ಅರುಣಾಚಲ ಪ್ರದೇಶದ ಅಸಲಿ ಇತಿಹಾಸ! | Why China wants Arunachal Pradesh? | India China | Masth Magaa | Amar

Sdílet
Vložit
  • čas přidán 2. 04. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #China #ArunachalPradesh #Taiwan #Tibet #IndiaChina #PMModi #XiJinping #IndianArmy #RenamingPlaces #Jaishankar #SouthernTibet #Zangnan #LAC #MasthMagaa #AmarPrasad

Komentáře • 129

  • @MasthMagaa
    @MasthMagaa  Před 2 měsíci +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Princewick
    @Princewick Před 2 měsíci +142

    ಅಮರ್ ಅವರೇ ಹಿಂದೂ ರಾಜರ ಅರಮನೆ ಸರ್ಕಾರಕೆ ಸೇರಬೇಕು ಅಂತ ಹೇಳೋ ನೀವು ನಮ್ಮ ದೇಶದ biggest ಲ್ಯಾಂಡ್ ಮಾಫಿಯ ವಾಖ್ಫ್ ಬೋರ್ಡ್ ಬಗ್ಗೆ ಯಾಕೆ ವಿಡಿಯೋ ಮಾಡುತ್ತಿಲ್ಲ ???

    • @Pradeepkumar-cm4dw
      @Pradeepkumar-cm4dw Před 2 měsíci +13

      ಇದು ಆಕ್ಚುವಲಿ ಚೆನ್ನಾಗಿರೋದು

    • @mohanslreddy4145
      @mohanslreddy4145 Před 2 měsíci +15

      ಇವರು ಯಾಕೋ ಬರ್ತಾ ಬರ್ತಾ khangress ಪರ ವಾಲುತ್ತಿದ್ದಾರೆ

    • @manojpatil8797
      @manojpatil8797 Před 2 měsíci +3

      Same bro

    • @GhostRider-fw4qh
      @GhostRider-fw4qh Před 2 měsíci +1

      Amar avre video madi please

    • @vikaskatti1258
      @vikaskatti1258 Před 2 měsíci +3

      ​@@mohanslreddy4145sir you are right. tumba buddivantikeyinda mosaralli kallu hudukuttiddare

  • @forabetterlife4287
    @forabetterlife4287 Před 2 měsíci +68

    ಈಗ ಸರ್ಕಾರವು ಮುಖ್ಯವಾಗಿ ಗಡಿಯ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಬೇಕು ನಮ್ಮ ಜನರು ನಮ್ಮ ಎಲ್ಲ ಗಡಿ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಸಬೇಕು ಗಡಿ ಮೂಲಸೌಕರ್ಯ ಮತ್ತು ಆರ್ಥಿಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು

    • @vinayhindlatti7510
      @vinayhindlatti7510 Před 2 měsíci

      ನೀವು ನೋಡಿದ್ರೆ ಹಿಂಗೆ ಹೇಳ್ತೀರಾ ಆದ್ರೆ ಮೂಲಸೌಕರ್ಯ ಅಭಿವೃದ್ಧಿ ಮಾಡೋಕೆ ದುಡ್ಡು ಕರ್ಚು ಮಾಡಿದ್ರೆ ಸಿದ್ದರಾಮಯ್ಯ ವಿರೋಧ ಮಾಡ್ತಾರೆ...
      ನಮ್ಮ ಪಾಲು ನಮಗೆ ಕೊಟ್ಬಿಡಿ...
      ಅವರಿಗೆಲ್ಲ ಯಾಕ್ 1 ರೂ ಗೆ 10 ರೂಪಾಯಿ ಕೊಡ್ತೀರಾ ಅಂತ
      ಏನ್ಮಾಡೋದು

    • @mouneshnaik5386
      @mouneshnaik5386 Před 2 měsíci +9

      Modi adanne Thane madtirodu

    • @vinayhindlatti7510
      @vinayhindlatti7510 Před 2 měsíci

      Nan madid comment na yaro tagdu ಹಾಕಿದರೆ

    • @Ernst_Eru_
      @Ernst_Eru_ Před 2 měsíci

      ​@@vinayhindlatti7510 Enantha hakidri

    • @dattatreyabhat2453
      @dattatreyabhat2453 Před 2 měsíci +1

      India should recognise Tibet as a separate country n should reject one china policy.

  • @satalingayyapujeri1355
    @satalingayyapujeri1355 Před 2 měsíci +49

    ಟಿಬೆಟ್ ಅವರದು ಅಲ್ಲ ಅಂದಮೇಲೆ ಅರುಣಾಚಲ ಪ್ರದೇಶ ಅವರಿಗೆ ಹೇಗೆ ಸೇರುತ್ತೆ.

  • @Bharathzones
    @Bharathzones Před 2 měsíci +5

    ಧನ್ಯವಾದಗಳು ಸರ್.
    ಭಾರತ, ಯಾವುದೇ ಕಾರಣಕ್ಕೂ ಅರುಣಾಚಲ ಪ್ರದೇಶವನ್ನು ಬಿಟ್ಟುಕೊಡಬಾರದು.

  • @GoogleAccount-or7dr
    @GoogleAccount-or7dr Před 2 měsíci +18

    ಟಿಬೇಟ್ ಪ್ರಾಚೀನ ಭಾರತದ ಅವಿಭಾಜ್ಯ ಅಂಗ 😊

  • @ManjunathaManju-mu4kj
    @ManjunathaManju-mu4kj Před 2 měsíci +15

    ಬಿಸಿಲಿನ ತಾಪಮಾನದ ಬಗ್ಗೆ ಹೇಳಿ ಸರ್ ವಿಚಿತ್ರ ರಣ ಬಿಸಿಲು

  • @lokeshraip2237
    @lokeshraip2237 Před 2 měsíci +8

    ಕೈಲಾಸ ಪರ್ವತ ವರೆಗೆ ನಮ್ಮದು ಅಂತ ನಾವ್ಯಾಕೆ ವಾದಿಸಬಾರದು?

  • @bkb23plus
    @bkb23plus Před 2 měsíci +8

    Arunachala was , is and will be forever part of Bharatha 🇮🇳

  • @sudarshansudhi8583
    @sudarshansudhi8583 Před 2 měsíci +4

    Thanks for the detailed information Amar sir💙...

  • @Raamphotography
    @Raamphotography Před 2 měsíci +5

    Jai Hindh

  • @RamarajaASBhat
    @RamarajaASBhat Před měsícem +1

    Designed with the product sir oh oh golden idea sir

  • @dragonplayzgamez3198
    @dragonplayzgamez3198 Před 2 měsíci +1

    britishers might ruled india but they have given us right geographical map.. n english tht given indian prospours in all fields using english...

  • @sandhyakumarpadar8151
    @sandhyakumarpadar8151 Před 2 měsíci +5

    Also river Brahmaputra

  • @anandaananda6440
    @anandaananda6440 Před 2 měsíci +3

    🙏🚩🙏

  • @rakeshgowda4446
    @rakeshgowda4446 Před 2 měsíci +2

    Sir ,aksai chin bagge nu video maadi.

  • @veerueducationtech190
    @veerueducationtech190 Před 2 měsíci

    Super explain sir tq u so much

  • @Sarda-tw7hy
    @Sarda-tw7hy Před 2 měsíci +6

    Tibet chinaddu alla. Save our country from congress, china. Prime Ministerji Modiji Home Ministerji Shahji Presidentji, Hindu. Supreme Courtji

  • @user-lz8dd2zb7v
    @user-lz8dd2zb7v Před 2 měsíci +2

    Superb ❤❤❤❤

  • @user-rd9hv5ib6p
    @user-rd9hv5ib6p Před 2 měsíci +2

    Super sir 👌👌🙏🏻🙏🏻👍🤝🤝

  • @chandrakanthmoodanadambur4871
    @chandrakanthmoodanadambur4871 Před 2 měsíci +2

    Bhaya!! May be ranganna aagirabahude

  • @rajrathod5770
    @rajrathod5770 Před 2 měsíci

    Nice 👍

  • @ishwarbhat3199
    @ishwarbhat3199 Před 2 měsíci +1

    Tibet also was ...an independent Nation...China invaded and Tibet.and annexed..

  • @manjudasyadav4302
    @manjudasyadav4302 Před 2 měsíci

    ❤️❤❤

  • @ma_noj_16
    @ma_noj_16 Před 2 měsíci +5

    Come lets fight in border amar😅

  • @ma_noj_16
    @ma_noj_16 Před 2 měsíci +2

    Hi Amar

  • @appusrinidhi9446
    @appusrinidhi9446 Před měsícem

    ರಿ ಅಮರ್ ಅಕ್ಷಯ್ ಚೀನಾ ಅಕ್ರಮ ಬಗ್ಗೆ ಮಾಹಿತಿ ಹೇಳಿರಿ

  • @girisht.y5804
    @girisht.y5804 Před 2 měsíci +1

    ಚೀನಾ ದೇಶ ಅರುಣಾಚಲದ ಬಗ್ಗೆ ಮಾತನಾಡಿದರೆ ಭಾರತ ತೈವ ನಾ ಹಾಗೂ ಟಿಬೆಟ್ ದೇಶದ ಸ್ವಾತಂತ್ರ್ಯದ ಬಗ್ಗೆ ಹಾಗೂ ಸಾರ್ವಭೌಮತೆಯ ಬಗ್ಗೆ ಹಾಗೂ ಟಿಬೆಟನ್ನು ಚೀನಾ ತನಕ ಕಪಿಮುಷ್ಟಿಯಿಂದ ಟಿಬೆಟ್ ಗೆ ಸ್ವಾತಂತ್ರ್ಯ ನೀಡಬೇಕೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಷಯ ಎತ್ತಬೇಕು

  • @sigma_male_927
    @sigma_male_927 Před 2 měsíci

    Tawang Monastery is the second-largest monastery, and Tibetans are emotionally connected to it. This is why China is concerned about this connection.

  • @dattatreyabhat2453
    @dattatreyabhat2453 Před 2 měsíci +1

    India should recognise tibet as an independent nation n should not accept one china policy.

  • @BEERAPPAMAJJAGI-fo8te
    @BEERAPPAMAJJAGI-fo8te Před 2 měsíci +2

    Hi

  • @srinivassri7151
    @srinivassri7151 Před 2 měsíci +1

    Amar avre hidu devasthana Hindu palace matte Hindu temple hundi amount ellanu sarkarakke serbeku ade amount na sarkara waqf board ge hanchabahudu mattu waqf board sarkarakke seralla adu yavaglu separate Alva en heltidira buddi illada laddi thinno hindugalu avrige sariyagiro sarkara hage nimmantha olle news reporter superb 😂 Hindustan

  • @freefirecreation8562
    @freefirecreation8562 Před 2 měsíci

    Jaihind jaimodiji🌺🙏🙏🙏🙏🙏🌺💕💕💕💕💕👍🏾👍🏾👍🏾👍🏾👍🏾✔️✔️✔️✔️✔️👌👌👌👌👌👌

  • @Myakalaiah
    @Myakalaiah Před 23 dny

    My akalaiah

  • @MAHENDRA.V
    @MAHENDRA.V Před měsícem

    ಸೊರ್ರ್?

  • @suketalloli6743
    @suketalloli6743 Před 2 měsíci +4

    Congress fifty five years Hopeless Approach by Nehru And congress

  • @nagarajus8760
    @nagarajus8760 Před 2 měsíci +1

    Nehru mattu congress ella pramadagaligu karana

  • @njvip24
    @njvip24 Před 2 měsíci

    neharu kaladinda nu namge horagina deshadinda samasyene ide idrinda elli focus madbeku nam pm

  • @RidersofChaos673
    @RidersofChaos673 Před 2 měsíci +10

    Congress gave kashmir and aksai chin pak and china
    Vote for bjp❤❤

    • @Rohith481
      @Rohith481 Před 2 měsíci

      " *ಶ್ರೀಲಂಕಾಗೆ 1.5 ಚದುರ ಕಿಮಿ ಕಚ್ಚತ್ತಿವು ದ್ವೀಪ ಬಿಟ್ಟುಕೊಟ್ಟಿದ್ದು ದೇಶದ್ರೋಹವೋ......?*
      " *ಗಾಲ್ವಾನ್ ನಲ್ಲಿ 2000 ಚದುರ ಕಿಮಿ ಭಾರತವನ್ನು ಚೀನಾ ವಶಪಡಿಸಿಕೊಂಡಿದ್ದರೂ, ಸುಮ್ಮನಿರುವುದು ದೇಶದ್ರೋಹವೋ...?*
      ಮಿತ್ರೋ,
      1974 ರಲ್ಲಿ ಇಂದಿರಾ ಸರ್ಕಾರವು 1.5 ಚದುರ ಕಿಮಿ ಸುತ್ತಳತೆಯ ಕಚ್ಚತ್ತಿವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತು...
      2015ರಲ್ಲಿ ಮೋದಿ ಸರ್ಕಾರ ಒಟ್ಟಾರೆಯಾಗಿ 40 ಚದುರ ಕಿಮಿ ಸುತ್ತಳತೆಯ ದ್ವೀಪಗಳನ್ನು ಹೆಚ್ಚುವರಿಯಾಗಿ ಬಾಂಗ್ಲಾ ದೇಶಕ್ಕೆ ಬಿಟ್ಟುಕೊಟ್ಟಿತು..
      ಎರಡೂ ಪ್ರಕಾರಣಗಳಲ್ಲೂ ನೆರೆ ಹೊರೆ ದೇಶಗಳ ನಡುವೆ ಸಂಬಂಧವೃದ್ಧಿಯ ಘೋಷಿತ ಆಶಯವಿತ್ತು...
      (ಅಥವಾ ಬದಲಿಗೆ ಆ ದೇಶಗಳಲ್ಲಿ ಅಂದಿನ ಟಾಟಾಗಳ, ಇಂದಿನ ಆದಾನಿಗಳ ವ್ಯವಹಾರ ಹೆಚ್ಚಿಸುವ ಗುಪ್ತ ಆಶಯವೂ ಇದ್ದೀತು...)
      ಆದರೆ,
      2020ರಲ್ಲಿ ಮೋದಿ ಸರ್ಕಾರದ ಅವಿವೇಕದಿಂದ ಗಾಲ್ವಾನ್ ಘರ್ಷಣೆ ಆದಮೇಲೆ ನಮ್ಮ 20 ಸೈನಿಕರು ಬಲಿಯಾದದ್ದು ಮಾತ್ರವಲ್ಲದೆ....
      *ಚೀನಾ ಭಾರತದ 2000 ಚದುರ ಕಿಮಿ ಪ್ರದೇಶವನ್ನು ಆಕ್ರಮಿಸಿ ಕೂತಿದೆ...*
      *ಈ ಬಗ್ಗೆ ಉಭಯ ದೇಶಗಳ ಸೈನ್ಯಧಿಕಾರಿಗಳ ನಡುವೆ ನಡೆದ 17 ನೆ ಸುತ್ತಿನ ಮಾತುಕತೆಯಲ್ಲಿ ಮೋದಿ ಸರ್ಕಾರ ಇತ್ತೀಚಿಗೆ ಚೀನಾ ವಶಪಡಿಸಿಕೊಂಡಿರುವ ಭಾರತ ಪ್ರದೇಶಗಳ ಬಗ್ಗೆ ಪ್ರಸ್ತಾಪವನ್ನೇ ಕೈಬಿಟ್ಟಿದೆ....*
      ಮಿತ್ರೋ...
      ಹೀಗಾಗಿ ಯಾವುದು ದೇಶದ್ರೋಹ...????
      *ಇಂದಿರಾ ಗಾಂಧಿ 1.5 ಚದುರ ಕಿಮಿ ಕಚ್ಚತ್ತಿವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದಾ?*
      *ನರೇಂದ್ರ ಮೋದಿ ಸರ್ಕಾರ 40 ಚದುರ ಕಿಮಿ ವ್ಯಾಪ್ತಿಯ ದ್ವೀಪ ಗಳನ್ನು ಬಾಂಗ್ಲಾ ದೇಶಕ್ಕೆ ಬಿಟ್ಟುಕೊಟ್ಟಿದ್ದಾ?*
      ಅಥವಾ
      *ಚೀನಾ ದೇಶವು ಭಾರತದ 2000 ಚದುರ ಕಿಮಿ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರೂ ಅದರ ಪ್ರಸ್ತಾಪವನ್ನೇ ಕೈ ಬಿಟ್ಟಿರುವ ಮೋದಿ ಸರ್ಕಾರವೋ?*
      ಜಸ್ಟ್ ಆಸಕಿಂಗ್
      -ಶಿವಸುಂದರ್
      -Shivasundar
      9448659774

  • @manims5785
    @manims5785 Před 2 měsíci +6

    Save our country modiji I❤️modi

  • @narayanat4143
    @narayanat4143 Před 2 měsíci

    Indian all party leader, no knowledge, no thinking, present problem.

  • @raajm8858
    @raajm8858 Před 2 měsíci

    Your channels videos lightly turning to leftism way

  • @alwynsuares2394
    @alwynsuares2394 Před 2 měsíci

    Talk about Bjp washing powder and machine ,

  • @manjunathbalannavar5689
    @manjunathbalannavar5689 Před 2 měsíci

    Super Sir Jai BJP🎉🎉

  • @RidersofChaos673
    @RidersofChaos673 Před 2 měsíci +12

    Vote for modi
    Save our land

    • @Rohith481
      @Rohith481 Před 2 měsíci

      *ಜಸ್ಟ್ ಆಸ್ಕಿಂಗ್*
      " *ಶ್ರೀಲಂಕಾಗೆ 1.5 ಚದುರ ಕಿಮಿ ಕಚ್ಚತ್ತಿವು ದ್ವೀಪ ಬಿಟ್ಟುಕೊಟ್ಟಿದ್ದು ದೇಶದ್ರೋಹವೋ......?*
      " *ಗಾಲ್ವಾನ್ ನಲ್ಲಿ 2000 ಚದುರ ಕಿಮಿ ಭಾರತವನ್ನು ಚೀನಾ ವಶಪಡಿಸಿಕೊಂಡಿದ್ದರೂ, ಸುಮ್ಮನಿರುವುದು ದೇಶದ್ರೋಹವೋ...?*
      ಮಿತ್ರೋ,
      1974 ರಲ್ಲಿ ಇಂದಿರಾ ಸರ್ಕಾರವು 1.5 ಚದುರ ಕಿಮಿ ಸುತ್ತಳತೆಯ ಕಚ್ಚತ್ತಿವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತು...
      2015ರಲ್ಲಿ ಮೋದಿ ಸರ್ಕಾರ ಒಟ್ಟಾರೆಯಾಗಿ 40 ಚದುರ ಕಿಮಿ ಸುತ್ತಳತೆಯ ದ್ವೀಪಗಳನ್ನು ಹೆಚ್ಚುವರಿಯಾಗಿ ಬಾಂಗ್ಲಾ ದೇಶಕ್ಕೆ ಬಿಟ್ಟುಕೊಟ್ಟಿತು..
      ಎರಡೂ ಪ್ರಕಾರಣಗಳಲ್ಲೂ ನೆರೆ ಹೊರೆ ದೇಶಗಳ ನಡುವೆ ಸಂಬಂಧವೃದ್ಧಿಯ ಘೋಷಿತ ಆಶಯವಿತ್ತು...
      (ಅಥವಾ ಬದಲಿಗೆ ಆ ದೇಶಗಳಲ್ಲಿ ಅಂದಿನ ಟಾಟಾಗಳ, ಇಂದಿನ ಆದಾನಿಗಳ ವ್ಯವಹಾರ ಹೆಚ್ಚಿಸುವ ಗುಪ್ತ ಆಶಯವೂ ಇದ್ದೀತು...)
      ಆದರೆ,
      2020ರಲ್ಲಿ ಮೋದಿ ಸರ್ಕಾರದ ಅವಿವೇಕದಿಂದ ಗಾಲ್ವಾನ್ ಘರ್ಷಣೆ ಆದಮೇಲೆ ನಮ್ಮ 20 ಸೈನಿಕರು ಬಲಿಯಾದದ್ದು ಮಾತ್ರವಲ್ಲದೆ....
      *ಚೀನಾ ಭಾರತದ 2000 ಚದುರ ಕಿಮಿ ಪ್ರದೇಶವನ್ನು ಆಕ್ರಮಿಸಿ ಕೂತಿದೆ...*
      *ಈ ಬಗ್ಗೆ ಉಭಯ ದೇಶಗಳ ಸೈನ್ಯಧಿಕಾರಿಗಳ ನಡುವೆ ನಡೆದ 17 ನೆ ಸುತ್ತಿನ ಮಾತುಕತೆಯಲ್ಲಿ ಮೋದಿ ಸರ್ಕಾರ ಇತ್ತೀಚಿಗೆ ಚೀನಾ ವಶಪಡಿಸಿಕೊಂಡಿರುವ ಭಾರತ ಪ್ರದೇಶಗಳ ಬಗ್ಗೆ ಪ್ರಸ್ತಾಪವನ್ನೇ ಕೈಬಿಟ್ಟಿದೆ....*
      ಮಿತ್ರೋ...
      ಹೀಗಾಗಿ ಯಾವುದು ದೇಶದ್ರೋಹ...????
      *ಇಂದಿರಾ ಗಾಂಧಿ 1.5 ಚದುರ ಕಿಮಿ ಕಚ್ಚತ್ತಿವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದಾ?*
      *ನರೇಂದ್ರ ಮೋದಿ ಸರ್ಕಾರ 40 ಚದುರ ಕಿಮಿ ವ್ಯಾಪ್ತಿಯ ದ್ವೀಪ ಗಳನ್ನು ಬಾಂಗ್ಲಾ ದೇಶಕ್ಕೆ ಬಿಟ್ಟುಕೊಟ್ಟಿದ್ದಾ?*
      ಅಥವಾ
      *ಚೀನಾ ದೇಶವು ಭಾರತದ 2000 ಚದುರ ಕಿಮಿ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರೂ ಅದರ ಪ್ರಸ್ತಾಪವನ್ನೇ ಕೈ ಬಿಟ್ಟಿರುವ ಮೋದಿ ಸರ್ಕಾರವೋ?*
      ಜಸ್ಟ್ ಆಸಕಿಂಗ್
      -ಶಿವಸುಂದರ್
      -Shivasundar
      9448659774

  • @rajanirl9621
    @rajanirl9621 Před 2 měsíci +1

    Hi 1962 Congress Roleing Government Ex PM Nahru Spoild indian Lands ,in China's Broadders😢😢 and Indra gandi also pok Land's Spoild Hindustan Culture Spoild 😊😢😮😊

  • @user-iw2jb3my5g
    @user-iw2jb3my5g Před měsícem

    Tibetan land should be Indian land

  • @VijayKumar-lc9fj
    @VijayKumar-lc9fj Před 2 měsíci

    haa tibet mosadida china volage haakondide adu swathantra aag beku arunachala namdu bigi maadi modi and team jai bharath

  • @user-km1ly2se6z
    @user-km1ly2se6z Před 2 měsíci +3

    ಮೋದಿ ಪಾಕಿಸ್ತಾನದ ವಿರುದ್ಧ ಮಾತನಾಡಿದಷ್ಟು ಸುಲಭವಾಗಿ ಚೀನಾ ವಿರುದ್ಧ ಯಾಕೆ ಮಾತನಾಡುವುದಿಲ್ಲ.?

    • @jai712
      @jai712 Před 2 měsíci +1

      Dumm irbeku mathadake

    • @sharathgowda9956
      @sharathgowda9956 Před 2 měsíci +4

      1962 rali Modi erlila edidu nim Congress government

    • @user-km1ly2se6z
      @user-km1ly2se6z Před 2 měsíci

      ​@@sharathgowda9956ಇಲ್ಲ ಅಂದವರು ಯಾರು ಅಂದು ಅವರು ಬಿಟ್ಟು ಕೊಟ್ಟದ್ದನ್ನ ಇಂದು ಮರು ವಶಪಡಿಸಿಕೊಳ್ಳುವ ತಾಕತ್ತು ಇದ್ದರೆ ಮಾತ್ರ ಟೀಕೆ ಮಾಡಬೇಕು ಅಲ್ವಾ.?

    • @s.m.khaleel9107
      @s.m.khaleel9107 Před 2 měsíci

      ಮಾತಾಡೋಕೆ ಪುಕ್ಕುಳಿಯಲ್ಲಿ ಬೀಜ ಇಲ್ಲ ಅವನಿಗೆ...

    • @DEETECH_deekshith__umesh__
      @DEETECH_deekshith__umesh__ Před 2 měsíci

      ಕೊನೆಯದಾಗಿ ಎರಡೂ ದೇಶಗಳು ಯುದ್ಧಕ್ಕೆ ಹೋಗುತ್ತವೆ ಇದು ಯುದ್ಧವನ್ನು ಪ್ರಾರಂಭಿಸುವ ಸಮಯವಲ್ಲ ಮತ್ತು ನಾವು 3.7t GDP ಯಲ್ಲಿದ್ದೇವೆ ಆದರೆ ಚೀನಾ 20t GDP ಹೊಂದಿದೆ

  • @S-Swami-M.
    @S-Swami-M. Před měsícem

    China narigalu

  • @sports_lover7663
    @sports_lover7663 Před 2 měsíci +1

    ಆಮ್ ಆದ್ಮಿ ಪಾರ್ಟಿ ಮಾಡ್ತಾ ಇರೋ ಸಾಧನೆ ಬಗ್ಗೆ ಮತ್ತೆ ಅದರ ಮೇಲೆ ಆಕ್ತಾ ಇರೋ ಅನ್ಯಾಯದ ಬಗ್ಗೆ ಒಂದು ವಿಡಿಯೋ ಮಾಡಿ ಬ್ರದರ್ 🙏❤️

  • @shivakumar9690
    @shivakumar9690 Před 2 měsíci +4

    Modi 🪷💪

  • @nizardarkas2692
    @nizardarkas2692 Před 2 měsíci +2

    Jai Congress jai❤️ Indra Gandhi , jai jai india

  • @thippeshthippesh5785
    @thippeshthippesh5785 Před 2 měsíci +1

    ಇವ್ರು ಕಾಂಗ್ರೆಸ್ ಪರ ಇರೋ ಹಾಗೆ ಅನಿಸುತ್ತೆ

  • @aespakarina204
    @aespakarina204 Před 2 měsíci +2

    Modi is one of the weakest p.m. of India so far. Modi is so afraid that he is not use word China.

    • @67jagadeesh
      @67jagadeesh Před 2 měsíci +4

      Sumne muchkondu malakko

    • @maliniks8023
      @maliniks8023 Před 2 měsíci +4

      joke

    • @sandeeps6986
      @sandeeps6986 Před 2 měsíci

      Just a gimmick by china n cong....modi is not like nehru to give pok, aksai chin n others....

    • @irannamulgund2417
      @irannamulgund2417 Před 2 měsíci +1

      Not as weak as as Nehru. Read Indian history first. Then open your mouth.

  • @guru8091
    @guru8091 Před 2 měsíci

    Namg beda arunachala pradesha, nan tax kattalla arunachalakke

    • @Namo_fan
      @Namo_fan Před 2 měsíci

      ನೀನು ಯಾರಿಗೇ ಹುಟ್ಟಿದ್ದಿಯ

  • @Goutamidande1989
    @Goutamidande1989 Před 2 měsíci +1

    ಮೋದಿ ಒಬ್ಬ ಮೋಸಗಾರ

    • @Namo_fan
      @Namo_fan Před 2 měsíci

      ಯಾಕೋ ಸೂಳೆ ಮಗನೇ

    • @mithungowda7357
      @mithungowda7357 Před 2 měsíci

      Nina ammana jothe magida modi bvc nai😅

    • @thippeshthippesh5785
      @thippeshthippesh5785 Před 2 měsíci +1

      ನೀನು ದೇಶ ಪ್ರೇಮಿ na? ದೇಶಕ್ಕೆ ನೀನು ಏನ್ ಮಾಡಿಡಿಯ ಹೇಳು

    • @BharathS-bg5bj
      @BharathS-bg5bj Před 2 měsíci

      ನೀ ಎನ್ ಮಾಡಿದಿಯ ರಾಜ 😂😂
      ಬೇರೆಯವರು ಕೇಳೋಕೆ ಮುಂಚೆ ನಿನ್ ಸಾದನೆ ಹೇಳು

    • @AdmiringTuk-Tuk-ct9ob
      @AdmiringTuk-Tuk-ct9ob Před měsícem

      ನೀನೇನೂ

  • @Myakalaiah
    @Myakalaiah Před 23 dny

    My akalaiah