''ನಮ್ಮಲ್ಲಿ 10 ಸಾವಿರ ಕನ್ಯೆಗಳಿವೆ,ಸಂಪರ್ಕಿಸಿ'' ||Matrimonial Site||Bijapura||Vijayapura ||
Vložit
- čas přidán 9. 09. 2023
- ಗುರುಲಿಂಗಪ್ಪ ಕಣ್ಮಡಿ ಅವರು 35 ವರ್ಷಗಳಿಂದ ಸುಮಾರು 10 ಸಾವಿರ ವಧು-ವರರ ಮಾಹಿತಿ ದಾಖಲೆ ಜೊತೆ ಇಲ್ಲಿಯವರೆಗೆ 3000 ಮದುವೆ ಮಾಡಿದ ದಾಖಲೆ ಹೊಂದಿದ್ದಾರೆ. ಕಾಲಕ್ಕೆ ತಕ್ಕಂತೆ ಮದುವೆ ಸಂಬಂಧಗಳು ಸಂಕೀರ್ಣತೆಯಿಂದ ಕೂಡಿದ್ದು,ನಾವೇ ನೇರವಾಗಿ ವಧು-ವರರ ಹುಡುಕುವುದು ಕಷ್ಟ ಸಾಧ್ಯ. ಆದಕಾರಣ ಗುರುಲಿಂಗಪ್ಪನಂತವರು ಎರಡು ಸಂಬಂಧಗಳ ಕೊಂಡಿಯಾಗಿ ನಿಂತು ಜವಾಬ್ದಾರಿ ನಿಭಾಯಿಸುತ್ತಾರೆ. ನಿಮಗೂ ಕನ್ಯಾ ವರದ ಅವಶ್ಯಕತೆ ಇದ್ದರೆ ಖಂಡಿತ ಗುರುಲಿಂಗಪ್ಪನವರನ್ನು ಸಂಪರ್ಕಿಸಬಹುದು
Gurulingappa Kanmadi has a record of 3000 marriages till date with about 10 thousand bride and groom information records for 35 years. According to time, marriage relations are complicated and it is difficult to find bride-groom directly by ourselves. Therefore, people like Gurulingappa stand as a link between the two relationships and handle the responsibility. If you are also in need of a bridegroom, you can definitely contact Gurulingappa
ವಿಳಾಸ: ವಧು-ವರರ ಮಾಹಿತಿ ವೇದಿಕೆ
ಗೇವರ್ ಚಂದ್ ಕಾಲೋನಿ, ಅಥಣಿ ರೋಡ್
ನಿಯರ್ ಹನುಮಾನ್ ಟೆಂಪಲ್, ವಿಜಯಪುರ.
ಗುರುಲಿಂಗಪ್ಪ ಕಣ್ಮಡಿ
ph:6360504004, 8197004665
#matrimony #matrimonysite #Matchmaking #Matchmaker #matchmakingforyourlove
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ನೊಂದ ರೈತ ನ ಮಕ್ಕಳಿಗೆ ತುಂಬಾ ಸಹಾಯವಾಯಿತು ಸರ್ ನಿಮ್ಮ ಸೇವೆ ಅಭಿನಂದನೆಗಳು, ಸರ್ 🙏🙏💐💐
ಅನುಸಾರ ನಮ್ಮ ಸೈಡ್ ಹುಡುಗಿಯರ ಬೇಕಾಗಿದೆ
ನಮ್ಮ ರೈತಬಾಂದವರು 2ವರುಷ ಬೆಳೆ ಬೆಳೆಯುವುದನು ನಿಲಿಸಿದರೆ ಆಮೇಲೆ ರೈತನ ಬೇಲೆ ಏನು ಅಂತ ತಿಳಿಯುತ್ತದೆ👈
👌
never think like this foolish,,,there is always alernative,,,ppl will go to bangalore and do coolie and build houses,,,never talk very foolish
ನೀನು ನಿಜವಾದ ರೈತನೆ ಅಲ್ಲ...
Kundyag dham idra nillas pa nodunu
ಮೊದಲು ನಾವು ಅದನ್ನು ಮಾಡಬೇಕೂ
ಬದುಕಿನ ಬುತ್ತಿ ಕಾರ್ಯ ವೈಖರಿಗೆ ಧನ್ಯವಾದಗಳು
❤🎉, ಮಹಾರುದ್ರಣ್ಣ ಇವರಿಗೂ, ಗುರು ಲಿಂಗಪ್ಪ ಇವರಿಗೂ ಸಹ ಅನಂತ ಅನಂತ ಅಭಿನಂದನೆಗಳು,
Nice
@@JinnappaAilgoda-qx7lu❤❤
ಕನ್ಯಾ ಮಣಿಗಳು government job ಹುಡುಗ ಬೇಕು ಅಂತಾ ಸಾಯ್ತಾ ಇದಾರೆ 😂😂😂😂
then pass exam! why are you worrying?
Nin antha danda pinda na yaar madve agthare?
@@droneshots8561you're government employed! !??
Correct 💯 agi helidiri. Aseburuk kaneyegalu avru
So u want them to marry uneducated... Jobless and suffer? 🤣
ತುಂಬಾ ಕಡೇ ದುಡ್ಡು ಕಳೆದುಕೊಂಡಿದೇನಿ 😭ಸರ್ ಪರಿಚಯಾ ಮಾಡಿಸಿದ್ದಕ್ಕೆ ದನ್ಯವಾದಗಳು 🙏🏼🙏🏼🙏🏼🙏🏼👍
Badukina butti. ಇದೆಲ್ಲ ಸರಿ ಕೆಲ್ಸ ಆಗುತ್ತಿಲ್ಲಾ. ವರ್ಷ ಕಳೆದರೂ ಕನ್ಯಾ ತೋರಿಸಿಲ್ಲ. ಹಣ ತೋಗಂಡ್ ಮಂಗಾನ್ ಮಾಡ್ತಾರ sir 🌹🙏.
😮😮😮
ಬರಿ 2 ಜಾತಿಯವರಿಗೆ ಹುಡುಕಿದರೆ ಬೇರೆ ಜಾತಿಯವರು ಎಲ್ಲಿ ಹೋಗಬೇಕು,...?
ಸೂಪರ್ ಸರ್ 🙏🙏
ನಮಸ್ಕಾರಗಳು ಅಣ್ಣಾ ಅವರಿಗೆ ಜಗಜ್ಯೋತಿ ಅಣ್ಣಾ ಬಸವಣ್ಣನವರ ಮೂಲ ಉದ್ದೇಶ ತಮ್ಮ ಮುಖಾಂತರ ಪರಿವರ್ತನೆ ಹಾಗುತದೆ ಏನು ತಿಳಿಸಿ ನಮಸ್ಕಾರಗಳು ಸಾರ್ ವೆಂಕಟೇಶ ಮಂಟಪಾ ಬಸವಕಲ್ಯಾಣಬಸವಕಲ್ಯಾಣ ಬೀದರ್ ನಾನು ತಮ್ಮ ಅಭಿಮಾನಿ ವೆಂಕಟೇಶ ಮಂಟಪಾ ಬಸವಕಲ್ಯಾಣಬಸವಕಲ್ಯಾಣ ಬೀದರ್ ನಾನು
Supper nice sir👌👍👌👍❤
Good work sir
Neewo parichye madisiddakkye thanks
ಹುಡುಗಿ ಮಾತ್ರ ಸಿಗಬೇಕು ಅನ್ನೋ ಆಸೆ ನಿಮಗೆ ಆದ್ರೆ ಹುಡುಗನಿಗೆ ಒಳ್ಳೆ ಬುದ್ದಿ ಇದೆಯೋ ಇಲ್ಲವೋ ಅನ್ನೋದರ ಬಗ್ಗೆ ಚರ್ಚೆ ಮಾಡಲ್ಲ ನೀವು .ಮಹಿಳೆಯರ ಜೀವನ ಹಾಳು ಮಾಡ್ಲಿಕ್ಕೆ ಹುಡುಗನ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ಮದುವೆ ಮಾಡಬೇಡಿ ಅದು ತುಂಬಾ ಪಾಪ .
ಹೆಣ್ಣು ಅನ್ನೋದು ಆಟಿಕೆ ಗೊಂಬೆಯಲ್ಲ .
ಈ ಯುಗದಲ್ಲಿ ಗಂಡಸರು ಜಾಸ್ತಿ ಕುಡುಕರು ಮತ್ತು ಕೆಟ್ಟವರು ಹೆಚ್ಚಾಗಿದ್ದಾರೆ
ತುಂಬಾ ಮೋಸಗಾರರು ಸೊಂಬೇರಿಗಳು ಇದ್ದಾರೆ.
.
Yes correct 💯
ಅಣ್ಣ ಬೆಂಗಳೂರು ಕಡೆ ಬಂದು ನೋಡು ಹುಡುಗಿರೆ ಜಾಸ್ತಿ ಕುಡಿತಾರೆ ನೀನ್ ಯಾರು ಸತ್ಯ ಹರಿಶ್ಚಂದ್ರನ ವಂಶ ಇದ್ದಂಗ್ ಇದ್ದೀಯ
Very nice. Nimma vedyo 👌
ಮದುವೆ ಅನ್ನೋದು ಈಗ ವ್ಯಾಪಾರ, ಏಜೆಂಟರಿಗೆ ಬ್ಯುಸಿನೆಸ್
ಶುಭೋದಯ
ಶಬ್ಧ ಕ್ಲಿಯರ್ ಇರುವುದಿಲ್ಲ ಮಹಾರುದ್ರರವರೆ 😃🕉️
ಮದುವೆಗೆ ನೂರೆಂಟು ವಿಘ್ನಗಳು, ಕುಲಾಚಾರ, ನಕ್ಷತ್ರ, ಗೋತ್ರ, ಗಾತ್ರ ಗಳು, ಪರಸ್ಪರ ಅಪನಂಬಿಕೆ, ಸುಳ್ಳು, ಉತ್ಪ್ರೇಕ್ಷೆ ವಿವರಗಳಿಂದ ಕಂಕಣ ಬಲ ಕೂಡಿ ಬರುತ್ತಿಲ್ಲ.
ಇದು ಬರಿ ನಾಟಕ ಡ್ರಾಮಾ ಜಸ್ಟ್ ಬೇಕು ಈವಾಗ ದುಡ್ಡು ಇದರೆ ಎಲ್ಲಾ ಮಗ ಮಾಯಾ ಎಲೆಕ್ಷನ್ ಸೇಮ್ ಟು ಸೇಮ್
Bro idu nambardu, idu bramantwada kutantra. Namma uralli hennu sigtilla anta uttara kannadadinda maduve madkolta iddare. Aavatige yavude nakshatra illa. Aavarige illada nakshatra nimigeke. Plz mosa da kutantra,
Thank you so much sir 🙏 nimma e mahitegye tumba dannevadaglu sir 🙏🙏
Phone nambar kalisi sir
Congratulations sir
ನಮ್ಮ ಮೈಸೂರು ಹತ್ತಿರದವರಿಗು ಕೊಡ್ಸಿ sir
ಸರ್ ನಮಸ್ಕಾರ 🙏🙏🙏🙏
ಬದುಕಿನ ಬುತ್ತಿ ಬಿಟ್ಟು ಈವಾಗ ಕನ್ಯೆ ವಿಡಿಯೋ ಮಾಡುತ್ತಿರುವುದು ಸಂತೋಷ. ಸರ್
Supar sir volle mhahiti
Super video 👌🙏
ಸೂಪರ್ ಸರ್ 🌹🌹🌹🌹🌹
ಎಲ್ಲಾ ಜಾತಿಯ ಹುಡುಗಿಯನ್ನು ಹುಡುಕಿ ಕೊಡಿ
ರೈತಾಪಿ ಒಳ್ಳೆ ಹೂಡುಗ ಇದಾರೆ ಅವರೆಗೆ ತೋರ್ಸಿ ಸ್ವಾಮಿ
Super.sir
Super sir, dhanyawad nimma mahitigagi, you are most adventurous person.
Pl send phone number sir.
ನಿಮ್ಮ ಮಾತು ಕೇಳಿ ಬಹಳ ಸಂತೋಷ ವಾಯಿತು
Good work sir🙏🙏
, ನೊಂದ,ರೈತನ,,ಮಕ್ಕಳಿಗೆ,,ತುಂಬಾ,ಸಹಾಯವಾಯಿತು,,ಸರ,,❤❤
Good job
Super sar👃
Jai hind jai holly Israel God jesus christ bless all of you amen
Tq sir 🙏🙏🙏
Good job sar
Super sir
Sir super sir
Nice
Namaste 🙏
ನಮಗೆ ಬ್ರಾಹ್ಮಣ ವಧು ಬೇಕಾಗಿದೆ
ದಯವಿಟ್ಟು ಮಾಹಿತಿ ನೀಡಿ 🙏
Govinda... Job, good salary, property.. Handsome... 😂😂😂😂
Sir pls namagu onedu udugeneku
ಶಿವಮೊಗ್ಗದಲ್ಲಿ ಎರಡು ಹುಡುಗಿಯರು ಬೇಕಾಗಿದ್ದಾರೆ ದಯವಿಟ್ಟು ತಿಳಿಸಿ
Supar sir
ಸರ ನಮಗು ಒಂದು ಕನ್ಯಾ ಬೆಕಾಗಿದೆ ಬಾಗಲಕೋಟೆ
ನಮಗೆ ಒಂದು ಕನ್ಯೆ ಬೇಕಾಗಿದೆ
Nekar ಜಾತಿಯವರಿಗೆ ಕನ್ನೆ ಕೊಡ್ಸಿ ಸರ್ ತುಂಬಾ ವಯಸ್ಸು ಅಕ್ತೈದೆ rabkavi ಬನಹಟ್ಟಿ ಊರಿನವರಿಗೆ ಅನುಕೂಲ ಆಗುತ್ತೆ ಸರ್
Thanku
Super ♥️♥️♥️♥️👌👌👍 ok
ಸೂಪರ್ ಸರ್
ನನ್ನ ಮೆಸೇಜ್ ತಪ್ಪಾಗಿದೆ ಸಾರಿ ನಾನು ಕೂಡ ಹಣವನ್ನು ಕೊಟ್ಟು ಮೋಸ ಹೋಗಿದ್ದೇನೆ ಅದಕ್ಕಾಗಿ ಒಂದು ಹುಡುಗಿಯನ್ನು ತೋರಿಸಿ ಪುಣ್ಯ ಕಟ್ಕೊಳಿ
Namaste sir my son marriage poplil my family living in bangalore city Banswadi not government job deriving holder bessincc man tank you tank you sir
ನಮಸ್ಕಾರ ಸರ
ಕುರುಬರು ಬಹಳ ಜನಸಂಖ್ಯೆ ಇದೆ ಅದನ್ನು madi
Mela female Guru
Super
ಸರ್ ನಮಗೆ ಒಂದು ವರ ಬೇಕು. ಹಿಂದು ಕುರುಬರ
I'm smartha brahmins Rohini nakshatra 19-07-1990 vrishabha rashi koundinya gothra 9am born preferred Tamil, Telugu, Kannada brahmin
Nanu ಬ್ರಾಹ್ಮಣ agboda agricultur bekidre jataka kodtene pure veg
Om namah shivaya
ಸರ್ ನೀವು ಯಾವುದೇ ವಿಷಯ ಹೇಳಿ ನಾವುತಿಳಿದು ನಾವು ಕೇಳಿದರೆ ವಿಳಾಸ ಹೇಳುವದಿಲ್ಲ ಮೋಸ
Nanag ondu hudugi nodri , nan age 24 , work in Bengaluru company, salary 23 thousand ide
ಧರ್ಮ. ಸಂಸ್ಕೃತಿ ಉಳಿಸುವ. ಧ್ಯೇಯ ದೃಷ್ಟಿಕೋನದಿಂದ. ಗಂಡು ಹೆಣ್ಣಿನ ಸಂಬಂಧ ಬೆಳೆಸಬೇಕು,
ಯಾವಕಾಲದಲ್ಲಿದೀರಿ ಇನ್ನು. ಕಾನ್ವೆಂಟ್ ನಲ್ಲಿ ಓದಿದ ಕನ್ಯೆ ಧರ್ಮ ಸಂಸ್ಕೃತಿ ಕಲಿತಿರ್ತಾರ. 😂
ಸರ್ ಹೆಣ್ಣು ಹುಡುಕಿ ಹುಡುಕಿ ಕಣ್ಣೇ ಬೆಳ್ಳಗಾಗಿವೆ
😢😢😢😢😢
😊😊😅
😂😂😂😂😂😂
Om Sai ram
Really iam from belthangady age 49
🙏🙏🌹
ನೇಕಾರಿಗೆ ಕನ್ಯಾ ಅದಾವಡ್ರಿ sir
Namage Reddy cast hennu beku kodistiraa
Brahmanara kanya idre heldi tumba help agutte
Super anna
Hudugi beku namdu chikmanglore district, okkaliga(gowdru)
ಎಲ್ಲಾ ಜಾತಿಯವರಿಗೆ ಹುಡುಕಿ ಕೊಡ್ತೀರಾ ಸರ್
ನಮಗೆ ಒಂದ ಕನ್ಯಾ ಬೇಕಾಗಿದೆ ಸರ
👌sir
Hennu makkalna obru maneg kalusbeku andre idella kelalebeku alva sir?
Hudga ,Hudgi ibru understanding mele Maduve Sambandagalu nadiyutte but ivattin Situation alli ibru demands jaasthi irutte adke ivattu intha problems creat aagiroru Alva " Rajeshwari" Madum,
Godjob
Sir bhajantri kanya adav sir
ಹೊಳೆ ಸಿರಿಗೆರೆ ಹರಿಹರ ನಮಗೆ ಒಂದು ಕನ್ಯೆ ಬೇಕಾಗಿದೆ ನಮ್ಮ ಹುಡುಗ ಪಂಚಮಿ ಶಾಲೆ B A
Nodon kane tagadu madatiri
Super sir Thankyou very much sir. 21:39
Sir menifacturing business video madi please small scale industries
ಸರ್ ನಮಗೆ ಇಂದು ಕನ್ಯಾ ಬೇಕು 🙏
Sarnokode
Namaste sir namage veer shaivlingayat kanya beku sir
🙏🙏🙏🙏
Namago. Wadu. Beku. Sir. Gulbarga. Chittapur... Jeeeanigi
🤝👏
👌👌
Nau bijapur distik doru edivi sir plz sindagi taluk kondaguli
ಕಾಂಟೆಕ್ಟ್ ನಂಬರ್ ಕೊಡಿ ಸರ್
Channabasappa s g
Sir namago kuda one hudugi bi kuch
Hi namdu mysor jile
ರೈತರು. ಭಾರತ. ದೇಶದ. ಬೆನ್ನೆಲುಬು
ರೈತ. ಬೆಳೆ. ಬೆಳೆಯ ದಿದ್ದರೆ. ಮಣ್ಣು
ತಿನ್ನ. ಬೇಕಾಗುತ್ತೆ. ಬದುಕು. ಬುತ್ತಿ ಗೆ
ಕೋಟಿ. ಕೋಟಿ. ನಮಸ್ಕಾರಗಳು
ನೀವು. ಪ್ರಸಾರ. ಮಾಡಿದ. ಬದುಕು
ಬುತ್ತಿ ಯಲ್ಲಿ. ಅನ್ನ ಪೂರ್ಣಿ ಯಮ್ಮ
ನವರು. ಉತ್ತರ. ಕೊಡುತ್ತಿಲ್ಲ. ಈಗ
ಎರಡು. ತಿಂಗಳಾಯಿತು. ಸರ್
👌🙏
Wow that's India s
💐💐💐💐💐💯💯💯💯💯
🙏👌
🙏👍🏿💐
Nodi sir namma dheshadha hennu makkalann hordeshakke Kodi namma raithera makkalige paakistandha hennu makkann thandhu lagna Maadi.
Haveri kade idara varagalu
Ok