Video není dostupné.
Omlouváme se.

"ನಿರಂಜನ್ ದೇಶಪಾಂಡೆ ದುಬಾರಿ BMW ಕಾರ್ ನೋಡೋಣ ಬನ್ನಿ!-E10-Niranjan Deshapande-Kalamadhyama-

Sdílet
Vložit
  • čas přidán 12. 04. 2024
  • ‪@niranjandeshpandeofficial‬ ‪@YashaswiniDeshpande‬
    #gicchigiligili #comedyactor #hometour #kalamadhyama #param​​​​​​​​​​​​​​​​​​​​​​​​​​​
    Click on Subscribe to get all our Video Notifications. Its 100% Free.
    / @kalamadhyamayoutube
    ಖ್ಯಾತ ನಿರೂಪಕರಾದ ನಿರಂಜನ್ ದೇಶಪಾಂಡೆ ಅವರ ಪ್ರೇರಣಾತ್ಮಕ ಲೈಫ್ ಜರ್ನಿ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    Anchor Niranjan Deshapande Home Tour & Interview only on Kalamadhyama CZcams Channel.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Kalamadhyama Contact Details:
    WhatsApp No: 7411992697
    only Urgent Calls: 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Interviews, Kalamadhyama Interviews, Kannada Anchor Niranjan Deshapande Interview, Anchor Niranjan Deshapande Life Story, Niranjan Deshapande Kalamadhyama, Kannada Interview, Anchor Niranjan Deshapande Comedy, Anchor Niranjan Deshapande Home Tour, Kannada Motivational Video, Kannada Achievers, Anchor Niranjan Deshapande Wife Yashaswini Deshapande, Niranjan Deshapande Resort, Kalamadhyama CZcams Channel, Kalamadhyama Videos, best Kannada interview, Kannada Interviews,

Komentáře • 242

  • @KalamadhyamaYouTube
    @KalamadhyamaYouTube  Před 4 měsíci +8

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @ryk578
    @ryk578 Před 4 měsíci +180

    ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನದ ಶುಭಾಶಯಗಳು . ನಾನು ಭಾರತೀಯ ಹಾಗೂ ಅದೇ ಅಂತಿಮ.

  • @venkateshgunji6067
    @venkateshgunji6067 Před 4 měsíci +41

    ನಿರಂಜನ್ ಅವರ ೧೦ ಸಂದರ್ಶನ ವಿಡಿಯೋಗಳನ್ನು ನೋಡಿದ್ದೇನೆ ತುಂಬಾ ಅದ್ಬುತವಾಗಿ . ಅವರಿಗೆ ಮತ್ತು ಅವರ ಕುಟುಂಬಕ್ಕೆ ಶುಭವಾಗಲಿ❤

  • @muralidhara6797
    @muralidhara6797 Před 4 měsíci +88

    ಪರಂ .... ನಿನ್ನ್ ಓವರ್ ಆಕ್ಟ್ಟ ಬಗ್ಗೆ ನಿನ್ನ್ ಸಂದಕರೆ ಎಚ್ಚರಿಸಿದ್ದು ಗಮನಾರ್ಹ್ಮೃ...

    • @girishaswathnarayan6642
      @girishaswathnarayan6642 Před 4 měsíci

      U are a glucose men.. group up

    • @NakshatraMala-um2ys
      @NakshatraMala-um2ys Před 4 měsíci +29

      ಇರ್ಲಿ ಬಿಡ್ರೀ.. ಅವರು ಕೂಡ ಭಾವನೆಗಳು ಇರುವ ಮನುಷ್ಯ, ಕಲ್ಲು ಬಂಡೆ ಅಲ್ಲ ತಾನೇ.. ನಮಗಂತೂ ಈ ರೀತಿಯ ಡಿಫರೆಂಟ್ ಪರಂ ನ ನೋಡಿ ತುಂಬಾ ಖುಷಿ ಆಗ್ತಿದೆ. ಮೋಸ್ಟ್ಲಿ ಆ 4 ಜನರಲ್ಲಿ ನೀವೂ ಕೂಡ ಒಬ್ಬರು ಅನ್ನಿಸ್ತಿದೆ.. 😆😆😆

    • @doncorleone3901
      @doncorleone3901 Před 4 měsíci +9

      Otnalli nam janakke berevrna criticize maadade idre agalla. Avr hengo avr thara irli bidri. Ella nim thara idre en chenda?

    • @Rajcreation5294
      @Rajcreation5294 Před 4 měsíci

      nim ammun thull defernt 😅​@@NakshatraMala-um2ys

  • @nageshigali1999
    @nageshigali1999 Před 4 měsíci +56

    ಏನಾದರೂ ಕರ್ಮ ಚೆನ್ನಾಗಿರಬೇಕು
    ಆವಾಗಲೇ ಜೀವ ಮತ್ತು ಜೀವನ ಚನ್ನಾಗಿರುತ್ತೆ 🙏

    • @KARNA9900
      @KARNA9900 Před 4 měsíci +2

      ನಾವು ಬಂದಿರೋದು ಕರ್ಮ ಅನುಭವಿಸಲು ಭೂಮಿಗೆ

    • @user-sl2bb3ny3m
      @user-sl2bb3ny3m Před 4 měsíci

      Nija

    • @Nandini-gc8ow
      @Nandini-gc8ow Před 4 měsíci +1

      ನಿಜ ಸರ್ 🙏

    • @mdragib8533
      @mdragib8533 Před 4 měsíci

      Yes

    • @anilkala9275
      @anilkala9275 Před 4 měsíci +1

      ಅದು ಹೇಗೆ ಕರ್ಮ improve ಮಾಡ್ಕೊಳೋದು ಸ್ವಲ್ಪ ಹೇಳಿ

  • @saraswathibm3400
    @saraswathibm3400 Před 4 měsíci +20

    Not easy really istu kasta pattu nam ista ista bandahange iradu nam hakku. Great sir lot's of love❤

  • @Shwetha-raj8888
    @Shwetha-raj8888 Před 4 měsíci +30

    ಡಾ ಭೀಮ್ ರಾವ್ ಅಂಬೇಡ್ಕರ್ ರವರಿಗೆ ಜನ್ಮದಿನದ ಶುಭಾಶಗಳು. ಪರಂ ಸರ್, ನಿರಂಜನ್ ಸರ್ ನೀವು ಶುಭ ಕೋರಿ.

  • @praveentecz9870
    @praveentecz9870 Před 4 měsíci +21

    ಪರಂ ಓವರ್ ಆಕ್ಟಿಂಗ್ 😂

    • @NakshatraMala-um2ys
      @NakshatraMala-um2ys Před 4 měsíci +3

      ಇರ್ಲಿ ಬಿಡ್ರೀ.. ಅವರು ಕೂಡ ಭಾವನೆಗಳು ಇರುವ ಮನುಷ್ಯ, ಕಲ್ಲು ಬಂಡೆ ಅಲ್ಲ ತಾನೇ.. ನಮಗಂತೂ ಈ ರೀತಿಯ ಡಿಫರೆಂಟ್ ಪರಂ ನ ನೋಡಿ ತುಂಬಾ ಖುಷಿ ಆಗ್ತಿದೆ. ಮೋಸ್ಟ್ಲಿ ಆ 4 ಜನರಲ್ಲಿ ನೀವೂ ಕೂಡ ಒಬ್ಬರು ಅನ್ನಿಸ್ತಿದೆ.. 😆😆😆😆😆

    • @praveentecz9870
      @praveentecz9870 Před 4 měsíci +2

      @@NakshatraMala-um2ys 😂😂😂😂😂👍 ಬಟ್ ಪರಂ ಅವರಿಂದ ಒಳ್ಳೆ ಒಳ್ಳೆ ಮಾಹಿತಿ ತಿಳ್ಕೊಳ್ತ ಇದೀವಿ. ಥ್ಯಾಂಕ್ಯೂ ಪರಂ ಸರ್ 🙏👍

    • @Raja-ky2bg
      @Raja-ky2bg Před 4 měsíci

      ಇಲ್ಲಾ ..ಇವರೇ .. ಮಗು ತರ ಅವರು ರಿಯಾಕ್ಷನ್ ಕೊಟ್ಟರೆ ಎದುರಿಗೆ ಇರೋರಿಗೆ ಓಪನ್ ಆಗಿ ಮಾತಾಡೋಕೆ ಹೆಚ್ಚು ಖುಷಿ ಆಗುತ್ತೆ

  • @gowthamgowdakr3517
    @gowthamgowdakr3517 Před 4 měsíci +34

    2012 model BMW 4th owner, cost around 5-6lak

    • @pranavkoushik100
      @pranavkoushik100 Před 4 měsíci +5

      tago mathe

    • @gowthamgowdakr3517
      @gowthamgowdakr3517 Před 4 měsíci +9

      @@pranavkoushik100 nan hatra nu ide adke heliddu

    • @satishm8352
      @satishm8352 Před 3 měsíci

      ಯಾರ್ ಕೇಳಿದ್ರಪ್ಪ ಈಗ.. ಸರ್ಚ್ ಮಾಡಿ ಕನ್ನಡದ ಕೋಟ್ಯಾಧಿಪತಿ ಗೆದ್ದಿರೋ range li answer 😊

  • @user-gf6jj7ex8w
    @user-gf6jj7ex8w Před 4 měsíci +10

    Param sir tumba bejaru agta ide ishtu bega niranjan life story mugitsa idira innu madi avaradu . Avara matu kelta idre innu kelabeku anisutte please param sir 🙏🙏🙏

  • @1402vini
    @1402vini Před 4 měsíci +1

    ಕಲಾಮಾದ್ಯಮ ತಂಡಕ್ಕೆ ಮತ್ತು ನಿರಂಜನ್ ದೇಶಪಾಂಡೆ ರವರಿಗೆ ಧನ್ಯವಾದಗಳು . ನಿರಂಜನ್ ಸರ್ ನಿಮ್ ಈ ಸಂದರ್ಶನದಲ್ಲಿ ಒಂದಷ್ಟು ಉಪಯುಕ್ತ ವಿಚಾರಗಳನ್ನು ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು

  • @mysnews3723
    @mysnews3723 Před 4 měsíci +4

    4 ಜನ ಏನೇ ಮಾತಾಡಲಿ ನಿಮ್ಮ ಲೈಫ್ ಸೂಪರ್ ನಿರಂಜನ್ ಸರ್😮❤❤❤

  • @natureloverlg1138
    @natureloverlg1138 Před 4 měsíci +27

    ಶ್ರಮಕ್ಕೆ ತಕ್ಕ ಪ್ರತಿಫಲವೆ ಹೊರೆತು ಫ್ರೀ ಗ್ಯಾರಂಟಿ ಅಂತ ಹೋದ್ರೆ ಸೈಕಲ್ ಜಟ್ಕ. ಗಾಡಿ ಸಿಗಬಹುದು 😂

  • @Pryukta
    @Pryukta Před 4 měsíci +7

    Our north karnataka pride niranjan deshpande sir❤🎉

  • @lidwinlobo3063
    @lidwinlobo3063 Před 4 měsíci +15

    ತುಂಬಾ ಉಲ್ಲಸಭರಿತ ಸಂದರ್ಶನ. ಇಬ್ಬರಿಗೂ ಧನ್ಯವಾದಗಳು. ಖಂಡಿತ ನಿರಂಜನ್ ಮತ್ತು ಅವರ ಪತ್ನಿಯವರ ಯೂಟ್ಯೂಬ್ ಚಾನೆಲ್ಸ್ ನೋಡ್ತೇನೆ.❤

  • @abhi6082
    @abhi6082 Před 4 měsíci +8

    Positive and Good motivation. Sucess

  • @zameerahmed1619
    @zameerahmed1619 Před 4 měsíci +4

    Sir 🙏 Super sir super excellent ♥️ your story is for *me impression* sir thank you sir 🙏🤝👍👍

  • @NandiniAvinash26
    @NandiniAvinash26 Před 4 měsíci +2

    ಟೊಮೇಟೊ. ಹೂದೆ ಹಣ್ಣು. Thank you

  • @manjunathaks607
    @manjunathaks607 Před 4 měsíci +4

    ಗೆರೆ ಚೆನ್ನಾಗಿದೆ ಎಂಬುದಕ್ಕೆ ನಿರಂಜನ್ ದೇಶಪಾಂಡೆ ಉತ್ತರ/ಉದಾಹರಣೆ..😂

  • @manjuviews
    @manjuviews Před 4 měsíci +15

    ಇಬ್ಬರಿಗೂ ಸಿಹಿ ಮುತ್ತುಗಳು ❤
    ಕಾಲ ಕಳೆದದ್ದೇ ತಿಳಿಯಲಿಲ್ಲ.
    ಲವ್ ಯೂ ಆಲ್ ❤

  • @akasharasu2083
    @akasharasu2083 Před 4 měsíci +2

    Seriously hard work pays. Who all used to talk bad about him. Now thy be shocked. Example her own wife parent's

  • @nagavenik8407
    @nagavenik8407 Před 4 měsíci +4

    ನಿರಂಜನ್ ಅಣ್ಣ ನಿಮ್ಮ ವಿಡಿಯೋ ಪ್ರತಿ ದಿನನೋಡುತೆನೇ ನಿಮ್ಮ ನೇರ ನುಡಿ ಕೇಳಿ ಬಹಳ ಖುಷಿ ಆಗ್ತದೆ 🙏🙏🙏🙏

  • @PalluNiru
    @PalluNiru Před 4 měsíci +7

    7 to 8 years before nanu banashankari p.g li iddaga Niranjan avru adhe area alle Idru daily neat aghi car wash madoru car thagolodu mukhya alla maintain mukhya antha helidu nanu keliskondide.

  • @Manjushetty634
    @Manjushetty634 Před 4 měsíci +10

    Hi ನಿರಂಜನ್ ಸರ್ 🌹💐🙋‍♂️😊
    ಸರ್ ನೀವು ತುಂಬಾ ಅದೃಷ್ಟವಂತರು
    ನೆನಪುಗಳ ಜೊತೆ ಬದುಕ್ತಾ ಇದಿರಾ
    ನಾನ್ ನೋಡಿ ನೆನಪುಗಳು ಬರೀ ಕಹಿ ಇವೆ ಸರ್ ಅದಕೆ ನೆನಪಿಸಿಕೊಳಲ್ಲಾ 😊
    ಸರ್ ನಿಮ್ಮ ಕಾರು ಅತ್ಯದ್ಭುತ 👌👌
    ಸೇಫ್ ಆಗಿ ಓಡಿಸಿ
    ನಿದಾನವೇ ಪ್ರದಾನ ಸ್ಲೋವ್ ಓಡಿಸಿ
    ಸೀಟ್ ಬೆಲ್ಟ್ ಹಾಕೊಳಿ 😊
    ಸಿಗ್ನಲ್ ಹಾಕೊಂಡು ಓಡಾಡಿ ಸರ್
    ಒಳ್ಳೆದಾಗಲಿ ತಮಗೆ 🙋‍♂️

  • @rameshsharma8087
    @rameshsharma8087 Před 4 měsíci

    Love his command over kannada, and for showcasing it is such a rich language with great authors, and poets!!!! 🙏🙏🙏

  • @mamatha0657
    @mamatha0657 Před 4 měsíci +3

    Hello niranjan nimma interview nodi kushi aithu.god bless you 🙏

  • @user-Imgoogle
    @user-Imgoogle Před 4 měsíci +11

    Every Rich person behind a Crimes...

  • @vinayakrbhat8057
    @vinayakrbhat8057 Před měsícem

    Ivara ಒಳ್ಳೆಯ ಅತ್ಯುತ್ತಮವಾದ ಸಂದರ್ಶನ ❤🎉😊😅

  • @Useacchugame
    @Useacchugame Před 22 dny

    Hi.niranjan.sir.nivandre.nange.thumba.esta.wow.super
    Neevu

  • @gbasavaraja8777
    @gbasavaraja8777 Před 4 měsíci +4

    Sir ur home is like museum

  • @yathirajm6816
    @yathirajm6816 Před 4 měsíci

    ಒಳ್ಳೆ ಸಂದರ್ಶನ ನಿರಂಜನ್ ದೇಶಪಾಂಡೆ ಅವರು ಮಾತಾಡೋದನ್ನ ಕೇಳೋದಕ್ಕೆ ಬಹಳ ಖುಷಿಯಾಗುತ್ತೆ😊 all the best😊

  • @mithunus6953
    @mithunus6953 Před 4 měsíci +20

    2nd hand 10-15lacs siguthe

    • @jaishreeramh1949
      @jaishreeramh1949 Před 4 měsíci

      Condition good or bad

    • @satishm8352
      @satishm8352 Před 3 měsíci

      10-15 ಏನ್ ಕಮ್ಮಿ ದುಡ್ಡ.. ಕಷ್ಟ ಪಟ್ಟು ದುಡಿಮೆ ಮಾಡ್ತಾ ಇದಾನೆ.. ಅದನ್ನ ಯಾಕೆ ತಕ್ಕಡಿ ಲೀ ತ್ತೂ ಗ್ತಿರ ಅರ್ಥ ಹಾಗಲ್ಲ..

    • @dilipsgowda6798
      @dilipsgowda6798 Před 10 dny

      Sir avru adhune helthirodu thagolodu easy maintenance thumba kashta antha

  • @ushamurali8490
    @ushamurali8490 Před 4 měsíci +9

    ನಿರಂಜನಗೆ ಬಾಯಿಗೆ ಮೆದ ಳಿಗೆ filter ಇಲ್ಲ.ಈಗಲೇ ಎಚ್ಚರಿಕೆ ವಹಿಸಿದರೆ ಒಳ್ಳೆಯದು. ಇಲ್ಲದೆ ಇದ್ದರೆ ನಿನ್ನೆ live ನಲ್ಲಿ ಬಂದು ಕ್ಷಮೆ ಕೇಳೋ ಪ್ರಸಂಗ ಬರಲ್ಲ.ಎಲ್ಲಾ ಟೈಮ್ ನಲ್ಲಿ ತಮಾಷೆಯಾಗಿ ಮಾತನಾಡೋ ಚಾಳಿ ಒಳ್ಳೇದಲ್ಲ😂😂

    • @ramrao1812
      @ramrao1812 Před 4 měsíci

      ನೀವು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನಿರಂಜನ್ ಅವರು ಯಾವಾಗಲೂ ಬಹಳ ಪ್ರಬುದ್ಧವಾಗಿ ಮಾತಾಡ್ತಾರೆ. ಆದರೆ ಮಧ್ಯ ಮಧ್ಯ ಒಂದೊಂದು ಸತಿ ಯಾವುದೋ ರೋಡ್ ಸೈಡ್ ಹುಡುಗನ ರೀತಿ ಮಾತಾಡುತ್ತಾರೆ. ಅವರ ಮನೆಯಲ್ಲಿ, ತಮ್ಮ ಸ್ನೇಹಿತರಗಳ ಮುಂದೆ ಹೇಗಾದರೂ ಮಾತಾಡಬಹುದು, ಆದರೆ ಬಹಳ ಜನರ ಮುಂದೆ ಸಭ್ಯತೆ ಯಾವಾಗಲೂ ಇರಬೇಕು.

    • @anilkala9275
      @anilkala9275 Před 4 měsíci

      ಲೋ ಮುಚ್ಚೋ ಒಳಟಗಾರ. ಆ ದರಿದ್ರ ಲೋಪೆಷ ತಮಿಳ್ ಮನೆ ಅನ್ನ ತಿಂದ್ ನಾಯಿ

    • @funboy-rv2gh
      @funboy-rv2gh Před 4 měsíci +1

      Avr bagge ningen gottu

    • @anilkala9275
      @anilkala9275 Před 4 měsíci +2

      ಹೋಗೋಲೆ ಗುಬಾಲ್

  • @keshav3593
    @keshav3593 Před 4 měsíci

    Super All the best for your future Niranjan Deshpande 🙏

  • @sumithrasuma7096
    @sumithrasuma7096 Před 4 měsíci +11

    ellarigu Ambedkar jayanthiya shubashayagalu

  • @TSS928
    @TSS928 Před 4 měsíci +5

    Good

  • @geetabadiger8697
    @geetabadiger8697 Před 4 měsíci +1

    Kalamadhyama Vlog You Tube Channel Always Best Super Superb 🙏🙏
    Super Sandrarshana 👍👍

  • @rathnam4273
    @rathnam4273 Před 4 měsíci +1

    All d best nimage olledagli❤

  • @bhavyaraghu693
    @bhavyaraghu693 Před 4 měsíci

    Very much enjoying Niranjan sir interview...... So inspired❤❤❤❤❤ thank you Param sir...... Do something good in life anno astu kushi aythu........ Niranjan sir thara indu olle friend erbeku anta thumba feel aythu.... Olledagli nimge

  • @pravikiccha5955
    @pravikiccha5955 Před 4 měsíci +1

    Great interview n d Pande is god human

  • @sheshagirishankaraiah9016
    @sheshagirishankaraiah9016 Před 4 měsíci +4

    Super

  • @sumithrasuma7096
    @sumithrasuma7096 Před 4 měsíci +4

    Super videos

  • @GalaxyGax
    @GalaxyGax Před 4 měsíci +2

    Good Episodes!

  • @dilipgowda7686
    @dilipgowda7686 Před 4 měsíci +1

    Driver bagge heliddu thumba ista aithu sir driver na nenskolore rare thanks sir nanu driver so adakke nanu obbro film industry iro obru driver sir adre ivrthara nenskollo olle mansu illa bidi ivrge

  • @spoorthispoorthi7290
    @spoorthispoorthi7290 Před 4 měsíci +1

    ಪರಂ ಸರ್. ನಿರಂ ಸರ್.😊

  • @Sachu375
    @Sachu375 Před 4 měsíci +2

    ಜೈ ಶ್ರೀ ರಾಮ್❤

  • @varadarajaluar2883
    @varadarajaluar2883 Před 4 měsíci

    Thanks to kalamadyama channel. Good episode.

  • @yamunays2407
    @yamunays2407 Před 4 měsíci +1

    ayyo mugide hoyta 😢😢😢 I love you paande ❤❤❤❤❤❤❤

  • @sudha2689
    @sudha2689 Před 4 měsíci

    ❤thumba chennagi moodibandide abhinandanegalu idi rathri 9 episodegalannu nodide eega hathane episode nodide Niranjan nadedu Banda dari spoorthidayaka nimma resortge barabeku antha ase jothe illade baralagalla nanage ega 74 ne varsha nimma jeevana heege sundaravagirali Pram gu abhinandanegalu

  • @mahanteshballur6162
    @mahanteshballur6162 Před 4 měsíci

    The first time real video form kalamadhyma 😅

  • @rathnaprasad8680
    @rathnaprasad8680 Před 4 měsíci +3

    ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನದ ಹಾರ್ಧಿಕ ಶುಭಾಷಯಗಳು

  • @UmeshGuruRayaru
    @UmeshGuruRayaru Před 4 měsíci

    Thank You So Much For this Most Interesting Episode Sir ❤

  • @heramba7327
    @heramba7327 Před 4 měsíci

    Tis s shankar associate of ugramm n kgf story writer kuda..karmayaogi niranjan deshpande.. u r beautiful
    story

  • @ShruthiLokesh-ug2dv
    @ShruthiLokesh-ug2dv Před 4 měsíci

    Thumba chanag ithu sudarshana matali yeno ondhu edhe like inspiration.

  • @pushpashetty6549
    @pushpashetty6549 Před 4 měsíci +1

    Super ❤

  • @renukab5303
    @renukab5303 Před 4 měsíci

    Very good human being and a perfect man

  • @suryarn7759
    @suryarn7759 Před 4 měsíci +4

    ❤❤❤❤❤

  • @vinodpaispais3200
    @vinodpaispais3200 Před 4 měsíci +9

    Always Brahmins believes in Brahmins lobby. Those who understands my words are wise.

  • @am-wd7rv
    @am-wd7rv Před 4 měsíci

    ❤yashaswini mam niranjan sir🎉🎉🎉

  • @suryanteja3993
    @suryanteja3993 Před 4 měsíci

    ನಿರಂಜನ್ sir ಕನ್ನಡ ಅಭಿಮಾನಕ್ಕೆ 🫡

  • @ramgopalha1808
    @ramgopalha1808 Před 4 měsíci

    excellent person in our experience

  • @chandrakanthmoodanadambur4871
    @chandrakanthmoodanadambur4871 Před 4 měsíci +4

    Bhata ranganna na bhakta

  • @vasudevaa3055
    @vasudevaa3055 Před 4 měsíci

    A good and different type episode because of Frank speaking by Nija (TRUE) Deshpande.But as he told some 4 in the surrounding could not digest his comedy talk about Kannada ALPA AND MAHA PRANAS AND LATER EATING HIS PRANA. Viewers should not take in serious manner because Deshpande is one of the best KANNADA COMEDIAN.

  • @supriyar.s5411
    @supriyar.s5411 Před 4 měsíci +1

    I got one doubt who will clean your house ?😂 Each and everything items looks so fresh without dust.

  • @Basavarajub234
    @Basavarajub234 Před 4 měsíci +1

    Nice ❤❤❤

  • @vinstudio11
    @vinstudio11 Před 4 měsíci +5

    Nivu namma UK hemme.. Life na challenge agi tagondu achieve madiddira

  • @sujatahonnihal9924
    @sujatahonnihal9924 Před 4 měsíci

    Super sir and thank you

  • @mkanilkumar748
    @mkanilkumar748 Před 4 měsíci

    Amazing interview 🎉❤❤❤🎉

  • @vijaykumarballid9416
    @vijaykumarballid9416 Před 4 měsíci

    ಎಸ್ 💕 ಕಾಲಮದ್ಯಂ ಥ್ಯಾಂಕ್ಸ್

  • @ravisakrappanavar1426
    @ravisakrappanavar1426 Před 4 měsíci +1

    👌

  • @hanumanthakhanumanthgaded2807

    Super hero keep it up

  • @nammanadu9683
    @nammanadu9683 Před 4 měsíci

    Uttara Karnataka davaru " maatina chaturaru"...😊

  • @MIND_IN_KANNADA_27
    @MIND_IN_KANNADA_27 Před 4 měsíci

    ❤ಸೂಪರ್ ಬ್ರದರ್ ❤

  • @user-pc8gc3je4d
    @user-pc8gc3je4d Před 4 měsíci

    Nam mudigere anna betta gudda resort ❤

  • @bsvb7051
    @bsvb7051 Před 4 měsíci

    Nimma matu chennagide

  • @shrur3527
    @shrur3527 Před 4 měsíci +1

    ❤️❤️

  • @gnanaprakash7833
    @gnanaprakash7833 Před 4 měsíci

    Nice 🎉👍🎉

  • @rameshkj8284
    @rameshkj8284 Před 4 měsíci

    Param 👍

  • @akshaymahajan6634
    @akshaymahajan6634 Před 4 měsíci

    Hi Param, Please bring the best achievers interviews as much as possible. I don't mean that Mr. Niranjan is not an achiever, somewhere the quality of strong content is missing out in the channel. While listening to an interview, previously it was holding us from pausing the audio even if someone disturb us, but nowadays, somewhere the quality discussion is missing in the croud. please work on this and enlight us with interesting facts. Wish you all the best.

  • @safwanahmed2009
    @safwanahmed2009 Před 4 měsíci +1

    Bmw car 8-10 lakh ge siguthe anna blore nalli..! Aase yanu dodda maadu

  • @raghuraghu5629
    @raghuraghu5629 Před 4 měsíci

    Driver bagge helidha matugalege. ❤❤❤❤❤❤

  • @AshrayGiri
    @AshrayGiri Před 4 měsíci

    🏠🙏., Hi very Good after noon sir.,

  • @dream_hacker_smilesri95
    @dream_hacker_smilesri95 Před 4 měsíci

    Param sir resorts ticket..

  • @vijaykumarballid9416
    @vijaykumarballid9416 Před 4 měsíci

    Kalamadyama one of the heart 💜
    Why means please con...me
    I don't know urs opinions

  • @appubd1981
    @appubd1981 Před 4 měsíci +2

    Jana snhehi yogesh bagge intrew madri

  • @niristudios5972
    @niristudios5972 Před 4 měsíci

    My name is Niranjan too and I have the same BMW X3

  • @Dhanucreation
    @Dhanucreation Před 4 měsíci +1

  • @manickchanddesai7667
    @manickchanddesai7667 Před 3 měsíci

    Priti hege ya Alu Mechuge
    Torisi
    Nirajan Param avarige

  • @manojreddy2607
    @manojreddy2607 Před 4 měsíci

    5:6 ge sakath reaction

  • @BJKitchenHeaven24
    @BJKitchenHeaven24 Před 4 měsíci

    Niranjan series was very good, wishing you and Yashaswini very fruitful filled life.❤

  • @user-sp4jo5so8s
    @user-sp4jo5so8s Před 3 měsíci

    ನೀನಾಸಮ್ ಸತೀಶ್ ರವರ ಸಂದರ್ಶನ ಮಾಡಿ ಪರಮ್ ಸರ್ 🤝

  • @thanujaullagaddi5992
    @thanujaullagaddi5992 Před 4 měsíci

    👌👌👌👌👌

  • @shrideviwali4811
    @shrideviwali4811 Před 3 měsíci

    Sir nivu ಉತ್ತರಕರ್ನಾಟಕ davaru ನಮಗೆ ಗೊತ್ತೇ eralilla

  • @user-yn7uf9vp1t
    @user-yn7uf9vp1t Před 4 měsíci

    Super 🌈🌈🌈👌👌👍👍

  • @ranganath-iu3bv
    @ranganath-iu3bv Před 4 měsíci +1

    Sir own building or rent or lease

  • @Arun_Varad
    @Arun_Varad Před 4 měsíci +1

    Dr bro interview

  • @lokeshloki705
    @lokeshloki705 Před 4 měsíci

    ಗುಡ್ ಲಕ್ ❤❤❤❤❤❤

  • @MaheshRY999
    @MaheshRY999 Před 4 měsíci

    Neevu helidh Sathya, Ondhe sari Mane car kelbitre family n neighbours problem irolla thumba nija, chinna batte hegidhru adhagi ade baruthe, Mane car thagondovrge chinna thagoloke kashtave. Maneli jagla aagodhe oota, individual Mane, odadokke car indha.

  • @siddureddy0204
    @siddureddy0204 Před 4 měsíci

    @6:26 ಸಾರ್ ಜನಗಳನ್ನ ಈ ರೇಂಜ್ ಗೆ ಮಕ್ಕರ್ ಮಾಡ್ಬರ್ದು ಸರ್ ನಿರಂಜನ್ ದೇಶಪಾಂಡೆ ಅವರು ಈ ಕಾರಿಗೆ 4th ಓನರ್

    • @satishm8352
      @satishm8352 Před 3 měsíci

      4th owner ಗೆ ಸರ್ವಿಸ್ ಫ್ರೀ ನಾ ಸ್ವಾಮಿ 😅😅 ಆನೆ ಆನೆ ನೆ

  • @kumarkumar0987-gf2xy
    @kumarkumar0987-gf2xy Před 4 měsíci

    🎉🎉🎉