ತುಂಬಾ ದೊಡ್ಡ ಲಾಭ ತಂದು ಕೊಡುತ್ತೆ..! ಖರ್ಚಿಲ್ಲದ ಬೆಳೆ..! ನೂರು ಬಳ್ಳಿ ಸಾಕು ಒಂದು ಕುಟುಂಬದ ನಿರ್ವಹಣೆಗೆ..!

Sdílet
Vložit
  • čas přidán 10. 09. 2024
  • #KrishiBelaku
    #Leafy
    #Lakavallileaf
    #Lakavalliyalle
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Komentáře • 29

  • @krishnav2488
    @krishnav2488 Před 8 měsíci +8

    ಅದ್ಭುತ prayoga. ನಾನು ಕೂಡ ಮರ ಗಳಿಗೆ habbisi ಕಷ್ಟ ಪಡುತ್ತಾ ಇದ್ದೇನೆ. ನಿಮಗೆ ಧನ್ಯವಾದಗಳು

  • @NarasegowdaDN-sk2zj
    @NarasegowdaDN-sk2zj Před 7 měsíci +2

    Chapparakke habbisuvudu, sooper idia,, Thank you hiriyanna...

  • @ashok.gijikatte
    @ashok.gijikatte Před 8 měsíci +3

    🙏ತುಂಬಾ ಅದ್ಬುತ ಪ್ರಯೋಗ
    🙏ಕಾಳುಮೆಣಸು ಪ್ರಯೋಗ ಮಾಡಿ ಸರ್
    ನಿಮ್ಮ ಪ್ರಯತ್ನ ನಮ್ಮ ರೈತರಿಗೆ ಉಪಯುಕ್ತ ವಾಗಲಿ 🙏

  • @vaijayanthimalacnaik6210
    @vaijayanthimalacnaik6210 Před 7 měsíci +1

    ಸೂಪರ್ ಐಡಿಯಾ 3:52

  • @GaneshKumar-bz9jg
    @GaneshKumar-bz9jg Před 7 měsíci +2

    👍ಸಮಸ್ಯೆ ಬರುವಾಗ ಬದಲಿ ವ್ಯವಸ್ಥೆ ಕಂಡುಕೊಂಬದು ಬುದ್ಧಿವಂತರ ಲಕ್ಷಣ 👍

  • @kirankm2050
    @kirankm2050 Před 8 měsíci +4

    En energy sir nimdhu.... hats off👍

  • @UshaRani-st5fc
    @UshaRani-st5fc Před 8 měsíci +3

    Good work sir

  • @naveennadumane3612
    @naveennadumane3612 Před 8 měsíci +4

    Simple idea but so special. This will be very useful for less expensive and sustainable agriculture.

  • @preethamkumarcb1651
    @preethamkumarcb1651 Před 8 měsíci +1

    Nijawaglu olle idia sir thumba thanksintha olle mahithi kotidakke

  • @ArunMeti
    @ArunMeti Před 8 měsíci +3

    Super 👌👌

  • @seetharathnaadigaadiga3790
    @seetharathnaadigaadiga3790 Před 8 měsíci +1

    Veri good night Idea.hatts off to you sir

  • @nikhilhiremath4361
    @nikhilhiremath4361 Před 8 měsíci +2

    Nice idea ajjara ❤❤

  • @raghureddy2541
    @raghureddy2541 Před 8 měsíci +1

    🙏🙏👍👍👌👌♥️♥️

  • @bhanumathi9844
    @bhanumathi9844 Před 7 měsíci +1

    Adubuta sir

  • @prakashkanive4757
    @prakashkanive4757 Před 8 měsíci

    Sir gidadinda gidakke astu antara erakeku

  • @rakeshmbraki6180
    @rakeshmbraki6180 Před 8 měsíci +1

    ಅಡಿಕೆ ಕೊಯ್ದಾಗ ತೊಂದರೆ ಆಗಲ್ವಾ

  • @KonkaniKitchen1985
    @KonkaniKitchen1985 Před 8 měsíci

    None tegeyuvaga tondare agalva

  • @manjucgowda6744
    @manjucgowda6744 Před 8 měsíci

    ನಮ್ಮ ತುಮಕೂರು ಕಡೆ ಈ ಬೆಳೆಯನ್ನು ಬೇಳೆಯಬಹುದೇ??!

  • @maheshah.bmaheshah.b1288
    @maheshah.bmaheshah.b1288 Před 8 měsíci

    ನಿಮ್ಮ ತೋಟ ಎಷ್ಟು ಎಕರೆ ಇದೆ ಸರ್?
    ನೀರಿನ ಮೂಲ ಹೇಗೆ?

  • @basavaprabhua9536
    @basavaprabhua9536 Před 8 měsíci

    ಎಲೆ ಬೆರಳ ಉಗುರಿನಿಂದ ಕೊಯ್ಯಬಹುದೇ?

  • @Devannaudigala
    @Devannaudigala Před 8 měsíci

    ನೆಲದ ಮೇಲೆ ಎಲೆ ಬಳ್ಳಿ ಬಿಡಬಹುದಾ...

  • @shankaragoudpatil7086
    @shankaragoudpatil7086 Před 8 měsíci

    Ambadi villedele

  • @jayppagb7437
    @jayppagb7437 Před 7 měsíci

    Number.kodi.sir

  • @chandanuday7125
    @chandanuday7125 Před 8 měsíci +1

    Ivr number kodi bro