Big Bulletin With HR Ranganath | ರಾಜ್ಯದಲ್ಲಿ ಮತ್ತೊಂದು ʼಪೆನ್‌ಡ್ರೈವ್‌ʼಪುರಾಣ..! | April 28, 2024

Sdílet
Vložit
  • čas přidán 27. 04. 2024
  • Big Bulletin With HR Ranganath | ರಾಜ್ಯದಲ್ಲಿ ಮತ್ತೊಂದು ʼಪೆನ್‌ಡ್ರೈವ್‌ʼಪುರಾಣ..! | April 28, 2024
    #publictv #bigbulletin #hrranganath
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 1,1K

  • @natham7064
    @natham7064 Před 15 dny +371

    ಇಷ್ಟು ದಿನ ಎಲ್ಲಿತ್ತು ಪೇಮೆಂಟ್ ಮೀಡಿಯಾ ಪವರ್ ಟಿವಿಗೆ ಇರುವ ತಾಕತ್ತು ನಿಮಗೆ ಇಲ್ಲ ಅನ್ನಿಸುತ್ತೆ.

    • @spm2508
      @spm2508 Před 15 dny

      1)ಮೇಟಿ ಮುತ್ತ‌ಜ್ಜ‌ .. ಇದು ತು0ಬ‌ ವಿಷೇಶ‌ತೆ ಇದೆ ಕಾರ‌ಣ‌ ಸಿದ್ದ‌ರಾಮ‌ಯ್ಯ‌ ಸ‌ರ್ಕಾರ‌ ಈವ‌ನಿಗೆ ಕ್ಲೀನ್ ಚಿಟ್ ಕೊಟ್ಟಿದ್ದು ರೋಚ‌ಕ‌
      2)ಸಿಡಿಲೇಡಿಯ‌ ಹೀರೋಹಿನ್
      3)ಸಿಡಿ ಲೇಡಿಯ‌ ಹೀರೊ ರ‌ಮೇಶ್ ಜಾರ‌ಕಿ
      4)ಸಿ ಡಿ ಲೇಡಿಯ‌ ಪೋಷ‌ಕ‌ ಮ‌ತ್ತು ನಿರ್ಮಾಪ‌ಕ‌
      ಕ‌ಲ್ಲು ಬ‌0ಡೆ
      5)ಶಿವ‌ಮೊಗ್ಗೆಯ‌ ಗೋಪಾಲ‌ಕ್ರಿಷ್ಣ‌
      6)ಅದೇ ಶಿವ‌ಮೊಗ್ಗೆಯ‌ ಹಾಲ‌ಪ್ಪ‌
      7)ಲ‌ಕ್ಷ್ಮ‌ಣ‌ ಸ‌ವ‌ದಿ ಅ0ದ‌ರೆ ಬ್ಲೂ ಬಾಯ್...
      8) ಪ್ರ‌ಜ್ವ‌ಲ್ ರೇವ‌ಣ್ಣ‌
      9) ರೇವ‌ಣ್ಣ‌
      10)

    • @prakashkannadafilms7137
      @prakashkannadafilms7137 Před 15 dny +34

      ರಂಗಣ್ಣ ಬಕೆಟ್

    • @pbhuvangowda6372
      @pbhuvangowda6372 Před 15 dny

      ಪವರ್ ಟಿವಿ ಮಾಲೀಕನಿಗೆ ಮಹಿಳೆಯರು ಎಕ್ಕಡದಲ್ಲಿ ಒಡೆದು ಬಟ್ಟೆ ಬಿಚ್ಚಿಸಿದ ವಿಡೀಯೋ ನೋಡಿಲ್ಲವಾ

    • @spm2508
      @spm2508 Před 15 dny

      @@prakashkannadafilms7137
      ಲೋ Pukaasa ಚೆ0ಬು ಬ‌ಕೀಟು ಆಮೇಲೆ .ಮೊದ‌ಲು ನಿನ್ನ‌ ಆತ್ಮ‌ಸಾಕ್ಷಿ ಅನುಗುಣ‌ವಾಗಿ ನೀತಿವ‌0ತ‌ನಾಗು....
      1)ಮೇಟಿ ಮುತ್ತ‌ಜ್ಜ‌ .. ಇದು ತು0ಬ‌ ವಿಷೇಶ‌ತೆ ಇದೆ ಕಾರ‌ಣ‌ ಸಿದ್ದ‌ರಾಮ‌ಯ್ಯ‌ ಸ‌ರ್ಕಾರ‌ ಈವ‌ನಿಗೆ ಕ್ಲೀನ್ ಚಿಟ್ ಕೊಟ್ಟಿದ್ದು ರೋಚ‌ಕ‌
      2)ಸಿಡಿಲೇಡಿಯ‌ ಹೀರೋಹಿನ್
      3)ಸಿಡಿ ಲೇಡಿಯ‌ ಹೀರೊ ರ‌ಮೇಶ್ ಜಾರ‌ಕಿ
      4)ಸಿ ಡಿ ಲೇಡಿಯ‌ ಪೋಷ‌ಕ‌ ಮ‌ತ್ತು ನಿರ್ಮಾಪ‌ಕ‌
      ಕ‌ಲ್ಲು ಬ‌0ಡೆ
      5)ಶಿವ‌ಮೊಗ್ಗೆಯ‌ ಗೋಪಾಲ‌ಕ್ರಿಷ್ಣ‌
      6)ಅದೇ ಶಿವ‌ಮೊಗ್ಗೆಯ‌ ಹಾಲ‌ಪ್ಪ‌
      7)ಲ‌ಕ್ಷ್ಮ‌ಣ‌ ಸ‌ವ‌ದಿ ಅ0ದ‌ರೆ ಬ್ಲೂ ಬಾಯ್...
      8) ಪ್ರ‌ಜ್ವ‌ಲ್ ರೇವ‌ಣ್ಣ‌
      9) ರೇವ‌ಣ್ಣ‌

    • @naraharilakshminarayana8493
      @naraharilakshminarayana8493 Před 15 dny +8

      ತಾಕತ್ತು ಇಲ್ಲ ಏನೀವಾಗ ?

  • @chandrashekard.a8449
    @chandrashekard.a8449 Před 15 dny +309

    ಪವರ್ ಟಿ ವಿ ಗೆ ಸೆಲ್ಯೂಟ್ ಹೊಡೆದು ಮಾತು ಆರಂಭಿಸಿ ಪಬ್ಲಿಕ್ ಟಿ.ವಿ.

    • @Proudtobeindian16
      @Proudtobeindian16 Před 15 dny +24

      Yav power tv ade soujanya case na turn madoke hogi ugidkondidralla ade power tv na???

    • @user-yn5od8vg1i
      @user-yn5od8vg1i Před 15 dny +7

      Ninu ade nodu guru bekadre rakesh shetty andu toli

    • @puttaswamygowda7456
      @puttaswamygowda7456 Před 15 dny

      ​@@Proudtobeindian16qq7

    • @Suryaa_sanju
      @Suryaa_sanju Před 15 dny

      ಸೌಜನ್ಯ ಕೇಸ್ ಲೀ ಪವರ್ ಟಿವಿ. ಹೀಗೆ. ಅಪರಾಧಿಗಳ ಪರ ಡಿಪೆಂಡ್ ಮಾಡಿದೆ ಗೊತ್ತಾ... ಪೇಯ್ಡ್ ಮೀಡಿಯಾ ಪವರ್ ಟಿವಿ.

    • @Shivapa-vz3ly
      @Shivapa-vz3ly Před 15 dny +2

      ​Yy hu mi ni

  • @manjunathamanju6666
    @manjunathamanju6666 Před 14 dny +15

    ವಿಷಯ ಬಿಟ್ಟು ಮಾತು ಎಲ್ಲೆಲ್ಲೋ ಹೋಗುತ್ತಿದೆ..... ತುಂಬಾ ಬೇರೆ ಬೇರೆ ವಿಷಯಗಳನ್ನು ಮಾತನಾಡುತ್ತಿದ್ದೀರಿ ಇದರಲ್ಲಿ ಜನರ ತಪ್ಪೇನಿದೆ .....ಮಾತೆತ್ತಿದರೆ ನೀವು ಜನರು ತಪ್ಪು ಅಂತ ಹೇಳ್ತೀರಾ.... ತೀರಾ ನಮ್ಮಂತ ಜನಸಾಮಾನ್ಯರಿಗೆ ಏನು ಗೊತ್ತಿರುತ್ತೆ... ನಮ್ ನಮ್ಮ ಜೀವನವನ್ನು ನಾವು ನೋಡಿಕೊಳ್ಳದೆ ಕಷ್ಟ ಆಗಿರುತ್ತೆ ಅಂತದ್ರಲ್ಲಿ ಬೇರೆಯವರು ಏನು ಮಾಡುತ್ತಿದ್ದಾರೆ ಅಂತ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ .... ರಂಗಣ್ಣ ಅವರ ಮಾತಾಡಿದಲ್ಲಿ ಏನು ವಿಷಯ ಏನು ಎತ್ತ ಒಂದು ಗೊತ್ತಾಗ್ಲಿಲ್ಲ......

  • @jaibharath8495
    @jaibharath8495 Před 15 dny +119

    ರಂಗಣ್ಣ ಏನಾಯಿತು
    ತುಂಬಾ ಕಷ್ಟ ಅಗುತಿದೆಯ

  • @vijayday
    @vijayday Před 15 dny +117

    ರೇವಣ್ಣ, ಭವಾನಿ ಎಲ್ಲಿದ್ದಾರೆ ಉತ್ತರ ಕೊಡಬೇಕು

    • @rakshithrakshi714
      @rakshithrakshi714 Před 14 dny +5

      ರಂಗಣ. supper

    • @sscreation4074
      @sscreation4074 Před 14 dny

      ಅವರು ಏನಿದ್ದರೂ ಬಡವರು ಸಾಯಬೇಕು ಅವರ ಕೋಟಿ ಕಾರು ಚೆನ್ನಾಗಿರಬೇಕು ಅನ್ನೋ ವಿಚಾರಕ್ಕೆ ಮಾತ್ರ ಬರೋದು 💯😡

    • @warunwarun7540
      @warunwarun7540 Před 14 dny +2

      ಭವಾನಿ....ಹೂಡ್ಕೊಂಡು.... ಹೋಗವಳೇ....😅

    • @shivammavm2192
      @shivammavm2192 Před 14 dny

      😅 aww

    • @GirishKumar-rc7ml
      @GirishKumar-rc7ml Před 14 dny

      Yakke..

  • @kannadigaru....987
    @kannadigaru....987 Před 15 dny +120

    ರಂಗಣ್ಣನವರ ನಿಮ್ಮ ಮೇಲೆ ನನಗೆ ತುಂಬಾ ಅಭಿಮಾನವಿದೆ ಆದರೂ ಒಂದು ಪ್ರಶ್ನೆಯನ್ನು ಕೇಳಲೇಬೇಕು ನಿಮ್ಮ ಮೇಲೆ. ವಿಷಯ ತಿಳಿದಿದ್ದರೂ ದೊಡ್ಡ ಮನೆಯವರಾಗಿದ್ದಕ್ಕೆ ನೀವು ಇವತ್ತು ಮಾಡಿರುವುದು ನಿಮಗೆ ಸರಿ ಅನಿಸುತ್ತಿದೆಯೇ. ಒಬ್ಬ ಪತ್ರಕರ್ತನ ಕೆಲಸವನ್ನು ನೀವು ಸರಿಯಾದ ಸಮಯದಲ್ಲಿ ಮಾಡಿಲ್ಲ ಆ ಒಂದು ಕೆಲಸ ನಮಗೆ ಅನುಮಾನವನ್ನು ಹುಟ್ಟಿಸುತ್ತದೆ 😢😢😢😢

    • @siddarthsuragond2670
      @siddarthsuragond2670 Před 15 dny +16

      Super

    • @sharathb8532
      @sharathb8532 Před 15 dny +19

      Paid media😢

    • @varunkn2693
      @varunkn2693 Před 15 dny +7

      Prajawal stay thagondidda... until complaint kodo vargu prasara madohag irlills...

    • @krishnamurthyt57
      @krishnamurthyt57 Před 15 dny

      ಬ್ರದರ್ನೀವು ನೋಡಿಲ್ಲಅನಿಸುತ್ತೆ ಚುನಾವಣೆಯಹಿಂದಿನದಿನವೇ ಆನೀಚನಬಗ್ಗೆ ಪರೋಕ್ಷವಾಗಿಹೇಳಿದರು ಅವತ್ತುಅವರಿಗೆ ನಿಕರಮಾಯಿತಿ ಸಿಕ್ಕಿಲ್ಲಅನ್ನಿಸುತ್ತೆ ನಾನು 25 ನೆತಾರೀಕು 9 ಗಂಟೆಗೆ ಬಿಗ್ಬುಲೆಟಿನ್ ನೋಡ್ತಇದ್ದೆ

    • @natham7064
      @natham7064 Před 15 dny +14

      Paid media

  • @santoshshahapur1749
    @santoshshahapur1749 Před 15 dny +82

    ರಂಗಣ್ಣ ನಿಮಗೆ ಆತ್ಮ ಇದೆಯೇ ಇದ್ರೆ 4 ಜನರನ್ನು ಕೂರಿಸಿ ಚರ್ಚಿಸಿ

  • @sridharsanjeev3050
    @sridharsanjeev3050 Před 15 dny +98

    "ಗೌಡ್ತಿಸೇನೆ" ಎಲ್ಲಿ ಮಲಗಿದೆ????🙄😂

    • @sirisirit613
      @sirisirit613 Před 15 dny +5

      ಉಮಾಪತಿ

    • @pawanhassan423
      @pawanhassan423 Před 15 dny +3

      Munderu ella sattogidare

    • @Anonymous-im342
      @Anonymous-im342 Před 14 dny +3

      Maneli mulgisikond adyaryar thunne unthiddaro yagotthu.😂😂

    • @Kiran.HK-76
      @Kiran.HK-76 Před 14 dny

      Gudthi mundrige nam Boos mealy en adru vishaya sikdre mathra barodu avru intha visyake yela barola

    • @MohanG-hv5cs
      @MohanG-hv5cs Před 14 dny

      😂😂

  • @Rishikeshpatil6210
    @Rishikeshpatil6210 Před 15 dny +90

    ರಂಗ ತನಗೆ ಹೇಗೆ ಬೇಕು ಹಾಗೆ ಹೇಳ್ತಾನೆ

    • @naraharilakshminarayana8493
      @naraharilakshminarayana8493 Před 15 dny +3

      ಸರಿ ಅದಕ್ಕೇನೀಗ ? ಇದು ಅವರ ವಾಹಿನಿ ಅಲ್ವ ?

    • @prateekc7804
      @prateekc7804 Před 15 dny +3

      Mathe yenge helbeku

    • @HopefulCherryBlossoms-io2hv
      @HopefulCherryBlossoms-io2hv Před 14 dny

      ​@@prateekc7804
      ವಾಹಿನಿ ಯಾರದೇ ಇದ್ರೂ 'ಜನ, ನ್ಯಾಯ, ಸತ್ಯ' ಇತ್ಯಾದಿ ಅಂಶಗಳ ಆಧಾರದಲ್ಲಿ ಪತ್ರಕರ್ತ ಮಾತಾಡ್ಬೇಕು.
      ತನ್ನ ಸ್ವಾರ್ಥ ಇದ್ದರೂ ಕೂಡ, ತನ್ನ ಜಾತಿಯನ್ನು ಮುನ್ನೆಲೆಗೆ ತರಬಾರದು.

    • @papannanm5122
      @papannanm5122 Před 14 dny +1

      Ranganna says correct

  • @ramakrishna-vl8zc
    @ramakrishna-vl8zc Před 15 dny +82

    ಪಾಪ ರಂಗಣ್ಣ ಅವರಿಗೆ ತುಂಬಾ ನೋವಾಗಿದೆ.

    • @sathishk79
      @sathishk79 Před 15 dny +10

      ನೋವ! ಎದೆ ಹೊಡೆದು ಹೋಗಿದೆ... ಬೀಜ ಬಾಯಿಗೆ ಬಂದಿದೆ

    • @nammadhvaniamma3717
      @nammadhvaniamma3717 Před 15 dny

      ತನ್ನನ್ನು ತಾನು ಮಾರಿಕೊಂಡ ಬೃಹಸ್ಪತಿ ರಂಗನಾಥ!!

    • @prateekc7804
      @prateekc7804 Před 15 dny

      Yake guru

    • @lakshmiak3231
      @lakshmiak3231 Před 15 dny

      ​​​@@sathishk79neenu baige bandaddannu tegilike hogu ok avru ninnanne wait madta iddare

    • @user-dt5fq8on3m
      @user-dt5fq8on3m Před 14 dny +2

      Wa manganna yelli novagide😂😂😂😂

  • @Suryaa_sanju
    @Suryaa_sanju Před 15 dny +79

    ರಂಗಣ್ಣ ಧೃತರಾಷ್ಟ್ರ ಆಗಿದ್ದಾರೆ..😅

    • @gangadhargowda267
      @gangadhargowda267 Před 15 dny +2

      ರಾಜಕಾರಣಿಗಳ ಡಾರ್ಲಿಂಗ್ ರಂಗಣ್ಣ😂

    • @Asthu863
      @Asthu863 Před 12 dny

      ​@@gangadhargowda267😂😂😂

  • @vishwanathteggi7671
    @vishwanathteggi7671 Před 15 dny +125

    ಈಕೆಗೆ ಎಲೆಕ್ಷನ್ ಇದ್ದಾಗ ಯಾಕೆ ನೆನಪ್ ಆಯ್ತು....2015 ದೊಳಗೆ ಆಗಿದ್ದು ಈಗ ನೆನಪ ಆಯ್ತು ಅಕಿಗೆ 🤣🤣😛🤣🤣

    • @navijb0332
      @navijb0332 Před 15 dny +24

      ರಾಜಕಾರಣ ಬ್ರೋ 😂😂

    • @tsParamesh
      @tsParamesh Před 15 dny +21

      Congress conspiracy ? as in the case of BSY and Ramesh jarakihole? One Congress fellow is behind such nasty things!? 😮

    • @sudarshanbg1
      @sudarshanbg1 Před 15 dny +6

      ​@@navijb0332Election iddaga nenapagilla. Yaro pen drive hanchida mele they have come out. Expecting many more to fight for right.

    • @eo8923
      @eo8923 Před 15 dny +10

      ​​@@tsParameshthe one and only blue film marker nd producer , recently he was very famous behind BSY scandel

    • @god12361
      @god12361 Před 15 dny +1

      AAP chief Kejriwal olage hakidamele, Eega sikkidavara mele case hakkondu, jailige hakalu idondu plan. Nale 18 olage iruvavalannu tandu POCSO adiyalli permanent jail plan

  • @sujay1396
    @sujay1396 Před 15 dny +108

    ಲಂಗ ವೇದಾಂತಿ ಆಗ್ಬಿಟ್ಟರೆ ಹೆಂಗೋ😂😂😂
    ಕಾಂಗ್ರೆಸ್ ದು ಆಗಿದ್ರೆ ಎಗರಿ ಎಗರಿ ಬೀಳ್ತ ಇದ್ದೆ😂😂

    • @spm2508
      @spm2508 Před 15 dny

      Lo sujje ಕಾನೂನಾತ್ಮ‌ಕ‌ವಾಗಿ ಈ ಕೇಸಿಗೆ ಜೀವ‌ವಿದೆಯೆ
      ಇಷ್ಟು ವ‌ರ್ಷ‌ ಕೇಸು ಯಾಕೆ ಧಾಕ‌ಲಿಸ‌ಲಿಲ್ಲ‌

    • @spm2508
      @spm2508 Před 15 dny

      Loo gulaama
      ಇದ‌ರ‌ ಹಿ0ದೆ ಯಾರಿದ್ದಾರೆ....?
      ಪೋರ್ನ್ ಪಿಲ‌0 ಪ್ರೊಡ್ಯೂಸ‌ರ್ ಕೈ...ವಾಡ‌
      ಅ0ದ‌ರೆ ಸಿ ಡಿ ಲೇಡಿಯ‌ ಪೋಷ‌ಕ್ಸ್

    • @spm2508
      @spm2508 Před 15 dny

      1)ಮೇಟಿ ಮುತ್ತ‌ಜ್ಜ‌ .. ಇದು ತು0ಬ‌ ವಿಷೇಶ‌ತೆ ಇದೆ ಕಾರ‌ಣ‌ ಸಿದ್ದ‌ರಾಮ‌ಯ್ಯ‌ ಸ‌ರ್ಕಾರ‌ ಈವ‌ನಿಗೆ ಕ್ಲೀನ್ ಚಿಟ್ ಕೊಟ್ಟಿದ್ದು ರೋಚ‌ಕ‌
      2)ಸಿಡಿಲೇಡಿಯ‌ ಹೀರೋಹಿನ್
      3)ಸಿಡಿ ಲೇಡಿಯ‌ ಹೀರೊ ರ‌ಮೇಶ್ ಜಾರ‌ಕಿ
      4)ಸಿ ಡಿ ಲೇಡಿಯ‌ ಪೋಷ‌ಕ‌ ಮ‌ತ್ತು ನಿರ್ಮಾಪ‌ಕ‌
      ಕ‌ಲ್ಲು ಬ‌0ಡೆ
      5)ಶಿವ‌ಮೊಗ್ಗೆಯ‌ ಗೋಪಾಲ‌ಕ್ರಿಷ್ಣ‌
      6)ಅದೇ ಶಿವ‌ಮೊಗ್ಗೆಯ‌ ಹಾಲ‌ಪ್ಪ‌
      7)ಲ‌ಕ್ಷ್ಮ‌ಣ‌ ಸ‌ವ‌ದಿ ಅ0ದ‌ರೆ ಬ್ಲೂ ಬಾಯ್...
      8) ಪ್ರ‌ಜ್ವ‌ಲ್ ರೇವ‌ಣ್ಣ‌
      9) ರೇವ‌ಣ್ಣ‌

    • @sathishk79
      @sathishk79 Před 15 dny

      ರಂಗಣ್ಣನಿಗೆ ಎರಡು ಮುಖ, ಆರೋಪಿ ಕಾಂಗ್ರೆಸ್ ವ್ಯಕ್ತಿ ಆದರೆ, ಮುಸ್ಲಿಂ ವ್ಯಕ್ತಿ ಆದರೆ ಅಂಡಿಗೆ ಬೆಂಕಿ ಬಿದ್ದ ಹಾಗೆ ಆಡೋದು, ಬೇರೆಯವರು ಆದರೆ ಪಾಪ ಸಮಯ ಸಂಧರ್ಭ ಹೇಗಿತ್ತೋ ಏನೋ ಅಂತ

    • @nammadhvaniamma3717
      @nammadhvaniamma3717 Před 15 dny +10

      😂😂😂 ಪಕ್ಷಾತೀತ ಬೃಹಸ್ಪತಿ ಈ ರಂಗನಾಥ ಹಾಗೆಲ್ಲಾ ಮಾಡಲ್ಲ!!

  • @lokeshagb3088
    @lokeshagb3088 Před 15 dny +20

    Sir ಆದ್ರೂ ನೀವು ಕೆಲವರ ಬಗ್ಗೆ ಮಾತನಾಡುವಾಗ ನಿಷ್ಟುರವಾಗಿ ಮಾತಡಲ್ಲ ಫಿಲಾಸಫಿ ಬೇಡ ಇದೆ ಪರಿಸ್ಥಿತಿ ನಮ್ಮ ಹೆಣ್ಣು ಮಕ್ಕಳಿಗೆ ಬಂದ್ರೆ ಹೇಗೆ sir.

  • @abdulsameer5725
    @abdulsameer5725 Před 15 dny +23

    ರಂಗಣ್ಣ ಅರುಣಾ ಬಡಿಗರ್ ಬಹಳ ನೋವು ಆಗಿರಬೇಕು ಅಲ್ವಾ ನಿಜ ತೋರಿಸಬೇಕು ಅಂದ್ರೆ

  • @hanamanthbandigani7176
    @hanamanthbandigani7176 Před 15 dny +41

    ಬಿಜೆಪಿ ಬಕೆಟ್ ಚಾನಲ್

  • @sharanubs6090
    @sharanubs6090 Před 15 dny +66

    ಮಾತು ಇವತ್ತು ಬೇರೆ ಥರ ಬರ್ತಾ ಇದೇ ರಂಗಣ್ಣ ಅವರೇ
    ..

  • @prasadsj5014
    @prasadsj5014 Před 15 dny +10

    ಬಕೇಟ್ ಚಾನಲ್.....ಬಿಜೆಪಿ ಬಕೆಟ್

  • @nagarajnagarajsiddunavar8122

    ರಂಗಣ್ಣ ಮಾತು ಮಳ್ಳಿ ಮಳ್ಳಿ ಮಂಚಕ್ಕೆ ಕಾಲು ಎಷ್ಟು ಅಂತಾ ಹೇಳೋ ಹಾಗೆ ಇದೆ. ಬೇಕೆಟ್ ರಂಗಣ್ಣ

  • @shivarajshivaraj7050
    @shivarajshivaraj7050 Před 15 dny +61

    ಸೂಪರ್ ರಂಗಣ್ಣ ಯಾವ ಸರ್ಕಾರ ಕಾರಣ ಅಲ್ಲಾ ಅಂತ ಹೇಳಿದ್ದಕ್ಕೆ

  • @faizalmk9213
    @faizalmk9213 Před 15 dny +25

    ಚಿಪ್ಪು ರಂಗಣ್ಣ...

  • @chandrakanth8278
    @chandrakanth8278 Před 14 dny +4

    Nimma supporting paksha lock aithu antha sumne simple agi mugisi light agi heltaediri alwa ranganna, adhe nimma opposite paksha madidire rubtaeddri alwaa super ranganna..... Hodiri chappale👏👏👏

  • @ayubbenur8035
    @ayubbenur8035 Před 15 dny +13

    ಪೇಮೆಂಟ್ ಗಿರಾಕಿ ರ

  • @sundarb9000
    @sundarb9000 Před 15 dny +34

    ಈ ದಿನ ನೀವೇ ಹೇಳಿರುವ ರೀತಿ ಬುದ್ಧಿವಂತನಾ ಆತ್ಮಸಾಕ್ಷಿ ಸತ್ತು ಹೋಗಿ ಬಹಳ ದಿನವಾಗಿದೆ ಎಂದು ಹೇಳುವ ನಿಮ್ಮ ಆತ್ಮ ಸಾಕ್ಷಿ ಮಣ್ಣಲ್ಲಿ ಮುಣ್ಣಾಗಿ ಎಷ್ಟೋ ದಿನಗಳು ಆಗಿದೆ ಎಂದು ವೀಕ್ಷಕರು ಏತಕ್ಕೆ ಭಾವಿಸಬಾರದು ಕಾರಣ ಇಷ್ಟೇ ಇಂಥ ಹೇಯ ಕೃತ್ಯ ಎಷ್ಟೋ ದಿನಗಳ ಮುಂಚೆ ನಿಮಗೆ ಮಾಹಿತಿ ಇತ್ತು ಆದರೆ ನಿಮ್ಮ ಬಾಯಿಗೆ ಯಾರು ಪ್ಲಾಸ್ಟರ್ ಹಾಕಿದ್ದರು ಎನ್ನುವುದೇ ಈಗಿನ ಪ್ರಶ್ನೆ ಕಾರಣ ಈಗಾಗಲೇ ಯಾವುದೋ ಮೀಡಿಯಾ ಪ್ರಶ್ನೆ ಎತ್ತಿದೆ ವಿಚಾರಣೆ ನಡೆದೆ ನಡೆಯುತ್ತದೆ ಆದರೆ ಕರ್ನಾಟಕದಲ್ಲಿ ಬಸವಣ್ಣ=ಪಬ್ಲಿಕ್ ಟಿವಿ? ಭಾವನೆ ಮಾಡಿಕೊಂಡಿದ್ದ ವೀಕ್ಷಕರೇ ತಪ್ಪಾ ಎಂದು ನಮ್ಮ ಭವನ ಏಕೆಂದರೆ ತುಂಬಾ ಬೇಸರವಾಗಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಹಂತ ಹಂತವಾಗಿ ಇದೆ ಕಾಮೆಂಟ್ ಸೆಕ್ಷನ್ ಅಲ್ಲಿ ಉತ್ತರ ಕೊಟ್ಟಿದ್ದೇನೆ ಜನರ ಹೆಸರನ್ನು ಹೇಳಿಕೊಂಡು ರಾಜಕಾರಣಿಗಳು ದುಡ್ಡು ಮಾಡುತ್ತಾರೆ ಆದರೆ ವೀಕ್ಷಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ರೊಚ್ಚಿಗೆಬ್ಬಿಸಿ ನೀವು ದುಡ್ಡು ಮಾಡಿಕೊಳ್ಳುತ್ತೀರಿ ವ್ಯತ್ಯಾಸ ಎಲ್ಲಿದೆ? ರಂಗನಾಥ್ ರವರ ಇನ್ನು ಮುಂದಾದರೂ ಇಂಥ ಹೇಸಿಗೆ ಕೆಲಸ ನಿಮ್ಮ ಗಮನಕ್ಕೆ ಬಂದಾಗ ಅಟ್ಲಿಸ್ಟ್ ಪ್ರಸಾರ ಮಾಡಲು ಆಗದಿದ್ದರೆ ಐಜಿಗೂ ಅಥವಾ ಸಂಬಂಧ ಪಟ್ಟ ತಾಣ ಇಲಾಕಾಧಿಕಾರಿಗಳ ಗಮನಕ್ಕೆ ತಂದು ನಿಮ್ಮ ಸಮಸ್ಯೆಯಿಂದ ಒಂದು ಕಂಪ್ಲೆಂಟ್ ಕೊಟ್ಟರೆ ಅದು ಎಲ್ಲೋ ಒಂದು ಕಡೆ ಚುರುಕಾಗಿ ಕೆಲಸ ನಡೆಯುತ್ತದೆ ಆದರೆ ನ್ಯಾಯ ದೊರಕ್ಕೆ ಬಿಡುತ್ತದೆ ಎಂದು ನಾವು ಭಾವಿಸುವುದಿಲ್ಲ ಇನ್ನಾದರೂ ರಿಚಾರ್ಡುವುದು ಕಿರ್ಚಾಡುವುದು ಆರೋಗ್ಯಕ್ಕೆ ನಿಮಗೂ ಒಳ್ಳೆಯದಲ್ಲ ನೋಡುಗರಿಗೂ ಒಳ್ಳೆಯದಲ್ಲ ಅಲ್ವಾ ಒಬ್ಬ ನರ ರಾಕ್ಷಸನ ರೀತಿ ಈ ವ್ಯಕ್ತಿಯ ಹೆಸರನ್ನು ಹೇಳುವುದಕ್ಕೆ ಹೇಸಿಗೆ ಹುಟ್ಟಿಸುತ್ತಿದೆ ಆದರೆ ಮತ್ತೊಮ್ಮೆ ನಿಮಗೆ ಗೊತ್ತಿಲ್ಲವೇ ಇಲ್ಲ ಎಂದು ವಾದ ಮಾಡಲು ಬರಬೇಡಿ ಕಾರಣ ನಿಮ್ಮ ಸಹೋದ್ಯೋಗಗಳಿಗೆ ಗೊತ್ತಿಲ್ಲದೇ ಇರಬಹುದು ಆದರೆ ಈಗಲೂ ನಾವು ಒಂದೇ ಮಾತು ನೂರರ ನೂರಕ್ಕೆ ನೂರರಷ್ಟು ನಿಮಗೆ ತಿಂಗಳೋ ವರ್ಷನೋ ಮುಂಚಿತವಾಗಿ ಈ ವಿಷಯ ಗೊತ್ತಿತ್ತು ಅಷ್ಟೇ ನಮ್ಮ ವಾದ ಮತ್ತೆ ಸೋಮವಾರದ ಬಿಗ್ ಬುಲೆಟಿನಲ್ಲಿ ಇದೇ ರೀತಿ ನೀವು ಸುಳ್ಳು ಹೇಳಿದರೆ ಒಂದು ವರ್ಷದ ಹಿಂದೆ (ಸ್ವಲ್ಪ ಆಚೆ ಈಚೆ) ಮಗಳನ್ನು ಮದುವೆ ಮಾಡಿ ಕೊಟ್ಟಿರುವ ನೀವು ನಿಮ್ಮನ್ನು ಆ ಭಗವಂತ ಕ್ಷಮಿಸುವುದಿಲ್ಲ (ನನಗೆ ಗೊತ್ತಿರಲಿಲ್ಲ ಎಂದು ಮತ್ತೊಮ್ಮೆ ಹೇಳಬೇಡಿ) ಈ ಪ್ರಪಂಚ ಹೇಗೆ ನಡೆಯುತ್ತಿದೆ ಎಂದು ನಿಮಗೂ ಗೊತ್ತು ಹಾಗು ಒಂದು ಹೆಜ್ಜೆ ನಮಗೂ ಗೊತ್ತು ಮಾಧ್ಯಮ......... ಈ ವಿಷಯಕ್ಕೆ ನೀವು ಉತ್ತರಿಸಿದೆ ಹೋದರೆ ನಿಮಗೆ ಹೇಗೆ ಒಂದು ಕೂದಲು ಉದುರು ಹೋಯಿತು ಹಾಗೇನೆ ನನ್ನದು ಒಂದು ಉದುರು ಹೋಯಿತು

    • @godbewithme9
      @godbewithme9 Před 15 dny +1

      Nange ond doubt..Idu unbelievable ella kelsa bittu bari ide madidru idu sadyave hatra hatra 3000 videos most of the time he will be in delhi idunella yavag madida astondu hudgir avr maneg yake hogtare??.....just asking

    • @RakeshRakesh-zd9jj
      @RakeshRakesh-zd9jj Před 15 dny

      Gond nanna maga neenu nkn tull Naa keya kachada nanna maga ne

    • @user-dz8ze4iz7s
      @user-dz8ze4iz7s Před 15 dny +1

      2015ನಡೆದ ಘಟನೆ ಈಗ yake banthu ಯಾರು ಇದಾರೆ ಇದರ ಹಿಂದೆ

    • @Anonymous-im342
      @Anonymous-im342 Před 14 dny

      ​@@godbewithme9Nodu, nanobba prabhavi manethanadavnu, mla, minister maga, hagu hali mp, nange yavan bandu en kithkollokkagutthe anno banda dhairya, eethara madsirbodu. Ella vediodalliro mahilleyaru bere bere yagirbeku anthenilla, kelavomme ladies repeat agirbodu. Thanike aagli, thappagidre avn ge thunne eda madli olage hakli.😂

    • @Anonymous-im342
      @Anonymous-im342 Před 14 dny +1

      ​@@user-dz8ze4iz7sYavagladru barli, election time anthan, virodigalu time nodkonde hodeyodu, thap madidre, pollice noru dengthare bidu, neenen bejar aagbeda.😂

  • @meenek00
    @meenek00 Před 15 dny +52

    ರಂಗಣ್ಣ ಯಾಕೋ ಓದಕ್ಕೆ ಶುರು ಹಚ್ಕೊಂಡಂತೆ ಕಾಣತ್ತೆ. ಭಯವಾ....ಮಾತು ತಪ್ಪಿವ ಸಾಧ್ಯತೆ ???

    • @vijay_vijay
      @vijay_vijay Před 15 dny

      Ranganna will not be in sunday's big bulletin. FYI

    • @user-dz8ze4iz7s
      @user-dz8ze4iz7s Před 15 dny

      ಹಣ kotre ಯಾವ anthaku ಹೋಗುತ್ತಾರೆ ಹೆಣ್ಣು ಮಕ್ಕಳು 2015ಕೆ ನಡೆದ ಘಟನೆ ಈಗ ಯಾಕೆ banthu ಮಾನ ಮರ್ಯಾದೆ ಬಿಟ್ಟವರು kanthade

    • @lakshmiak3231
      @lakshmiak3231 Před 15 dny +1

      Ranganath sir bhayapadlikke tappumadiddu avralla. Atva tappu madidavaru avra reletive alla. Matte avru yavaglu yarigu hedaruva janane alla . Avru yavattigu 🐯.ninge nenepirali ok

  • @tigerisbeck2169
    @tigerisbeck2169 Před 15 dny +60

    ಆ್ಯಂಕಾರ್ ಆರು ಜನ ಇದ್ದಾರೆ ಅಂತೆ ವೀಡಿಯೋ ದಲ್ಲಿ ಯಾರು...😂 ನಿಮ್ಮಲ್ಲಿ ಏನಾದರೂ ....😅😅😅

  • @KPR513
    @KPR513 Před 15 dny +67

    Screenplay action direction Choreography Dk Shivakumar

    • @avinashn8912
      @avinashn8912 Před 15 dny +7

      But came too late... Election over alva

    • @otravilootyravi1523
      @otravilootyravi1523 Před 15 dny +6

      Screen play and direction from Hasan shooting at Bidadi farm house

    • @ashokar2044
      @ashokar2044 Před 15 dny +3

      Nonsense instead of blaming DK Shivakumar take the matter to the logical end.

    • @KPR513
      @KPR513 Před 15 dny +1

      @@avinashn8912 more than wk ayith… but court indha stay order ithu election thanaka hagagi media dhali haklike agli illa..
      Dk shi dhu election one wk munche haki dombi mado plan ithu..😂😂

    • @otravilootyravi1523
      @otravilootyravi1523 Před 15 dny

      Screen play by niimbe hannu Revu Acton by prajwal ,direction mudi gowda ,shooting Bidadi farm and in RR Nagar settings by Money Rathna

  • @PramodKumar-xt5vq
    @PramodKumar-xt5vq Před 14 dny +2

    Public tv ranganna ಬಹಳ ಜಾಗರತೆ ಇಂದ ಮಾತ್ nadta ಇದ್ದಾರೆ😂

  • @JMariJoseph-ns5ik
    @JMariJoseph-ns5ik Před 15 dny +8

    ಆಲ್ ರೈಟ್ ಮುಂದುಕ್ಕು ಹೋಗೋಣ, ರಾಂಗ್ ಆಗ್ತಾನೆ ರಂಗಣ್ಣ.😢😢😮

  • @rameshnayak-ik9pm
    @rameshnayak-ik9pm Před 15 dny +48

    What about yeddiyurappas case

    • @jayadevappabasavegowda404
      @jayadevappabasavegowda404 Před 14 dny

      ಹೂಗೆ ಹಾಕಿದ್ದಾರೆ. ಏನು ಮಾಡೋದು ಪುಗಸಟ್ಟೆ ಹಣ, ಅಧಿಕಾರ ಇದ್ದಾಗ ಇದೂ ಕೂಡ ಕನಿಷ್ಠ ಅವಶ್ಯಕತೆ. ಪಾಪ ರೃತರ, ಬಡವರ ಶೇವೆ ಮಾಡುತ್ತೇವೆ ಏಂದು ಮೋಸದಿಂದ ಗೆದ್ದು ಸೂ...... ಮಕ್ಕಳು ಹೀಗೆಲ್ಲ ಮಾಡಿದವರಿಗೆ ಬಯಲಲ್ಲಿ ಜನರಿಂದ ಕಲ್ಲಲ್ಲಿ ಹೂಡೆದು ಹೂಡೆದು ಸಾಯಿಸಬೇಕು.

    • @raghavendratm7273
      @raghavendratm7273 Před 14 dny +2

      That case closed because of fake alligence

    • @JyothiRao-tn7sq
      @JyothiRao-tn7sq Před 14 dny +2

      Case closed these godi paid media won’t talk 😊

  • @chandrashekarks4216
    @chandrashekarks4216 Před 15 dny +44

    Good. Please dont vote such people irrespective of any party.

    • @naraharilakshminarayana8493
      @naraharilakshminarayana8493 Před 15 dny +3

      Election ಆಗಿ ಹೋಯಿತು ಅಲ್ವ‌?

    • @msdolly6101981
      @msdolly6101981 Před 14 dny +1

      All parties have such people. When they have money and power this is the behavior of most of the politicians

    • @naraharilakshminarayana8493
      @naraharilakshminarayana8493 Před 14 dny

      @@msdolly6101981 what @chandrashekarks is telling is don't care about party or jaati or linga. Don't elect such people.

  • @stm5306
    @stm5306 Před 15 dny +35

    ತಿಕದಲಿ ಬೆಂಕಿ ಇಟ್ಟು ಕುಳಿತಿರುವ divya ಮತ್ತು ಅರುಣ್ ನೋಡಿ ನಗು ತಡೆಯೋಕೆ ಆಗಲ್ಲ bro 😂😂😂😂

    • @lakshmiak3231
      @lakshmiak3231 Před 15 dny +2

      Nagu tadkollike agade munde neevu nimma comment ge like hakidavru yenadri? 🤔

  • @nachikethmm1528
    @nachikethmm1528 Před 15 dny +10

    Jai power tv

  • @lakshmigawda8059
    @lakshmigawda8059 Před 15 dny +22

    Sir ನಿಮ್ಮ ಮೇಲೆ ತುಂಬಾ ಅಭಿಮಾನ ಪ್ರೀತಿ ಇದೆ ಪ್ರತಿದಿನ, ಬಿಗ್ ಬುಲೆಟ್ ತಪ್ಪಿಸಿಲ್ಲ ನಾವು, ಆದರೆ ಇವತ್ತು ತುಂಬಾ ಬೇಜಾರ್ ಆಗ್ತಿದೆ, ಪವಾರ್ ಟಿವಿ , ಇರೋ ದೈರ್ಯ ನಿಮಗೆ ಇಲ್ಲಾ ಅಂತ್ತಾ 😢

  • @hegdevish
    @hegdevish Před 14 dny +2

    ಜಾತಿ ನೋಡಿಕೊಂಡು ಇಂತಹ ನೀಚರಿಗೆ ಮತ ಹಾಕುವ ಜನರಿಂದಲೇ ಇವರು ಈ ಮಟ್ಟಕ್ಕೆ ಹೋಗಿದ್ದಾರೆ. ಧಿಕ್ಕಾರವಿರಲಿ.

  • @sbroopesh919
    @sbroopesh919 Před 15 dny +20

    Both are a 3rd rated ........

  • @KPSC321
    @KPSC321 Před 14 dny +3

    ಚೆನ್ನಾಗಿದೆ ರಂಗಣ್ಣ ಡೈಲಾಗ್....

  • @josyabraham1308
    @josyabraham1308 Před 15 dny +19

    Power tv brought it up. Salute power tv

  • @RameshBabu-jx1uj
    @RameshBabu-jx1uj Před 15 dny +22

    ರಂಗಣ್ಣ ಇವತ್ತು ಪತ್ರಕರ್ತರ ನೈತಿಕತೆ ಬಗ್ಗೆ ಮಾತಾಡ್ತಾ ಇದ್ದಾರೆ. .ಹ ಹ ಹ ಕಾಮಿಡಿ 😂

    • @shilpav44
      @shilpav44 Před 15 dny

      Ninge Bari edhi nodu naithikathe bolimagane

  • @Kumaran-pt5jp
    @Kumaran-pt5jp Před 15 dny +44

    ಇದು ಇಲ್ಲಿಗೆ ನಿಲ್ಲುತ್ತ ಇಲ್ವ ಗೊತ್ತಿಲ್ಲ,, ಇನ್ನೂ ಯಾರ್ಯರ್ದು ಇನ್ನೂ ಏನ್ ಏನು ನೋಡಬೇಕು... ಗೊತ್ತಿಲ್ಲ...

  • @sam-sh3jd
    @sam-sh3jd Před 15 dny +6

    A INDIA CONGRESS PLEASE PLEASE CBI ENQUIRY PLEASE PLEASE CBI ENQUIRY PLEASE CBI ENQUIRY PLEASE

  • @KvenkateshKvenkatesh-mf9ou
    @KvenkateshKvenkatesh-mf9ou Před 15 dny +30

    Ranganna scolding to two anchors 😂🤣🤣🤣

  • @shreenivaskalakeri5475
    @shreenivaskalakeri5475 Před 15 dny +35

    Now jds qualified bjp qualification

    • @basavarajbevoor619
      @basavarajbevoor619 Před 15 dny +2

      ಜೆಡಿಎಸ್ ಅಂತ್ಯೋದಯ

    • @shilpav44
      @shilpav44 Před 15 dny +5

      Congress navaru yen sachana yella gandadaru aste hogappa hogu

    • @rgv3497
      @rgv3497 Před 14 dny

      ​@@shilpav44elru ಹಾಗೆ ನಾ🤔🤔🤔

  • @shobhna8340
    @shobhna8340 Před 15 dny +52

    Ranganna. This is your bjp character

    • @shashinnayak1516
      @shashinnayak1516 Před 15 dny

      IDRALLI BJP YELLI BANTU METHI RANI😂😂😂

    • @sudhakarats3985
      @sudhakarats3985 Před 15 dny +5

      Nimma pakshdavaru inna ondhu step munde hogi kondhebidathare. Adhakenelthira

    • @hammiputtur3710
      @hammiputtur3710 Před 15 dny

      ರಂಗ ಇಷ್ಟು ದಿವಸ ಮಾತಾಡಿಲ್ಲ

    • @harrydevadig5336
      @harrydevadig5336 Před 15 dny +2

      Shobanna 2015 agiddu adu congress avthhu jds jothe ithalva..annayya..

    • @shakthidharanp.v8030
      @shakthidharanp.v8030 Před 15 dny

      😂😂😂😂😂😂😂

  • @ashaasha1797
    @ashaasha1797 Před 15 dny +12

    Why he is not arrested her unlike a common man? Do we have 2 different laws in our county? He should be disqualified if he gets re elected as MP.

    • @sathishk79
      @sathishk79 Před 15 dny

      Modi ಮಹಿಮೆ... ಫಾರಿನ್ ಗೆ ಕಳ್ಸಿದಾರೆ

  • @gopigopitiger9840
    @gopigopitiger9840 Před 15 dny +55

    ಮೀಡಿಯಾ ನನ್ನ ಮಕ್ಕಳ ಸುಮ್ನೆ ಇದ್ರೆ ಕೋರ್ಟ್ ಇದೆ ನಿಮಗೆ ಯಾಕಲೇ ಬೇಕು

  • @udayakumar3794
    @udayakumar3794 Před 15 dny +19

    IPC376 ಯಾಕೆ ಹಾಕಿಲ್ಲ

  • @vijaykumargbvijaykumargb7253

    ಮೊದಲ ದಿನ ಅವನ ಬಗ್ಗೆ ಗೊತ್ತಾದಾಗ ಕೆಲಸ ಬಿಡಬೇಕಿತ್ತು... 4ವರ್ಷ ಕೈಸಿಕೊಂಡು ಈಗ ಕಂಪ್ಲೀಟ್ ಕೊಟ್ರೆ ಅವಳ ಮೇಲೆ ಅನುಮಾನ ಇದೆ

    • @chandanchandu6469
      @chandanchandu6469 Před 15 dny +10

      Correct brother

    • @FreeLancerStoneCold
      @FreeLancerStoneCold Před 15 dny

      ಸರಿಯಾಗೇ ಮನೆಯವರತ್ರನೇ ಹಾಕಿಸಿಕೊಳ್ಳಲ್ಲ ಅಂತದರಲ್ಲಿ ಈಗ ಬಂದವಳೇ

    • @VsmKnk
      @VsmKnk Před 15 dny +22

      ಅದೇ ಜಾಗದಲ್ಲಿ ನಿಮ್ಮ ಮನೆಯರು erabekettu

    • @chandanchandu6469
      @chandanchandu6469 Před 15 dny

      @@VsmKnk le uneducated swalpa think madu est dina yenagitthu avlge heloke edella rajakeeya preritha aste

    • @chandanchandu6469
      @chandanchandu6469 Před 15 dny +7

      Hagadre neha yaru sowjanya yaru evr case yak mucchakidru

  • @AakankshShadakshari
    @AakankshShadakshari Před 15 dny +6

    Rangana as an reporter or as a news anchor you have very larger amount of knowledge, today you spoke so unbiasedly ! With your critical thinking ability you can provide the unbiased argument which will help people think !
    Please don’t support bjp or congress !
    We would truly appreciate if you do this job of unbiased argument on a daily basis!

  • @revathiiyengar1058
    @revathiiyengar1058 Před 15 dny +7

    Why this press did not reveal such incidents well on time....press is biased to ruling govt , so is this Public TV Ranganna. He is talking like movie commidian. If Prajwal. has done 2000 crimes? it can't be done in one day....so why kept quiet during BJP rule?

  • @GaintArrow
    @GaintArrow Před 15 dny +16

    2015 ರಿಂದ 2024 ಎಷ್ಟು ವರ್ಷ.
    ಈಗ ಯಾವ ಆಧಾರ್ ಕಾರ್ಡ್ ಕೊಡೋದು ಕೋರ್ಟ್ ಗೆ

  • @rukminiyadav2484
    @rukminiyadav2484 Před 15 dny +2

    Sir you are so grateful hat's off to you sir, these big big people are doing same thing in many places no body is dare to bring out sir the power is doing like this

  • @Sameerchammi-lu8ip
    @Sameerchammi-lu8ip Před 15 dny +26

    Karma yarannu bidalla

  • @raghuos5211
    @raghuos5211 Před 15 dny +18

    Power TV🔥

  • @ShivaSVS-nk7il
    @ShivaSVS-nk7il Před 14 dny +1

    ನಿಜವಾದ ಗೌಡತಿ ಯರಿಗು ಲೌಡತಿಯರಿಗು ?????.

  • @user-no4lz5hl8z
    @user-no4lz5hl8z Před 15 dny +1

    ❤❤

  • @sathishk79
    @sathishk79 Před 15 dny +23

    ನೇಹಾ case ನ್ನು ಬಿಟ್ಟುಬಿಡಬೇಕಿತ್ತು, ಅವತ್ತು ಅಂಡು ಸುಟ್ಟ ಬೆಕ್ಕಿನ ಹಾಗೆ ಯಾಕೆ ಆಡಬೇಕಿತ್ತು

  • @YogeshBatru-ym2vo
    @YogeshBatru-ym2vo Před 15 dny +18

    ರಂಗಣ್ಣನ ಕೇಸ್ ಎಸ್ಟಿದೆ ಅಂತ ಗೊತ್ತಿಲ್ಲ ಜನರಿಗೆ

    • @lakshmiak3231
      @lakshmiak3231 Před 15 dny +2

      Ninge gottiddare helappa. Matte ninna mele yestu case ide antanu helu ok

    • @YogeshBatru-ym2vo
      @YogeshBatru-ym2vo Před 14 dny

      @@lakshmiak3231 ನನ್ ಮೇಲೆ 2 ಲಕ್ಷ ಕೇಸ್ ಇದೆ ಎನ್ ಮಾಡ್ತೀರಾ

  • @user-sw9we3us1w
    @user-sw9we3us1w Před 15 dny +2

    As HRR said many past cases could have been lost/closed for various reasons including the complainants going hostile. That is quite true. It is in public domain that many complainants have turned hostile for various reasons including threat and allurement. This is not limited to political parties or politicians. This is across the social spectrum. Party/parties, which are using this complaint to their advantage in the current elections must take the responsibility to protect the complainant against all possible influence/threat/attack/etc......Their failure to do so will certainly be a disincentive to victims of such exploitation.... It can happen to anyone. All parties must take responsibly to protect the vulnerable sections of the society irrespective of how they reap the political dividend....

  • @geetdesai408
    @geetdesai408 Před 9 dny

    ರಾಜ್ಯದ ರಾಜಿಕೀಯ ಅಲ್ಲ ಇಡೀ ದೇಶದ ರಾಜಕೀಯ ಮಾಹಿತಿ ಸ್ವಾಮಿ

  • @user-uj9tr2br7r
    @user-uj9tr2br7r Před 15 dny +11

    ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೂ ಮಾದ್ಯಮಗಳಲ್ಲಿ ದೀರ್ಘ ಚರ್ಚೆ ಬೇಡ.

    • @sridharashetty7433
      @sridharashetty7433 Před 15 dny

      Coutige hogalu abaleyarige bembala beku. Adannu kodi.

    • @sathviksurya1812
      @sathviksurya1812 Před 15 dny

      ಈಗ ಕೋರ್ಟ್ ನೆನಪಾಯಿತಾ. ನೇಹಾ ವಿಷಯ ಬೊಬ್ಬೆ ಹಾಕುವಾಗ

  • @ishwarbhairav8068
    @ishwarbhairav8068 Před 15 dny +9

    ದೊಡ್ಡು ಬಕೆಟ್ ರಂಗಣ್ಣ

  • @dranandsheshu1988
    @dranandsheshu1988 Před 14 dny +1

    ರಂಗಣ್ಣ ಬಹಳ ಬುದ್ದಿವಂತ ಪತ್ರಕರ್ತ.. topic change ಮಾಡಿ generalize ಮಾಡಿಬಿಟ್ಟ.. ಎಲ್ಲರೂ ಹೀಗೆ ಅಂತ ಹೇಳಿ..

  • @manoharchandrashekar2085
    @manoharchandrashekar2085 Před 15 dny +7

    Of he culprit take action..

  • @iamtraveller1154
    @iamtraveller1154 Před 15 dny +71

    If he did He must be punished. No double stand here...
    Please vote for BJP✌️

    • @navijb0332
      @navijb0332 Před 15 dny

      ❤❤

    • @todayst4598
      @todayst4598 Před 15 dny +2

      Furnished alla punished

    • @kumarb7120
      @kumarb7120 Před 15 dny

      Sex team ge vote madi 😂😂😂😂

    • @kumarb7120
      @kumarb7120 Před 15 dny

      Sex team ge vote modi 😂😂😂😂

    • @princeportal
      @princeportal Před 15 dny +8

      ಯಾಕೆ...ಈ ಪುಣ್ಯದ ಕೆಲಸಕ್ಕೆ ಬೆಂಬಲ ನೀಡಿದ್ದಕ್ಕಾಗಿ???

  • @Rk-xx3bw
    @Rk-xx3bw Před 15 dny +7

    Yaradru Video link Kodi please 🙏🏽

    • @sathishk79
      @sathishk79 Před 15 dny

      ಪದ್ಮನಾಭ ನಗರಕ್ಕೆ ಹೋಗಿ ಗೌಡ್ರು ಕಾಪಿ ಕೊಡತಾರೆ

  • @kathyasubash9797
    @kathyasubash9797 Před 15 dny +2

    Rightly said Mr. Ranganath. 👍

  • @MohammadaliAli-mh6yf
    @MohammadaliAli-mh6yf Před 14 dny

    ಕುಮಾರಣ್ಣನ ಬಳಿ ಒಂದು pendrive ಇದೆ ಅಲ್ವಾ!!!!

  • @arunarunkumar4656
    @arunarunkumar4656 Před 15 dny +7

    Video madidde crime ranganna bere ene idru

  • @malleshappachikkeri5477
    @malleshappachikkeri5477 Před 15 dny +4

    9ವರ್ಷಗಳ ನಂತರ ಬಹಳ ಚಾಣಕ್ಷ ನಡೆ ಹಿಂದಿರುವಾರರು?

  • @bhagavanps2692
    @bhagavanps2692 Před 15 dny

    👍

  • @ajith788
    @ajith788 Před 15 dny +10

    Ranganna clearly biassing for jds n BJP...lost respect...adde siddu and dk shivakumar bage adre full koogadtanne...

  • @vijayamarla1209
    @vijayamarla1209 Před 15 dny +7

    Justice for Soujanya

  • @mallikarjunmetagoli8920
    @mallikarjunmetagoli8920 Před 15 dny +9

    Ranganna sir let’s start 😂

  • @gmanjun
    @gmanjun Před 15 dny +1

    Finally, the significance of ALMIGHTY has been witnessed and worshipped and the person who is very much practical and who believes only on fact and figures exclusively has come up today that God is the ultimate supreme personality on the planet earth 🌏. Regards 🌸🌻🌾🔔🔔🔔

  • @Vishnu-nm9ts
    @Vishnu-nm9ts Před 14 dny

    ತಪ್ಪಿತಸ್ಥರು ಯಾರೇ ಆದರೂ ಕಾನೂನು ಪ್ರಕಾರ ಶಿಕ್ಷೆ ಆಗಬೇಕು

  • @AbdulSamad-kf3ek
    @AbdulSamad-kf3ek Před 15 dny +6

    ಜೋಕರ್ ರಂಗನಾಥ್. ರೇಪಿಸ್ಟ್. A. Prajwal ರೇವಣ್ಣ. And. ರೇಪಿಸ್ಟ್. B.. Repest. ರೇವಣ್ಣ ಅವರ. ರಾಸ ಲೀಲಾ ಚಿತ್ರ ದ video public TV channel. ತೋರಿಸು ಪ್ಲೀಸ್ 😅

  • @Chandrashekhar-jq5iu
    @Chandrashekhar-jq5iu Před 15 dny +21

    ಪವರ್ t v ಹೇಲು ತಿನ್ನು ರಂಗಣ್ಣ ಬುದ್ಧಿ ಬರುತ್ತೆ.

  • @naveenbangalore362
    @naveenbangalore362 Před 15 dny +2

    I like the media trial and fight against oppressors, also please ensure if tomorrow incase it's not proven or proved incorrect allegation or false allegation or whatever reason both revanna's stand cleared of allegations, media should not just mention it in one line but also give enough space for clearning their names.
    Since we have seen may times false allegation victims after clearning names in court, wont get enough media space to bring their sufferings

  • @wasimkhan-ke3lf
    @wasimkhan-ke3lf Před 15 dny

    Your video quality is just 480p; please raise it so that viewers can enjoy a better news-watching experience.

  • @marybenny6513
    @marybenny6513 Před 15 dny +5

    Your business is to take money

  • @chetankalmath6211
    @chetankalmath6211 Před 15 dny +5

    Arun and Divya be like, please let us leave 😂

  • @varalakshmi9454
    @varalakshmi9454 Před 15 dny

    👏👏👏🙏🙏🙏🙏

  • @jayaprakashk7341
    @jayaprakashk7341 Před 14 dny

    U said, about video call, doughters call blocking, so if investigation on this, immidiately problems we can resolve the case

  • @cuteboy7424
    @cuteboy7424 Před 15 dny +13

    ಪಕೀರಪ್ಪ ಎಷ್ಟು ಸ್ಟೆಪ್ಟ್ನಿ ಇಟ್ಟಿದನೋ ಸ್ಮೂರ್ತಿ ಇರಾನಿ ಕಂಗನಾ 😂

    • @shashinnayak1516
      @shashinnayak1516 Před 15 dny +5

      SOO MAGNE NINNAMMANGU ITKONDIDARE😡😡😡

    • @jayasimhasimha9941
      @jayasimhasimha9941 Před 15 dny

      🎉🎉🎉🎉🎉🎉🎉🎉🎉​@@shashinnayak1516

    • @user-uj9tr2br7r
      @user-uj9tr2br7r Před 15 dny +3

      ಅತ್ಯಂತ ನೀಚತನ ವಿಮರ್ಶೆ. ಇದು ಮತ್ತೊಂದು ರೀತಿಯಲ್ಲಿ ಮಹಿಳೆಯರ ನಿಂದನೆ.

    • @Proudtobeindian16
      @Proudtobeindian16 Před 15 dny +2

      Nin amma na yake bitte😂

  • @user-nt8sb9fy2w
    @user-nt8sb9fy2w Před 15 dny +4

    godhi media

  • @rukminiyadav2484
    @rukminiyadav2484 Před 15 dny +1

    Sir no body is dare to speak like you sir, that's why I just like to watch you are news hat's off to you sir 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @claradsilva9071
    @claradsilva9071 Před 15 dny

    Yes, very correct sir

  • @veerabhadrappav1540
    @veerabhadrappav1540 Před 15 dny +4

    ಪವರ್ ಟಿವಿ ಗೆ ಜೈ

  • @vinodbk9258
    @vinodbk9258 Před 15 dny +10

    Sir adru ond doubt 2500 ladies videos ide anthare oba manushyanige sadyana

    • @rangaranga5543
      @rangaranga5543 Před 15 dny

      Rajkiey bro

    • @vinodbk9258
      @vinodbk9258 Před 15 dny

      @@rangaranga5543 correct

    • @prateekc7804
      @prateekc7804 Před 15 dny +1

      ​@vinodbk9258weather its political or not, as an individual, why should he behaves like that

    • @Anonymous-im342
      @Anonymous-im342 Před 14 dny

      2500 vedio dalliro mahileyarige onde sari dengi vedio madidalla, saadyana annakke?edu aneka varshalinda nadedukondu bandirodu. Sit thanike yagli bidu. Ennastu gotyhagbodu. Allivargu aa bolimadnige sympathy or empathy thosodu bidi.

  • @reginoldsuraj6127
    @reginoldsuraj6127 Před 15 dny

    Ayo😊

  • @hanamantvaggi9304
    @hanamantvaggi9304 Před 15 dny +1

    Rangy na kundag mensinkayi iittar 😂😂😂😂😂

  • @stevenpereira3732
    @stevenpereira3732 Před 15 dny +4

    Chipranga

  • @anandraju4243
    @anandraju4243 Před 15 dny +6

    Yav mathre tagondidiyappa revanna.

  • @raajesh9931
    @raajesh9931 Před 14 dny

    ಸೌಜನ್ಯ ಪ್ರಕರಣ ಬಗ್ಗೆ ಮಾತಾಡೋ.... ಲೋ

  • @veenakurundwad651
    @veenakurundwad651 Před 14 dny

    ಇಸ್ಟು ದಿವಸ ಯಾರಹತ್ತಿರ ಹೋಗಿದ್ದರಿ ಇವರು

  • @pavithrav8272
    @pavithrav8272 Před 15 dny +3

    Wow! Public TV for talking in this matter. But, condemn your silence on Soujanya’s case.

    • @vincentpinto9739
      @vincentpinto9739 Před 15 dny +1

      SOUJANYA GAGI.....SOWJANYA DINDHA VARTHISI .SOUJANYA NAMMA MANE MAGALU.
      SOUJANYA LANNU GOVRAVISI .

  • @girishnagaraj4378
    @girishnagaraj4378 Před 15 dny +6

    CM ಸಿದ್ದರಾಮಯ್ಯ ಸಿದ್ದು boss 😊ಕನ್ನಡಿಗರು RCB ಜೈ ರಾಯಣ್ಣ No 1😊❤

  • @padmapriyabr2926
    @padmapriyabr2926 Před 14 dny

    Dear sir speaching about ethics efficiently

  • @ilovemyindia6545
    @ilovemyindia6545 Před 14 dny +1

    Ranganna bjp yenu idu