Narasimha Nayaka Rajugowda song|ನರಸಿಂಹ ನಾಯಕರಾಜುಗೌಡsong |Bablugowda|NRGBoss |( TOP 1 SONG 🎶✍️ )_____

Sdílet
Vložit
  • čas přidán 30. 12. 2023
  • happy birthday Annayya 🙏✨👑
    nanna necchina nayakaru narasimha nayaka rajugoudaru
    #kannada
    #kannadasongs
    #janapada_songs_kannada_feeling_dj
    #janapada
    #janapada_songs_kannada
    #mlarajugowda
    #kadimaninagaraj
    #geniefaiter
    #bombatbassanna
    #janapada_songs_kannada
    #janapadaheadmaster
    If you show your attitude to me then I'll show you who is the BOSS 😈
    genie fighter 😎
    ಸಾಹಿತ್ಯ( lyrics)👇
    ನನ್ನ ಮೆಚ್ಚಿನ ನಾಯಕರ
    ನರಸಿಂಹ ನಾಯಕ ರಾಜು ಗೌಡರ
    ಕಷ್ಟ ಅಂತ ಬಂದರ
    ಕರುಳನ್ನೆ ಕಿತ್ತಿ ಕೊಡುತಾರ
    ನನ್ನ ಮೆಚ್ಚಿನ ನಾಯಕರ
    ನರಸಿಂಹ ನಾಯಕ ರಾಜು ಗೌಡರ
    ಕಷ್ಟ ಅಂತ ಬಂದರ
    ಕರುಳನ್ನೆ ಕಿತ್ತಿ ಕೊಡುತಾರ
    ಇಲ್ಲ ಅನ್ನದ ಸರದಾರ
    ಕೇಳಿದ್ದು ಕೊಡುವ ಈ ಕುವರ
    ಶೂರರ ನಾಡ ಸುರಪುರ
    ಕೋಗಿಲೆ ತವರ ಲಕ್ಷ್ಮೀಪುರ
    ಇಂತಹ ಗಿತೆಗಳಿಗಾಗಿ ಸಂಪರ್ಕಿಸಿ
    ಕಡಿಮನಿ ನಾಗರಾಜ್
    ಚರಣ 1
    ಬೇಳದಾರ ಜೋಡೆತ್ತು ಬೇಳದಂಗ
    ಬಂದರ ಇವರು ಹುಲಿಯಂಗ
    ನಗುಮುಖದ ಹಮ್ಮಿರ
    ಬಬಲು ಗೌಡ ನಾಯಕರ
    ಹಿರಿಯರ ಮೆಚ್ಚುಗೆ ಪಡದಾರ
    ಕಿರಿಯರಿಗೆ ಸ್ಪೂರ್ತಿ ಆಗ್ಯರಾ
    ಮಗುವಿನ ಮನಸಿನ ಈ ಮನುಜ
    ಸಮೃದ್ಧಿ ಮಾಡ್ಯಾರ ಸಮಾಜ
    ನ್ಯಾಯದ ಪರವಾಗಿ ನಿಲ್ಲುವರ
    ಅನ್ಯಾಯಕ ಸೆಡ್ಡು ಹೊಡೆಯವರ
    ನ್ಯಾಯದ ಪರವಾಗಿ ನಿಲ್ಲುವರ
    ಅನ್ಯಾಯಕ ಸೆಡ್ಡು ಹೊಡೆಯವರ,
    ( ಏ ಬ್ರೊ ದಿಸ್ ಇಸ್ ಜೀನಿ ಫೈಟರ್ 😎)
    ಚರಣ 2
    ಸಿಡಿದೆದ್ದು ಇವರು ನಿಂತರ
    ಸಿಂಹದಂಗ ಗರ್ಜಿಸುತಾರ
    ನನ್ನ ಮೆಚ್ಚಿನ ಈ ಅಣ್ಣ
    ವೈರಿಗಿ ಬಿಟ್ಟಂಗ ಬಾಣ
    ಮುಗಿಲಾಗ ತಾರೆ ಸಾವಿರಾರ
    ಎದ್ದು ಹೊಳಿಯೋದು ಚಂದಿರ
    ನರಸಿಂಹ ನಾಯಕ ರಾಜು ಗೌಡರ
    ವೀರ ಮದಕರಿ ನಾಯಕರವತಾರಾ
    ಸುರಪುರ ನಾಡಿನ ದೊರೆ ಇವರ
    ನರಸಿಂಹ ನಾಯಕ ರಾಜು ಗೌಡರ
    ಸುರಪುರ ನಾಡಿನ ದೊರೆ ಇವರ
    ಬಬಲು ಗೌಡ ನಾಯಕರ
    ಚರಣ 3
    ಸತ್ಯ ಏನಂತ ತಿಳಿಮೊದಲ
    ನಿಯತ್ತೆ ಇವರಿಗೆ ಬೆಂಬಲ
    ಮರಿಬ್ಯಾಡ ತಮ್ಮ ತರಕಿಡಿ
    ಮಾಡಿದ ಕೆಲಸ ನೋಡಿ ನುಡಿ
    ಅಣ್ಣನ ಹೆಸರ ನೆನದರ
    ಕಷ್ಟ ನನಗ ಬಲುದೂರ
    ದೇವರ ರೂಪ ನನಗಿವರ
    ಕಷ್ಟ ಬರದಂಗ ನೋಡುವರ
    ಗುಣದಲ್ಲಿ ಇವರ ಶ್ರೀ ರಾಮ
    ಕೊನೆತನ ಇವರಿಗೆ ನಾ ಹನುಮ
    ಗುಣದಲ್ಲಿ ಇವರ ಶ್ರೀ ರಾಮ
    ಕೊನೆತನ ಇವರಿಗೆ ನಾ ಹನುಮ
    ಚರಣ4
    ಎಲ್ಲಾ ಉರಿಗೂ ಗೊತ್ತಾ
    ಇವರಿಗೆ ಇರುವಾ ತಾಕತ್ತ
    ಸಾಮ್ರಾಜ್ಯ ಕಟ್ಟಿದ ಸರದಾರ
    ಕ್ಷೇತ್ರಕ್ಕೆ ಹೆಸರು ತಂದಾರ
    ನರಸಿಂಹ ನಾಯಕ ರಾಜು ಗೌಡರ
    ಮಾತಿನಂತೆ ನಡೆಯವರ
    ಕೊಟ್ಟ ಮಾತ ಮಿರಿದರ
    ಬದಲಿಸಿ ಬಿಡತೆನ ನನ್ನೇಸರ
    ತಿಳಿದಷ್ಟು ಬರದೇನೆ ಮನಸಾರೆ
    ತಪ್ಪಾದಲ್ಲಿ ಕ್ಷಮಿಸು ನನ್ನಾ ದೊರೆ
    ತಿಳಿದಷ್ಟು ಬರದೇನೆ ಮನಸಾರೆ
    ತಪ್ಪಾದಲ್ಲಿ ಕ್ಷಮಿಸು ನನ್ನಾ ದೊರೆ
    ಚರಣ 5
    ಮುಂದಿನ ಬಾರಿ ಬರಾತಾರ
    ಸುರಪುರ ನಾಡ ಆಳತಾರ
    ಬರದ ಕೊಡತಿನಿ ಇಟಕೊರ
    ಪಕ್ಷಕ್ಕ ಹೆಸರ ತರತಾರ
    ಎದರಿಗಿ ನಿಲ್ಲಬ್ಯಾಡ ಸರಿದೂರ
    ಬಂದ ನೋಡ ರಣದೀರ
    ಲಕ್ಷ್ಮೀಪುರ ನನ್ನೋರ
    ಜೀನಿ ಪೈಟರ್ ನನ್ನೆಸರ
    😊
    ಕಡಿಮನಿ ನಾಗರಾಜ್ ಸಣ್ಣ ಮರಿ
    ಹಿರಿಯರ ಬೆಂಬಲ ಇರಬೇಕರಿ
    ಕಡಿಮನಿ ನಾಗರಾಜ್ ಸಣ್ಣ ಮರಿ
    ಹಿರಿಯರ ಬೆಂಬಲ ಇರಬೇಕರಿ
    ಚರಣ 6
    King is always King ದೊರೆ 👑
    ನನ್ನುಸಿರು ಎಂದಿಗೂ ನೀವು ದೊರೆ🤗
    ಉಡುಗೊರೆ ಎಲ್ಲಿಂದ ಕೊಡಲಿ ದೊರೆ 😔
    ನಾನೊಬ್ಬಾ ಬಡವ ದೊರೆ 🥹
    ( King is always King ದೊರೆ 👑
    ನನ್ನುಸಿರು ಎಂದಿಗೂ ನೀವು ದೊರೆ🤗
    ಉಡುಗೊರೆ ಎಲ್ಲಿಂದ ಕೊಡಲಿ ದೊರೆ 😔
    ನಾನೊಬ್ಬಾ ಬಡವ ದೊರೆ 🥹
    ಕೈ ಮುಗಿದು ಹೇಳುವೆ ಮನಸಾರೆ 💖
    Happy birthday ನನ್ನ ದೋರೆ 👑
    ಕೈ ಮುಗಿದು ಹೇಳುವೆ ಮನಸಾರೆ 💖
    Happy birthday ನನ್ನ ದೋರೆ 👑

Komentáře • 15