Video není dostupné.
Omlouváme se.

ಈ ವೀಡಿಯೋ ಗೇ ಟೈಟಲ್ ನೀವೇ ಹೇಳಿ

Sdílet
Vložit
  • čas přidán 19. 01. 2021
  • ಈ ವೀಡಿಯೋ ಗೇ ಟೈಟಲ್ ನೀವೇ ಹೇಳಿ
    . ಈ ವೀಡಿಯೋ ಕೇವಲ ಕಾಲ್ಪನಿಕ
    ನಾವು ಸಮಾಜ ದಲ್ಲಿ ನಡೇಯುವ ಸ್ವಲ್ಪ ಘಟನೆಗಳನ್ನು ಆಧರಿಸಿ ನಾವು ಜನರಿಗೆ ಒಳ್ಳೆಯ ವಿಚಾರವನ್ನು ಹಂಚುವ ಉದ್ದೇಶ ಆಗಿರುತ್ತದೆ
    ಮತ್ತು ಯಾವುದೇ ಉದ್ದೇಶ ಆಗಿರುವುದಿಲ್ಲ

    #Shivaputrayasharadhacomedyshows
    #Shivaputrayasharadha
    #Shivaputra
    #teambgd

    Actor's
    Shivaputra Yasharadha
    Kitti Anna
    Anand
    seena
    Shashi
    Hanamanta
    bhimashi
    Nagu
    Anil
    Tirupati
    Praveen
    belli basu
    .
    auto Muduku
    and all Boys Of Teambgd

    Camara men Abhi
    asosiate directors
    kitti Anna . Shashi

    Story . Sangmesh Vandal sir

    Directed By. Shivaputra Yasharadha

    ಈ ವೀಡಿಯೋ ಗೇ ಟೈಟಲ್ ನೀವೇ ಹೇಳಿ
    ನೀವೆ ಹೇಳಿ
    ಈ ವೀಡಿಯೋ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೇಂಟ್ ಮಾಡಿ ವೀಡಿಯೋ ಲಿಂಕ್ ಶೇರ್ ಮಾಡಿ
    ಚಾನಲ್ ಗೆ ಸಬ್ಸಕ್ರೈಬ್ ಆಗಿ ಧನ್ಯವಾದಗಳು

    music provided by. / freevibesnoncopyrighte...

Komentáře • 1,4K

  • @sunilbeeranaholi7202
    @sunilbeeranaholi7202 Před 3 lety +124

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿರುವ ಶಿವಪುತ್ರರಿಗೆ ಹಾಗೂ ಅವರ ತಂಡಕ್ಕೆ ಧನ್ಯವಾದಗಳು.

  • @ShivaputraYasharadhaCS01
    @ShivaputraYasharadhaCS01  Před 3 lety +64

    ಈ ವೀಡಿಯೋ ಗೇ ಟೈಟಲ್ ನೀವೇ ಹೇಳಿ
    ಈ ವೀಡಿಯೋ ವನ್ನು ಪೂರ್ತಿ ನೋಡಿ ಈ ವೀಡಿಯೋ ಗೆ ಸೂಕ್ತ ಶೀರ್ಷಿಕೆ ಯನ್ನು ನೀವು ನೀಡಬೇಕು
    ಹಾಗೆ ವೀಡಿಯೋ ಲಿಂಕ್ ಶೇರ್ ಮಾಡಿ
    ಚಾನಲ್ ಗೆ ಸಬ್ಸಕ್ರೈಬ್ ಆಗಿ ಧನ್ಯವಾದಗಳು

    • @siddannasitnoor2965
      @siddannasitnoor2965 Před 3 lety +1

      Anna nodapa yestu sala kelbeku ninge yen anstada nodu

    • @shiv957
      @shiv957 Před 3 lety

      Hena suduvavaru auto dalli kuntre.... Auto mailige aagutta... Sir nimm video galu chennagiruttave..... adre E thara bere yavadu samuday davaranna hiyyalis bedi. Gamana virali. Avru kuda manushyare idu artha vagirali
      Kalabeda kolabeda husiya nudiyalu beda, muniyabeda anyarige asayya padabeda , tanna bannisabeda idira haliyalu beda, ide antaranga shuddi.. ide bahiranga shuddi.......
      Munde gamana virali

    • @shivup1464
      @shivup1464 Před 3 lety +2

      Brother super ur all videos me watching... Kayaakave kailasa...

    • @siddannasitnoor2965
      @siddannasitnoor2965 Před 3 lety

      @@ashoka3121 hi

    • @Abhishek-Sahukar
      @Abhishek-Sahukar Před 3 lety +2

      ಜೂಜು ಬೆಟ್ಟಿಂಗು ಮನೆ ಮುರಿಯುತ್ತೆ ಸ್ವಂತ ದುಡಿಮೆ ನಂಬಿ ಕೈ ಹಿಡಿಯುತ್ತೆ

  • @shrishailnagouda6262
    @shrishailnagouda6262 Před 2 lety +5

    ಶಿವುಪುತ್ರ ಅವರ ನಿಮ್ ಈ ವಿಡಿಯೋ ‌ಈಗಿನ ಯವಕರಿಗೆ ಒಳ್ಳೆಯ ಸಂದೇಶ ನಿಮಗೆ ಹಾಗೂ ನಿಮ್ ತಂಡಕ್ಕೂ ಒಳ್ಳೆಯದಾಗಲಿ👍🏽🥰💐🙏

  • @sudarshan795
    @sudarshan795 Před 3 lety +13

    ಇವತ್ತಿನ ಯುವಪೀಳಿಗೆಗೆ ಅದ್ಭುತ ಸಂದೇಶ...👌👌👌👌👌

  • @user-it4hu4pi5t
    @user-it4hu4pi5t Před 3 lety +47

    ಬಾಗೇವಾಡಿ ಆಟೋ ರಾಜಾ😍😍♥️♥️

  • @anilhosamani8946
    @anilhosamani8946 Před 3 lety +152

    ಶಿವು ಅಣ್ಣಾ ಒಂದು ಒಳ್ಳೆಯ ಸಂದೇಶ್ ಈ ಸಮಾಜಕ್ಕೆ...🙏

  • @devchoudri9646
    @devchoudri9646 Před 3 lety +124

    ಅಡ್ಡ ದಾರಿ ಹಗಲು ಇರುವರೆಗೂ,
    ಬೆವರಿನ ದಾರಿ ಬದುಕು ಇರುವರೆಗೂ.
    U r acting ,🔥🔥anna

  • @ammujangannavar7827
    @ammujangannavar7827 Před 3 lety +4

    ಅದ್ಭುತವಾದ ಸಂದೇಶ.....🙏🙏ಆಳಾಗಿ ದುಡಿ ಅರಸನಾಗಿ ಬದಕು......

  • @ManjuMansu
    @ManjuMansu Před 3 lety +55

    ಬದುಕು ಹೀಗೆ ಇರಬೇಕೆಂದು, ಒಳ್ಳೆಯ ಅರ್ಥವನ್ನ ನೀಡಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು

  • @pravintikoti1700
    @pravintikoti1700 Před 3 lety +48

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಿರಿ 👌👍

  • @kumarmane8389
    @kumarmane8389 Před 3 lety +3

    Heart touching video ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ thanks to shivaputra and team.

  • @sameermulla9819
    @sameermulla9819 Před 3 lety +8

    ಪರ್ಫೆಕ್ಟ್ ಟೈಟಲ್ ಆಳಾಗಿ ದುಡಿ ಅರಸನಾಗಿ ಬಾಳು 😊😊😊

  • @Kavyanimbal
    @Kavyanimbal Před 3 lety +54

    Tital- ಅಡ್ಡ ದಾರಿಯ ಜೀವನ ಮೂರೇ ದಿನ. ವಿಡಿಯೋ 👌👌

  • @omkarkssatari2509
    @omkarkssatari2509 Před 3 lety +6

    Shivu Anna super annoru ond like madri

  • @ittigudimanjunath8574
    @ittigudimanjunath8574 Před 2 lety +1

    ದಣಿವು . ಬೆವರಿನಿಂದ. ಪರಿಶ್ರಮದಿಂದ ಬಂದದ್ದು ಶಾಶ್ವತ ಮತ್ತು ಕೊನೆಯ ವರೆಗೆ ಇರುತ್ತೆ...
    ಪುಕ್ಕಟೆ ಮೋಸ ವಚನೆ ಇಂದ ಬಂದದ್ದು ಅದು ತಾತ್ಕಾಲಿಕ ಮತ್ತು ಖಾಲಿ ಆಗುವ ತನಕ ಇರುತ್ತೆ...
    Hats off to ಶಿವಪುತ್ರ ಬ್ರದರ್& ಟೀಮ್ 😍😍👏
    ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ...👏

  • @arunkumaruppar440
    @arunkumaruppar440 Před 3 lety +10

    ಕಾಯಕವೇ ಕೈಲಾಸ...👌 ಶಿವ....💐👍

  • @siddu5099
    @siddu5099 Před 3 lety +202

    ಇದರ ಟೈಟಲ್ "ಮಾಡಿದ್ದು ಉಣ್ಣೋ ಮಾರಯ್ಯ ",👍 ಆಟೋ ಡ್ರೈವರ್ job ಸೂಪರ್

  • @savitrihouseconstructionbl4960

    ನಾನು ಬಾಗೇವಾಡಿ ಯಾರು ನಾವಿರೋದ ಪಂಜಾಬ್ ಅಲ್ಲಿ ನಿಮ್ಮ ಕಾಮಿಡಿ ತುಂಬಾ esta ನಾವು miss ಮಾಡಿಲ್ಲ sonice God bless you ♥ 🙏

  • @dineshnayak962
    @dineshnayak962 Před 2 lety +2

    ತಾಳಿದವನು‌ ಬಾಳಿಯನು.. Ondu Olle Sandesha...👏👏❤️

  • @duragappabarki8842
    @duragappabarki8842 Před 2 lety +2

    ಜೀವನಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದಿರಿ ಅಣ್ಣಾ ಸೂಪರ್ ನೀವು 💯💯🙏🙏

  • @DastageerHC
    @DastageerHC Před 3 lety +99

    Perfect title: ಆಳಾಗಿ ದುಡಿ, ಅರಸನಾಗಿ ಉಣ್ಣು.

  • @gadagciniclub1703
    @gadagciniclub1703 Před 3 lety +14

    ಪರರ ದುಡ್ಡಿನಲ್ಲಿ ಮಜಾ ಸಿಗುವುದು ಕ್ಷಣಿಕ ಮಾತ್ರ ಎಂಬುವುದು ಈ ವಿಡಿಯೋದಲ್ಲಿ ಸ್ವಾರಸ್ಯ ಪೂರ್ಣವಾಗಿ ತೋರಿಸಿದ್ದರಾ....❤️

  • @ChethanChethu-mi8ww
    @ChethanChethu-mi8ww Před 3 lety +1

    ಶಿವಪುತ್ರಣ್ಣಂಗೆ ಒಳ್ಳಾದಾಗಲಿ..ಬದುಕೋಕೆ ಸಾವಿರಾರು ದಾರಿ ಇದೆ ಆಟೋ ಒಂದೇ ಅಲ್ಲ..ನಾವು ಅಡ್ಡ ದಾರಿಲೀ ಹೋಗೋ ಬದ್ಲು ಸರಿ ದಾರಿಲೀ ನಡಿಯೋಣ..👌👍❤

  • @rajanaik3458
    @rajanaik3458 Před 3 lety +1

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣ, ನಿಮಗೆ ಧನ್ಯವಾದ, ಹಾಗೂ ಇದೇ ತರ ಇನ್ನೂ ಹೆಚ್ಚು ಹೆಚ್ಚು ಸಂದೇಶ ಹಾಗೂ ಕಾಮಿಡಿ ವಿಡಿಯೋ ಕೊಡ್ರಿ ಅಣ್ಣ

  • @sunilbond4616
    @sunilbond4616 Před 3 lety +9

    ಒಳ್ಳೆ ಮೆಸ್ಸೇಜ್ ಕೊಟ್ಟಿದಿರಿ ಶಿವುಪುತ್ರ ಸರ್ ಇದೆ ರೀತಿ ನಿಮ್ ಎಲ್ಲ ವಿಡಿಯೋದಲ್ಲಿ ಒಂದು ಮೆಸ್ಸೇಜ್ ಕೊಡಿ 👏👏

  • @sanjeevuppaladinni9797
    @sanjeevuppaladinni9797 Před 3 lety +4

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಹೀಗೆ ಒಳ್ಳೆಯ ಸಂದೇಶಗಳನ್ನು ಕೊಡ್ತಾ ಇರಿ ಶಿವಪುತ್ರ ಬ್ರೋ ನಿಮಗೂ ನಿಮ್ಮ ಟೀಮ್ ಈಗು ಅಭಿಂದನೆಗಳು 💐💐🙏🏼🙏🏼

  • @sabussss6341
    @sabussss6341 Před 2 lety +1

    ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಶಿವಪುತ್ರ ಅಣ್ಣ ತಂಡದವರಿಗೆ ಧನ್ಯವಾದಗಳು

  • @mhhussainmadalmatti5693
    @mhhussainmadalmatti5693 Před 3 lety +2

    Super msg shivu anna❤️💥💥💥

  • @HarshaMirajKannadigaOfficial

    ಆಳಾಗಿ ದುಡಿ ಅರಸನಾಗಿ ಬಾಳು ಹೇಗಿದೆ ಬ್ರೋ ಟೈಟಲ್

  • @basusarawad521
    @basusarawad521 Před 3 lety +7

    ಶಿವಪುತ್ರ ಅಣ್ಣ ನೀ ಸಿಂಹ

  • @acharibadiger9746
    @acharibadiger9746 Před 3 lety +1

    ತುಂಬಾ ಅರ್ಥ ಇದೇ ಈ ವಿಡಿಯೋದಲ್ಲಿ ಇದಕ್ಕೆ ಏನ ಹೇಳಿದರು ಚಿಕ್ಕದಾಗುತ್ತೆ superrrrrrrrrrrrrrrrrrr ವಿಡಿಯೋ i love your all ಟೀಮ್ ❤️😘

  • @davalediga1540
    @davalediga1540 Před 3 lety +6

    Jackpot lifeಗೆ ಜಾತ್ರೇಲಿ ಮಾನಭಂಗ,
    Hard work hobbyಗೆ ಸ್ಟೇಜ್ ಮೇಲೆ ಸಮಾರಂಭ.
    Amazing content, excellent msg, wonderful performance friends all the best to ur whole team. 👍👍

  • @jagadeeshbevinamatti770
    @jagadeeshbevinamatti770 Před 3 lety +37

    ವಿಷ್ಣುವರ್ಧನ್ ಅವರ ಫಿಲ್ಮ್ ಗಳಾದ ...ಯಜಮಾನ ಜಮೀನ್ದಾರ ಮತ್ತೇ simhadrisimha ಗಳ ಶಾರ್ಟ್ ವಿಡಿಯೋ ಮಾಡಿ.. ಚೆನ್ನಾಗಿರುತ್ತೆ

  • @hanamantsoodiwaddar271
    @hanamantsoodiwaddar271 Před 3 lety +15

    ಕೈ ಕೆಸರಾದರೆ ಬಾಯಿ ಮೊಸರು. 👌ವಿಡಿಯೋ

  • @gourammaaa5298
    @gourammaaa5298 Před 3 lety +9

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ 😊😍 best of luck👍🏻

  • @smilyradhakrishna8393
    @smilyradhakrishna8393 Před 2 lety +1

    ನಿಮ್ಮ ತಂಡಕ್ಕೆ ನಮ್ಮ ಕುಟುಂಬದ ವತಿಯಿಂದ ಹೃತ್ಪಾಪೂರ್ವಕ್ ಧನ್ಯವಾದಗಳು .... ಹೀಗೆ ವೀಡಿಯೋಸ್ ಮಾಡ್ತಾ ನಮ್ಮನ್ನು ನಗಸ್ತಾ ಇರಿ

  • @yamanoorpoojar6892
    @yamanoorpoojar6892 Před 3 lety +14

    ಕಾಯಕವೇ ಕೈಲಾಸ🔥🔥🔥 ಸೂಪರ್ ಬ್ರದರ್

  • @palakshi52
    @palakshi52 Před 3 lety +10

    ಈ ವಿಡಿಯೋ ನೋಡಿ ನನಗೆ ತುಂಬಾ ದುಃಖವಾಯಿತು ಕಷ್ಟ ಕಾಲದಲ್ಲಿ ಯಾರು ಕೈ ಯಿಡುತ್ತಾರೆ ಗೊತ್ತಿಲ್ಲ ಫ್ರೆಂಡ್ಸ್ ಮಾತ್ರ ಕೈಬಿಡಲ್ಲ 👬🙏

  • @kuppannahosamani3364
    @kuppannahosamani3364 Před 2 lety +2

    ದೇವರು ಒಳ್ಳೆಯವರಿಗೆ ತುಂಬಾ ಕಷ್ಟ ಕೊಡುತ್ತಾನೆ ಆದರೆ ಕೊನೆಗೆ ಕೈ ಹಿಡೀತಾನೆ ಆದರೆ ಕೆಟ್ಟವರಿಗೆ ಬೇಗ ಸುಖಕೊಟ್ಟು ಕಿತ್ಕೊಂಡು ಬಿಡ್ತಾನೆ 👍👍🙏🏻🙏🏻❤️❤️❤️

  • @sabhidpoojar6897
    @sabhidpoojar6897 Před 3 lety

    ಜೀವನ ನಮ್ಮನ್ನು ತುಂಬಾ ಪರೀಕ್ಷೆ ಮಾಡುತ್ತೆ.. ಯೇ ಮಾನವ ನೀನು ನನ್ನನ್ನು ಒಳ್ಳೆಯದಕ್ಕೆ ಬಲಸುತೀಯ ಇಲ್ಲ ಕೆಟ್ಟದ್ದಕ್ಕೆ ಬಳಸುತೀಯ ನಿನಗೆ ಬಿಟ್ಟಿದ್ದು ನಿನ್ನ ನಿರ್ಧಾರ. ನನ್ನ ಕೆಲಸ........ಮಿಕ್ಕಿದ್ದು ನಿನ್ನ ಕೈಯೆಲ್ಲಿ ..... 'ಬಾಳು ಮೂರೇ ದಿನ ಬಾಳ ಜೋಪಾನ‚ ಶಿವಪುತ್ರ ಅವರು ಒಂದು ಒಳ್ಳೆ ಸಂದೇಶ ಕೊಟ್ಟಿದಿದ್ದಾರೆ 🙏👌👌👌👌👌👌♥♥♥

  • @chethan.r.schethu3899
    @chethan.r.schethu3899 Před 3 lety +4

    ದುಡಿಮೆ ನಂಬಿ ಬದುಕು ಅದ್ರಲ್ಲಿ ದೇವರ ಹುಡುಕು ಆಗ ಬರುವುದು ಬಾಳ್ಳಲಿ ಬೆಳಕು ❤️❤️❤️❤️❤️❤️❤️❤️❤️❤️❤️👍

  • @itsmatter2993
    @itsmatter2993 Před 3 lety +4

    ಕಷ್ಟಗಳು ನಮ್ಮ ಯಶಸ್ವಿಗೆ ಕಾರಣವಾಗುತ್ತವೆ❤️

  • @devarajd1202
    @devarajd1202 Před 2 lety +1

    ಒಂದೆ ಮಾತುಲಿ ಹೇಳು ಬೇಕು ಅಂದ್ರೆ ಅಧ್ಭುತವಾದ ಸಂದೇಶ ಒಳ್ಳೆಯ ನೀತಿ ಪಾಠ ಅಣ್ಣಾ

  • @geetag1101
    @geetag1101 Před rokem +1

    ಸಮಾಜಕ್ಕೆ ಒಳ್ಳೆ ಸಂದೇಶ ಶಿವು ಅವರೇ good luck

  • @appustudyworld1707
    @appustudyworld1707 Před 3 lety +7

    ಎಸ್ಟೇ ಕಷ್ಟ ಬಂದ್ರು ದೋಸ್ತರು .....ಯಾವತ್ತೂ ಕೈ ಬಿಡಲ್ಲ ...ಅನ್ನೋದಕ್ಕೆ .....ಉದಾಹರಣೆ........

  • @Ravi-yo7qy
    @Ravi-yo7qy Před 3 lety +6

    ಅಣ್ಣ ಇದು ಒಂದು ಒಳ್ಳೆಯ ಸಂದೇಶ ❤️❤️❤️

  • @nandininandu485
    @nandininandu485 Před 3 lety +1

    ಉತ್ತಮ ಸಂದೇಶ 👌👏👏
    ಕರ್ಮಕ್ಕೆ ತಕ್ಕ ಪ್ರತಿಫಲ 🙏

  • @cmgagan1202
    @cmgagan1202 Před rokem +1

    ಅದ್ಭುತ ವಾದ ಕಾಮಿಡಿ ವೀಡಿಯೋಸ್ ಶಿವಪುತ್ರ ಅಣ್ಣ ನಿಮ್ಮ comedy 😂😅ವೀಡಿಯೋಸ್ 😊❤

  • @alienghost2482
    @alienghost2482 Před 3 lety +16

    ಬೆಡ್ಡಿಂಗ್ ಆಡೋ ತಮ್ಮಣ್ಣ ಆಟೋ ಡ್ರೈವರ್ ನಿಂಗಣ್ಣ🤣🤣😂😂😂😂😍😍😍😋😋😋😋

  • @NaveenKumar-oq7rq
    @NaveenKumar-oq7rq Před 3 lety +20

    ಅನೆ ಆಗಿ ಕಬ್ ಕಡಿಬ್ಯಡ್ರಿ ಇರುವೆ ಆಗಿ ಸಕ್ಕರೆ ಕಡ್ರಿ . ಸೂಪರ್ ಆಗಿರುತ್ತದೆ

  • @pachinayak4088
    @pachinayak4088 Před 3 lety +1

    ಪ್ರಾಮಾಣಿಕವಾದ ಪ್ರತೀ ಬೆವರ ಹನಿಗೂ ದೇವರು ಫಲ ಕೊಟ್ಟೇ ಕೊಡ್ತಾನೆ 👍🙏

  • @srinathherursrkprkfan1263

    ಸಮಾಜಕ್ಕೆ ಒಂದು ಒಳ್ಳೆ ಸಂದೇಶ ನೀಡಿದ್ದಿರ ಶಿವು ಅಣ್ಣ ಹಾಗೂ ಅವರ ತಂಡಕ್ಕೆ ಧನ್ಯವಾದಗಳು 👍🙏🙏

  • @harshahk9993
    @harshahk9993 Před 3 lety +23

    ಅನ್ನ ಉಂಡ ಅಂಗಳದಾಗ ಆಡ್ರಿ...🤝👍 ಹೇಲ್ ತಿಂದು ಹಿತ್ತಲದಾಗ ಆಡಬ್ಯಾಡ್ರಿ🙌

  • @mallikarjunsivannavar7900

    ಸೂಪರ್ ಅಣ್ಣ ವಿಡಿಯೋ ನನಗ ತುಂಬಾ ಇಷ್ಟವಾಯಿತು ಮತ್ತು ಎಲ್ಲಾ ಫ್ರೆಂಡ್ಸ್ ಆಲ್ ದ ಬೆಸ್ಟ್

  • @irannadesainadagouda4717
    @irannadesainadagouda4717 Před 3 lety +2

    ಕಾಯಕವೇ ಕೈಲಾಸ .....ಇ೦ತಹ ವೀಡಿಯೋಗಳನ್ನು ಮಾಡಿ....ಒಳ್ಳೆಯ ಸ೦ದೇಶ ಕೋಟ್ಟಿದಿರಿ ನಿಮಗೆ ತುಂಬಾ ಧನ್ಯವಾದಗಳು ಶಿವು ಅಣ್ಣಾ...😘😘😘😘😘

  • @umesh.mullur.u278
    @umesh.mullur.u278 Před 3 lety +1

    ಈ ವಿಡಿಯೋ ಜನಗಳಿಗೆ ತುಂಬಾನೇ ಹೆಲ್ಪ್ ಆಗುತ್ತೆ ಥ್ಯಾಂಕ್ ಯೂ ಸೋ ಮಚ್ ಬ್ರದರ್ಸ್ 💯💯💯

  • @siddupatil7614
    @siddupatil7614 Před 3 lety +3

    ಅಣ್ಣ ನಾನು fast ಬೇರೆ ಅವರ atra ಗಾಡಿ ನಡೆಸುತ್ತಿದೆ..evga ನನ್ನ atra 2 ಗಡಿ ಇವೆ...same nan life alli ede hagide anna...but nanu betting , drinking ,smoking, cards haduva friends madila..madikodila anna...
    Nanu nin pakka fan anna....nin video's full comeday and one msg kodute anna...""""you are such a great person anna"""

  • @hemannacd8714
    @hemannacd8714 Před 3 lety +4

    Good message for all , i really like it 😊

  • @honnurswamyswamy7912
    @honnurswamyswamy7912 Před 3 lety

    ಆಟೋ ಪುತ್ರ. ಉತ್ತಮ ಸಂದೇಶ ಶಿವಪುತ್ರ
    ಮತ್ತು ಟೀಮ್. excellent

  • @rajumurale2012
    @rajumurale2012 Před 3 lety +2

    ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೂಟ್ಟಿದ್ದೀರಾ! ಜೈ ಧಾರವಾಡ ಭಾಯ್ಸ್ ಗೆ

  • @ajaymajalatti2631
    @ajaymajalatti2631 Před 3 lety +12

    Awsm script and message to all those who think money can earned by shortcut without hard work. Bcz it's Temporary. Hardwork money is Permanent.

  • @AKASHSINGH-uf2if
    @AKASHSINGH-uf2if Před 3 lety +6

    🔥Anna benki🔥

  • @ambrbasanna758
    @ambrbasanna758 Před 3 lety +1

    ಸಮಾಜಕ್ಕೆ ಒಳ್ಳೆ ಸಂದೇಶ ನಿಮ್ಮ ಪಯಣ ಹೀಗೆ ಸಾಗಲಿ ಜೈ ಕನ್ನಡಾಂಬೆ

  • @manum9938
    @manum9938 Před 3 lety

    ಒಳ್ಳೆಯ massage ಕೊಟ್ರಿ ಬಯ್ಯ. SUPER

  • @vinodkumarkorikori4296
    @vinodkumarkorikori4296 Před 3 lety +4

    Super star 🌟

  • @AnandAnand-ls6vg
    @AnandAnand-ls6vg Před 3 lety +4

    💐Don't believe in luck
    Believe in hardwork👍

  • @sangusangusanganagouda4831

    ಸುಪರ್ ವಿಂಡೋಸ್ ಶಿವ ಅಣ್ಣ

  • @sureshmeti3590
    @sureshmeti3590 Před 3 lety +1

    Supper anna valle sandesa

  • @sachinapujari6201
    @sachinapujari6201 Před 3 lety +3

    ಸುಪರ ಅಣ್ಣ ನಿಮ್ಮಕಾಮಿಡಿ ಇದೆ ತರದ ಕಾಮಿಡಿ ಇನ್ನು ಹಚ್ಚು ಮಾಡಿ ಅಣ್ಣ

  • @krishnajogi9436
    @krishnajogi9436 Před 3 lety +17

    Tittle : ನಟೇನೆಯ ಬದುಕು ಎಂದಿಗೂ ನೆಮ್ಮದಿ ಕೊಡುವುದಿಲ್ಲ...

  • @kiranr8843
    @kiranr8843 Před 2 lety

    Ondu valle message kotidira Shivputra avre hats off nimge ❤️

  • @gooddays79
    @gooddays79 Před 3 lety +2

    ಅದೃಷ್ಟ ಜೀವನದ ಒಂದು ಭಾಗ ಅದನ್ನು ನಾವು ನಂಬಿ ಕುಳಿತುಕೊಂಡರೆ ನಮ್ಮ ಜೀವನವೇ ಮುಂದೆ ಒಂದು ದಿನ ಭಿಕ್ಷೆ ಬೇಡುವ ಪರಿಸ್ಥಿತಿ ಬಂದರೂ ಬರಬಹುದು

  • @linganandshellikeri793
    @linganandshellikeri793 Před 3 lety +10

    ನಾವು ಮಾಡುವ ಕೆಲಸ ಶ್ರೆದ್ಧೆ ಮಾಡಿದರೆ ಎಂದಿಗು ಕೈ ಬಿಡುವುದಿಲ್ಲ

  • @SiddarthsidduSiddarthsiddu

    "ಬಾಳು ಮೂರೇ ದಿನ ಭಾಳ ಜೋಪಾನ"

  • @yuvrajstories3613
    @yuvrajstories3613 Před 3 lety +1

    ಯಾವಾಗ್ಲೂ ಟೈಮ್ ಒಂದೆ ತರ ಇರಲ್ಲ ಇವತ್ತು ನಿಂದೂ ನಾಳೆ‌ ನಂದೂ ..🙏time is everything..👍

  • @appugamingyt5160
    @appugamingyt5160 Před 2 lety +1

    nimma all videos nalli e videone best video

  • @prabhudevangadi9171
    @prabhudevangadi9171 Před 3 lety +6

    " ಕಾಯಕವೇ ಕೈಲಾಸ "

  • @kartikmalakagond9080
    @kartikmalakagond9080 Před 3 lety +4

    Second level 💯

  • @kishankrish1104
    @kishankrish1104 Před 3 lety +1

    Superb video shiv puthra

  • @prashantgpr3090
    @prashantgpr3090 Před 2 lety +1

    ದುಡುಮೆಯ ನಂಬಿ ಬದುಕು ಅದರಲ್ಲಿ ದೇವರ ಹುಡುಕು ....ಜೈ ರಾಜಕುಮಾರ್...

  • @manthu5782
    @manthu5782 Před 3 lety +6

    ತಪ್ಪಿದ ದಾರಿ ತರವಲ್ಲ
    ಸರಿಯಾದ ದಾರಿ ಸ್ವರ್ಗವೇ ಎಲ್ಲಾ
    ಹೇಗಿದೆ ಅಂತ ಹೇಳಿ

  • @kumarswamiichhangimath8629

    Betting is f...ing, ispate there is no respect, HARD WORKING IS EVERYTHING AND RESPECTIVE.....!❤️

  • @lavanyakurilavanyakuri8081

    Namma edi jagattige ondu vale message edu super brother. Tq your message

  • @pavangoudabpavangoudab1395

    Shivaputra super sir
    Niva ede Tara olle olle sandesha SAMAJAKKE kodta eri anta heltini good acting all boy's ALL THE BEST 😎😎💪💪👍👍👍👍

  • @santoshkandagal7992
    @santoshkandagal7992 Před 3 lety +13

    ಹಾಳಾಗಿ ದುಡಿ ಅರಸನಾಗಿ ಉಣ್ಣು ಶೀರ್ಷಿಕೆ ಇಡಿ ಈ ವಿಡಿಯೋ ಗೆ ಸರಿ ಹೊಂದುತ್ತದೆ.

  • @Nimma_Nithin
    @Nimma_Nithin Před 3 lety +6

    "ಶಾರ್ಟ್ಕಟ್ ಸಂಪಾದನೆ ಶಾಶ್ವತವಲ್ಲ"

  • @mahanteshmahantesh4684

    ತುಂಬಾ ಒಳ್ಳೆಯ ಸಂದೇಶ

  • @renukammag1176
    @renukammag1176 Před 3 lety

    Samajakke idu ondu olle message
    Super Anna super

  • @smokergaming1207
    @smokergaming1207 Před 3 lety +8

    Hard work in some time sucess in life time bro

  • @ajqueenyt7700
    @ajqueenyt7700 Před 3 lety +3

    Auto hanuma..title super ❤️

  • @shanurshekh4364
    @shanurshekh4364 Před 3 lety +1

    ಸೂಪರ್ 👌👌🙏

  • @meghahiremath884
    @meghahiremath884 Před 2 lety

    Good message for society tq sir super tq all

  • @sangmeshkundargi7489
    @sangmeshkundargi7489 Před 3 lety +3

    ಕಷ್ಟ ಪಟ್ಟು ಕೆಲಸ ಮಾಡಿದ್ದರೆ ಸುಖಃ ಸಿಗುತ್ತದೆ title of this video
    ನಾನು ಶಿವು ಪುತ್ರ ನನಗೆ ಇಷ್ಟ

  • @sadashivashivu3974
    @sadashivashivu3974 Před 3 lety +3

    Mast BRo 🔥🔥🔥🔥🔥

  • @ajaygoldenstar143
    @ajaygoldenstar143 Před 3 lety +1

    ಕಾಯಕವೇ ಕೈಲಾಸ 🥰🙏

  • @gurun7770
    @gurun7770 Před 3 lety

    ಇದಕ್ಕೆ ನನ್ನ ಕೊಡುವ ಹೆಸರು "ಪ್ರಾಮಾಣಿಕತೆಯ ಫಲ "

  • @uniqueperson9917
    @uniqueperson9917 Před 3 lety +5

    “ಅವರವರ ಕರ್ಮದ ಫಲ” ನಾನು ಈ ವಿಡಿಯೋಗೆ ಇಡುವ ಟೈಟಲ್

  • @praveenabanajegara3750
    @praveenabanajegara3750 Před 3 lety +15

    😆ಬಾಗೇವಾಡಿ ಹುಡುಗರ ಕಾಮಿಡಿ ಟೈಮ್ 😆

  • @rakeshmrakesh5932
    @rakeshmrakesh5932 Před 3 lety +1

    🔥🔥ಈನು ವಾಸ ವಿಡಿಯೋ ಬರ್ಲ್ ತುಂಬಾ ಚೆನಾಗಿದೆ ಥ್ಯಾಂಕ್ಸ್ 🌹👌👌👌🔥🔥🔥

  • @yalluarjunagi3933
    @yalluarjunagi3933 Před 3 lety +1

    Cymera man always super film shooting nu hinde billutte ast supeeeerr 😘😘😘😘😘😁😁😘😘