ಅಣ್ಣಂಗೆ ಜೈ ಅಂದ ಸುಮಕ್ಕ! | Indian Democracy | Modi | Sumalatha | Kejriwal | Masth Magaa Full News Amar

Sdílet
Vložit
  • čas přidán 2. 04. 2024
  • Buy Health Insurance and Save Medical Expenses👇
    tinyurl.com/yph8jv9z
    .
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #April03 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #Democracy #India #Britain #Modi #LokSabha #Election #Sumalatha #HDK #BJP #Mandya #Ambareesh #ArvindKejriwal #iPhone #Apple #Dehli #HighCourt #RaghavChadha #AAP #London #Fasting #Siddaramaiah #AmitShah #Goa #VijendarSingh #IndianBoxer #Bihar #SushilModi #RahulGandhi #Wayanad #Kerala #Nehru #China #Pakistan #UN #Jaishankar #RajivGandhi #SriLanka #ArunachalPradesh #Assam #Tibet #Taiwan #Earthquake #WorldBank

Komentáře • 796

  • @MasthMagaa
    @MasthMagaa  Před měsícem +9

    Buy Health Insurance and Save Medical Expenses👇
    tinyurl.com/yph8jv9z

  • @user-Imgoogle
    @user-Imgoogle Před měsícem +217

    ಬ್ರೆಜಿಲ್ ಎಲೆಕ್ಷನ್ ಹಾಗೂ ಬೈಡೆನ್ ಹಗರಣ ಮಾಡಿ ಮೋಸದಿಂದ ಗೆದ್ದಿದ್ದು ಈ ಪತ್ರಿಕೆಗಳಲ್ಲಿ ಯಾವುದಾದರೂ ಲೇಖನ ಬಂದಿದ್ಯಾ😂😂😂

    • @g.g4996
      @g.g4996 Před měsícem +16

      ಈಜಿಪ್ಟ್ ಎಲೆಕ್ಷನ್ ಅಮೆರಿಕ ಕೈವಾಡ ಬಗ್ಗೆ ಹೇಳಲಿ ನೋಡಣ😂 ಬ್ರೋ

    • @sureshakprema5462
      @sureshakprema5462 Před měsícem +8

      ಬಂದಿದೆ ನೀನು ಓದಿಲ್ಲ ಮೂರ್ಖ

    • @kirangaonkar5285
      @kirangaonkar5285 Před měsícem +1

      akasmaat bandirlila andru kuda, adu sari alla.. Alli yaaro kallatana maadidru antha, illi iwru maadiddannu samarthisikollabedi

    • @hkraghu78
      @hkraghu78 Před měsícem

      👏👏👏👌💪🙏🌹💐

    • @chandrakanth1306
      @chandrakanth1306 Před měsícem

      ​@@sureshakprema5462moorkha bandilla ninnna kanasalla

  • @basawarajhonagoud3360
    @basawarajhonagoud3360 Před měsícem +231

    ಆ ಬ್ರಿಟಿಷ್ ರಂಡಿಮಕ್ಕಳು ಭಾರತದ ಹೇಲ್ ತಿಂದು ತಿಂದು ತಿಂದು ಉದ್ಧಾರ ಆಗ್ಯಾರ್...😂😂😂

    • @navijb0332
      @navijb0332 Před měsícem

      ಅವರಿಗೆ ಮತ್ತೆ ಭಾರತ ಗುಲಾಮಗಿರಿ ಆಗ್ಬೇಕು ಅವ್ರಿಗೆ ಲಾಭ ಆಗ್ಬೇಕು ಅಂತ ಮೋದಿ ಅವ್ರಿಗೆ opposite ಎಷ್ಟು ಬೇಕಾದ್ರೂ ಕರ್ಚು ಮಾಡೋಕೆ ರೆಡಿ ಆಗಿದೆ ಇದೆಲ್ಲಾ ನಮ್ಮ ಜನಕ್ಕೆ ಅರ್ಥ ಆಗ್ತಿಲ್ಲ ಅದೇ ನಮ್ಮ ದಹುರ್ಭಾಗ್ಯಾ ದೇಶ ಕಾಪಾಡಿ ಇಲ್ಲ ಅಂದರೆ ಮತ್ತೆ ನಾವು ಗುಲಾಮಗಿರಿ ಮಾಡಬೇಕು ಅಷ್ಟೇ ಮೋದಿ ದೇಶದ ಹಿತ❤

    • @mahaveerjunjarwad7930
      @mahaveerjunjarwad7930 Před měsícem

      ಬೆಂಕಿ ಸಿಟ್ಟು!

    • @user-hc9mc6vi8t
      @user-hc9mc6vi8t Před měsícem +11

      Tell true means like only leave. Wt they told wrong . 95%CBI cases are opposite paritys only

    • @harikrishna00200
      @harikrishna00200 Před měsícem

      @@user-hc9mc6vi8tcbi doing perfect

    • @basawarajhonagoud3360
      @basawarajhonagoud3360 Před měsícem

      @@user-hc9mc6vi8t ಇದು ಯಾವುದೇ party ಆದಿಕಾರದಲ್ಲಿದ್ದರೂ ಹೀಗೇ ಆಗತ್ತೆ.ಅಧಿಕಾರದಲ್ಲಿರುವ ಪಕ್ಷಗಳು ಇಂಥ ತನಿಖಾ ಏಜೆನ್ಸಿಗಳ ಮೇಲೆ ಪ್ರಭಾವ ಬೀರುವುದು ಸಾಮಾನ್ಯ.

  • @mahaveerjunjarwad7930
    @mahaveerjunjarwad7930 Před měsícem +146

    ನಮ್ಮ ಭಾರತದ ಎಡಚರರ "ಇಸಿ" ತಿನ್ನೊ ಈ ಪತ್ರಿಕೆ. My Foot.

    • @hkraghu78
      @hkraghu78 Před měsícem +5

      👏👏👏👌👍

  • @shi_kirshnadevararya
    @shi_kirshnadevararya Před měsícem +59

    financial time 1:09 george soros fund ಮಾಡುವ news company Adu

  • @uniqueness1998
    @uniqueness1998 Před měsícem +24

    ಓ ನಲ್ಲ ನಿನ್ ಅಲ್ಲ iphone ಮಾಲೀಕ ನೀನಲ್ಲ iphone ಮಾಲೀಕ ನೀನಲ್ಲ.... ಮತ್ತೆ ಯಾರು 😂 iphone ಮಾಲೀಕ ಕೇಜ್ರಿವಾಲಾ 😂😂😂😂😂

  • @ShriramKalkur
    @ShriramKalkur Před měsícem +19

    ನೀವು ಯತ್ನಾಳ್ ಸಾಹೇಬರನ್ನ ಹೊಗಳಿದ್ದು ಗೊತ್ತೇ ಆಗಲಿಲ್ಲ😂

  • @chaithrag8008
    @chaithrag8008 Před měsícem +21

    Why people from other countries behind Kejriwal 😮😮

  • @murugen1981
    @murugen1981 Před měsícem +40

    1:04 ಯಾರೋ ಹೇಳ್ತಾ ಇದ್ರು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿದಿದೆ ಅಂಥ😊.. ಚುನಾವಣೆ ಸಂದರ್ಭದಲ್ಲಿ F Times ಪತ್ರಿಕಾ ಸ್ವಾತಂತ್ರ್ಯ ಯಾರೂ ಕಸಿದುಕೊಳ್ಳಲಿಲ್ಲವಾ😊

    • @truthseek292
      @truthseek292 Před měsícem

      thu nim bhaktaru andre sagani anodu sarine le addu britain england patrike bharatdallla

  • @sridharsanjeev3050
    @sridharsanjeev3050 Před měsícem +115

    "ಭಾರತದಪ್ರಗತಿ & ಮೋದಿಯ ಜನಪ್ರಿಯತೆ" ಬ್ರಿಟಿಷ್ ಮಾಧ್ಯಮಗಳ ನಿದ್ದೆಗೆಡಿಸಿದೆ😂

    • @radhakrishnamm6974
      @radhakrishnamm6974 Před měsícem +1

      ಇವರಿಗೆ ನಮ್ಮ ದೇಶದ ಯಾವತ್ತು ಇಲ್ಲದ ಕಾಳಜಿ ಏಕೆ ಎಂಬುದು ಸಾಮನ್ಯನಿಗೂ ಗೊತ್ತಿದೆ ನಮ್ಮ ಉಸಾಬರಿ ಇವರಿಗೆ ಬೇಕಾಗಿಲ್ಲ

    • @Well-WisherLM
      @Well-WisherLM Před měsícem

      ಕೇಜ್ರಿವಾಲ್ ಜನಪ್ರಿಯತೆ ಮೋದಿಯ ನಿದ್ದೆಗೆಡಿಸಿದೆ ಇದು ವಾಸ್ತವ

    • @sheelanc3731
      @sheelanc3731 Před 29 dny

      ಅಂಧಭಕ್ತ😂😂😂

  • @Ajkajkojja
    @Ajkajkojja Před měsícem +82

    ಮೋದಿಜಿ ಸರ್ವಧಿಕಾರಿ ಆದ್ರೂ ಚಿಂತೆ ಇಲ್ಲಾ ನಮ್ಮ ಮತ ಮೋದಿಜಿಗೆ 🙏🙏🙏

    • @sameersamshine2302
      @sameersamshine2302 Před měsícem

      ಈಗಾಗಲೇ ಭಾರತ ಬಾಂಗ್ಲಾದೇಶ ಕ್ಕಿಂತ ಕಳಪೆ ಇದೆ. ಇನ್ನು ನಮ್ಮ ದುಸ್ಮಾನ್ ದೇಶ ಪಾಕಿಸ್ತಾನ ಕ್ಕಿಂತ ಗಟ್ಟಿಗೆಟ್ಟು ಹೋಗುತ್ತೆ ಮತ್ತೆ ಫೇಕು ಪ್ರಧಾನಿ ಆದರೆ

    • @kathyasubash9797
      @kathyasubash9797 Před měsícem +1

      🙏🙏🙏

    • @Well-WisherLM
      @Well-WisherLM Před měsícem

      ಅಂದಭಕ್ತಿಗೆ ಇದಕ್ಕಿಂತ ಉದಾಹರಣೆ ಬೇಕಿಲ್ಲ! ಪ್ರಜಾಪ್ರಭುತ್ವವನ್ನು ಪ್ರಜೆಗಳೇ ವಿರೋಧಿಸುವುದು ವಿಪರ್ಯಾಸವೇ ಸರಿ!

    • @Poojary070
      @Poojary070 Před měsícem +4

      Bro sarvadikari andbedi modi Haki vote bejar sarvadikari yavude pakshad vyakti adru deshake problem nimge guthirabahudu emergency time Alli kuda India under unofficial sarvadikara adrinda estu problem ayth it's dangerous to society

    • @nanjutarun4353
      @nanjutarun4353 Před měsícem

      ಸರ್ವಾಧಿಕಾರಿ ಅಂದ್ರೆ ಮಸಾಲೆ ದೋಸೆ ತಿಂದ ಹಾಗೆ ಅನ್ಕೊಂಡಿದ್ದೀಯ.

  • @Ravikm369
    @Ravikm369 Před měsícem +28

    😂😂😂 4kg ಕೆಲವೇ ದಿನದಲ್ಲಿ ಇಳಿಸಾ ಬಹುದಾ 😂😂

  • @sureshps9123
    @sureshps9123 Před měsícem +61

    Kejrival ge ನಮ್ಮ ಟಿವಿ ಪ್ರಸಾರ ಮಾಡುವ ಧಾರವಾಹಿಗಳನ್ನು ಬಿಡದೆ ತೋರಿಸಬೇಕು 😂😂😂😂 ಆಗ ಪಾಸ್ವರ್ಡ ತಾನಾಗಿಯೆ ಬರುತ್ತೆ😂😂😂😅😅😅

    • @ashalathashetty8637
      @ashalathashetty8637 Před měsícem

      😂😂

    • @sarkarimahitikannada
      @sarkarimahitikannada Před měsícem

      ಕೇಜ್ರಿವಾಲ ಮಾಡಿರೋ ತರ ಒಂದು ತಿಂಗಳು ಆಡಳಿತ ನಡೆಸೋಕೆ ನಿಮ್ಮ ಮೋದಿಯಿಂದ ಆಗಲ್ಲ... ಈ ಬಿಜೆಪಿ ಭಕ್ತರಿಗೆ ಆ ದೇವರು ಒಳ್ಳೆ ಬುದ್ದಿ ಕೊಡಲಿ

  • @ramramu520
    @ramramu520 Před měsícem +24

    ಜೈ ಶಂಕರ್ ಅವರ ಬಗ್ಗೆ separate video ಮಾಡಿ ಸರ್ 🙏🙏

  • @byrareddybyrareddy4962
    @byrareddybyrareddy4962 Před měsícem +137

    ನಮ್ಮ ಮೋದಿ ಜಿ ಯವರಿಗೆ ನಮ್ಮ ಭಗವಾನ್ ಶ್ರೀ ಕೃಷ್ಣ ಆಶೀರ್ವಾದ ಇದೆ ಜೈ ಶ್ರೀ ರಾಮ್ 🚩🚩🚩🙏

    • @abhishekm5144
      @abhishekm5144 Před měsícem

      No Modi only ram

    • @1world1democracy
      @1world1democracy Před měsícem +3

      ಒಳ್ಳೇದು ಮಾಡ್ಲಿ ಹಾಗೆ ಒಳ್ಳೆ ಬುದ್ಧಿ ಕೊಡ್ಲಿ

    • @ShivaKumar-xw4qu
      @ShivaKumar-xw4qu Před měsícem

      ಅಂಧ ಭಕ್ತ

  • @sathyanarayanan5772
    @sathyanarayanan5772 Před měsícem +95

    ಬ್ರಿಟಿಷ್ ರಿಂದ ಭಾರತ ಕಲಿಯಬೇಕಾಗಿಲ್ಲ
    ಫಿನಾನ್ಸಿಯಲ್ ಟೈಮ್
    ಷಾಟ ಕೀಳಬೇಕು ಅವನಿಗೆ ಜಾರ್ಜ್ ಸೋರೋಸ್ ನಿಂದ ಫಂಡಿಗ್ ಆಗಿರಬಹುದು

  • @sridharsanjeev3050
    @sridharsanjeev3050 Před měsícem +110

    ಲಾಠಿಗೆಖಾರಪುಡಿಹಚ್ಚಿ ಟ್ರೀಟ್ ಮೆಂಟ್ ಕೊಟ್ರೆ.. ಪಾಸ್ ವರ್ಡ್ ಹೇಳ್ತಾನೆ😂

    • @mahaveerjunjarwad7930
      @mahaveerjunjarwad7930 Před měsícem +1

      ನಮ್ಮ ಉತ್ತರ ಕರ್ನಾಟಕದ ಪೋಲಿಸರನ್ನ ಡೆಲ್ಲಿಗೆ ಕಳಿಸಿದರೆ, ಎಲ್ಲ ಸಲೀಸಾಗಿ ಕೆಲಸ ಆಗುತ್ತೆ.

    • @ligoridsoza6330
      @ligoridsoza6330 Před měsícem +1

      ಹೇಳುವುದಿಲ್ಲ ಅಂದ್ರೆ ಕೇವಲ ಹೇಳುದಿಲ್ಲ.

    • @laxmikanthreddy9055
      @laxmikanthreddy9055 Před měsícem +6

      Corret Shock. brother.

    • @navijb0332
      @navijb0332 Před měsícem +12

      ತಪ್ಪೇ ಮಾಡಿಲ್ಲ ಅಂದ್ರೆ Password ಕೊಡೋಕೆ ಯಾಕ್ ಬಯ 😂😂😂😂

    • @srisay8732
      @srisay8732 Před měsícem +1

      Super opinion

  • @mutturaydesai7883
    @mutturaydesai7883 Před měsícem +5

    Hackers ಹತ್ರ ಹೋಗಿ ED ಸರ್

  • @ab20037
    @ab20037 Před měsícem +17

    ONCE CHAD MODI WITH INTERVIEW WITH BBC SAID
    " You Britishers have no right to speak about DEMOCRACY"🔥🔥
    2014 - 2019 - 2024 Every ELECTION DEMOCRACY DYING😭😭
    People will give more seats for MODI LEFTISTS CAN KEEP DOING PROPOGANDA 😂😂

  • @ShankarKaup-yt6lr
    @ShankarKaup-yt6lr Před měsícem +8

    Jai Bharat

  • @siddeshhosalli
    @siddeshhosalli Před měsícem +6

    ED - apple phone lock open madi
    Crazy- no I m not open lock
    ED - your crazy.... 😅

  • @chaithrag8008
    @chaithrag8008 Před měsícem +24

    We don't required to learn from the British people the whole world know how British ruled😡😡😡😡😡😡

  • @rajeshbp5074
    @rajeshbp5074 Před měsícem +10

    Masth maga supports kejriwal,have soft corner towards congress.

    • @manuniri1990
      @manuniri1990 Před měsícem

      ED is not at all submitting chargesheet to court how they argue and prove themselves and get nyaya justice, PMLA act they don’t get bail, if sitting chief minister put into jail who will handle state, imagine PM in jail ask to rule, it’s not possible right Kejriwal should release under condition bail, he won’t run out of India like Malya , Nirav Modi.

    • @mgv7870
      @mgv7870 Před měsícem

      What about electoral bond scams? The biggest scam of all!!!
      Just to deviate this kejriwal is arrested

    • @prabhasrirama6596
      @prabhasrirama6596 Před měsícem

      ಹೌದು...ಸಾಫ್ಟ್ corner ಮಸ್ತ ಮಗಾ ಗೆ ಇದೆ....ಯಾಕೆ ಎಂದರೆ..ಇದು ವಿದೇಶಿ ಮಾಧ್ಯಮಗಳು ನಮ್ಮ ಪ್ರಧಾನಿ,ದೇಶ ದಾ ಬಗ್ಗೆ negetive ಆಗಿ ಹೇಳಿದರೂ ಆ ಮಾಧ್ಯಮವನ್ನು ನಂಬಿ indirect ಆಗಿ support ಮಾಡಿದ ಹಾಗೆ ಮಾತನಾಡುತ್ತಾರೆ.

  • @shrikanth7223
    @shrikanth7223 Před měsícem +5

    4:00 yatnaal 🔥🙏

  • @rameshmr3602
    @rameshmr3602 Před měsícem +2

    Correct agi ne helide financial times.😂

  • @roopatarikere1980
    @roopatarikere1980 Před měsícem +3

    British ಪತ್ರಿಕೆ ಹೇಳಿಬಿಟ್ಟರೆ. ...ಅದೇ ಸತ್ಯವಾಗಿಬಿಡುತ್ತ. ..ಇವತ್ತಿಗೊ ಅವರೇ ನಮಗೆ ಹೇಳಬೇಕು

  • @manjunathbhat4389
    @manjunathbhat4389 Před měsícem +9

    Hi British, we have seen your democracy for 200 plus years. Thanks for preaching us. What’s your economic status now? Let us know if you want some loan. 😂

    • @gcraghunatharaghu9168
      @gcraghunatharaghu9168 Před měsícem +1

      😄

    • @sasm3019
      @sasm3019 Před měsícem

      Ninde harkond oor baglu agtide.. avrge loan kodo yogyate ninge inna bandilla.. adna chinadavr kitkond aytu. Nim anta mindrige hutdavr jaathi dharma Pakistan anta saitira aste

  • @msdv283
    @msdv283 Před měsícem +3

    ವಿಶ್ವ ಗುರುಗೆ ಅವಮಾನ 😂😂😂

  • @shivakumarab209
    @shivakumarab209 Před měsícem +25

    ಎಲ್ಲಾ ಸರಿ ಇದೆ

  • @harishankarmt6041
    @harishankarmt6041 Před měsícem +37

    ತಮ್ಮನಿಗೆ ಜೈ ಅಂದ ಸುಮಕ್ಕಾ ಯಾಕಂದ್ರೆ ಕುಮಾರಣ್ಣ ಸುಮಲತಾ ನನ್ನ ಆಕ್ಕ ಇದ್ದ ಹಾಗೆ ಅಂತ ಹೇಳಿದ್ರು

    • @fathimarodrigues633
      @fathimarodrigues633 Před měsícem

      ಇದೆ ಅಣ್ಣಾ ಸುಮಲತರವರಿಗೆ ಡ್ಯಾಂ ಗೆ ಅಡ್ಡಲಾಗಿ ಮಲಗಲು ಹೇಳಿದ್ದರು.

  • @Ravikm369
    @Ravikm369 Před měsícem +44

    ವೈನಾಡ್ ನಲ್ ಮಕಾಡೆ ಮಲಗಿಸುತ್ತಾರೆ 😂😂

  • @jajimallikarjun2741
    @jajimallikarjun2741 Před měsícem +28

    Modi ji

  • @anushree958
    @anushree958 Před měsícem +6

    Aam admi ಗಳು Delhi bittu yake London ge Netra chikitse hogtare?

  • @vidh-iy1mf
    @vidh-iy1mf Před měsícem +31

    Whatever , but we Indians support modi.

    • @Smiling04
      @Smiling04 Před měsícem

      ನಿಮಗೆ ಹಿಂದೆಯಿಂದ ಮುಕಳಿ ಹಟ್ರು ಕೂಡ modi ಗೆ support ಮಾಡಿ

    • @abhishekm5144
      @abhishekm5144 Před měsícem

      Hog sayogu blind lowde😂

  • @anilbaraker5718
    @anilbaraker5718 Před měsícem +4

    ಪೈರ ಬ್ರ್ಯಾoಡ 🔥🔥🔥

  • @pscholachagudda__
    @pscholachagudda__ Před měsícem +2

    ರವಾಲ ಗಾಂಧ್ಯರು vs ನರಿಂದ್ರ ಮೋದ್ಯರು vs ಮರವಿಂದ ಕೇಜರಿವ್ಯಲರು 😂😂😂

  • @sureshkr6144
    @sureshkr6144 Před měsícem +5

    ನೆನ್ನೆಯ ಹಳೆಯ ಸುದ್ದಿ
    ಕೇಜ್ರಿವಾಲ್ ಮೊಬೈಲು ಪಾಸ್ವರ್ಡ್ ವಿಚಾರ
    ಇಂದು ಯಾಕೆ ಹೇಳ್ತಾ ಇದ್ದೀರಾ

  • @MahabaleshwarBhat-kn7xe
    @MahabaleshwarBhat-kn7xe Před měsícem +5

    Jai modi ji Yogi ji

  • @sudeepnt5504
    @sudeepnt5504 Před měsícem +18

    Modi bagge matado bolimaklige Namma uttara
    Modi2024❤❤

  • @shivashankar583
    @shivashankar583 Před měsícem +20

    Financial Times go to mental hospital

  • @malavalli.avinashyoutubech4731
    @malavalli.avinashyoutubech4731 Před měsícem +19

    Jai Shriram jai Modi

  • @msshimoga1571
    @msshimoga1571 Před měsícem +2

    Sir good news thank you, But GENRALISAM 4th sthamb where now a days

  • @lokeshloki705
    @lokeshloki705 Před měsícem +1

    ಧನ್ಯವಾದಗಳು 🤝🤝🤝🤝🤝

  • @ashokma1495
    @ashokma1495 Před měsícem +1

    Listening from Nepal

  • @Rambo-kannadiga
    @Rambo-kannadiga Před měsícem +4

    ಸರಿಯಾಗಿ ಚಿಕಿತ್ಸೆ ಕೊಟ್ರೆ ಮುಚ್ಕೊಂಡು ಪಾಸ್ ವಾರ್ಡ್ ಹೇಳ್ತಾನೆ 😂😂😂

    • @user-ge3em3xp8p
      @user-ge3em3xp8p Před měsícem

      ಏರೋ ಪ್ಲಾನ್ ಹತ್ತಿಸ್ ಬೇಕು 🤣😂🤣

  • @naagu7
    @naagu7 Před měsícem +1

    Unlack ಆಗಿಲ್ಲ ಆದ್ರೆ ಆರೋಪಿ ಅಂತ ಹೇಳಿ ಜೈಲಿಗೆ ಹಾಕಿ 😂😂

  • @usa4162
    @usa4162 Před měsícem +4

    Wait for S Jai Shankar's reply to slap financial times news all slaver's.

  • @mujahidkhan724
    @mujahidkhan724 Před měsícem +2

    Vikshane No 6518*
    Prashamse No 727*
    Sandesha No 97*
    Jai Hind 🇮🇳 Jai Karnatakamaate ❤️🤝

  • @prabhudev.minajagi.2681
    @prabhudev.minajagi.2681 Před měsícem +23

    ನಮ್ಮ ಯತ್ನಾಳ ಗೌಡ್ರು... ನಮ್ಮ ಹೆಮ್ಮೆ❤😊

  • @dr.vasanthshetty6610
    @dr.vasanthshetty6610 Před měsícem +2

    Financial times ನಲ್ಲಿ artical ಬರೆದ ಸಾಬಣ್ಣ ಯಾರು ...ಅದನ್ನ ಹೇಳಿ...

  • @user-pc1co4pl5k
    @user-pc1co4pl5k Před měsícem +23

    ❤ modi ji

  • @vikas289
    @vikas289 Před měsícem

    Thank you

  • @msdv283
    @msdv283 Před měsícem +1

    ಧ್ರುವ ರಾಟೆಯ ಹೊಸ ವಿಡಿಯೋ ಬಂದಿದೆ

  • @malathishenoy4486
    @malathishenoy4486 Před měsícem +3

    Why these papers r not comenting on Pakistan

  • @saikumarbn7166
    @saikumarbn7166 Před měsícem +7

    What Jai Shankar said is correct.. I also read in the article.

  • @vibin8193
    @vibin8193 Před měsícem

    Thanks to financial times

  • @nalinib7809
    @nalinib7809 Před měsícem +5

    Bharathada pradani bagge prapancha istu urkotide andre nam desha Modi inda uddara agtide antha artha🔥

  • @Hskumar4395
    @Hskumar4395 Před měsícem +5

    Once again this "Videshi Tool Kit" start aithu once again at the time of election

  • @Manjunath.M5914
    @Manjunath.M5914 Před měsícem

    Nice Amar Prasad🎉❤ED Arvind Kejriwal iPhone 🍎

  • @sheela1977
    @sheela1977 Před měsícem +2

    Now I am sure that BJP is on right track

  • @user-np8jr1dd4g
    @user-np8jr1dd4g Před měsícem +2

    ONE AND ONLY BRP BOYS ❤❤❤

  • @Y.v.purushothamaRaoYegav-wo5yw

    Financial Times correct

  • @subramanyam2544
    @subramanyam2544 Před měsícem

    Goodnight Amar Prasad sir

  • @kasturiarnold7904
    @kasturiarnold7904 Před měsícem

    Best best news presentation

  • @sharathcharndra1747
    @sharathcharndra1747 Před měsícem +1

    Supaerrrrrr

  • @Rambo-kannadiga
    @Rambo-kannadiga Před měsícem +1

    ಯತ್ನಾಳ್ ಬೆಸ್ಟ್ ಪೊಲಿಟಿಶಿಯನ್ 🚩🔥🔥

  • @madhuhoysala1996
    @madhuhoysala1996 Před měsícem +11

    ಹೌದು ನಿಜ ಇದರಲ್ಲಿ ಏನ್ ತಪ್ಪು 🙊🙉🙈

    • @sunilkumarsunil1873
      @sunilkumarsunil1873 Před měsícem +4

      tumbane uritha ede evnige burnal kodro

    • @DILEEPKADUGOLLA-456
      @DILEEPKADUGOLLA-456 Před měsícem +4

      ಬ್ರಿಟಿಷ್ ಪಕ್ಷ ಮುಕ್ತ ಭಾರತವಾಗುತ್ತಿರುವುದನ್ನು ನೋಡಿ ಉರ್ಕೊಳ್ತಾ ಇದೆ 😂😂

    • @ramaaraghavaram740
      @ramaaraghavaram740 Před měsícem +2

      Chunavane samyadalli namma deshada vishaya ivarigyake?

    • @mahaveerjunjarwad7930
      @mahaveerjunjarwad7930 Před měsícem +2

      ಹೌದು ನಾವಿರೋದೆ ಹೀಗೆ.

    • @user-qb8zu1pq9t
      @user-qb8zu1pq9t Před měsícem

      ಅಂದ ಭಕ್ತರು
      ಕಣ್ಣು ತೆರೆದು ಯಾವಾಗ ನೊಡೋದು 😂😄

  • @VinayRudrappa
    @VinayRudrappa Před měsícem +1

    The only channel I can blindly trust in kannada❤ masth magaa❤ amar sir❤
    Nam masth magaa news, yalla content Spotify, Amazon music e Tara music applications nalli podcast Tara kelbahudu
    On the go
    En antira sir

  • @kannadabeat.ms1
    @kannadabeat.ms1 Před měsícem

    sir niv yatnal bagge maathadiddu tumba ishta aaytu ❤ thank you sir

  • @parashuram2124
    @parashuram2124 Před měsícem +3

    Congress given finding for BBC

  • @mruthyunjayasiddalingaiah7489
    @mruthyunjayasiddalingaiah7489 Před měsícem +3

    When rodents are rotting in (UK,USA,Germany,Pak,UN & China) their plate but are complaining of ants rotting in our plate😡

  • @user-ny7cv3me5w
    @user-ny7cv3me5w Před měsícem +3

    Then modiji is on right path❤

  • @hanumanthappa.ramappachith5550

    🙏🙏🙏👌

  • @s.matti5059
    @s.matti5059 Před měsícem +2

    Nija

  • @GururajacharyaGuru-rk3pm
    @GururajacharyaGuru-rk3pm Před měsícem +1

    ನಮ್ಮ ದೇಶದ ಪ್ರಧಾನಿ ಲೋ ಫಾರ್ ಆಗಿಬಿಟ್ಟ

  • @sureshc1424
    @sureshc1424 Před měsícem +2

    ಸರ್ ಇವನು ಯಾರು ನಮ್ಮ್ bagee ಟೀಕೆ ಮಾಡಿ ಮಾತಾಡುವುಧಕೆ

  • @vinodurs177
    @vinodurs177 Před měsícem +35

    ನಮ್ಮ್ ಮೋದಿಜಿ ಬಗ್ಗೆ ಏನ್ ಹೇಳುದ್ರು ಏನು ಕಿತ್ಕೊಳಲಾಗಲ್ಲ

    • @avisurya5684
      @avisurya5684 Před měsícem

      E. Sari manege kalstare nodko anna yella state avru nondubendu bendagidare

    • @surendranathpr5504
      @surendranathpr5504 Před měsícem +1

      ​@@avisurya5684 comedy

    • @santoshmadar3767
      @santoshmadar3767 Před měsícem +1

      ​@@avisurya5684 sabigi huttida cross breed

  • @user-modi1abhimni5the5great

    Great heart yatnal ji❤

  • @hanamantgadiwaddar8601
    @hanamantgadiwaddar8601 Před měsícem

  • @shivanandabehurshivananda8515
    @shivanandabehurshivananda8515 Před měsícem +25

    Modi, king, of, world, jai, modi

  • @celinesequeira2751
    @celinesequeira2751 Před měsícem

    👍

  • @user-cl9zw3vb8r
    @user-cl9zw3vb8r Před měsícem

    What financial times said is absolutely right..

  • @6santosh6
    @6santosh6 Před měsícem +1

    5:41 if he's not cooperating then convict him for non compliance and on proven hesitancy..
    Y different treatment if cm ???

  • @nikhil3345
    @nikhil3345 Před měsícem +1

    Wafq board property bagge video madi

  • @rajeshsalian2182
    @rajeshsalian2182 Před měsícem +6

    Jai jai Narendra Modiji 🙏🙏.......

  • @shivanandabehurshivananda8515
    @shivanandabehurshivananda8515 Před měsícem +4

    Ed, is, good, action,

    • @Well-WisherLM
      @Well-WisherLM Před měsícem

      It's not ED's action but Modi's action

  • @annapoornah.r7499
    @annapoornah.r7499 Před měsícem +1

    ದೇಹದ ತೂಕ ಕಡಿಮೆ ಆಗುವುದರ ಜೊತೆಗೆ ತಲೆಯಲ್ಲಿ ಇರೋ ಕೊಬ್ಬು ಮತ್ತು ಕಂತ್ರಿ ಬುದ್ಧಿ ನೂ ಇಳಿಯಲಿ😂😂😂

  • @mchavaldar6908
    @mchavaldar6908 Před měsícem +11

    ನಮ್ಮ ಯತ್ನಾಳ್ sir.... 🚩😍

  • @nisarkeremoole8503
    @nisarkeremoole8503 Před měsícem +1

    Jai congress❤❤❤

  • @user-kf6xd2hw2k
    @user-kf6xd2hw2k Před měsícem +2

    Don't block direct Banned the Congress 🤣

  • @kiranmendon5708
    @kiranmendon5708 Před měsícem +4

    Jai Namo🚩

  • @yashaspd9651
    @yashaspd9651 Před měsícem

    Hi sir please could you include more news in full news and keep less of stock and business news so we can know more news of india and international news sir

  • @govindaswamycm2056
    @govindaswamycm2056 Před měsícem +1

    Patelji ❤❤❤❤

  • @vubb7142
    @vubb7142 Před měsícem

    ಮೋದಿಜಿ ಈ ಸರಿ ಖಂಡಿತವಾಗಿ ಸುಳುತ್ತಾರೆ 👍🏻👍🏻👍🏻👍🏻👍🏻

  • @vrushbendrappabasappa4656

    It is correctly done

  • @user-jw2in4dq9r
    @user-jw2in4dq9r Před měsícem +5

    Super sir ನೀವು ನ್ಯೂಸ್ ವಿವರಣೆ ಕೊಡುವ ಶೈಲಿ , ತುಂಬಾ ನಿಮ್ಮ ನ್ಯೂಸ್ ನೋಡದೆ ಇದ್ದರೆ ನಮಗೆ ನಿದ್ದೆ ಬರುವುದಿಲ್ಲ,ಯಾವುದೋ ವಿಡಿಯೋ ತಪ್ಪಿಸಿದರು, ನಿಮ್ಮ ವಿಡಿಯೋನ್ಯೂಸ್ .ನೀವು ಅಂದ್ರೆ ತುಂಬಾ ಇಷ್ಟ.

  • @irfan8irfa
    @irfan8irfa Před měsícem +1

    Sir...Dhru Ratee .madida Video Nodi...electrol bond scam... Ba.ja.paii ..muktha Karnataka.. central

  • @ravirajmulgund1257
    @ravirajmulgund1257 Před měsícem

    Very nice explanation I am still laughing

  • @dalapathi
    @dalapathi Před měsícem +51

    Mast maga ಅವರಿಗೆ ಕೂಡಾ ಮೋದಿ ಬೆಳಿಯೋದು ಇಷ್ಟ ಇಲ...

    • @mahaveerjunjarwad7930
      @mahaveerjunjarwad7930 Před měsícem

      😢

    • @rameshnayak8115
      @rameshnayak8115 Před měsícem +11

      Brother masth magaa Channel is Indipendence News Channel don't Blame this channel

    • @mahaveerjunjarwad7930
      @mahaveerjunjarwad7930 Před měsícem +4

      @@rameshnayak8115 ದಳಪತಿಯವರು ಹಾಗೇ comedy ಆಗಿ ಹೇಳಿದ್ದಾರೆ. bro

    • @user-hc9mc6vi8t
      @user-hc9mc6vi8t Před měsícem

      Tell true means like only leave in ou

    • @Constitution-Dr.ambedkar
      @Constitution-Dr.ambedkar Před měsícem

      ಭಕ್ತರಿಗೆ ಉರಿ ಅನ್ಸುತ್ತೆ ice🧊 kodro ತಿಕ ಕ್ಕೆ

  • @nathaliapinto1844
    @nathaliapinto1844 Před měsícem

    edadannu edahage heluva masth magha🎉🎉🎉