Pt. Mallikarjun Mansur - Various Kannada Vachanas and Tatvapadas

Sdílet
Vložit
  • čas přidán 1. 04. 2023
  • Various songs recorded at Murugha Mutt, Dharwad.
    1. 00.00 Neelambika Stotra - Sri Shadakshara Deva
    2. 06.44 Jagajjaala Paalam - Siddalingashtaka
    3. 10.08 Nodalaagade Devane - Sri Nijaguna Shivayogi
    4. 12.36 Harapooje Guruseve - Sri Mulugunda Balaleela Mahanta Shivayogi
    5. 15.05 Neenolidare Koradu Konaruvudayya - Basavanna
    6. 16.15 Berusuvade Bega Thora - Akka Mahadevi
    7. 17.00 Pampanagari - Harihara Ragale

Komentáře • 16

  • @subbaraomk1896
    @subbaraomk1896 Před 3 měsíci

    ಎಂತಾ ಸುಂದರವಾದ ಸುಖದ ಅನುಭವ.ದಿವ್ಯವಾದ ಸಂಗೀತ.
    ನಮೋ ನಮಃ

  • @naveenbharathi
    @naveenbharathi  Před 5 měsíci

    ಜಗಜ್ಜಾಲಪಾಲಂ ಜನಸ್ತುತ್ಯಶೀಲಂ ।
    ಭವಾರಣ್ಣದಾವಂ ಭೃ‍ತಸ್ವಾನುಭಾ‍ವಂ |
    ಶಿವಾನಂದಕೋಶಂ ದಿನೇಶಪ್ರಕಾಶಂ |
    ಮಹಾಲಿಂಗಸಂಗಂ ಭಜೇ ಸಿದಲಿಂಗಂ ॥
    ಕಲಾಸತ್ಕಲಾಪಂ ಕಪರ್ದಿಸ್ಟರೂಪಂ ।
    ಮನೋವೃತ್ತಿಶೂನ್ಹಂ ಮುನಿವ್ರಾತಮಾನ್ನಂ ।
    ಸಮುಂಚಮ್ಸಣಾಂಕಂ ಸದಾನಿಷ್ಯಳಂಕಂ ।
    ಮಹಾಲಿಂಗಸಂಗಂ ಭಜೇ ಸಿದ್ಧಲಿಂಗಂ ॥
    ಸ್ವತಂತ್ರಸ್ನಲೀಲಂ ಗಜೇಂದ್ರಾನುಕೂಲಂ।
    ಮಿಳನ್ಮೂಲಮಂತ್ರಂ ಪ್ರಣೇತೇಶತಂತ್ರಂ ।
    ಶಿವಧ್ಯಾನಸಕ್ತಂ ಪರಾನಾದಿಮುಕ್ತಂ ।
    ಮಹಾಲಿಂಗಸಂಗಂ ಭಜೇ ಸಿದ್ದಲಿಂಗಂ॥
    ಪವಿತ್ರಾಭಿಧೇಯಂ ಪರಾಮ್ಮಾಯ ಗೇಯಂ।
    ನಿರಸ್ತಾಂಗಜಾತಂ ಸುಧಾಸ್ಟಿ ತ ಗೀತಂ ।
    ಪರಿಚ್ಛಿನ್ನಪಾಶಂ ಸಮಸ್ತಾಮರೇಶಂ ।
    ಮಹಾಲಿಂಗಸಂಗಂ ಭಜೇ ಸಿದ್ದಲಿಂಗಂ ॥

    • @vivekanandpv
      @vivekanandpv Před 5 měsíci +1

      Hi Naveen,
      Here is the corrected version
      ಜಗಜ್ಜಾಲಪಾಲಂ ಜನಸ್ತುತ್ಯಶೀಲಮ್
      ಭವಾರಣ್ಯದಾವಂ ಭೃತಸ್ವಾನುಭಾವಮ್
      ಶಿವಾನಂದಕೋಶಂ ದಿನೇಶಪ್ರಕಾಶಮ್
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್
      ಸ್ವತಂತ್ರಸ್ವಲೀಲಂ ಗಣೇಂದ್ರಾನುಕೂಲಮ್
      ಮಿಲನ್ಮೂಲಮನ್ತ್ರಂ ಪ್ರಣೀತೇಶತಂತ್ರಮ್
      ಶಿವಧ್ಯಾನಸಕ್ತಂ ಪರಾನಾದಿಮುಕ್ತಮ್
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್
      ಪರಿವ್ರಾಡ್ವರೇಣ್ಯಂ ಗಣೇಶಾಗ್ರಗಣ್ಯಮ್‌
      ಸದಾಸತ್ಯಭಾಷಂ ಶಿವಜ್ಞಾನಭೂಷಮ್‌
      ಸರುದ್ರಾಕ್ಷಮಾಲಂ ಲಸದ್ಭಸ್ಮಫಾಲಮ್‌
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್
      ಶಿವಾಚಾರವಕ್ಷಂ ಕೃಪಾಭೃತ್ಕಟಾಕ್ಷಮ್
      ಷಡಧ್ವಾದಿಬೀಜಂ ನತಾಮರ್ತ್ಯಭೋಜಮ್
      ಪರಿತ್ಯಕ್ತರಾಗಂ ಪರಬ್ರಹ್ಮಯೋಗಮ್
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್
      ಕಲಾಸತ್ಕಲಾಪಂ ಕಪರ್ದಿಸ್ವರೂಪಮ್
      ಮನೋವೃತ್ತಿ ಶೂನ್ಯಂ ಮುನಿವ್ರಾತಮಾನ್ಯಮ್
      ಸಮಂಚದ್ಗುಣಾಙ್ಕಂ ಸದಾ ನಿಷ್ಕಲಂಕಮ್
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್ ‌
      ಪವಿತ್ರಾಭಿಧೇಯಂ ಪರಾಮ್ನಾಯಗೇಯಮ್
      ನಿರಸ್ತಾಂಗಜಾತಂ ಸುಧಾಸ್ವೀತ ಗೀತಂ
      ಪರಿಚ್ಛಿನ್ನಪಾಶಂ ಸಮಸ್ತಾಮರೇಶಂ
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್
      ಪವಿತ್ರಸ್ವಗಾತ್ರಂ ಬುಧಸ್ತೋತ್ರಪಾತ್ರಮ್
      ನಿಕೃತ್ತಾವರೋಧಂ ನಿಸರ್ಗಾವಬೋಧಮ್
      ಚಿದಾಮೋದಭಾಜಂ ಚರಾಚಾರರಾಜಮ್
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್

      ಜಿತಾರಾತಿವರ್ಗ೦ ಗೃಹೀತಾದ್ಯಮಾರ್ಗಮ್
      ಶತಾಮ್ನಾಯಸಾರಂ ತಮಸ್ಸೋಮದೂರಮ್
      ಪರಾಷಟ್‌ಸ್ಥಲಾಙ್ಕಂ ನಿರಾತಂಕಶಂಕಮ್
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್
      ಭುಜಂಗಪ್ರಯಾತಂ ಸ್ತವಂ ಸಿದ್ಧಲಿಂಗಃ
      ಪ್ರಭೋರ್ಮೂಲಮಂತ್ರಾಭಿಧಾನೇನ ಕೃತ್ಯಂ
      ತಮಾಪ್ನೋತ್ಯಭೀಷ್ಟಞ್ಚಭೋಗಞ್ಚಮೋಕ್ಷಮ್
      ಮಹಾಲಿಂಗಸಙ್ಗಂ ಭಜೇ ಸಿದ್ಧಲಿಂಗಮ್

    • @naveenbharathi
      @naveenbharathi  Před 5 měsíci

      Thanks Vivek. Source? Any idea who is the poet?

    • @vivekanandpv
      @vivekanandpv Před 5 měsíci +1

      @@naveenbharathi I heard it and scribed it, benefit of the knowledge of the grammar 😊. It's by Shadaksharadeva.

  • @Rohwit
    @Rohwit Před rokem

    The first 6.44 minutes of this upload makes me feel whole. Thank you Naveen. Bless you man!

  • @vivekanandpv
    @vivekanandpv Před 5 měsíci

    ಪಂಪಾನಗರೀ ನಿವಾಸ ಜಯ
    ತಾಪತ್ರಯಹರ ಸುಕೃತವೇ ಜಯ
    ಕೆಂಜಡೆಗಳ ಕಮನೀಯ ರೂಪ ಜಯ
    ರಂಜಿಪ ಚಂದ್ರಕಳಾ ಪ್ರದೀಪ ಜಯ
    ಗಂಗಾತರಳ ತರಂಗ ಜೂಟ ಜಯ
    ತುಂಗಮುಕುಟಮಣಿ ನಿಕರ ಜೂಟ ಜಯ
    ನರ್ತಿಪನೀಳಾಲಕ ಲಲಾಟ ಜಯ
    ಮೂರ್ತಿಪ ಭಾಳೇಕ್ಷಣದ ನೋಟ ಜಯ
    ಕರ್ಣದೊಳೊಪ್ಪುವ ಫಣಿಕುಂಡಲ ಜಯ
    ವರ್ಣನೆಗನುಪಮ ಮುಖಮಂಡಲ ಜಯ

  • @sathyas5354
    @sathyas5354 Před rokem

    Greatest asset for India

  • @Rohwit
    @Rohwit Před rokem

    This is God speaking to himself. MM FOREVER.

  • @sathyas5354
    @sathyas5354 Před rokem

    Please provide lyrics