ಪ್ರೀತಿ ಹುಡುಕುತ್ತಾ ನರಕದ ಬಂಧನದಲಿ...!|Father Waiting for Daughter|S K Umesh Rtd Sp|Police Officer|GaS

Sdílet
Vložit
  • čas přidán 26. 12. 2020
  • ................................................................
    Support our Work...It Matters
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    ............................................................
    HI All..
    ನಮಸ್ಕಾರ
    ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಪ್ರೇಮದ ಬಲೆಯಲ್ಲಿ ಬಿದ್ದು ಕಾಣೆಯಾದ ಮಗಳಿಗೋಸ್ಕರ ಕಾಯ್ತಿದ್ದ ತಂದೆಯ ಬಗ್ಗೆ ಮಾತಾಡಿದ್ದಾರೆ.
    ಇಲ್ಲಿದೆ ಭಾಗ -37
    ನೋಡಿ ಮತ್ತು ಶೇರ್ ಮಾಡಿ
    ಧನ್ಯವಾದ
    ಗ್ಯಾಸ್
    #SKUmesh #RtdSP #PoliceOfficer
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #Gauris #Police #PoliceOfficer #UmeshSK SuperintendentOfPolice #SP #Sathnur #DuniyaSoori #DayanandPai #HebbetManja #Kishore #RapistNasru #PEB #KarnatakaPolice #Lathicharge #Encounter #RamjiGang #ChainSnatcher #CoronaWarrior #KarnatakaPolice #Policing #RapistNasru #Zabru #YusufBachkana #BkShivaram #NanjundeGowda #TigerAshokkumar #KempaiahIPS #RODShyam #PsychoRavi #RunningGopala
    #UmeshReddy #psychoMohan #CyanideMallika #Kempamma #Dandupalya #DandupalyaGang
    #Criminal #CriminalCase #Dandupalya #InspectorChalapathi #BettanagareSeena #BettanagereShankara #Anekal #CinemaPolice #Singham #RowdiesinCrematoriom #HarishchandraGhat #ElectricCrematorium
    #PolicevsAdvocates #ClashbetweenPoliceandAdvocates
    #BeggarMafia #BlindBeggars #AfterMarriage #Bride #BridegroomhAkki, #AnchorGaurish, #GaurishAkkiStudioGAS
  • Zábava

Komentáře • 881

  • @bharathr880
    @bharathr880 Před 3 lety +276

    ಪೋಲೀಸ್ ಅಂದರೆ ನನ್ನ ಮನಸ್ಸಿನಲ್ಲಿ ಇದ್ದ ಭಾವನೆ ಬೇರೆಯಾಯಿತು ಸರ್, ನಿಮಗೆ ಧನ್ಯವಾದ

    • @santoshyadav-ew3qd
      @santoshyadav-ew3qd Před 2 lety +8

      Baavane bere madkolbedi sir, ella police ivara tarane iralla, nav andkondu irodu correct.

  • @mithunmithu6056
    @mithunmithu6056 Před 3 lety +102

    Nowadays directors don't leak a single scene in the movie but Umesh sir without any problem he is telling story's of book
    Really he is great

  • @manjunathb3604
    @manjunathb3604 Před 3 lety +82

    90s kid know only officers like Ashok kumar, Abdul Ageem, BK Shivram sir, Sangram sing, S K Umesh sir... we are not hearing any eminent officers now... finding criminal without technology aid in that era show great intelligence and efficiency of these officers of those days.. hats of to you all officers

    • @ceell8089
      @ceell8089 Před 3 lety +5

      I belong to umesh family, he is true and honest, a true man,

  • @revannasiddapparevannasidd8431

    ಅಕ್ಷರಶಃ ದೇವತಾ ಮನುಷ್ಯ. ದೇವರು ನೂರ್ಕಾಲ ಆಯಸ್ಸು ನೀಡಿ ನಮ್ಮೊಂದಿಗೆ ಇರಲಿ

  • @nagarjunadte5685
    @nagarjunadte5685 Před 3 lety +44

    Umesh sir is gem of a person,his clarity of thoughts regarding life is unfathomable, a rare quality found in police officers..the choke in his voice has made many viewers eyes moist, future police aspirants need to take this gentleman's words very seriously ..salute you sir...🙏

  • @vbrgaming45
    @vbrgaming45 Před 3 lety +208

    Addicted to this man

  • @rajaneeshc58
    @rajaneeshc58 Před 3 lety +38

    ಕಣ್ಣೀರು ಬಂತು.ನಿಜವಾದ ಮಾನವೀಯ ಅಧಿಕಾರಿ🙏

  • @rudrasuta84
    @rudrasuta84 Před 3 lety +62

    ಕಣ್ಣಲ್ಲಿ ನೀರು ಬಂತು ಸಾರ್😭 ನಿಮ್ಮ ಛಲ ಬಿಡದ ತನಿಖೆಗೆ ಗೌರವಪೂರ್ವಕ ನಮಸ್ಕಾರ್🙏🙏🙏🙏

  • @swamyge8428
    @swamyge8428 Před 3 lety +49

    ಪೊಲೀಸರ ಮೇಲಿನ ಗೌರವ ತುಂಬಾ ಜಾಸ್ತಿ ಆಯ್ತು ನನಗೆ , ನಿಮ್ಮ ಮಾತುಗಳಿಂದ.

  • @manojkumarn2464
    @manojkumarn2464 Před 3 lety +9

    ನಿಮ್ಮ ಕಾರ್ಯ ವೈಖರಿ ಬಗ್ಗೆ ಬಹಳ ಹೆಮ್ಮೆ ಇದೆ ಸಾರ್... ನಿಮ್ಮರೀತಿಯ ಪೊಲೀಸ್ ಅಧಿಕಾರಿಗಳು ನಮ್ಮ ದೇಶದ ಆಸ್ತಿ... ನಾನು ಪೊಲೀಸ್ ಅಧಿಕಾರಿ ಆಗಬೇಕು ಎಂದು ಕನಸು ಹೊತ್ತಿದ್ದೇ ಆದರೆ ನನ್ನ ವೈಯಕ್ತಿಕ ಸಮಸ್ಯೆಗಳು ಅದಕ್ಕೆ ಅವಕಾಶ ನೀಡಲಿಲ್ಲ ಅವುಗಳನ್ನು ನಿಮ್ಮಲ್ಲಿ ಕಾಣುತ್ತಿರುವೆ.... ಜೈ ಹಿಂದ್

  • @sachinp7767
    @sachinp7767 Před 3 lety +25

    I've seen most of the episodes, but this episode made me literally cry. Definitely the father's love towards his daughter was endless.

  • @manjegowdahkmanju5280
    @manjegowdahkmanju5280 Před 3 lety +15

    ಗೌರೀಶ್ ಅಕ್ಕಿ ಅವರು ಮತ್ತೆ ಎಸ್ಕೆ ಉಮೇಶ್ ಅವರೇ ಈ ಕಥನ ಕೇಳಬೇಕಾದರೆ ಕಣ್ಣಂಚಲ್ಲಿ ನೀರು ತುಂಬಿತ್ತು 437 ಜನ ಮೆಸೇಜ್ ಮಾಡಿದರೆ ಎಲ್ಲರಿಗೂ ಕಣ್ಣಂಚಲ್ಲಿ ನೀರು ಬಂದಿದೆ ಅಂತ ನಾನು ಭಾವಿಸುತ್ತೇನೆ ಸಾಧ್ಯವಾದರೆ ಮತ್ತಷ್ಟು ಕತೆಗಳನ್ನು ಹೇಳಿ ಸರ್

  • @chandrashekar58
    @chandrashekar58 Před 3 lety +6

    ಧನ್ಯವಾದಗಳು ಗಿರೀಶ್ 🙏 ನಿಮ್ಮ ಪ್ರಯತ್ನಕ್ಕೆ..
    ಉಮೇಶ್ ಸರ್... ನಿಮ್ಮ ಪ್ರಮಾಣಿಕ ಪ್ರಯತ್ನಕ್ಕೆ ನನ್ನ 🙏

  • @Anandshruthima
    @Anandshruthima Před 3 lety +12

    Video start ago munchene like, comments madtini. I love sk Umesh sir 😍😍😍😍😍😍😍

  • @kirans26290
    @kirans26290 Před 3 lety +21

    😭😭😭😭😭😭😭😭😭😭😭😭😭😭
    ನಮ್ಮ ಕಣ್ಣು ನಮ್ಮ ಅನುಮತಿ ಇಲ್ಲದೆ ಒದ್ದೆ ಆಯಿತು
    ನಿಮಗೂ ಹೀಗೆ ಆಯಿತಾ ???

  • @ruchitharuchitha9701
    @ruchitharuchitha9701 Před 3 lety +3

    ಈಗಿನ ಕಾಲದಲ್ಲಿ ನೆಗ್ಲೆಕ್ಟ್ ಮಾಡೋ ಪೊಲೀಸರ ಮಧ್ಯೆ ನಿಮ್ಮಂತ ಪ್ರಾಮಾಣಿಕ ಪೊಲೀಸರು ಬೇರೆಳಿಣಿಕೆ ಯಷ್ಟು ಮಾತ್ರ ಸರ್ ..ಸರ್ ನಿಮ್ಮ ಕಾರ್ಯವೈಖರಿಗೆ...ಹ್ಯಾಟ್ಸಾಫ್ ಸರ್..♥️♥️♥️

  • @keshavagowda1611
    @keshavagowda1611 Před 3 lety +72

    Every parents must watch this episode.

  • @manojGowda1921
    @manojGowda1921 Před 5 měsíci +1

    Nim story hakond headphones hakond malkothini sir 👌🏻👌🏻👌🏻 wt a story teller wt an officer 🫡🫡

  • @PuneethSiddharth
    @PuneethSiddharth Před 3 lety +45

    ಬಹುಶಃ ಮುನೇಗೌಡ್ರು ಜೀವ ಮಗಳು ಏನಾದ್ಲು ಅಂತ ತಿಳ್ಕೊಳಕ್ಕೆ ಕಾಯ್ತಿತ್ತು ಅನ್ಸತ್ತೆ.

  • @sathyajithphotogrpher3224
    @sathyajithphotogrpher3224 Před 3 lety +18

    Umesh sir narration touches our heart & mind...really umesh sir is a GEM OF POLICE DEPARTMENT...

  • @sanjeevhasarani8127
    @sanjeevhasarani8127 Před 2 měsíci

    ಉಮೇಶ್ ಅಣ್ಣಾ...
    ನಿಮ್ಮ ಮಾತೇ ಚಂದ ಸರ್..ನೀವು ನಮ್ಮ ಸ್ಟೇಟ್ ದೊಡ್ಡ ಸಾಹೇಬ್ರು ಆಗಬೇಕಿತ್ತು ,ನೀವು ತುಂಬಾ ಒಳ್ಳೆಯವರು ಸರ್..
    ದೇವರು ತಮಗೆ ಆಯುಷ್ಯ,ಆರೋಗ್ಯ ,ನೆಮ್ಮದಿ ಕೊಡ್ಲಿ ಸರ್.ನಾನು ದೇವರಲ್ಲಿ ಸದಾ ಪ್ರಾರ್ಥಿಸುವೆ.episode ಚಂದ ಬಂದಿದೆ.ಯಾವದೇ ಕಾರಣಕ್ಕೂ ನಮ್ಮಣ್ಣನ episode ನಿಲ್ಲಿಸಬೇಡಿ..
    ಧನ್ಯ ವಾದ ಗಳು ಗೆಳೆಯ ಗೌರೀಶ್...🎉🎉🎉🎉🎉🎉

  • @maunayana851
    @maunayana851 Před 3 lety +9

    Gowrish akki sir nimma program super sir...
    Sir yesto nondiro jeevagalu samajadalli edave berevratra helikollodakke agada yesto vicharagalanna mansalli etkondu depression ogirovr eddare sir anthavrgoskara anta daily one episode madi sir different agi

  • @sandeeps1217
    @sandeeps1217 Před 3 lety +11

    Hats off 🙏🙏🙏
    Nowadays I have stopped seeing web series
    Even I cried 😭😭😭

  • @rndtechinfokannada
    @rndtechinfokannada Před 3 lety +1

    ಐದು ವರ್ಷದ ಹಿಂದಿನ ಕೇಸ್ ನ ಜಾಡು ಹಿಡಿದು ಪತ್ತೆ ಮಾಡಿದಿರಲ್ಲ ಸರ್ ನಿಮ್ಮಂತಹ ಪೋಲಿಸ್ ಅಧಿಕಾರಿಗಳಿಗೆ ಅನಂತಾನಂತ ವಂದನೆಗಳು

  • @premkushi6345
    @premkushi6345 Před 3 lety +8

    ಸರ್ ಮುಂದೆ ಮಾತಿಲ್ಲ 😥😥🙏🙏🙏ಧನ್ಯವಾದಗಳು ಸರ್.....

  • @tasleemsmg
    @tasleemsmg Před 3 lety +44

    ತುಂಬಾ ಬೇಜಾರು ಆಯಿತು, ಇಂತ ಸುಳೆ ಮಕ್ಕಳು ಇರುತ್ತಾರೆ ಅಂತನ.

  • @maheshabc7885
    @maheshabc7885 Před 3 lety +34

    Dear Gaurish Akki Please tell Umesh Sir to.tell Details of Gangster & Enemy of Muthappa Rai Francis Coutinho who got Muthappa Rai Shot in Court complex with Pics

  • @jaikumar4748
    @jaikumar4748 Před 3 lety +24

    Man with loads of real time exposure,
    Finding tuf cop or super cop is always available.
    Being peoples cop is more important in life.
    He’s most deserving kindness from across concrete jungle.🙏🏻🙏🏻

  • @prabham9977
    @prabham9977 Před 2 lety

    ಮನಃ ಕಲುಕಿ ಕಣ್ಣೀರಾದ ಅನುಭವ..🙏🙏ದಯಮಾಡಿ ಉಮೇಶ್ ಸರ್ ರವರ ಪುಸ್ತಕ ಎಲ್ಲಿ ದೊರೆಯುವುದು ತಿಳಿಸಿ ಗೌರೀಶ್ ಸರ್..ನಾನು ಹಿರಿಯ ನಾಗರೀಕಳು ನನಗೆ ಚಿಕ್ಕ ವಯಸ್ಸಿನಲ್ಲಿ ಕಥೆ ಕಾದಂಬರಿಯನ್ನು ಓದುವ ಹವ್ಯಾಸ ಇತ್ತು. ಅದರಲ್ಲೂ ಪತ್ತೇದಾರಿ ಕಾದಂಬರಿಯನ್ನು ಓದುವ ಹುಚ್ಚು ತುಂಬಾ ಇತ್ತು..ಈಗ ಉಮೇಶ್ ಸರ್ ರವರ ಪ್ರತಿಯೊಂದು ಪತ್ತೇದಾರಿ ಕೆಲಸಗಳನ್ನು , ಅವರ ನಿಷ್ಠಾವಂತ ಕಾರ್ಯಗಳನ್ನು , ಹಾಗೂ ಅವರು ಸಾರ್ವಜನಿಕರಿಗೆ ತಿಳುವಳಿಕೆ ಹೇಳುವುದು ನನಗೆ ಬಹಳ ಇಷ್ಟವಾಯಿತು..ಅವರಿಗೆ ಹಾಗೂ ನಿಮಗೆ ನನ್ನ ಹೃತ್ಪೂರ್ವಕ ನಮನಗಳು..ಹೀಗೇ ಮುಂದುವರೆಯಲಿ.ಧನ್ಯವಾದಗಳು🙏🙏💐💐

  • @ravi-xf7lo
    @ravi-xf7lo Před 3 lety +4

    ಉಮೇಶ್ ಸರ್ ಮುನೇಗೌಡ್ರಗೆ ಮಾಡಿದ ಸಹಾಯ ನೀವು ಅದ್ಭುತ ಸರ್

  • @MAHESHmahesh-cl6ht
    @MAHESHmahesh-cl6ht Před 3 lety +10

    ನಮ್ಮ ಕುಟುಂಬದವರು ಎಲ್ಲರೂ ನೋಡಿದೆವು ಎಲ್ಲರ ಕಣ್ಣಲ್ಲಿ ನೀರು ಜಿನುಗಿತು... ಹೆಣ್ಣು ಮಕ್ಕಳಿಗೆ ಇದು ಒಂದು ಪಾಠವಾಗಲಿ... ಧನ್ಯವಾದಗಳು..

  • @jayashreegoudra9203
    @jayashreegoudra9203 Před 3 lety +1

    Really great sir nivu 🙏👍, nijavaglu appa hir Frist hero doughter life ❤️🙏🙏🙏

  • @SREENIVASARAJUR
    @SREENIVASARAJUR Před 3 lety +1

    ನಮಗೆ ವಿವೇಚನೆ ಕೂಡುವಂತಾ ಸಂದರ್ಶನ 🙏🙏🙏

  • @NaveenKumar-cw5up
    @NaveenKumar-cw5up Před 3 lety +12

    If there was 1000like buttons, I would have pressed them all... addicted to this Man 🙏

  • @raghuvishnu2562
    @raghuvishnu2562 Před rokem +1

    ಅದ್ಭುತ ಸಾರ್ ನಿಮ್ಮ ಸೇವೆ

  • @sunilkumarkeshwar9338
    @sunilkumarkeshwar9338 Před rokem +1

    ಸರ್ ನಿಜವಾಗ್ಲೂ ನಿಮ್ಮ ಬಗ್ಗೆ ಏನು ಮಾತಾಡಬೇಕು ಯಾವತರ ನಿಮಗೆ ಹೇಳಬೇಕು ಅನ್ನೋದು ಅರ್ಥ ಆಗ್ತಾ ಇಲ್ಲ ಸರ್ ಆದರೆ ನೀವು ಮಾತ್ರ ನಿಜವಾದ ದೇವರು ನಿಮ್ಮಂತ ಅಧಿಕಾರಿಗಳು ಈ ಭೂಮಿ ಮೇಲೆ ಸಿಗೋದಿಲ್ಲ ಆದರೆ ನಿಮ್ಮ ಮಾತು ಕೇಳಿ ನೀವು ಮಾಡಿದ ಕೆಲಸಕ್ಕೆ ಹೃದಯಪೂರ್ವಕ ಅಭಿನಂದನೆಗಳು, ಜೈ ಹಿಂದ್ ಜೈ ಕರ್ನಾಟಕ

  • @user-ss7cb8sc5u
    @user-ss7cb8sc5u Před 2 lety +2

    Sorry ಅಪ್ಪಾ 🙏😟 ನನಗೆನು ಹೇಳ್ಬೆಕೊ ಗೋತ್ತಗ್ತ ಇಲ್ಲಾ ಅಪ್ಪ ತಪ್ಪಾಯ್ತು 😢

  • @rajannatk9266
    @rajannatk9266 Před 3 lety +13

    Heartfelt condolence to Late Mr Munegowda ru, and Hats off to Mr S.K.Umesh S.P ( Rtd) for his excellent narration of his investigation, I have ordered his. I WITNESS Part -1 through Amazon and eagerly waiting to read.🙏🙏🙏

  • @sridhargowda6609
    @sridhargowda6609 Před 3 lety +1

    ನಿಮ್ಮ ಕೆಲಸದ ರೀತಿ ತುಂಬಾ ಚೆನಾಗಿದೆ ಸರ್ ಗ್ರೇಟ್ ಸರ್ ನೀವು ನಿಮ್ಮಂತ ಆಫೀಸರ್ ಬೇಕು ಸರ್ ಪೋಲಿಸ್ ಡಿಪಾರ್ಟ್ಮೆಂಟ್ ಗೆ ಗೌರೀಶ್ ಅವ್ರೆ ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ ಇಂಥ ನಿಷ್ಠಾವಂತ ರನ್ನು ಮಾತನಾಡಿಸಿ ಸೂಪರ್ ಹೃದಯವಂತ ಆಫೀಸರ್...

  • @yashuyashodha2212
    @yashuyashodha2212 Před 3 lety +2

    Sir even I have a loved and innocent father. I love him any one in this world sir .

  • @annayyaswamy1344
    @annayyaswamy1344 Před 3 lety +9

    Really your great sir🙏🙏. Bcz you knw the inner feelings of common people's and thought's. And I appreciate and hats off to your humanity. God will bless you and your family sir..

  • @prabhashetty1294
    @prabhashetty1294 Před 3 lety +4

    ಇದನ್ನು ಕೇಳಿ ತುಂಬಾ ಬೇಜಾರು ಆಯಿತು ಸಾರ್ ಅಪ್ಪ ಗ್ರೇಟ್ ಸರ್

  • @avasureddyvasu612
    @avasureddyvasu612 Před 3 lety +5

    You r the Legendary office sar 🙏🙏 big fan of you sar

  • @shobhadevi125
    @shobhadevi125 Před 3 lety +9

    ಪೋಲೀಸರು ಅಂದರೆ ಕಟುಕರು ಅಂತಾರೆ. ಆದರೆ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಕಣ್ಣಲ್ಲಿ ನೀರು ಬರುತ್ತದೆ. ಮಕ್ಕಳು ತಂದೆ ತಾಯಿಯರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಬೇಕು.

  • @chethanjagathap9990
    @chethanjagathap9990 Před 3 lety +15

    This is best out of best in this officer series an emotional 💔 and mystery cracking one

  • @yashwanth_beats5045
    @yashwanth_beats5045 Před 2 lety +9

    this episode is seen by appu sir and it's his favourite episode...❤️

  • @doomslayer3418
    @doomslayer3418 Před 3 lety +8

    Sir you are a form of GOD on Earth!!!!

  • @jayaramks4700
    @jayaramks4700 Před 3 lety +15

    Hello UMESH sir
    Very hard to digest this.
    Once again a great Salute Sir.
    Long live Sir.

  • @lathaupendra6270
    @lathaupendra6270 Před 3 lety +8

    ಅಯ್ಯೋ ಪಾಪ, hattoff to police work ❤️❤️🙏🙏 and mainly thanks to Umesh sir 🙏 🙏

  • @nethraiyercookingchannel5204

    Sir nimantha soft hearted person ... Police departmentnalli irodu tumba tumba kammi 🙏 beku sir nimtara jana ❤️

  • @venkateshnagesh3556
    @venkateshnagesh3556 Před 3 lety +5

    Sir it is good message to all youths

  • @sandeepkn863
    @sandeepkn863 Před 3 lety +11

    Hope...young police officers get inspiration from these stories..
    Officers like you are role model for youngsters...

  • @sunil4198
    @sunil4198 Před 3 lety +15

    Today I purchased 2book in Swapna book house

  • @megharajmeghu1873
    @megharajmeghu1873 Před 3 lety +3

    ಉಮೇಶ್ ಸರ್ ಅ ತಂದೆಯ ಪ್ರೀತಿ ಅಪಾರ ಸರ್ ಇದೊಂದು ಎಂದು ಮರೆಯದ ತಂದೆ ಮಗಳ ಪ್ರೀತಿಯ ಕಥೆ ಸರ್ ಇ ವಿಚಾರ ಹೇಳಿದ್ದಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಎಷ್ಟೆ. ಅಭಿಮಾನ ತೂರಿಸಿದರು ಕಮ್ಮಿ ನೆ

  • @dilranga3250
    @dilranga3250 Před 3 lety +3

    Sir good helping by umesh sir to her father

  • @ShivaM-wn4yf
    @ShivaM-wn4yf Před 9 měsíci

    e thara savu yava henmagaligu agbhardu sir, hudugiru yerannadru hudugarannu nambuva modalu avara thande thaye bagge omme ychane madli, umesh sir investigationge thumbhane danyavadagalu sir, evarantha police officer namma karnatakakke beku sir hatsoff

  • @sanju46444
    @sanju46444 Před 3 lety +8

    ಸರ್ ಈ ಎಪಿಸೋಡ್ ಎಲ್ಲ ಕಾಲೇಜ್ ತೋರಿಸಬೇಕು

  • @keerthidevi5002
    @keerthidevi5002 Před 3 lety +11

    Umesh sir nemge devru oledu madli

  • @argowda6163
    @argowda6163 Před 2 lety

    Nan modalu yavo iwella kittogiro police andkond episodes nodirlilla, amele yavdo ond episode dr raj bagge nodide amele prathi episode nodoke start madde. 101namskaragalu umesh sir ge
    Nim mele tumba gourava bandide

  • @ashokkumar.v7176
    @ashokkumar.v7176 Před 3 lety +19

    Nobel heart, because he is from village

  • @muralikuttappan3609
    @muralikuttappan3609 Před 2 lety

    Great sk sir hatsoff

  • @girishm9510
    @girishm9510 Před 3 lety +13

    ಉತ್ತಮ ಆಫೀಸರ್, ಉತ್ತಮ ಕಥೆಗಾರ 🙏🙏

  • @shobhamsrcac9933
    @shobhamsrcac9933 Před 3 lety +1

    Dhanyavadagalu good effort

  • @shreedharkannur9921
    @shreedharkannur9921 Před rokem

    Sir golden heart person.... Nimmanta officers beku sir ನಮ್ಮ ಕರ್ನಾಟಕ kke

  • @nagarajujaini9360
    @nagarajujaini9360 Před 2 lety +4

    Dear Umesh Sir, You have given nice message to the young girls. they should think of their father. Every father will definitely wait for daughter like Mune Gowda. Its an Eye Opener for every listener of your interview. I will pass this emotion to my friends. Thanks Gowrish Akki also.

  • @lingarajh.d.3303
    @lingarajh.d.3303 Před rokem +5

    I am father of daughter , I am typeing this message while crying.

  • @abhimanyu0076
    @abhimanyu0076 Před 3 lety +3

    ಗೌರಿಶ ಸರ್ ಪ್ರತಿಯೊಂದು ಕಥೆನೋ ದಯವಿಟ್ಟು ಉಮೇಶ್ ಸರ್ ಕೈಯಿಂದ ಹೇಳಿಸಿ ತುಂಬಾ ರೋಚಕವಾಗಿರುತ್ತದೆ 🙏

  • @ravichandra8759
    @ravichandra8759 Před rokem

    Hats off to sir...no words.. police na yellaru negetive and kettadagi and hagura baagi maathadthaare.. but in the world thumba complicated professions.. POLICE.. DOCTOR.. LAWYER...

  • @NaveenKumar-cw5up
    @NaveenKumar-cw5up Před 3 lety +13

    This man deserves all the respect in the world 🙌👏👏👏⚖️ Respect 🔥S K Umesh sir..May God bless you

  • @AnusuyaCM-fp3le
    @AnusuyaCM-fp3le Před rokem

    Super 👌 namaste ಉಮೇಶ್ ಸರ್ ❤🎉

  • @prabhurockzz7809
    @prabhurockzz7809 Před rokem +4

    What an episode,
    Made me cry 😓........
    MASSIVE RESPECT TO LORD S K UMESH SIR 🙏❤️‍🩹

  • @tanujabr2071
    @tanujabr2071 Před 2 lety

    Umesh sir nimage nuraaru vandanegalu 🙏🙏🙏🙏🙏

  • @vinaykisna3582
    @vinaykisna3582 Před 3 lety +1

    Umesh sir nijavaglu nanna kannallu neeru banthu neevu ....neevu....thumba great gurugale nimma job na paripurnavaagi nibhaisiddira ...

  • @lakshminarayana2491
    @lakshminarayana2491 Před 3 lety +2

    Sir a Big Salute to you, Sir nimmana meet maadi ondusala Kai mugiyabeku Sir 🙏🙏🙏

  • @amithdv8106
    @amithdv8106 Před 3 lety +2

    😭😭😭😭.. I thank you sir.. U given justice...

  • @catchmadhura88
    @catchmadhura88 Před 3 lety +7

    I feel very bad full of tears 😭 appa always hero

  • @rameshgs70
    @rameshgs70 Před 3 lety +2

    Sir kalu kai naduka banthu Umesh sir ..... Umesh sir.... love you sir

  • @ajithabhi4748
    @ajithabhi4748 Před 3 lety +1

    Umesh sir nevu golden heart

  • @SureshBabu-qn6vf
    @SureshBabu-qn6vf Před 3 lety +4

    I got too emotional hearing this story. Tears rolled down my cheeks. Nice way of narration. Good job Umesh Sir👍🙏

  • @MaheshaB-bq6bb
    @MaheshaB-bq6bb Před 7 měsíci

    ಉಮೇಶ್ ಸರ್ ತುಂಬಾನೇ ಹೃತ್ಪೂರ್ವಕವಾಗಿ ಅನಂತ ಅನಂತ ಧನ್ಯವಾದಗಳು ಸರ್ ಅದನ್ನ ಬಿಡದೆ ಅತ್ಯದ್ಭುತವಾಗಿ ವಿಷಯವನ್ನು ಪೂರ್ತಿಯಾಗಿ ಆ ಗ್ಯಾಂಗ್ ಕರ್ಕೊಂಡು ಬಂದು ಸಾಯಿ ಸಿರ ಬೋಳಿಮಗನಿಗೆ ಎಜುಕೇಟೆಡ್ ಆಗಿ ಆ ಗಂಡು ನ ಮೇನ್ ನಂಬರ್ ಎಷ್ಟ್ ಬೇಕಿತ್ತು ಊಟ ನೆರಳು ಇಲ್ಲ ಜಾಗದಲ್ಲಿ ಬಿಡಬೇಕಿತ್ತು ಉಮೇಶ್ ಸರ್ ಅಭಿನಂದನೆಗಳು ಧನ್ಯವಾದಗಳು ಶುಭರಾತ್ರಿ,

  • @udayn8476
    @udayn8476 Před 3 lety +11

    Literally my eyes got wet , may be this episode will be more popular and every childrens shld watch this

  • @kiran1838
    @kiran1838 Před 3 lety +6

    Greatest investigation..

  • @pawangowda3639
    @pawangowda3639 Před 3 lety +5

    As I know my eyes didn’t get wet from more than 5 years but today my tears r flowing on my chin 😭 Om Shanthi munne gowdre 😞 I’m addictive to Umesh sir I couldn’t bare his pain

  • @girishachar2003
    @girishachar2003 Před 3 lety +1

    sir, I hear the interviews of B. k Shivram, Tiger Ashok, Sangram sing and other police inspectors but u r the best IO and a good-hearted man.

  • @ravikumarm1400
    @ravikumarm1400 Před 3 lety +6

    ಮರೆಯುವ ಹಾಗೇ ಇಲ್ಲ,ಈ ಕಥೆ.

  • @ramlokesh01
    @ramlokesh01 Před 3 lety +2

    I got tears in my eyes sir

  • @keshavagowda1611
    @keshavagowda1611 Před 3 lety +26

    Future police officers must learn from umesh sir.

  • @sudarshandesai9160
    @sudarshandesai9160 Před 2 lety

    In my life the most reapectable police is umesh sir.. u have changed the perception about the police officer

  • @santoshs7023
    @santoshs7023 Před 3 lety +3

    Sir really you in great heart

  • @prakashb2815
    @prakashb2815 Před 3 lety +2

    ನನ್ನ ಕಣ್ಣೀರ ಹನಿ ನನ್ನ ಮೊಬೈಲ್ ಬಿತ್ತು ಫಸ್ಟ್ ಟೈಮ್....ಸುಪಾರಿ ಹಂತಕರು ಮತ್ತು ವಿಷ್ಣು ನಂಧಿಹಾಳ್ ಬೇಗ ಸಾಯಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕಷ್ಟೆ....

  • @sumanthhm3771
    @sumanthhm3771 Před 10 měsíci

    Your done amazing job sir hats off to you 👏

  • @Phoenix-dz5fg
    @Phoenix-dz5fg Před 3 lety +13

    Umesh sir, cannot stop crying

  • @sowjanyakmsowjupujari2731

    Nijvaglu nimdu thumba olle guna Nan eduvaregu nimmantha police adhikarina node Ella thumba kushi agute hatts off u sir

  • @harshaskvlb2730
    @harshaskvlb2730 Před 3 lety +5

    ಸಂಭಂದಗಳ ಬೇಲೇನೆ ಹಾಗೆ.... ಎಲ್ಲೋ ಒಂದು ಕಡೆ ಪ್ರತಿಯೊಬ್ಬರಿಗೂ ಕರುಳು ಚುರುಕ್ ಅನ್ನೋಸ್ಟು ಮಮಕಾರ.... ನಿಮಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಇಂದಿನ ದಿನಗಳಲ್ಲಿ ತೀರಾ ಕಡಿಮೆ.... ನಿಮಗೆಲ್ಲ ಸಾಧಿಸುವ ಛಲ, ನೀವು ನಡೆದು ಬಂದ ದಾರಿ ಪಟ್ಟಿರುವ ಕಷ್ಟ ಇವತ್ತು ನಿಮ್ಮನ್ನು ಇಷ್ಟರ ಮಟ್ಟಿಗೆ ಯೇಶಸು ತಂದು ಕೊಟ್ಟಿದೆ... ಇವಾಗಿನವರಿಗೆ ದುಡ್ಡು ಮಾಡೋದು, ದುಡ್ಡು ಕೊಡೋರಿಗೆ ಮಣೆ ಹಾಸೋದು ಇದನ್ನು ಬಿಟ್ಟು ನ್ಯಾಯ ನೀತಿ ಧರ್ಮಕ್ಕೆ ಬೆಲೆ ಕೊಟ್ಟು ಅಸಹಾಯಕರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ....

  • @kashimmaski7166
    @kashimmaski7166 Před 3 lety +5

    ಸೂಪರ್ ಸರ್ 👌

  • @nagrajavs3802
    @nagrajavs3802 Před 3 lety

    Fantastic story thank you sir good description

  • @gururajravi8686
    @gururajravi8686 Před 11 měsíci

    Umesh sir really you are great very very difficulty to get the officer like you at present situation hat's off to you sir

  • @divyashreeg8270
    @divyashreeg8270 Před 3 lety +3

    Hat's off to ur valuable work ,, 🙏,,,, I'm your big fan, even I'm Tring for psi since 1 year ,,, and u r my inspiration like how a psi should behave, work, and have responsibilities in there carrier, and to get suceed,,,,, in other works we can say, we learned how to win hearts of public by our sincere work, and u r one of the best role model to convey people that this kind of officer are still in existence so that no need to loose hopes ♥️

  • @manukr6398
    @manukr6398 Před 3 lety

    & gourish akki studio thank you for the information

  • @sandyhegde1001
    @sandyhegde1001 Před 3 lety +6

    Addicted sir seriously...I'm glad that I saw your 1st interview and after that it's like drug now 🤣😍😁