HOME TOUR-"ಮನೆ ಒಳಗೆ ಪರ್ಸನಲ್ ಬಾರ್ ಮಾಡಿರುವ ನಿರಂಜನ್ ದೇಶಪಾಂಡೆ!-E04-Niranjan Deshapande-KalamadhyamA

Sdílet
Vložit
  • čas přidán 6. 04. 2024
  • ‪@niranjandeshpandeofficial‬ ‪@YashaswiniDeshpande‬
    #gicchigiligili #comedyactor #hometour #kalamadhyama #param​​​​​​​​​​​​​​​​​​​​​​​​​​​
    Click on Subscribe to get all our Video Notifications. Its 100% Free.
    / @kalamadhyamayoutube
    ಖ್ಯಾತ ನಿರೂಪಕರಾದ ನಿರಂಜನ್ ದೇಶಪಾಂಡೆ ಅವರ ಪ್ರೇರಣಾತ್ಮಕ ಲೈಫ್ ಜರ್ನಿ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    Anchor Niranjan Deshapande Home Tour & Interview only on Kalamadhyama CZcams Channel.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Kalamadhyama Contact Details:
    WhatsApp No: 7411992697
    only Urgent Calls: 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Interviews, Kalamadhyama Interviews, Kannada Anchor Niranjan Deshapande Interview, Anchor Niranjan Deshapande Life Story, Niranjan Deshapande Kalamadhyama, Kannada Interview, Anchor Niranjan Deshapande Comedy, Anchor Niranjan Deshapande Home Tour, Kannada Motivational Video, Kannada Achievers, Anchor Niranjan Deshapande Wife Yashaswini Deshapande, Niranjan Deshapande Resort, Kalamadhyama CZcams Channel, Kalamadhyama Videos, best Kannada interview, Kannada Interviews,

Komentáře • 434

  • @KalamadhyamaYouTube
    @KalamadhyamaYouTube  Před 3 měsíci +33

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @QuizWorld-bp1fn
    @QuizWorld-bp1fn Před 3 měsíci +49

    ಜೀವಿಸಬೇಕು ಮನೇಲಿ.. ಮನೇನೆ ರೆಸಾರ್ಟ್ 100% right Niranjan👌

  • @guruarakeri
    @guruarakeri Před 3 měsíci +36

    ನಿಮ್ಮ ವಿಡಿಯೋ ನೋಡಿ ನಿರಂಜನ್ ದೇಶ್ಪಾಂಡೆ ಫ್ಯಾನ್ ಆಗ್ಬಿಡ್ತೀವಿ best speeching

  • @irannac
    @irannac Před 3 měsíci +67

    Niranjan ಒಬ್ಬ ಜೀವನ ಉತ್ಸಾಹಿ

  • @shilpak3273
    @shilpak3273 Před 3 měsíci +58

    ನಿಮ್ಮ ಮನೆಯ ಶಿಫ್ಟಿಂಗ್ ನ ಯೋಚನೆ ಮಾಡಿದ್ರೆ ಭಯ ಆಗುತ್ತೆ ನಿರಂಜನ್...... But ನಾನು ನಿಮ್ಮ ನಿರೂಪಣೆ ಗೆ fan.... 💐💐💐

  • @KavithaSGowda
    @KavithaSGowda Před 3 měsíci +19

    ಗಂಡನಿಗೆ ತಕ ಹೆಂಡತಿ ಯಶಸ್ವಿನಿ ಸೂಪರ್ ❤

  • @sowmyaprasad6115
    @sowmyaprasad6115 Před 3 měsíci +22

    ನಿರಂಜನ್ ಅವ್ರೇ ನಿಮ್ಮ್ ಮನೇ ತುಂಬಾ ಚೆನ್ನಾಗಿದೆ.
    ನಿಮ್ಮ ಕನಸಿನ ಮನೆ ಕಾನ್ಸೆಪ್ಟ್ (ಹಳ್ಳಿಮನೆ ) ತುಂಬಾ ಚೆನ್ನಾಗಿರುತೆ ಕಟ್ಟಿ .
    ಸಾದ್ಯ ವಾದ್ರೆ ನಂಗೂ ತೋರ್ಸಿ.param ಅವ್ರಮೂಲಕ.

  • @avinash.ksuvarna4363
    @avinash.ksuvarna4363 Před 3 měsíci +38

    ನಿರಂಜನ್ ಬ್ರದರ್ ನಾವು ಮಿಡಲ್ ಕ್ಲಾಸ್ ಜನ ನಾವು ಹೇಗು ಬದುಕ್ಬೇಕು ಅಂತ ಅನ್ಕೋತಿವ ಹಾಗೆ ನೀವು ಜೀವಿಸ್ತ ಇದ್ದೀರಾ ತುಂಬಾ ಖುಷಿಯಾಯ್ತು ನಿಮ್ಮ ಲೈಫಸ್ಟೈಲ್ ನೋಡಿ,ಶುಭವಾಗಲಿ 🙏🏼🙏🏼🙏🏼

  • @shivahl3451
    @shivahl3451 Před 3 měsíci +22

    ಎಷ್ಟೇ ಶ್ರೀಮಂತ ಅಗಿದ್ರೂ ಬಡವರಿಗೆ ಸಹಾಯ ಮಾಡುವ ಗುಣ ಇದ್ರೆ ಅವನೇ ನಿಜವಾದ ಶ್ರೀಮಂತ ಇಲ್ದೆ ಇದ್ರೆ ಅವ್ನು ವೆಸ್ಟ್ ಅಂತ.... Jai appu boss🙏🥰🥰💛

  • @southtonorth-original
    @southtonorth-original Před 3 měsíci +30

    ಅಬ್ಬಬ್ಬಾ.... ನಿರಂಜನ್ ದೇಶಪಾಂಡೆ ಈ ಥರ ಅಂತ ಅಂದ್ಕೊಂಡಿರ್ಲಿಲ್ಲ.... ಏನೋ ಹೇಗೋ ಮಾಡ್ಕೊಂಡು ಹೋಗ್ತಿರ್ತಾನೆ ಅಂತ ಅಂದ್ಕೊಂಡಿದ್ದೆ.... ಈತನೂ ಒಬ್ಬ ಒಳ್ಳೆಯ ಕಲಾವಿದ...

  • @channabasappa4006
    @channabasappa4006 Před 3 měsíci +34

    ಸರ್ ನನಗೊಂದು ಹ್ಯಾಂಡಿಕ್ಯಾಪ್ಟ್ ಬೈಕ್ ಕೊಡುವವರಿದ್ದಾರೆ ಕೊಡಿಸಿ ಸರ್ ದಯವಿಟ್ಟು ಒಂದು ಹೆಲ್ಪ್ ಆಗುತ್ತೆ ನನ್ನ ಜೀವನಕ್ಕೆ ಏನಾದರೂ ದಾರಿ ಆಗುತ್ತೆ

  • @rashmiramesh2937
    @rashmiramesh2937 Před 3 měsíci +35

    ಮನೆಯಲ್ಲಿ ಹಿರಿಯರು ಇಲ್ಲ, ಕಿರಿಯರು ಇಲ್ಲ, ಅದಕ್ಕೆ bar ದೇವರ ಮನೆ 😄😄

  • @AshrayGiri
    @AshrayGiri Před 3 měsíci +8

    🏠🙏...,ಶುಭೋದಯ ನಿಮ್ಮ ಎಲ್ಲರಿಗೂ., ಒಳ್ಳೆಯದಾಗಲಿ, ದೇವರ ಕೃಪಾಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್.,

  • @jagadishr5397
    @jagadishr5397 Před 3 měsíci +7

    I did not know anything about this person but his sketches says a lot about him. Nice to know Niranjan!
    I had learnt a thing which I ignored! Thank you both!

  • @bhavyaraghu6893
    @bhavyaraghu6893 Před 3 měsíci +7

    Wow for niranjana sir talks❤❤❤❤❤❤❤❤❤❤❤ superb life style... I love it more more❤

  • @harishjyothish2006
    @harishjyothish2006 Před 3 měsíci +8

    ನಿರಂಜನ್ ರವರಿಗೆ ನಮಸ್ತೆ ತುಂಬಾ ಚೆನ್ನಾಗಿ ಜೀವಿಸ್ತೀದೀರಾ ಆಗೇ ಇರಿ ನಿಮ್ಮ ತನನ ಯಾವತ್ತೂ ಬಿಟ್ಕೊಡಬೇಡಿ we love u ನನಗೆ ಇಷ್ಟ ಆಗಿದು ನಿಮ್ಮ ಫ್ಯಾಮಿಲಿ ಹೊಂದಾಣಿಕೆ ಕೊನೆವರೆಗೂ ಆಗೇ ಇರಿ ❤️❤️❤️

  • @nagarajdevali7389
    @nagarajdevali7389 Před 3 měsíci +8

    ಸೂಪರ್ ಎಪಿಸೋಡ್ 🎉🎉🎉❤❤❤❤ ತುಂಬಾ ಖುಷಿ ಆಯ್ತ್ ಇದ್ರೆ ಹೀಗೆ ಇರ್ಬೇಕು 😊😊😊

  • @jagan_222
    @jagan_222 Před 3 měsíci +4

    Niranjan avru eno niroopane madkond eno comedy madkond irtare ankondide but ur adbhuta hats of to u

  • @maheshmyageri7914
    @maheshmyageri7914 Před 3 měsíci +7

    ನಿಮ್ಮ ಜೀವನ ಪ್ರೀತಿ ತುಂಬಾ ಇಷ್ಟ ಆಯ್ತು ಬ್ರೋ

  • @Y.UMESHYaligarummi
    @Y.UMESHYaligarummi Před 2 měsíci +3

    ಮನೆಯೊಳಗೆ ತೀರ್ಥದ ಅಂಗಡಿ😂 ನನಗೆ ತುಂಬಾ ಇಷ್ಟ ಆಯ್ತು ಬ್ರೋ❤

    • @realmeneo7121
      @realmeneo7121 Před 28 dny

      ನಿಜಾ ಬ್ರೋ ಇದೇ ತರ ಬಾಳಿ ಬದುಕಿ ನಾಮರ್ಧರಾಗಿ ಬದುಕಿ

  • @shrih8891
    @shrih8891 Před 3 měsíci +5

    Good home, good creativity by Niranjan - it shows his passion for life. Good luck

  • @ushamurali8490
    @ushamurali8490 Před 3 měsíci +9

    ಪರಂ ರವರೆ great ಅಂತ ಪದವನ್ನು ಯಾವಾಗ ಉಪಯೋಗಿಸಿದರೆ ಒಳ್ಳೆಯದು ಹೇಳಿ 😊

  • @naveenmattur8157
    @naveenmattur8157 Před 3 měsíci +9

    18:55 ಕಾಡಿನ ಕಥೆಗಳು - ಕೆನ್ನೆತ್ ಅಂಡರ್ಸ್'ನ್ ಭಾಷಾಂತರ - ಪೂರ್ಣಚಂದ್ರ ತೇಜಶ್ವಿ (ಬೋರಯ್ಯನ್ನ ಯುದ್ಧ ನೃತ್ಯ)

  • @manojkulal1909
    @manojkulal1909 Před 3 měsíci +11

    ನಿಮ್ಮ ನಿರುಪನೆ ಅದ್ಭುತ ಪರಮ ಸರ್ ದೇವರು ನಿಮ್ಮನ್ನು ಚೆನ್ನಾಗಿ ಇಡ್ಲಿ

  • @techinkannada360
    @techinkannada360 Před 3 měsíci +5

    Wow Means alot ❤❤❤

  • @suryamobilssm914
    @suryamobilssm914 Před 3 měsíci +15

    ತುಂಬಾ ವಿಡಿಯೋಗಳು ಖುಷಿ ದುಖಃ... ಆಶ್ಚರ್ಯ... ಅಭಿಮಾನ.... ಆತಂಕ...ಉಸ್ತಾಹ... ಕಾತುರ... ಆತ್ಮ ವಿಶ್ವಾಸ... ಬದಲಾವಣೆ... ಆಸಕ್ತಿ... ಚರಿತ್ರೆ... ಬದುಕು... ಯಶಸ್ಸು.... ಜೀವನ... ಸಮಾನತೆ..... ಬಡವ.... ಶ್ರೀಮಂತ..... ಶಕ್ತಿ...... ಯುಕ್ತಿ.... ತಂದೆ... ತಾಯಿ....ಅಣ್ಣ ತಂಗಿ... ಒಬ್ಬ ವ್ಯಕ್ತಿ.... ವ್ಯಕ್ತಿತ್ವ..... ಗುರಿ..... ಓದು. ಆಟ ಪಾಠ.... ಚಿಂತನೆ.... ಆನಂದ.... ನಿದ್ದೆ ಬಾರದ ರಾತ್ರಿ.... ನಿದ್ದೆ ಗೆದಿಸುವಂತ... ಗುರಿಗಳು.. ಛಲ... ಯಶಸ್ಸಿನ ಮೂಲ... ಪ್ರತಿಯೊಬ್ಬರ ಕಷ್ಟ... ಅವರಿಗಿಂತ ನಾವೇ ಉತ್ತಮ... ಯಾವುದು ಶಾಶ್ವತವಲ್ಲ. ..... ನಿರಾಸಕ್ತಿ..... ಜೀವನದ ಮೌಲ್ಯ... ಕಲಿಯುವಿಕೆ... ಅವಿತ..ಕಲೆಗಳು ... ಹೇಳಲಾಗದ ನೋವು. ಖುಷಿಗಳು... ಪಶ್ಚಾತಾಪ..... ಹಳ್ಳಿ ಜೀವನ... ಸಿಟಿ ಜೀವನ.. ಉತ್ತಮ.. ಮದ್ಯಮ... ಪರಿಚಯ.. ಗೆಳೆತನ.. ನಂಬಿಕೆ... ಜೀವನದ.ಅತಿ.. ಮುಖ್ಯವಾದ ವಸ್ತು .. ಬಂಡ ದೈರ್ಯ.. ದೈರ್ಯ.... ಆಗುತ್ತಾ.. ಇಲ್ಲವೋ.... ವಯಸ್ಸಿನ ಅಂತರ... ಪಟ್ಟು ಹಿಡಿದು ಸಾಧಿಸು... ಬಾಂಧವ್ಯ...ಇನ್ನೂ ಅನೇಕ ವಿಧವಾದ ಮೌಲ್ಯಗಳು ನಿಮ್ಮ ವೀಡಿಯೋ ದಲ್ಲಿ ಬಂದಿದೆ ಜೀವನದ ತುಂಬಾ ಬದಲಾವಣೆಗಳು ಆಗಿದ್ದು ...ವಿಡಿಯೋದಲ್ಲಿ ಅವರು ಪಟ್ಟ ಕಷ್ಟ ಸುಖ ದುಃಖ ಗಳು.. ಉತ್ತಮ ವ್ಯಕ್ತಿಯಲ್ಲಿ ಬದಲಾವಣೆ ಯಾಗುತ್ತಿದೆ.. ಜೀವನದಲ್ಲಿ ಬದುಕುವ..ಛಲ... ತುಂಬುತ್ತಿದೆ... ಈ ನಿಮಗೆ ತುಂಬು ಹೃದಯದ ಧನ್ಯವಾದಗಳು❤🎉🎉 🙏.... ಹೀಗೆ ನಿಮ್ಮ ಯಶಸ್ಸು..... ವೀಡಿಯೋ ಗಳು ಮುಂದುವರೆಯುತ್ತಿರಲಿ
    ಸೂರ್ಯ(ಸುರೇಶ್).ಚಾಮರಾಜನಗರ......❤❤

  • @srinivas.r3904
    @srinivas.r3904 Před 3 měsíci +4

    Niranjan You lived like ur wish Nalku Jana nanooru Anthare Nimma limit Nalliri kelavaru kaddu mucchi madthare kannada best Anchor

  • @roopakarthik2313
    @roopakarthik2313 Před 3 měsíci +6

    I am ur fan Niranjan.. ur house is superb and ur art is awesome...

  • @RsArpi
    @RsArpi Před 3 měsíci +5

    Really u r a artist superb i just loved ur sketch n even poet also .multi talented person u r just amazing ❤

  • @MaheshRY999
    @MaheshRY999 Před 3 měsíci +3

    Niranjan ravarige dhodda namaskara, nim thoughts superb n living style. Yeladhakintha hechagi nim mane madadhi nimge object maad dhe support maadthiruvudhakke avrge ondh namaskara

  • @LalithaN-rk8id
    @LalithaN-rk8id Před 3 měsíci

    Very interesting, open minded & hearted...thumba Khushi ayitu ee program... thank you...God bless

  • @kafarmerruralking5533
    @kafarmerruralking5533 Před 3 měsíci +7

    Super.. Life is shot enjoy till end. Aste guru

  • @simplelifeKannadavlog
    @simplelifeKannadavlog Před 3 měsíci +27

    ಮನೆ ತುಂಬಾ ಚೆನ್ನಾಗಿದೆ ಆದ್ರೆ ಬಾರ್ ಸೆಟಪ್ ಇಷ್ಟ ಆಗ್ಲಿಲ್ಲ 😄 ಪರಮ್ ಸರ್ ನೋಡಿದ್ರು ನಿರಂಜನ್ ಸರ್ ಮನೆ ಬಾರ್ ಅವರ ಬಾಯಲ್ಲಿ ನಿಲ್ತಾನೇ ಇಲ್ಲ ನೀರು 😂

  • @gokulroy3133
    @gokulroy3133 Před 3 měsíci +4

    Niranjan deshponde congralutions....🎉🎉

  • @rawaialmajidpharmacy7612
    @rawaialmajidpharmacy7612 Před 2 měsíci

    Niranjan sooo matured person ...just live the life in your way..i lk his thought

  • @Heegondukathe
    @Heegondukathe Před 3 měsíci +1

    ಅದ್ಭುತವಾಗಿ ಮೂಡಿ ಬಂದಿದೆ😊

  • @shivaprasad320
    @shivaprasad320 Před 3 měsíci +9

    ಪಾಂಡೆ.... ನಿರಂಜನ್ ದೇಶಪಾಂಡೆ ಸೂಪರ್ ಸರ್!

  • @sandhyag1115
    @sandhyag1115 Před 3 měsíci +4

    Nice drawing & lovely life style thoughts ❤❤

  • @kvhiremath4083
    @kvhiremath4083 Před 3 měsíci +2

    Niranjan avara interview tumba chennagide Halli Mane namagu torisi

  • @BJKitchenHeaven24
    @BJKitchenHeaven24 Před 3 měsíci +2

    You are really an inspiration Niranjan Sir, hope you reach great heights!👌❤

  • @prashanthgv86
    @prashanthgv86 Před 2 měsíci +1

    I started getting huge respect on Niranjan after seeing these videos!!

  • @vinayakrbhat8057
    @vinayakrbhat8057 Před 3 měsíci +1

    Niranjan Deshpande olleya vyakthi ❤🎉

  • @manteshm3265
    @manteshm3265 Před 3 měsíci +5

    ಸರ್ಕಾರದ ಪ್ರಾಮಾಣಿಕ ಅಧಿಕಾರಿಗಳ ಹಾಗೂ ಅವರ ಜೀವನದ ಬಗ್ಗೆ ತೋರಿಸಿಕೊಡಿ ಪರಂ ಸರ್

  • @shobhalvenkatesha2727
    @shobhalvenkatesha2727 Před 3 měsíci +1

    Yes such homes are most needed in this time, iam also looking for such project

  • @hitheshr450
    @hitheshr450 Před 3 měsíci +1

    Both humble people.. God Bless them 🙏🌹👍

  • @yakkanchimoharamsong9809
    @yakkanchimoharamsong9809 Před 3 měsíci +11

    Sir neeranjan Deshpande avaru madidashtu atitya nimage yaru madilla anisutte.Olle manasu Deshpande avar kutumbdu

    • @doncorleone3901
      @doncorleone3901 Před 3 měsíci +2

      Yes avara culture adralle gothaguthe. Excellent human being

  • @bgowda6989
    @bgowda6989 Před 3 měsíci +1

    Nice interview, nice home, nice explanation by Niranjan

  • @DjKitty07
    @DjKitty07 Před 17 dny

    Fan aagi bitte niranjan sir nimage

  • @SantoshKumar-np1wr
    @SantoshKumar-np1wr Před 2 měsíci

    One of the best episode.. My favorate...

  • @user-jf9vq1pk9i
    @user-jf9vq1pk9i Před 3 měsíci +1

    Param sir u deserved welcome gift from cute pair.

  • @weall...2020
    @weall...2020 Před 3 měsíci +62

    ಇವತ್ತಿನ ದಿನಗಳಲ್ಲಿ ಜನ ತಾವು ಕುಡಿತಕ್ಕೆ ದಾಸರು, ಕುಡುಕರು ಅನ್ನೋದನ್ನು ಎಷ್ಟು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ 😂😂😂😂

    • @ganeshagowri2525
      @ganeshagowri2525 Před 3 měsíci

      Yes

    • @simonfernandes4478
      @simonfernandes4478 Před 3 měsíci +2

      ಫೇಕುಗಳು ಮಾತ್ರ ಡ್ರಾಮಾ ಮಾಡ್ತಾವೇ... ಅಷ್ಟೇ.. 🤣

    • @bgmi2333
      @bgmi2333 Před 3 měsíci

      Kudyodhu yenu thappalla avaravara vyakthika vichara. Alpa swalpa kudiyodhu arogyakke olledhu Doctor kuda helathare. Foreign nalli 90% yella kudithare daily utadha jothe adhu ondh culture ashte

    • @lohiable
      @lohiable Před 3 měsíci +1

      ನಮ್ಮ ಲೈಫ್ ನಮ್ಮ ಇಷ್ಟ ಅಲ್ವಾ ನಿರಂಜನ್ is open hearted person i like him

    • @shree1787
      @shree1787 Před 3 měsíci +1

      Siddana Bitti Bhagya nadeyode 🥃 Kudukarinda 🙋

  • @Kannadigaru-t4w
    @Kannadigaru-t4w Před 3 měsíci +10

    9:21 thu enri niv yavatu botteles nodde ero tara ..😂😂 reaction

  • @deepakvandana8689
    @deepakvandana8689 Před 3 měsíci +1

    Naav nim abhimaani niranjan annaa❤🎉

  • @adventure765
    @adventure765 Před 3 měsíci +3

    Best interview....❤

  • @sbpatilteam426
    @sbpatilteam426 Před 3 měsíci +3

    🔥 nivu...
    My favourite

  • @PrajwalHarish-ys3ns
    @PrajwalHarish-ys3ns Před 2 měsíci

    Niranjan brother, your simply awesome 😍😍

  • @nandini6946
    @nandini6946 Před 3 měsíci

    Nice sketches niranjan sir😍 I watch all ur interviews but I never feels bored …. Very interesting and funny interviews

  • @3Vikram...
    @3Vikram... Před 3 měsíci +35

    8:27 justice for Sowjanya❤

    • @ppm3959
      @ppm3959 Před 3 měsíci +1

      Kelavu Jana CZcamsrs sumne bedde iro vishada bagge video madi aktare..sowjanya savige nyaya kodusbeku anta esto Jana horata madtidare adre yaru avrge saport madtilla.... param avru janagalige olle mahiti kodthare good...

    • @3Vikram...
      @3Vikram... Před 3 měsíci

      @@ppm3959 🙏💯👌👌

    • @3Vikram...
      @3Vikram... Před 3 měsíci

      @@ppm3959 last hope vote for nota

  • @ramugowdas7757
    @ramugowdas7757 Před měsícem

    Supar guru urkolor urkollali niv matra supar agi beliri god bless u

  • @muttubaragi123
    @muttubaragi123 Před 3 měsíci +1

    Niranjan sir ultimate person with ultimate taste

  • @Sandeep22162
    @Sandeep22162 Před 3 měsíci +1

    supar your home my drem ❤️ god blessing you 🙏🙏🙏

  • @deepu6923
    @deepu6923 Před 3 měsíci +9

    Drinking smoking hype madbardittu Param sir..... it will impact many ppl. Drinking smoking normalize madok contribution kodtidira anstu

    • @shailubrahmavara675
      @shailubrahmavara675 Před 3 měsíci +3

      😅entha avasthe mare eldidre yaru kudiyala smoke madala...Niranjan a 4 Jana comment secsan alle eddare obru evre...😂😂

  • @ShashShash-vx3mu
    @ShashShash-vx3mu Před 3 měsíci +1

    Wonderful house and episode

  • @pramodpolicepatil6470
    @pramodpolicepatil6470 Před 3 měsíci +1

    Niranjan sir. Multi Tallanted🎉. Very Humble human being❤😊

  • @santhoshkumar-py5gy
    @santhoshkumar-py5gy Před 3 měsíci +2

    idu no 1 home tour Episode...

  • @ShivaputraChikkodi-qh9le
    @ShivaputraChikkodi-qh9le Před 3 měsíci +1

    ಪರಮ ಸರ್ ಸಂದರ್ಶನ ಮಾಡಿದ್ದಾರೆ ಅಂದ್ರೆ ಅವರು ಖಂಡಿತವಾಗಲೂ ಸಾಧಕರೇ.

  • @padmavathi9044
    @padmavathi9044 Před 3 měsíci +1

    Nirj sir, u r great idea.

  • @sureshbn8842
    @sureshbn8842 Před 2 měsíci

    Niranjan real fighter all the best please look your chance in movies villan character

  • @user-lr4hz8bc9w
    @user-lr4hz8bc9w Před 3 měsíci +1

    ತುಂಬಾ ಚಂದ ❤

  • @doncorleone3901
    @doncorleone3901 Před 3 měsíci +2

    Nan mane kooda hinge, nanna bar, ravi belagere books, Tejasvi, Kenneth Anderson. Only thing my collection of alcohol is much bigger, and my favorite Belagere book is Nee hinga nodabyada nanna 😂

  • @anupamas6568
    @anupamas6568 Před 3 měsíci

    Awards estondu ide. Suuuper

  • @spradeepkumarschandrasheka672
    @spradeepkumarschandrasheka672 Před 3 měsíci +2

    Awesome vlog sir 😊😊😊😊😊

  • @Pryukta
    @Pryukta Před 3 měsíci +4

    So sweet couples❤❤🎉🎉

  • @remygowda1523
    @remygowda1523 Před 2 měsíci

    Nan favourite writer kooda Ravi belegere sir. Heli hogi karana nandhu favourite book sir. O manase indha odhoke shuru madi Ravi belegere sir fan agiddhu nanu.

  • @madhuratr4189
    @madhuratr4189 Před 2 měsíci

    Yenri Param ee level ge iro interview madidiralla.. Best interview.. Ond olle university nalli course madida haage aaytu Niranjan interview nodi.. I am in hangover of Niranjan university 🙏🙏🙏🙏🙏

  • @kitturgowdru
    @kitturgowdru Před 3 měsíci

    Ista adhe guru super

  • @surisuresh9206
    @surisuresh9206 Před 3 měsíci

    Very interesting personality. He also exaggerates the reality too much to almost lying.

  • @jayalakshmishankar2636
    @jayalakshmishankar2636 Před 3 měsíci

    Niranjan brilliant man please with concern leave drinks

  • @sarithamanjunath9317
    @sarithamanjunath9317 Před 3 měsíci +1

    Your sketches are very beautiful sir

  • @hanumanthakhanumanthgaded2807
    @hanumanthakhanumanthgaded2807 Před 3 měsíci +1

    Super niranjan

  • @ArunKumar-eh9vp
    @ArunKumar-eh9vp Před 3 měsíci

    Great niranjan sir

  • @umeshhr5672
    @umeshhr5672 Před 3 měsíci +1

    Super.neranjan.sir.❤️❤️

  • @AkshayKumar-ph6xo
    @AkshayKumar-ph6xo Před 3 měsíci

    Ahankara bidi niranjan❤

  • @explorewitharshuprasad
    @explorewitharshuprasad Před 3 měsíci

    Beautiful house lovely collections

  • @arnoldarnold817
    @arnoldarnold817 Před 2 měsíci

    Super niranjan from yuva 🔥boss fan

  • @sudhasadvi7558
    @sudhasadvi7558 Před 3 měsíci +1

    Niranjan really super

  • @latharam1222
    @latharam1222 Před 3 měsíci +2

    ನಿಮ್ಮ ಯೋಚನೆ ನಿಮ್ಮ ಅನಿಸಿಕೆ ನಿಮ್ಮ ಆದರ್ಶ ತುಂಬಾ ಚೆನ್ನಾಗಿದೆ

  • @fakkirtalwar7118
    @fakkirtalwar7118 Před 26 dny

    Super sir

  • @sukruthjr6219
    @sukruthjr6219 Před 3 měsíci

    Super brother nim imagine super ❤❤😮

  • @saabevoor5484
    @saabevoor5484 Před 27 dny

    ಸೂಪರ್ ಸರ್

  • @ganeshraghu6252
    @ganeshraghu6252 Před 2 měsíci

    Sir super

  • @lathashivaji7039
    @lathashivaji7039 Před 3 měsíci +1

    Super gift Niranjan

  • @gurukadam2692
    @gurukadam2692 Před 3 měsíci +1

    Niranjan shokilala👏👏

  • @rameshgk2311
    @rameshgk2311 Před 3 měsíci +1

    ನೈಸ್ ಗಿಫ್ಟ್ ಚೆನ್ನಾಗಿದೆ

  • @lidwinlobo3063
    @lidwinlobo3063 Před 3 měsíci +1

    ನಿರಂಜನ್ ಸರ್, ನಿಮ್ಮ ಹಳ್ಳಿ ಮನೆ ಕಟ್ಟೋ ಆಸೆ ಬೇಗನೆ ನೆರವೇರಲಿ.

  • @PradeepBk-px4gn
    @PradeepBk-px4gn Před 3 měsíci +1

    1.55 super ♥️

  • @Digital_ink_blr
    @Digital_ink_blr Před 3 měsíci

    Nice interview

  • @shivashankarhnshankarhn9587
    @shivashankarhnshankarhn9587 Před 3 měsíci +1

    Nice ❤

  • @gbasavaraja8777
    @gbasavaraja8777 Před 3 měsíci +1

    Nice home❤ nice mindset
    Nice taste

  • @MaheshaNayaka-zm9dk
    @MaheshaNayaka-zm9dk Před 3 měsíci +1

    Super super ❤❤❤