ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರ ಧನ್ಯವಾದಗಳು ಹಾಗೆ ಕೆಲವೊಂದು doubts ಇದೆ clarrify ಮಾಡಿ ಸರ್ ಆಯುಷ್ ಡಾಕ್ಟರ್ ನೋಂವೇಗೆ 12:55 ಅವಾಯ್ಡ್ madi ಅಂತಾರೆ ತುಂಬಾ walk ಮಾಡ್ಬೇಡಿ ಅಂತಾರೆ hagedre ಎಷ್ಟು ವಾಕ್ ಮಾಡಬೇಕು ಹಾಗೆ ಬೆಸ್ಟ್ ಡಯಟ್ ಬಗ್ಗೆ ondu ವಿಡಿಯೋ madi sir
ಒಂದು ಒಳ್ಳೆ ಮಾಹಿತಿ ತುಂಬಾ ಧನ್ಯವಾದಗಳು shocks ಹಾಕೋದು ಬೇಡ್ವಾ ಏಕೆ ಆದ್ರೆ ನಂಗೆ ಸ್ಟಾರ್ಟಿಂಗ್ ಸ್ಟೇಜ್ dr suggest ಮಾಡಿದರೆ ಅದ್ಕೆ ನಾನು two years ಇಂದ shocks ಹಾಕ್ತ ಇದೀನಿ
Thank you for your information sir... Can you make a vedio on cellulitis please ? My mom is suffering from it... Need your suggestion on it.. thank you 🙏
Thank you doctor,I had small wound on my right leg, above the ankle, consulted five doctor's, all said to go for laser treatment,cost about two lakhs for two days treatment,one doctor treated the wound, with in a day, pain is reduced and swelling is also reduced, and advised not to go laser treatment,
ವೈದ್ಯೋ ನಾರಾಯಣ ಹರಿ , ಎಂಬ ಮಾತಿಗೆ ನೀವು ನಿಜವಾಗಿಯೂ ಸೂಕ್ತವಾದ. ❤
ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರ ಧನ್ಯವಾದಗಳು ಹಾಗೆ ಕೆಲವೊಂದು doubts ಇದೆ clarrify ಮಾಡಿ ಸರ್
ಆಯುಷ್ ಡಾಕ್ಟರ್ ನೋಂವೇಗೆ
12:55 ಅವಾಯ್ಡ್ madi ಅಂತಾರೆ
ತುಂಬಾ walk ಮಾಡ್ಬೇಡಿ ಅಂತಾರೆ hagedre ಎಷ್ಟು ವಾಕ್ ಮಾಡಬೇಕು
ಹಾಗೆ ಬೆಸ್ಟ್ ಡಯಟ್ ಬಗ್ಗೆ ondu ವಿಡಿಯೋ madi sir
ಒಂದು ಒಳ್ಳೆ ಮಾಹಿತಿ ತುಂಬಾ ಧನ್ಯವಾದಗಳು shocks ಹಾಕೋದು ಬೇಡ್ವಾ ಏಕೆ ಆದ್ರೆ ನಂಗೆ ಸ್ಟಾರ್ಟಿಂಗ್ ಸ್ಟೇಜ್ dr suggest ಮಾಡಿದರೆ ಅದ್ಕೆ ನಾನು two years ಇಂದ shocks ಹಾಕ್ತ ಇದೀನಿ
Good health advice for varicose veins problems. Thanks .
I have very much impressed with your great advice sir, thank you
ಒಳ್ಳೆ ಮಾಹಿತಿ ನೀಡಿದೀರಿ
ತುಂಬಾ thanks ನನಗೆ mandi replae ಆಗಿದೆ ಕಾಲು madisalu ಆಗುವುದಿಲ್ಲ. ನಿಮ್ಮ ಉಪಯುಕ್ತ salegalige ತುಂಬಾ ಥ್ಯಾಂಕ್ಸ್
👌👏😊
Good message thank so much doctor
Tqu sir
Thank you. U made my stress level down sir. God bless you dr
Thanku so much sir doing great job very uesfull information
Good morning sir, good information & thank you so much.
Thank you doctor, please make video about how cure peripheral neuropathy 🙏
ತುಂಬಾ ಧನ್ಯವಾದಗಳು ಸರ್
Harekrishnananamskar the best information
Very. Very. Good. And. Best. Advvise. Sir. Hats. Up. To. U
Dr.Thank you very much for your vauable talks .
Thank you sir
Tq sir volleya mahitigagi
🙏 thank you Dr..for the information..
Thank you for the information Sir.
ನಮಗೂ ತುಂಬಾ ನೋವಾಗುತ್ತೆ ಸಾಕ್ ಸಾಕಾಗಿದೆ 🙏🙏
🙏🙏🙏
Thank you for your information sir... Can you make a vedio on cellulitis please ? My mom is suffering from it... Need your suggestion on it.. thank you 🙏
Very useful information thanks
Very useful Information Thank you Sir
Super Dr super
Sir pls pancreatitis bagge mahithi kodi pls pls sir
Thank you
Thank you sir 🙏🏿🙏🏿🙏🏿🙏🏿🙏🏿🙏🏿
ರಕ್ತನಾಳ ಉಬ್ಬಿದ್ದರೆ.... ಹು ಬದಲು ಉ ಎಂದಾಗಬೇಕು ಸರ್ 🙏
Andre doctrig kannada Baralla antha na pushpa 😂😂😂😂
ಕಾಯಿಲೆ ಬಗ್ಗೆ ತಲೆ ಕೆಡುಸ್ಕೊ ಳ್ಳಿ
ಅಕಸ್ಮಾತ್ ಹು ಬದಲು ಉ ಆಗಿದೆ😂
😂😂😂😂😂
Karnataka baralla,this is characteristic of old mysore and TV kannada
Tumba thanks I have it I will follow your advice
Good information sir 🎉
Thank you doctor,I had small wound on my right leg, above the ankle, consulted five doctor's, all said to go for laser treatment,cost about two lakhs for two days treatment,one doctor treated the wound, with in a day, pain is reduced and swelling is also reduced, and advised not to go laser treatment,
Timely video thank you very much sir
Thank you Dr.
Very nice and useful information sir, Thank you
Leach therophy is use full
Super sir thanks 🙏
Thank you sir, ,namaste, Himmadiyalli ggayavagide. Please sir ,gayakke yenu madabeku tillisi
Good Information sir
Sir depression ಗೆ natural remedies ಹೇಳಿ
ಧನ್ಯ ವಾದಗಳು
@@user-ss4of6rb7v ನಿಮಗೆ ನೀವೇ ದ್ಯೆರ್ಯ ಹೇಳೋದು.
ಉಪಯುಕ್ತ ಮಾಹಿತಿ ಸಾರ್
Super sir 🙏🏻
Please🙏. Dengue bagge tilisi sir🙏💐🌹
Sir. Video madi
Parihara heli
Sir ವೆರಿಕೋಸ್ ಪೇಷಂಟ್ಸ್ nonvege use ಮಾಡಬಹುದಾ ತಿಳಿಸಿ sir
ಸರ್ ನನಗೆ ಐದು ವರ್ಷಗಳಿಂದ ಮೊಣಕಾಲಿನ ದೊಡ್ಡ ಎಲುಬು. ಕ್ರಿಕೆಟ್ ಆಡುವಾಗ ರನ್ನಿಂಗ್ ಮಾಡಿದ್ರೆ ತುಂಬಾ ನೋವಾಗುತ್ತೆ. ದಯವಿಟ್ಟು ನನಗೊಂದು ಪರಿಹಾರ ತಿಳಿಸಿ ಸಾರ್ ದಯಮಾಡಿ ಹೇಳಿ.🙏
Tq sir good information
Thank you Dr Raju Sir
ಎಷ್ಟು ಒಳ್ಳೆಯ ಸಲಹೆ ಕೊಟ್ಟಿದ್ದೀರಿ ಡಾಕ್ಟ್ರೇ. ಧನ್ಯವಾದ
DVT Tritment heli sir
super sir 🙏🙏thank u for the suggestion
ನಿಮ್ಮ ಸಲಹೆ ಜನರಿಗೆ ತುಂಬಾ ಅವಶ್ಯಕ ಸಾರ್ .
Super 🎉
❤
Edarinda monakalu novu kuda baratta sir
ಸರ್ ಫಂಗಲ್ ಇನ್ಫೆಕ್ಷನ್ ಗೆ ಪರಿಹಾರ ಮತ್ತು ಮೆಡಿಸಿನ್ ತಿಳಿಸಿ
Walking is best. Morning or evening.
Thank you so much sir..
Good suggestion ,sir ,❤
ಥ್ಯಾಂಕ್ಸ್ ಸರ್
Sir thumbuhradayada ಧನ್ಯವಾದಗಳು simple exersise heledhakke
ನಿಮ್ಮ ಸಲಹೆ ತುಂಬಾ ಅವಶ್ಯಕತೆ ಬೇಕು
Sir enadru pettu bidre verikos veins ahgutha
Raju sir no audio why
Sir deep vein thrombosis permanent solutions heli
ಹುಬ್ಬು ಕಣ್ಣಿನ ಮೇಲ್ಭಾಗದಲ್ಲಿ!
Supper
Having varicose veins since 6months and severe leg pain and ulcers
Sir please give information about pistula problem and solution
ಫಿಸ್ಟುಲಾ ಸಮಸ್ಯೆಯಿದ್ದರೆ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಎರಡು ದಳ ಹಸಿ ಬೆಳ್ಳುಳ್ಳಿಯ ಸಿಪ್ಪೆ ಸುಲಿದು ತಿನ್ನಿರಿ. ಜೀವ ಇರುವರೆಗೂ
If fistula is a problem, peel and eat two cloves of raw garlic every morning, noon and night. As long as there is life
Sri namaskar 😊
Nice information
Sir please tell blocking nose one side
Sir psoriasis bagye thilisi
😊
ಇದ್ಯಾವ ಕನ್ನಡ ? ರಕ್ತನಾಳ ಉಬ್ಬಿದರೆ ಎನ್ನಬೇಕು ಸರ್. ಹುಬ್ಬಿದರೆ ಅಲ್ಲವೇ ಅಲ್ಲ.
Very low sound sir
👍👍🙏🙏
Skin red inflation medicine
Nam area best doctor rajuu sir moodalpalya ❤️✨
ಸರ್ Hbsag cure ಆಗುತ್ತಾ ತಿಳಿಸಿರಿ
🙏🙏🙏🙏🙏🙏🙏🙏
By dancing, exercise, varicose veins can be cured
better to consult your doctor always
Lymphoma treatment ಇದೇನಾ ಸರ ??
ಹುಬ್ಬಿದ್ದರೆ ಅಲ್ಲ ಉಬ್ಬಿದ್ದರೆ ಸ್ವಾಮಿ
No sound sir
Sir video title alli Hubbiddare anta haakidira adu Ubbiddare correct word, please correct it if possible
Thuppa yake jaasthi thinbaardu sir?????
ಸರ್ ಮಲಗಿ ಏದ್ದೇಳಿ ನೆಲದ ಮೆಲೆ ಕಾಲಿಟ಼ರೆ ಹಿಮ್ಮಡಿ ನೂವು + ವೆರಿಕೂಸ್ ಪೈನ್😢😢
Inflation medicine
No sound
Dr sareyage helteddare ivaramatu nambi nanu ointment inda vasimadekonde adare adu sivesr. Agrdre kasta operation madesalebede ayur prasadayya avarabale hoge illa haresh u tube node ointment indake vasibagatte
Complete cure aita
@@nageshavs1015 agede sir
ತುಂಬಾ ಒಳ್ಳೆ ಮಾಹಿತಿ ಇಷ್ಟೊಂದು ಒಳ್ಳೆಯ ಮಾಹಿತಿ ಎಲ್ಲೂ ನಮಗೆ ಸಿಕ್ಕಿಲ್ಲ ನಿಮಗೆ ತುಂಬಾ ಥ್ಯಾಂಕ್ಸ್
ಸಾರ್ ಪೈಲ್ಸ್ ಬಗ್ಗೆ ಮನೆ ಮದ್ದು ವಿಡಿಯೋ ಮಾಡಿ ಸಾರ್
God bless you dr abundantly,give us good information regarding health fr
If fistula is a problem, peel and eat two cloves of raw garlic every morning, noon and night. As long as there is life
ಫಿಸ್ಟುಲಾ ಸಮಸ್ಯೆಯಿದ್ದರೆ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಎರಡು ದಳ ಹಸಿ ಬೆಳ್ಳುಳ್ಳಿಯ ಸಿಪ್ಪೆ ಸುಲಿದು ತಿನ್ನಿರಿ. ಜೀವ ಇರುವರೆಗೂ
DVT ಇದೆ
ಆಗಾಗ್ಗೆ ಬರ್ತಾ ಇರಿ.. ತುಪ್ಪ ಮನೆಯಲ್ಲಿ ಸಿಗುತ್ತೆ ಮಾರ್ಕೆಟ್ ನಲ್ಲಿ ತುಪ್ಪ ಸಿಗೋಲ್ಲ ಅಲ್ಲಿ ಸಿಗೋದು ತುಪ್ಪ ಅಲ್ವೇ ಅಲ್ಲಾ
ರಕ್ತ ನಾಳ ಹುಬ್ಬುವುದು ಅಲ್ಲ ಉಬ್ಬುವುದು ಅಂತ ಹೇಳಿರಿ.
ರಕ್ತನಾಳಕ್ಕೂ ಹುಬ್ಬಿರುತ್ತೆ ಅಂತ ಗೊತ್ತಾಗಿದ್ದು ಈಗ 😢😢
He doesn't know basic kannada,is he really a doctor ?
@@shakunthalajayaramaiah2613 ಹ ಕಾರ ಆ ಕಾರ ಗಳು ಗೊತ್ತಿಲ್ಲಾ ತುಂಬಾ ಜನರಿಗೆ.
Pl correct your kannada, don't kill the kannada language 😢
ಹು ಅಲ್ಲ ಉ.. ಕನ್ನಡದ ಕೊಲೆ ಮಾಡ್ಬೇಡಿ