ಅಂತು ಇಂತು ನಿಸರ್ಗ ಡಾಕ್ಟರ್ ಇಂದ ಬೊಜ್ಜು ಹಾಗೂ ಅದರಿಂದ ಬರುವ ಕಾಯಿಲೆಯಿಗೆ ಟಿಪ್ಸ್/Obesity and weight loss tips

Sdílet
Vložit
  • čas přidán 7. 04. 2021
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and Comment below
    thanks for watching ❤
    contact me: gayithrit21@gmail.com
    facebook: Gayithri T
    Instagram : Gayithri T
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.

Komentáře • 443

  • @kavitharaghu7634
    @kavitharaghu7634 Před 3 lety +20

    ಕೆಲವೊಬ್ಬರು ತುಂಬಾನೇ ಊಟ ತಿಂತಾರೆ ಆದ್ರೂ ದಪ್ಪ ಆಗಲ್ಲ ಏಕೆ

  • @sujathan3927
    @sujathan3927 Před 3 lety +12

    ನಮಸ್ಕಾರ ಮೇಡಂ ತುಂಬಾ ಚೆನ್ನಾಗಿ ಸಲಹೆಯನ್ನು ಕೊಟ್ಟರು ಡಾಕ್ಟರ್ ಅದಕ್ಕೆ ನಮ್ಮ ವಂದನೆಗಳು 🙏🙏🙏👍

  • @kavithasr3503
    @kavithasr3503 Před 3 lety +2

    Thanks mam ದಯವಿಟ್ಟು ವೆರಿಕೋಸ್ ವೆನ್ಸ್ ಬಗ್ಗೆ ಒಂದು ಸಲಹೆ ಕೇಳಿ ವಿಡಿಯೋ ಮಾಡಿ ಮೇಡಂ ನಮಗೆ ತುಂಬಾ ಉಪಯೋಗವಾಗುತ್ತೆ ತುಂಬಾ ಧನ್ಯವಾದಗಳು

  • @sais6290
    @sais6290 Před 3 lety

    ಗೌಟ್ ಇರುವವರು ಪ್ರೋಟಿನ್ ಆಹಾರ ಸೇವಿಸಬಹುದೇ ? ಇದರಿಂದ ವಾತರೋಗ ಇನ್ನು ಹೆಚ್ಚಾಗುವುದಲ್ಲವೇ ??? ದಯವಿಟ್ಟು ಮಾಹಿತಿ ಕೊಡಿ .

  • @jayashremurthy2044
    @jayashremurthy2044 Před 3 lety +4

    ಮೇಡಮ್ ನೀವು ಕಳುಹಿಸಿ ರುವ ಮೆಸೇಜ್ ಸೂಪರ್ ನಾನು ಯೋಗ ಸಾದಕಿ ನನಗೆ ಹಾಗೂ ನನ್ನ ಪ್ಯಾಮಿಲಿಗೆ ಈ ಮೆಸೇಜ್ ತುಂಬಾ ಒಳ್ಳೆಯದು ಆಯಿತು ನಿಮಗೆ ಧನ್ಯವಾದಗಳು ಮೇಡಮ್🙏🙏💐💐

  • @naik6509
    @naik6509 Před 3 lety +15

    ಈ ವಿಡಿಯೋ ತುಂಬಾ ಜನಕ್ಕೆ Help ಆಗುತ್ತೆ ಅಕ್ಕ , ತುಂಬಾ ಧನ್ಯವಾದಗಳು ನಿಮಗೂ ಮತ್ತು ಡಾಕ್ಟರ್ ಸರ್ ಗೂ 💓💗💓

  • @sandhyatanu5888
    @sandhyatanu5888 Před 3 lety +4

    ಗಾಯಿತ್ರಿ one request ಇದೆ . ನಿಮ್ಮ tour videos‌ ನೋಡಿದೆ . ತುಂಬಾ ಇಷ್ಟ ಆಯಿತು.trip ಹೋಗುವಾಗ ಹೇಗೆ bag ready‌ ಮಾಡಬೇಕು . ಏನೇನು ಅವಶ್ಯಕತೆ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗ ಬೇಕು ಅಂತ ತಿಳಿಸುವ video ಮಾಡಿ please.

  • @arvideos4256
    @arvideos4256 Před 3 lety +1

    🙏🏼🙏🏼🙏🏼🙏🏼

  • @smitakurdekar7063
    @smitakurdekar7063 Před 3 lety +1

    Madam..ibs patients weight gain hege madkobahudu annodna doctor jote discuss madi namgu tilsi..

  • @mamatharam7819
    @mamatharam7819 Před 3 lety +1

    Nivu msg ge reply madidre en help antha kelthini

  • @ushad7267
    @ushad7267 Před 3 lety +7

    ಥ್ಯಾಂಕ್ಸ್ ಮೇಡಂ ತುಂಬಾ ದಿನದಿಂದ ಈ ವಿಡಿಯೋ ಗಾಗಿ ಕಾಯ್ತಾ ಇದ್ದೆ

  • @kalpanadhanashekharkalpana6997

    ಒಳ್ಳೆ ಡಾಕ್ಟರ್, ಒಳ್ಳೆ ಗಾಯು, ತುಂಬಾ ಧನ್ಯವಾದಗಳು.

  • @shobhapatil9810
    @shobhapatil9810 Před 3 lety +2

    ಬಹಳ ಒಳ್ಳೆಯ ಮಾಹಿತಿ ನೀಡಿದಿರಿ.ಧನ್ಯವಾದಗಳು.

  • @ravikumar-nz5rx
    @ravikumar-nz5rx Před 3 lety +2

    Good msg, thanks for video niu channagi matadatira,

  • @RameshRamesh-hu4ko
    @RameshRamesh-hu4ko Před 3 lety +2

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @sunitareddy9009
    @sunitareddy9009 Před 3 lety +2

    Super olleya sandesha mam Tq

  • @priyajadav155
    @priyajadav155 Před 3 lety +1

    Good information. Thank you Dr & Gayu.

  • @sandhyatanu5888
    @sandhyatanu5888 Před 3 lety +2

    Very useful video thank you Gayathri

  • @sameeksha.g.4154
    @sameeksha.g.4154 Před 3 lety +5

    ಧನ್ಯವಾದಗಳು ಸರ್. ಹಾಗೆ ಥಾಂಕ್ಸ್ ಗಾಯಿತ್ರಿ mam for sharing this video

  • @ShivaKumar-ui8zq
    @ShivaKumar-ui8zq Před 3 lety +1

    Good information madam thanks to you and Nisarga Doctor ji....