ಈ ಕೆಲಸಕ್ಕೆ ನನಗೆ ಪ್ರೆಸಿಡೆಂಟ್ ಅವಾರ್ಡ್ ಸಿಗಬೇಕು..ಅಷ್ಟು ತೃಪ್ತಿ ನನಗೆ|S K Umesh Rtd SP|Market Mafia|Officer

Sdílet
Vložit
  • čas přidán 2. 12. 2020
  • HI all..
    ನಮಸ್ಕಾರ,
    ಆ ನಿವೃತ್ತ ಎಸ್ ಪಿ ಉಮೇಶ್ ಎಸ್ ಕೆ ಅವರೊಂದಿಗೆ ಮಾತುಕತಯ ಮೂರನೇ ಸರಣಿ ಆರಂಭಗೊಂಡಿದೆ ..ಇಲ್ಲಿದೆ ಭಾಗ - 19
    ನೋಡಿ, ಶೇರ್ ಮಾಡಿ ಧನ್ಯವಾದ
    ಗ್ಯಾಸ್
    #SKUmeshRtdSP #MarketMafia #Kalasipalya
    ......................................
    • ದುನಿಯಾದ ಕಿಶೋರ್ ಪಾತ್ರಕ್...
    ..............................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    czcams.com/channels/eHg.html...
    www.instamojo.com/@GaurishAkk...
    / gaurishakkist. .
    ...............................................
    About -
    Alma Media School -
    From This year we are also starting Online Course..!
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Join this channel to get access to perks:
    czcams.com/channels/eHg.html...
    Follow me on:
    Facebook: / gaurishakkist. .
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Police #PoliceOfficer #UmeshSK SuperintendentOfPolice #SP #Sathnur #DuniyaSoori #Kishore #RapistNasru #PEB #KarnatakaPolice #Lathicharge #Encounter #RamjiGang #ChainSnatcher #CoronaWarrior #KarnatakaPolice #Policing #RapistNasru #Zabru #YusufBachkana #BkShivaram #NanjundeGowda #TigerAshokkumar #KempaiahIPS #RODShyam #PsychoRavi #RunningGopala
    #UmeshReddy #psychoMohan #CyanideMallika #Kempamma #Dandupalya #DandupalyaGang
    #Criminal #CriminalCase #Dandupalya #InspectorChalapathi #BettanagareSeena #BettanagereShankara #Anekal #CinemaPolice #Singham
  • Zábava

Komentáře • 611

  • @venkatesh.n7196
    @venkatesh.n7196 Před 3 lety +319

    ಸರ್ ,ನೀವು ಆ ದಿನ ಮಾರ್ಕೆಟ್ನಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಸಮಯದಲ್ಲಿ ನಾನು ಮಾರ್ಕೆಟ್ಗೆ ತರಕಾರಿ ತರುತ್ತಿದ್ದೆ ನಿಮ್ಮ ಉಪಯೋಗ ನನಗೂ ಆಗಿದೆ ನಿಮಗೆ ನನ್ನ ನಮಸ್ಕಾರಗಳು 🙏🙏🙏

    • @Dore_Gowda
      @Dore_Gowda Před 3 lety +15

      Venkatesh avare.. nivu avaranna nenapu madikondidakke... namminda salam

    • @vivekanandshankin3448
      @vivekanandshankin3448 Před 3 lety +9

      ಸರ್ ಇವಾಗ್ಲೂ ಅಲ್ಲಿ ಇದೇ ಸ್ಥಿತಿ ಇದೆಯಾ, ಇದ್ರೆ ರೈತ ಸಂಘಕ್ಕೆ ದೂರು ಕೊಡಿ, ಬರಿ ಲಾಭದ ಪ್ರತಿಭಟನೆಗೆ ಅಷ್ಟೇ ಅಲ್ಲ ರೈತ ಸಂಘಗಳು ಇರುವುದು, ರೈತರಿಗೆ ಒಳ್ಳೆಯದಾಗಲಿ

    • @appajappar8349
      @appajappar8349 Před 2 lety +3

      ತಾವು ಹೇಳಿದ ಪ್ರತಿ ಮಾತು ಸತ್ಯ. ರೈತರ ಕಷ್ಟಗಳಿಗೆ ಸಹಾಯಮಾಡಿದ ತಮ್ಮನ್ನು ಪರಮಾತ್ಮ ಸದಾ ಹರಸಲಿ.

    • @venkatesh.n7196
      @venkatesh.n7196 Před rokem +1

      @@Dore_Gowda Mr. Gowda thanks a lot

    • @mysteriousHands_MPS
      @mysteriousHands_MPS Před 7 měsíci

      ​@@vivekanandshankin3448ರಾಜಕೀಯದಲ್ಲಿ ಆಸಕ್ತಿ ರೈತ ಸಂಘದವರಿಗೆ. ರೈತರ ಕಷ್ಟ ಬೇಡ. ಅಧಿಕಾರ ಶಾಹಿಗಳು

  • @vijaytravelvlogs
    @vijaytravelvlogs Před 3 lety +51

    ಹಸುಗಳ್ಳನ್ನ ರೈತರಿಗೆ ಹಂಚಿದ್ದು ಮಾತ್ರ ತುಂಬಾ ಒಳ್ಳೆ ಐಡಿಯಾ ಸರ್.

  • @chintuchintu1800
    @chintuchintu1800 Před 3 lety +71

    ಅಯ್ಯೋ ಆ ಕೆಆರ್ ಮಾರ್ಕೆಟ್ ನಾ ಸರಿ ಮಾಡೋದು ಒಂದೇ ,ಗಂಗಾನದಿ ಸ್ವಚ್ಛ ಮಾಡೋದು ಒಂದೇ, ಆದರೂ ನಿಮ್ಮ ಕರ್ತವ್ಯಕ್ಕೆ ನನ್ನ 🙏

  • @gayathrisubramanyam9801
    @gayathrisubramanyam9801 Před 3 lety +179

    ರೈತರ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತೆ. ನಿಮಗೆ ಧನ್ಯವಾದಗಳು ಸರ್. ಜನರ ಮೆಚ್ಚುಗೆಯೇ ನಿಮಗೆ ನಿಜವಾದ ಪ್ರಶಸ್ತಿ 🙏

  • @ravigokulkar9097
    @ravigokulkar9097 Před 3 lety +19

    ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಹೃತ್ಪೂರ್ವಕ ವಂದನೆಗಳು 🙏

  • @hindu263
    @hindu263 Před 3 lety +5

    ನಮಸ್ಕಾರ ಉಮೇಶ್ ಸಾರ್ ನಿಮ್ ಬಗ್ಗೆ ಇವತ್ತು ಕೇಳಿದ್ದು ಬಹಳ ಸಂತೋಷವಾಯಿತುಏಕೆಂದರೆ ಇಷ್ಟು ನಮ್ಮ ರೈತರ ಬಗ್ಗೆ ಕಾಳಜಿ ಇಟ್ಟಿರುವುದರಿಂದ ಹಾಗೂ ನಮ್ಮ ರಾಜ್ಯದ ಜನತೆ ಬಗ್ಗೆ ಕಾಳಜಿ ಇರುವುದರಿಂದ ನಿಮಗೆ ನೂರು ಒಂದು ನಮಸ್ಕಾರಗಳು ಅದೇ ರೀತಿ ನಿಮ್ಮನ್ನು ಪರಿಚಯಿಸಿ ದವರಿಗೂ ಸಹ ನೂರ ಒಂದು ನಮಸ್ಕಾರಗಳು

  • @sociologicindia9850
    @sociologicindia9850 Před 3 lety +128

    Serial ge ಕಾಯೋತರ ಇವರ ಸಂದರ್ಶನಕ್ಕೆ ಕಾಯ್ತಾ ಇರ್ತೇನೆ ❤️

  • @manureddy797
    @manureddy797 Před 3 lety +12

    ನಿಮ್ಮ ಮಾತು ಕೇಳುವಾಗ ನನಗೂ ಅನ್ನಿಸುತ್ತೆ ನಿಮ್ ತರ ಪೋಲಿಸ್ ಆಗಬೇಕು ಅಂತ ಸರ್

  • @bharath_m95
    @bharath_m95 Před 3 lety +14

    ಸರ್, ನಿಮ್ ಕೈಲಿ Market ಅಲ್ಲಿ ಹೊಡುಸ್ಕೊಂಡವ್ರೆ ಯಾರೋ Dislike ಮಾಡಾವ್ರೆ...

  • @abhilash22221
    @abhilash22221 Před 3 lety +117

    Umesh sir , is really addicting . I literally wait for an episode everyday . You're a good man 😇

  • @JaiSriRam96867
    @JaiSriRam96867 Před 3 lety +15

    Nimantha ದಕ್ಷ ಅಧಿಕಾರಿ ಮತ್ತೆ ಮತ್ತೆ ಈ ಪೊಲೀಸ್ ವ್ಯವಸ್ಥೆಯಗೆ ಬರಬೇಕು,
    ಇಂದು ನಾವೂ ಹುಡುಕಿ ದರು, ಸಿಗಲಾರದ ವ್ಯವಸ್ಥೆ ಯಲ್ಲಿ ನಾವು ಇದ್ದೇವೆ ಸಾರ್..
    ಇದು ನಮ್ಮ ವ್ಯವಸ್ಥೆ.

  • @prakashdevappa7569
    @prakashdevappa7569 Před 3 lety +6

    ಉಮೇಶ್ ಸರ್ ನೀವು ಮಾಡಿದ ಕೆಲಸ ಸಮಾಜಕ್ಕೆ ಅಧಿಕಾರಿಗಳಿಗೆ ಒಂದು ಪಾಠ ಮತ್ತು ನಿಮ್ಮ ಕಥೆ ಹೇಳುವ ರೀತಿ ನಿಜಕ್ಕೂ ತುಂಬಾ ಚೆನ್ನಾಗಿದೆ ಅಭಿನಂದನೆಗಳು ಸರ್

  • @vishruthshetty13
    @vishruthshetty13 Před 3 lety +57

    5:30 this is why farm act must implement

    • @nikhil-nn6mz
      @nikhil-nn6mz Před rokem +1

      but what he is talking about is not APMC market.

  • @rajeshgowda9014
    @rajeshgowda9014 Před 3 lety +43

    ಸೂಪರ್ ಸಾರ್ ಒಳ್ಳೆ ಕೆಲಸ ಮಾಡಿದಿರಾ ಈ ಕೆಲಸಕ್ಕೆ ಧನ್ಯವಾದಗಳು

  • @darshantalkies...6159
    @darshantalkies...6159 Před 3 lety +11

    ಇಂತಹ officers na Kardu ಒಳ್ಳೆ ವಿಷಯ galanna janarige thorstha idira.... Good work Sir..... 🙏👌👌👏👏

  • @ashokagp3192
    @ashokagp3192 Před 3 lety +5

    ಉಮೇಶ್ ನವರು ಸೇಮ್ ಉಪೇಂದ್ರ ನ ಮಾತು... ತುಂಬಾ ಇಷ್ಟ.... ಸೂಪರ್.. ಇಂತ ಕಾರ್ಯಕ್ರಮ ಬೇಕು.... ನಿಲ್ಲಿಸಬೇಡಿ...

  • @Umeshtejasvi
    @Umeshtejasvi Před 3 lety +9

    Kalasipalya story is 100% true.. Umesh sir.. Current state - no changes till date.

  • @NithyakalikeYoutube
    @NithyakalikeYoutube Před 3 lety +14

    ನಿಮ್ಮ observation ಮತ್ತೆ action ಗೆ ನಮ್ಮ ಸಲಾಮ್ 🙏

  • @thanvigowda6437
    @thanvigowda6437 Před 3 lety +147

    How many of you want to see 100 episodes of Umesh sir !!

  • @yogesh7718
    @yogesh7718 Před 3 lety +19

    ಇಂಗೆ ಬರ್ತಾ ಇರ್ಬೇಕು ಮತ್ತೆ ಮತ್ತೆ ಕೇಳೋಕೆ ಅದ್ಭುತ

  • @shettyjohn5976
    @shettyjohn5976 Před 3 lety +13

    You tube ಓಪನ್ ಮಾಡಿ ದಿನ ನೋಡ್ತೀನಿ ಉಮೇಶ್ ಸಾರ್ ಎಪಿಸೋಡ್ ಬಂದಿದ್ದೀಯಾ ಅಂತಾ ಥ್ಯಾಂಕ್ಸ್ ಗೌರೀಶ್ ಅಕ್ಕಿ ಸಾರ್....🙏🙏💐

  • @Swamygowda-wl4wp
    @Swamygowda-wl4wp Před 3 lety +6

    ಗೌರೀಶ್ ಅಕ್ಕಿ ಬ್ರದರ್ ಪ್ಲೀಸ್ ನಿಮಗೆ ಸಾಧ್ಯವಾದರೆ ದಯಮಾಡಿ ಎಸ್ಕೆ ಉಮೇಶ್ ಸರ್ ಹತ್ತಿರ ನಿಜವಾದ ರೈತರು ಹಾಗೂ ಕನ್ನಡಿಗರ ಬಗ್ಗೆ ನಮಗೋಸ್ಕರ ಒಂದು ಪ್ರೋಗ್ರಾಂ ಮಾಡಿ ದಯಮಾಡಿ ಸಾಧ್ಯವಾದಷ್ಟು ಪ್ರಯತ್ನ ಮಾಡಿ ಇಂತಿ ಎಸ್ಕೆ ಉಮೇಶ್ ಸರ್ ಅಭಿಮಾನಿ🙏👏💗

  • @HarishHarish-xz6xy
    @HarishHarish-xz6xy Před 3 lety +28

    ಸೂಪರ್ ಸರ್, ದೇವತಾಮನುಷ್ಯ

  • @arunaru5916
    @arunaru5916 Před 3 lety +17

    ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗೆ ಸಲಾಮ್

  • @malusm29
    @malusm29 Před 3 lety +15

    17:22* fantastic idea! ರೈತರ ಬಗ್ಗೆ ಕಾಳಜಿ ಇರೋ ಆಫೀಸರ್ ಮಾತ್ರ ಇಂತಹ ಕೆಲಸ ಮಾಡೋಕೆ ಸಾಧ್ಯ..

  • @madhusudhanmahadev6524
    @madhusudhanmahadev6524 Před 3 lety +98

    How many of u think this is worth watching than any other Netflix, Amazon series..

  • @ramakrishnaiahav-jw9yb

    ಸರ್ ಗ್ರೆಟ್ ಜಾಬ್, great human being, hat's off to you sir

  • @maheshgowda2368
    @maheshgowda2368 Před 2 lety +1

    ನಿಮ್ಮಂತ ಪೊಲೀಸ್ ಇನ್ನು ಸ್ವಲ್ಪ ಅಧಿಕಾರ ಅವಧಿಯಲ್ಲಿ ಮುಂದುವರೆಯಬೇಕಿತ್ತು ಸರ್

  • @pandithateam4342
    @pandithateam4342 Před 3 lety +3

    ಇಷ್ಟು ಹೊತ್ತು ಏನು ಹೇಳಿದ್ರೋ ಅದಕ್ಕೆ ತದ್ವಿರುದ್ಧವಾಗಿದೆ ಈಗ 🤔🤔🤔😥

  • @PRASHISPB
    @PRASHISPB Před 7 měsíci +1

    ಧನ್ಯವಾದಗಳು ಉಮೇಶ್ ಸರ್.ಎಲ್ಲರೂ ಈ ತರ ಜನಪರ ಕಾಳಜಿ ಇರ್ಬೇಕು. ಕಳ್ಳ ಖಾದಿಮರನ್ನು ಮೀರಿಸೋ ಪೊಲೀಸ್ ಇದಾರೆ

  • @nmnstudio9754
    @nmnstudio9754 Před 3 lety +37

    ಕೆ ಆರ್ ಮಾರ್ಕೆಟಲ್ಲಿ ಪೋಲಿಸರು ಬೆಳಿಗ್ಗೆ 8ಕ್ಕೆ ದುಡ್ಡು ಕೇಳಿಕೊಂಡ ಬರತಾರೇ ಸರ್

    • @manojc4262
      @manojc4262 Před 3 lety +5

      Niv havarige kotti rudimadidira yen madake agala

    • @Shekar.19
      @Shekar.19 Před 3 lety +3

      @@manojc4262 yaaru dudidiro Hanna na sumne kodolla,kotilla Andre avru naale alli vyapara madokke agolla.

  • @lathaupendra6270
    @lathaupendra6270 Před 3 lety +2

    ತುಂಬಾ ತುಂಬಾ strict officer ನೀವು. ಈಗಲೂ ನಿಮ್ಮಂತವರನ್ನು oppiont ಮಾಡಬೇಕು ಸರಕಾರ. ಅದಕ್ಕೆ ತುಂಬಾ ಧೈರ್ಯ ಬೇಕು.

  • @manjunathth3407
    @manjunathth3407 Před 3 lety +17

    I feel bad that he retired, Govt should appoint him as special officer, and use his service.

  • @shivarajnagure5966
    @shivarajnagure5966 Před 3 lety +5

    Our state govt should use him as "Ajit Doval". Umesh sir's experience is really an asset for our state.

  • @navyapramod5612
    @navyapramod5612 Před 3 lety +9

    Our society needs more officers like Mr.Umesh. He is passionate about his work, tough and kind. Please make more episodes, they bring awareness. Wish he is consulted for his suggestions post retirement also, from the department.

  • @tukarammiskin1
    @tukarammiskin1 Před 3 lety +3

    ಸರ್, ಬಡರೈತರ ಕಲ್ಯಾಣವನ್ನು ಗಮನದಲ್ಲಿಟ್ಟು, ತಾವು ಮಾಡಿರುವ ಒಳ್ಳೆಯ ಕೆಲಸವನ್ನು ದೇವರು ಖಂಡಿತವಾಗಿಯೂ ಮೆಚ್ಚುತ್ತಾನೆ.
    ತಮ್ಮ ಹೃದಯದಲ್ಲಿರುವ ಆತ್ಮತೃಪ್ತಿಯೇ ಇದಕ್ಕೆ ಸಾಕ್ಷಿ🙏

  • @RameshRamesh-xc4ri
    @RameshRamesh-xc4ri Před 11 měsíci +1

    ಸೂಪರ್ ಸರ್ ಒಳ್ಳೆ ಕೆಲಸ

  • @manjumusictech2737
    @manjumusictech2737 Před rokem +1

    ನಿಮಗೆ ನೀವೇ ಸಾಟಿ ಸರ್,,, 🙏🏽🙏🏽🙏🏽🔝🔝🔝ಆಫೀಸರ್ 🤳🤳

  • @karthikskannadiga9370
    @karthikskannadiga9370 Před 3 lety +15

    ನಿಮ್ಮ ಸಾಧನೆ ಗೆ ನನ್ನ ವಂದನೆಗಳು ಸರ್
    ನೀವು ಹೇಳುತ್ತಿರುವುದು ಅಕ್ಷರಸಹ ಸತ್ಯ 💛❤️

  • @madhumohan4114
    @madhumohan4114 Před 3 lety +14

    THE BIGGEST AWARD IS ALREADY WITH YOU SIR IN THE NAME OF HONESTY AND PEOPLE LOVE👌✌👍🙏❤

  • @kavithasanjay6372
    @kavithasanjay6372 Před 3 lety +22

    I'm crying, because my father is a farmer as well as my husband is also a farmer it's always a struggling job😭

  • @kantharajeshwaratn4068
    @kantharajeshwaratn4068 Před 3 lety +1

    ಉಮೇಶ್ ಸಾಹೇಬ್ರೆ ನಿಮ್ಮ ಈ ಒಳ್ಳೆ ಕೆಲ್ಸಕ್ಕೆ ಅನಂತ ಧನ್ಯವಾದಗಳು

  • @thirumurthik2480
    @thirumurthik2480 Před 2 lety

    You are a. Super. Man. And. Super . officer & . super. Human. Being. Sir

  • @zaravind
    @zaravind Před 3 lety +5

    Really based on police officers like umesh sir,good tv episodes should come ,salute to hero's!

  • @Charanms
    @Charanms Před 3 lety +4

    What an innovative mind , i love this man , Salute to his work and duty. The respect lost for Police gets restored everytime i see him speak.

  • @VJEntertainmentvijay
    @VJEntertainmentvijay Před 3 lety +7

    dislike madiroor probably mafia dhvare irrabeku, salute to umesh sir

  • @nagarajabhovi5122
    @nagarajabhovi5122 Před 9 měsíci

    Iam affecting your evry speech..
    Really proud oficer. ..salute

  • @vijayvijaygonda3695
    @vijayvijaygonda3695 Před měsícem

    ಸೂಪರ್ ಉಮೇಶ್ ಸರ್❤

  • @AliAli-ub8cg
    @AliAli-ub8cg Před 2 lety

    Umeshsir,urRealgreat

  • @budgetfreindlyecohomes909

    Yes superior... we have all experienced 100rs police but this man is inspiring sadyakke naavu evarathra sigakondilla drunk and driving ge😁😁🐒

  • @indiatheworldleader3594
    @indiatheworldleader3594 Před 3 lety +5

    This man deserves respect from public

  • @srikanthrao6060
    @srikanthrao6060 Před 3 lety +3

    Sir, ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಧನ್ಯವಾದಗಳು!

  • @sahasjoker
    @sahasjoker Před 3 lety +2

    ನೀವು Marketನಲ್ಲಿ ಮಾಡಿರೋದು ಕೇಳಿಯೇ ರೋಮಾಂಚನವಾಯಿತು.. ನಿಜವಾದ Supercop ನೀವು...hatsoff Sir.. Presidential medal ಅಲ್ಲ ನಿಮಗೆ ನಿಮ್ಮ ಅಭಿಮಾನಿಗಳ medal ಖಂಡಿತ ಇದೆ...

  • @parvathiven6133
    @parvathiven6133 Před 3 lety +5

    Liked Umesh sir' narration and his innocent smile 🥰😀

  • @1772prem
    @1772prem Před 2 lety

    Umesh Sir is great.

  • @venugopalswamyd7049
    @venugopalswamyd7049 Před 3 lety +3

    Sir nem episode nodhde Nan malgtane ela sir astu addict agedene nem abimani agedene sir ur a great person sir..

  • @imranpasha4416
    @imranpasha4416 Před 3 lety +1

    He is vr good officer what he has said 100 percent true i have saw him in duty last 22 years I'm leaving in kalasipalya strict cop

  • @pacchuabz
    @pacchuabz Před 3 lety +5

    Great man with a big heart .. ...his empathy for farmers is understandable , we need more such officers.

  • @guruniranjan1578
    @guruniranjan1578 Před 3 lety +2

    Sir ನಿಮಂತ ದಕ್ಷ ಅಧಿಕಾರಿ ರಾಜಕೀಯಗೆ ಬಂದು ಜನ ಸೇವೆ ಮಾಡಿ ರಾಜ್ಯ ರಕ್ಷಣೆ ಮಾಡಬೇಕೆಂದು ನನ್ನ ಆಸೆ ಮತ್ತು ಮನವಿ

  • @NiCk_1996
    @NiCk_1996 Před 3 lety +108

    ಗೋಡೆಗೆ ಪೋಟೊ ಏರ್ಸೊ ಕಾರ್ಯಕ್ರಮ 😂😂 ಇದು ಪೋಲಿಸ್ ಭಾಷೆ ಅಂದ್ರೆ 😂😂😂

  • @jayashankarkr4738
    @jayashankarkr4738 Před 3 lety +8

    Really appreciate sir agriculture farmers concerning idiyalla, hats off sir

  • @venkateshbabuap7581
    @venkateshbabuap7581 Před 2 lety +1

    Sir u r great ,like u officers are now required for society. Long live like u people 🙏🙏🙏🙏🙏

  • @shivaprasad8822
    @shivaprasad8822 Před 3 lety +3

    Real hero umesh sir

  • @shivaraju5102
    @shivaraju5102 Před 3 lety

    ಎಸ್, ಕೆ ಉಮೇಶ್ ರವರಿಗೆ ಧನ್ಯವಾದಗಳು, ನಿಮ್ಮ ಮಾತು ಕೇಳುತ್ತಿದರೇ ನಾನು ಪೋಲೀಸ್ ಆಗಬೇಕು ಅನ್ನಿಸುತ್ತದೆ, ಏನು ಮಾಡಲಿ ವಯಸ್ಸು ಮೂವತ್ತೇಂಟು ಆಗಿದೆ, ಕೊನೆ ಪಕ್ಷ ಈಗಿನ ಪೋಲೀಸ್ ರವರು ನಿಮ್ಮ ನ ನೋಡಿ, ಅನುಸರಿಸಲ್ಲಿ 🚒

  • @shrikanthshriku9635
    @shrikanthshriku9635 Před rokem

    Super man of the India

  • @anupapukutty8533
    @anupapukutty8533 Před rokem

    Son of Farmer.
    Very nice to hear this Sir.
    Jai Jawan Jai Kissan🙏🙏

  • @paramannakuntoji4984
    @paramannakuntoji4984 Před 3 lety

    Honest police officer

  • @munirajab1650
    @munirajab1650 Před 3 lety

    weldone sir...raitha is the real god....

  • @SPGNIA
    @SPGNIA Před 3 lety +5

    Sir you really deserve president medal. I salute if we have few officer like this in our state i think we can have peacefull life

  • @phanikumarbangaloreramanuj177

    To be honest when I saw this Playlist. I thought who will watch this lengthy episodes of interviews with one man and didn't watch. Later my dad insisted me to watch. Now I am addicted and waiting for new episodes. Kudos @gas

  • @appupoojari3636
    @appupoojari3636 Před 3 lety

    Nimmantavar idre matr a. Samaja ollayadagutte UR straight forward police god . bless you

  • @anand7nw724
    @anand7nw724 Před 3 lety +8

    Open hearted, Transaparent officer.

  • @9886703202
    @9886703202 Před 3 lety +2

    Sir, I salute you for your service and your help to farmers

  • @darr8dvg
    @darr8dvg Před rokem

    Salute you sir..

  • @girijap6663
    @girijap6663 Před 3 lety +2

    ನೀವು ಒಳ್ಳೆಯ ಕೆಲಸಮಾಡಿರ ಬಹುದು. ಆದರೆ ಈಗಲೂ ಪೋಲೀಸರು ರಸ್ತೆ ಬದಿಯ ವ್ಯಾಪಾರಿ ಗಳಲ್ಲಿ ಮಾಮೂಲಿ ತಗೊಳ್ತಾರೆ. ಗಾಡಿಯಲ್ಲಿ ಊಟ ವ್ಯಾಪಾರ ಮಾಡುವವರು, ಪೋಲಿಸರಿಗೆ ಊಟ ಕೊಟ್ಟು, ಕೈಗೆ ಮಾಮೂಲಿನೂ ಕೊಡಬೇಕು.

  • @umeshgowda581
    @umeshgowda581 Před 3 lety +4

    You are role model for me sir I am preparing for psi exam I will follow your path

  • @praveendibbad1414
    @praveendibbad1414 Před 3 lety

    ಗೌರೀಶ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು , S K Umesh Sir ಪ್ರತಿಯೊಂದು ಸಂಚಿಕೆಯನ್ನು ನೋಡಿದಿನಿ ತುಂಬಾ ಹೆಮ್ಮೆ ಅನಿಸುತ್ತೆ ಅವರಬಗ್ಗೆ , ಗೌರೀಶ್ ಸರ್ ನೀವು ಕೇವಲ ಒಬ್ಬ ಅಧಿಕಾರಿಯ ಪರಿಚಯ ಮಾಡ್ತಿಲ್ಲ , ನಮ್ಮ ಸಮಾಜದ ವಿವಿಧ ಮುಖಗಳ, ಸ್ತರಗಳ ಪರಿಚಯ ಹಾಗೂ ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಸಾಮಾನ್ಯ ಜನರಿಗೆ ಏನೆಲ್ಲಾ ಸಹಾಯ ಮಾಡಬಹುದು ಎನ್ನುವದು .... ಅದು ಮಾರುಕಟ್ಟೆ ಆಗಿರಬಹುದು ಅಥವಾ Flyover ಕೆಳಗಡೆ ಇರೋ ರೋಡ್ ಅಗಲಾ ಮಾಡ್ಸಿರೊದಾಗಿರಬಹುದು ,,,, ನೀವು ಈಗ ಸರ್ ನಾ ಮಾಡ್ತಿರೋ ಸಂದರ್ಶನ ಅನೇಕ ಅಧಿಕಾರಿಗಳಿಗೆ ಮಾರ್ಗದರ್ಶನ , ವಿಶೇಷವಾಗಿ IAS ,IPS ಅಧಿಕಾರಿಗಳು ಜನಸಾಮಾನ್ಯರು ಮೋಸ , ತೊಂದರೆ ಅನುಭವಿಸು ಸ್ಥಳಕ್ಕೆ ಖುದ್ದಾಗಿ ದಿನದಲ್ಲಿ 1ಅಥವಾ 2 ಗಂಟೆ ಹೋಗಿ ಅವರನ್ನು ರಕ್ಷಿಸುವ ಕಾರ್ಯ ಕೈಗೊಳ್ಳಬೇಕು , ನಿಜವಾದ ಆಡಳಿತಗಾರರು ಅಧಿಕಾರಿಗಳೇ ವಿನಃ ರಾಜಕಾರಣಿಗಳಲ್ಲ. .ಗೌರೀಶ್ ಸರ್ ನಿಮಗೂ , ನಿಮ್ಮ ಚಾನಲಗೂ ದೇವರು ಒಳ್ಳೆಯದನ್ನು ಮಾಡ್ಲಿ , ಉಮೇಶ್ ಸರ್ ಸಂದರ್ಶನ ಮುಂದುವರಿಯಲಿ , ಇನ್ನು ಇವರಂತಹ ಅನೇಕ ದಕ್ಷ ಅಧಿಕಾರಿ ವರ್ಗಾವನ್ನ ಸಂದರ್ಶಿಸುವ ಮೂಲಕ ಶ್ರೀಸಾಮಾನ್ಯನನ್ನ ಈ ಎಲ್ಲ ವಿಷಯಗಳ ಬಗೆಗೆ ಅರಿವು ಮೂಡಿಸುವ , ಎಚ್ಚರಿಸುವ ತಮ್ಮ ಕಾರ್ಯ ಮುಂದುವರಿಯಲಿ , ಮುಂದಿನ ದಿನಮಾನಗಳಲ್ಲಿ B K SHIVARAM SIR, TIGER ASHOK KUMAR SIR (ನನಗೆ ಗೊತ್ತಿರೋಹಾಗೆ) ಅವರನ್ನು ಕೂಡಾ ಸಂದರ್ಶಿಸಲು ಕೋರಿಕೆ ಸರ್
    ಧನ್ಯವಾದಗಳು

  • @vishwaskp9161
    @vishwaskp9161 Před 3 lety +3

    After watching umesh sir's videos I'm feeling envious about not being a cop.. but if you have done a good job.. hats off sir 👏

  • @chethanadb4844
    @chethanadb4844 Před rokem

    U r super
    May God bless you

  • @dategginamani7747
    @dategginamani7747 Před rokem

    Very good work sir congratulations

  • @hemannahanumanahalli5752

    Hats off Umesh ji,a never heard and seen under world! Definitely President award deserve to you

  • @DJ-gda
    @DJ-gda Před 3 lety

    Nija sir nimma maatu 100% Sathya
    Sir e rules strict aagbeku
    Sir eeglu adethara ide idella yavaglu nillodu

  • @p.kcreations5351
    @p.kcreations5351 Před 3 lety +2

    Sir u r inspiration of future police. ... Salute umesh sir.. I watched all episodes.. Love ❤ u sir.

  • @rajeshkumari7329
    @rajeshkumari7329 Před 5 měsíci

    Super Dutty sir

  • @sreenathachar3246
    @sreenathachar3246 Před 2 lety

    One of the Best Policing in the India... He saw the pain of Farmers.

  • @sumashivaprasad2411
    @sumashivaprasad2411 Před 2 lety +1

    I respect your concern about farmers. 🙏👍

  • @9827manjunath
    @9827manjunath Před 3 lety

    Super cop

  • @sharathbabus5076
    @sharathbabus5076 Před 3 lety +1

    After watching all his 42 episodes till date, I have got respect and trust on police department everytime he says for an innocent we should not punish that's great, if all cops gets his patience society will fell happy to go police station and gets more trust. Great of you umesh sir.
    I had heard from my friends from jp nagar when I was in college, maga nam area ge hosa inspector umesh anta bandidare ratri hodadri gun na kal ge point madthare anta, after watching all this I got to know he control over rowdies in his limits.

  • @beinghuman2965
    @beinghuman2965 Před 2 lety

    Umesh sir ge addicted

  • @mahadevamahadevamahadevama1341

    Nimatha rudaya vatharu beku great sir

  • @madhumohan4114
    @madhumohan4114 Před 3 lety +1

    K R MEANS KALLARA ROWDIGALA MARKET 👟 HATS OFF TO GREAT OFFICERS 👍✌❤💕

  • @parvathiananth3960
    @parvathiananth3960 Před 3 lety +3

    Hats off to your efforts Umesh Sir🙏 we need more officers like you who are really concerned about citizens , God bless you Sir we are proud of you Sir 🙏
    Thq so much for GaS for bringing this officer's episode very informative.

  • @omp1335
    @omp1335 Před 3 lety +2

    We are addicted to your talk sir.... plz make 50 more episodes

  • @vdstudycircle306
    @vdstudycircle306 Před 3 lety +3

    Please make as many as episodes.. sir is so Informative and great narration.. every day i wait to watch ..

  • @rahmathnawaz1149
    @rahmathnawaz1149 Před 2 lety +1

    This is Very Good Job Sir What You Have Done
    May Allah Reward You For This
    Aameen Ya Rabbul Alameen

  • @gouthamm3838
    @gouthamm3838 Před 3 lety

    Best Police officer, he is an inspiration to many youth to become police officer. Happy to see such an Police 👍

  • @devadev1341
    @devadev1341 Před 3 lety

    ಉಮೇಶ್ ಸಾರ್ ನಿಮ್ಮ ಸಾಹಸಕ್ಕೆ ನಮಸ್ಕಾರ ❤️🙏

  • @RaviRaj-jg7mo
    @RaviRaj-jg7mo Před 3 lety +1

    Gourish sir, please we need more episodes from Sk Umesh, and he is of the best cops.

  • @ashwathashu8087
    @ashwathashu8087 Před 3 lety +15

    Gaurish sir yaru yaru farm bill protest madthidhro e episode thorsbeku...broker gala mafia..nijavadha raitraige farm bill yestu upayoga antha

  • @samarthsprasad2258
    @samarthsprasad2258 Před 3 lety +2

    Superb sir we really need dynamic officers like you