ದುಡ್ಡು ವಾಪಾಸ್ ಕೇಳಿದ ಬ್ಯಾಂಕ್‌ಗೇ ಶಾಕ್! | Kerala Thrissur Bank 2.44 Crore Error | Masth Magaa | Amar

Sdílet
Vložit
  • čas přidán 25. 12. 2022
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #KeralaBankError #Thrissur #2.44Crore #Scam

Komentáře • 1,4K

  • @shivarammanur1372
    @shivarammanur1372 Před rokem +220

    ಈ ಹುಡುಗರು ಎಲ್ಲಾ ತಿಳಿದೆ ಹಣ ಕರ್ಚು ಮಾಡಿರುತ್ತಾರೆ. ಲಾಯರ್ ಗೂ ಸಹ advance payment ಮಾಡಿರುತ್ತಾರೆ.

  • @sgouda6704
    @sgouda6704 Před rokem +374

    ಹಾಗೆ ಮುಂದಿನ ದಿನಗಳಲ್ಲಿ ಇದರ ಕ್ಲಾಮ್ಯಾಕ್ಸ್ ನ್ಯೂಸ್ ಕೂಡ ತಿಳಿಸಿ

    • @vasantize
      @vasantize Před rokem +6

      Munde kodle bekagutte retern so better to inform to bank when if we get unknown money in account.... If u belive Risk hai to isk hai then enjoy the money and underground for few months😃

    • @shivarajus930
      @shivarajus930 Před rokem

      ಮಾರಿ ಹಬ್ಬ ಕಾದೈತೆ

    • @geethan4407
      @geethan4407 Před rokem +3

      Yes, we need story ending as well

    • @ravindranathsp3042
      @ravindranathsp3042 Před rokem +1

      It is not a small amount work negligence in the work who is responsible and what punishment

    • @WonderfulFamilyVlogs
      @WonderfulFamilyVlogs Před rokem +2

      Sir, 2.44 cr nijwaglu yarig ogbekitho avrige bank navar kottiddaro elvo ennu, edu bank kade enda agiro mistake, amount barbekadavarige amount barle beku, avrige amount ennu bandideno elvo thilisi sir

  • @gowrishankarshankar6589
    @gowrishankarshankar6589 Před rokem +100

    ಒಂದು ಒಳ್ಳೆಯ thriller ಮೂವಿ ತೆಗೆಯಬಹುದು ಈ ಕತೆಯಿಂದ.

  • @lakshminarayananija8683
    @lakshminarayananija8683 Před rokem +28

    ಮುಂದೆ ಏನಾಯಿತು ಎಂದು ನೀವು ತಿಳಿಸಬೇಕು. ತುಂಬಾ ಜನ ಆರಂಭ ಹೇಳುತ್ತಾರೆ ಆದರೆ ಕೊನೆಲ್ ಏನಾಯ್ತು ಅಂತ ಹೇಳೋದೇ ಇಲ್ಲ. ಪ್ಲೀಸ್ ಅಮರ್ ಪ್ರಸಾದ್ ಅವರೇ ಈ ವಿಡಿಯೋ ಕೊನೆ ಮಾತ್ರವಲ್ಲ ನಿಮ್ಮ ಎಲ್ಲಾ ಸುದ್ದಿ ಮಾಹಿತಿ ಕೊನೆ ಭಾಗವನ್ನು ಜನರಿಗೆ ತಲುಪಿಸಿ🙏🌱

  • @ligoridsoza6330
    @ligoridsoza6330 Před rokem +16

    ವಿಚಿತ್ರ ಏನೆಂದರೆ ,ಈ ಹಣ ಬಿದ್ದದ್ದು ಕೂಡ ಕಿಲಾಡಿಗಳ ಅಕೌಂಟ್ ಗೆ.super sir.ಏನು ಮಾಡಬೇಕೆಂದು ನಂತರ ಯೋಚಿಸುತ್ತೇನೆ.

  • @user-ln2uj5ko9w
    @user-ln2uj5ko9w Před rokem +65

    ನಿಜಕ್ಕೂ ಆ ಹುಡುಗ ಮಾಡಿದ್ದು ಒಳ್ಳೆಯ ಕೆಲಸ ಏಕೆಂದರೆ ನಮ್ಮ ಬ್ಯಾಂಕಿನ ಅಧಿಕಾರಿಗಳು ಸ್ವಲ್ಪ ಬುದ್ಧಿ ಕಲಿಬೇಕು ಅಂದ್ರೆ ಅತ್ತೆ ಜವಾಬ್ದಾರಿಯಿಂದ ಅರ್ಪಿಸಬೇಕು ಎಂದರೆ ಇಂತಹ ಘಟನೆಗಳು ನಡೆಯುತ್ತಿರಬೇಕು

  • @bookslandmark24
    @bookslandmark24 Před rokem +7

    I am also got 52000 … when I was struggling in Bangalore 2010… I thought my PF amount credited and I used it for house rent advance . After few days I got cal from bank. But I told I didn’t have money..I give instalment..he agree . In five months I return all money. Bank ICICI Brigade Road branch. And still I have re payments bank slip with me.

  • @naveenn7742
    @naveenn7742 Před rokem +11

    Good interesting news sir... kindly give climax to this true story. Thank you sir

  • @adiboss5969
    @adiboss5969 Před rokem +51

    ಮತ್ತೆ ಯಾವಾಗ ಬ್ಯಾಂಕ್ ನ ಮರ್ಜ ಮಾಡ್ತಾರೆ, ಹೇಳಿ ಸರ್😂✌️🥳

  • @raviimichanahanalli6844
    @raviimichanahanalli6844 Před rokem +23

    ನನಗೆ ಇದಕ್ಕಿಂತ ಒಳ್ಳೆ ಐಡಿಯಾ ಇದೆ. ಆದ್ರೆ ಹೀಗೆ ದುಡ್ಡು ಬರೋದು ಬಾಕಿ 😂😂😂😂😂

  • @ravindra3844
    @ravindra3844 Před rokem +34

    ಒಂದು ದಿನ, 92000 ವೀಕ್ಷಣೆ 1.5 ಮಿಲಿಯನ್ subscriber. ಜೈ ಅಮರ ಪ್ರಸಾದ್ 👌🙏

  • @punith6109
    @punith6109 Před rokem +44

    If I was that guy
    In 2.44 crore....i could have kept Rs.20,000/-(to pay my clg fee and to give a party to my frnds).....
    And the rest of amount will be given to Masth magaa channel(hoping you to upload the climax and to make more content like this)😀

    • @yakshaprashna8950
      @yakshaprashna8950 Před rokem +3

      It means u r pulling Masth Maga in to ur mess 😅😂

    • @sureshbabu7686
      @sureshbabu7686 Před rokem

      Same way what if you have any marriage or medical emergency bank takes off your money from your account,

  • @Gnekdjidkdbbdd
    @Gnekdjidkdbbdd Před rokem +104

    Olle idea ..Thank you 😂😂😂🎉🎉🎉

  • @ravirajnagoji3708
    @ravirajnagoji3708 Před rokem +55

    Nan account gu hakro bega 😂😂😂😂😂🤣🤣🤦

  • @fizanmonhaneef8326
    @fizanmonhaneef8326 Před rokem +4

    ಡಿಸೆಂಬರ್ 18 2022 ಕ್ಕೆ ನಡೆದ ಘಟನೆ ಎಂದು ಹೇಳಿದ್ದು, ಮುಂದಿನ 15,18 ದಿವಸಗಳ ಒಳಗೆ ಕಾಳಿ ಮಾಡಿದ್ದಾರೆ ಎಂದು ಹೇಳ್ತೀರ.
    How it possible brother...??
    ನೀವು ಹೇಳಿದ ದಿನಾಂಕದ ಪ್ರಕಾರ ಇವತ್ತಿಗೆ 9ದಿನ ಆಗೋದಷ್ಟೇ, ಮತ್ತೆ ಹೇಗ್ರಿ 18 ದಿವಸ ಆದದ್ದು..??

  • @arunal5726
    @arunal5726 Před rokem +14

    Once when I am doing my degree (2006), by mistake PNB Back cashier credited 4800RS instead of 1800RS (My deposit amount). In the afternoon the bank staff called me and asked about my deposit and I told them clearly it is only 1800RS. Then he told me that by mistake the amount credited was 4800RS and finally they only took back that money without my support.
    In my experience, if we get money without effort, we will not realize its value.

  • @mayyua7731
    @mayyua7731 Před rokem +42

    Good idea kotri thanks

  • @KiranKumar-xh8sz
    @KiranKumar-xh8sz Před rokem +26

    I wish mast maga should make a video about what happened to them in the court. whether the bank retrieved the money or not?😅😅😅

  • @vbalakrishnabalakrishna5477

    Any how u R great, you are very very very good ಜರ್ನಲಿಷ್ಟಿ, your all news fine, thank you for specel news.

  • @onlyrajlakshmi
    @onlyrajlakshmi Před rokem +5

    ನಿಮ್ಮ ಕಥೆ ಚನ್ನಾಗಿದೆ. ಆ ಹುಡುಗರು ಏನು ಮಾಡಿದರು ಅಂತ ಹೇಳಿದ್ದೀರಿ.ಮುಂದಿನ ಬೆಳವಣಿಗೆಯನ್ನೂ ತಿಳಿಸಿ.
    ಏನೂ ತಿಳಿಯದವರು ಇನ್ನೂ ಏನು ಮಾಡಬಹುದು!? ಎಂದು ಯೋಚಿಸುವವರು ಯೋಚಿಸಿಯಾರು. ಇನ್ನು ಕೆಲವರಿಗೆ
    ತಾವು ಹೀಗೆ ಮಾಡಬಾರದು ಎನಿಸಬಹುದು.
    ನನ್ನ ಕುಟುಂಬ ನಮ್ಮದಲ್ಲದ್ದನ್ನು ಮುಟ್ಟುವುದಿಲ್ಲ.

  • @chandrashekar.dchandru1729

    Knowledge is power...!! 😂😂😂

  • @akshayhonnalli1077
    @akshayhonnalli1077 Před rokem +18

    It is also negligence by bank. They took 17 days to come to know.

  • @ashwamedha
    @ashwamedha Před rokem +12

    ಸರ್ ನಿಮ್ಮ ಧ್ವನಿ ನೀವು ಹೇಳುವ ರೀತಿ ಎಲ್ಲವೂ ಸೂಪರ್ ಸರ್.

    • @sampathkumar4970
      @sampathkumar4970 Před rokem

      Nannadalladdu nanage beda anta takshana bank ge tilistha idde

  • @akhilakarnatakabangarpetps5772

    Good morning brother and tqsm super information nice video super brother, Happy new year brother

  • @santoshdudani5831
    @santoshdudani5831 Před rokem +53

    ನಾನು ಹಾಗೆ madhateni ಸರ್ 🤩🤩😄

  • @vijaysavadi5647
    @vijaysavadi5647 Před rokem +42

    ಇದರಿಂದ ಇವರಿಗೆ ಯಾವುದಾದರೂ ಒಂದು ಜೀವನದಲ್ಲಿ ಅನುಭವ ಆಗುತ್ತದೆ (ಶಿಕ್ಷೆ ಅಥವಾ ಸಾಧನೆ)

    • @si-hl4do
      @si-hl4do Před rokem

      Ri Swami 3 tinglu jail nalli hayagi iddu bartare avru transaction madiro vyakti gati enu papa

    • @jagadambadasenahallichanna9853
      @jagadambadasenahallichanna9853 Před rokem

      ಒಂದು ಗಾದೆ ಮಾತಿದೆ. ದುಡಿದದ್ದನ್ನು ಉಣ್ಣುತ್ತೀಯೋ,
      ಪಡೆದಿದ್ದನ್ನು ಉಣ್ಣುತ್ತೀಯೋ. ಶ್ರಮಪಟ್ಟು ದುಡಿದು ಗಳಿಸಿದ ಹಣವೇ
      ಕೆಲವು ಸಲ ದಕ್ಕುವುದಿಲ್ಲ. ಇನ್ನು ಆಕಸ್ಮಿಕವಾಗಿ ಅದರಲ್ಲೂ ಮುಖ್ಯವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ.
      ಇದು ನಮ್ಮದಲ್ಲ ಎಂದು ಬ್ಯಾಂಕ್ ಗಮನಕ್ಕೆ ತರಬೇಕೆಂದು ಇಷ್ಟೆಲ್ಲಾ ಮಾಡಿರುವ ಬುದ್ದಿವಂತ ವಿದ್ಯಾವಂತ ಯುವ ಪೀಳಿಗೆಗೆ ಪರಿಙ್ಞಾನ ಇರಬೇಕಿತ್ತು. ಈಗ ಅವರು ಪರಿಣಾಮ ಅವರೇ ಅನುಭವಿಸಬೇಕು. ಅವರ ಕುಟುಂಬದ ಹಿರಿಯರಾದರು ಬುದ್ದಿ ಹೇಳಬೇಕಿತ್ತು. ಏನೇ ಆಗಲಿ ಕ್ರೈಂ -ಕ್ರೈಂಮೇ ಅವರ ಭವಿಷ್ಯವೇ ಹಾಳಾಗುವ ಸಾಧ್ಯತೆ ಹೆಚ್ಚು. ಇಷ್ಟು ಬುದ್ದಿವಂತ, ವಿದ್ಯಾವಂತ ಯುವಕರು
      ಅವರ ಭವಿಷ್ಯದಲ್ಲಿ ಇದಕ್ಕಿಂತ ಹೆಚ್ಚು ಗಳಿಸ ಬಹುದಿತ್ತು. ತಪ್ಪು ಮಾಡಿ ಭಗವಂತನ ಅನುಗ್ರಹ ಕೂಡ ಕಳೆದು ಕೊಂಡರು.
      ಮಾಡಿದ್ದುಣ್ಣೋ ಮಹರಾಯ.

    • @si-hl4do
      @si-hl4do Před rokem

      @@jagadambadasenahallichanna9853 Hu Anna nan avrige support madtilla but ade avra reaction agiratte aste

  • @mohanshetty.n
    @mohanshetty.n Před rokem +1

    ಓ ದೇವರೆ ಮೊದಲು ನನ್ನ ಅಕೌಂಟಿಗೆ ಹಣ ಬಂದು‌ ಬೀಳುವತರ ಮಾಡು ಗುರುವೇ 🙏

  • @nayazahamad3581
    @nayazahamad3581 Před rokem

    ನನ್ನ ಅಭಿಪ್ರಾಯ ಈ ಇಬ್ಬರು ಹುಡುಗರ ಜೊತೆ ಕೊನೆಗೆ ಜರುಗಿದ ಕ್ರಮಗಳ ಮೇಲೆ ಆಧಾರಿತವಾಗಿದೆ 😃😃😄😄😃😀

  • @codetech5346
    @codetech5346 Před rokem +29

    Within second nalli manga maya madbitni😄

  • @abhishekv2340
    @abhishekv2340 Před rokem +57

    Thank you for giving us knowledge about these things so we all will not miss the opportunity if in upcoming days we get This chance we can also use every rupee without giving to Bank and spend it

  • @parameshwarbhat2878
    @parameshwarbhat2878 Před rokem +1

    ನಾವೇನು ಮಾಡಬೇಕೆಂದು ನೀವೇ ಐಡಿಯಾ ಕೊಟ್ರಲ್ಲ ಸ್ವಾಮಿ. ಇನ್ನು ನಾವೂ ಈ ಹುಡುಗರ ಐಡಿಯಾದಂತೆ ಮಾಡ್ತೇವೆ 😄😄

  • @manjuhd9814
    @manjuhd9814 Před rokem +1

    ಎಲ್ಲರಿಗೂ ಅವರವರ ಸಮಸ್ಯೆ ಪರಿಹಾರ ಮಾಡ್ಕೊಳ್ಳೋ ಯೋಚನೆ ನೇ ಬರೋದು

  • @viratvenu99
    @viratvenu99 Před rokem +21

    Super idea sir ನಾನು ಹಿಂಗೆ ಮಾಡ್ತಿದ್ದೆ. 🤗🤗🤫

  • @opal1008
    @opal1008 Před rokem +8

    ಅವರು ಮಾಡಿದ ಹಾಗೆ ನಾನು ಮಾಡ್ತೀನಿ. ನಮಗೂ ಕಷ್ಟ ಇದೆ ಸ್ವಾಮಿ

  • @youtubegifts9246
    @youtubegifts9246 Před rokem +9

    We do the same like they did…because when we lost the money due online fraud the banks don’t take any responsibility…they should also feel the pain of loosing money without their mistakes….

  • @NDA37057
    @NDA37057 Před rokem +21

    ನಾನಂತೂ ಅನಾಥ ಆಶ್ರಮಕ್ಕೆ ಧಾನ ಮಾಡುತ್ತಿದ್ದೇ... 🙏🏻🙏🏻🙏🏻

    • @devilfordevil
      @devilfordevil Před rokem +5

      Dovvu bari dovvu 😂

    • @devilfordevil
      @devilfordevil Před rokem +5

      Amele avru ninnhathra duddiskondu ninne anaatha maadridru

    • @NDA37057
      @NDA37057 Před rokem +1

      @@devilfordevil ನೀವೂ ಯಾವ ಅನಾಥಶ್ರಮ ಅಂತಾ ಕೇಳಲೇ ಇಲ್ಲಾ 😄😄

  • @ssadanand3741
    @ssadanand3741 Před rokem +6

    This is not technical problem it's highly Bank staff problems
    Today we can see Many of nationalised banks staff with mobile's in working hours.

  • @Live.12372
    @Live.12372 Před rokem +18

    ಬಡವರ account ಗೆ ಹಾಕ್ತೀನಿ, ನಂತರ ನಂಗೇನೂ ಗೊತ್ತಿಲ್ಲಾ sir, ನಾನ್ ತುಂಬಾ ಒಳ್ಳೆಯವನು sir ಅಂತಾ ಹೇಳ್ತೀನಿ 😅.

  • @kalasangam2619
    @kalasangam2619 Před rokem +1

    ನಾವು ಅದೇ ಹಣದ ಬಗ್ಗೆ ಮಾಹಿತಿ ತಿಳಿಸಿದರೆ ಬ್ಯಾಂಕ್ ಗೆ ಕೊಟ್ರೆ ಬಕ್ಷಿಸು ಸಿಗಬಹುದು ಅಂತೀನಿ

  • @krishnappaMa
    @krishnappaMa Před rokem

    Danyavadagalu sir 🙏👌

  • @malamp3205
    @malamp3205 Před rokem +33

    Bank avru navu miss agi duddu hakidre nooru questions and 10 forms fill madskotare evaga yen madbeku evru??

  • @sharantaite7988
    @sharantaite7988 Před rokem +5

    10 years ninda personal loan tumbi tumbi sakagtide sir e tara yavattadru agutteno anta baha varshagalinda waiting sir ..😊🤩

  • @basavarajkambali5473
    @basavarajkambali5473 Před rokem +9

    What a talent guys

  • @rattehalliravishankar1801

    I personally appreciate these 2 persons for doing this thing. Banks are looting people money. Many people lost their property and money from bank.

    • @gadiveja3888
      @gadiveja3888 Před rokem +1

      You stop using bank , if they are looting , do you know what will happen if banks are not in country, think first

  • @madeshamax
    @madeshamax Před rokem +13

    ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ 🤗

  • @gururajkamagond7657
    @gururajkamagond7657 Před rokem +7

    ನಾನು ಸೇಮ್ ಮಾಡ್ತಿದ್ದೆ ಅಡ್ವಾನ್ಸ್ ಲಾಯರ್ ನೋಡ್ಕೊತ್ತಿದ್ದೆ 😄😄

  • @inthesearchoftruth
    @inthesearchoftruth Před rokem +5

    ನನ್ನ ಪ್ರಕಾರ ಆ ಹುಡುಗರು ತಪ್ಪಿತಸ್ಥರಲ್ಲ. ಯಾರು ಅವರ ಅಕೌಂಟಿಗೆ ಹಣವನ್ನು ಹಾಕಿದ್ದಾರೋ ಅವರೇ ಶಿಕ್ಷೆ ಅನುಭವಿಸಲಿ ಅಥವಾ ಆ ಹಣವನ್ನು ಅವರ ಕೈಯಿಂದಲೇ ನೀಡುವಂತಾಗಲಿ.

  • @vandanakamath3472
    @vandanakamath3472 Před rokem +1

    ಶಿಕ್ಷೆಯ ಪ್ರಮಾಣ, ತಪ್ಪು ಮಾಡುವವನ ಮನಸಿನಲ್ಲಿ ಭಯ ಹುಟ್ಟಿಸಿದರೇ ಮಾತ್ರ ತಡೆಯಲು ಸಾಧ್ಯ.

  • @umeshi.p._6387
    @umeshi.p._6387 Před rokem +32

    ನಾನು ಹೀಗೆ ಮಾಡ್ತೀನಿ ಇನ್ಮೇಲೆ..😄

  • @aflajnellyadi
    @aflajnellyadi Před rokem +10

    ಬಂದ ಹಣವನ್ನು ವಾಪಸ್ ಪೊಲೀಸರ ಮೂಲಕ ಕೊಟ್ಟು,ಮರ್ಯಾದೆ ಕಾಪಡಬಲ್ಲೆ ನಾನು😂😹

  • @shivanagoudsd3306
    @shivanagoudsd3306 Před rokem +4

    Nanugu kudha 26000.rupes Bandithu SBI account nind Nanu Aa amount annu Bank Manger ge helidhe aa amount annu Return pay madidhe sir.2007 Ralli

  • @From.destruction.2.development

    ವಿಚಾರ ಮಾಡಿ ನೋಡಿದರೆ ಬ್ಯಾಂಕ್ ಅವರಿಗೆ ನಾಲ್ಕು ಐಫೋನ್ ಫೋನ್ ಬಿಟ್ರೆ ಮತ್ತೇನು ಸಿಗಲ್ಲ ಅನಿಸುತ್ತೆ

  • @nanjunda1825
    @nanjunda1825 Před rokem +47

    ಸರ್ ನೀವು ಏನು ಮಾಡುತಾ ಇದ್ರಿ?

    • @venkatalakshammadevarajaia611
      @venkatalakshammadevarajaia611 Před rokem

      @Random Shorts ಯಾವದಕ್ಕೆ ಕಮಿಷನ್ ಅದು ನಮ್ಮದಲ್ಲದ ಹಣಕ್ಕೆ ಕಮಿಷನ್ ಎಲ್ಲಿಂದ 🤣🤣

    • @Prince-uv8sx
      @Prince-uv8sx Před rokem

      Bank navara thapige bank ge 1 koti fine haki ulida hana vapas kododu .

    • @Prince-uv8sx
      @Prince-uv8sx Před rokem

      Lottery tegedu kolodu , shares purchase madodu, swalpa anatha ashrama ge kododu, Dubai travel madodu , crypto currency ge hakodu .

  • @dayanandcddaya8743
    @dayanandcddaya8743 Před rokem +6

    ನನ್ನ ಅಕೌಂಟ್ಗೆ ಮೊದಲು ದುಡ್ಡು ಹಾಕು ಆಮೇಲೆ ಏನ್ ಮಾಡೋದು ಅಂತ ಹೇಳ್ತೀನಿ

  • @shivaraj5581
    @shivaraj5581 Před rokem +22

    Sir I will waiting for climax storys🙂

    • @modinbs1268
      @modinbs1268 Před rokem

      Bank will never loos money they will recover more then that.. in many ways because he want to leave a life.

  • @kotithimmappaiah1592
    @kotithimmappaiah1592 Před rokem

    I would have promptly inform concern bank.Honesty & faithfulness is most important to lead the life.

  • @seshavarad1752
    @seshavarad1752 Před rokem +28

    I shall honestly inform the bank immediately. No second thought.

  • @daschannel8805
    @daschannel8805 Před rokem +3

    Sir will invest on land n properties ...

  • @ShivarajRaj-bn8ks
    @ShivarajRaj-bn8ks Před rokem

    Good inteligent guys..

  • @kkk-so1yk
    @kkk-so1yk Před rokem +1

    Yavno kiladi guru avnu
    👌👌
    Tumba stable aagi yochne madiddane

  • @Naveenelectrionics32
    @Naveenelectrionics32 Před rokem +22

    ವಿತ್ ಇನ್ ಮಿನಿಟ್ my Ballance is zero 😂

  • @businessideasandformula5650

    👌👌ನಂಗೆ ಗೊತ್ತಿಲ್ಲ ಅಂಕಲ್ 👌 ಸೂಪರ್

  • @MaverickinBanking
    @MaverickinBanking Před rokem +1

    Great that they cleared their personal loan 👍

  • @sridharas4750
    @sridharas4750 Před rokem +2

    ಗುರು
    ನಿಮ್ಮ ವಾಯಸ್
    ನನಗೆ ತುಂಬಾ ಇಷ್ಟ
    👌🌹🌹🤣😂

  • @mahadevshetty2903
    @mahadevshetty2903 Před rokem +3

    I going to invest in your channel

  • @hemantha7897
    @hemantha7897 Před rokem +7

    I assume, the one who transferred the money is involved in this issue.

  • @jaiprakashn9686
    @jaiprakashn9686 Před rokem

    👍🏿😇 if this happens to my a/c my heart stop's pumping next *R.I.P* condolence flood, 14 day's rituals start. Finaly permanent garland to photo.

  • @sarasaguptha7353
    @sarasaguptha7353 Před rokem

    Intelligent.Don't call them negatively. By chandra gupta.

  • @chetanm1531
    @chetanm1531 Před rokem +50

    Everyone thinking of using that money should think of what happens if their money is lost in a similar way. The bank staff who made that mistake would be required to put that money out of their pocket. Assume what that family might go through for the rest of their life for 1 mistake.

    • @geethan4407
      @geethan4407 Před rokem

      Yes, we need information how the bank will be giving penalty to software developer company and employees

    • @parameswarappat9261
      @parameswarappat9261 Před rokem

      Really I informed the bank with fear. Because never seen even fifty thousanda once

    • @ukusman4359
      @ukusman4359 Před rokem

      0

    • @sagarsunny5944
      @sagarsunny5944 Před rokem

      There is nothing like that. Bank company will pay

    • @KusumaBai
      @KusumaBai Před rokem

      No body will think. Even you give house on rent, tenent will spoil your house in such a way,u r forced to manage it.

  • @abhisheks2554
    @abhisheks2554 Před rokem +7

    Clean city
    Clean ACCOUNT 😂😂

  • @venugopalmg886
    @venugopalmg886 Před rokem +2

    The amount shall be remitted to same bank immediately. Because it is public amount. The account holder will be punished under mis use of public money act. I cannot remember the exact public money mis use act.

  • @rajagopaln1227
    @rajagopaln1227 Před rokem

    ಇಂತಹ ಸಂದರ್ಭದಲ್ಲಿ ಅವರ ಆಸ್ತಿ ಮುಟ್ಟುಗೋಲೊಂದೆ ಪರಿಹಾರ.

  • @changeworld8138
    @changeworld8138 Před rokem +4

    Financial management 😄😄😄

  • @marutibhajantri1176
    @marutibhajantri1176 Před rokem +3

    ಇಂತಹ ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು ನನ್ನ ಅಕೌಂಟಿಗೆ ಒಂದುವೇಳೆ mount ಏನಾದರೂ ಬಂದರೆ ನಾನು ಹೀಗೆ ಮಾಡತಿನಿ

    • @hbr7238
      @hbr7238 Před rokem

      Sir, they are not thinking for further atep simply enjoying, bank persons what they are doing.

    • @marutibhajantri1176
      @marutibhajantri1176 Před rokem

      @@hbr7238 just jokes sir not serious comment

  • @sidraybadigersiddubadiger9563

    ಗುರು ನಾನು ಅನಾಥಾಶ್ರಮ ಮತ್ತೆ ವೃದ್ರಾಶ್ರಮ ಮತ್ತೆ ದೇವಾಲಯಕ್ಕೆ ಕೊಡುತ್ತೇನೆ 🙏🙏

  • @BasanPatil
    @BasanPatil Před rokem

    As banker.....we have enough money with us to manage these mischief......i don't think so ....it's that heavy as Vijay and Neerav's scam we covered already.....i am sure Bank use Hidden Reserve in these situations.....

  • @akshathsrhegguruthu5169
    @akshathsrhegguruthu5169 Před rokem +3

    "Nanmge gothilla uncle account Kali..." 🤣🤣🤣

  • @thippannaningappa1740
    @thippannaningappa1740 Před rokem +13

    Nanu 20% kelthine sar

  • @Dhanushkm-ye5hv
    @Dhanushkm-ye5hv Před rokem +1

    Super 👌 invest Fight 4 years no return in Wapas return Bank

  • @somucc2501
    @somucc2501 Před rokem

    Nana AC yavagabarute antha kaytha Hirtini Avaru madidu olleyada Ketada Gotila supar news Sir 👌🙏

  • @farmanpasha4624
    @farmanpasha4624 Před rokem +3

    Waiting for next climax

  • @parameshthogat6403
    @parameshthogat6403 Před rokem +4

    ಬ್ಯಾಂಕ್ ನವರಿಗೆ ಇನ್ಫಾರ್ಮ್ ಮಾಡ್ತೀನಿ ಮೊದಲು

  • @yogagopinatha1373
    @yogagopinatha1373 Před rokem

    We need to changes our law,
    There is a many options to ESCAP from our law sir, that's we have correction it.

  • @sureshvmanju3644
    @sureshvmanju3644 Před rokem

    Thank s bro....

  • @gowriprakash5145
    @gowriprakash5145 Před rokem +4

    Recently the counting machine showed 3000rs extra and the cashier also asked me to change the deposit form...I thought I might be mistaken and tried hard to remember whether I counted it correctly before depositing...but after 2 days the bank people called and told that extra amount got struck in the machine i immediately transferred that amount back

  • @sandeepca2087
    @sandeepca2087 Před rokem +4

    As per RBI guidelines bank avrge 48 hours ali gothagbekithu.. So aa hudugradu Mischief activity agala.. 17days yaake time takondru bank avru . So one day tanka nu Shikshe agala sir.. max 7 days ali bank report madbekithu...

    • @blacklife7978
      @blacklife7978 Před rokem

      Ur right sir
      Hudugarige yenumadokagala avaru kalthana yenu madilla

    • @sandeepca2087
      @sandeepca2087 Před rokem

      @@blacklife7978 yes sir.. hudugre bank mele Case haakbahudu fraudulent activities antha..and avr bank inda ashtondu transactions ago tanka bank avrge enu gothagila andre bank holder money ge yenu security antha suit file kodbahudu ..

  • @araveenkakhandaki894
    @araveenkakhandaki894 Před rokem

    Hagadre avru ondu dinakke estu amount withdraw madidru sir? Online payment madidru ondu dinakke estu maadabahudu sir intiste anta limmit iralava sir? 2.44 core amount hege kalai madiru sir? Just 15 days li

  • @somashekarn2151
    @somashekarn2151 Před rokem +2

    100 percent i will return money in case goverment bank agidre matra other wise pravite sector agidre dn't return money amar

  • @vijaykumar.d8729
    @vijaykumar.d8729 Před rokem +3

    What if someone from that bank made deal (i mean not technical glitch) with these two 🤔😉😆

  • @punithraj6334
    @punithraj6334 Před rokem +55

    ನಾನು ಎಲ್ಲಾ ಅನಾಥಾಶ್ರಮಗಳಿಗೆ ದೇವಸ್ಥಾನಗಳಿಗೆ ಹಂಚಿಬಿಡುವೆ❤✨

    • @shekhanarayan636
      @shekhanarayan636 Před rokem

      Helodu sulaba

    • @king-ji9uk
      @king-ji9uk Před rokem +15

      🤣🤣🤣en pungtiya guru

    • @jagadishmp9501
      @jagadishmp9501 Před rokem

      ಡೈರೆಕ್ಟ್ ನೀವೇ ಬಡವರಿಗೆ ಹಂಚೋದು ಒಳ್ಳೆಯದು.ದೇವಸ್ಥಾನಗಳು, ಆಶ್ರಮ, ಟ್ರಸ್ಟ್, ಇವೆಲ್ಲಾ ರಾಜಕೀಯವಾಗಿ ಬದಲಾಗಿವೆ

    • @aimisias.8953
      @aimisias.8953 Před rokem

      😂😆🤭

    • @premiumfriends5661
      @premiumfriends5661 Před rokem

      ಒಹೋ ಸಾಕಪ್ಪಾ ಪುಂಗಿದ್ದು.

  • @mghegde698
    @mghegde698 Před rokem

    Once I also got the same issue. I informed bank at once. Even after six months the same is not rectified. Then again I met bank authorities. At last after one year my account was rectified. I have not touched that account. The amount involving 3+ lakhs. We should not spend the money which is not belonging to us. Some punishment will be there. The official responsible in the banks also should reap the consequences.

  • @tanuja14rose
    @tanuja14rose Před rokem

    Simple being investors banker Bank might anyway recover that amount I’ll definitely make us of the funds and make investments buy good stock liquids funds so I make short term profits.. kindly give a follow up of this case much interesting

  • @sharathvbhargav1274
    @sharathvbhargav1274 Před rokem +4

    Banks provide us a lot of value in our life. Mistakes do happen. If I was in that situation the next moment I realise I call to bank and inform about it. No one can give crores of Rs without any legal documents. Income tax department also comes to picture. So I will inform bank and return that. I just follow use what is yours

    • @venkatalakshammadevarajaia611
      @venkatalakshammadevarajaia611 Před rokem

      ಯುವರ್ ಮೆಥಡ್ 👌.

    • @diauser3327
      @diauser3327 Před rokem

      seriously bro, IT will not leave us for our own hard earned money, and think about these things, they will make life hell for genuine ppl

  • @rameshjambur7660
    @rameshjambur7660 Před rokem +5

    brilieant boys 🔥

  • @ArtistAnilshorts
    @ArtistAnilshorts Před rokem

    Interesting news

  • @antonyfernandes1266
    @antonyfernandes1266 Před rokem

    ನಾವು ಏನು ಮಾಡಬೇಕು ಅಂತ ತಾವು ನಮಗೆ ಈಗಾಗಲೇ ಐಡಿಯಾ ಕೊಟ್ರಲ್ಲ,,

  • @topicblogger377
    @topicblogger377 Před rokem +3

    🔥🔥🔥🔥 movie galali saha idakintha kammi amount ge e reethi plan madthare but really these are legends 🏦😂😂😂

  • @dikshithsj3417
    @dikshithsj3417 Před rokem +3

    Most of all do same thing 😂🙏

  • @nageshshanvi5091
    @nageshshanvi5091 Před rokem

    Amar sir your explane super

  • @shivakumar-wl6ty
    @shivakumar-wl6ty Před rokem

    Sir Nan account ge bandrey
    Sites ..gold...investment madtini
    Yakandrey values day by day jasti agatalla .aaga bank inda call madidrey Nan purschase madritanalla idanna sale Madi kodtini anta heltini swalpa time takotini ..agha gold and sites rate jasti agirutte ...