ನೀವು ಹೇಳಿದ್ದು ಸರಿ sir, ಅದೇ ರೀತಿ ಹಸು ಗಳಿಗೆ ಹೆಚ್ಚು ಹಾಲು ಕೊಡಲಿ ಅಂತ ಏನೇನೋ ಅದಕ್ಕೆ ಆಹಾರವಾಗಿ ಕೊಟ್ಟು ಹೆಚ್ಚು ಹಾಲು ಕರೆದು ಮಾರ್ತ ಇದಾರೆ.ಅದನ್ನ ಕುಡಿದು ಕುಡಿದು ಈಗಿನ ಮಕ್ಕಳ ಆರೋಗ್ಯ ಕೆಡುತ್ತೆ.ಇದರ ಬಗ್ಗೆ ಒಂದು ವಿಡಿಯೋ ಮಾಡಿ.
ಸಧ್ಯದ ಸ್ಥಿತಿಯಲ್ಲಿ ಹಾಲು ಕುಡಿಯದೆ ಇರುವುದು ಒಳ್ಳೆಯದು. ಎಮ್ಮೆ ಹಸು ಸಾಕುವ ಪ್ರತಿಯೊಬ್ಬ ಖಂಡಿತವಾಗಿ ಅವುಗಳಿಗೆ ಇಂಜೆಕ್ಷನ್ ಕೊಡ್ತಾರೆ. ಅದರಿಂದ heart attack ಸಾಧ್ಯತೆ ಹೆಚ್ಚಾಗುತ್ತೆ
None of the foods are good. Vegetables are grown putting fertilizers and chemicals. Chicken and eggs are not good. Mutton and fish are not affordable. Milk and milk products are not good. God, what do we eat.
Nugge soppu Karibevu soppu Raagi Huruli kalu Yelaneeru Halasina hannu Hunse hannu Arasina, kalmenasu.... Masala items Make a list sir,,, List belitha hogutthe All the best
Sir what we are eating in our daily life is full of chemicals not only egg,actually we are agriculturalist,we are applying pesticide for vegetables and fruits without pesticide we can grow anything .
ಸರ್ ನಮಸ್ತೆ 🙏 ವೈದ್ಯೋನಾರಾಯಣ ಹರಿ ಊಟ ಬಲ್ಲವನಿಗೆ ರೋಗವಿಲ್ಲಾ ನಾವು ಬಗ್ಗೆ ಚಿಂತೆನೆ ಮಾಡೋಲ್ಲ ನಮ್ಮ ಆರೋಗ್ಯ ದ ಬಗ್ಗೆ ಯೋಚನೆ ಮಾಡದೆ ಇರೋದೆ ಸ್ಲೋ ಪಾಯೀಜನ್ ನಾವು ಬದುಕ್ಕಿದೊ ಸತ್ತವರ ಹಾಗೆ ಬದುಕೋದೆ ಆರೋಗ್ಯ ದ ಬಗ್ಗೆ ಯೋಚನೆ ಮಾಡೋದೇ ಇಲ್ಲ ಅನಾರೋಗ್ಯ ನರಳಿ ನರಳಿ ಸಾಯಿಸುತ್ತೆ ಅರೋಗ್ಯ ಖುಷಿ ಇಂದ ಕೊನೆ ಹುಸಿರು ❤️
Namaskara 🙏 doctre, Egg has Albumin which is needed for Liver failure patient, with Ascities & low platelets problem who is a vegetarian. What should we do?
I think He deserve nobel Prize no doubt about it What knowledge Sir swalpa proof itkondi heli confuse maadbedi Dr or dietitians avrelaa andre ಸುಳ್ಳು ಹೇಳ್ತರಾ
💯ತುಂಬಾ ಒಳ್ಳೆಯ ಮಾಹಿತಿಗಳನ್ನು ಕೊಡುತ್ತೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಆಯಸ್ಸು ಆರೋಗ್ಯ ನೆಮ್ಮದಿ ದೊರಕಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ🙏🙏🙏
ಒಬ್ಬ ಪ್ರಜ್ಞಾವಂತ ಡಾಕ್ಟರ್ ಆಗಿ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ನೀವು ಹೇಳಿದ್ದು ಸರಿ ❤🌹
ಗರ್ಭಿಣಿ ಸ್ತ್ರೀಯರು ದಿನ ಒಂದು ಮಟ್ಟೆ ತಿನ್ನಿ ಅಂತ ಅಂಗನವಾಡಿ ಕೊಡ್ತಾರಲ್ಲ ಸರ್
ನಮ್ಮ ಹಣೆಬರಹ ದಿನ ಒಬ್ಬೊಬ್ಬರು ಒಂದೊಂದು ಹೇಳಿದ್ರೆ ಹೇಗೆ ನಾನು ಸೋಷಿಯಲ್ ಮೀಡಿಯಾದಿಂದ ದೂರ ಇರುತ್ತೇನೆ ನಮಸ್ಕಾರ
ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ
ಸಸ್ಯಾಹಾರ ಸಮಂಜಸ ಮತ್ತು ಅಹಿಂಸಾ ತತ್ವದ ಪ್ರತೀಕ, ತಮ್ಮ ಉತ್ತಮ ಮಾಹಿತಿಗೆ ಧನ್ಯವಾದಗಳು ಸರ್ 🙏🏽
ಸಸ್ಯಾಗಳ ಬೀಜಗಳು ಸಹ, ಅವುಗಳ ವಂಶ ಬೆಳೆಯಲಿಕ್ಕೆ ಹೊರತು, ಜನರ ಆಹಾರಕ್ಕಾಗಿ ಅಲ್ಲ, ಆದರೂ ನಾವು ಬದುಕಬೇಕಾದರೆ ತಿನ್ನಲೇ ಬೇಕಾಗಿದೆ. ಅನ್ನುವುದು ತಾವು ಮರೆತಂತೆ ಕಾಣುತ್ತಿದೆ.
ಅಭಿನಂದನೆಗಳು ಸರ್ ❤ ಅತಿಯಾಗಿ ತಿನ್ನುವುದು ಎಲ್ಲದು ವಿಷ.ಇತಿ ಮಿತಿಯಾಗಿ ತಿಂದರೆ ಎಲ್ಲದು ಒಳ್ಳೆಯದು ಸರ್ ❤
ನೀವು ಹೇಳಿದ್ದು ಸರಿ sir, ಅದೇ ರೀತಿ ಹಸು ಗಳಿಗೆ ಹೆಚ್ಚು ಹಾಲು ಕೊಡಲಿ ಅಂತ ಏನೇನೋ ಅದಕ್ಕೆ ಆಹಾರವಾಗಿ ಕೊಟ್ಟು ಹೆಚ್ಚು ಹಾಲು ಕರೆದು ಮಾರ್ತ ಇದಾರೆ.ಅದನ್ನ ಕುಡಿದು ಕುಡಿದು ಈಗಿನ ಮಕ್ಕಳ ಆರೋಗ್ಯ ಕೆಡುತ್ತೆ.ಇದರ ಬಗ್ಗೆ ಒಂದು ವಿಡಿಯೋ ಮಾಡಿ.
ಸಧ್ಯದ ಸ್ಥಿತಿಯಲ್ಲಿ ಹಾಲು ಕುಡಿಯದೆ ಇರುವುದು ಒಳ್ಳೆಯದು. ಎಮ್ಮೆ ಹಸು ಸಾಕುವ ಪ್ರತಿಯೊಬ್ಬ ಖಂಡಿತವಾಗಿ ಅವುಗಳಿಗೆ ಇಂಜೆಕ್ಷನ್ ಕೊಡ್ತಾರೆ. ಅದರಿಂದ heart attack ಸಾಧ್ಯತೆ ಹೆಚ್ಚಾಗುತ್ತೆ
Howdu handi pig 🐷🐖 crossing hasuvanna balasode milk jaastti kodutte anta... Hechu busavanna haako reason hey adu... Normal milk tumba volledu
Ag not good checken veeri not good and form cove millk not good
Yes
😮😮😢😮
None of the foods are good. Vegetables are grown putting fertilizers and chemicals. Chicken and eggs are not good. Mutton and fish are not affordable. Milk and milk products are not good. God, what do we eat.
ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಉಪಯುಕ್ತವಾದ ಮಾಹಿತಿ ಕೇಳಿದರೆ ಒಳ್ಳೆಯದು ಕೇಳದಿದ್ದರೆ ಅನುಭವಕ್ಕೆ ಬರುತ್ತದೆ
Super sir thumba olle mahiti kottidakke dannyawadagalu
TQ sir.eshtu janakke arta aagutte .... very useful message.
Veery veery Supper Excellent Sir
Super advice..and information sir...thank you very much👍
Sir Thank you very much for valuable information.
ನೀವು ಹೇಳಿದ್ದು ನಿಜವಾಗಿರಬಹುದು ಆದರೆ ಹಳ್ಳಿಯಲ್ಲಿ ಸಾಕುವ ನಾಟಿ ಕೋಳಿಗಳಿಗೆ ಯಾವುದೇ ರೀತಿಯ ಕೆಮಿಕಲ್ ಹಾಕುವುದಿಲ್ಲ ಆದ್ದರಿಂದ ನಾಟಿ ಕೋಳಿ ಮೊಟ್ಟೆ ಮಾಂಸ ತಿನ್ನುವುದು ಒಳ್ಳೆಯದು
Thank you sir good information reg farm Egg.
Sir adanu ತಿನ್ನುವುದರಿಂದ olleduh ಅಂತಬ್ಯ್ಕೆ vidio madtare sir nivu hing helatiri'’........?????
ಅಯ್ಯೋ ಸರ್, ಮಾಂಸ, ಹಣ್ಣು, ಮೊಟ್ಟೆ, ತರಕಾರಿ, ಹಾಲು, ಎಲ್ಲಾ ಕೆಮಿಕಲ್ ಸರ್,
Then what to eat 🤔🤔
Nija. 10rs kottambri soppu ge estond chemical iratte
Nugge soppu
Karibevu soppu
Raagi
Huruli kalu
Yelaneeru
Halasina hannu
Hunse hannu
Arasina, kalmenasu.... Masala items
Make a list sir,,,
List belitha hogutthe
All the best
Sir what we are eating in our daily life is full of chemicals not only egg,actually we are agriculturalist,we are applying pesticide for vegetables and fruits without pesticide we can grow anything .
Thank you🙏 Doctor.
Thank you sir
good one doctor, very good discussion,
even i left many years ago,
Absolutely right sir thank you very much
Thank you Dr Raju sir it's very essential tips of health we never rejected to your advice sir
Tq Dr .super information 🙏
Good information sir
Kindly put Research paper in the description before claiming anything.
ಸರ್ ನಮಸ್ತೆ 🙏
ವೈದ್ಯೋನಾರಾಯಣ ಹರಿ
ಊಟ ಬಲ್ಲವನಿಗೆ ರೋಗವಿಲ್ಲಾ
ನಾವು ಬಗ್ಗೆ ಚಿಂತೆನೆ ಮಾಡೋಲ್ಲ
ನಮ್ಮ ಆರೋಗ್ಯ ದ ಬಗ್ಗೆ ಯೋಚನೆ ಮಾಡದೆ ಇರೋದೆ
ಸ್ಲೋ ಪಾಯೀಜನ್
ನಾವು ಬದುಕ್ಕಿದೊ ಸತ್ತವರ ಹಾಗೆ ಬದುಕೋದೆ
ಆರೋಗ್ಯ ದ ಬಗ್ಗೆ ಯೋಚನೆ ಮಾಡೋದೇ ಇಲ್ಲ
ಅನಾರೋಗ್ಯ ನರಳಿ ನರಳಿ ಸಾಯಿಸುತ್ತೆ
ಅರೋಗ್ಯ ಖುಷಿ ಇಂದ ಕೊನೆ ಹುಸಿರು ❤️
ನೀವು ನನ್ನ ಪಾಲಿನ ದೇವರು.. ❤️🙏😍
Good information sir 💯 % correct 👍 thankyou
ಧನ್ಯವಾದಗಳು 🙏🙏
As always useful information 🎉 Thanks Dr
ನಿಜವಾದ ಆಹಾರ ಸಸ್ಯಾಹಾರ ಮಾತ್ರ 🙏🏽
❤❤🎉🎉🙋🙋👌👌👌👌
Yallarighu Avara business beku sir Avarige jangala helth bekagila thumba Olle vishya helidara sir thumbna danyavadagalu
ಧನ್ಯವಾದಗಳು ಸರ್
Very good information sir. Very Nice.
ಧನ್ಯವಾದಗಳು ಸರ್. ಓಳ್ಳೆ ಒಳ್ಳೆ ಮಾಹಿತಿ ನಮಗೆ ಕೊಡಿ ಸರ್
Very good information sir 🎉
very important information sir
Good information 🙏🏼
Thank you v much DR
For non-eaters no problem! Words really precious for us how to avoid the unwanted tempting foods from the to be borns or deads
Very nice information
ಒಳ್ಳೆಯ ಮಾಹಿತಿ 🙏🙏
Nija sir ,,, nanage anisiddu ide,,,, namma ahaara,,namma aarogya namma kaiyalli,,,❤
Thank you so much sir
Very good information
Thank you sir ❤
Sir ek number love you sir ❤
❤ super
Sir plz explain on C-peptide Test and make video iff possible
Super👌👌 Sir
Doctot vegetables also not for eat...that is also have reproductive seeds
Super, sir
ಧನ್ಯ ವಾದಗಳು ಗುರುಗಳೇ 🙏🙏🙏🙏🙏
Eye opening information ❤
Very true sir even i got same problem
Sir ur rang information eggs healthy food
ಸರ್,ಮೊಟ್ಟೆಯನ್ನ ತಿನ್ನುವುದರಿಂದ ಬರುವ ಸಮಸ್ಯೆಯ ನ್ನ ತಿಳಿಸಿದ್ದೀರಾ. ಧನ್ಯವಾದ,.ಮುಖ್ಯವಾಗಿ ಕೋಳಿಯ ಮಾಂಸ ತಿನ್ನುವುದರಿಂದ ಯಾವುದಾದರೂ ಸಮಸ್ಯೆಯಾಗುವುದ ತಿಳಿಸಿ.
You excellent sir
❤ fish ಆಹಾರ ಬಗ್ಗೆ ಹೇಳಿ.
very nice super super
Dhanyavadagalu! Can you also please talk about whey protein isolate consumption?
TRUE SIR
ಸರ್ ಧವಸ ಧಾನ್ಯಗಳು ಕೂಡ ಸಂತಾನ ಮುಂದುವರಿಕೆಗಾಗಿಯೇ ಅಲ್ವೇ?
Nija
ಹೇಳಿರೋದನ್ನೇ ಅಪಹಾಸ್ಯ ಮಾಡಬೇಡಿ
Nija....
Adunna thinnabahudu, motte thumbha klishtakara ahara. Not for humans.
ನಾವು ತಿನ್ನಲು ಬಳಸುವ ಪ್ರತಿ ಆಹಾರ ಯಾವುವು ಆಹಾರಕ್ಕೆ ಅಂತ ಸೃಷ್ಟಿ ಆಗಿಲ್ಲ ಹಾಗಾದ್ರೆ ನಾವು ಏನು ತಿನ್ನಬೇಕು
U say 100 p corect sir i following ur advice
🙏🙏❤️❤️
Correct sir
Good information sir
Mashroom bagge ondu video madi sir
Weekly estu bari thinnabahuda
Makkal7ge kodbahuda
Please sir
100% ನಿಜಾ ಸರ್ ನೀವು ಹೇಳಿದ್ದು
True facts sar 😊
Sir can you explain the local chitchen eggs
even in vegetable alsò same in chemical.
Very good news
👍👍🙏🙏tq
❤❤❤
ನಾಟಿ ಕೋಳಿ ಮತ್ತು ನಾಟಿ ಕೋಳಿ ಮೊಟ್ಟೆ ತಿನ್ನಬಹುದ ಸರ್
Voooooooo thinbodhu
But raathri yaavdhaana nati koli ne erbeku jingi chikka maadakke 😅😅
Bedanna tinbedi 😂
🙏🙏🙏🙏
Farming mushroom
Use madbavuda sir
Hi sir
Right 👍👍👍👍👍
❤
What about the heart patients sir
🙏🏻
🙏🙏🙏🙏🙏🙏🙏
Yes sir egg really danger
Sir ಮೋಟೆ ಆಹಾರವಲ್ಲ ಅದು ಸಂತಾನೋತ್ಪತ್ತಿಗಾಗಿ ಇರುವುದು ಎಂದು ತಿಳಿಸಿದ್ದೀರಿ ಆದರೆ ಕಾಳುಗಳು ಮತ್ತು ಧಾನ್ಯಗಳು ಸಹ ಅದರ ಸಂತಾನೋತ್ಪತ್ತಿಗಾಗಿ ಇರುವುದು ಅಲ್ಲವೇ? ಇದು ನನ್ನ ಗೊಂದಲ
Sir egg thinatarall adralli priten fat irutralva adhu health ge use agalva
You are very very right sir... Please tell us about the hybrid vegetables and fruits
👍
🙏🙏🙏🙏🙏🙏
Truth about
Namaskara 🙏 doctre, Egg has Albumin which is needed for Liver failure patient, with Ascities & low platelets problem who is a vegetarian.
What should we do?
Sir can we use peanut butter. And can we eat egg rarely.
W H O Recommends egg as complete food
🎉🎉👌✌🙏🙏
Hello doctor please share some video on cough and lungs choking because of mucus
And also advice of remedies
First you go to the hospital take x Ray
Badam is good for protein and even soya is also gud
Certaininly 👌🏼
Sir hebbavina motte bagge ondu video madi
I think He deserve nobel Prize no doubt about it
What knowledge
Sir swalpa proof itkondi heli confuse maadbedi Dr or dietitians avrelaa andre ಸುಳ್ಳು ಹೇಳ್ತರಾ
Hi