ವಿರೇಂದ್ರ ಹೆಗ್ಗಡೆ ಅವರು ದಿಲ್ಲಿಗೆ ಹೋಗಿದ್ದೇಕೆ? | Jain Hindu Dispute | Sammed Palitana | Masth Magaa

Sdílet
Vložit
  • čas přidán 23. 12. 2022
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #JainProtests #ShetrunjayHill #NeelkanthMahadevTemple #ShethAnandjiKalyanjiPedhi #CharanPaduka #Jharkhand #PalitanaTemples #SammedShikharJi #Gujarat #TouristPlace #Tirthankara #Mahavir #Hindu #VirchandGandhi #ParasnathSanctuary

Komentáře • 768

  • @shivashankarshastry.1813
    @shivashankarshastry.1813 Před rokem +120

    ನಾನು ಸನಾತನ ಹಿಂದೂವಾಗಿ, ಜೈನ ಮುನಿಗಳಿಗೆ ಜೈನ ಮತಕ್ಕೆ ಜೈನ ಸಹೋದರರ ಬಗ್ಗೆ ನನ್ನ ಗೌರವವಿದೆ🙏🏻
    ಜೈ ಹಿಂದ್.....

    • @ancientworld162
      @ancientworld162 Před rokem +6

      ನಾನು ಕೂಡ ಸಮ್ಮತಿಸುತ್ತೇನೆ...

    • @preethishetty6179
      @preethishetty6179 Před 10 měsíci +1

      Guru parampare namma moola , halawaru guru galu moksha kee bere dhari thorisidhare aste , jaina guru galu , siddartha kuda namma guru parampare ya hemme . Sadhane maadi moksha prapthi gondavaru . Kelawaru bhakti marga , innu kelawaru jnana marga , karma marga hage jaina dharma samkya yoga da pratheetha . Adhu sanathana dalli ye adara ulleka ide .

    • @basavarajrc9467
      @basavarajrc9467 Před 9 měsíci

      ಬುದ ದರ್ಮವನ ಹಿಂದುಗಳು ಏಕೆ ಇಲಿಂನ ಓಡಿಸಿದರು.

    • @shivabhakta3075
      @shivabhakta3075 Před 9 měsíci +1

      ​@@preethishetty6179ಋಷಿ ಪರಂಪರೆ ನಮ್ಮ ದೇಶದ ಬುನಾದಿಯಾಗಿದೆ.

    • @gangappanemagoud7772
      @gangappanemagoud7772 Před měsícem +1

      I am jain

  • @dayanand...6921
    @dayanand...6921 Před rokem +77

    ಒಂದು ನ್ಯೂಸ್ ಚಾನಲ್‌ ಅಂದರೆ ಈ ಥರ ಇರಬೇಕು ಅನ್ನೊದನ್ನ ಇವರನ್ನ ನೋಡಿ ಕಲಿಯಬೇಕು,ಧನ್ಯವಾದ ನಿಮ್ಮ ಶ್ರಮಕ್ಕೆ ಙಾನಕ್ಕೆ

  • @gangadharbhovi1159
    @gangadharbhovi1159 Před rokem +88

    ಹಿಂದೂ and ಜೈನ್ ಎರಡು e ನೆಲದ ಸಂಸ್ಕೃತಿಯ ಮೂಲ ಜೈ ಹಿಂದೂ ಜೈ ಜೈನ್

    • @vishwavishwa-sm4wg
      @vishwavishwa-sm4wg Před 10 měsíci

      2bere alla onde

    • @shivabhakta3075
      @shivabhakta3075 Před 9 měsíci

      ​@@vishwavishwa-sm4wgಹಿಂದೂ ಧರ್ಮವನ್ನು ಮೊದಲು ವಿರೋಧಿಸಿದವರು ಜೈನರು ತಿಳ್ಕೊ ಮೊದಲು. ಇತಿಹಾಸ ಓದು ಗೊತ್ತಾಗುತ್ತೆ.

  • @bharateshbupadhye8410
    @bharateshbupadhye8410 Před rokem +20

    ನೀನು ಬದುಕು ಇತರರನ್ನು ಬದುಕಲು ಬಿಡು ಎನ್ನುವುದೇ ಜೈನ ಧರ್ಮದ ಸಂದೇಶ ನಾನು ಕರ್ನಾಟಕ ದಿಂದಾ ಸಮ್ಮೇದ ಶಿಖರ ಕ್ಷೇತ್ರ ಯಾತ್ರೆಯನ್ನು 18 ವರ್ಷದ ಹಿಂದೆ ಮೊಡ್ಡಿದ್ದೇನೆ ರಾತ್ರಿ 1-30 ರ ಸಮಯಕ್ಕೆ ಸ್ನಾನ ಮಾಡಿ 27 ಕಿ.ಮೀ ಬರಿ ಕಾಲಿನಲ್ಲಿ 20 ತೀರ್ಥಂಕರರು ಗಣಧರರ ಕೂಟಗಳ ದರ್ಶನ (.ಕೊಟ ಎಂದರೆ ತೀರ್ಥಂ . ಕರರು ಮುಕ್ತಿ ಪಡೆದ ಸ್ಥಳ) ಮಾಡಿಕೊಂಡು ''ಸಮ್ಮೇದ ಶಿಖರಜಿ ಕೆಳಗಡೆ ಬರುವ ಹೊತ್ತಿಗೆ 3-30 ರ ಸಂಜೆಯಾಗಿರುತ್ತದೆ. ಇದು ಸಿದ್ದ ಕ್ಷೇತ್ರ - ಅತಿ ಷಯ ಕ್ಷೇತ್ರ - ಪುಣ್ಯಕ್ಷೇತ್ರ. ಪಾವನ ಕ್ಷೇತ ಆದ್ದರಿಂದಲೇ ಜೈನರು .ಉಪವಾಸ ವ್ರತ ಆಚರಣೆಯಿಂದ ಈ ಕ್ಷೇತ್ರ ದರ್ಶನ ಮಾಡುತ್ತಾರೆ ಈ ರೀತಿಯ ದರ್ಶನಾರ್ಥಿಗಳಿಂದ ಈ ಕ್ಷೇತ್ರದ ಪಾವಿತ್ರತೆ ಉಳಿಯುವದರ ಜೊತೆಯಲ್ಲಿ ಪ್ರಕೃತಿಯನ್ನು ಸಂರಕ್ಷಿಸಿ ಅರಣ್ಯ ಜೀವಿಗಳು ನೆಮ್ಮದಿಯಿಂದ ಇರಲು ಸಾಧ್ಯವಿದೆ.

  • @kaladharakaladhara2923
    @kaladharakaladhara2923 Před rokem +54

    ಜೈನ ಧರ್ಮವನ್ನು ನಾವು ಗೌರವಿಸಬೇಕು ಹಾಗೂ ಅವರ ಭಾವನೆಗಳಿಗೆ ನಾವು ಧಕ್ಕೆ ಉಂಟು ಮಾಡಬಾರದು. ಜೈ ಹಿಂದ್ ಜೈ ಜೈನ್

  • @ramadeviachar83
    @ramadeviachar83 Před rokem +46

    ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ. ಜೈನ ಮತ್ತು ಹಿಂದೂ ಸಮಾಜ ಹೊಂದಾಣಿಕೆಯಿಂದ ಉತ್ತಮ ರೀತಿಯಲ್ಲಿ ಬಾಳುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ. ಯಾಕೆ ಈ ಒಡಕು ಉಂಟು ಮಾಡುವ ಪ್ರಯತ್ನ?

    • @Meat_cooker
      @Meat_cooker Před rokem

      ಜೈನರು ಎರಡನೇ ದೊಡ್ಡ ಪುಲಿಚಾರ್ ಗಳು ಅಲ್ವಾ 😄.. ಏನಷ್ಟು ದೊಡ್ಡ ವ್ಯತ್ಯಾಸ ಅಂತ..????.. ಹಾಗೂ ನೋಡುದ್ರೆ ದ್ರಾವಿಡರು ಯಾವ ಅರ್ಥದಲ್ಲೂ ಹಿಂದೂ ಆಗೋಲ್ಲ,, ಆದ್ರೂ ಸನಾತನ ಒಪ್ಪಿಕೊಂಡು ಬಡುಕುತ್ತಿಲವ??

    • @raghurama1047
      @raghurama1047 Před rokem

      Nija

    • @prasadpayakkanavar7394
      @prasadpayakkanavar7394 Před rokem

      Nice

    • @sainathshetty144
      @sainathshetty144 Před 10 měsíci

      Hoo very nice

    • @mowneshachar3627
      @mowneshachar3627 Před 10 měsíci

      ಆನೆ ನೋಡಿಕೊಳ್ಳುತಿದ್ದ ಮಾವುತ ಮತ್ತು ಅವನ ತಂಗಿ ನಿಗೂಢ ಸಾವನ್ನು ತನಿಕೆಮಾಡಿದರೆ ಸತ್ಯಾಸತ್ಯತೆ ತಿಳಿಯುತ್ತೆ

  • @np...8965
    @np...8965 Před rokem +355

    ಜೈನ, ಬೌದ್ಧ ಮತ್ತು ಹಿಂದೂ ಇವುಗಳಲ್ಲಿ ಯಾವುದೇ ವ್ಯತ್ಯಾಸಗಳನ್ನು ನಾವು ಕಾಣಲು ಸಾಧ್ಯವಿಲ್ಲ ಏಕೆಂದರೆ ಇವೆಲ್ಲವೂ ಒಂದೇ ಗಿಡದ ಬೇರುಗಳಿದ್ದಂತೆ. ನಾವು ಯಾವುದೇ ಜೈನ ಮತ್ತು ಬೌದ್ಧ ವ್ಯಕ್ತಿಯನ್ನು ಹಿಂದುವಾಗಿ ಮಾಡುವ ಅವಶ್ಕತೆಯಿರುವುದಿಲ್ಲ. ಜೈನ- ಬೌದ್ಧ- ಹಿಂದೂ ಇವೆಲ್ಲವೂ ಒಂದೇ ಆಗಿವೆ. ಕೆಲವೊಂದಿಷ್ಟು ಆಚರಣೆ ಮತ್ತು ವಿಚಾರಗಳನ್ನು ಹೊರತುಪಡಿಸಿ ಉಳಿದೆಲ್ಲ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಎಲ್ಲವೂ ಒಂದೇ ರೀತಿಯಾಗಿದೆ. ನಾವೀಗ ಜೈನ ಮತ್ತು ಬೌದ್ಧ ಜನಸಂಖ್ಯೆಯನ್ನು ನಮ್ಮ ದೇಶದಲ್ಲಿ ಹೆಚ್ಚಿಸುವ ಅವಶ್ಯಕತೆ ಇದೆ. ಅವರವರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಅವಶ್ಯಕತೆ ಇದೆ. ಇದು ನಮ್ಮ ದೇಶದ ವೈವಿಧ್ಯತೆಗೆ ಬಹಳ ಅವಶ್ಯಕವಾಗಿದೆ.

    • @jayakeerthyjain4786
      @jayakeerthyjain4786 Před rokem

      ಮೇಲ್ನೋಟಕ್ಕೆ ಒಂದೇ ಕಂಡರೂ ತತ್ವ ಸಿದ್ಧಾಂತ ರಾತ್ರೆ ಹಗಲು ವೆತ್ಯಾಸ. ಹಾಗೆ ಬೇಕಿದ್ರೆ ಜೈನ ಧರ್ಶನ ಓದಿ 🙏

    • @sharathkumar.h.t.sharathku9652
      @sharathkumar.h.t.sharathku9652 Před rokem +3

      Saodantikavayi vibhinnave ...adaroo onde manninalli janisida dharmagalu ivu....
      Nambhikegalu vibhinna....

    • @Shivu_Jamakhandi.
      @Shivu_Jamakhandi. Před rokem +2

      Nija bro

    • @prakashp.1100
      @prakashp.1100 Před rokem

      ನಿನ್ನ ಪ್ರಕಾರ, ಜೈನ, ಬೌದ್ಧ, ಹಿಂದೂ ಎಲ್ಲ ಒಂದೇ ಆದರೆ, cemetic religious ಆಗಿರೋ jew-christ-islam ಎಲ್ಲಾ ಒಂದೇ ತಾನೇ..?
      ಆ 3 ಧರ್ಮಗಳನ್ನು ಯಾಕೆ ಬಿಟ್ ಹಾಕಿದಿ..?
      ನಿನ್ನ ಲಿಷ್ಟ್ ಗೆ ಅದನ್ನೂ ಸೇರಿಸು.
      ಎಲ್ಲಾ ಧರಮಗಳೂ ಬೇರೆ ಬೇರೇನೆ..
      ಎಲ್ಲಾ ಧರ್ಮಕ್ಕೂ ಅದರದ್ದೇ ಆದ ನೀತಿ ನಯಮಗಳು ಇರ್ತಾವೆ. rather ನೀನ್ ಹೇಳಿದ್ ಹಾಗೆ ಎಲ್ಲ ಧರ್ಮಗಳು ಒಂದೇ ಅಂತ ಕಿವಿ ಮೇಲೆ ಹೂವು ಇಟ್ಕೊಂಡವನು ನಂಬ ಬೋದು.

    • @prakashp.1100
      @prakashp.1100 Před rokem +33

      ಜೈನರೂ ಬೇರೆ, ಬೌದ್ಧ ರೂ ಬೇರೆ.. ಆಚಾರ ವಿಚಾರಗಳೂ ಬೇರೇನೇ.
      but ನಾವೆಲ್ಲ indians ಅನ್ನೊ ನೆಲೆಗಟ್ಟಿನಲ್ಲಿ ನಾವೆಲ್ಲ ಒಂದೇ ಅಂತ‌ ಹೇಳ್ಬೋದು..

  • @sharathkumar1257
    @sharathkumar1257 Před rokem +51

    ಯಾವ ಧರ್ಮವೂ ಬೇರೆ ಬೇರೆ ಅಲ್ಲ ಮನುಷ್ಯ ಧರ್ಮ ನಮ್ಮದು 😍😍😍😍🤟🤟
    ಮನುಷ್ಯ ಉತ್ತಮನಾಗಿದ್ದರೆ ನಿಮ್ಮ ಬಳಿ ಇರಿಸಿಕೊಳ್ಳಿ, ಇಲ್ಲವಾದರೆ ಅಂತವರಿಂದ ದೂರವಿರಿ...

    • @thirumalasona3746
      @thirumalasona3746 Před rokem

      Jaina Hindu odeyoke madivanthike dharmave kaarana .Amara thanks

  • @n.nadaraganv2884
    @n.nadaraganv2884 Před rokem +53

    Hindu + Jain + buddist=🇮🇳 avaru nammavare..goutam budda & mahaveer u & Ram namm devaru

  • @Mahan73536
    @Mahan73536 Před rokem +77

    ನಾವು ಜೈನರು ಬೌದ್ಧರು ಹಿಂದೂ ಒಂದೇ ನಮ್ಮಲ್ಲಿ ಯಾವುದೇ ಒಡಕು ಇಲ್ಲ . ಇದರ ಹಿಂದೆ ಯಾವುದೋ ಕಾಣದ ಕೈಗಳು ಒಡಕು ಉಂಟು ಮಾಡುತ್ತಿದೆ

  • @sathishk.s4502
    @sathishk.s4502 Před rokem +7

    ಈ ವಿವಾದ ಬೇಗ ಬಗೆಹರಿಯಲಿ ಎಂದು ಆಶಿಸುತ್ತೇನೆ

  • @Mr.perfect5292
    @Mr.perfect5292 Před rokem +19

    🙏🏻ಓಂ ಶ್ರೀ ಮಂಜುನಾಥಾಯ ನಮಃ🙏🏻
    🙏🏻 ಜೈ ಜಿನೇಶ್ವರ 🙏🏻

  • @dayanand...6921
    @dayanand...6921 Před rokem +164

    ಪತ್ರಕರ್ತ ಅನ್ನೋ ಪದದ ಅರ್ಥ ಅಮರ್ ಪ್ರಸಾದ್ ,ಸುದ್ದಿ ವಾಹಿನಿಯ ಮಾಧ್ಯಮಗಳ ಮಹಾರಾಜ ನೀವು

    • @murlimurli8913
      @murlimurli8913 Před rokem +1

      💚❤👌👌👌💚❤

    • @TanveerAhmed-pb9zq
      @TanveerAhmed-pb9zq Před rokem +2

      persia inda odbandiro jain soolemakla bharata bitu tolagi🙌

    • @TanveerAhmed-pb9zq
      @TanveerAhmed-pb9zq Před rokem +2

      @@murlimurli8913 persia inda odbandiro jain soolemakla bharata bitu tolagi🙌

    • @Krb_bhakta_parivar
      @Krb_bhakta_parivar Před rokem

      @@TanveerAhmed-pb9zq ಗುಜರಾತ್ ಮತ್ತು ಜಾರ್ಖಂಡ್ ಸರ್ಕಾರಗಳ ವಿರುದ್ಧ ನಡೆದಿರುವ ಸರಣಿ ಧರಣಿಗಳು ನಿನ್ನ ವಿರುದ್ಧ ಮಾಡಬೇಕಾಗುತ್ತೆ ನೆನಪಿಟ್ಟುಕೋ. ಈ ರೀತಿ ಕೆಟ್ ಕೆಟ್ಟದಾಗಿ ನೀನು ಕಾಮೆಂಟ್ ಮಾಡುವುದರಿಂದ ನೀನು ಇಡೀ ಜೈನ ಧರ್ಮಕ್ಕೆ ಕ್ಷಮೆ ಯಾಚಿಸಬೇಕಾಗುತ್ತದೆ..

    • @Krb_bhakta_parivar
      @Krb_bhakta_parivar Před rokem

      ನೀನ್ ಧರ್ಮ ಯಾವುದು ಜೈನರು ಅಂದ್ರೆ ಅಹಿಂಸಾದಿಗಳು ಅಂತ ಅನ್ಕೋಬೇಡ ಅವರು ಕ್ಷತ್ರಿಯರು..

  • @ganeshyalagod5765
    @ganeshyalagod5765 Před rokem +9

    ಡಿಸೆಂಬರ್ 25 ಎಲ್ಲರಿಗೂ ತುಳುಸಿ ಪೂಜಾ ದಿವಸದ ಶುಭಾಶಯಗಳು ❤️

  • @DkSportsKannada
    @DkSportsKannada Před rokem +97

    I am jain but I love all and all are Equal 👍❤️😘

    • @inspirekarnataka1650
      @inspirekarnataka1650 Před rokem +9

      Jai Jinendra 💐🙏🏻

    • @jagathsnationfirst3713
      @jagathsnationfirst3713 Před rokem +4

      Yes bro...
      Jai Hindustan 🚩

    • @sathishsati9587
      @sathishsati9587 Před rokem +1

      ಎಲ್ಲರೂ ಚೆನ್ನಾಗಿ ಇರಬೇಕು ಅಂದ್ರೆ ಈ ಕಳ್ಳ ಭ್ರಷ್ಟ ಧರ್ಮ ದ ಅಮಲು ಹಚ್ಚುವ ಹುಚ್ಚು BJP ಸರ್ಕಾರ ನ ಕಿತ್ತು ಆಕಿ 👌🏼👌🏼👌🏼 🙏🏻🙏🏻🙏🏻

    • @j.kyadawad6100
      @j.kyadawad6100 Před rokem +3

      Jai Shree Ram 🚩, Jai Jinendra 🚩🙏🙏

    • @ex-muslim--zakirnalayak4703
      @ex-muslim--zakirnalayak4703 Před rokem +2

      Naavella onde nam madya yro bolinaklu uli hintavre😡

  • @prabhakarnayak2920
    @prabhakarnayak2920 Před rokem +7

    ನಾವು ಹಿಂದೂಗಳಾಗಿದ್ದರೂ ಜೈನ ಬೌದ್ಧ ಧರ್ಮ ಹಾಗೂ ಜನರನ್ನು ಗೌರವಿಸಬೇಕು...
    ಹಿಂದೂ ಬೌದ್ಧ ಜೈನರು ಬದುಕುವ ರೀತಿ ಸ್ವಲ್ಪ ಬೇರೆಯಾಗಿದ್ದರೂ ದೇವರ ವಿಷಯದಲ್ಲಿ ಎಲ್ಲರೂ ಒಂದೇ.. ಓಟ್ ಗಾಗಿ ಜೈನ ಸಂಪ್ರದಾಯವನ್ನು ರಾಜಕಾರಿಣಿಗಳು ಅಸ್ತ್ರವಾಗಿಟ್ಟುಕೊಂಡು ಈ ತರ ಪ್ರಚೋದಿಸಿರಬಹುದು...
    ವೀರೆಂದ್ರ ಹೆಗ್ಗಡೆ ನಮಗೆ ದೇವರಲ್ಲ. ಅವರ ಧರ್ಮದಲ್ಲಿ ಪೂಜಿಸಲ್ಪಡುವ ಎಲ್ಲಾ ದೇವರುಗಳು ನಮಗೆ ದೇವರೇ....
    ಹಿಂದುಗಳು ಅವರ ದೇವಸ್ಥಾನವನ್ನು ಅವರ ಇಷ್ಟದಂತೆ ಬಿಡುವುದು ಒಳ್ಳೆಯದು... ಜೈನ ಧರ್ಮದ ಪಾವಿತ್ರ್ಯವನ್ನು ಯಾರೂ ಕೂಡ ಹಾಳು ಮಾಡುವ ಯೋಚನೆ ಮಾಡಬೇಡಿ ...

  • @sharanun231
    @sharanun231 Před rokem +13

    ಕುಯೋದಿಲ್ಲ ಹೇಳೆಯೋದಿಲ್ಲ 👌🏻👌🏻👌🏻👌🏻👌🏻🔥🔥🔥🔥 ಸರ್ ನಿಜ್ವಾಗ್ಲೂ ನಿಮ್ ನ್ಯೂಸ್ 🙏😍

  • @sugunashetty1113
    @sugunashetty1113 Před rokem +41

    ಜೈನಧರ್ಮ ಸ್ವತಂತ್ರಧರ್ಮವಿದೆ.
    ಜೈನಧರ್ಮದ ತತ್ತ್ವ ಸಿದ್ಧಾಂತಕ್ಕೂ ಹಿಂದೂಧರ್ಮದ ತತ್ವ ಗಳಿಗು ಆಕಾಶಪಾತಾಳದಷ್ಟು ವ್ಯತ್ಯಾಸವಿದೆ.
    ಧರ್ಮ ಸಹಿಷ್ಣು ಗಳಾದ ಜೈನ ರಾಜರು ಎಲ್ಲಾಧರ್ಮದವರಿಗೂ ಗೌರವ ಮನ್ನಣೆಯನ್ನು ಕೊಟ್ಟಕೊಂಡು ಬಂದಿದ್ದಾರೆ.
    ಆದರೆ ಇಂದು ಅನೇಕ ಜೈನ ಮಂದಿರಗಳು ಹಿಂದೂ ದೇವಸ್ಥಾನಗಳಾಗಿವೆ ಒರಿವರ್ತಿಸಿದ್ದಾವೆ.
    ಶಾಂತಿಪ್ರಿಯರು ಅಹಿಂಸಾಧರ್ಮಿಯರು ಆದ ಜೈನರು ಯಾವುದೆ ಕಾರಣಕ್ಕು ಹಿಂಸಾತ್ಮಕವಾದ ಹೋರಾಟಮಾಡಿದವರೆ ಅಲ್ಲ. ಸಾರ್ವಜನಿಕ ಸೊತ್ತುಗಳನ್ನು ಹಾಳುಮಾಡಿದವರಲ್ಲ.

    • @Meat_cooker
      @Meat_cooker Před rokem

      @@congresssoolemaklu702 ಜೈನರು ಎರಡನೇ ದೊಡ್ಡ ಪುಲಿಚಾರ್ ಗಳು ಅಲ್ವಾ 😄.. ಏನಷ್ಟು ದೊಡ್ಡ ವ್ಯತ್ಯಾಸ ಅಂತ..

    • @shatanikasahadev5296
      @shatanikasahadev5296 Před rokem +3

      @@congresssoolemaklu702 nimmantoru yak nam dharmadalli idira nam hesaralli bari ketta maatu alochane .
      Nivu hesarige matra hindu agiddira manasikavaagi neevu bhaya utpadakaru

    • @TanveerAhmed-pb9zq
      @TanveerAhmed-pb9zq Před rokem

      persia inda odbandiro jain soolemakla bharata bitu tolagi🙌

    • @vinayaknidasoshi4049
      @vinayaknidasoshi4049 Před rokem

      @@congresssoolemaklu702 . @sugunashetty1113. Jains are not only part of hindus., They are pure hindus..

    • @ravisheegigatti6855
      @ravisheegigatti6855 Před rokem

      ಸರ್ ನಾವು ನಾವೇ ಕಿತ್ತಾಡುತ್ತಾ ಕುಳಿತರೆ ಮುಂದೆ ಒಂದು ದಿನ ಬಸದಿ ದೇವಾಲಯ ಇವು ಯಾವುದು ಉಳಿಯುವುದಿಲ್ಲ ಈ ಪವಿತ್ರ ಕ್ಷೇತ್ರಗಳಲ್ಲಿ ಚರ್ಚ್ ಅಥವಾ ಮಸೀದಿ ಇರುತ್ತವೆ ಎಚ್ಚರಿಕೆ.

  • @somshekarjsomshekarj9355
    @somshekarjsomshekarj9355 Před rokem +19

    Jainism and buddhism and Hinduism is a one true but different branch

  • @sharanappachikkaraddishara5592

    ಜೈನ ಧರ್ಮದ ಭಾವನೆಗಳಿಗೆ ಬೆಲೆ ಕೊಡಬೇಕು ಜಗತ್ತಿನಲ್ಲಿ ಹಂಸವಾದವನ್ನು ಪ್ರತಿಪಾದಿಸುತ್ತಾ ಬದುಕುತ್ತಿರುವ ಅತಿ ಚಿಕ್ಕ ಧರ್ಮದ ಪಂಥವಾಗಿದೆ ಕೂಡಲೇ ಅವರು ಬೇಡಿಕೆಗಳನ್ನು ಗುಜರಾತ್ ಸರ್ಕಾರ ಜಾರ್ಖಂಡ್ ಸರಕಾರ ಈಡೇರಿಸಲೆಂದು ನಾವು ಕೂಡ ದೇವರಲ್ಲಿ ಪ್ರಾರ್ಥಿಸೋಣ ನಮಸ್ಕಾರ

  • @shashanknandre45
    @shashanknandre45 Před rokem +12

    Jai jinendra , jai sriram

  • @jayakeerthyjain4786
    @jayakeerthyjain4786 Před rokem +24

    ನಿಮ್ಮ ವಿಶ್ಲೇಷಣೆ 100% ಸರಿಯಾಗಿದೆ 👍🌹🙏
    ಅಭಿನಂದನೆಗಳು

    • @legend-tk1bu
      @legend-tk1bu Před rokem +1

      ನಿಮ್ಮ ವಿಶ್ಲೇಷಣೆ 100% ಸರಿಯಾಗಿದೆ 👍🌹🙏
      ಅಭಿನಂದನೆಗಳು

  • @amolpatil6510
    @amolpatil6510 Před rokem +34

    We are jain
    Jivo our jinedo..
    We not miss our shikrji thirth kshetra
    Nice news given as jainisum
    Thanks you ಮಸ್ತ್ ಮಗಾ
    Jai jinendr 🌹

    • @nageshchauhan7249
      @nageshchauhan7249 Před rokem +1

      You come and see humcha jain temple in Karnataka near shimoga district

    • @bahubalijain27
      @bahubalijain27 Před rokem

      @@nageshchauhan7249 yake?

    • @pizzastory173
      @pizzastory173 Před rokem +4

      Nimm setu galu namm local na badukoke bidolla yalla business nu nive madi nam kannada jana na kelske itkothira

    • @inspirekarnataka1650
      @inspirekarnataka1650 Před rokem +1

      @@pizzastory173 Those are from Rajasthani's brother and remember all Rajasthani's are Not Jains. Don't be in confusion.

    • @amolpatil6510
      @amolpatil6510 Před rokem

      @@nageshchauhan7249
      Hi bro..
      yearly more then 3-4 time we are visiting and taken ammavar Darshan.. there is a only for that place also thirth kshatra not a bussines place and turist place..and one bhattarak charukirti ji developed there education, environment, and culture great a historical place.. 😊 Tq we are jains not shets..

  • @rudreshahs5793
    @rudreshahs5793 Před rokem +26

    ಜೈನರ ಭಾವನೆ ಮುಖ್ಯ.. ಸರ್ಕಾರಗಳು ಚಿಂತನೆ ನಡೆಸಲಿ..

  • @ashwinipatil4896
    @ashwinipatil4896 Před rokem +18

    ಜೈನ ಧರ್ಮ ಅನಾದಿ ಕಾಲದಿಂದಲೂ ಬಂದಿದೆ ಹಿಂದೂ ಧರ್ಮ ವೆ ಬೇರೆ ಜೈನ್ ಧರ್ಮ ವೆ ಬೇರೆ
    ನಮ್ಮ ಸಮ್ಮೆದ ಶಿಕರ್ಜಿ ಗೆ ಜಯವಾಗಲಿ🙏🙏🙏

    • @vidwathsamithi4781
      @vidwathsamithi4781 Před 10 měsíci

      ದನ್ಯವಾದಗಳು🙏

    • @preethishetty6179
      @preethishetty6179 Před 10 měsíci

      Sanatha andhare yenu artha ?? Huttu illa saavu illa antha ( eternal) adakke sanathana dharma annodhu . Atyantha haledada kriti andare veda , adaralli Karma , dharma, samsara , moksha annodu moola . Jaina dharma ke adhe thane moola ( core principles) ?? Innu achara vichara , bere agirbhahidu adhare how can you deny the core principles are different?? Jaina grantha dallu Ramayana, Mahabharata da ulleka idhe , modalu sariyagi adyayana maadi .

  • @geethajain6385
    @geethajain6385 Před rokem +7

    Jai jinendra sammeda shikarji yavathu. Jaina Dharmada punyakshethravagiyagiye Uliyalii🙏🙏🙏🙏🙏

  • @user-lv8vy5nr9v
    @user-lv8vy5nr9v Před rokem +39

    ಜೈನರು ಕರ್ನಾಟಕದಲ್ಲಿ ಹೆಚ್ಚು ಬೇರುರಿರುವ ನಮ್ಮದೆ ಜನರು ಅವರನ್ನ ಬೇರೆ ಧರ್ಮದ ರೀತಿ ನಾವೆಂದು ನೋಡಿಲ್ಲ ನೋಡಲು ಸಾಧ್ಯವಿಲ್ಲ ಹಿಂದೂ- ಜೈನ ಒಂದೆ ಮರದ ಕೊಂಬೆಗಳು,
    ಜಾರ್ಕಾಂಡ್ ಸರ್ಕಾರ ಅದನ್ನ ಹಾಗೆ ಬಿಡಬೇಕು ಇಬ್ಬರ ನಡುವೆ ತಂದಿಡುವ ಕೆಲಸವನ್ನ ಕಿಡಿಗೇಡಿಗಳು ಬಿಡಬೇಕು

    • @mass99able
      @mass99able Před rokem

      🙏

    • @kumar77728
      @kumar77728 Před rokem

      Illitanak bhoomi agadre jainr deshwagittu kala nantar dabbalije ind covert banajig also jainru awru namma achrane madakke agallaa ankondu convert agidare astee

    • @kumar77728
      @kumar77728 Před rokem

      Modi raam mandir yeno kattad but jainru kattida jaga kasaidukodu sanna jati janar hakku kasidu kolkata iddane modi

  • @mangalahs8039
    @mangalahs8039 Před rokem +36

    Janism is the greatest religion. They are the true religious people. They must be allowed to live in peace. They must not be troubled. They are not like other so called peace community. Being hindu i respect jainism , greatest dharma.

  • @anh6377
    @anh6377 Před rokem +11

    ಋಗ್ವೇದದಲ್ಲಿ ಜೈನ ಧರ್ಮದ ಉಲ್ಲೇಖ ಇದೆ! ಅಂದರೆ ಅದೊಂದು ಸ್ವತಂತ್ರ ಧರ್ಮ.

  • @JnanodayTips
    @JnanodayTips Před 3 měsíci

    My favorite youtube information channel....masth Maga....

  • @sanatkumarnitd9043
    @sanatkumarnitd9043 Před rokem +51

    Jain's are peaceful, Patriotic Indians. They never hurt Hindu instead support them. They are educated, scientific, smart and innocent. Jains treat India is their mother. Never bring dispute between Jain's and Hindus.

    • @sachin2842
      @sachin2842 Před rokem +3

      all are educated too u r not special or more pure stop joking 😃

    • @sanatkumarnitd9043
      @sanatkumarnitd9043 Před rokem +2

      @@sachin2842 really i too do not know you are over educated and smart

    • @sachin2842
      @sachin2842 Před rokem

      @@sanatkumarnitd9043 jains needs to be shown their place they think they're superior lol 🤣😆 u guys arent even 1% haha time of your oppression on hindus is over!

    • @sanatkumarnitd9043
      @sanatkumarnitd9043 Před rokem +1

      @@sachin2842 too good man

    • @preethishetty6179
      @preethishetty6179 Před 10 měsíci +1

      Jains & hindu are sister spiritual cultures of same mother . The core principles are common , karma , dharma & moksha . Paths & methods may be different but the goal is common moksha .

  • @naminathad6732
    @naminathad6732 Před 9 měsíci +1

    Thanks sir your information is very Very good for future citizens of India, 🌍🌎🌍 🌎 👏🙏

  • @bahubalisangami5125
    @bahubalisangami5125 Před rokem +10

    ಜೈ ಜಿನೇಂದ್ರ 🙏

  • @inspirekarnataka1650
    @inspirekarnataka1650 Před rokem +16

    Thanks Amar Sir And Team For Your Outstanding Reserach As Always. This Time It Hits Peak 🙌🏻🙏🏻💐

  • @sforme3344
    @sforme3344 Před rokem +28

    Jain religion is greatest religion in the world. Ahimsa Pramodharm. Jai jenedra 🙏

  • @manjuggs9858
    @manjuggs9858 Před rokem +73

    ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಿ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

    • @chetan27jainism
      @chetan27jainism Před rokem +11

      ಮಹಾವೀರರ ಕೃಪೆಗೆ ಪಾತ್ರರಾಗಿ...

    • @shamithabc6647
      @shamithabc6647 Před rokem

      @@chetan27jainism ಯತಯೀಯಯತಯತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತತ

    • @shamithabc6647
      @shamithabc6647 Před rokem

    • @chetan27jainism
      @chetan27jainism Před rokem

      @@shamithabc6647 ಏನ ಇದು ತ.. ಅಂದ್ರೆ

    • @inspirekarnataka1650
      @inspirekarnataka1650 Před rokem

      🙏🏻

  • @amits321
    @amits321 Před rokem +12

    Thank You so much for showing your interest in this topic and spreading the truth 🙏🙏

  • @sagardk3555
    @sagardk3555 Před rokem +12

    || om sri manjunatya namha || 🙏🙏

  • @mahaveer1231
    @mahaveer1231 Před rokem +3

    Good information at the right time. Thank you

  • @shripal.b.babannavar.1416

    Good episode bro .... Jai Jinendra Ji 🙏

  • @mahaveersuragonjain8068
    @mahaveersuragonjain8068 Před rokem +5

    ತುಂಬಾ ಚೆನ್ನಾಗಿ ಹೇಳಿದಿರಾ ಸರ್

  • @sudarshangh988
    @sudarshangh988 Před rokem +7

    I am a Hindu, I support Jains in these issues...

  • @mahaveersuragonjain8068
    @mahaveersuragonjain8068 Před rokem +9

    ಜೈನ ಧರ್ಮದ ಸಮಸ್ಯೆಯ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು

  • @sukumarpatil4992
    @sukumarpatil4992 Před rokem +9

    Jai jinendra ...live and let live...🙏

  • @SunilJain-pq5nr
    @SunilJain-pq5nr Před 4 měsíci

    Totally Agree sir, these places are not tourism. It is a place of prayer for body and soul.

  • @SerenityAZ
    @SerenityAZ Před 10 měsíci

    very nice...hopefully these issues are resolved peacefully

  • @naveenbithanaveen9817

    Thumba olle mahithi kodthira nivu 🙏🏼 yella vishayada bagge so gothillada vishayavannu innnu hecchu janarige manavarike madi sir

  • @harshiniammi1885
    @harshiniammi1885 Před 10 měsíci

    Very good information.....tq❤

  • @amolpatil6510
    @amolpatil6510 Před rokem +2

    Superb... Jai jinendr

  • @sanjayjain3814
    @sanjayjain3814 Před rokem +4

    Hope Govt and our brothers will respect our peaceful protest for our Tirth.

  • @priyankadevaki8565
    @priyankadevaki8565 Před rokem +8

    Shikharji bachao ... Jai jinendra

  • @Arun-rd4gu
    @Arun-rd4gu Před rokem +8

    ಹಿಂದೂ, ಜೈನ, ಬೌದ್ಧ, ಸಿಖ್ ಧರ್ಮಗಳು ಒಂದೇ ಮರದ ಹಲವು ಬೇರುಗಳು ಈ ಧರ್ಮದ ಹೆಸರಿನಲ್ಲಿ ಜಗಳ ಯಾಕೆ

  • @Bengalurushopoholic
    @Bengalurushopoholic Před rokem +1

    Very nice research sir. Made it simple even for a Jain like me to understand.
    Shikarji is like Tirupati hill - to have sin shops there cant be accepted .

  • @manjaiahmallodi6661
    @manjaiahmallodi6661 Před 10 měsíci +1

    ಜೈನ ಧರ್ಮದ ಪರಮ ಧ್ಯೇಯ ವಾಕ್ಯ ಏನೆಂದರೆ..
    ಅಹಿಂಸಾ ಪರಮೋ ಧರ್ಮ...
    ಜೈನರು ಯಾವಾಗಲು ತಮ್ಮ ಧರ್ಮ ಶ್ರೇಷ್ಠ ಬೇರೆ ಧರ್ಮ ಕನಿಷ್ಟ ಎಂದು ಯಾವಾಗಲೂ ಹೇಳೊಲ್ಲ.ಬದುಕು ಬದುಕಲು ಬಿಡು ಎನ್ನುವ ಧರ್ಮಕ್ಕೆ ಅಜ್ಞಾನದ ಪರಮಾವಧಿ ಪ್ರತೀಕವಾಗಿ ಕೆಲವು ಮತೀಯ ವಾದಿಗಳಿಂದ ಆತಂಕವಂತೂ ಇರುವುದು ಸತ್ಯ...

  • @abhishekparamagond6562
    @abhishekparamagond6562 Před rokem +5

    Jai jinendra

  • @anandkumar4601
    @anandkumar4601 Před rokem +11

    ಜೈನ,ಬೌದ್ಧ, ಹಿಂದೂ ವ್ಯತ್ಯಾಸವಿಲ್ಲ.ಮೊದಲಿನ ಸ್ಥಿತಿ ಮುಂದುವರಿಯಲಿ

    • @Meat_cooker
      @Meat_cooker Před rokem

      ಜೈನರು ಎರಡನೇ ದೊಡ್ಡ ಪುಲಿಚಾರ್ ಗಳು ಅಲ್ವಾ 😄.. ಏನಷ್ಟು ದೊಡ್ಡ ವ್ಯತ್ಯಾಸ ಅಂತ..????.. ಹಾಗೂ ನೋಡುದ್ರೆ ದ್ರಾವಿಡರು ಯಾವ ಅರ್ಥದಲ್ಲೂ ಹಿಂದೂ ಆಗೋಲ್ಲ,, ಆದ್ರೂ ಸನಾತನ ಒಪ್ಪಿಕೊಂಡು ಬಡುಕುತ್ತಿಲವ??

    • @mahadevammagodekar3424
      @mahadevammagodekar3424 Před rokem +2

      Hindu.
      Bouddha
      Jain.
      & sikh bharathda 4 dharmagalu .

  • @bharamappabelagali6888

    Best speech

  • @jayanadikatd1109
    @jayanadikatd1109 Před rokem +24

    .jai hind , jai jains...

    • @preethamc9097
      @preethamc9097 Před rokem

      ಜೈ ಬುದ್ಧ ಜೈ ಜೈನ ಜೈ ಕನ್ನಡ 💛❤️

    • @preethamc9097
      @preethamc9097 Před rokem

      @@congresssoolemaklu702 ನಿನ್ ಅಮ್ಮನು ಸೂಳೆಮಗನೇ ಜಾತಿ ಅಸ್ಪೃಶ್ಯತೆ ವಿರುದ್ಧ ಕಂದಾಚಾರ ವಿರುದ್ಧ ಹೋರಾಡಿದ್ರೆ ತಪ್ಪಾ ಬ್ರಾಹ್ಮನು ಏಜೆಂಟ್ ಸೂಳೆಮಗನೆ ಮೊದಲು ಮಾನವನಾಗು.

  • @sarojshah5484
    @sarojshah5484 Před rokem

    Thumba chennagi artha aguvanthe jain dharmada bage vivarisiddira sir thank thank u so much

  • @raghavendraan8646
    @raghavendraan8646 Před rokem +6

    ಬಾರತ ಒಂದು ಪುಣ್ಯ ಭೂಮಿ.....
    ಜೈನ.... ಬುದ್ಧ...... ಹಿಂದೂ..... ಧರ್ಮಗಳನ್ನ... ಒಂದೇ ನದಿಯ ಹಲವು ಧಾರೆಗಳು.... ಎಂದು ಕರಿಬಹುದು.. ಆದರೆ ಈ BJP ಅವರದ್ದು ಜಾಸ್ತಿ ಆಯ್ತು..... ಒಂದು ಕಾಲದಲ್ಲಿ...ಅಂದ್ರೆ ಮೊನ್ನೆ ಮೊನ್ನೆ ವರೆಗೂ ನನಗೆ BJP ಬಗ್ಗೆ ಗೌರವಾ ಆದರೆ ಈಗಾ ದುಡ್ಡು ಮತ್ತು ಅಮಲೂ. ನಲ್ಲಿ ಮುಳಿಗಿದ್ದರೆ.....

  • @jaykumarbhendawade5842
    @jaykumarbhendawade5842 Před rokem +14

    ನಾವು ಜೈನರು ಪ್ರತಿಯೊಂದು ವಿಷಯದಲ್ಲೂ ಹಿಂದೂಗಳ ಜೊತೆಗೆ ನಿಲ್ಲುತ್ತಿದ್ದೇವು. ಮೊದಲಿನಿಂದಲೂ RSS ನಿಂದ ಹಿಡಿದು ಸಾಕಷ್ಟು ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೇವೆ. ಆದರೆ ನಾವು ನಿಜವಾಗಿಯೂ ಹುಚ್ಚರು ಸರ್. ನಾವು ಇಷ್ಟು ದಿನ ಇವರ ಜೊತೆಗೆ ಬೆರೆತರು ಕೂಡ ಇವರು ನಮ್ಮನ್ನು ಮುಸ್ಲಿಂಮರ ತರಹ ದ್ವೇಷ ಮಾಡ್ತಾ ಇದ್ದಾರೆ. ನಮ್ಮಿಂದ ಗಿರಿನಾರ ಕ್ಷೇತ್ರ ಕಸಿದುಕೊಂಡರು. ಈಗ ಪಾಲಿಟಾನಕ್ಕೆ ಕೈ ಹಾಕಿದ್ದಾರೆ. ಮುಂದೊಂದು ದಿನ ಇವರು ನಮ್ಮ ಅತ್ಯಂತ ಪವಿತ್ರ ಕ್ಷೇತ್ರವಾದ ಶ್ರೀ ಸಮ್ಮೇದ ಶಿಖರಜೀ ನಲ್ಲಿ ಕೂಡ ಒಂದು ಹಿಂದೂ ದೇವಾಲಯ ಕಟ್ಟಿ, ಈ ಕ್ಷೇತ್ರ ನಮ್ಮದು ಅಂತಾರೆ ನೋಡ್ತಾ ಇರಿ.

    • @govindappa6143
      @govindappa6143 Před rokem +2

      ಕ್ಷಮಿಸಿ ಬ್ರದರ್, ನಾವು ಜೈನ ಧರ್ಮದ ಬಗ್ಗೆ ತುಂಬಾ ಗೌರವ ಇಟ್ಕೊಂಡಿದ್ದೇವೆ. ಜೈನರನ್ನು ವಿರೋಧಿಸುವವರ ವಿರುಧ್ಧದ ಹೋರಾಟದಲ್ಲಿ ನಮ್ಮ ಬೆಂಬಲ ಇದೆ

    • @gavisiddappakadadi623
      @gavisiddappakadadi623 Před rokem +2

      ನಾನು ಹಿಂದೂ ನನ್ನ ಬೆಂಬಲ ನಿಮಗಿದೆ ಹಿಂದೂ ಜೈನ್ ಬೌದ್ಧ ಸಿಕ್ಖ್ ಒಂದೇ 🚩🚩🚩🚩

    • @dayanandadaya9182
      @dayanandadaya9182 Před rokem +1

      ಜೈನ ಧರ್ಮ ಭಾರತದಲ್ಲಿ ಹುಟ್ಟಿದಕ್ಕೆ ಇಂದು ಅಸ್ತಿತ್ವದಲ್ಲಿ ಇದೆ.ನೀವು ಇರಾನ್ ಇರಾಕ್ ಅರಬ್ ದೇಶದಲ್ಲಿ ನಿಮ್ಮ ಹುಟ್ಟಿದ್ದರೆ ಆದಲ್ಲಿ ಧರ್ಮದ ಕುರುಹು ಸಹ ಇರುವುದಿಲ್ಲ ಆಗಿತ್ತು.ಎಲ್ಲಾ ಧರ್ಮವನ್ನು ಗೌರವಿಸುವ ಏಕೈಕ ಧರ್ಮ ಹಿಂದು ಧರ್ಮ .ಹಿಂದು ಆಗಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ ನಮಗೆ

    • @rajavishnuvardhana6830
      @rajavishnuvardhana6830 Před rokem

      Don't think so brother..

  • @DXB.Living
    @DXB.Living Před rokem +10

    Hi sir , please share more about jain community , tax paying ,vegetarian food advantages
    I’m also jain
    Glad to see your videos

  • @krishnadk5186
    @krishnadk5186 Před rokem

    Exelent

  • @SportsandxyZ
    @SportsandxyZ Před rokem +2

    Tqu bro jai ಜೀನೆಂದ್ರ

  • @abhyaasinternationalschool2737

    Jay Jinendra

  • @kumar77728
    @kumar77728 Před rokem

    Amar prasad thanking u your channel

  • @veerappadevaru3574
    @veerappadevaru3574 Před rokem +6

    ಜೈನ ದಿಗಂಬರ
    ಜೈನ ಶ್ವೇತಾಂಬರ
    ತೇರಫೀ...

  • @basavanthappakm3325
    @basavanthappakm3325 Před rokem +1

    Thanks

  • @ashvalli154
    @ashvalli154 Před rokem +15

    There is no end for religion and caste issues

  • @ashokcharan9877
    @ashokcharan9877 Před rokem +4

    Jai hindh .. jai Bharath💥💥

  • @karna__bgm18
    @karna__bgm18 Před rokem +3

    ಕನ್ನಡಿಗ ನನ್ನ ಗುರುತು💛❤️

  • @anandgatge9222
    @anandgatge9222 Před rokem +9

    ಇಲ್ಲಿ ಎಲ್ಲ ಧರ್ಮಗಳು ಉಳಿದಿರೋದು ಹಿಂದೂಗಳಿಂದ.... ಸೊ ಉಳಿದ ಎಲ್ಲಾ ಧರ್ಮ ಗಳನ್ನ ಗೌರವದಿಂದ ನೋಡಿತೇವೆ......

  • @Thelastmanstanding-el9sm
    @Thelastmanstanding-el9sm Před 9 měsíci +1

    Except peaceful community religion we love all religions

  • @dhannuijaridhannuijari9239

    Very good information, 32% of income tax, is collected from Jain's only,where as population is just 0.43%.Still Jain idols are found in every part of India while excavation.

    • @inspirekarnataka1650
      @inspirekarnataka1650 Před rokem

      @@pizzastory173 Jains Are Not In Politics So No Black Money For Sure. When Jains Are Paying 32% Tax With Just 0.43% Population Where Does Black Money Fall In This Case ... Understand Brother.

    • @trueindian3799
      @trueindian3799 Před rokem +6

      @@pizzastory173 it's not black money. These jains are business men. They have big granite, gold, diamond ,cloths business. Most of the tax is paid by these business men. You can check the facts available in internet.

    • @mona-uj6km
      @mona-uj6km Před rokem

      Dont spread false information ok. Who told u 32% income tax paid by jains only? Why spreading always false information are u always like this? Day dreamer or what?

    • @okeybyby2283
      @okeybyby2283 Před rokem

      👍

    • @rajraju123
      @rajraju123 Před rokem

      @@pizzastory173ಎಲ್ಲಿ ಬ್ಲಾಕ್ ಮನಿ ಇದೆಯಪ್ಪಾ?? ತೆರಿಗೆ ಹೆಚ್ಚು ಕಟ್ಟುತ್ತಿರೋದು ಕಣ್ಣಿಗೆ ಕಾಣಲ್ವಾ??.ಬರಿ ಬ್ಲಾಕ್ ಮನಿ ಮಾತ್ರ ಕಾಣತ್ತೆ ಅಲ್ಲಾ.

  • @jagathsnationfirst3713
    @jagathsnationfirst3713 Před rokem +9

    Hindu, Jain, buddist yella onde .. avru nammavare.. adre avara jaina mandira ero stalavanna tourist place madodu beda.. punya shethra antha madli.. avrige heg beko hage erli.. yella mathalle bagehariyali.
    Jai Hindurashtra 🚩

  • @jinendrajk1008
    @jinendrajk1008 Před rokem +3

    ಜಯ ಜಿನೇಂದ್ರ 🙏🙏🙏

  • @mujahidkhan724
    @mujahidkhan724 Před rokem +5

    Super news 📰🗞️ Ge Super likes ❤️ Madi 💜🤝💜
    Huridumbisi 🙏

  • @jhenkarjhenki1397
    @jhenkarjhenki1397 Před rokem +9

    I support Jain's and i respect their decision I will stand for it.

    • @inspirekarnataka1650
      @inspirekarnataka1650 Před rokem

      Thank you sir.

    • @Meat_cooker
      @Meat_cooker Před rokem

      ಜೈನರು ಎರಡನೇ ದೊಡ್ಡ ಪುಲಿಚಾರ್ ಗಳು ಅಲ್ವಾ 😄.. ಏನಷ್ಟು ದೊಡ್ಡ ವ್ಯತ್ಯಾಸ ಅಂತ..????.. ಹಾಗೂ ನೋಡುದ್ರೆ ದ್ರಾವಿಡರು ಯಾವ ಅರ್ಥದಲ್ಲೂ ಹಿಂದೂ ಆಗೋಲ್ಲ,, ಆದ್ರೂ ಸನಾತನ ಒಪ್ಪಿಕೊಂಡು ಬಡುಕುತ್ತಿಲವ??

    • @vidwathsamithi4781
      @vidwathsamithi4781 Před 10 měsíci

      ​@@Meat_cookerನಿನ್ನ ವ್ಯತ್ಯಾಸ ಕೆಳಗೆ ನೋಡು...ಕಾಣುತ್ತೆ😂😂

  • @rudreshjadimath7237
    @rudreshjadimath7237 Před rokem +7

    Sir please make a video on "why Jain's are rich"?

  • @khudirambose9910
    @khudirambose9910 Před rokem +2

    Jai jain,, jai hindi❤❤we love it

  • @guruprasadshetiya4853
    @guruprasadshetiya4853 Před rokem +5

    ಸನಾತನ ಧರ್ಮ ಹಿಂದೂ ಜೈನ ಎಲ್ಲಾ ಒಂದೇ

  • @mchandrahasa1362
    @mchandrahasa1362 Před rokem +1

    Hinduism is very new religion and people used to call Hindus in last 200 years only

  • @tejaswirao3780
    @tejaswirao3780 Před rokem +7

    We Hindus respect all religion...
    Jains also should get justice if they are correct ..
    Jai Hind...

  • @vardhamankolur289
    @vardhamankolur289 Před rokem +1

    ಸರ್ ನಾವು ಕೂಡ ಜೈನ್ ಸರ್, ಇನ್ನೂವರೆಗೂ ನಾವು ಯಾವುದೇ ಪ್ರತಿಭಟನೆ ಮಾಡಿದರು ಒಬ್ಬರಿಗೂ ಕೂಡ ತ್ರಾಸ್ ಮಾಡಿಲ್ಲ ಮೊನ್ನೆ ಹಾವೇರಿಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ನಮ್ಮ ಪ್ರತಿಭಟನೆ ನೋಡಿ ಬಸ್ಸಿನಲ್ಲಿ ಇದ್ದ ಜನ ಕೈಮುಗುದು ಹೋದರು. ನಾವು ಇಸ್ಟ ಪ್ರತಿಭಟನೆ ಮಾಡಿದರು ಒಂದು ಕೂಡ ಟೈಯರ್ ಸುಟ್ಟಿಲ್ಲ. ಆದರೂ ಕೂಡ ನಮಗೆ ಯಾಕೆ ಹೀಗೆ ಮಾಡುತ್ತಾರೆ ಗೊತ್ತಾಗುತ್ತಿಲ್ಲ ಸರ್.

  • @pkchethan3245
    @pkchethan3245 Před rokem +13

    Jains are one if the peaceful community. What they are asking is absolutely right and they should be treated with atmost respect. In my opinion they follow the ahimsa thathva more than the brahmins follow. First of all they should be send such state ask for something they truly deserve. I request Indian government to quickly infervene and solve the issue. Hindus have lived with all the religions with peace. And the harmony and unity among should prevail for ever. 🙏

  • @mayyua7731
    @mayyua7731 Před rokem

    Waiting

  • @rathnakarhn3010
    @rathnakarhn3010 Před rokem +3

    ನಾನೂ ಒಬ್ಬ ಜೈನ. ನಾನೂ ಹಿಂದೂ ದೇವಸ್ಥಾನಗಳಿಗೆ ಆಗಾಗ್ಗೆ ಹೋಗುವುದು ಉಂಟು. ಅಂದ ಮಾತ್ರಕ್ಕೆ ಹಿಂದೂ ಜೈನ ಒಂದೇ ಅಲ್ಲ. ಹಿಂದೂ ದೇವರುಗಳನ್ನು ಗೌರವಿಸಿ ಆ ದೇವಸ್ಥಾನಕ್ಕೆ ಹೋಗುವುದು ಅಷ್ಟೇ. ಆದರೆ ಜೈನ ದೇವಸ್ಥಾನಗಳಿಗೆ ಜೈನರ ಹೊರತಾಗಿ ಬೇರೆ ಯಾರೂ ಬರುವುದಿಲ್ಲ.

    • @AkhileshAkhilesh-vb2gv
      @AkhileshAkhilesh-vb2gv Před 10 měsíci

      Nanu hindhu nanu jaina temple gu hogutene 🙏

    • @vijayalakshmivijaya7883
      @vijayalakshmivijaya7883 Před 10 měsíci

      ಎಲ್ಲಾ ಧರ್ಮದವರು ಅವರ ಅವರ ಧರ್ಮವನ್ನು ಬೆಳೆಸಿಕೊಂಡು ಉಳಿಸಿಕೊಳ್ಳಲು ಯಾರು ಯಾರ ಬಗ್ಗೆ ಜಗಳ ಆಡುವುದನ್ನು ಬಿಟ್ಟು ಬಿಡಬೇಕು ಅವರವರದ್ದು ಅವರಿಗೆ ಹೆಚ್ಚಾಗಿರುತ್ತದೆ

  • @ashokermunja5721
    @ashokermunja5721 Před 9 měsíci

    ನಾನು ಇಷ್ಟರ ತನಕ ಜೈನರನ್ನ ಬೇರೆ ಧರ್ಮ ಅಂತ ಹೇಳಿ, ಮನಸಲ್ಲಿ ಅನ್ಕೊಂಡಿರಲಿಲ್ಲ, ಮತ್ತು ಮುಂದೆಯೂ ಅ ಭಾವನೆ ಬಾರದು,ಯಾಕೆಂದ್ರೆ ನನ್ನ ಊರು ಧರ್ಮಸ್ಥಳ.
    🙏🌷🌷ಓಂ ಶ್ರೀ ಮಂಜುನಾಥಾಯ ನಮಃ 🌷🌷🙏

  • @AR_STUDY_CIRCLE
    @AR_STUDY_CIRCLE Před rokem +12

    JAI JINENDRA 🙏🙏

  • @sharanun231
    @sharanun231 Před rokem +3

    Om shri manjunathaya namaha

  • @techtatwa9295
    @techtatwa9295 Před rokem +2

    We Hindu should support Jain Dharma...The Peaceful and greatest religion...They are not different from Hinduism.

  • @puneethdevadiga
    @puneethdevadiga Před rokem +5

    ಸನಾತನ ಧರ್ಮ(ಹಿಂದು),ಜೈನ,ಬೌದ್ಧ ಧರ್ಮದ ಹೆಸರು ಬೇರೆ ಬೇರೆಯಾಗಿರಬಹುದು ಆದರೆ 99% ಆಚರಣೆ, ಗುರಿ, ಒಂದೇ

  • @Mr.Best_in_the_world
    @Mr.Best_in_the_world Před rokem +13

    ಒಳ್ಳೆಯ ಎಪಿಸೋಡ್ ಥಾಂಕ್ಸ್ ಮಸ್ತ್ ಮಗ

  • @deekshithmvideos5033
    @deekshithmvideos5033 Před rokem +2

    ಬೌದ್ಧ ಧರ್ಮ. ಸಿಖ್ ಧರ್ಮ ದ ಬಗ್ಗೆ ವಿಡಿಯೋ ಮಾಡಿ

  • @rishi4376
    @rishi4376 Před rokem +4

    🙏🙏🙏

  • @balakrishnabalu4704
    @balakrishnabalu4704 Před rokem +2

    🙏🙏

  • @namansukhlecha4076
    @namansukhlecha4076 Před rokem +3

    1st Of All Thank You For This Video & Support 🙏🏻
    I Would Like To Add Few Things ..
    We Are Hindu
    We Stand For RSS & Many Othr Organization , Because Even They Are Our GOD We Worship Them ..
    At This Point I Would Like To Request Every Hindu All Over India To Cm Out & Support Jain's & Make Our Hindu Community Strong.
    Lets Fight Together & Make India Hindu Rastra .. Jai Hind - Jai Karnataka 🙏🏻

  • @prasadm5873
    @prasadm5873 Před rokem +5

    There is a lot of news that Amit Shahji is a Jain. But for Amit Shahji to come out and say he's not Jain says a lot on how hindus perceive Jains. Ideologically Jains and Buddhists are equally different from Hinduism. This is something we hindus must respect. Unfortunately this is not the case. Many times politicians mischievously made attempts to club including Sikhs as part of Hinduism .
    In Karnataka, Dharmastala has a Shiva temple with a Jain dharmadhikari. Being Shiva temple, one should see this as a important part of Lingayats, this is not the case. The reason no Lingayat mutt is controlling Dharmastala. Only hindus of all castes visit Dharmastala. I even asked a lingayat scholar that when Shiva is whom they worship, why are they not acknowledging this as their own shrine. He gave me some evasive reply saying they do worship there but since it's different ritual from what they practice, it's only considered as a any important temple. I guess it's a fair reply

    • @indian4097
      @indian4097 Před rokem

      What a knowledge sir jii
      I really thank to you about this true lines

  • @bheemumadival8460
    @bheemumadival8460 Před rokem +24

    🚩Yav ಜೈನ ಇಲ್ಲ bhavada ಇಲ್ಲಾ 🚩ಇರೋದು ಒಂದೇ ಸನಾತನ ಧರ್ಮ 🚩

    • @sanjaysjainsanju6126
      @sanjaysjainsanju6126 Před rokem +8

      Howda sanatana Dharma da moola yavdu helappa

    • @sharathkumar.h.t.sharathku9652
      @sharathkumar.h.t.sharathku9652 Před rokem +5

      Sanatana dharmada vaipalyagale Bouddha hagu jaina dharmagala ugamakke karana.....
      Sarvakalika satya.....
      Sanatanave shreshtavagiddiddare....iveradara ugama agtitlilla anta nanna bhavane......
      Santanadalli...bhahala olledu helitu but practice ge taralilla....
      Thats the fault...
      Even swamy vivekananda kooda idanna heltare

    • @raghavendrahebbal4640
      @raghavendrahebbal4640 Před rokem +4

      @@sanjaysjainsanju6126 aadi antya illada darma sanaathana darma

    • @user-hi2dw4lv1s
      @user-hi2dw4lv1s Před rokem

      @@sanjaysjainsanju6126 ಆ ಮೂಲ ತಗೊಂಡು ಮುಕಳಾಕ ಇಟ್ಟ್ಕೊಳ್ಳಿತಿ

    • @subbu4483
      @subbu4483 Před rokem +2

      @@sanjaysjainsanju6126 hare krishna, aadhi yogi shiva.

  • @sumanjain5120
    @sumanjain5120 Před rokem +1

    Hi amaranna nanu obba jain but
    All tempal ge hogtini yella devarigu nanna hrudaya poorvaka bhkthi yinda pooje madtini nivu start madida modalinindalu nimma news sooper agide form karnataka