"1000 ವರ್ಷದ ಹಿಂದೆ ಚಿನ್ನದ ನಾಣ್ಯ ಮುದ್ರಿಸುತ್ತಿದ್ದ ಮಂಟಪ"!-Ep25-Soodi Gajendragada-Kalamadhyama-

Sdílet
Vložit
  • čas přidán 2. 01. 2022
  • Click on Subscribe to get all our Video Notifications. Its 100% Free.
    goo-gl.ru.com/ta2
    #Ganjendragadatour #kalamadhyama #param​​​​​​​​​​​​​​​​​​​​​​​​​​​​
    ಗದಗ ಜಿಲ್ಲೆಯ ಗಜೇಂದ್ರಗಡ ಕೋಟೆ-ಕೊತ್ತಲ-ಇತಿಹಾಸ ಸರಣಿಗೆ ನಿಮಗೆ ಸ್ವಾಗತ.
    Welcome to Gajendragada TOUR.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Our Official Website:
    www.kalamadhyama.com
    Subscribe to Our CZcams Channel:
    / kalamadhyammedia ​​​​​
    Like us on Facebook
    kalamadhyama
    Follow us on Twitter:
    / kalamadhyamblr ​​​​​
    Follow us on Linkedin:
    / kalamadhyam
    Follow us on Instagram:
    / kalamadhyam​​
    Email us on:
    email: kalamadhyammedia@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Gajendragada TOUR Kalamadhyama, Gajendragada Tour Video, Gajendragada Tourist Places, #param​, travel Series Kannada, Gajendragada, Gajendragada Kalamadhyama, Kalamadhyama Documentary, Kannada Documentary, Kannada Travel Videos, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Gajendragada Fort, Gajendragada History, Ghorpade History, Savita Avarsang, ghorpade vaade tour,
  • Zábava

Komentáře • 144

  • @KalamadhyamaYouTube
    @KalamadhyamaYouTube  Před 2 lety +54

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    czcams.com/users/KalamadhyamMediaworks

    • @UmarkoppalDBOSSFAN
      @UmarkoppalDBOSSFAN Před 2 lety +2

      ಸರ್ ನಮ್ ದರ್ಶನ್ ಅಣ್ಣ ಅವರ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಮಾಹಿತಿ ಕೋಡಿ

    • @smileplease2750
      @smileplease2750 Před 2 lety +1

      Boss nimma yalla video super

    • @ssinfinite
      @ssinfinite Před 2 lety +1

      14:04 sir coolagi react maadi, avru ade hooru avrge gotilde irod irala.

    • @harishraina7318
      @harishraina7318 Před 2 lety

      Sir D Boss Avara Balyada nenapina Bagge swalpa Thilisi sir... Please🙏🙏🙏

    • @anithaanu77
      @anithaanu77 Před 2 lety

      Edarali bere mate ella

  • @iammahaling860
    @iammahaling860 Před 2 lety +3

    🙏 ದಯಮಾಡಿ ಸರ್ಕಾರ ಗಮನಹರಿಸಿ ಇದನ್ನ ಉತ್ಕನನ ಮಾಡಿದ್ರೆ ತುಂಬಾ ಒಳ್ಳೆಯದಾಗುತ್ತೆ,,, ಆ ಊರಿನ ಪ್ರತಿ ಹೆಜ್ಜೆಯಲ್ಲೂ ಇತಿಹಾಸದ ಪಾರಂಪರಿಕತೆ ಅವಿತು ಹೋಗಿದೆ 👌🙏

  • @shashihombal3025
    @shashihombal3025 Před 2 lety +44

    Highlight of entire video is entry of basavaraj B,. Sc. With his down to earth costume and simplicity. Param is shocked. Talent never do showoff.

  • @UmarkoppalDBOSSFAN
    @UmarkoppalDBOSSFAN Před 2 lety +15

    ಕಲಾ ಮಾಧ್ಯಮದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ ನೀವು ಹಿರಿಯ ಕಲಾವಿದರ ಬಗ್ಗೆ ಅವರ ಜೀವನದ ಕಥೆ ತಿಳಿಸುವದಕ್ಕೆ ಧನ್ಯವಾದಗಳು 🥰

  • @ramlaxman120
    @ramlaxman120 Před 2 lety +8

    ಈ ಸಂದೇಶ ಈಗಿನ ಪೀಳಿಗೆ ಉತ್ತಮವಾದ ಸಂದೇಶ thankyou kalamadhdhyama team💐💐💐🙏🙏🙏🙏💖💖💖

  • @yallalingam3336
    @yallalingam3336 Před 2 lety +30

    Don't judge book by it's cover...best example Basavaraj sir....👌👌👌

  • @dayanandgadadkonnur7731
    @dayanandgadadkonnur7731 Před 2 lety +16

    ಉತ್ಕಣನ ಮಾಡಿದರೆ ಮತ್ತೊಂದು ಹಂಪೆ ಹೊರಬಿಳಬಹುದು

  • @user-ex2jl4jh7t
    @user-ex2jl4jh7t Před 2 lety +2

    ಆಹಾ ಆಹಾ ಎಷ್ಟು ಚೆನ್ನಾಗಿ ಇಟ್ಕೊಂಡಿದ್ದಾರೆ. ಈಗಿನ ಅವರ್ಗೆ ಕಸ ಸುರಿಯೋಕೆ ಜಾಗ ಮಾಡ್ಕೊಂಡಿದ್ದಾರೆ.

  • @samarthninganur3123
    @samarthninganur3123 Před 2 lety +2

    ಸರ್ ಈಗಿನ ಪೀಳಿಗೆಗೆ ಇಂತಹ ಇತಿಹಾಸ ತಿಳಿಸಬೇಕಾದ ಪರಿಸ್ಥಿತಿ ಬಂದಿದೆ ಸರ್ ನೀವು ತುಂಬಾ ಒಳ್ಳೆಯ ಕೆಲಸ ಮಾಡುತಿದ್ದಿರಿ ನಿಮಗೆ ಮತ್ತು ನಿಮ್ಮ ಕಲಾಮಾಧ್ಯಮ ತಂಡದ ವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಕಲಾಮಾಧ್ಯಮ ಬಾನೆತ್ತರಕೆ ಸಾಗಲಿ ಎಂದು ಹಾರೈಸುವೆ

  • @jagadishjaggu7294
    @jagadishjaggu7294 Před 2 lety +5

    ಅಣ್ಣ .ಕಿತ್ತೂರು ರಾಣಿ ಚನ್ನಮ್ಮ .ಮತ್ತೆ ಸಂಗೊಳ್ಳಿ ರಾಯಣ್ಣನ ಬಗೇ ವೀಡಿಯೋ ಮಾಡಿ. ಕಿತ್ತೂರ ಸಂಸ್ಥಾನದ ಬಗ್ಗೆ ವೀಡಿಯೋ. ಮಾಡಿ

  • @7star..
    @7star.. Před 2 lety +11

    ಅರಿವೇ ಅವರ ಚಪಾಳೆಯ ಗುರುತು 🙏🏻

  • @jaishkaalu7344
    @jaishkaalu7344 Před 2 lety +4

    ಕಲಾ ಮಾಧ್ಯಮ ಕ್ಕೆ ತುಂಬು ಹೃದಯದ ಧನ್ಯವಾದಗಳು
    ನಿಮ್ಮ ಇ ಮಾಹಿತಿಗೆ
    ಇದು ಕೇವಲ ಯು ಟ್ಯೂಬ್ vedio ಅಲ್ಲ ನಮ್ಮ ಕಲೆ ಸಂಸ್ಕೃತಿ ಯ ಪರಿಚಯ ಜ್ಞಾನಾರ್ಜನೆ ಹಳೆಯ ಗಥ ವೈಭವ ಕ್ಕೆ ಧನ್ಯವಾದ ತಿಳಿಸುವ ಅವಕಾಶ
    ನಿಮಗೆ ಮತ್ತೆ ಮತ್ತೆ ತುಂಬು ಹೃದಯದ ಧನ್ಯವಾದಗಳು ಸರ್

  • @Anand_11_11
    @Anand_11_11 Před 2 lety +11

    BSC graguvate super wow 🙏

  • @veereshhiremath2983
    @veereshhiremath2983 Před 2 lety +6

    Pakkada Mane namdu sr 🙏👌

  • @narayanappasr8119
    @narayanappasr8119 Před rokem

    👍👌ತುಂಬಾ ಥ್ಯಾಂಕ್ಸ್ ಕಾಲಮಾಧಾಮ ಕೇ ತುಂಬಾ ಬೆಂಗಳೂರು S. Narayanappa

  • @muralidharg580
    @muralidharg580 Před 2 lety +5

    ಹಳೆಯದು ಚಿನ್ನವಿದ್ದಂತೆ. ಅದ್ಭುತ ಕರ್ನಾಟಕ. ಕಲಾ ಮಧ್ಯಮ ನಾನು ಪ್ರಶಂಸಿಸಲು ಬಯಸುತ್ತೇನೆ

  • @pradeepbillava6415
    @pradeepbillava6415 Před rokem

    ನೀವು ಮಾಡುವ ಸಂದರ್ಶನ ಎಲ್ಲವೂ ಉತ್ತಮ sir...

  • @RockStar-gy7od
    @RockStar-gy7od Před 2 lety +4

    ನಿಮ್ಮ ಕಲಸಕ್ಕೆ ನಮಸ್ಕಾರ

  • @vijayaac238
    @vijayaac238 Před 2 lety

    ಸೂಡಿಯಲ್ಲಿ ಮುಚ್ಚಿಹೋಗಿರುವ ನಮ್ಮ ಸಂಸ್ಕೃತಿಯ ಸಂಪತ್ತಿನ ಪರಿಚಯ ಮಾಡಿಕೊಡುವ ನಿಮ್ಮ ಪ್ರಯತ್ನ ಕ್ಕೆ ಅನಂತ ಧನ್ಯವಾದ ಗಳು

  • @sheelasanthosh7176
    @sheelasanthosh7176 Před rokem

    ನಮಸ್ಕಾರ ಪರಮೇಶ್ ಸರ್
    ನಿಮ್ಮ ಕಲಾಮಾದ್ಯಮದ ವಿಡಿಯೋ ಗಳು ತುಂಬಾ ಚನ್ನಾಗಿ ನಮ್ಮ ನಾಡಿನ ಮಣ್ಣಿನಲ್ಲಿ ಮರೆಯಾಗಿ ಹೋಗಿರುವಂತಹ ಎಷ್ಟೋ ತಿಳಿಯದ ಹೆಮ್ಮೆಯ ಹಿತಿಹಾಸ ವನ್ನ ನಮ್ಮ ನಾಡಿನ ಜನಗಳಿಗೆ ತಿಳಿಸುವುದರ ಜೊತೆಗೆ ಅದರ ಚಿತ್ರಣ ವನ್ನು ತೋರಿಸ್ತಾರೋದು ನಮ್ಮ ಹೆಮ್ಮೆಯ ಹಿತಿಹಾಸದ ಬಗ್ಗೆ ಜನಗಳಿಗೂ ಕಾಳಜಿ ಜಾಸ್ತಿ ಆಗುತ್ತೆ
    ಆದರೆ ಸರ್ಕಾರ ಇಂತಹ ಒಳ್ಳೇ ವಿಷಯದ (ಉತ್ಕನನದ )ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ
    ಅದೇ ಕಾಡಿನಲ್ಲಿ ರೆಸಾರ್ಟ್, ಗೋಮಾಳ, ಬಂಜರು ಭೂಮಿ, ಕೆರೆಯನ್ನ ಮುಚ್ಚಿ ಅಪಾರ್ಟ್ಮೆಂಟ್ ಕಟ್ಟೋಕೆ, ರುದ್ರಭೂಮಿನ ಕಬಳಿಸೋರಿಗೆ,ಸರ್ಕಾರಿ ಜಾಗ ಒತ್ತುವರಿ ಇವುಗಳಿಗೆ ಸಮಯ ಇರೋದಿಲ್ಲ ಇನ್ನ ಇತಿಹಾಸ ವನ್ನ ಉತ್ಕನನ ಎಲ್ಲಿ ಮಾಡ್ತಾರೆ ಸರ್
    ಈ ವಿಡಿಯೋ ದಲ್ಲಿ ನಿಮ್ಮ ಜೊತೆ ಇದ್ದರಲ್ಲ (B sc ಬಸವರಾಜ್ ಸರ್ )ಓದಿರೋ ಅ ಹಿರಿಯರಿಗೆ ಇರುವಂತಹ ಇತಿಹಾಸ ಕಾಳಜಿ ನಮ್ಮ ಸರ್ಕಾರಕ್ಕೆ ಇಲ್ಲ
    ಪರಮ್ ಸರ್ ದಯವಿಟ್ಟು ನೆನೆಗುದಿಗೆ ಬಿದ್ದಿರುವಂತಹ ನಮ್ಮಹೆಮ್ಮೆಯ ಇತಿಹಾಸದ ಬಗ್ಗೆ
    ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಒದೆರಡು ವಿಡಿಯೋ ಮಾಡಿ ಹಾಕಿ ಆಗಲಾದರೂ ನಮ್ಮ ಇತಿಹಾಸ ಬೆಳಕಿಗೆ ಬರುತ್ತೋ ನೋಡಣ!

  • @sharathsmaneoota4845
    @sharathsmaneoota4845 Před 2 lety +7

    We are expecting the excavation from ಕಲಾಮದ್ಯಮ team and we are excited to watch that also

  • @vinayak449
    @vinayak449 Před 2 lety +6

    Sar ಬಸವರಾಜ್ ಅವರನ್ನ ಇಂಟರ್ವ್ಯೂ ಮಾಡಿ..i think they have plenty of knowledge to share

  • @RaviRaj-wt6ph
    @RaviRaj-wt6ph Před 2 lety +1

    ಗದಗದ ಲಕ್ಷ್ಮೇಶ್ವರದಲ್ಲಿ ಒಂದು ವಿಡಿಯೋ ಚಿತ್ರೀಕರಣ ಮಾಡಿ

  • @user-ti9uz9yg4p
    @user-ti9uz9yg4p Před 2 lety +1

    ಒಳ್ಳೆಯ ಕೆಲಸ.....

  • @nidonisplnews
    @nidonisplnews Před 2 lety

    ನಿಮ್ಮ ಧ್ವನಿ! ನಿವು ನಿರೂಪಣೆ ಮಾಡುವ ಶೈಲಿ ಅದ್ಬುತ, ಸರಳವಾಗಿ ತಿಳಿಯುತ್ತದೆ ಸರ್ ,ತುಂಬಾ ಸಂತೋಷ ಆಗುತ್ತದೆ ನಿಮ್ಮ ಮಾಹಿತಿ ಯುಕ್ತ ವಿಡಿಯೋ ಗಳು ಸಾಕಷ್ಟು ಪ್ರಮಾಣದಲ್ಲಿ ಇತಿಹಾಸ ತಿಳಿಸುತ್ತವೆ ಸರ

  • @sandeshs53
    @sandeshs53 Před 2 lety +4

    I don't skip kalamadyama adds.. least i could do 🤗

  • @saipallavipurnachandrateja4644

    Good job sir

  • @kannadiga0821
    @kannadiga0821 Před 2 lety +4

    13:40. Government hucchu government 😂😂

  • @pradeepbhajentri6944
    @pradeepbhajentri6944 Před 2 lety +1

    ನಮ್ಮ ಊರು ನಮ್ಮ ಹೆಮ್ಮೆ

    • @ashokhadimani3404
      @ashokhadimani3404 Před 2 lety

      ಯನ ಹೆಮ್ಮೆ ಯಷ್ಟು ಕಸದ ರಾಶಿ ಇದೆ ನೊಡು ಗವಿ ಒಳಗೆ

  • @prajwalgowda3520
    @prajwalgowda3520 Před 2 lety +1

    Wonderful information sir
    About Nagareshwara temple and Soodi

  • @sarathakumar9649
    @sarathakumar9649 Před 2 lety

    ಸರ್ ನಿಮ್ಮ ಕಲಾ ಮಾಧ್ಯಮದ ಎಲ್ಲಾ ವಿಡಿಯೋಗಳು ತುಂಬಾ ಅದ್ಭುತವಾಗಿದೆ

  • @sridharbhatk3510
    @sridharbhatk3510 Před rokem

    The people of soodi r really great.
    They r so cooperative that they rredy vacate if proper arrangements r given to them

  • @siddannahadapad75
    @siddannahadapad75 Před 2 lety +1

    ನಮ್ಮ ಊರಲ್ಲಿ ಇದೆ ರೀತಿ ಹುಡೆ ಇದೆ ಸರ್. ಅದು ಸುಮಾರು 4 ಅಂತಸ್ತು ಎತ್ತರ ಇದೆ ಸರ್. ಪ್ಲೀಸ್ ಸರ್ ನಮ್ಮ ಊರಿಗೆ ಬಂದು ನೋಡಿ ಸರ್. ಇದರ ಒಳಗಡೆ ನಿಧಿ ಇದೆ. ಅದನ್ನ ಒಂದು ಹಾವು ಕಾವಲು ಇದೆ. ಅಂತ ನಮ್ಮ ಊರಿನ ಜನರು ಮಾತನಾಡುತ್ತಿದ್ದಾರೆ ಸರ್.

  • @yparattin9461
    @yparattin9461 Před 2 lety +2

    ಸರ್ ತುಂಬಾ ಒಳ್ಳೆ ಸಂದೇಶ ನಮ್ಮ್ ಬಿಜಾಪುರಕ್ಕೆ ಬನ್ನಿ ಸರ್

  • @organicindia7976
    @organicindia7976 Před 2 lety +1

    ಪರಂ.....ನಿಮ್..ಎಕ್ಸ್‌ಪ್ರೆಸ್ನಾ...😱😲

  • @vijaysrimushnamkrishnamurt6248

    Param Sir your channel is fantastic. Please write a letter to Karnataka Government and Archeological Survey of India, under the Ministry of culture department along with photos and this video. Hope government may take up recreation of this heritage site.

  • @nagavenik8407
    @nagavenik8407 Před 2 lety +1

    Wonderful super sir 🙏🙏🙏🙏🙏🙏

  • @Anand_11_11
    @Anand_11_11 Před 2 lety +1

    History of the best teaching in the world

  • @andappacm8596
    @andappacm8596 Před 2 lety

    ಒಳ್ಳೆಯ ಕೆಲಸ ಸರ್.... ಯಲಬುರ್ಗಾ ತಾಲೂಕಿನಲ್ಲಿ ಮೊಟ್ಟ ಮೊದಲ ನಾಟಕ ಆಡಿದ ಮಹಿಳೆಯ ಊರು ಎಂದು ಕೇಳಿದ್ದೇನೆ ಹಾಗೂ ಅಲ್ಲಿ ಸುಮಾರು ನೂರಕ್ಕೂ ಹೆಚ್ಚು ನಾಟಕ ಕಂಪನಿ ಇದ್ದವು ಎಂದು ಕೇಳಿದ್ದೇನೆ ದಯವಿಟ್ಟು ಅದನ್ನು ಹೊರಟಗೆದು ಜನರಿಗೆ ತಿಳಿಸಿ

  • @bravaalpha0077
    @bravaalpha0077 Před 2 lety

    Basavaraj Sobagin 🙏🙏 hearty respect, very nice videos of Kalamadhyama team. Param sir your videos are very informative

  • @chandrakantdurg6954
    @chandrakantdurg6954 Před 2 lety

    Great information, thanks to kalamadhyama & param. 🙏🏾👌🏾👍

  • @rcbgamingkannada5073
    @rcbgamingkannada5073 Před 2 lety +3

    Nama Gadag 💥💥💥

  • @apsaranehosur4221
    @apsaranehosur4221 Před 2 lety

    hats of sir ji, wonder full information👏👏👏👏🙌

  • @malluagasarmalluagasar401

    Super bro history in karanata

  • @ljl1922
    @ljl1922 Před 2 lety

    Namma karnatakada ethihasa thorustidiralla nodi mansige khushi aytu .param🤝🤝🙏🙏

  • @shashi1238
    @shashi1238 Před 2 lety

    Super💕 sir tq este budy edru namgrla reply madthira really good god bless you

  • @jrkl1622
    @jrkl1622 Před 2 lety +7

    6:46 "that moment blue shirt guy thought, damn this person stole my camera presence. Enough said, I am gonna follow all camera angles hereon" ROFLMAO 🤣

  • @savitagadad8591
    @savitagadad8591 Před rokem

    Namma uru 😍😍😍😍😍

  • @shrinidhikulkarni7982
    @shrinidhikulkarni7982 Před 2 lety +5

    Namaste Sir, please visit koppal fort

  • @mhantheshamanthesh6483

    Kalamadhyama kalachathuraru👍

  • @sangayyachikkmath3920
    @sangayyachikkmath3920 Před 2 lety +1

    ಸೂಪರ್ ಸರ್

  • @vinayp919
    @vinayp919 Před 2 lety +2

    These places could be best tourist spots and source of fund, Govt must make new policy to renovate all old heritage places and publicity to make them a tourist hub. But Its sad to know that our govt has failed in refurbishing so many vintage structures and making them aware to our society.

  • @GuruGuru-jk3zj
    @GuruGuru-jk3zj Před 2 lety

    ಸೂಪರ್ ಸರ್ ವಿಡಿಯೋ

  • @UmarkoppalDBOSSFAN
    @UmarkoppalDBOSSFAN Před 2 lety

    Good. Job. 👍

  • @karibasaiahim459
    @karibasaiahim459 Před 2 lety

    Good work sir

  • @user-qn7fz5yn9z
    @user-qn7fz5yn9z Před 2 lety +1

    ವಾಹ್ಹು

  • @ShivuCN
    @ShivuCN Před 2 lety +1

    Avaag avaag tikla tara aadtavne param 😁

  • @lalsabnadaf7905
    @lalsabnadaf7905 Před 2 lety +1

    ಪರಮ ಅವರೆ ಇತಿಹಾಸವನು ಸರಿಯಾಗಿ ಹೇಳುವವರು ಅಲ್ಲಿಇಲ್ಲಾಅಂತಾ ನನಗೆಅನುಸುತ್ತಿದೆ

  • @davu.gdevu.g971
    @davu.gdevu.g971 Před 2 lety

    ಸೂಪರ ಅಣ್ಣ

  • @shashikumarjogannavar6864

    Sir ee devastana namma maneya pakkadalle ide sir nanu tumba miss madikonde sir nimmanna betiyagbekittu astaralli miss agibitatu sir

  • @kusumakumar6902
    @kusumakumar6902 Před 2 lety

    ಹಾಯ್ sir ಹುತ್ತಮ ಕೆಲಸ ನಿಮ್ಮದು 👍

  • @srikanthningappa9593
    @srikanthningappa9593 Před 2 lety +1

    Nice background Music.

  • @royalhindu8087
    @royalhindu8087 Před 2 lety +2

    13:43 🤣🤣🤣 huccha ಸರ್ಕಾರ್

  • @shinetosurvive4717
    @shinetosurvive4717 Před 2 lety +1

    Hats off to Basavaraju Bcs sir

  • @filmysubodh
    @filmysubodh Před 2 lety

    Super

  • @techinconstruction6043

    Nice

  • @manjunathastore8474
    @manjunathastore8474 Před 2 lety +2

    please contact and try to bring this information to infosys sudha murthy madam foundation to excavation work for our historic temple

  • @madhavanandmali1150
    @madhavanandmali1150 Před 2 lety

    ಸಕ್ಕತ್ ❤️💛

  • @veenakapate9747
    @veenakapate9747 Před 2 lety

    ಸರ್ ಸೂಡಿ ನಮ್ಮ ತಾತನ ಮೂಲ ಊರು ಅದನ್ನ ನೋಡಬೇಕು ಅಂತ ಚಿಕ್ಕವಳು ಇದಾಗಿಂದ ಆಸೆ ಆದ್ರ ಇನ್ನಾತನ ಆ ಊರ ದಾರಿನೂ ನೋಡಿಲ್ಲ ನಿಮ್ಮ ವಿಡಿಯೊ ನೋಡಿ ನನ್ ಮಕ್ಕಳನೂ ಕರಕೊಂಡ ತೋರಸಬೇಕು ಅನಸಾಕತ್ತತಿ.

  • @AVK-cinecreations
    @AVK-cinecreations Před 2 lety +2

    We must excavate this place and give them other site and house so that our historical place comes out we may get treasures also

  • @basavarajdodamani1242
    @basavarajdodamani1242 Před 2 lety

    ನಮ್ಮ ಊರಲ್ಲಿ 4 ಇದಾವೆ ವಾಡಿಗಳು

  • @shashikalamurugan6768
    @shashikalamurugan6768 Před 2 lety

    Hi Param 😍🙏first view 😍😍😍❤️,hi prince 🙏🙏🙏

  • @mahanteshbellikatti67
    @mahanteshbellikatti67 Před 2 lety

    Brother I request you what's that background music...played initially 0.13

  • @shwetha.m.pshwetha2376
    @shwetha.m.pshwetha2376 Před 2 lety +1

    ಹಾಯ್ ಸರ್

  • @shashankbv3366
    @shashankbv3366 Před 2 lety

    Video of dasa rendare purandara dasaru bagge video barli

  • @arathinarayanappa7716
    @arathinarayanappa7716 Před 2 lety

    👌👌🙏🙏

  • @moviemasterringtone4881

    Nammuru namma hemme

  • @hanamanagouda6764
    @hanamanagouda6764 Před 2 lety

    🔥

  • @anithaanu77
    @anithaanu77 Před 2 lety

    Nimma chanel enda dodda mahitha sigutte sir tks to you

  • @kalandarbelavadi5140
    @kalandarbelavadi5140 Před 2 lety

    👌👌🙏🙏🙏🙏

  • @TechScienceinkannada
    @TechScienceinkannada Před 2 lety

    Super sir .once visit Davangera district harira taluk ..hariharalingasvara temple

  • @MOViEFLiX_777
    @MOViEFLiX_777 Před 2 lety

    Sir Namma uru Gadag ಜಿಲ್ಲೆ yalishirur gram Namma urallu aparupada kalyani chaluckya kalada devastana mattu ondu shasana kudaa ide 💐💐. Must visit

  • @anithapoojar7247
    @anithapoojar7247 Před 2 lety

    Yes namdu koppala distinct kukanoor taluku from itagi niv barbek allige devalayagala charkravarti 6 ne vikramadithya kattsiddu chalukyara alvike ittu alli plz nam urige banni sir

  • @chandrajkanakapura6086

    🙏

  • @yashuyashu5825
    @yashuyashu5825 Před 2 lety +1

    👏👏👏👏🙏🙏🙏🙏🙏🙏👍👍👍👍👍👍👍

  • @lingrajar8872
    @lingrajar8872 Před 2 lety

    Nim kelsake 🙏🙏🙏🙏🙏🙏🙏

  • @user-es4pd4ig7f
    @user-es4pd4ig7f Před rokem

    Sir nanu ede uru nanagu ade aase pls sir help madi namma uralli e shilpagalannu alamadiddare allalli murida murthigalu kanasiguttave

  • @jrkl1622
    @jrkl1622 Před 2 lety +3

    If only the government helps in recreation of our historical sites our whole India has to be preserved, which sadly they don't have the interest or intent. Stop patronizing westerners, protect and rebuild our golden lost heritage.

  • @ClpatilPatil
    @ClpatilPatil Před 2 lety

    🌺🌺🙏👍

  • @itmyreals3603
    @itmyreals3603 Před 2 lety +1

    Ghati Subramanya built by ghorpade family on that do small video sir

  • @Junior_farmer_07
    @Junior_farmer_07 Před 2 lety

    Nam sudi

  • @Blr1401
    @Blr1401 Před 2 lety

    Namma Nijavada Samskruthi Uldhirodu Village Alli Mathra

  • @lg8374
    @lg8374 Před 2 lety

    Basavaraj sir🔥

  • @arvanaik9223
    @arvanaik9223 Před 2 lety

    ❤️❤️

  • @sunandaraj5075
    @sunandaraj5075 Před 2 lety

    🙏🙏🙏🙏🙏🙏🙏🙏

  • @akashranjanagi4468
    @akashranjanagi4468 Před 2 lety

    Hello sir Mamma uraliu devastanagalive

  • @scienceandtechnology524
    @scienceandtechnology524 Před 2 lety +1

    Kalliganur avra matanaduva shaili chanagilla... Bari ham ham ham anthare

  • @prajwalpraju5163
    @prajwalpraju5163 Před 2 lety +1

    ಇಷ್ಟ ಆಯ್ತು

  • @mK-uz8id
    @mK-uz8id Před 2 lety

    Sir nevu video madtha erodella chenagi edde olle kelsa addu adralli nevu avr atra matadodu solpa problum edde yavtara andre avr na kelodu problum edde e video dalli solpa cheng madkolli sir
    🙏🏻enadru tap edre sry sir bejar madkobedi 🙏🏻
    Nem video madtha erodu thumba holedu sir chenagi madi holede agli sir

  • @Storytime1279
    @Storytime1279 Před 2 lety

    Gokak falls video madi