Mannina Maga Vinod Raj : ವಿನೋದ್​​ ರಾಜ್​ ಕೃಷಿ ಭೂಮಿ ನೋಡಿದ್ರೆ ದಂಗಾಗೋದು ಗ್ಯಾರಂಟಿ | Power TV News

Sdílet
Vložit
  • čas přidán 26. 08. 2024
  • Mannina Maga Vinod Raj : ವಿನೋದ್​​ ರಾಜ್​ ಕೃಷಿ ಭೂಮಿ ನೋಡಿದ್ರೆ ದಂಗಾಗೋದು ಗ್ಯಾರಂಟಿ | Power TV News
    #manninamaga #vinodraj #powertvmanninamaga
    ಮಣ್ಣಿನ ಮಗ ಕಾರ್ಯಕ್ರಮದ ಸಾರಾಂಶ
    ಕೃಷಿ ನಮ್ಮ ರಾಜ್ಯದ ಆರ್ಥಿಕತೆಯ ಆಧಾರ ಸ್ತಂಭ. ಕರ್ನಾಟಕ ರಾಜ್ಯದಲ್ಲಿ ಶೇಕಡಾ 60ರಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲರೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಜನರ ಆದಾಯದ ಮೂಲ ಕೂಡ ಕೃಷಿಯೇ ಆಗಿದೆ. ಆದರೆ, ಕೃಷಿಯ ಬಗ್ಗೆ ಅರಿವಿನ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ಬಹುತೇಕ ಕೃಷಿಕರು ನಷ್ಟ ಅನುಭವಿಸುತ್ತಾರೆ. ಅಂತಹ ರೈತರಿಗೆ ಕೃಷಿಯ ಜ್ಞಾನ ಮತ್ತು ಮಾರ್ಗದರ್ಶನ, ವ್ಯವಸಾಯದ ಆಳ ಅಗಲಗಳನ್ನ ಪರಿಚಯಿಸುವ ದೃಷ್ಟಿಯಿಂದ ಪವರ್ ಟಿವಿಯು ಮಣ್ಣಿನ ಮಗ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಸಾಧಕರು, ಪ್ರಯೋಗ ಶೀಲ ರೈತರು, ಆಧುನಿಕ ಮತ್ತು ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರನ್ನು ಸಂದರ್ಶಿಸಿ ಅವರ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತೆ. ಯಶಸ್ವಿ ರೈತರು ತಮ್ಮ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿದ್ದಾರೆ, ಅವರು ಅನುಸರಿಸುತ್ತಿರೋ ಪದ್ಧತಿ ಮತ್ತು ಅವರ ಅನುಭವಗಳನ್ನು ಪ್ರಸಾರ ಮಾಡಲಾಗುತ್ತೆ. ಈ ಕಾರ್ಯಕ್ರಮ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿರಲಿದೆ. ಜೊತೆಗೆ ಹೊಸದಾಗಿ ಕೃಷಿ ಆರಂಭಿಸುವವರಿಗೆ, ಕೃಷಿ ಆಸಕ್ತರಿಗೆ ಮತ್ತು ಪ್ರಯೋಗಶೀಲ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಲಿದೆ. ಪವರ್ ಟಿವಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೊಸ ತಂತ್ರಜ್ಞಾನ, ಕೃಷಿ ಉಪಕರಣಗಳು, ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆಯೂ ವಿವರವಾದ ಮಾಹಿತಿ ನೀಡಲಾಗುವುದು. ಸಾವಯವ ಕೃಷಿ, ಆಧುನಿಕ ಕೃಷಿ, ತೋಟಗಾರಿಕೆ, ಅರಣ್ಯಕೃಷಿ ಹೀಗೆ ಎಲ್ಲಾ ಬಗೆಯ ಕೃಷಿ ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಗುವುದು.
    ಈ ಕಾರ್ಯಕ್ರಮದ ಹೆಸರೇ ತಿಳಿಸುವಂತೆ ಇದು ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಇರುವ ಕಾರ್ಯಕ್ರಮವಾಗಿದೆ. ಬದುಕಿನ ಸರ್ವಕ್ಕೂ ಮೂಲವಾಗಿರುವ ಕೃಷಿಯು ಅದನ್ನು ನಂಬಿದ ರೈತರ ಬದುಕಿಗೂ ಆಧಾರವಾಗಬೇಕು ಎಂಬುದೇ ಪವರ್ ಟಿವಿ ಆಶಯವಾಗಿದೆ.

Komentáře • 222

  • @geethaan8992
    @geethaan8992 Před rokem +43

    ಕಣ್ಣುಗಳೆರಡು ಸಾಲದು ದೇವರು ನಿಮ್ಮನ್ನೆಲ್ಲಾ ಚೆನ್ನಾಗಿಟ್ಟಿರಲಿ

  • @kumaraswamykumaraswamykuma3229

    ಡ್ಯಾನ್ಸ್ ರಾಜ ಬಂಗಾರದ ಮನುಷ್ಯ ವಿನೋದ್ ಸರ್ ಗೆ ಧನ್ಯವಾದಗಳು

  • @audiorigentertainments5384

    ❤ ಒಂದ್ ಮಾತು ಸಹ ಎಷ್ಟು ಪ್ರೀತಿ ಮಮತೆ ಇಂದ ಕೂಡಿದೆ.....

  • @AnilKumar-rw3cw
    @AnilKumar-rw3cw Před rokem +164

    ಇವರೇ ನಿಜವಾದ ಬಂಗಾರದ ಮನುಷ್ಯ

    • @NAANU007
      @NAANU007 Před rokem +1

      ಕೆಲಸದವಳನ್ನು chool ಗೆ ಬಸರಿ ಮಾಡಿ , ಮಗು ಮಾಡಿ, ಗುಪ್ತವಾಗಿ ಇಟ್ಟ ಕಳ್ಳ..

    • @ashwathkumar5650
      @ashwathkumar5650 Před rokem

      Kalsulemaga madvene agilla andidda muttalare

    • @gopalashetty3592
      @gopalashetty3592 Před rokem +4

      Thande ge thakka Maga.

    • @NAANU007
      @NAANU007 Před rokem

      @@gopalashetty3592 yes.. Mahalinga bagavathar..
      ದೊಡ್ಡ gaaandooo ನನ ಮಗ

    • @heeraiahheeraiah480
      @heeraiahheeraiah480 Před rokem

      ​@@NAANU007😂⁶⁶😂œ ki

  • @yathishp9571
    @yathishp9571 Před rokem +29

    😭 ನಿನ್ನ ಹೊಗಳಲು ಪದಗಳೇ ಬರುತ್ತಿಲ್ಲ .🙏🙏

  • @rudramurthyh9279
    @rudramurthyh9279 Před rokem +88

    “ಕಲಾ ಸೇವಕ ಕೃಷಿ ಪಾಲಕ” 💚
    ನಮ್ಮ ಹೆಮ್ಮೆಯ ಕನ್ನಡದ ಡ್ಯಾನ್ಸ್ ಕಿಂಗ್ ಅಫ್ ಕರ್ನಾಟಕ..💛❤️

  • @girish8726
    @girish8726 Před rokem +16

    ವಿನೋದ್ ರಾಜ್ ಅವರು ನಮ್ಮ ತೋಟಗಾರಿಕೆ ಸಚಿವರಾಗಬಹುದು, great, hats off power tv

  • @kannadaspardhalokakalaburg9565

    ನಿಜವಾ ಬಂಗಾರದ ಮನುಷ್ಯ ಕನ್ನಡ ದ ಬಂಗಾರ

  • @venkatesh.ksanjan2159
    @venkatesh.ksanjan2159 Před rokem +10

    Super 💯 very nice sir
    ನಿಜವಾದ ಮಣ್ಣಿನ ಮಗ

  • @sathisathi180
    @sathisathi180 Před 2 měsíci +2

    ನಿಮಗೆ ಅನಂತ ಪೂರ್ವ ಧನ್ಯವಾದಗಳು ವಿನೋದ್ ರಾಜ್ ಸರ್❤ ನಿಜವಾದ ರೈತರು ಸರ್ ನೀವು

  • @shamacharyvjoshi8625
    @shamacharyvjoshi8625 Před rokem +17

    ನಿಜವಾದ ಮಣ್ಣಿನ ಮಗ ನಮಸ್ಕಾರ 🙏

  • @geethaan8992
    @geethaan8992 Před rokem +28

    ನಿಮ್ಮನ್ನ ನೋಡಿ ಎಲ್ಲರೂ ಕಲಿಯಬೇಕು. ನೀವು ಎಲ್ಲರಿಗೂ ಸ್ಪೂರ್ತಿ

    • @kirannayak2861
      @kirannayak2861 Před 8 měsíci

      Papa yellarigu jaminu iralla....

    • @geethaan8992
      @geethaan8992 Před 8 měsíci

      @@kirannayak2861 ನಾವು ಜಮೀನಿನಲ್ಲೇ ದುಡಿದು ಸಂಪಾದನೆ ಮಾಡಬೇಕಿಲ್ಲ. ಕಷ್ಟಪಡುವವ ರಿಗೆ ನೂರಾರು ದಾರಿ. ದುಡಿಯಬೇಕು. ದುಡಿದು ಸಂಪಾದನೆ ಮಾಡಬೇಕು

  • @omkarkm7931
    @omkarkm7931 Před rokem +13

    ಸೂಪರ್ ಅಣ್ಣ

  • @MantappaKutni-zg8rc
    @MantappaKutni-zg8rc Před 2 měsíci

    ವಿನೋದ ಅಣ್ಣಾ ನಿಮ್ಮ ಸ್ರೇಮ ದೊಡ್ಡದು ಬಂಗಾರದ ಮನುಷ್ಯ ನೀನು ದೇವರು ನಿಮ್ಮನ್ನು ಚನ್ನಾಗಿ ಇಡಲಿ ಎಂದೂ ದೇವರಲ್ಲಿ ಪ್ರಾರ್ಥನೇ 🌹🙏🙏🙏🌹

  • @user-kx3zm4it2g
    @user-kx3zm4it2g Před 11 měsíci +2

    ತುಂಬಾ ಚೆನ್ನಾಗಿದೆ ಸರ್ ನಾವು ನಿಮ್ಮ ತೋಟ ಕ್ಕೇ ಬಂದಾಗ ಬಹಳ ಕಷ್ಟ ದಲಿದ್ರಿ ಈ ಗ ಸಂತೋಷ ದೇವರು ತಾಯಿ ಮಗನ ಚೆ ನ್ನಾಗಿ ಟಿ ರಲಿ .

  • @Harsh-sk2eo
    @Harsh-sk2eo Před rokem +31

    Vinod Rajkumar sir real agriculture king

    • @geethaan8992
      @geethaan8992 Před rokem

      ಹೌದು ವಿನೋದ್ ರಾಜ್ ಕುಮಾರ್ ನಿಜವಾದ ಮಣ್ಣಿನ ಮಗ

  • @chandansanatan1227
    @chandansanatan1227 Před rokem +22

    ವಿಡಿಯೋ ಮುಗಿಯೋಷ್ಟರಲ್ಲಿ ಕಣ್ಣಲ್ಲಿ ನೀರು ಬಂತು... 🙏

  • @user-od3go9uy8c
    @user-od3go9uy8c Před 11 měsíci +3

    Hats off Smt. Leelavathi madam nd Vinod Raj sir...Mannina 👌👌👌!!!🥰🥰🥰🥰❤❤❤❤

  • @lokisj4150
    @lokisj4150 Před rokem +16

    Super Anna royal and real Hero anna

  • @lifebookkannada
    @lifebookkannada Před rokem +2

    ಇವರೇ ನಿಜವಾದ ಬಂಗಾರದ ಮನುಷ್ಯ ವಿನೋದ್ ರಾಜ್ ಒಬ್ಬ ಒಳ್ಳೇಯ ಕಲಾವಿದರು ಮತ್ತು ಸರಳ ವ್ಯಕ್ತಿತ್ವ ಇವರು ಯಾಕೆ ಮತ್ತೆ ಸಿನಿಮಾಕ್ಕೆ ಬರಬೇಕು. ಏನು ಅಂತೀರಾ ಸ್ನೇಹಿತ ಬಂಧುಗಳೇ 🌹🙏💐👌

    • @nandinimuthagi8273
      @nandinimuthagi8273 Před 11 měsíci

      Awara appa yaru antha awara ammanige gottu nenyawano awara parsanall vishaya keloke

    • @sathisathi180
      @sathisathi180 Před 2 měsíci

      ನಿಮಗೆ ಯಾಕ್ರಯ್ಯ ಅವ್ರಪ್ಪ ಯಾರಾದ್ರೂ ಏನು

    • @sathisathi180
      @sathisathi180 Před 2 měsíci

      ಮೊದಲು ನಿಮ್ಮಪ್ಪ ಯಾರು ಅಂತ ನನಗೆ ಗೊತ್ತು ತಾನೆ

  • @lourdupremdas7212
    @lourdupremdas7212 Před 8 měsíci +2

    ಕೃಷಿ ಮನುಷ್ಯನಿಗೆ ಸದಾ ಖುಷಿ ಕೊಡುತ್ತೇ... அருமையான பதிவு. நன்றி சர்....

  • @bhagyabsbhagyabs4240
    @bhagyabsbhagyabs4240 Před rokem +9

    Hats off to you brother 🎉🎉💚💚🌱🌿☘️🌹🌴🌾🌻🍀🙏🙏🤗❤😊👍👌💐💐💐

  • @siddannasalotagi-sv1dq
    @siddannasalotagi-sv1dq Před 8 měsíci +2

    ಜೈ ಜವಾನ ಬಂಗಾರದ ಮನುಷ್ಯ ನಮ್ಮ ವಿನೋದ್ ರಾಜ್ ಗೆ ನನ್ನ ನಮಸ್ಕಾರ ❤❤❤

  • @jagadeeshjagadeesh3266
    @jagadeeshjagadeesh3266 Před rokem +11

    ಮಣ್ಣಿನ ಮಗ, ತಾಯಿಗೆ ತಕ್ಕ ಮಗ ವಿನೋದ್ ರಾಜ್🙏🙏🙏🙏❤❤🌾🌴🍈🍊🍋🌹🌺🌻🍎🍍🥑

  • @santoshpawar5742
    @santoshpawar5742 Před rokem +5

    Nice program and nice Anchoring madam nice talk with our Vraj sir

  • @sathishbabu342
    @sathishbabu342 Před rokem +8

    ಇವರೇ ನಿಜವಾದ ರೈತರು

  • @arunabs5682
    @arunabs5682 Před rokem +7

    Super program I love Power TV

  • @sheshacharv7492
    @sheshacharv7492 Před rokem +2

    ಸಾರ್ ನಾನು ನಿಮ್ಮ ತೋಟ ನೋಡಲು ತುಂಬಾ ಆಸೆ ನನಗೆ ಇದೆ ಅಪ್ಪಣೆ ಕೊಡು ವಿರ

  • @ramakrishnaramakrishnaramu8433

    "Vinodraj Sir" Neevu mannina makkalige maadari Sir
    Nimage Samastha Raithabandavara paravagi
    Koti koti Abhinandanegalu Sir

  • @RamakrishnaReddy-ll5of
    @RamakrishnaReddy-ll5of Před měsícem

    ❤❤ ಅದ್ಭುತ,

  • @latharaniramesh5785
    @latharaniramesh5785 Před rokem +2

    👌👌👏👏leelavathi amma & vinodraj anna rige devaru olleyadannu madali

  • @user-tx5jm6lm6t
    @user-tx5jm6lm6t Před rokem +9

    Anchor need to wait until guest finish answering his/her last question, intrupting in between should not be there

  • @vasanthas1914
    @vasanthas1914 Před 2 měsíci

    You are very great ವಿನೋದ್

  • @oneminuterecipes250
    @oneminuterecipes250 Před rokem +6

    Superrrrrrrrrrr

  • @shakutalann4959
    @shakutalann4959 Před 3 měsíci

    Hats off to Power Digital TV for interviewing Vinod Raj, my favourite actress Smt. Leelavati mam’s son. Great respect to Vinod ji for his simplicity/soft speaking & very knowledgeable person about Krishi.
    WOW! Great respect to Leelavati mam (NOW RIP) how much she struggled to make this krishi, planting different varieties coconut /fruits etc. Vinod ji keep it up & maintain the same when amma was there. Her blessings will always be there for you. God bless Vinod ji. God bless Leelavathi ji always in the heaven.🙏🙏

  • @shreedeviyalgudri6833
    @shreedeviyalgudri6833 Před rokem +1

    😊😊ತುಂಬಾ ಒಳ್ಳೆಯ ರೈತ 🙏🙏

  • @dilleppadilleppa-hw8un
    @dilleppadilleppa-hw8un Před rokem +5

    super sir really appreciated

  • @vijaybhaskar7362
    @vijaybhaskar7362 Před 2 měsíci

    Viji Bangaradha Manasa Leelavathi Devi Vinod Raj super super, I love you, Amma

  • @scchinchali1944
    @scchinchali1944 Před 8 měsíci +1

    👌 ವಿನೋದ್ ಒಬ್ಬ ಅನುಭವಿ ರೈತ.

  • @madiwalayyasmath6400
    @madiwalayyasmath6400 Před rokem +2

    🎉🎉🎉 great sir nihu thank you very much boss

  • @Kantharaju54070
    @Kantharaju54070 Před rokem +2

    👌ಗಾಡ್ ಬ್ಲೆಸ್ ಯು ಸರ್

  • @suvarnashridharmurthy1639
    @suvarnashridharmurthy1639 Před 8 měsíci +2

    Vverry beautiful farm,, no second word 😊

  • @RajeshMG1991
    @RajeshMG1991 Před rokem +8

    ಈ ಜಾಗದ ಲೊಕೇಶನ್ ಕಳುಹಿಸಿ

  • @shankarsingh4199
    @shankarsingh4199 Před rokem +12

    agriculture is really happy and satisfying employment and good health

  • @madhavin6725
    @madhavin6725 Před 8 měsíci

    Superb real mannina maga..bari laiku undu.devarno anugraha undu inkulno ammagu la inkulegu ga.god bless u

  • @shivputrabhavi4993
    @shivputrabhavi4993 Před rokem +3

    Super, godbless🙏🙏🙏👌🏻👍🏼🌹

  • @sangeethag1921
    @sangeethag1921 Před rokem +4

    ❤ superrrrrrrrrrrrr

  • @AnupamaDesai-ky7xz
    @AnupamaDesai-ky7xz Před 8 měsíci +1

    Our deepest and sincere condolences to Vinod raj & whole family. -from all fans from hubli./ good job from power tv/ all people should help & encourage him to do more & more good work.Lots of best wishes.

  • @devsindhu241
    @devsindhu241 Před rokem +8

    Inspiration ❤good gng sir

  • @bhagyayg3268
    @bhagyayg3268 Před 10 měsíci +1

    Hats off to you kanda God bless your family no words to appreciate your work nature is awesome❤

  • @sunithakotian4334
    @sunithakotian4334 Před rokem +6

    Bhumiyannu nambidavaru yaaru halagalla I love Nature

  • @rajinial8377
    @rajinial8377 Před rokem +3

    Super Anna

  • @raajukala1968
    @raajukala1968 Před rokem +1

    ಧನ್ಯವಾದಗಳು.

  • @manjuay715
    @manjuay715 Před rokem +2

    Really great human being,,,,vinod sir

  • @shrikantkamble3537
    @shrikantkamble3537 Před 8 měsíci +1

    Great sir 🙏🙏

  • @manjulashivanna5473
    @manjulashivanna5473 Před rokem +2

    Suuuper Anna hats of👏🙏💐

  • @sumasuma8946
    @sumasuma8946 Před rokem +2

    What a beautiful view , beautiful place ❤❤❤ you are really hardworker ,god give you lots of happiness to you sir ❤❤

  • @AdvikaOfficial2024
    @AdvikaOfficial2024 Před 2 měsíci

    Real hero of karnataka

  • @siddagangaiahs832
    @siddagangaiahs832 Před měsícem

    Nimma padaravindake shirsastsnga pranamagalu swamigale

  • @VishwanathaT-cp2yi
    @VishwanathaT-cp2yi Před rokem +6

    Really great sir hats up 👍

  • @HeDTechvisions
    @HeDTechvisions Před rokem +3

    A like from Farmer.❤

  • @AkhandBharat1998
    @AkhandBharat1998 Před 8 měsíci

    Super sir

  • @user-zy3pl9ip9s
    @user-zy3pl9ip9s Před 11 měsíci

    ಸರ್ ನಿಮಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಇನ್ನೂ ಹೆಚ್ಚಿನ ಮಟ್ಟಿಗೆ ಬೆಳೆಯಲಿ

  • @nagaraj.snagaraj3399
    @nagaraj.snagaraj3399 Před rokem +5

    Super vinod sir

  • @pramila2290
    @pramila2290 Před rokem +2

    Super

  • @travelguru4186
    @travelguru4186 Před rokem +2

    Hats off sir

  • @user-sw5qf7rz7y
    @user-sw5qf7rz7y Před 8 měsíci +1

    Great man🎉

  • @novelpinto7889
    @novelpinto7889 Před rokem +3

    Ee jeevanadalli saarthakathe ide. Neeve nijavada super star

  • @user-eh7vm2xg4y
    @user-eh7vm2xg4y Před rokem +2

    Real farmer sir

  • @preranrai
    @preranrai Před rokem +3

    👍👍👍👍👍👍👍👍❤️❤️❤️❤️❤️❤️

  • @harikrishnaaappubanukuppe1711

    All the best sir ❤️

  • @shilpahassan8545
    @shilpahassan8545 Před rokem +1

    sir nivu super🙏🙏🙏🙏nijavada raitha

  • @hariharisht
    @hariharisht Před rokem +6

    Not a good anchor she is not completing the interview properly

  • @user-mj5vj5ih2v
    @user-mj5vj5ih2v Před rokem +2

    Excellent farming sir

  • @ShashikanNadewali-jl8to

    Good

  • @myindia5736
    @myindia5736 Před rokem +2

    He is Good actor now an agriculturist backbone of the nation

  • @prakashsv9654
    @prakashsv9654 Před rokem +2

    Super sir ❤

  • @fathimabibi1800
    @fathimabibi1800 Před rokem +1

    Good job super sir.

  • @shilpaThelkar9958
    @shilpaThelkar9958 Před rokem +2

    🙏🙏🙏🙏

  • @UshaRani-wj3yh
    @UshaRani-wj3yh Před 8 měsíci

    He's real hero.,....

  • @user-rs8bf4en3p
    @user-rs8bf4en3p Před 8 měsíci

    Super hero manninamaga

  • @venkataramanak7573
    @venkataramanak7573 Před rokem +4

    ನಿಜವಾದ ಮಣ್ಣಿನ ಮಗ ❤❤❤❤❤❤❤❤❤❤❤❤❤❤❤❤❤

  • @lathahv2212
    @lathahv2212 Před rokem +4

    Very nice sir

  • @premaks4468
    @premaks4468 Před rokem +1

    Kalina place li astu gida beldidu hatsoof sir.

  • @kallappakatagi9050
    @kallappakatagi9050 Před rokem +4

    🙏🙏🙏🙏🙏🙏

  • @user-od3go9uy8c
    @user-od3go9uy8c Před 11 měsíci

    Mannina maga ....🎉🎉🎉🎉🎉

  • @venursv6995
    @venursv6995 Před rokem +1

    Excellent

  • @gkarjun
    @gkarjun Před rokem +3

    The anchor need let people speak

  • @sharananandakamalapur221

    Jai vinod raj jai power tv

  • @user-nc4xb1hm7v
    @user-nc4xb1hm7v Před rokem +1

    Thanks to Vinodh raj sir

  • @Khk-mq2ez
    @Khk-mq2ez Před rokem +2

  • @santhoshas2171
    @santhoshas2171 Před rokem +3

    🙏🙏

  • @user-mj5vj5ih2v
    @user-mj5vj5ih2v Před rokem +1

    Vinod raj sir superhiro

  • @manjulamanjula5511
    @manjulamanjula5511 Před rokem +1

    Super neevu sir

  • @timmannavaddar1625
    @timmannavaddar1625 Před rokem +2

    👌

  • @ravimangala5414
    @ravimangala5414 Před 8 měsíci

    Great leelavathi avru❤❤❤❤

  • @manjumanja9867
    @manjumanja9867 Před 8 měsíci

    Super anna❤❤❤

  • @renkadevi7023
    @renkadevi7023 Před rokem

    Vinodraj sir nimma shramada krushi jeevanakke ondu salute

  • @India47232
    @India47232 Před rokem +1

    Good anchoring...

  • @RavikumarHRavi-oo8mo
    @RavikumarHRavi-oo8mo Před rokem

    Hat's off you sir 🙏👌👏👏