ಸಮಸ್ತ ಕರುನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು॥ ಹೊಸ ವರ್ಷ ಎಲ್ಲರ ಬಾಳಲ್ಲಿ ಹೊಸ ಬೆಳಕನ್ನು ತರಲಿ💐💐💐

Sdílet
Vložit
  • čas přidán 7. 09. 2024

Komentáře • 15

  • @user-gx9ko7re1h
    @user-gx9ko7re1h Před 5 měsíci +1

    ರಮೇಶ ಸರ್ ನಿಮಗೂ ಕೂಡ ನಿಮ್ಮ ಕುಟುಂಬದವರಿಗೆ ಹೊಸ ವರ್ಷದ ಶುಭಾಶಯಗಳು ರಮೇಶ ದಿಂಡವಾರ ಭಜನಾ ಕಲಾವಿದರು

    • @RameshKurubagatti
      @RameshKurubagatti  Před 5 měsíci

      ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು ಸರ್❤

  • @user-xg9zb8sw4q
    @user-xg9zb8sw4q Před 5 měsíci +1

    ಯುಗಾದಿ ಹಬ್ಬದ ಶುಭಾಶಯಗಳು ಅಣ್ಣಾ

    • @RameshKurubagatti
      @RameshKurubagatti  Před 5 měsíci

      ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು ಸರ್❤

  • @yashavantrayyadagi6521
    @yashavantrayyadagi6521 Před 5 měsíci +1

    ಯುಗಾದಿ ಹಬ್ಬಕ್ಕೆ ಸ್ವಾಗತ

  • @vinod_kolavi
    @vinod_kolavi Před 5 měsíci +1

    ವಾವ್ ಬಹಳ ಚಲೋ ವಿಡಿಯೋ ಮಾಡಿದಿರಿ ಅಣ್ಣಾ ರೀ, ಮತ್ತ್ ಒಳ್ಳೆ ಮಾಹಿತಿ ನೀಡಿದಿರಿ ಮೊಮ್ಮಕ್ಕಳಿಗೆ ಎಲ್ಲಾ ಹಾಗೂ ಈಗಿನ ನವ ಯುವಕರಿಗೂ ಕೂಡ, ಹಾಗೇನೇ ನಿಮಗೂ ನಿಮ್ಮ ತಂಡಕ್ಕೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.🎉🙏🏻

    • @RameshKurubagatti
      @RameshKurubagatti  Před 5 měsíci +1

      ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು ಸರ್❤

  • @sureshhajeri8100
    @sureshhajeri8100 Před 4 měsíci

    ಅಣ್ಣಾ ನಿಮಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

    ನೀ ಬಂದಿದ್ದಿ ನಮ್ಮ ಗೆಳೆಯನ ಮದ್ವಿಗಿ ನಮ್ಮ ಊರಿಗೆ
    ಈ ಸಾಂಗ್ ಬೀಡಿ ಅಣ್ಣಾ

  • @santoshkallur565
    @santoshkallur565 Před 5 měsíci

    Gurugale ugadi bagge yallarigu mahathi nididakke dannyavadagalu

  • @SatyappaBadayi-lj5zz
    @SatyappaBadayi-lj5zz Před 2 měsíci

    ,💐👌👌👌

  • @basavarajbagivlogs
    @basavarajbagivlogs Před 5 měsíci +1

    ಯುಗಾದಿ ಹಬ್ಬದ ಶುಭಾಶಯಗಳು

    • @RameshKurubagatti
      @RameshKurubagatti  Před 5 měsíci

      ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು❤

  • @user-ti6jr3lf8c
    @user-ti6jr3lf8c Před 5 měsíci +1

    ಅಣ್ಣ ನಿನಗೂ ಕೂಡ ಯುಗಾದಿ ಹಬ್ಬದ ಶುಭಾಶಯಗಳು ನಮ್ಮ ದೇವರೆಯ ನೀನು ನೂರು ಕಾಲ ಚೆನ್ನಾಗಿ ಇರು

    • @RameshKurubagatti
      @RameshKurubagatti  Před 5 měsíci

      ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು❤ ನಿಮ್ಮ ಪ್ರೀತಿಗೆ ಸದಾ ಚಿರಋಣಿ🙏