Cardiac Arrest and Heart Attack in Kannada - Symptoms, Why it Happens? and How to Avoid it?

Sdílet
Vložit
  • čas přidán 29. 10. 2021
  • ನಿಮ್ಮ ವೈಯಕ್ತಿಕ ಹಣಕಾಸು ಕೌಶಲ್ಯಗಳನ್ನು ಸುಧಾರಿಸಲು ಬಯಸುವಿರಾ ? ನಿಮಗಾಗಿಯೇ ಇದೆ ffreedom ಅಪ್ಲಿಕೇಶನ್ . ಬಜೆಟ್, ಉಳಿತಾಯ ಮತ್ತು ಹೂಡಿಕೆಯ ಕುರಿತು ಹಲವಾರು ಕೋರ್ಸ್‌ಗಳೊಂದಿಗೆ, ಬಳಕೆದಾರರು ತಮ್ಮ ಹಣಕಾಸಿನ ಸಾಕ್ಷರತೆಯನ್ನು ಹೆಚ್ಚಿಸಬಹುದು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಬಹುದು. ffreedom ಅಪ್ಲಿಕೇಶನ್ ಎಲ್ಲಾ ಹಂತದ ಪರಿಣತಿಗಾಗಿ ಕೋರ್ಸ್‌ಗಳನ್ನು ನೀಡುತ್ತದೆ. ಇಂದೇ ffreedom ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ - ffreedom.com/ytkannada
    ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ! - bit.ly/3VEP5x7
    ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆಯ ರಾಜಮಾರ್ಗ! - bit.ly/3HG4yr5
    ಹಿರಿಯ ನಾಗರಿಕರ ಉಳಿತಾಯ ಯೋಜನೆ - ರೆಗ್ಯುಲರ್ ಇನ್ಕಮ್ ಗಾಗಿ ಈಗಲೇ ಹೂಡಿಕೆ ಮಾಡಿ! - bit.ly/3pkwA4Q
    ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ - bit.ly/3HJHyHN
    ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ! - bit.ly/3nB8Lp6
    ಸ್ಪೋಕನ್ ಇಂಗ್ಲಿಷ್ ಕೋರ್ಸ್ - bit.ly/44wYYRE
    ಕಾರ್ ಲೋನ್ ಕೋರ್ಸ್ - ಕಾರು ಖರೀದಿಸುವ ಮುನ್ನ ಇದನ್ನು ನೋಡಿ! - bit.ly/3ntfiCl
    ವ್ಯಕ್ತಿತ್ವ ವಿಕಸನ ಕೋರ್ಸ್ - ವೈ ವಿ ಗುಂಡುರಾವ್ ಅವರಿಂದ ಕಲಿಯಿರಿ - bit.ly/3NJEAqh
    ಆಹಾರದಲ್ಲಿದೆ ಆರೋಗ್ಯ - ಕೋರ್ಸ್ - bit.ly/3VEJW8m
    NPS - ರಾಷ್ಟ್ರೀಯ ಪಿಂಚಣಿ ಯೋಜನೆ ಕೋರ್ಸ್ - ಶ್ರೀಮಂತಿಕೆಯೊಂದಿಗೆ ನಿವೃತ್ತರಾಗಿ - bit.ly/3HL1mu7
    ಓದಿನ ಜತೆಗೆ ದುಡಿಮೆ ಮಾಡೋದು ಹೇಗೆ? - bit.ly/42dzlns
    ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ! - bit.ly/3B1ZEki
    ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್ - bit.ly/3VEPS19
    ಲೈಫ್ ಲೆಸನ್ಸ್ ಫ್ರಂ ದಿ ಲೆಜೆಂಡ್ಸ್ - ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಜೀವನಗಾಥೆ - bit.ly/42fypif
    ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ - bit.ly/3HK7pz6
    ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು? - bit.ly/42p3gII
    ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ - bit.ly/3HJ5ISy
    ಕ್ರೆಡಿಟ್ ಕಾರ್ಡ್ ಕೋರ್ಸ್ -ಬಡ್ಡಿರಹಿತ ಸಾಲ ಪಡೆಯಿರಿ! - bit.ly/3nIrTRY
    ಉತ್ತಮ ಆರೋಗ್ಯಕ್ಕೆ ಪ್ರಾಣಾಯಾಮ! - bit.ly/44wdCIJ
    ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್- ಕಾನೂನುಬದ್ಧವಾಗಿ ತೆರಿಗೆ ಉಳಿಸಿ! - bit.ly/3HGNz7W
    ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ! - bit.ly/3M0TtTS
    ರೆಕರಿಂಗ್ ಡೆಪಾಸಿಟ್ (RD) ಕೋರ್ಸ್ - bit.ly/3M0WcwD
    ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ! - bit.ly/3NMTr3l
    ಕೊರೊನಾ ನಂತರದ ಜಗತ್ತಿನಲ್ಲಿ ಹಣಕಾಸು ನಿರ್ವಹಣೆ ಹೇಗೆ? - bit.ly/3LDsc8O
    ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ? - bit.ly/3LBVtkk
    ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ - bit.ly/42wMQ0W
    ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ! - bit.ly/428scEB
    ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ! - bit.ly/44teGgF
    ಮನಿ ಅಂಡ್ ಪೇರೆಂಟಿಂಗ್ ಕೋರ್ಸ್ - bit.ly/44AjmkL
    ಪ್ರೆಗ್ನೆನ್ಸಿ ಮತ್ತು ಶಿಶು ಆರೈಕೆ - ಕೋರ್ಸ್ - bit.ly/3M0m23X
    ಹಣ ಮತ್ತು ಮಕ್ಕಳು - ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ! - bit.ly/3phE4FM
    ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ! - bit.ly/41aemjS
    ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ! - bit.ly/3LDueG2
    ಹೆಲ್ತ್ ಇನ್ಶೂರೆನ್ಸ್ ಕೋರ್ಸ್ - ಉತ್ತಮ ಆರೋಗ್ಯ ವಿಮೆ ಖರೀದಿ ಹೇಗೆ? - bit.ly/42aOSnI
    ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ! - bit.ly/3nIt3wO
    #ffreedomapp #personal finance #financialliteracy #budgeting #saving #investing #financialfreedom #moneymatters #wealthmanagement

Komentáře • 567

  • @shivalingaiahshiva8425
    @shivalingaiahshiva8425 Před 2 lety +66

    ಆಂಜನಪ್ಪ ಸರ್ ನಿಮ್ಮನ್ನೇ ಆಧಾರ ವಾಗಿಟ್ಟಿಕೊಂಡು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ನಿಮಗೆ ಆ ದೇವರು ವೊಳ್ಳೆ ಆರೋಗ್ಯ ಕೊಟ್ಟು ಕಾಪಾಡಲಿ ಸರ್

    • @raghvendrayadav6736
      @raghvendrayadav6736 Před 2 lety +2

      L

    • @umapathihiremathhiremath6142
      @umapathihiremathhiremath6142 Před 2 lety +3

      ಡಾ. ಅಂಜನಪ್ಪ ಸರ್ ಆರ್ಟ್ ಡಿಸಿಜ್ ಬಗ್ಗೆ ತುಂಬ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು.

    • @pandurangkotian2229
      @pandurangkotian2229 Před 2 lety

      Really its wonderful suggestion sir.

    • @pandurangkotian2229
      @pandurangkotian2229 Před 2 lety

      Nice its true

    • @user-jn1sw8ei5y
      @user-jn1sw8ei5y Před 2 měsíci

      that 6666676666666666666666666666666666⁶6666666666666666666666666666666666666666666666⁶666666666666666666666766666666666

  • @bharathaone3115
    @bharathaone3115 Před 2 lety +25

    ಅಂಜನಪ್ಪ ಸರ್‌ , ಮಂಜುನಾಥ ಸರ್‌ ನೋಡಿದಾಗ ವೈಧ್ಯರ ಬಗ್ಗೆ ಅಭಿಮಾನ ಮೂಡುತ್ತದೆ. ಯುವ ಜನರಿಗೆ ಇವರೂ ಸಹ ಆದರ್ಶನೀಯ.

  • @user-ci1yj5yh4y
    @user-ci1yj5yh4y Před 2 lety +1

    ಡಾ.ಆಂಜಿನಪ್ಪಅವರಿಗೆ ಒಂದು ಒಳ್ಳೆ ಸಂದೇಶವನ್ನಕೊಟ್ಟಂತ ತಮಗೆ ಧನ್ಯವಾದಗಳು

  • @nagarajkrishnappa8138
    @nagarajkrishnappa8138 Před 2 lety +37

    😭ಯಾರು ಯಾವಾಗ ಹೇಗೆ ದೂರ ಆಗುತ್ತಾರೆ ಅಂತ.
    ಹೇಳೋಕಗಲ್ಲ ಇರೋ ಅಷ್ಟು ದಿನ ಎಲ್ಲರಾ ಜೊತೆ
    ಸಂತೋಷದಿಂದ ಇರೂಣ್ಣ..👏

  • @JKMoodalamane
    @JKMoodalamane Před 2 lety +25

    ತುಂಬಾ ಚೆನ್ನಾಗಿ ಹೇಳಿದ್ದೀರಿ,
    ಮತ್ತು ಡಾಕ್ಟರ್ ಆಂಜನಪ್ಪ ಸರ್
    ಆರೋಗ್ಯದ ಬಗ್ಗೆ ಚೆನ್ನಾಗಿ ಜನರಿಗೆ ತಿಳಿಸಿದ್ದಾರೆ. ತುಂಬು ಹೃದಯದ ಕೃತಜ್ಞತೆಗಳು...

  • @shivanandappabkuskuru744
    @shivanandappabkuskuru744 Před měsícem

    ತುಂಬಾ ಉಪಯುಕ್ತ ಮಾಹಿತಿ ನೀಡಿದ ತಮಗೆ ಅನಂತ ದನ್ಯವಾದಗಳು.ಮತ್ತೆ ಹೊಸ ವಿಷಯಕ್ಕಾಗಿ ಕಾಯುವೆ.❤

  • @kannadaDiscovery
    @kannadaDiscovery Před 2 lety +1

    ತಾವು ಕನ್ನಡಿಗ ವೈದ್ಯರು ಹೃದಯಕ್ಕೆ ಮುಟ್ಟುವಂತೆ ಬಹಳ ಆತ್ಮೀಯವಾಗಿ
    ..ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು, ಇಂತಹ ವಿಸ್ತೃತ ಮಾಹಿತಿಗಳು ಈ ಚಾನಲ್ ಇಂದ ಮತ್ತಷ್ಟು ಬರಲಿ. Thank you

  • @annappapoojari1206
    @annappapoojari1206 Před 2 lety +2

    ಈರ್ವರು ಮಹನೀಯರು ತುಂಬಾ ಉತ್ತಮವಾದ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು..

  • @nanjapparbtalur4477
    @nanjapparbtalur4477 Před 2 lety +2

    ಧನ್ಯವಾದಗಳು ‌ಸರ್ ‌ಆಡುಬಾಷೆಯಲ್ಲಿ ‌ವಿವರವಾಗಿ ‌ವಿಸ್ತಾರವಾಗಿ ‌ಹೇಳುತ್ತಿರಿ ‌ಗ್ರಾಮೀಣಬಾಷೆಯಲ್ಲಿ ‌ಸುಲಬವಾಗಿ ‌ಅರ್ಥವಾಗುವಂತೆ ‌ಹೇಳುತ್ತೀರಿ ‌ತುಂಬಾಇಸ್ಟ.

  • @prabhakarl.bisarahalli1149

    ಆಂಜನಪ್ಪ ಡಾಕ್ಟರ್ ನೀವು ಹೃದಯ ರೋಗದ ಬಗ್ಗೆ ತಿಳಿಸಿದ ಮಾಹಿತಿ ಎಲ್ಲರಿಗೂ ಬಹಳ ಸಹಾಯ ಆಗಿದೆ ಧನ್ಯವಾದಗಳು

  • @Dcomedy43353
    @Dcomedy43353 Před 2 lety +15

    ತುಂಬಾ ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಬುದ್ಧಿ.

  • @rameshtalawar9625
    @rameshtalawar9625 Před 2 lety +2

    Sir nivu keluva questions kuda tumba important aagittu and Dr heluva answer kuda tumba uttamavaagittu,Tq Sir

  • @mahadevjain1008
    @mahadevjain1008 Před 2 lety +45

    ಅಣ್ಣ ಅಲ್ಲ ತಮ್ಮ ಅಲ್ಲ ಬಂದು ಬಳಗ ಅಂತೂ ಮೊದಲೇ ಅಲ್ಲ ಒಂದು ರೂಪಾಯಿ ಕೊಟ್ಟಿಲ್ಲ ತೆಗೆದುಕೊಂಡಿಲ್ಲ.
    ಒಂದ್ ಸಾರಿನೂ ಭೇಟಿ ಆಗಿಲ್ಲ ಒಂದ್ ಮಾತು ಆಡಿಲ್ಲ ಆದ್ರೂ ಯಾಕೋ ಗೊತ್ತಿಲ್ಲ ತುಂಬಾ ನೋವಾಗಿದೆ ಮನಸ್ಸಿಗೆ ನಿನ್ನ ಸಾವು
    ಅರಗಿಸಿಕೊಳ್ಳಲಾಗುತ್ತಿಲ್ಲ.
    ಭೂಮಿಮೇಲೆ ಹಲವಾರು ಹೂವುಗಳು ಪೂಜೆಗೆ ಇರುವಾಗ
    ಆ ದೇವರಿಗೆ ಈ ಬೆಟ್ಟದ ಹೂವಿನ ಮೇಲೆ ಆಸೆಯಾಯಿತು 😪😭😔
    Miss u APPU BOSS 💐❤️

  • @shrenivasashettyshrenivasa5525

    ಶ್ರೀ ಸುಧೀರ್ ವರಿಗೆ ನಮಸ್ಕಾರ ಸರ್ ಮತ್ತು ಶ್ರೀ ಡಾ.ಅಂಜನಪ್ಪ ವರಿಗೆ ನಮಸ್ಕಾರ ಸರ್ ತುಂಬಾ ಒಳ್ಳೆಯ ಮಾಹಿತಿ ನೀಡಿದಿರಾ ಹೃದಯ ಪೂರ್ವಕ ವಂದನೆಗಳು , ಜೈ ಶ್ರೀ ಆಂಜನೇಯ ಸ್ವಾಮಿ ಒಳ್ಳೆಯದು ಮಾಡಿಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳು . ಜೈ ಶ್ರೀ ಆಂಜನೇಯ ಸ್ವಾಮಿ.

  • @anvittikkoji2191
    @anvittikkoji2191 Před 2 lety +2

    ತುಂಬಾ ಅವಶ್ಯಕವಾದ ವಿಷಯದ ಚರ್ಚೆ ನಡೆದಿದೆ,,,ನಿಮಗಿಬ್ಬರಿಗೂ ಅನಂತ ಧನ್ಯವಾದಗಳು ಸರ್

  • @bcreddy1673
    @bcreddy1673 Před 2 lety +3

    ಅದ್ಭುತ ವೈದ್ಯರು ತುಂಬಾ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು...🙏🙏🙏🙏🙏🙏👌👌👌🙏🙏🙏🌱🌱🙏🙏🙏🙏🙏🙏

  • @dghadkalli549
    @dghadkalli549 Před rokem +1

    ಈ ಒಂದು ಸಂದರ್ಶನ ತುಂಬ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @dek8351
    @dek8351 Před 2 lety +5

    🙏 ಸಹವಿಸ್ತಾರವಾಗಿ ಜನಸಾಮಾನ್ಯರಿಗೆ ತಿಳಿಯುವ ಹಾಗೆ ಸರಳ ಭಾಷೆಯಲ್ಲಿ , ಅಚ್ಚುಕಟ್ಟಾಗಿ , ಆರೋಗ್ಯ ಪ್ರಶ್ನೆಗಳಿಗೆ ಸರಳ ಉತ್ತರದೊಂದಿಗೆ ಕಾರ್ಯಕ್ರಮ ನಡೆಸಿದ ಆಯೋಜಕರು ಮತ್ತು ವೈದ್ಯರಿಗೆ ಹೃದಯಪೂರ್ವಕ ಅಭಿನಂದನೆಗಳು 🌹🙏

  • @srinivasamurthyledudesk5289

    ಉತ್ತಮ ಮಾಹಿತಿಪೂರ್ಣ ವಿವರಣೆ ಸರ್

  • @suryamaanmanu9534
    @suryamaanmanu9534 Před rokem +2

    Super , first class excellent👏👏👏

  • @abhinandanvishwakarma7603

    First time e taraa video interest indaa nodtirodu, anjanappa tumba channagi explain maadidaare

  • @k.basavanagoudakbgouda5314

    ನೀವು ಕೊಟ್ಟ ಮಾಹಿತಿಗಾಗಿ ಕೋಟಿ ಕೋಟಿ ವಂದನೆಗಳು sir

  • @chandrasekhark2347
    @chandrasekhark2347 Před 2 lety +2

    ತುಂಬಾ ಉಪಯುಕ್ತವಾದ ಮಾಹಿತಿ ಸರ್ ತಮಗೆ ಧನ್ಯವಾದಗಳು.

  • @rajugsg
    @rajugsg Před 2 lety

    ಬಹಳ ಉಪಯುಕ್ತವಾದ ಮಾಹಿತಿ ನೀಡಿದ್ದಾರೆ. ತುಂಬಾ ಧನ್ಯವಾದಗಳು ಸರ್

  • @shamanthakitchenkannadavlo1114

    heart bagge information kottiddakke dhanyavadagalu sir

  • @manoharhavalad7049
    @manoharhavalad7049 Před rokem +1

    Our humble salute to Dr Anjanappa and Sudhir sir also

  • @sudhakarreddy8976
    @sudhakarreddy8976 Před 2 lety +20

    Very simple to understand his words, which is tough subject, Great Doctor Anjanappa🙏

  • @ramadasprabhu6969
    @ramadasprabhu6969 Před 2 lety +10

    Highly dedicated doctor, seems not after money. We want more and more such drs. Dr Manjunath,Devi Shetty ,are real drs. 🙏🙏🙏🙏

  • @ramarajusn2256
    @ramarajusn2256 Před 2 lety +1

    ಉತ್ತಮವಾದ ಪ್ರಶ್ನೆಗಳು.. ಅದ್ಭುತವಾದ ಸಲಹೆಗಳು..

  • @channaveerayyahiremath1478

    Thanks for valueable message at critical time ,
    Dr Anjanappa sir thanks and God bless you sir.

  • @parasurams3512
    @parasurams3512 Před 2 lety

    ತುಂಬಾ ಉಪಯುಕ್ತ ಮಾಹಿತಿ ತಿಳಿಸಿ ದ್ದಿರಿ ತುಂಬಾ ಧನ್ಯವಾದಗಳು ದಯವಿಟ್ಟುಹೆಚ್ಚಾಗಿ ಮಾಹಿತಿ ತಿಳಿಸಿ

  • @balajinaik9136
    @balajinaik9136 Před 2 lety +1

    Very beautiful and important teachings sir

  • @umeshhiremath2728
    @umeshhiremath2728 Před rokem

    Thanks to Dr Anjanappa It is very important useful message to all people 🙏🙏🙏🌹🌹

  • @santhoshkumarp2361
    @santhoshkumarp2361 Před 2 lety +4

    Excellent information to the society. Thank you Anjanappa sir.

  • @ramunayak369
    @ramunayak369 Před 2 lety

    Wonderful information from Dr anjanappa sir. I have seen he is the one of the best doctor in Karnataka ..,

  • @rameshtalawar9625
    @rameshtalawar9625 Před 2 lety

    Nivu heluva pratiyondu maatu paripurnavaagi artha aagutte,olle sandesh nididdiri Tq sir

  • @indirabs4385
    @indirabs4385 Před 2 lety

    ತಮ್ಮ ಸಲಹೆ....ಮಾಹಿತಿಗಾಗಿ ಧನ್ಯವಾದಗಳು ನಮಸ್ಕಾರ

  • @vanikulkarni8658
    @vanikulkarni8658 Před 2 lety

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ 🙏

  • @erammav5537
    @erammav5537 Před rokem +1

    Very very usefull programme & Thanks to Dr:Anjinappa sir 🙏🏻

  • @mars-er1qu
    @mars-er1qu Před 2 lety

    Sir, u are most experience and intelligent doctor 🙏🙏🙏🙏🙏

  • @parisshedbal6145
    @parisshedbal6145 Před rokem

    Thanks to Dr.Anjanappa & Sudhir both.

  • @kusumadevibh6889
    @kusumadevibh6889 Před rokem +3

    Wow Supooooo sir Sudeep and doctor sir very good massage Tq so much 🙏 🙏

  • @BhaskarSaiBigBoss
    @BhaskarSaiBigBoss Před 2 lety +11

    The interview was Superb. Everything went well. One very important point, Sri Sudhir sir.
    You interrupted the doctor @ 45:56 when he was about to give precautions and preventions for heart attack and cardiac arrest. Of course you brought another very good topic of food. But the topic of precautions and preventions which doctor was supposed to say or about to say was missed. Kindly reveal if possible by invoking the doctor on the same at 45:56 to make people understand and become aware of it. I'm sure if doctor is given the sequence of this interview and then what he was about to convey at 45:56, he will be able to convey and reveal the precautions & preventions which he was about to reveal at that moment. Thanks a lot. Thank you very much🙏🙏🙏

  • @animalfantasyworld7293
    @animalfantasyworld7293 Před 2 lety +1

    Very useful information, well explained by Sudhir sir and Anjanappa Sir ..all doubts are cleared...

  • @girishkumargowda4936
    @girishkumargowda4936 Před 2 lety

    Beautiful tips thank u so much both of u

  • @padmarajn5167
    @padmarajn5167 Před 2 lety +1

    Very useful information to all. 🙏Thanks

  • @sndp-infoforyou348
    @sndp-infoforyou348 Před 2 lety +3

    Anjanappa sir one of best Doctor in medical industries

  • @pallavims9888
    @pallavims9888 Před rokem +1

    Very very good message . Thank you so much doctor and sudeer sir.

  • @venugopalmg886
    @venugopalmg886 Před rokem +1

    Thank u very much Anginappa Sir,. Your. Narration regarding cardiology problam is very beautiful, usefull and very informationable.. Sir your explanation is very simple and usefull

  • @shankarguru.d6407
    @shankarguru.d6407 Před 2 lety

    Super sir thumba chenagi explain madidira arogya heg kapadbeku antha thank you so much sir....

  • @GuruPrasad-qs5ei
    @GuruPrasad-qs5ei Před 2 lety

    Thanks to indian money as always. Indian money is a medium between information and public. Thanks to dr.Anjanappa sir.

  • @bharathichandrashekhar3876

    Wonderful explanation, thanq sir 🙏

  • @dsouzadixon029
    @dsouzadixon029 Před 2 lety

    Thank u so much sir. For your wonderful health tips.

  • @adiveppaganachari4764
    @adiveppaganachari4764 Před 2 lety

    ಧನ್ಯವಾದಗಳು ಸರ್....ಒಳ್ಳೆಯ ಸಂದೇಶ..

  • @rameshmg3273
    @rameshmg3273 Před 2 lety

    Very good information to the public who really have the concerned about thier future , family and children

  • @meenakini556
    @meenakini556 Před rokem

    Excellent information apart from money matters.. Dhanyavad 🙏🙏🙏🙏🙏

  • @shanthin6900
    @shanthin6900 Před 2 lety

    Dr 🙏 thumba olle mahithi kotri, Sudheer you did a great job

  • @harshabr4431
    @harshabr4431 Před 2 lety +3

    Sir tumba chenagi explain madidira🙌🙌🙌

  • @honnadasegowdah4265
    @honnadasegowdah4265 Před 2 lety +15

    Dr. ಅಂಜಿನಪ್ಪ sir heart ಬಗ್ಗೆ ಒಳ್ಳೆ ವಿವರಣೆ ನೀಡಿದ್ದೀರಿ ಧನ್ಯವಾದಗಳು sir

    • @pavanbaliga287
      @pavanbaliga287 Před 2 lety

      Qdff has been a blend of charm for kids with stikers in recent years as well being in the UK for kids with their children who are not just about the same in our country and they have written about their experiences in their own ways but they have been very different in their life for kids and their parents

    • @ramyamanjunath1715
      @ramyamanjunath1715 Před 2 lety

      @@pavanbaliga287 l

    • @ratanammabm1388
      @ratanammabm1388 Před 2 lety

      @@ramyamanjunath1715 m.rsthnammathubbmdhnyvadgalu

    • @kotrappareddy1277
      @kotrappareddy1277 Před 2 lety

      @@pavanbaliga287 ....

  • @shubhavenkatesh1826
    @shubhavenkatesh1826 Před 2 lety +1

    Awesome👍👏 doctor. Very informative. Tq very much sir🙏🙏

  • @agnesrebello8904
    @agnesrebello8904 Před 2 lety

    Sudhir sir, thank you Dr. Anjanappa rannu karasidhakke.

  • @prakashgk1131
    @prakashgk1131 Před 2 lety +1

    Please watch this video fully... Great information.

  • @kumaryeragunte6046
    @kumaryeragunte6046 Před 2 lety

    Thank you very much Dr Antananappa. for good information

  • @ss-jt5vu
    @ss-jt5vu Před 2 lety +9

    Very helpful thanks to Indian money. And doctor

  • @lathahassan7465
    @lathahassan7465 Před rokem +1

    Very good message to the healthy people sir.

  • @hanmanthrajl7874
    @hanmanthrajl7874 Před 2 lety +6

    🙏🙏🙏Dr.. sir thank u very much for ur well simple advice....

  • @sushmabk3754
    @sushmabk3754 Před 2 lety

    Very good information.. explained very well thank you sir

  • @savithat993
    @savithat993 Před 2 lety

    Thanks Dr u gv very beautiful information it’s really wonderful speech

  • @pavithrah
    @pavithrah Před 2 lety +9

    Estella dodd dodd doctors eddrunu namm punith sirna uluskollekke aglellavalla sir😭😭😭

  • @mahadevaiahdc637
    @mahadevaiahdc637 Před rokem

    Wonderfull use full advice by dr

  • @raghavendra.hraaghu5811

    Thank you sir. Very use full information for all

  • @mohangowda111
    @mohangowda111 Před 2 lety +8

    ತುಂಬಾ ಉಪಯುಕ್ತ ಮಾಹಿತಿಗಳು 👌👌👌

    • @mayannak7332
      @mayannak7332 Před 2 lety +1

      Very very useful information Dr. sir. I

  • @yeshodamurthy8745
    @yeshodamurthy8745 Před rokem

    Yashodamma
    Very informatie massage by Dr thank you sir

  • @sugappagouda1358
    @sugappagouda1358 Před 2 lety

    So Thankful for good sugation to each one sir.

  • @saleemdharwad6066
    @saleemdharwad6066 Před 2 lety +1

    Super sir..danyavadagalu..🙏🙏 bahala channagi heart na bagge tilisi.helidira thank u so much..

  • @pandurangkotian2229
    @pandurangkotian2229 Před 2 lety

    Wonderful speech of doctor sir

  • @monappapattar7277
    @monappapattar7277 Před 2 lety

    Thanks so much sir your explanation reached every common man

  • @lakshmanayb5009
    @lakshmanayb5009 Před rokem

    Very use full information .. Thank you sir

  • @hanumanthappajnavya4813
    @hanumanthappajnavya4813 Před rokem +1

    two person wonderful speech

  • @venugopal-mk3gw
    @venugopal-mk3gw Před 2 lety

    Wonderful information sir thank you so much 🙏🙏🙏💐💐💐👏🌄

  • @jkjoshijoshi8136
    @jkjoshijoshi8136 Před 2 lety

    Dr Anjanappa sir is reality hero and my favourite Dr 🙏🙏

  • @benedicta1952
    @benedicta1952 Před 2 lety

    Nice explaining clear Thank U Dr God Bless U

  • @rajanikanthgupta
    @rajanikanthgupta Před rokem +3

    Very nicely, simply explained the cardiac arrests, Heart functions. 💐💐🙏🏼🙏🏼

  • @Trave411
    @Trave411 Před 2 lety +3

    Sudhir Sir, thanks for your education

  • @sudinam9421
    @sudinam9421 Před 2 lety +4

    Very nice Sir.thank you...

  • @shashikala.lshashikala.l.5267

    Praise the lord thank you sir for giving this good informations for all peoples jesus bless you always sir amen

  • @hattimathurfile9300
    @hattimathurfile9300 Před 2 lety +1

    Thank u sir A very very important speach, can understand Easley any one

  • @user-sb8yv5xd2u
    @user-sb8yv5xd2u Před 2 lety

    ಸೂಪರ್ ಮಾಹಿತಿ 🙏🙏

  • @mohdismailhulmani3676
    @mohdismailhulmani3676 Před 2 lety

    Nice program with very good information sudhir sir

  • @puneethpuneethr3395
    @puneethpuneethr3395 Před 2 lety +1

    Very good doctor.

  • @chandruhangaragi4166
    @chandruhangaragi4166 Před 2 lety

    Dear Dr.Anjanappa Sir .ಈ always watching you health related U Tube.its v help to common man.This vidio v usefull thanks you n Sudhir sir

  • @nagendrasanju09
    @nagendrasanju09 Před 2 lety

    Excellent interview must watch. last min addition of community was not required here.

  • @KavithaK-dq6uo
    @KavithaK-dq6uo Před 2 lety

    Thank you very much Sir it was wonderful explanation🙏🙏🙏🙏🙏👏👏👏👏👏

  • @gopikalal4173
    @gopikalal4173 Před 2 lety +5

    Dr,Anjanappa's Health Advices are so Important everyone should follow it, thank you so much Dr, Giving such great Advices to the People,

  • @honnurappa-kh5xg
    @honnurappa-kh5xg Před 2 lety +1

    Good impremiston sir.

  • @narasimhaluve6726
    @narasimhaluve6726 Před 2 lety

    Thank you sir. Good information massage for Public this is a humanity 👌

  • @mahanteshtonashyal3847

    Thank you very much Anjanappa Sir and sudhir Sir... I am fan of Anjanappa sir....

  • @sanjeevaihole9760
    @sanjeevaihole9760 Před 2 lety +2

    Very useful information

  • @m.nagarajanagaraja4053
    @m.nagarajanagaraja4053 Před 2 lety +1

    Very very good information sir

  • @kannadainfotube5453
    @kannadainfotube5453 Před 2 lety

    Wonderful information thank u sooooooooo much