ಬಾಯ್ಕಾಟ್ ಇಂಡಿಯಾ ಎಂದ ಅರಬ್ಬರಿಗೆ ಅವರ ರಸ್ತೆಯಲ್ಲೇ ಉತ್ತರ ಕೊಟ್ಟ ಭಾರತ | India Breaks Qatar’s World Record
Vložit
- čas přidán 8. 06. 2022
- Join this channel to get access to perks:
/ @charitre-kannada
❤ Hai Friends Welcome To Charitre Kannada CZcams Channel--❤
❤if You Like our Video Please Subscribe our CZcams Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤
Bro Dr bro ಬಗ್ಗೆ ಒಂದು ವಿಡಿಯೋ ಮಾಡಿ ಹೇಳು ಬ್ರೋ
Yes bro
Yes sir. ಮಾಡಿ
Yes
ಸೂಪರ್ ಅವರ ಬಗ್ಗೆ ನಮಗೆ ಮಾಹಿತಿ ಬೇಕು...
👍👍
ಎಲ್ಲ ಕಾರ್ಮಿಕ ವರ್ಗಕ್ಕೆ ನಮ್ಮ ಧನ್ಯವಾದಗಳು 🙏 ಹಾಗೂ ಸಚಿವರಿಗೂ
By the heartful regards to the all machne, mannual labourers, thanks for their hard working
Damaro helida Arab. Desha dida
ಅಲ್ಲಿನ ಬಾಯ್ಕಟ್ ಗೂ ಇಲ್ಲಿನ ರಸ್ತೆ ಕೆಲಸಕ್ಕೂ ಏನು ಸಂಬಂಧ ಗುರುಗಳೇ... ಏನು ಉತ್ತರ ನೀಡಿದಂತೆ ಆಗುತ್ತೆ ಭಾರತ 🤦♂️🤦♂️. ನಾನು ಹೇಳಿದ್ದು ನಿಜ ಆಗಿದ್ದರೆ ಲೈಕ್ ಮಾಡಿ, ಕಾಮೆಂಟ್ ಮಾಡಿ. 🙏🙏
ಎಲ್ಲ ಕಾರ್ಮಿಕರಿಗೂ, ಇಂಜನಿಯರಗಳಿಗೂ ಧನ್ಯವಾದಗಳು. ನನ್ನ ದೇಶ ,ನನ್ನ ಹೆಮ್ಮೆ
ನನ್ನ ದೇಶ ನನ್ನ ಹೆಮ್ಮೆ ಜೈ ಹಿಂದ್ 🇮🇳❤
ಜೈ ಹಿಂದ್ ಬೋಲೋ ಭಾರತ ಮಾತಾ ಕಿ ಜೈ ಜೈ ಕರ್ನಾಟಕ ಮಾತೆ ಜೈ ಆರ್ಎಸ್ಎಸ್
My heart felt congratulations to Sri Nitin Gadkari & His team of Engineers & respected Road workers . Jai Bharath Mata ki.
ಈ ಸಾಧನೆ ಮಾಡಿದ ಎನ್ ಹೆಚ್ ಎ ಐ ಹಾಗೂ ತಂಡಕ್ಕೆ ಅಭಿನಂದನೆಗಳು. ನಮ್ಮ ಬೆಂಗಳೂರು ಬಿ ಬಿ ಎಂ ಪಿ ಈ ರೀತಿಯ ರಸ್ತೆ ಮಾಡುವುದು ಯಾವಾಗ? ಜೈ ಕನ್ನಡ ಭುವನೇಶ್ವರಿ
ಸುಧಾರಣೆ ಗೆ ಧನ್ಯವಾದಗಳು,ಅದರ ಸಂಪೂರ್ಣ ಆರ್ಥಿಕ ಹೊಣೆ ಪ್ರಯಾಣಿಕರಿಗೆ ಟೋಲ್ ಮುಖಾಂತರ ಆಗುತ್ತಿದೆ.
ಸರ್ ನಿಮ್ಮ ಒಂದು ಉದಾಹರಣೆ ಕೊಡತಿನಿ
ನಿಮ್ಮ ಕಡೆ ಹತ್ತು ಕೋಟಿ ಇದೇ ಅಂದುಕೊಳ್ಳಿ
ಮತ್ತೆ ನೀವು ತುಂಬಾ ಮುಂದುವರೆದ ವ್ಯಕ್ತಿ, ಆದರೆ ನನ್ನ ಕಡೆ ಒಂದು ಕೋಟಿ ಇದೇ ಮತ್ತು ನನ್ನಗೆ ತುಂಬಾ ಮುಂದುವದಿಲ್ಲ ನಾನು ಬಂದು ನಿಮ್ಮ ಮುಂದೆ ಜಂಬ ಕೊಚ್ಚಿ ಕೊಂಡ್ರೆ ನಿಮ್ಮ ಮರಿಯದೆ ಕಡಿಮೆ ಆಗುತ್ತ. ಸರ್ ನಾನು ಹೇಳತಿನಿ ಇನ್ನೂ ಸಾವಿರ ವರುಷಗಳು ಆದ್ರೂ ಈ ದೇಶ ಅಭಿವೃದ್ಧಿ ಯಾಕೆ ಅಂದ್ರೆ ಈ ದೇಶದಲ್ಲಿ ಜಾತಿಯ ರಾಜಕಾರಣ ಇದೇ ಧರ್ಮ ಗಲಬೆ ಇದೇ, ಅದಕ್ಕೆ ಆಗಲ್ಲ
ಅಂದ ಭಕರಿಗೆ ಹೇಳಿ ಯಾವ ಪ್ರಯೋಜನ 🤦
@@AmirM-dv8ik gulamarige artha agolla bro elladu puksatte beku antare matte hege desha develope agutte
Correct bro 💥
ನಿಮಂತವರು ಇರೋದ್ರಿಂದ ಅಬಿವೃದ್ಧಿ ಆಗುವುದಿಲ್ಲ ಅಷ್ಟೇ..
ನಿಮಂತವರ ಬಾಯಲ್ಲಿ ಮಾತ್ರ ಭಾರತ ಇನ್ನೂ ಅಬಿವೃದ್ಧಿ ಆಗಿಲ್ಲ ಅಂತ ಬರೋದು
.
@@AmirM-dv8ik ಯಾಕೆ ಬಯೋತ್ಪಾದಕರಿಗೆ ಅಲ್ಲವೇ..
ಜೈ ನಮೋ ನಮೋ ರಾಜ್ಯ ❤🎉🎉🎉
ಮೋದಿಜಿ ಇದ್ರೆ ಯಲ್ಲವು ಸಾಧ್ಯ🔥
ಜೈ ಮೋದಿಜಿ 🙏
😄🤣
Congratulation to Mr Nitin Gadkari and his Team workers,aswell as labourers, it is indias big news to world.about speed developments of progress
Bahala olledu sir. Innu yavudella record muriyaliddiri? Namma deshada problem iruvudu bere swami. Andhabhaktharige innoo yenu namma problem yendu thilidillavembudu besarad sangathi. Eega gulf rastragalu Bharathakke kaalige biddu namaskara maduthara? Jai Karnataka.
E chanel navane obba andha bhaktha ,,chaddi avnu samasye bagepariso bagge madade waste body modi na hogalode ivna kelsa
This kind of work should be done whole over India. Speed is not that improtant,how many years it will be in working condition(Long last) is very important.
Ennondu record mangalore na pumpwel flyover ...10 year
Last point is 100% is right Bangalore###roads####please complte...roads lot of life is ending this roads🙏🙏🙏🙏
ಇದು ಇದು ಅಕ್ಚುಲಿ ಚೆನ್ನಾಗಿ ಇರುವುದು..
ಇದು ನಮ್ಮ ಹೆಮ್ಮೆಯ ಭಾರತ
Jai Bharathmaathaki, jai BJP, jai Nithin Gadkariki, jai Narendra Modijiki, jai Amithsha ji ki, jai Rajnathsing ji ki, jai Nirmalseetharamanki.
Good sir 👌
How this video related to Indian product ban in Qatar
ನಮ್ಮ ಕುಂದಾಪುರದಲ್ಲಿ 2 ಫ್ಲವರ್ ಮತ್ತು ಅರ್ದ km ರೋಡ್ ಮಾಡಲು 12 ರಿಂದ 13 ವರ್ಷ ತೆಗದು ಕೊಂಡಿದ್ದಾರೆ.
ಅದು ಕೂಡ ಭಾರತದ ಒಂದು ವಿಶ್ವದಾಖಲೆ 🤣🤣
ಜೈ ವಿಶ್ವಗುರು ಜೈ ಮೋದಿ 🤣🤣
@@AmirM-dv8ik nivu kundapurdvra😅
@@Vira_kanndiga_ no..
Frm Mangalore...
I was traveled between Mangalore to Trasi many time
So I was witness to that Historical bridge 🤣
@@AmirM-dv8ik 😅
ಸರ್ ಬೇರೆ ದೇಶದಲ್ಲಿ ಫ್ಲೈ ಓವರ್ ಮಾಡಲು ನೂರು ವರ್ಷ ಬೇಕಂತೆ....ಅಗಂತ ನಮ್ಮ ಹೆಂಗುಪುಂಗ್ಲಿ ಹೇಳಿದ್ರು
Mera Bharat Mahan 🇮🇳 🇮🇳 🇮🇳 🇮🇳
ಜೈ ಮೋದಿಜಿ 🚩🚩🚩🙏🙏🙏🚩🚩🚩
😂
ಗೋಮಾಂಸ ರಫ್ತಿನಲ್ಲಿ ಭಾರತ ಪ್ರಪಂಚದಲ್ಲಿ 4 ನೇ ಸ್ಥಾನ ಗ್ರೇಟ್ ಮೋದಿಜಿ
JAI Sri Nitin Gadkari, jai Hind.
SUPER 💞✨✨
Bro ur superb ❤️
ಉರಿಕೊಳ್ಳೋರು ಉರಿಕೊಳ್ಳಿ ಜೈ ಮೋದಿಜಿ 🇮🇳✊
ನಿಮ್ಮ ಮೋದಿ ಮುಸ್ಲಿಂ ರಾಷ್ಟ್ರಗಳಿಗೆ ಪ್ರೇಮ ಪತ್ರ ಬರೆದಿದ್ದಾರೆ ಅಲ್ಲವೇ. ನಿಮ್ಮ ಮೋದಿಗೆ ತಾಕತ್ ಇದ್ದರೆ ದೇಶದಿಂದ ಗೋ ಮಾಂಸ ರಫ್ತು ಆಗುವುದನ್ನು ನಿಲ್ಲಿಸಲು. ಭಾರತ ಗೋ ಮಾಂಸ ರಫ್ತು ಮಾಡುವಲ್ಲಿ ಜಗತ್ತಿನಲ್ಲಿ 4 ನೇ ಸ್ಥಾನದಲ್ಲಿದೆ.
😂
kanda gas 1000+rs maadi modi matte benki volle kadde hoggo hagge madidarre petrol diesal 100+ datsidare .congress katti belesidda government companies nella marthidarre modi ge election gelokke pakistan sabru idre sakku
Nim modhi thu
@@rakeshhnrakeshhn8120 jai yogiji Modiji
Cycle Pure Agarbatti journey video haaki... ಸೈಕಲ್ ಪ್ಯೂರ್ ಅಗರಬತ್ತಿಯವರ ಪಯಣ ಒಂದು ವಿಡಿಯೋ ಮಾಡಿ...
Thurkage uriyatte 😂😁😂😂🇮🇳🏹🌎🌍🚩 ಜೈ ಹಿಂದ್ ಜೈ ಮೋದಿ ಜೈ ಕರ್ನಾಟಕ 🚩🌍🌎🏹🇮🇳
😂😂😂😂😂
Patrol ban agutthe le chuthiya
Wait and watch all Asian countries will ban Indian Products - Jai Mahaveer
@@ranganathkodanda6481 ಲೇ ತುಕಾಲಿ ನಾವೇನಾದರೂ ಅವರ ಪ್ರಾಡಕ್ಟ್ಸ್ ಬ್ಯಾನ್ ಮಾಡಿದ್ರೆ ಅವರು ಓಡಿ ಬಂದು ಸರ್ಕಾರದ ಕಾಲಿಡ್ಕೋಬೇಕು, ಆದರೆ ನಮ್ಮ ದೇಶದಲ್ಲಿ ನೂರಮೂವತ್ತು ಕೋಟಿ ಜನಸಂಖ್ಯೆ ಇದೆ ಇದರಲ್ಲಿ ದೇಶ ಭಕ್ತರು ಮಾತ್ರ ಸಂಪೂರ್ಣವಾಗಿ ನಮ್ಮದೇ ದೇಶದ ವಸ್ತುಗಳನ್ನು ಉಪಯೋಗಿಸಿದ್ರೆ ಸಾಕು ಯಾರು ಏನೂ ಕಿತ್ಕೊಳ್ಳೋಕೆ ಆಗಲ್ಲ
area road maduvaga quality check madtare sir
ಸುರತ್ಕಲ್ ಟೋಲ್ ಹತ್ರ ಒಂದು ರಸ್ತೆ ಇದೆ ಅಲ್ಲಿ ಒಂದು ರೆಕಾರ್ಡ್ ಮಾಡೋ ಗುರಿ ಇಟ್ಟು ಕೆಲ್ಸಾ ಮಾಡ್ಲಿ
Great!
ಗೋಮಾಂಸ ರಫ್ತಿನಲ್ಲಿ ಭಾರತ ಪ್ರಪಂಚದಲ್ಲಿ 4 ನೇ ಸ್ಥಾನ ಗ್ರೇಟ್ ಮೋದಿಜಿ
@@ssssn123 🙄 Ning yarapa heliddu
Great politition , great Nomber 1working leader gadkari sir
State level damages roads modlu ready madsi. 😂
Ella central government madbeku Andre ?? State govt , grama panchayat ,talq panchayat , BBMP yalla yake ede !!......@ roads annu halkat panchayat, BBMP ge hanchuva badalu national highway authority ge kodtha edre olledu ethu ...
@@vkvideo279ಗೋ ಮಾಂಸ ರಫ್ತುನಲ್ಲಿ ಭಾರತ ಪ್ರಪಂಚದಲ್ಲಿ 4ನೇ ಸ್ಥಾನ. ಗ್ರೇಟ್ ಮೋದಿಜಿ
@@ssssn123 adralli jasthi cow neeve contract tekondirbek....
We don’t need in how many days road done
Better do good roads all over India 🇮🇳
Congratulation Mr Gadkari and his team. Sir, I sincerely request that you ban the use of high beam lights unnecessarily. High beam lights cause temporary blindness, resulting in fatal accidents. Please do something about this problem. Dear CHARITRE-ಚರಿತ್ರೆ please forward this message to Mr Gadkari sir. thanks
1inch thickness irabavudu road. Male badre qateralli irabavudu.
India is great
Nammallu record thumba aagide 1 year nalle road nalli swimming pool
Bro ring road from chithradurga
E ರಸ್ತೆಗೂ ನಮ್ಮ hassan to sakaleshapur ರಸ್ತೆಗೂ ಹೋಲಿಕೆ ಮಾಡ್ಬೇಡಿ...ನಮ್ಮ ರಸ್ತೆ 10 ವರ್ಷ ಆಯ್ತು ಇನ್ನು ಮುಗಿದಿಲ್ಲ
Pumpwel is our pride😂
ಅಚ್ಚೆ ದಿನ್, ಬುಲೆಟ್ ಟ್ರೈನ್, ಕಪ್ಪು ಹಣ, ವರ್ಷ ಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ವಿಶ್ವ ದಿಂದ ಚಿಮಾರಿ ಶ್ರೇಷ್ಠ ಸುಳ್ಳುಗಾರ ಮೋದಿಜಿ ಬಗ್ಗೆ ವಿಡಿಯೋ ಮಾಡಿ ಸರ್
ಈ ಗಾಂಧಿಗಳು ಮತ್ತು ಕಾಂಗ್ರೆಸ್ ನವರ ಬಗ್ಗೆ ಒಂದು ವಿಡಿಯೋ ಮಾಡಿ
ಇಂಡಿಯನ್ ರಸ್ತೆಗು ಗಲ್ಫ್ ರಸ್ತೆಗೂ ತುಂಬಾ ವೆತ್ಯಾಸ ಇದೆ....
Hmm alli rain baralla halagalla elli rain barathe halagathe guru
@@yuvishreeraj7046 adakke helodu swlpa pwrfull maadi rasthe maadbeku antha
Jai bharat
Jai Hindu Rashtra 🙏🙏🚩🚩🚩🚩
🤣🤣🤣comdy
ಗೋಮಾಂಸ ರಫ್ತಿನಲ್ಲಿ ಭಾರತ ಪ್ರಪಂಚದಲ್ಲಿ 4 ನೇ ಸ್ಥಾನ ಗ್ರೇಟ್ ಮೋದಿಜಿ
Unddu latpot road ye 😂
All the credit goes to workers.
How about the road quality?????
ಇದು ಮುಂದುವರಿದ ಭಾರತ ಜೈ ಭರತ್ ಜೈ ಮೋದಿ ಜೈ ಬಿಜೆಪಿ
Jai namo
ಗೋಮಾಂಸ ರಫ್ತಿನಲ್ಲಿ ಭಾರತ ಪ್ರಪಂಚದಲ್ಲಿ 4 ನೇ ಸ್ಥಾನ ಗ್ರೇಟ್ ಮೋದಿಜಿ
Nithin gadkari and his team ge big salute 👍👍👍
🇮🇳🔥🔥🔥
ಗೋಮಾಂಸ ರಫ್ತಿನಲ್ಲಿ ಭಾರತ ಪ್ರಪಂಚದಲ್ಲಿ 4 ನೇ ಸ್ಥಾನ ಗ್ರೇಟ್ ಮೋದಿಜಿ
Super
Thanks to all the people who are involved for this job. Credit goes to Modiji and Gadkari ji.
Fake news
ಬಿ.ಜೆ ಪಿ ಭಕ್ತನ ಚರಿತ್ರೆ
Dr bro ಬಗ್ಗೆ ಒಂದು ವೀಡಿಯೋ ಮಾಡಿ ಪ್ಲೀಸ್ ❤️🤗
I'm proud be Indian. Jai bjp
good information
Supper💝✨🥰😍🤩🤩
Solid 👌
#vyomamedicinalplants
ದಯವಿಟ್ಟು ನಿಮ್ಮ ಪೋಟೋ ತೋರಿಸಿ
sir IPS officer bagge ondhu video madi plz
One road is only for example not for example of development if we can see the international metro city Bengaluru have lot of road problems and all states also
ನನ್ನ ಭಾರತ
👍👌👌🇮🇳🇮🇳🇮🇳🚩🙏🙏🙏💐💐💐💐🇮🇳
Of course we r achieving record, but not quality, durability, finally NONE OF ONE IS not free from Corruption ..........
Example, NHAI built Tumkur Road 4km Peenya flyover in Bangalore city to outskirt, just only 12 years back, now it is reached to "DEMOLITION STAGE"
imagine how NHAI how it is working....... 😱😱😱😱
Known fact brother 😀😀 we want quality durability but we can't expect that from Indian politicians and contractors
Kalape kelsa
Jai Bharat matha 🎉🇮🇳🇮🇳
please come and inspect the Roads in mangalore city Area and also the Parking Facilities .
👍🇮🇳🇮🇳🇮🇳🇮🇳💫🧡
🔥🔥🔥
When are you going to do Bangaluru city roads potholes?
Nitin Gadkari ji 🇮🇳🔥👌👌👌
ಗೋಮಾಂಸ ರಫ್ತಿನಲ್ಲಿ ಭಾರತ ಪ್ರಪಂಚದಲ್ಲಿ 4 ನೇ ಸ್ಥಾನ ಗ್ರೇಟ್ ಮೋದಿಜಿ
Make a video about jobs and bussiness
Of indians in gulf country
Give information about dr bro🇮🇳
ಸೂಪರ್
I💕 Modi ji.......... Jai BJP 🚩🚩🚩🚩
🤣😂🤣😂 full comedy video
You doing the best videos in CZcams thank you bro🙏🙏🙏👌
Mangalore to Hyderabad road madoke yeldri sir
Chaddi nivu ide madbeku aste...😂😂😂
Yes should
👌👌👌👌👌👌👌👌
Dr bro ಬಗ್ಗೆ ಒ0ದು ವಿಡಿಯೋ ಮಾಡಿ ........plz
Jai modiji
Chakravarti sulibele 2.0 😂😂😂
😂😂😂
Hat's off to bjp govt
ಆಗಿರೋದು ಒಳ್ಳೆಯದು ಸರ್ ಆದ್ರೆ ದಿಂಡಿಗಲ್ ಮತ್ತು ಬೆಂಗಳೂರು ರಸ್ತೆ ಸ್ಟಾರ್ಟ್ ಮಾಡಿ ನಾಲ್ಕು ವರ್ಷ ಆಗಿದೆ ನೋಡಿ ಸರ್ ಹೇಳಿ ನಿತಿನ್ ಗಡ್ಕರಿ ಯವರಿಗೆ
ದಯವಿಟ್ಟು ಮಂಗಳೂರಿನ ಕಲ್ಲಡ್ಕದಲ್ಲಿ ಒಂದು ಟಾರ್ಗೆಟನ್ನು ಇಟ್ಟುಕೊಳ್ಳಿ 🤣
Super super 🙏👌
Yes sir dr bro video do
ಆದರೆ ಬೆಂಗಳೂರಿನ ರಸ್ತೆಗಳು ಸಾವಿರಾರು ಗುಂಡಿಗಳನ್ನು ಹೊಂದಿದೆ. ಇದಕ್ಕೂ ಒಂದು ವಿಡಿಯೋ ಮಾಡಿ.
ಅಂಧ ಭಕ್ತ ನೀನು
Bro carry minati bagge video madi
Road King gadkari sir all the best
New india great india jai modiji
Dr bro bagge video madi
First view'
Heartful congratulations to Shri Nitin Gadkari ..and his tea 🎉🎉🎉🎉