ಮೋದಿ ಕ್ಯಾಬಿನೆಟ್‌ ಸಭೆಯಲ್ಲಿ ಹೇಳಿದ್ದೇನು? | Modi 3.0 Goals | Draft Paper | Masth Magaa Amar Prasad

Sdílet
Vložit
  • čas přidán 7. 04. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Modi3.0 #DraftPaper #ThirdTerm #Targets #Goals #BJP #NDA #CabinetMeeting #Economy #CAA #UCC #ActionPlan #LabourCode #FarmLaws #PMModi #NarendraModi #MasthMagaa #AmarPrasad

Komentáře • 498

  • @MasthMagaa
    @MasthMagaa  Před 2 měsíci +16

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @nvnsl
      @nvnsl Před 2 měsíci

      Amar avre hushar ilwa?

    • @Prabhu80555
      @Prabhu80555 Před 2 měsíci

      ಮುಂದಿನ ಅವಧಿಯಲ್ಲಿ ಸಾವಿರ ವರ್ಷಗಳವರೆಗೂ ಪರಿಣಾಮ ಬೀರುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
      ಅಂತ ಅಂತವಾಗಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬಹುದೇ??

    • @siddharthsid4660
      @siddharthsid4660 Před měsícem

      NOTE:-Sir india GDP 4.14 trillion $ ide wikipedia dalli adre nivu 3.5 trillion $ antha helthiralla please clarity kodi adege???????????????????? Please reply madi

  • @acharyanagaraj2423
    @acharyanagaraj2423 Před 2 měsíci +194

    ಜನಸಂಖ್ಯೆ ನಿಯಂತ್ರಣ ಕಾನೂನು ತಿದ್ದುಪಡಿ ವಿಧೇಯಕ ಕೂಡಲೇ ತರಬೇಕು. ಸಮಾನ ನಾಗರಿಕ ಸಂಹಿತೆ ಅತ್ಯಂತ ಮುಖ್ಯ

    • @MS_riderz.47
      @MS_riderz.47 Před 2 měsíci +3

      👍

    • @VijayVijay-ty7dh
      @VijayVijay-ty7dh Před 2 měsíci +3

      Yes 100 ಪರ್ಸೆಂಟ್

    • @shivalingdesai6516
      @shivalingdesai6516 Před 2 měsíci

      ಹೌದು ಇದು ಈ ಸಮಯದಲ್ಲಿ ಮಹತ್ವದ ವಿಷಯ ಹಾಗೂ ಎಲ್ಲಿಯವರೆಗೆ, ಜ್ಯಾತ್ಯಾತೀತ ರಾಷ್ಟ್ರ ಅಂತ ಹೇಳ್ತಾ ಇದ್ದರು ಎಕೆ ಒಂದೇ ನಾಗರಿಕ ಕಾನೂನು ತರುತ್ತಿಲ್ಲ..

  • @punithrajkumar3017
    @punithrajkumar3017 Před 2 měsíci +78

    ಕಾಂಗ್ರೆಸ್ ಪಾರ್ಟಿ/ಮುಸ್ಲಿಂ
    ಮೋದಿ ಪಾರ್ಟಿ/ಹಿಂದೂ ಮುಸ್ಲಿಂ
    🔥 ಯೋಗಿ ಪಾರ್ಟಿ ❤ಹಿಂದೂ😍

  • @acharyanagaraj2423
    @acharyanagaraj2423 Před 2 měsíci +250

    ಮೋದಿ ❤ ೪೦೦+😊

    • @surehkb6247
      @surehkb6247 Před 2 měsíci +15

      400 +20

    • @keerthan-ju4ky
      @keerthan-ju4ky Před 2 měsíci +1

      Like your dad and mom 😏​@@surehkb6247

    • @user-Imgoogle
      @user-Imgoogle Před 2 měsíci +38

      ​@@surehkb6247೪೦೦+ ಮೋದಿಯವರಿಗೆ ೨೦ ಕಾಂಗ್ರೆಸ್ ಗೆ 😂😂😂

    • @Manjunathareddybo
      @Manjunathareddybo Před 2 měsíci

      Congress number.😂😂​@@surehkb6247

    • @Madreels.
      @Madreels. Před 2 měsíci

      ​@@surehkb6247 20 for congresss 😂😂😂

  • @Cool_Swag130
    @Cool_Swag130 Před 2 měsíci +46

    Most important he needs to do :
    ☑️Removing the Waqf act-1995

  • @ChetanaKumara
    @ChetanaKumara Před 2 měsíci +15

    WoW ❤

  • @SujithKumar-qz3mn
    @SujithKumar-qz3mn Před 2 měsíci +46

    Modi❤Modi❤Modi❤

  • @SchoolScienceJadeshaANadavi
    @SchoolScienceJadeshaANadavi Před 2 měsíci +6

    ಒಂದು ಪಕ್ಷ ಅಭಿವೃದ್ಧಿ ಬಗ್ಗೆನೇ ಚಿಂತೆಮಾಡುತ್ತೆ....
    ಕೆಲವು ಹೆಂಗಾದರೂ ಮಾಡಿ, ಯಾರನ್ನಾದರೂ ನಂಬಿಸಿ ಅಧಿಕಾರಕ್ಕೆ ಬರಬೇಕು ಅನ್ನುವುದು ತಿಳಿಯುತ್ತೆ. ಮತದಾರ ಎಚ್ಚರದಿಂದ ತಪ್ಪದೇ ಮತ ಚಲಾಯಿಸಿ

  • @banduneermanvi7088
    @banduneermanvi7088 Před 2 měsíci +108

    ದೇಶದ ರೈತರಿಗಾಗಿ ಏನಾದ್ರು ಮಾಡಿ ಮೋದಿಜಿ 😢

    • @Manjunathareddybo
      @Manjunathareddybo Před 2 měsíci +9

      Bro malerayananna kelbeku bro sarkaradavaru madalu thumba kashta.

    • @shushmithabai
      @shushmithabai Před 2 měsíci +28

      Monthly 6 k is given to poor farmers 😊

    • @EX-xxx_.
      @EX-xxx_. Před 2 měsíci +23

      ಕಿಸಾನ್ ಸಮ್ಮಾನ್ .... 🙋‍♂️

    • @manju54054
      @manju54054 Před 2 měsíci +19

      Already madidru but dallaligala kutantra dinda bill.wapas agidey strike madi

    • @Manjunathareddybo
      @Manjunathareddybo Před 2 měsíci +5

      @@manju54054 Congress matthu kalistan.

  • @nss46
    @nss46 Před 2 měsíci +88

    Modi 5.0 varegu pradhani agirbeku

    • @SachiGamerz
      @SachiGamerz Před měsícem

      Agalla 3.0 adre yechhu aste adre next avru agalla bere avru agtare

    • @gangadhar1163
      @gangadhar1163 Před měsícem

      ​@@SachiGamerzyes future point of you we want good leader than Modiji atleast more 25 yers

  • @Thotesh_B
    @Thotesh_B Před 2 měsíci +95

    ಎಲ್ಲಾ ಹೇಳಿ ಇನ್ನೊಮ್ಮೆ
    ಮೋದಿ ಬೇಕು ಮತ್ತೊಮ್ಮೆ.....❤

  • @rakshithavidhya333
    @rakshithavidhya333 Před 2 měsíci +8

    Again and again Modi ji is prime minister of Bharat 🇮🇳

  • @hckantihck3428
    @hckantihck3428 Před měsícem +2

    Jai Hind Jai Bharat mata ki jai...

  • @eshwarappav840
    @eshwarappav840 Před měsícem +4

    ವರ್ಷಕ್ಕೆ ಎರಡು ಕೊಟ್ಟಿ ಉದ್ಯೋಗ ಸೃಷ್ಟಿ ಯಲ್ಲಿಗೆ ಬಂತ್ತು

  • @manjunaths50
    @manjunaths50 Před 2 měsíci +24

    Jaimodiji🇮🇳
    Leader of the World🇮🇳

  • @shi_kirshnadevararya
    @shi_kirshnadevararya Před 2 měsíci +70

    ಜೈ ಮೋದಿಜಿ

  • @amithgouda1354
    @amithgouda1354 Před 2 měsíci +55

    we are really excited modi 3.0❤💥

  • @SURYAPRAKASH-xn2nn
    @SURYAPRAKASH-xn2nn Před 2 měsíci +8

    Sir great Modiji means thoughts and positive plan of action. No one can imagine his thoughts and creativity. For the last ten years so many developments from railways, road transportation, air lines, defence, increase in standard of living, external affairs and so on which we cannot explain in words. Let us pray for land slide win fir BJP under leadership of great Modiji in ensuing 2024 parliament elections for alround development of nation with peace and stability. Hats off to great Modiji.

  • @udayaKumar-ys2hv
    @udayaKumar-ys2hv Před 2 měsíci +5

    ಇದು ವರೆಗೂ ಏನು ಮಾಡಿದ್ದಾರೆ ಅದನ್ನೇಳಿ ಓಟು ಕೇಳಬೇಕು

  • @veerappamudagoudr8718
    @veerappamudagoudr8718 Před 2 měsíci +25

    ಈ ಉತ್ತಮವಾದ ಯೋಜನೆಗಳು ಅನಕ್ಷರಸ್ಥರಿಗೆ ತಿಳಿಯಲ್ಲವಾದರು,,ತಿಳಿದವರು ಪ್ರಚಾರ ಹೆಚ್ಚಿಸುವ ಕಾರ್ಯ ಮಾಡಬೇಕು..🎉🎉

  • @ab20037
    @ab20037 Před 2 měsíci +20

    My wishlist from MODI 3.0
    3rd Largest Economy
    Bring back Farm Laws
    POK in India
    NRC, WAQF
    One nation One Election
    UCC

    • @athribhat2243
      @athribhat2243 Před 2 měsíci

      Expect farm laws everything is fine

    • @ab20037
      @ab20037 Před 2 měsíci +1

      @@athribhat2243 Farm sector needs reform
      Even congress has it in its manifesto in 2014-19
      Contract farming will give farming boost & people will be motivated to do farming

    • @athribhat2243
      @athribhat2243 Před 2 měsíci

      @@ab20037 wrong assumption.. corporates will take over and destroy everything.. expect that I agree on every point that to ucc and waqf board most important

    • @athribhat2243
      @athribhat2243 Před 2 měsíci

      @@ab20037 farm laws extremely hazardous..

    • @ab20037
      @ab20037 Před 2 měsíci

      @@athribhat2243 It's ok we may differ with some point
      But Agriculture sector needs massive reforms
      Till farmer will not get more income INDIA can't be developed country

  • @adarshaha8674
    @adarshaha8674 Před 2 měsíci +10

    Modi ji❤

  • @subbaraons4212
    @subbaraons4212 Před 2 měsíci +6

    EPFO is the pension was Very very less, that is 400-3000 Rs only, after Retirement.Their no revision, according to government every 5 years revision, but pl Modiji do something, help sr. Citizens.

  • @vasudevarao8481
    @vasudevarao8481 Před 2 měsíci +6

    See Modiji s vision.thats why we want Modiji
    Only BJP,. No others,

  • @kannadadakalavida
    @kannadadakalavida Před 2 měsíci +8

    400+🌷

  • @prabhuih8650
    @prabhuih8650 Před 2 měsíci +7

    That's Modiji for future vikasit Bharat❤

  • @Sanaatananbhaarateeya
    @Sanaatananbhaarateeya Před měsícem +1

    ನಮೋ ಗೆ ಜಯವಾಗಲಿ

  • @Shantesha369
    @Shantesha369 Před 2 měsíci +2

    ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು 😊

  • @nagabhushanshweta7302
    @nagabhushanshweta7302 Před 2 měsíci +4

    Wishing you happy and prosperous yugadi festival

  • @gouthamb71
    @gouthamb71 Před 2 měsíci +12

    What about the education system??

    • @subrayanaik5743
      @subrayanaik5743 Před 2 měsíci +2

      Privatising and enabling the rich class to get higher education and enhancing illiteracy in middle and poor class people.Allowing private schools to raise school fees to strengthen the rich class.

    • @Well-WisherLM
      @Well-WisherLM Před 2 měsíci +2

      WhatsApp University open madtare

  • @_mithun_sgr_03
    @_mithun_sgr_03 Před 2 měsíci +27

    Exelent....jai modiji

  • @channumulavalli3095
    @channumulavalli3095 Před 2 měsíci +34

    ದೇಶಕ್ಕೆ ಮೋದಿಜಿ ಅವಶ್ಯಕತೆ ತುಂಬಾ ಇದೆ. ಮತ್ತೊಮ್ಮೆ ಮೋದಿಜಿ ❤🎉

  • @mahanBharath24
    @mahanBharath24 Před 2 měsíci +6

    ಈ ಸಾರಿ ೪೦೦ಪಾರ್

  • @anandaananda6440
    @anandaananda6440 Před 2 měsíci +19

    ❤ ಜೈ ಮೋಡಿ🚩 ಮತ್ತೊಮ್ಮೆ ನಮೋ 🚩ಸರ್ಕಾರ🙏🚩🚩🙏

  • @akshatakumta4905
    @akshatakumta4905 Před 2 měsíci +17

    Jai Modi ji

  • @KiranBk-ez8wv
    @KiranBk-ez8wv Před 2 měsíci +5

    👌

  • @rammohamgm6398
    @rammohamgm6398 Před 2 měsíci +7

    SAVE DEMOCRACY SAVE DEMOCRACY SAVE DEMOCRACY JAI BHEEM

    • @srikanthamn2029
      @srikanthamn2029 Před 2 měsíci +7

      Yes I'll save democracy by voting modiji & bjp

    • @itz_Epic_boi
      @itz_Epic_boi Před 2 měsíci

      Mulla with fake acac😂😂

    • @raghu1131
      @raghu1131 Před 2 měsíci +1

      Save democracy ಅಂದ್ರೆ ಜನರನ್ನು ಕೂತು ತಿನ್ನಬೇಕು ದುಡಿಮೆ ಮಾಡದೇ ಬಿಟ್ಟಿ ಭಾಗ್ಯಗಳ ಮೂಲಕ,, ಯೋಗ್ಯತೆ ಇಲ್ಲದವರನ್ನ, ಸೋಮಾರಿಗಳನ್ನು ಸುಮ್ಮನೆ ಕರೆದುಕೊಂಡು ಹೋಗಿ ಸಿಂಹಾಸನಗಳ ಮೇಲೆ ಕೂರಿಸಬೇಕು ಅಲ್ವಾ ನಿಮ್ ಪ್ರಕಾರ

    • @king_stone395
      @king_stone395 Před 2 měsíci +1

      Allha hu akbar 💚💚🇵🇰🇵🇰

    • @itz_Epic_boi
      @itz_Epic_boi Před 2 měsíci

      @@srikanthamn2029 ❤️🔥

  • @arunkumarajatapur4500
    @arunkumarajatapur4500 Před 2 měsíci +9

    Jai Narendra Modi jii...🚩🚩🚩🙏

  • @dayadaya6239
    @dayadaya6239 Před 2 měsíci +2

    NRC CAA UCC and also population Control act impliment must

  • @vilaskumar4727
    @vilaskumar4727 Před 2 měsíci +26

    If Modi ji wants Agriculture development in India, for that 1st they need to solve water problems in most of the places, I mean need to join rivers, it's a very big task not so easy but not impossible.

    • @Shreeshkumar-xl7wd
      @Shreeshkumar-xl7wd Před 2 měsíci +4

      Joining rivers is very old outdated idea. Rain harvesting should be made compulsory in cities and villages and promote and preserve forest growth

    • @vilaskumar4727
      @vilaskumar4727 Před 2 měsíci

      @@Shreeshkumar-xl7wd yes old idea that's way I said very big task but not impossible. Dude in cities most people don't have proper homes they stay in just one room, then how can the government do compulsory? And don't forget about India population. Joining rivers can solve water problems. With that even forest gro fast too.

    • @Shreeshkumar-xl7wd
      @Shreeshkumar-xl7wd Před 2 měsíci

      @@vilaskumar4727 In olden days some rivers were flowing full even in summers. Those days are gone. now almost all rivers have scanty water or dried up. So joining all dried up rivers are in no way useful . That is why I said it is outdated solution for today.

    • @vilaskumar4727
      @vilaskumar4727 Před 2 měsíci

      @@Shreeshkumar-xl7wd yes agree but still some rivers are there they end up joining with Sea like brahmaputra river, if those rivers direction change to join south side rivers it helps lot.

    • @gjn17
      @gjn17 Před měsícem

      @@vilaskumar4727has any country joined rivers like before? Joining of rivers is not scientific and against the nature

  • @Sathish-R-A-
    @Sathish-R-A- Před 2 měsíci +1

    ನಮ್ಮ ದೇಶ ಭ್ರಷ್ಟಾಚಾರದಲ್ಲಿ 94ಸ್ಥಾನ
    ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ 126ನೇ ಸ್ಥಾನ
    ತಲಾ ಆದಾಯದಲ್ಲಿ 138ನೇ ಸ್ಥಾನ.
    ಜಿಡಿಪಿಯಲ್ಲಿ 5ನೇ ಸ್ಥಾನದಲ್ಲಿರಲು ಅತಿಯಾದ ಜನಸಂಖ್ಯೆ ಹಾಗೂ ದೇಶದ ಅತ್ಯಧಿಕ ಸಂಪತ್ತು ಕೆಲವೇ ಜನರ ಕೈಯಲ್ಲಿರುವುದು ಕಾರಣ.
    ಒಂದು ದೇಶದ ಅಭಿವೃದ್ಧಿಯನ್ನು ಸೂಚಿಸುವುದು.
    ಅಧಿಕ ತಲಾ ಆದಾಯ+ ಅತ್ಯಧಿಕ ಸಂತುಷ್ಟ ಜನರು+ ಕಡಿಮೆ ಭ್ರಷ್ಟಾಚಾರ.
    ಜಿಡಿಪಿ ಕೇವಲ ವೈಭವೀಕರಣ.

  • @5Indian5
    @5Indian5 Před 2 měsíci +6

    Loksabha election 2024 prediction
    ಮೋದಿ ಪ್ರಧಾನಿ ಆಗೋದು 💯% ಪಕ್ಕಾ
    ಆದ್ರೆ 400 ಸೀಟೆಲ್ಲಾ ಶಾಟಾನೂ ಬರಲ್ಲ 😂😂
    2019ಕ್ಕಿಂತ ಕಮ್ಮಿ ಸೀಟ್ ಬಿಜೆಪಿ ಗೆಲ್ಲುತ್ತೆ
    ಕಾಂಗ್ರೆಸ್ 2019ಕ್ಕಿಂತ ಜಾಸ್ತಿ ಗೆಲ್ಲುತ್ತೆ
    ಉತ್ತಮ ಪ್ರಜಾಪ್ರಭುತ್ವಕ್ಕೆ ಯಾವುದೇ ಪಕ್ಷದ ಸರ್ವಾಧಿಕಾರ ಆಗ್ಬಾರ್ದು
    ಸರ್ಕಾರ ಬದಲಾಗುತ್ತಾ ಇರ್ಬೇಕು

  • @user-kb9qw6mq2e
    @user-kb9qw6mq2e Před 2 měsíci +15

    Jai modi. Ji

  • @user-tp6nt8lj2n
    @user-tp6nt8lj2n Před 2 měsíci +7

    400 ❤ modi

  • @iqbalullal
    @iqbalullal Před 2 měsíci +2

    ಸುಳ್ಳಿನ ಸರದಾರನ ಸೌಂಡ್ ಬಾಕ್ಸ್😂

    • @SachiGamerz
      @SachiGamerz Před měsícem +1

      Bro rajkiya 😂 yallaru adne madodu modi nu aste but ondastu helidu madidare yalladu madake kasta

  • @pavank7733
    @pavank7733 Před 2 měsíci +30

    Jai modi

  • @rameshkulkarni830
    @rameshkulkarni830 Před 2 měsíci +8

    ❤❤+400 Modiji and BJP. Modiji should do something to farmers. They are having more faith in him.

  • @shivakumar9690
    @shivakumar9690 Před 2 měsíci +3

    Jai Modiji 🪷🕉️🚩

  • @user-mj5gh9sk2u
    @user-mj5gh9sk2u Před 2 měsíci +2

    🎉🎉🎉

  • @jesusite69
    @jesusite69 Před 2 měsíci +24

    Jai Modi, india is the 5th largest economy from 11th in 2013 and soon to be 3rd largest, India is the fastest growing major economy in the world at 7.8% GDP growth rate, 4 trillion dollars economy, IMF says India alone contributed 16% of the total world growth, India's FOREX reserves have increased from 305 billion dollars in 2014 to 610 billion dollars in 2023, which means our economy is the safest. Became the 2nd largest producer of mobile phones, 4th largest in automobile vehicles manufacturing, largest IT exporter, India's last month export stood at 700+ billion dollars which is highest ever in the Indian history, India has the 3rd largest metro network and soon to be 2nd by overtaking US, also India exports Metro train systems to developed countries like Canada, India is the largest producer of Pharma and vaccines and accounts for nearly 60% of the total vaccines are fulfilled by India. 75 Vande Bharat trains by end of December 2024 and launch of 20+ RRTS fast trains and already running between Delhi - Meerut, 100% electrification of Trains in India, dedicated freight corridor, 35000 kms length tracks laid, 53000 kms new highways added since 2014. More than 900+ defence equipments which we used to import are now made in India including HAL Tejas, LCH , Kalyani Tanks, Nuclear powered submarines, Destroyers, Frigates,7 lakhs bullet proof jackets to soldiers etc . Asia's largest Airport is being built in Jewar, 74 new airports since 2014. 7 new IITs, 8 new IIMs, 17 new AIIMs, 353 new university, 5298 new colleges . World's largest health scheme under Ayushman Bharat, Opened thousands of Jan Aushad Kendra providing affordable medicines, implemented the robust tax system GST, Demonetization helped in cutting fundings to Naxals, helped in closing lakhs of shell companies in India and helped in baning the corrupt foreign funded NGOs, Settled the 500+ year old Ram mandir dispute smoothly, Removed the unfair Article 370 in Kashmir. India's digital economy is twice as big as china and 4 times as big as USA, UPI payment system is the world's best digital payment system, more than 70 countries are interested in signing MoUs with India to bring UPI payment system to their country.There are 52 new schemes under Modi government covering education, health, agriculture, fisheries, Rural development, electrification, water, sports, entrepreneurship, financing, urban development, transport, housing, pension, insurance, genric medicine, skill development etc.Asia's biggest helicopter manufacturing unit, I can go on and on about Modi government's achievements. Jai Modi 🇮🇳

    • @BharathS-bg5bj
      @BharathS-bg5bj Před 2 měsíci +1

      WhatsApp Forward Fake Message 😂😂😂

    • @amithgouda1354
      @amithgouda1354 Před 2 měsíci

      ​@@BharathS-bg5bjhoo gulama hogii search madu google what congress done for India 75 years ??

    • @ShivaKumar-ni7pw
      @ShivaKumar-ni7pw Před 2 měsíci +8

      ​@@BharathS-bg5bjlo sede google search madidrene iddella sikthade summane bavi kappe thara irbeda yes i know some mistakes of central government but these are the real thing

    • @user-Imgoogle
      @user-Imgoogle Před 2 měsíci +6

      ​​@@ShivaKumar-ni7pwಮದ್ರಾಸಾ ಕುತ್ತೆಗಳಿಗೆ ಗೊತ್ತಿರೋದು ಅಷ್ಟೇ 😂😂

  • @HemanthKumar-uc2tz
    @HemanthKumar-uc2tz Před 2 měsíci +4

    👍👍👍🙏🙏🙏👍👍👍

  • @gururaj...7161
    @gururaj...7161 Před měsícem

    💥

  • @mallikarjunaarjun5429
    @mallikarjunaarjun5429 Před 2 měsíci +2

    ❤🎉🎉🎉 good job

  • @DSwamy-rq7xb
    @DSwamy-rq7xb Před 2 měsíci +5

    Election gimic draft

    • @maheshracky7324
      @maheshracky7324 Před 2 měsíci +1

      unnu ಬಂದು ಗುಲಾಮ ಗಾಂಡು 😂😂

    • @SachiGamerz
      @SachiGamerz Před měsícem

      Pakka alla adu and heliddu yalla agbeku anta nu Ella ast easy nu alla madodu ondastu madtare

  • @jayaramujayaramu8488
    @jayaramujayaramu8488 Před 2 měsíci

    Good planned by Mr Modhijee's government.
    Jai Bharatha💜❤️👍💐🇮🇳

  • @appaiahkg4385
    @appaiahkg4385 Před měsícem

    Growth oriented

  • @Asthith-cq8bw
    @Asthith-cq8bw Před 2 měsíci +2

    ಅಮರ್ ಸರ್ ನೀವು ನಿಮ್ಮ ಚಾನೆಲ್ ಕಮ್ಯುನಿಟಿ ಅಲ್ಲಿ poll create madi , 28 ಕ್ಷೇತ್ರಗಳ ಸರ್ವೇ ಯಾಕೆ ನಡೆಸಬಾರದು?

    • @Asthith-cq8bw
      @Asthith-cq8bw Před 2 měsíci +1

      ಹಾಗೆ ಪ್ರಧಾನಮಂತ್ರಿ ಸರ್ವೇಯನ್ನು ನಡೆಸಬಹುದಲ್ವ?

    • @Asthith-cq8bw
      @Asthith-cq8bw Před 2 měsíci +1

      ನಿಮ್ಮ ಚಾನೆಲ್ ಅಲ್ಲಿ ಕರ್ನಾಟಕದ ಎಲ್ಲ ಮೂಲೆಯ ವೀಕ್ಷಕರಿದ್ದಾರೆ.....
      ಒಂದು ಸಣ್ಣ ಕೋರಿಕೆ , ನಮಗೆ ನಂಬಿಕೆ ಇರುವ ಮೂಲದಿಂದ ಎಲೆಕ್ಷನ್ ಸರ್ವೇ ತಿಳಿಯುವ ಕುತೂಹಲ.....😊

  • @yallappakatral6906
    @yallappakatral6906 Před 2 měsíci +5

    Bjp

  • @keshavamurthy3601
    @keshavamurthy3601 Před 2 měsíci +1

    Increasing the eps pension from age-old rs1000 to be considered

  • @p.sriramgopalpatlo998
    @p.sriramgopalpatlo998 Před 2 měsíci

    ❤❤❤❤

  • @ravindrashettgiar2564
    @ravindrashettgiar2564 Před 2 měsíci

  • @girisht3359
    @girisht3359 Před 2 měsíci +5

    Jai BJP ❤❤❤❤❤❤❤❤❤

  • @shaileshshetty4910
    @shaileshshetty4910 Před 2 měsíci

    confident level😍

  • @umeshd5645
    @umeshd5645 Před měsícem

    Good very use full information thank you sir

  • @ManjunathManjunath-hp7mf
    @ManjunathManjunath-hp7mf Před 2 měsíci +1

    Global textile Expo bagge heli plz sir 🌹🌆🙏👍💯

  • @sureshand5555
    @sureshand5555 Před měsícem

    Can you tell me what are some important developments of our country

  • @girishn9
    @girishn9 Před 2 měsíci +1

    Super agi ide 1st Days Blue Print. Govt. Schools, Colleges and Hospitals na private Schools and Hospitals ge compare mado Tara yenadru Beku

  • @bhaktisagarbhaktisagar459
    @bhaktisagarbhaktisagar459 Před měsícem +1

    Sir Nand CZcams channel promotion madbekit fees yest togotira

  • @electricsanju
    @electricsanju Před 2 měsíci +1

    Jai shidu and rahul jai congress ❤ mp 350 2024

  • @udaykumar-bw7tf
    @udaykumar-bw7tf Před 2 měsíci +1

    Msp (haryana crisis) bagge heli

  • @vrkrishnappa6258
    @vrkrishnappa6258 Před 2 měsíci +1

    CAA and NRC billing very important is there India home minister amith shaw immediately before election announcement all the best medicine only

  • @dineshm629
    @dineshm629 Před 2 měsíci +3

    Bank privatisation

  • @abhishekm5144
    @abhishekm5144 Před 2 měsíci +1

    Saku bedappa bulid up😂😂.we have seen these kind of gimmicks 😂😂😂.

  • @krishnakg8229
    @krishnakg8229 Před 2 měsíci +2

    ಅಮರ್ ಮೋದಿ ಗುಣಗಾನ ಗುಲಾಮ

    • @manojgowda6154
      @manojgowda6154 Před 2 měsíci

      Yakro nivu enge 😅

    • @manojgowda6154
      @manojgowda6154 Před 2 měsíci

      Poppu fan right 😅

    • @HallikarBullHallikar
      @HallikarBullHallikar Před měsícem

      ಯಾಕೋ ಸೂಳೆಮಗನೇ ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ತಿಕಾ ಉರಿಯುತ್ತಾ ನಿಮಿಗೆ
      ಕಾಂಗ್ರೆಸ್ ಗೆ ಹುಟ್ಟಿದವನೇ
      ಜೈ ಮೋದಿಜಿ ಅಮರ್ ಕರ್ನಾಟಕ ದ ಆಸ್ತಿ ❤️

  • @BasavarajBasavaraj-yv4eh

    ಜೖ. ಶ್ರೀರಾಮ್

  • @krishna_krishna1
    @krishna_krishna1 Před 2 měsíci

    Environment & polution related bagge sudarelane tatabeku...like renewable energy

  • @user-zu5pd4ly9s
    @user-zu5pd4ly9s Před měsícem

    ಬರೀ ಆಗ್ಬೇಕು ಹೋಗ್ಬೇಕು ಇದೇ ಆಯ್ತು practically ಯಾವ್ದು ಆಗಿಲ್ಲ

  • @jayachandrabs2787
    @jayachandrabs2787 Před 2 měsíci +2

    Sir required ONE NATION ONE TAX

  • @nagarajsociology1787
    @nagarajsociology1787 Před měsícem

    Nadijodane , raitara uddarada bagge enaadru edya.

  • @nandinireddy5661
    @nandinireddy5661 Před měsícem

    ಜೈ ನಮೋ ಜೈ ಭಾರತ್ 400+++++++🙏🙏🙏

  • @seshagirikv181
    @seshagirikv181 Před 2 měsíci

    Modi government have to exert pressure to implement the proposed schemes. I am sure the Modi government will do that.

  • @nagarajnayak1815
    @nagarajnayak1815 Před 2 měsíci +1

    Hindu Rashtra Haguthe Pakka Easala😊👍🏻

  • @tammajitanjore8508
    @tammajitanjore8508 Před 2 měsíci

    Let the Government think of joining the Main Rivers which will help water problem

  • @AbhishekTalavar-px1ld
    @AbhishekTalavar-px1ld Před 2 měsíci +1

    U missed one law anty conversion law

  • @yashwanthyashwanth6886
    @yashwanthyashwanth6886 Před 2 měsíci

    Democracy bagge vedio madi sir

  • @karnataka8863
    @karnataka8863 Před 2 měsíci +1

    15 lack amount ,black money, 2 crore jobs ,nirav modi ,Vijay malya ,hindu Muslim jagla

    • @SachiGamerz
      @SachiGamerz Před měsícem

      15 lakhs?? Hindi barlva nimege en helidu nodi first 😂, black money ge anta ne note ban madiddu but adu astu success agilla even BJP, all parties member had black money, 2 crores job du first nam india da jana rige kelsa madbeku anta ella latest report nodi gotagutte 😂 matte helidu taksana agalla jana nu respond madbeku kalage ero minister u kelsa madbeku bere yalla ide hindu muslim jagla?? Congress iddaga hege ittu nodiderala avaginda erode adu hosad en alla modi enda esto muslims gu help agide ad gotta??

  • @cmrim
    @cmrim Před 2 měsíci

    A beginning tulaki message tegriii modlu

  • @abubakkarsiddik4535
    @abubakkarsiddik4535 Před 2 měsíci

    Every day

  • @sureshand5555
    @sureshand5555 Před měsícem

    Amar prasad what about nirmala sitharaman absent for invitaion of state government and amith sha's false statemnents and what about manipura's incident and china incident on arunachal pradesh

  • @yalleshyadav7371
    @yalleshyadav7371 Před 2 měsíci +2

    Modi 193

  • @bhaktisagarbhaktisagar459
    @bhaktisagarbhaktisagar459 Před měsícem

    Sir nand CZcams channel promotion madabeki charge yest madatira

  • @mychoice5195
    @mychoice5195 Před měsícem

    ಈ ಬಾರೀ 👉🏻417+🧡💚

  • @ravisomayya500
    @ravisomayya500 Před 2 měsíci +1

    Jai modiji ❤

  • @shivualm
    @shivualm Před 2 měsíci +1

    Jai ho modiji 🎉🎉

  • @shivas12345
    @shivas12345 Před 2 měsíci +1

    Jai modiji 🦁 team'🌏

  • @gopalnandeeshwaragopalnand718

    The SAVIOUR 3

  • @mmk3881
    @mmk3881 Před 2 měsíci

    Generating employment instead freebies.. Provide work to maximum so that they will improve the economic status of poor & middle class people, in turn generate more tax to the government.. Both win win situation for both public and the government.

  • @NannaAnisike
    @NannaAnisike Před 2 měsíci

    Dont worry Amar prasad, ಸ್ಟಾಕ್ ಮಾರ್ಕೆಟ್ ನ ಎಂಥೆಂಥಾ experts ಗಳ advice ಗಳನ್ನೇ ಕೇಳಲ್ಲ ಅಂತದ್ರಲ್ಲಿ.....🤦

  • @raghavendrah.l4086
    @raghavendrah.l4086 Před měsícem

    Need to add forest already we are suffering

  • @gurugaadi8901
    @gurugaadi8901 Před 2 měsíci

    Sir idu code of conduct violation aagutta