frinds
👌🙏
🌹❤❤❤❤❤🌹
Pls send siddalingaiah sir mob no iam agreat fan of Dr Rajesh
🙏🏾💐
Supar