ಬಂಕರ್‌, ಟ್ಯಾಂಕ್‌, ಟನಲ್‌, ಮಿಸೈಲ್‌! | China Border | Indian Army LAC | Zorawar Tank Masth Magaa | Amar

Sdílet
Vložit
  • čas přidán 18. 03. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ChinaBorder #IndianArmy #ZorawarTank #14DaysChange #LAC #Agni5 #SelaTunnel #10Thousand #Army #PakistanArmy #NewArmy #Bunker #Alert #ChinaStatement #OppositeChina #TargetChina #MasthMagaa #AmarPrasad

Komentáře • 439

  • @MasthMagaa
    @MasthMagaa  Před 3 měsíci +22

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sathishupadhya7245
    @sathishupadhya7245 Před 3 měsíci +123

    ಭಾರತವನ್ನು ಪ್ರೀತಿಸುವ ಭಾರತೀಯರೇ ಭಾರತ ಸರ್ವಶಕ್ತ ವಾಗಿ ಸ್ವತಂತ್ರವಾಗಿ ಇರಬೇಕಲ್ಲವೇ ಅದು ನರೇಂದ್ರ ಮೋದಿ ಅಂತ ಪರಾಕ್ರಮಿ ಪ್ರಧಾನಿಯಿಂದ ಮಾತ್ರ ಸಾಧ್ಯ ದಯವಿಟ್ಟು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವೋಟ್ ಹಾಕಿ ಗೆಲ್ಲಿಸಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ದೇಶವನ್ನು ಆಳಲಿ ದೇಶದ ಅಧಿಕಾರ ಸಮರ್ಥರ ಕೈಯಲ್ಲಿ ಇರಲಿ ದಯವಿಟ್ಟು ಯಾರು ಉಚಿತ ಯೋಜನೆಗೆ ಆಸೆ ಪಡಬೇಡಿ ಇದರಿಂದ ದೇಶದ ಆರ್ಥಿಕತೆ ಹಾಳಾಗಿ ಹೋಗುತ್ತದೆ

    • @zulfikaralimoosa7976
      @zulfikaralimoosa7976 Před 3 měsíci

      So what about a biggest corruption of Electoral Bond who did this? Not only this many more. My friend think again you want to choose him. We need leader like Vajapeya and his team, like that team never come in BJP. I like him and his team because he and his team free from corruption.

    • @cute__1120
      @cute__1120 Před 3 měsíci

      Howdu sir

    • @cute__1120
      @cute__1120 Před 3 měsíci

      ❤❤howdu

    • @RenukaGV-lr1bz
      @RenukaGV-lr1bz Před 36 minutami

      ನಿಮ್ಮ ಹೇಳಿಕೆ ತುಂಬಾ ಸರಿಯಾಗಿದೆ ಮೋದಿ ಜಿ ಅಂತ ದಿಟ್ಟ ಹಾಗೂ ಚೀನಾವನ್ನು ಬಗ್ಗುಬಡಿಯಲು ಮೋದಿ ಜಿ ಅವಶ್ಯಕತೆ ತುಂಬಾ ಇದೆ

  • @PraveenA-ez1pl
    @PraveenA-ez1pl Před 3 měsíci +53

    ಹೇಳೋದನ್ನ ಕೇಳಿದರೆ ಎಸ್ಟು ಖುಷಿಯಾಗುತ್ತಿದೆ ಅಂದ್ರೆ ಎಂತಹ ದಿಟ್ಟ ನಾಯಕ ನಿಗೆ ಓಟ್ ಮಾಡಿ ದೇಶದ ಅಧಿಕಾರ ಕೊಟ್ಟಿದ್ದೀವಿ ತುಂಬಾ ಹೆಮ್ಮೆಯಾಗುತ್ತದೆ❤❤ ಜೈ ಮೋದಿ

  • @ganeshyalagod5765
    @ganeshyalagod5765 Před 3 měsíci +216

    ನಮ್ಮ ಜನಕ್ಕೆ ಇದು ಕಾಣಲ್ಲ ಫ್ರೀ ಕೊಡಬೇಕು

    • @rakimn
      @rakimn Před 3 měsíci +8

      💯

    • @kumarnanda9002
      @kumarnanda9002 Před 3 měsíci +13

      ಪಾಕಿ ಮತ್ತು ಚೀನಾ ದೇಶಗಳಿಂದ ಪ್ರೀ ಸಾವುಗಳು ನಮ್ಮವರೇಗೆ ಬೇಕು

    • @shrikantjamnagarnayak1245
      @shrikantjamnagarnayak1245 Před 3 měsíci

      ಇನ್ನಾದರೂ ನಮ್ಮ ಮೂರ್ಖ ಜನಗಳಿಗೆ ಬುದ್ಧಿ ಕೊಡಪ್ಪ ದೇವರೇ! ಇಲ್ಲವಾದರೆ, ಅಂಥ ಮೂರ್ಖ, ನಾಲಾಯಕ್ ಜನಗಳನ್ನು ಪಾಕಿಸ್ತಾನಕ್ಕಾದರೂ ಹೋಗುವಂತೆ ಮಾಡಪ್ಪಾ, ಸ್ವಾಮಿ ದೇವರೇ!!!!!

    • @user-vb3xq2lv3j
      @user-vb3xq2lv3j Před 3 měsíci

      Nin hendthi free kodu night

    • @Rockyhin515
      @Rockyhin515 Před 3 měsíci

      Chillar Nan magane nin maneli akka tangi ilveno chillar
      Neenu mostly sidramullakhan tunnege huttirbeku 😂​@@user-vb3xq2lv3j

  • @Suryateja990
    @Suryateja990 Před 3 měsíci +238

    ಅದಕ್ಕೆ ಹೇಳೋದು ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ...
    ಜೈ ಮೋದಿಜಿ 🙏🙏🙏🙏

  • @SunilSuni-kc1uk
    @SunilSuni-kc1uk Před 3 měsíci +363

    ಬಲಿಷ್ಠ ರಾಷ್ಟಕಾಗಿ ಮತೊಮ್ಮೆ ಮೋಧೀಜಿ

    • @sarvothama7112
      @sarvothama7112 Před 3 měsíci +7

      Modi is not military, .indian defence establishment separate division Modi may come or go day by military expenditure increasing constitutional parliament successfully improving do not link to uneducated , do not give fake information and free voting advertisment ,boosting his immage, with people tax. Public servent doing their entrusted work promptly .
      long live India jai india.

    • @des3017
      @des3017 Před 3 měsíci

      Don't be an oversmart policies are made by parliament, that to who has majority, and Modi led NDA has majority it signifies government led by Modi is doing good.@@sarvothama7112

    • @shi_kirshnadevararya
      @shi_kirshnadevararya Před 3 měsíci

      ​@@sarvothama7112ಲೋ ಹಿಮಾಲಯನ್ ಬ್ಲಂಡರ್ ಪುಸ್ತಕ ಓದು ಅವತ್ತು ನಿಮ್ಮ ಮುತ್ತಾತ ಲುಚ್ಚ ನೆಹರು ಮಾಡಿರುವ ಬ್ಲೆಂಡರ್ ಗಳನ್ನು ಭಾರತದ ಪಾರ್ಲಿಮೆಂಟ್ ನಾಯಕತ್ವ ಎಷ್ಟು ಮುಖ್ಯ ಅಂತ ಗೊತ್ತಾಗುತ್ತೆ

    • @chandrakanth1306
      @chandrakanth1306 Před 3 měsíci

      Pedda neenu un ejukated thra mathadtha ediya modi military alla Adare military back bone adu hege antha yaradaru yodanige Keli thilko adanna bittu janaranna dikku thappiso kelsa madbeda

    • @akshathakshath-ol8zx
      @akshathakshath-ol8zx Před 3 měsíci +1

      ​@@sarvothama7112ಮತ್ತೆ ಇಷ್ಟು ವರ್ಷ ಯಾಕೆ ಇದೆಲ್ಲವೂ ಸಾಧ್ಯವಾಗಿರಲಿಲ್ಲ ಬಲಿಷ್ಠ ರಾಷ್ಟ್ರಕ್ಕೆ ಬಲಿಷ್ಠ ನಾಯಕ ಇರಬೇಕು ಎಲ್ಲವನ್ನು ಸೇನೆನೇ ನೋಡಿಕೊಳ್ಳಲ
      ದೇಶದ ಒಳಗೆ ಮತ್ತು ಹೊರಗೆ ಬಲಿಷ್ಠ ನಾಯಕತ್ವ ಬೇಕು

  • @Rpdream
    @Rpdream Před 3 měsíci +48

    ಜೈ ಮೋದಿಜಿ.. ಮೋದಿಜಿ ಬಂದಮೇಲೆ ಆರ್ಮಿಯ ಮೂಲ ಸೌಕರ್ಯ ಗಳು ಹೆಚ್ಚಾಗುತ್ತಾ ಇವೆ..

  • @hdtv7247
    @hdtv7247 Před 3 měsíci +46

    ಅದಕ್ಕೆ ಹೇಳೋದು ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ...
    ಜೈ ಮೋದಿಜಿ

  • @hanumanthteli8627
    @hanumanthteli8627 Před 3 měsíci +29

    ಅದಕ್ಕೆ ನಾವು ದೇಶಕ್ಕೆ ಮೋದಿ ಬೇಕು ಅನ್ನೋದು ಈಬಾರಿ 400 ಪಾರು ಜೈ ಮೋದಿ

  • @ranguchinnu5442
    @ranguchinnu5442 Před 3 měsíci +154

    ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ 🙏

  • @gangadharagangadhara-hj3y
    @gangadharagangadhara-hj3y Před 3 měsíci +127

    ಸಂಪರ್ಕ ವ್ಯವಸ್ಥೆಯ ಮೋದಿಯ ಬಲಿಷ್ಠ ಭಾರತ ❤️❤️🌹🌹❤❤

  • @grsravi72
    @grsravi72 Před 3 měsíci +15

    ಈ 10 ವರ್ಷಗಳಲ್ಲಿ ರಕ್ಷಣೆ ಆರ್ಥಿಕತೆ ರಸ್ತೆ ಅಭಿವೃಧಿ ಮೇಕ್ in ಇಂಡಿಯಾ ಪಾಲಿಸಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಭಾರತ ಯಶಸ್ಸು ಗಳಿಸುತ್ತ ಇದ್ದರೂ ಗುಲಾಮಿ ಕಾಂಗ್ರೆಸ್ ನಾ ಯಡಬಿಡಂಗಿ ಪಪ್ಪು ಖರ್ರಗೆ ಸುಮ್ ಸುಮ್ನೆ ರಾಜಕೀಯ ದೊಂಬ್ರಾಟ ನಡೆಸ್ತಾರೆ ಆದ್ರೂ no use ಜನಕ್ಕೆ ನಿಜದ ಅರಿವಾಗಿದೆ. ಜೈ ಭಾರತ ಜೈ ಮೋದಿ

  • @nandeeshhs7373
    @nandeeshhs7373 Před 3 měsíci +12

    ಒಂದು ದೇಶದ ಅಭಿವೃದ್ಧಿ ಯಾಗಲು ದೇಶದ ನಾಯಕರ ದೃಡ ನಿರ್ಧಾರಗಳು ಮುಖ್ಯವಾಗುತ್ತೆ..

  • @ganeshyalagod5765
    @ganeshyalagod5765 Před 3 měsíci +143

    ಭಾರತ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಬಂಕರ ನಿರ್ಮಾಣ ಮಾಡಬೇಕು.

  • @advaitha6053
    @advaitha6053 Před 3 měsíci +146

    ಮೋದಿ ನಮಗೇನು ಮಾಡಿದ್ದಾರೆ ಅಂತ ಕೇಳೋ ಜನರು ತುಂಬಾ ಸ್ವಾರ್ಥಿಗಳು..

    • @chandrakanth1306
      @chandrakanth1306 Před 3 měsíci +11

      E congigaligu desha drohigaligu Elli artha aguthe bidi sir

    • @sarvothama7112
      @sarvothama7112 Před 3 měsíci +1

      100% Modi working for RSS not indian public . Where is Modi in pulwama and Manipur burning and former strick , wrestler struggle, china built house in indian side.

    • @Bharatiya94
      @Bharatiya94 Před 3 měsíci

      ​@@sarvothama7112pappu gulaam

    • @rekhac1616
      @rekhac1616 Před 3 měsíci +1

      Yes 💯

    • @shivanna126
      @shivanna126 Před 3 měsíci

      ​@@sarvothama7112ಎಲ ಎಲವೋ ದುರಾತ್ಮ ನಿನ್ನಂಥ ದೇಶದ್ರೋಹಿಗಳು ಎಷ್ಟೇ ನರಳಾಡಿದ್ರು ಎಷ್ಟೇ ಹರ್ಕೊಂಡ್ರೂ ಎಷ್ಟೇ ಅಪಪ್ರಚಾರ ಮಾಡಿದ್ರೂ ಅಷ್ಟೇ.. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಮೋದಿ ಮಹಾರಾಜ್ ಗೆ ಮಾತ್ರ 💪 ಜೈ ಕರ್ನಾಟಕ 🙏 ಜೈ ಭಾರತ 🙏

  • @prakashspb6866
    @prakashspb6866 Před 3 měsíci +66

    ಅದು ನಮೋ ಇಂದಾ ಸಾಧ್ಯ ಜೈ ಶ್ರೀ ರಾಮ್ 🚩

  • @wohtoalbela
    @wohtoalbela Před 3 měsíci +114

    Modi my Rockstar❤

  • @rudraswamy9575
    @rudraswamy9575 Před 3 měsíci +18

    ರಾಹುಲ ನೋಡೂ ಬೋಸುಡಿ ಮಗನೇ ಚೆನ್ನಾಗಿ

  • @sairamsairam9890
    @sairamsairam9890 Před 3 měsíci +48

    MODI...Powerfull Protector of BHARAT...

    • @shailahabbu8033
      @shailahabbu8033 Před 3 měsíci

      😁😁😁👌👌👌👍👍👍👍🙏🙏👍👍🙏🙏🙏🙏🙏🙏🙏🙏♥️♥️♥️♥️♥️💐💐💐💐💐

  • @shivrajd.b.p2246
    @shivrajd.b.p2246 Před 3 měsíci +22

    ಜೈ ಭಾರತ. ಜೈ ಹೋ. ನಮ್ಮವರಿಗೆ ಖಂಡಿತ ಜಯ ವಿಜಯ

  • @ganeshakr3366
    @ganeshakr3366 Před 3 měsíci +80

    ದೇಶ ಇದ್ದರೆ ನಾವು ಮೊದ್ಲು ದೇಶ ಮುಖ್ಯ ಆಮೇಲೆ ದೇವರು, ಅಲ್ಲಾ

    • @chandrakanth1306
      @chandrakanth1306 Před 3 měsíci

      E desha drohigalige artha agalla adikrakoskara ugrara thika nekkodu bitre enu baralla firoz khan santhathigoskara desha drohigalige support mdkondu saythare e congigalu

  • @shravan__7
    @shravan__7 Před 3 měsíci +5

    ಬಲಿಷ್ಠ ಭಾರತ ನಿರ್ಮಾಣಕ್ಕೆ ಮತ್ತೊಮ್ಮೆ ದೇಶ ಪ್ರೇಮಿ ಮೋದಿ ಜಿ❤

  • @Kumaran-pt5jp
    @Kumaran-pt5jp Před 3 měsíci +13

    ಈ ಬಾರೀ ಚೀನಾ ಭಾರತ ದ ವಿರುದ್ದ ಯುದ್ಧಕ್ಕೆ ಬಂದರೆ, ಇನ್ನೆಂದೂ ಯಾರ ಮೇಲೂ ಯುದ್ದ ಮಾಡುವ ಸಾಮರ್ಥ್ಯ ಇರಬಾರದು ,, ಹಾಗೆ ಮಾಡಬೇಕು....

  • @nagarajaamaravathi.98
    @nagarajaamaravathi.98 Před 3 měsíci +34

    ಜೈ.. ಭಾರತ 🇮🇳🙏

  • @arunpoojary8783
    @arunpoojary8783 Před 3 měsíci +13

    ಶಕ್ತಿ ಯುತ ನವಭಾರತ 👍

  • @guruch1998
    @guruch1998 Před 3 měsíci +32

    Jai Indian Army 🇮🇳
    Jay Modi ji 💞

  • @ambareeshshirooru1947
    @ambareeshshirooru1947 Před 3 měsíci +56

    Hat's off DRDO ❤

  • @cuteagents2022
    @cuteagents2022 Před 3 měsíci +27

    Wow ಒಳ್ಳೆಯ ಕೆಲಸ ಸಮಾಚಾರ ❤ thank you so much

  • @dadapeerraichur9070
    @dadapeerraichur9070 Před 3 měsíci +6

    ಮಾದಲು ದೇಶ ಆಮೇಲೆ ಜಾತಿ

  • @ravisharavisha6521
    @ravisharavisha6521 Před 3 měsíci +31

    ನವ ಭಾರತ 💪💪

  • @Bharathzones
    @Bharathzones Před 3 měsíci +13

    ಭಾರತದ ಹೆಜ್ಜೆ ಸರಿಯಾಗಿದೆ.
    ಧನ್ಯವಾದಗಳು 🎉

  • @dontexpectreply
    @dontexpectreply Před 3 měsíci +29

    More power to Modi baba
    Hail Mother India.

  • @santhoshayermal4161
    @santhoshayermal4161 Před 3 měsíci +6

    ಜೈ ಮೋದೀಜೀ.

  • @chandrikanayak9500
    @chandrikanayak9500 Před 3 měsíci +22

    JAI MODIJI
    JAI HIND JAI BHARAT
    PLS PLS VOTE FOR MODIJI
    WE WANT NEW BHARAT
    WE DONT WANT ANYTHING FREE

  • @jayashankaran2361
    @jayashankaran2361 Před 3 měsíci +18

    Jai Bharat Jai Modiji 🇮🇳🙏

  • @ninguadhoni6534
    @ninguadhoni6534 Před 3 měsíci +6

    ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳

  • @goodlifeorganichealthandwe9407
    @goodlifeorganichealthandwe9407 Před 3 měsíci +6

    Jai Shree Ram, Jai Modiji, Jai Bharath Mathaki🚩🇮🇳🙏❤️❤️❤️🚩🚩🚩🚩🚩,🚩🚩🚩

  • @keerthikumar2188
    @keerthikumar2188 Před 3 měsíci +11

    ಜೈ ಮೋದಿಜಿ 👍👍👍❤

  • @kpmlore
    @kpmlore Před 3 měsíci +64

    Jai Modi

  • @Vishwanath-lz4tt
    @Vishwanath-lz4tt Před 3 měsíci +4

    ಬಿಜೆಪಿ ಪಕ್ಷದ ಮೊದಲ ಆದ್ಯತೆ ದೇಶ.ಎರಡನೇ ಆದ್ಯತೇ ಅಭಿವೃದ್ಧಿ.ಆದ್ದರಿಂದಲೇ ಮೋದಿ ಇಸ್ಟವಾಗುವುದು.ಜೈ ಮೋದಿಜಿ.

  • @user-py1te1pd8b
    @user-py1te1pd8b Před 3 měsíci +23

    Jai modhiji

  • @bellappameti8751
    @bellappameti8751 Před 3 měsíci +9

    ಜೈ ಭಾರತ ಮಾತೆ

  • @AkashPatil-kx4ur
    @AkashPatil-kx4ur Před 3 měsíci +35

    Thats why we ❤ our pm jai modiji Jai shreeram❤

  • @rameshaithal9922
    @rameshaithal9922 Před 3 měsíci +7

    🙏ಮೋದಿ🙏🙏🙏🙏.....

  • @mahanBharath24
    @mahanBharath24 Před 3 měsíci +8

    ಇನ್ನೂ ಬಲಿಷ್ಟ್ರರಾಷ್ಟ ವಾಗಲೂ ೪೦೦ ಪಾರ್

  • @user-qd2ii4ic9r
    @user-qd2ii4ic9r Před 3 měsíci +24

    Subhadra hastadalli bharatha...jai Bharat 🎉💪💥💐

  • @rupeshr9625
    @rupeshr9625 Před 3 měsíci +7

    Modi idhre yellavu saadhya.. jai Indian army jai modiji❤❤

  • @drchandanpillai4143
    @drchandanpillai4143 Před 3 měsíci +17

    Jai shree moodji,🙏🙏🙏🙏

  • @babym774
    @babym774 Před 3 měsíci +12

    Modiji iddare yellavu SADHYA. Dairyam sarvatra sadanam. 🎉 Modi ji pariwar. 🎉

  • @nanjundabathyappa6858
    @nanjundabathyappa6858 Před 3 měsíci +17

    Super news and Modi sir

  • @ravilsakhare2404
    @ravilsakhare2404 Před 3 měsíci +11

    5th,8th,9th public exam ಬಗ್ಗೆ ಇರುವ ಗೊಂದಲ ನಿವಾರಿಸಿ...28 ಲಕ್ಷ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಗೊಂದಲವಾಗಿದೆ.....

    • @ntgvlog
      @ntgvlog Před 3 měsíci

      5,8,9, ನೇ ತರಗತಿಗಳ ಬೋರ್ಡ್ ಎಕ್ಸಾಂಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
      ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿದ ವಿಭಾಗೀಯ ಪೀಠ.. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರ
      ಸುದೀರ್ಘ ವಿಚಾರಣೆ ನಡೆಸಿ ಬೋರ್ಡ್ ಎಕ್ಸಾಂಗೆ ಅಸ್ತು ಎಂದ ಹೈಕೋರ್ಟ್ ವಿಭಾಗೀಯ ಪೀಠ
      ಸೋಮವಾರದಿಂದ ಪರೀಕ್ಷೆ ನಡೆಸುವ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ ಸರ್ಕಾರ
      ಉಳಿದ ವಿಷಯಗಳ ಪರೀಕ್ಷೆ ನಡೆಸಲು ಸೂಕ್ತ ಹಾಗೂ ತುರ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ

    • @cute__1120
      @cute__1120 Před 3 měsíci

      Howdu

  • @mahanteshmohite3880
    @mahanteshmohite3880 Před 3 měsíci +3

    Innu namm bhart bhalistvagbekadre matte namm modiji Pradanmantri aagbeku ......❤JAI BJP 🌷JAI MODIJI 🌷JAI YOGIJI❤

  • @amarayyav642
    @amarayyav642 Před 3 měsíci +21

    That's the power of Modi

    • @sarvothama7112
      @sarvothama7112 Před 3 měsíci +2

      Explain in 10 years modi work only election buildup already construction house entered from back side.

    • @amarayyav642
      @amarayyav642 Před 3 měsíci +3

      @@sarvothama7112 , You are seeing the Bharat with closed eyes that's you didn't know what are the changes happened in last 10 years. Many things to explain, 1. Indian defence sector and security, Infrastructure development, Article 370 Scrap, CAA, Aerospace boomed like anything, Highways, Airports, Railways, Increase in IITs, IIMs, Medical colleges, Well managed COVID, Digital Banking, Respect to Indians in the overseas, saved 8 Navy officer from Katar biggest ever diplomatic victory in the Indian history, Evacuation Indians during the WARs, reaching to 5th economy country.. above all , He has vision for India where Bharat should be by 2047.

    • @shashikantshetty7201
      @shashikantshetty7201 Před 3 měsíci +1

      You can’t change their minds bro coz always they have negative thoughts. So let them cry their Aranyarodana. People will decide the truth. Chill and wait for the positive results 😁

    • @sarvothama7112
      @sarvothama7112 Před 3 měsíci +1

      @@amarayyav642 you are explaining the continues process of previous Government, the five years plan is still progress financial commission at to approve , one single projects clearing at least 10 to 15 year's all is completed in previous tenure, it is continuous process, public servant doing their entrusted work after sanction other higher up will demoting such person for inefficiency, this is not political parties work .politicians are nothing do to this. Regarding Covid in 1960 vaccination done to all Childers I have got two side.drug co working since 1950 , All IIT and majors protect is their arms, have you seen 1971 war, The iron lady in spite of American 7th fleet boldly ordered Bengals, and pak invention that's prime ministers ship not speech less in public debate. Monki bath is teleprinter speech as yesterdays Tamilnadu visit.

    • @amarayyav642
      @amarayyav642 Před 3 měsíci +1

      @@sarvothama7112 Bro, Then All the best to you and whom you wants to choose as a leader

  • @adarshadarsha907
    @adarshadarsha907 Před 3 měsíci +19

    Hara Hara Mahadev💥

  • @sipayi6471
    @sipayi6471 Před 3 měsíci +8

    New India 🇮🇳 😎

  • @smilequeensmilequeen5331
    @smilequeensmilequeen5331 Před 3 měsíci +18

    Thank you for the information sir

  • @mallannabshikari3685
    @mallannabshikari3685 Před 3 měsíci +24

    Good morning sir

  • @channumulavalli3095
    @channumulavalli3095 Před 3 měsíci +5

    2024 ಕ್ಕೆ ಮತ್ತೊಮ್ಮೆ ಮೋದಿ ❤

  • @halappabankapur1674
    @halappabankapur1674 Před 3 měsíci +5

    I love my army

  • @byreshkumarpv4771
    @byreshkumarpv4771 Před 3 měsíci +6

    🙏🙏🙏🙏 ಜೈ ಹಿಂದ್ 🇮🇳

  • @chethans.v9361
    @chethans.v9361 Před 3 měsíci +13

    Super amar sir china ge roast mele roast madiddiri😂😂😂

  • @rajuh9879
    @rajuh9879 Před 3 měsíci +4

    ಹಾಗಾದರೆ ಚುನಾವಣೆ ಬಹಳ ಹತ್ತಿರ ಬಂದಂಗಾತು😅😅😅

  • @shashishashi6231
    @shashishashi6231 Před 3 měsíci +12

    Jai modiji 💪💪💪💪💪💪💪💪💪🙏🙏🙏🙏🙏🙏🙏🙏🙏🙏🙏🙏🤜

  • @jaikumarbh4311
    @jaikumarbh4311 Před 3 měsíci +3

    Jai Hind 💪

  • @ravisomayya500
    @ravisomayya500 Před 3 měsíci +10

    Jai bhaarath 🇮🇳 jai modiji ❤

  • @vijaychougala1308
    @vijaychougala1308 Před 3 měsíci +4

    Edu madiji enda Matra sadya❤❤

    • @subrayanaik5743
      @subrayanaik5743 Před 3 měsíci

      ಏನಪ್ಪಾ ಮೋದಿಜಿ ಹೆಂಡ ಅಂತೀಯಾ

  • @user-tr4uy6fx3p
    @user-tr4uy6fx3p Před 3 měsíci +3

    Jai hind

  • @ravindrahiremath9134
    @ravindrahiremath9134 Před 3 měsíci +7

    A very good narration about the national defence achievement with correct speed

  • @leelant6731
    @leelant6731 Před 3 měsíci +4

    Bharath super. Jai Bharath. Jai Modiji. Jai Shree ram

  • @nandanhonnihal9273
    @nandanhonnihal9273 Před 3 měsíci +2

    ನನ್ನ ಭಾರತ ನನ್ನ ಹೆಮ್ಮೆ

  • @veereshpadmma4980
    @veereshpadmma4980 Před 3 měsíci +8

    Ji Modiji❤

  • @narayanam8598
    @narayanam8598 Před 3 měsíci +4

    Jai Modiji Jai Bharat

  • @FeelTheDay28
    @FeelTheDay28 Před 3 měsíci +6

    Jai Modi ji 🙏🙏🙏

  • @mahadevswami2616
    @mahadevswami2616 Před 3 měsíci +3

    I love my India ❤❤❤❤🇮🇳🇮🇳🇮🇳🇮🇳🇮🇳💪💪💪💪💪💪

  • @sharanarthi
    @sharanarthi Před 3 měsíci +3

    ವಾವ್ ವಾವ್ ಇಟಲಿ ಗುಲಾಮರ. ಗುಲಾಮರಿಗೆ ಈ news ಇಸ್ಟ ಆಗಿಲ್ಲ ಅನ್ಸುತ್ತೆ 😢😢😢

  • @solo_soul_traveller_So
    @solo_soul_traveller_So Před 3 měsíci +13

    Original speed chenda..

  • @user-ed8co4jr1l
    @user-ed8co4jr1l Před 3 měsíci +4

    Modi 👌🙏💪🇮🇳

  • @rekhac1616
    @rekhac1616 Před 3 měsíci +4

    Jai Hind 🙏 Jai modi ji 🙏

  • @freefirecreation8562
    @freefirecreation8562 Před 3 měsíci +3

    Jaihind jaimodiji🌺👋🌺👍🏾👍🏾👍🏾👍🏾👍🏾🌺🌺🌺🌺🌺✔️✔️✔️✔️✔️✔️💕💕💕💕💕💕💕

  • @subhassunkad2231
    @subhassunkad2231 Před 3 měsíci +19

    ಸೂಪರ್

  • @vasudevashetigar7713
    @vasudevashetigar7713 Před 3 měsíci +4

    ❤❤❤❤❤bharathda Shakti parikshuva samaya Jai modiji

  • @user-ec7zk5iq3z
    @user-ec7zk5iq3z Před 3 měsíci +4

    Jai modiji ❤❤❤❤❤❤

  • @vinayakavinibc905
    @vinayakavinibc905 Před 3 měsíci +36

    ರಾಹುಲ್ ಗಾಂಧಿನ ಪ್ರಧಾನಿ ಮಾಡಿ ಅಲೂಗೆಡ್ಡೆಲಿ ಬಾಂಬ್ ತಯಾರಿಸುತ್ತಾರೆ😂😂😂🤣

    • @gcraghunatharaghu9168
      @gcraghunatharaghu9168 Před 3 měsíci +3

      ಅದಿಕ್ಕೆ ಅವರೆಲ್ಲ ಬೇಡ. ನೀವೇ ಒಂದುದಿನ ಊಟ ತಿಂಡಿ ಎಲ್ಲಾ ಪದಾರ್ಥಗಳನ್ನು ಆಲೂಗೆಡ್ಡೆ ಬಳಸಿ ಮಾಡಿ ತಿನ್ನಿ. ಸಾಕಷ್ಟು ಬಾಂಬ್ ತಯಾರಾಗುತ್ತದೆ 😄.

    • @cute__1120
      @cute__1120 Před 3 měsíci

      😅😅😅

  • @santosh_Benkiee
    @santosh_Benkiee Před 3 měsíci +14

    Just imagine 😅Rahul gandhi here😂😂😂 what he can do.....

    • @ShriramKalkur
      @ShriramKalkur Před 3 měsíci +6

      Indo Chaina border would be Karnataka border😂

    • @irannasobarad8921
      @irannasobarad8921 Před 3 měsíci +3

      ​@@ShriramKalkur 😂😂😂

    • @heyitsdikshith4607
      @heyitsdikshith4607 Před 3 měsíci

      Then how indian army becomes 3rd largest army . Is more built it in 10 years ?
      Everything is promotion medias are now licking BJP boots

  • @parashuram2124
    @parashuram2124 Před 3 měsíci +3

    Good information, Amar prsad sir 🎉🎉

  • @RidersofChaos673
    @RidersofChaos673 Před 3 měsíci +5

    Jai Modiji❤

  • @ChannakrishnnaKrishna-lh9mg
    @ChannakrishnnaKrishna-lh9mg Před 3 měsíci +1

    Jai Bhaarath Maathaaki Jai Jai shree Ram Jai Gurudev Jai shree Narendra Modi ji 🙏🌹 Kavi Mitra Devaramallur Channakrishna

  • @cashgrepayment7371
    @cashgrepayment7371 Před 3 měsíci +7

    MODI's POWER

  • @Raamphotography
    @Raamphotography Před 3 měsíci +7

    Jai Modiji

  • @manjudaksha5292
    @manjudaksha5292 Před 3 měsíci +5

    King jam un tara agressive adre bhayairutte

  • @bang.tan_sonyeondan_foreve9960
    @bang.tan_sonyeondan_foreve9960 Před 3 měsíci +1

    Indian citizen will fight for ever😊

  • @venkappagowda4792
    @venkappagowda4792 Před 3 měsíci +1

    ಜೈ ಶ್ರೀ ರಾಮ್. ಜೈ ಮೋದಿಜಿ ವಂಡರ್ಫುಲ್

  • @praveenholi1448
    @praveenholi1448 Před 3 měsíci +2

    ಯುದ್ಧದಲ್ಲಿ 2 ಮಹಾ ಯುದ್ದದ ಸಮಯದಲ್ಲಿ ನಡೆದ
    ಏನು ಯುದ್ದದ ಹಳೆ ಶಕ್ತಿ ಈಗಲೂ ಕೂಡ ಬೆಕ್ಕು ಆ ಶಕ್ತಿ ಪ್ರದರ್ಶನ ಮುರಿಯಬಾರದು

  • @user-km1ly2se6z
    @user-km1ly2se6z Před 3 měsíci +3

    ಮೋದಿ ಹಾಕಿದ ಬೆಂಕಿಗೆ ಕುಂಡಿ ಉರೀತಿದೆ ಅಂತ ಬರ್ನಾಲ್ ಕಳಿಸಿ ಅಂತ ಚೀನಾ ಅಧ್ಯಕ್ಷ ಮೋದಿ ಭಕ್ತರಿಗೆ ಫೋನ್ ಮಾಡಿದಾನಂತೆ ಅಲ್ವಾ ಅಮರ್ ಪ್ರಸಾದ್.!?😂

  • @shivalingashettiudagani1404
    @shivalingashettiudagani1404 Před 3 měsíci +1

    ಈ ಹಿಂದಿನ ಚುನಾವಣೆಯ ಸಮಯದಲ್ಲಿ ಇದೆ ರೀತಿ ವರದಿ ಮಾಡಿದ್ದೀರಿ, ಈ ವೀಡಿಯೋ ಸೇಫ್ ಆಗಿ ಇಡೀ, ಮುಂದಿನ ಚುನಾವಣೆಯ ಸಮಯದಲ್ಲಿ ಉಪಯೋಗ ಆಗುವದು

  • @RakeshRakesh-kf5gk
    @RakeshRakesh-kf5gk Před 3 měsíci +4

    🇮🇳🇮🇳🙏🦁

  • @HemanthKumar-uc2tz
    @HemanthKumar-uc2tz Před 3 měsíci +2

    👍👍👍🙏🙏🙏🌹🌹🌹🙏🙏🙏👍👍👍

  • @mallinathbadadal9478
    @mallinathbadadal9478 Před 3 měsíci +4

    Jai modiji

  • @anilshetty7774
    @anilshetty7774 Před 3 měsíci +3

    ❤❤🇮🇳🇮🇳

  • @gopinathb.k7945
    @gopinathb.k7945 Před 4 dny

    Namma Bharatha Rashtradalli Modiji, Subhesh Chandra Bose , Sardhar Vallabha Patel,, Dr. B. R. Ambedkar, , Saarvarkhar, Pandeth Dayal sharma , Bhagath Singh, NEERA ARYAN , Yoginath , amithsha , Etc. Enta Desha Premegalu Lakshntra Ee Bharata Bhoomi Yalli Janmathalale. ..Jai Bhagavan. Jai Hind , Jai Bharath . Ee Bharata Mannenalli Huttuvudakku Punya Maaderabeku...