ಪಶುಗಳ ಈ "ಸೂಪರ್ ಫುಡ್" ಬಗ್ಗೆ ನಿಮಗೆಷ್ಟು ಗೊತ್ತು? || ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ || Complete Info on Azolla

Sdílet
Vložit
  • čas přidán 8. 09. 2024
  • 👉ಉತ್ತಮ ಗುಣಮಟ್ಟದ ಅಜೋಲಾ ಕಲ್ಚರ್ , HDPE ಅಜೋಲಾ ತೊಟ್ಟಿ , ಹೈಡ್ರೋಪೋನಿಕ್ಸ್ ಯೂನಿಟ್ಸ್ ಗಾಗಿ
    ಸಂಪರ್ಕಿಸಿ :
    🏢" ಬಯೋಗ್ರೀನ್ ಅಗ್ರಿ ಲಿಂಕ್ಸ್ ಪ್ರೈ. ಲಿ. "
    📍7th ಕ್ರಾಸ್ , ಹರ್ಷ ಲೇಔಟ್ , ಕೆಂಗೇರಿ ಸೆಟಲೈಟ್ ಟೌನ್ ಬೆಂಗಳೂರು 560060
    📲 9901769546 / 9535739426
    ಅಜೋಲಾ ಕುರಿತಾದ ವೈಜ್ಞಾನಿಕ ಆಧಾರಿತ ಸಂಶೋಧನಾ ವರದಿಗಳನ್ನೊಳಗೊಂಡ ಡಾಕ್ಯುಮೆಂಟ್ ( Doc of Scientific Research Papers On Azolla ) 👇
    docs.google.co...
    👉ಅಜೋಲಾ ವೀಡಿಯೊದ ಬ್ರೇಕ್ ಡೌನ್ :
    1) ಏನಿದು ಅಜೋಲಾ - 0:40
    2) ಅಜೋಲಾ ಪೌಷ್ಟಿಕ ಮೌಲ್ಯ - 1:01
    3) ಅಜೋಲ್ಲಾ ಉತ್ಪಾದನೆ - 3:01
    4) ಅಜೋಲಾ ಬಳಕೆ - 6:54
    5) ಅಜೋಲಾ ತೊಟ್ಟಿಯ ನಿರ್ವಹಣೆ - 7:13
    6) ಅಜೋಲಾ ಉತ್ಪಾದನೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು - 8:15
    7) ಅಜೋಲಾ ಬಳಕೆಯ ಅನುಕೂಲಗಳು - 9:05
    8) ಅಜೋಲಾ ಮದರ್ ಕಲ್ಚರ್ ಅಜೋಲಾ ತೊಟ್ಟಿ ಎಲ್ಲಿ ಸಿಗತ್ತೆ ? - 10:01
    🐄ಪಶುಗಳ "ಸೂಪರ್ ಫುಡ್" ಎಂದೇ ಕರೆಯಲಾಗುವ "ಅಜೋಲಾ" ಬಗ್ಗೆ ನಿಮಗೆಷ್ಟು ಗೊತ್ತು ?
    🤔 ಏನಿದು ಅಜೋಲಾ ?
    🤔 ವೈಜ್ಞಾನಿಕವಾಗಿ ಅಜೋಲಾದಲ್ಲಿನ ಪೌಷ್ಟಿಕಾಂಶ ಮೌಲ್ಯ ?
    🤔 ಇದರ ಉತ್ಪಾದನೆ ಹಾಗೂ ಬಳಕೆ ?
    🤔 ಅಜೋಲಾದ ಬಳಕೆಯಿಂದಾಗುವ ಅನುಕೂಲಗಳೇನು ? 🤔 ಅಜೋಲಾ ತೊಟ್ಟಿಯ ನಿರ್ವಹಣೆ ಹಾಗೂ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ?
    🤯ಎಲ್ಲದರ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಒಂದೇ ವೀಡಿಯೊದಲ್ಲಿ !
    👉 ನೀವು ಡೈರಿ ಫಾರ್ಮಿಂಗ್ / ಕುರಿ-ಮೇಕೆ ಸಾಕಾಣಿಕೆ / ಕೋಳಿ ಸಾಕಾಣಿಕೆಯಲ್ಲಿ ತೊಡಗಿದ್ರೆ ಮಿಸ್ ಮಾಡದೆ ವಿಡಿಯೋ ಸಂಪೂರ್ಣವಾಗಿ ನೋಡಿ !
    ವೀಡಿಯೋ, 🤩ಇಷ್ಟವಾದಲ್ಲಿ 👍ಲೈಕ್ ಮಾಡಿ , ಮಾಹಿತಿ ಮೌಲ್ಯಯುತ ವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ತಪ್ಪದೇ ಶೇರ್ ಮಾಡಿ!
    🙏ಧನ್ಯವಾದಗಳು
    ಪ್ರೀತಿಯಿಂದ ,
    1Root ❤️
    This Video is about "Azolla" which is known to be Super food for Animals due to its High Nutritional Value !
    Video Contains ,
    - About Nutritional Value of Azolla
    - Production Procedure
    - Feeding of Azolla to Animals
    - Maintenance of Azolla Pit
    - Precautions to be taken
    - Uses of Azolla
    - Availability of Azolla Mother Culture
    Watch the Full video , If you liked the video make sure to hit the like button !
    If you find Content is worth enough to share , Share in your Groups !
    Thanks for watching the video ❤️
    1Root
    ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
    Facebook : / 1root.in
    CZcams :
    / 1root_
    Instagram :
    / 1root_
    WhatsApp Group :
    chat.whatsapp....
    Telegram Public Channel :
    t.me/OneRoot

Komentáře • 12