ಉತ್ತಮ ತಳಿಯ GRG 152 ಭೀಮಾ ತೊಗರಿ ಬೀಜ | ನೆಟೆ ರೋಗ & ಗೊಡ್ಡು ರೋಗ ಸಮಸ್ಯೆಗೆ ಮುಕ್ತಿ | Red gram seed varieties

Sdílet
Vložit
  • čas přidán 22. 05. 2023
  • ಉತ್ತಮ ತಳಿಯ GRG 152 ಭೀಮಾ ತೊಗರಿ ಬೀಜ | ನೆಟೆ ರೋಗ & ಗೊಡ್ಡು ರೋಗ ಸಮಸ್ಯೆಗೆ ಮುಕ್ತಿ | Red gram seed varieties
    ಹೆಚ್ಚಿನ ಮಾಹಿತಿಗಾಗಿ :-
    ವಿಜಯಕುಮಾರ್ ಸಾಹುಕಾರ
    ಯಾಳವಾರ ಗ್ರಾಮ
    ತಾ. ಜೇವರ್ಗಿ
    ಜಿ. ಕಲಬುರ್ಗಿ
    ಮೊ. 9880840071
    Yours Queries :-
    -----------------------
    red gram seeds variety
    red gram cultivation
    red gram cultivation kannada
    redgram cultivation
    red gram seeds varieties
    grg 152 red gram
    grg 152 bheema red gram
    togari bele
    rangu kasturi videos
    #rangukasturi
    #redgram
    #redgramcultivation
    #grg152redgram
    #togari
    #pegionpea
    #redgramseeds
    #seeds
    #toordal
    #ತೊಗರಿಕೃಷಿ
    #ತೊಗರಿಬೀಜಗಳು

Komentáře • 64

  • @dayanandnagashetty8651
    @dayanandnagashetty8651 Před rokem +2

    Sahu Anna have great knowledge in agriculture. He also helps lot of farmers in his village. I recommend govt to award him for his great work

  • @bhairappasb9078
    @bhairappasb9078 Před rokem +6

    ಅಣ್ಣ ಉತ್ತಮ ಹತ್ತಿ ಬೀಜದ ತಳಿ(ಅದಿಕ ಇಳುವರಿ) ಬಗ್ಗೆ ಮಾಹಿತಿ ನೀಡಿ ಇದು ರೈತರಿಗೆ ಅನುಕೂಲವಾಗುತ್ತದೆ. ಧನ್ಯವಾದಗಳು 🙏

  • @kumaraswamykumaraswamykuma3229
    @kumaraswamykumaraswamykuma3229 Před 3 měsíci +1

    ಸೂಪರ್

  • @jrjrjjjsj
    @jrjrjjjsj Před rokem +3

    ತುಂಬಾ ಒಳ್ಳೆ ಮಾಹಿತಿ ರಂಗು ಅವರೇ. ಸಕಾಲದಲ್ಲಿ mungari ಬೆಳೆ ಗಾಗಿ ಒಳ್ಳೆ ಮಾಹಿತಿ 🙏

  • @madiwaljogur9049
    @madiwaljogur9049 Před rokem +1

    Super

  • @basavajaka2601
    @basavajaka2601 Před rokem +1

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 👏🏻👏🏻💐💐💐

  • @gorakhanathkalyani9849
    @gorakhanathkalyani9849 Před rokem +1

    I am agriculture officer, and regular follower of your channel

    • @Rangukasturi
      @Rangukasturi  Před rokem +1

      Thank your very much sir ನಿಮ್ಮ ಸಾಧನೆ ಮುಂದೆ ನಮ್ಮದೇನೂ ಇಲ್ಲ ಸರ್ ಪ್ರತಿ ರೈತರು ಕೃಷಿ ವಿಜ್ಞಾನಿಗಳಿಗೆ ಸಂಪರ್ಕಿಸಿ ಮಾಹಿತಿ ಪಡೆದರೆ ಯಾವ ತೊಂದರೆ ಬರುವುದಿಲ್ಲ

    • @gorakhanathkalyani9849
      @gorakhanathkalyani9849 Před rokem +1

      ​@@Rangukasturi we wish you a great success ahead in farmers extension process 🙏

    • @Rangukasturi
      @Rangukasturi  Před rokem

      🙏🙏

    • @Rangukasturi
      @Rangukasturi  Před rokem

      🙏🙏

  • @sanjusmarathe
    @sanjusmarathe Před rokem +1

    ❤❤❤❤

  • @GundappaGundappa-dl4kf
    @GundappaGundappa-dl4kf Před rokem +3

    ನಮಸ್ಕಾರ ರಂಗು ಕಸ್ತೂರಿ ಸರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡುತ್ತಿದ್ದಾರೆ ಸರ್ ಹಾಗೆ ts3 ಜಿ ಆರ್ ಜಿ 811 ಸೀಡ್ಸ್ ಬಗ್ಗೆ ತಿಳಿಸಿ ಕೊಡಿ ಸರ್ ಗುಲ್ಬರ್ಗ ಕೆವಿಕೆ ಹತ್ತಿರ ಬೀಜ ಸಿಗುತ್ತದೆ ಸರ್ ರಾಜು ತೆಗ್ಗಳ್ಳಿ ಸರ್ ಹತ್ರ ವಿಡಿಯೋ ಮಾಡಿ ಸರ್ ಪ್ಲೀಸ್ ದಯವಿಟ್ಟು ನಮ್ಮ ಗುಲ್ಬರ್ಗ ಜನಕ್ಕೆ ತುಂಬಾ ಉಪಯುಕ್ತವಾಗುತ್ತದೆ ಎರಡು ವೆರೈಟಿ ಬೀಜಗಳ ಬಗ್ಗೆ ತಿಳಿಸಿ ಕೊಡಿ ಸರ್ ಟಿಎಸ್ ತ್ರೀ ಅಂಡ್ ಜಿ ಅರ್ಜಿ 🙏🙏

    • @Rangukasturi
      @Rangukasturi  Před rokem +1

      ಸರ್ ರಾಜು ಸರ್ ಬೀಜದ ಬಗ್ಗೆ ಹೇಳಲ್ಲ ಅವರು ಕೀಟ ಶಾಸ್ತ್ರಜ್ಞರು
      ನೀವು ಕೇಳಿದ ವಿಡಿಯೋ ಕಳೆದ ವರ್ಷವೇ ಮಾಡಿದ್ದೇನೆ ಮುನಿಸ್ವಾಮಿ ಸರ್ ರವರು ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಾರೆ ಒಮ್ಮೆ ವೀಕ್ಷಿಸಿ ನಮಸ್ಕಾರಗಳು

  • @sadashivau4556
    @sadashivau4556 Před rokem +2

    7 ಎಕರೆ ಹತ್ತಿ ನಾಟಿ ಮಾಡಿದೀವಿ ಅಣ್ಣ 25ದಿವಸಾ ಆಗಿದೆ

  • @kiranmahalle5408
    @kiranmahalle5408 Před 7 měsíci +1

    I cant undeestand ur lang

  • @sharanagouda8601
    @sharanagouda8601 Před 2 měsíci +1

    ಸರ್ ಡ್ರಂಚಿಂಗ್ ಯಾವ ಬೆಳೆಯ ಹಂತದಲ್ಲಿ ಮಾಡಬೇಕು..

  • @ningondsankagond1354
    @ningondsankagond1354 Před měsícem +1

    ಬಿತ್ತನೆ ಮಾಡಿದ ನಂತರ ಎಷ್ಟು ದಿವಸಕ್ಕೆ ಸಾಪ ಸಿಂಪರಣೆ ಮಾಡಬೇಕು ತಿಳಿಸಿ

    • @Rangukasturi
      @Rangukasturi  Před měsícem

      ಎಲ್ಲಾದರೂ ಒಂದು ಗಿಡಕ್ಕೆ ರೋಗ ಕಂಡರೆ ಸಿಂಪರಣೆ ಮಾಡಿ

  • @arundesai3659
    @arundesai3659 Před rokem +1

    Sir one acre ge yesta bheeja haakabek mathe hege bittabeku edar bagge swalpa heli

    • @Rangukasturi
      @Rangukasturi  Před rokem

      ಒಂದು ಎಕರೆಗೆ 3 kg ವರೆಗೂ ಬೇಕಾಗುತ್ತೆ ಸರ್

  • @vishwanathgoudamalipatil8186

    when drenching has to be undertaken ...

  • @ukjanapada7282
    @ukjanapada7282 Před rokem +1

    ನಮಗೂ ಬೀಜ ಬೇಕಿತ್ತು ಸಿರ್

    • @Rangukasturi
      @Rangukasturi  Před rokem

      ಕರೆ ಮಾಡಿ ವಿಚಾರಿಸಿ ಸರ್

  • @bhagyadteli1566
    @bhagyadteli1566 Před rokem +1

    Sir e bija ella bhoomigu agutta

    • @Rangukasturi
      @Rangukasturi  Před rokem

      ನಿಮ್ಮ ಹತ್ತಿರದ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ನೀಮ್ಮ ಭೂಮಿಗೆ ಹೊಂದುವ ಬೀಜಗಳನ್ನು ಶಿಪಾರಸ್ಸು ಮಾಡುತ್ತಾರೆ ಸರ್

  • @basu_i5_Shorts
    @basu_i5_Shorts Před rokem +1

    ಸರ್ ಇವಾಗ ಮೌದಲ್ಲು ಬಿತ್ತನೆ ಮಾಡಿದ ಪಿಂಕ್ ಬೀಜ ಇದ್ದು ಅವ್ನ್ನು ಬಿತ್ತನೆ ಮಾಡಬಹುದು or ಮಾಡಬಾರದ pls heli

    • @Rangukasturi
      @Rangukasturi  Před rokem

      ಒಳ್ಳೆಯ ಬೀಜ ಇದ್ದರೆ ಬಿತ್ತಬಹುದು

    • @basu_i5_Shorts
      @basu_i5_Shorts Před rokem +1

      @@Rangukasturi ಇಳುವರಿ ಕಮ್ಮಿ ಆಗಲ್ವಾ ಸರ್

    • @Rangukasturi
      @Rangukasturi  Před rokem

      Maintain ಮಾಡಿದ್ರೆ ಆಗಲ್ಲ

  • @SRx_Series_1817
    @SRx_Series_1817 Před 11 měsíci +1

    4 ekarege beeja bekagide kodtira

    • @Rangukasturi
      @Rangukasturi  Před 11 měsíci

      ಕರೆ ಮಾಡಿ ವಿಚಾರಿಸಿ

  • @MaheshYadav-ee2sg
    @MaheshYadav-ee2sg Před rokem +1

    Hi sir 5kg bekagide yali sigutte illa nim kade inda sigutha..?

    • @Rangukasturi
      @Rangukasturi  Před rokem

      ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ ಸಂಪರ್ಕಿಸಿ ಸರ್

  • @nagarajkarade5971
    @nagarajkarade5971 Před rokem +1

    Sir rate yenu

    • @Rangukasturi
      @Rangukasturi  Před rokem

      Plz contact your nearest kvk or former number

  • @Sankatamochana919
    @Sankatamochana919 Před rokem +1

    Seed yelli sigutte ri

  • @RavindraHirekurabara
    @RavindraHirekurabara Před 5 měsíci +1

    ಇದು ಪ್ರಯೋಗಕ್ಕೆ ಮಾತ್ರ. ಸರಿಯಾಗಿ ಲ್ಲ

  • @ShankarPatil-pd3ft
    @ShankarPatil-pd3ft Před rokem +1

    Rangu kastoori avare dayavittu nimma number kodi

    • @Rangukasturi
      @Rangukasturi  Před rokem

      ಪಾಟೀಲ್ ಸರ್ ದಯವಿಟ್ಟು Instagram ನಲ್ಲಿ ಸಂಪರ್ಕಿಸಿ

  • @sumatalari1833
    @sumatalari1833 Před rokem +2

    Seed yelli siguthe heli

  • @user-st8gr2yr2y
    @user-st8gr2yr2y Před rokem +1

    Brother nim phone number kalasi

    • @Rangukasturi
      @Rangukasturi  Před rokem +1

      ವಿಡಿಯೋ ನೋಡಿ ಸರ್ ನಂಬರ್ ಇದೆ

  • @user-ss9uj8mm5q
    @user-ss9uj8mm5q Před 5 měsíci +1

    Yav month nali flower irutte