Saaru Recipe|Hurali Saaru Recipe Kannada|ಹುರುಳಿಕಟ್ಟಿನ ಸಾರು|Hurali Kalu Palya|Uttara Karnataka Recipe
Vložit
- čas přidán 17. 06. 2021
- Saaru Recipe|Hurali Saaru Recipe Kannada|ಹುರುಳಿ ಕಟ್ಟಿನ ಸಾರು|Hurali Kalu Palya In Kannada|Hurali Kattina Saaru In Kannada|Uttara Karnataka Recipe
ಹುರುಳಿ ಕಟ್ಟಿನ ಸಾರು ಮಳೆಗಾಲ ಸಮಯದಲ್ಲಿ ಮಾಡುವ ಒಂದು ರೆಸಿಪಿ ವಾತಾವರಣದಲ್ಲಿ ಚಳಿ ಇರುವದರಿಂದ ದೇಹ ಸದೃಢವಾಗಿರಲಿ ಅಂತ ಹುರಳಿ ಸೇವನೆ ಅವಶ್ಯಕ ಹುರುಳಿಯನ್ನು ಬೇಯಿಸಿ ಮೇಲೆ ಸಿಗುವ ರಸದಿಂದ ನಾನು ಇವತ್ತು ಹುರುಳಿ ಕಟ್ಟಿನ ಸಾರು ಮಾಡಿ ಬೇಯಿಸಿರುವ ಕಾಳಿನಿಂದ ಪಲ್ಯ ಮಾಡಿ ತೋರಿಸಿದ್ದೇನೆ
How to make Saaru Recipe, Hurali Saaru, Hurali Saaru Recipe, Hurali Kalu Palya, Hurali Kalu Palya Recipe, Hurali Kalu Saaru, Hurali Kalu Recipes
Please share,like,comment and subscribe.
Thanks for watching...
The horse gram has a powerful nutrient, and it is rich in fiber. Today I am going to show you horse gram saaru and horse gram palya in one video
Ingredients for Hurali Saaru
1/4 kg horse gram (hurali kalu)
masala khara
red chilli powder
mustard seeds
cumin seeds
coriander leaves
curry leaves
salt
jaggery
tamarind
turmeric powder
garlic
oil
Ingredients for Hurali Kalu Palya
horse gram (hurali kalu)
mustard seeds
cumin seeds
coriander leaves
curry leaves
salt
chopped onion
green chilli paste
turmeric powder
oil
#ಕಟ್ಟಿನಸಾರು, #ಹುರುಳಿಕಟ್ಟಿನಸಾರು, #HorseGramRasam, #HuraliKaluSaaru, #HuraliKattinaSaaru, #HorseGramRecipe, #HorseGramRecipeKannada, #UttaraKarnatakaRecipe, #SaaruRecipeKannada, #FoodRecipe, #NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Sooper, continue with Uttarakarnataka receipes. Thanks
Thank you sir for your support 🙏🙏🙏🙏
Super akka nivu sambaru super ❤❤❤
Best recipe for rainy season 👏🏻
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
very super and mouth watering recipe very spicy also
Thank you for your feedback sir 🙏🙏🙏🙏
Super recipe madam. my favorite recipe.
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@@UttarakarnatakaRecipes nanna kannali neeru barta ide madam
Super taste and full of energy by 2 recipes.👒's off.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nimma adigegalu super 👌👌😍😍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
My favourite recipe.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Healthy and tasty 👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಹುರುಳಿ ಕಾಳು ಸಾರು ಮಾಡುವ ರೆಸಿಪಿ👍👍👍🙏👍
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Thumba chennagi easyyagi madideera, thanks
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಅಬ್ಬಾ , ಸಕತ್ತಾಗಿದೆ , super cooking . ನನಗೆ ತುಂಬಾ ಇಷ್ಟ . ನೀವು ಮಾಡುವ ವಿಧಾನ super ❤️❤️❤️
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
ಅಕ್ಕಾ... ನಿಮ್ಮನ್ನ ನೋಡಿದ್ರೆ ತುಂಬಾ ಖುಷಿಯಾಗುತ್ತೆ ❤ ತುಂಬಾ ಲಕ್ಷಣವಾಗಿದ್ದೀರ ಅಷ್ಟೇ ನೀಟಾಗಿ ರೆಡಿಯಾಗಿರ್ತೀರ ! ನಿಮ್ಮನ್ನ ನೋಡ್ತಿದ್ರೆ ಹಾಗೇ ಕೈಮುಗಿಯೋಣ ಅನ್ನೋಷ್ಟು ಒಳ್ಳೆ ಭಾವನೆ ಬರುತ್ತೆ ಯಾರಿಗಾದ್ರೂ ಕೂಡ 🙏🙏
ಅಯ್ಯೋ ಹಾಗೆಲ್ಲ ಹೇಳಬೇಡಿ ಅಕ್ಕಾ ನಾನು ನಿಮ್ಮಂತೆ ಒಬ್ಬ ಸಾಮಾನ್ಯ ಮಹಿಳೆ ಅಷ್ಟೇ ನನಗೆ ಗೊತ್ತಿರುವ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ನಿಮ್ಮಂತಹ ಅಕ್ಕಂದಿರ ಮಾರ್ಗದರ್ಶನದ ಮೂಲಕ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
@@UttarakarnatakaRecipes Tqsm ಅಕ್ಕಾ ...ನಿಮ್ಮ ಈ ಸರಳತೆ ಹಾಗೂ ಸಹಜ ಮಾತುಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ 🌹🌹 ಹೀಗೆ ಸಾಗಲಿ ನಿಮ್ಮ ಯಶಸ್ವೀ ಪಯಣ ❤❤
Tasty n healthy 😋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super❤
Nice mem.. yummy kattina saaru will be ossom...
Thank you sir for your feedback 🙏🙏🙏🙏🙏
Huruli kattina saaru,Palliya thumba chennagi babdide
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super super hulikal pahle ulli kalu saaru very very super 👌👌👌👌👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Supar 😋👌👌👌
ಬಹಳ ರುಚಿಯಾದ ಕುಟ್ಟಿನ ಸಾರು ಅಕ್ಕ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice recipes.keep it up 👍🏻
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Very nice super recipe
👌👌🥰🥰
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Thanks for super recipe
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@@UttarakarnatakaRecipes bhul
Hurali saaru 🙂👌 very good
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Supar 👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very tasty 👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice. ಕಾಳಿಗೆ ಸ್ವಲ್ಪ ತೆಂಗಿನಕಾಯಿ ಹಾಕಿದ್ರೆ ಇನ್ನೂ 👌
ನಿಜ ಅಕ್ಕಾ ಹಾಕಬಹುದು ಮುಂದಿನ ಬಾರಿ ಮಾಡುವಾಗ ಹಾಕುತ್ತೇನೆ ದನ್ಯವಾದಗಳು ನಿಮ್ಮ ಮಾರ್ಗದರ್ಶನಕ್ಕೆ🙏🙏🙏🙏
First view
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@@UttarakarnatakaRecipes .
Nice recipe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Neevu heluva Ella recepies spr,tasty
ತುಂಬಾ ಧನ್ಯವಾದಗಳು akka💐. ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಖುಷಿ ಆಯ್ತು ಅಕ್ಕಾ 🙏🙏
🙏 Daily ollolle recipe thoristha ideera. 👌👌👌 🥰
ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಇರಲಿ ಅಕ್ಕಾ🙏🙏🙏
Super recepe samber akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Proud of being north Karnataka's
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nimma Ella recepinu verygood
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super akka
ತುಂಬಾ ಧನ್ಯವಾದಗಳು 🙏🙏🙏🙏🙏
Liked, shared, commented..sisiter🙏
Thank you sir for your support 🙏🙏🙏🙏
👌 receipe akka
Thank you for your support 🙏🙏
Superi
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Ha ha very nice and very super Mam nan favorite 🌹🌹🌹
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super akka tumba channagide
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
👌 Super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Tumba chennagi ide
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super akka 👌 👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Tumba chanagirute super
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super recipe madam..
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
🙏🙏 Really Super Akka
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Your simplicity is awesome Sis..
Thank you for your feedback 🙏🙏🙏🙏🙏
Nice
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nanu nimind thumba aduge madudu kaltinii thanks mam
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Namma bengaluru suttamutta edanna hurulikalu bassaru antha helthini it's our all time favorite
ಹೌದು ಸರ್ ಹೆಸರು ಮಾತ್ರ ಬೇರೆ ರುಚಿ ಮಾತ್ರ ಸೂಪರ್ 🙏🙏🙏
Medium super, ri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
I like hurli saru
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super
ತುಂಬಾ ಧನ್ಯವಾದಗಳು ಸರ್ 🙏🙏🙏
I love the way you prepared. That looks absolutely amazing and delicious. Great recipe my friend.
Thank you for your feedback. Need your continued support in coming days. Thank you🙏🙏🙏🙏
@@UttarakarnatakaRecipes 9
B ,jzpiioik⁹ni
Good tq
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Super👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Madum thank you so much......
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Superb
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super medam tumba chennagi explain madutira
Nimma kai uta tinna beku medam super
Menasinakayi paste torisi
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಕೊರೋನ ಕಡಿಮೆ ಅದ ಮೇಲೆ ಮನೆಗೆ ಬನ್ನಿ ಅಕ್ಕಾ. ದನ್ಯವಾದಗಳು🙏🙏
czcams.com/video/UhCfsYPMG8c/video.html
Impressive
🙏🙏🙏🙏🙏
Super 👌.
ತುಂಬಾ ಧನ್ಯವಾದಗಳು 🙏🙏🙏🙏
👌👌
Mam please show vadappi and dappati
ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇನೆ ಅಕ್ಕಾ 🙏🙏🙏🙏
@@UttarakarnatakaRecipes Thank you
akka tumbaa lakshanavagiddiri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Very nice
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Hi akka the receipe was 👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Ivathu niv maddh hage palak dhal madidhe supper test thumba chenagithu niv mado adge different test but supper
ಅಕ್ಕಾ ನೀವು ನಾನು ಮಾಡಿರುವ ವಿಡಿಯೋ ನೋಡಿ ನನ್ನ ಮೇಲೆ ನಂಬಿಕೆ ಇಟ್ಟು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
Tq super 👌😋akka
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
Rumba channagi madiddiri 👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Hii mem nanu e recipe try madide super aagi ettu super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Superb 🤩👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👍👍👌👌👌👌
Super akkaa
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super.Mam
ಧನ್ಯವಾದಗಳು ಸರ್🙏🙏🙏🙏🙏
Super 👍 amma
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Recipe thumba chennagidhe
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super 👌🥰🥰
Thank you mam for your support 🙏🙏🙏🙏
👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka👌👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
ಸಂಪ್ರದಾಯ.. ಶಾರದೆ....🤗
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
BIRTHDAY WISH MAADOVAAGAA SWALPAA GATTIYAAGI...JORAAGI KHUSHI YAAGI HELBAARDE MADAM..KELAVRIGU INNUU KHUSHI..AAGUTTE..
ಅಕ್ಕಾ ಒಂದು ಆಡಿಯೋ ಲವೇಲ್ ಅಂತ ಇರುತ್ತೆ ಅದನ್ನು ಕ್ರಾಸ್ ಮಾಡಿ ಕೊಡಲಿಕ್ಕೆ ಬರಲ್ಲ ಅವಾಗ ಧ್ವನಿ ಚೀರಿದ ಹಾಗೆ ಬರುತ್ತೆ. ತಪ್ಪಾಗಿದ್ದತೆ ಕ್ಷಮೆ ಇರಲಿ ಅಕ್ಕಾ🙏🙏🙏🙏🙏
@@UttarakarnatakaRecipes ..SORRY..NIMGE BEJAAR MAADIDDAKKE..
NIVU RECIPE TORSOVAAGAA..& BDAY WISH MAADOVAAGAA DIFERENT VOICE BARUTVE...& NAGTAA ..KHUSHI YA VOICE NALLI WISH MAADAKKE TRY MAADI...ANDE ASTE ..
@@UttarakarnatakaRecipes what I feel u don't wish in between the recipe ... either beginning of the video or in the end u can wish ... best not to wish anyone ... by text u can wish ❤
Super akka 😍 tumba esta aytu
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Dhanyawad.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Thanks. I am from Chitradurga lives in NewYork USA. Enjoy your cooking. Please show us how to make KARINDI soon .
OK mam. I am happy that you are watching my channel from other country. And requesting one recipe is my pleasure. Shortly I will show this recipe. Thank you mam for your feedback. Need your continued support to me in coming days 🙏🙏🙏🙏
How to make greenchilli paste
Mast I ll try
Thank you mam for your feedback 🙏🙏🙏🙏. Share your comment after preparation 🙏🙏🙏🙏
@@UttarakarnatakaRecipes sure thanku
👏👏👏
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
super Akka navu try madatevi .....hige healthy food madi torasi yavagalu
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Hi mam huruli kattin saru & palya 👌 kadak roti jote super . Huruli health ge valledu nim program tumba chenagi bartide
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ದನ್ಯವಾದಗಳು,🙏🙏🙏
👌
🙏🙏🙏🙏🙏🙏ಅಕ್ಕಾ
#pakashaastra. 👌👌👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌😊😊
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Hurali kalu palye n saru super agi madidara....ri treeveni
ತುಂಬಾ ಧನ್ಯವಾದಗಳು ಅಣ್ಣ 🙏🙏🙏🙏🙏
👍👍👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super sis🥰
Thank you akka for your support 🙏🙏🙏🙏
Mast mam👍❤️👍
ಧನ್ಯವಾದಗಳು ಅಕ್ಕಾ 🙏🙏🙏🙏🙏
Nim yella adagegalu super sister.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏
super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
nice
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice recipe ri👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@@UttarakarnatakaRecipes Thank you🙏🙏
Very good recipies akka.plz show mango pickle done in villages using garlic
One time watch this video mam
czcams.com/video/mdyOJ0B_m1w/video.html
Tq akka super test akka
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super akka nimdu daily volg Namgoskar ondhu video madre akkka
ಅಕ್ಕಾ ಇದನ್ನೇ ಮಾಡಲಿಕ್ಕೆ subscrubers ಕಾಮೆಂಟ್ ಗೆ ಉತ್ತರ ಕೊಡುವುದರಲ್ಲಿ ಸಮಯ ಮುಗಿದು ಹೋಗುತ್ತೆ ಇದರ ಮಧ್ಯದಲ್ಲಿ ಡೈಲಿ ವ್ಲೂಗ ಹೆಂಗೆ ಮಾಡೋದು ಗೊತ್ತಾಗುತ್ತಿಲ್ಲ ಅಕ್ಕಾ🙏🙏🙏🙏
Try madre akka