ಸತಿ ಶಿರೋಮಣಿ, ಪ್ರಭಾವತಿ ಪ್ರವೇಷ, ಸುಧನ್ವಾರ್ಜುನ ನಾಗಶ್ರೀ, ಪಲ್ಲವಗಾಣಿಗ, ಸುಬ್ರಾಯ ಹೆಬ್ಬಾರ್ | ಯಕ್ಷಗಾನ ನೃತ್ಯ
Vložit
- čas přidán 1. 09. 2020
- Watch Full Prasanga : • ಭೂ ವೈಕುಂಠ ಯಕ್ಷಗಾನ Bhoo...
ಹಿಮ್ಮೇಳ : ಸುಬ್ರಾಯ ಹೆಬ್ಬಾರ್, ಪಲ್ಲವ ಗಾಣಿಗ ಹೆರಂಜಾಲು, ವಿನಯ್ ಆರ್ ಶೆಟ್ಟಿ
ಮುಮ್ಮೇಳ:
ಪ್ರಕಾಶ ಕಿರಾಡಿ : ಸುಧನ್ವ
ಪ್ರಶಾಂತ ಹೆಗಡೆ : ಅರ್ಜುನ
ನಾಗಶ್ರೀ ಗೀಜಗಾರು : ಪ್ರಭಾವತಿ
ಹವ್ಯಕ ಮಂಜು : ಹಂಸಧ್ವಜ, ಪ್ರದ್ಯುಮ್ನ
ನಿಹಾರಿಕಾ ಭಟ್ಟ : ಕೃಷ್ಣ
ರಾಮಕೃಷ್ಣ ಭಟ್ಟ : ವೃಷ ಸೇನ
ಸ್ಥಳ ಸಹಾಯ : ಜೈ ಗೋಪಾಲ ಗರೋಡಿಯ ರಾಷ್ಟ್ರೋತ್ಥಾನ
ಕಾರ್ಯದರ್ಶಿ: ದ್ವಾರಕನಾಥ್ ಜಿ
ಬೆಳಕು: ಮಣಿ
ವೇಷ ಭೂಷಣ : ನಿತ್ಯಾನಂದ ನಾಯಕ್
ಸಂಯೋಜನೆ : ವಿನಯ ಆರ್ ಶೆಟ್ಟಿ
ಛಾಯಾಗ್ರಹಣ : ನಾಗೇಶ್ ಫೋಮಿಟೋ
Watch BhooVaikunta #Yakshagana Full Prasanga
Himmela: Subraya Hebbar, Pallava Ganiga Heranjalu, Vinay R Shetty
Mummela:
Prakash Kiradi : Sudhanva
Prashanth Hegde : Arjuna
#Nagashree #Geejagaru: Prabhavati
Havyaka Manju : Hamsadhwaja, pradyumna
Niharika Bhat : Krishna
Ramakrishna Bhat : Vrishasena
Location Courtesy: Jai Gopala Garodiya Rashtrothana
Secretary : Dwarakanath Ji
Lighting: Mani
Costume: Nityananda Nayak
Samyojane: Vinay R Shetty
Video Coverage: Nagesh Phometo - Hudba
ಆಹಾ ಭಾವಭರಿತ ಹಾಡು , ಲಾಲಿತ್ಯಪೂರ್ಣ ನಾಟ್ಯ❤
Nartana sundara
Accurate fantastic. Praveshsa
Upar nagshri gs supar
ನಾಟ್ಯ ವಿಶಾರದೆ ನಾಗಶ್ರೀ ಜಿ ಎಸ್ ರವರು ಆಂಗಿಕ,ವಾಚಿಕ,ಆಹಾರ್ಯ, ಸಾತ್ತ್ವಿಕ ಅಭಿನಯಗಳನ್ನು ರಂಗದಲ್ಲಿ ಅತ್ಯಂತ ಮನೋಜ್ಞವಾಗಿ ವ್ಯಕ್ತಪಡಿಸಿ, ಸಹೃದಯ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿದ್ದಾರೆ.ಅಭಿನಂದನೆಗಳು.🙏
Thank you
ಪಲ್ಲವ ಗಾಣಿಗ ಹೆರಂಜಾಲು ಸೂಪರ್ ಪದ್ಯ..
ಮತ್ತೆ ಮತ್ತೆ ಕೇಳಬೇಕೆನಿಸುವು ಅದ್ಭುತ ಕಂಠ.
ನಾಗಶ್ರೀ ಅವರಿಗೆ ಅಭಿನಂದನೆಗಳು
Thank you
Dress combination blouse saree color super dance top
nagu super
Thank you
Super performance by the whole team
Thank you