7447437717 ಕುರಿ ಕೋಳಿ ಸಾಕಾಣಿಕೆಗೆ 20 ಲಕ್ಷ NLM ಲೋನ್ ಸಂಪೂರ್ಣ ಸಪೋರ್ಟ್ ಇರುತ್ತದೆ|sheep farming 50% subscidy

Sdílet
Vložit
  • čas přidán 3. 04. 2023
  • ಕುರಿ ಕೋಳಿ ಸಾಕಾಣಿಕೆಗೆ 20 ಲಕ್ಷ NLM ಲೋನ್ ಸಂಪೂರ್ಣ ಸಪೋರ್ಟ್ ಇರುತ್ತದೆ | goat & sheep farming 50% subscidy
    7447437717
    ಕುರಿ ಕೋಳಿ ಮೇಕೆ ಸಾಕಾಣಿಕೆ ತರಬೇತಿಗಾಗಿ ಹಾಗೂ NLM ಲೋನ್ ಕುರಿತು ಮಾಹಿತಿಗಾಗಿ ಸಂಪರ್ಕಿಸಿ
    #sheepfarmingnlmloan, #goatfarmingnlmloan, #NLMbankloan, #poultryfarmingnlmloan, #sheepfarmtraining, #goatfarmtraining,
    5 ದಿನಗಳ A to Z ಕುರಿ ಆಡು & ಕೋಳಿ ಸಾಕಾಣಿಕೆ ಆನ್ ಲೈನ್ ತರಬೇತಿ
    5 Days Online Goat & Poultry Farm Training
    ಕುರಿ ಆಡು ಸಾಕಾಣಿಕೆ -
    1000ರೂ.
    (5 ದಿನ ಟ್ರೇನಿಂಗ್ + ಪ್ರಮಾಣಪತ್ರ + 5 ಲಕ್ಷದ ಪ್ರೊಜೆಕ್ಟ್ ರಿಪೋರ್ಟ್).
    ಕೋಳಿ ಸಾಕಾಣಿಕೆ -
    1000ರೂ.
    (5 ದಿನ ಟ್ರೇನಿಂಗ್ + ಪ್ರಮಾಣಪತ್ರ + 10 ಲಕ್ಷದ ಪ್ರೊಜೆಕ್ಟ್ ರಿಪೋರ್ಟ್).
    ಎರಡು ಕೋರ್ಸ್ ಮಾಡಿದರೆ 500 ಡಿಸ್ಕೌಂಟ್ ಸಿಗುತ್ತೆ.(1500 ಆಗುತ್ತೆ, 10 ದಿನ ತರಬೇತಿ ನಡೆಯುತ್ತೆ).
    ಪ್ರಮಾಣಪತ್ರ & ಪ್ರೊಜೆಕ್ಟ್ ರಿಪೋರ್ಟ್ ಸ್ಪೀಡ್ ಪೋಸ್ಟ್ ನಿಂದ ಒಂದು ವಾರದಲ್ಲಿ ನಿಮ್ಮ ಮನೆಗೆ ಬರುತ್ತೆ.
    7447437717
    (PhonePe, PayTm)
    Shivraj Channappa Humnabade
    ಪೇಮೆಂಟ್ ಆದ ನಂತರ ಸ್ಕ್ರೀನ್ ಶಾಟ್ & ಆಧಾರ್ ಕಾರ್ಡ್ ಕಳಿಸಿ.
    8888117717
    (GooglePe)
    Or ಅಥವಾ
    ಅಧಿಕ ಮಾಹಿತಿ ಹಾಗೂ ಪ್ರವೇಶಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ತರಬೇತಿ ಯಲ್ಲಿ ಸಹಭಾಗಿ ಆಗಬಹುದು.
    katraining.smartkrushipashupal...
    SmartKrushi Pashupalan Training Center
    ( ಭಾರತ ಸರಕಾರ ಮಾನ್ಯತೆ ಪಡೆದ & ISO ಪ್ರಮಾಣಿತ )
    Website:-
    www.smartkrushipashupalan.com
    CZcams Channel:-
    SmartKrushi Karnataka
    - ಈವತ್ತು ಪ್ರವೇಶ ಪಡೆದರೆ ನಾಳೆಯಿಂದ ತರಬೇತಿ ಶುರು ಆಗುತ್ತೆ.
    - ದಿನ ಬೆಳಗ್ಗೆ ನಿಮಗೆ ಒಂದು ವಿಷಯದ ವಿಡಿಯೋ ಲಿಂಕ್ ಕಳಿಸಲಾಗುತ್ತದೆ.
    - ನಿಮ್ಮ ಸಮಯದ ಅನುಕೂಲವಾಗಿ ಯಾವಾಗಲೂ ಟ್ರೇನಿಂಗ್ ನೋಡಬಹುದು.
    - ನೀವು ನಿಮ್ಮ ಮನೆಯಿಂದಲೇ ಟ್ರೇನಿಂಗ್ ನಲ್ಲಿ ಸಹಭಾಗಿ ಆಗಬಹುದು.
    - ವಾರಕ್ಕೆ ಒಂದು ಬಾರಿ ದಿನ್ ನಾವು ಸ್ವತಃ LIVE ಬಂದು ನಿಮ್ಮ್ ಪ್ರಶ್ನೆಗಳಿಗೆ ಉತ್ತರ ಕೊಡಲಾಗುತ್ತದೆ.
    - ಆಡು ಕುರಿ ಕೋಳಿಸಾಕಾಣಿಕೆ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಸಮಾವೇಶ ಮಾಡಲಾಗುತ್ತದೆ,
    ಅಲ್ಲಿ ನೀವು ಆಡು ಕುರಿ ಸಾಕಾಣಿಕೆ ಬಗ್ಗೆ ಚರ್ಚೆ ಮಾಡಬಹುದು.
    ಕುರಿ ಆಡು ಸಾಕಾಣಿಕೆ ಕಲಿಸುವ ವಿಷಯಗಳು
    - ಕುರಿ ಸಾಕಾಣಿಕೆ ಮಾಡುವ ಪದ್ಧತಿಗಳು
    - ಆಡು ಸಾಕಾಣಿಕೆ ಮಾರ್ಕೆಟಿಂಗ್.
    - ಆಡು ಕುರಿ ತಳಿಗಳು.
    - ಮೇವು ವ್ಯವಸ್ಥಾಪನೆ.
    - ಲಸಿಕೆ & ಜಂತನಾಶಕ್
    - ಕಡಿಮೆ ದರದಲ್ಲಿ ಶೆಡ ನಿರ್ಮಾಣ ಮಾಡುವ ಪದ್ಧತಿ.
    - ಬ್ಯಾಂಕ್ ಲೋನ್ ಪ್ರಕ್ರಿಯೆ ಮತ್ತು ಸಬ್ಸಿಡಿ ಹೇಗೆ ಪಡೆಯುವುದು.
    ಕೋಳಿ ಸಾಕಾಣಿಕೆ ನಲ್ಲಿ ಕಲಿಸುವ ವಿಷಯಗಳು
    - ನಾಟಿ ಕೋಳಿ ಸಾಕಾಣಿಕೆ
    - ಬ್ರೋಯ್ಲರ್ ಕೋಳಿ ಸಾಕಾಣಿಕೆ (ಕಂಪನಿ ಜೊತೆ ಕಾಂಟ್ರಾಕ್ಟ್)
    - ಮೊಟ್ಟೆಗಾಗಿ ಕೋಳಿ ಸಾಕಾಣಿಕೆ ( ಲೇಯರ್ ಫಾರ್ಮಿಂಗ್)
    - ಮರಿಗಳು ತಯಾರಿಸುವುದು.
    - ವ್ಯವಸ್ಥಾಪನೆ
    - ಬ್ಯಾಂಕಿಂಗ್ & ಸಬ್ಸಿಡಿ ಪ್ರಕ್ರಿಯೆ.
    ಆನ್ ಲೈನ್ ಟ್ರೇನಿಂಗ್ ಲಾಭಗಳು
    - ಕಡಿಮೆ ಖರ್ಚು.
    - ಹೋಗುವ ಬರುವ ಖರ್ಚು ಉಳಿಯುತ್ತದೆ.
    - ವಿಡಿಯೋ ರಿಪೀಟ್ ಮಾಡಿ ನೋಡಬಹುದು.
    -------------------------------------------------------------------
    background music use for
    credit to music author
    ----------------------------------------------------------------------
    Disclaimer- “Copyright Disclaimer under section 107 of the copyright act 1976, allowance is made for “fair use” for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-Profit, educational or personal use tips the balance in favor of fair use

Komentáře • 167

  • @mdjamaluddinmadni2271

    Respected sir very good information you have explained in details thank you🙏

  • @manjunathad05
    @manjunathad05 Před 10 měsíci +3

    ತುಂಬಾ useful derailed information
    Thank you

  • @umapathigouda4852
    @umapathigouda4852 Před 7 měsíci +7

    ಬಹಳ ಸಂತೋಷ ಸಾರ್

  • @bashajavali4471
    @bashajavali4471 Před 8 měsíci +1

    Good information abdul bhai🙏

  • @cdshanmukha7137
    @cdshanmukha7137 Před 10 měsíci +2

    Super plan sir

  • @somalingappa-os1ur
    @somalingappa-os1ur Před 5 měsíci +2

    ಸೂಪರ್ 👍

  • @madaiahhp8003
    @madaiahhp8003 Před rokem +3

    Sir super good information 🙏

  • @basavarajgalagali8734
    @basavarajgalagali8734 Před 11 měsíci +1

    Thanku sir nanguw lon maadakobeku sir mahiti heelidake tq

  • @krishnarajapur5092
    @krishnarajapur5092 Před 9 měsíci +1

    super maahiti bro

  • @veereshgoled
    @veereshgoled Před rokem +7

    Abdul sir tumba clearaagi mahit Nididdira sir thank you soo much sir.. Sir nanna hatra land Illa sir adakke yanu parihar sir tilis please

  • @siddu9801
    @siddu9801 Před 11 měsíci +2

    Super sir

  • @user-eo4qh2bt7t
    @user-eo4qh2bt7t Před 11 měsíci +2

    Super sir❤

  • @PraveenT-oi7rl
    @PraveenT-oi7rl Před 10 měsíci +1

    👌

  • @shresailnyamagoud7813
    @shresailnyamagoud7813 Před 4 měsíci +3

    ನಮ್ಮ ಜಮೀನಿನ ಈದೆ ಸರ ಕೋಳಿ ನಾಟಿ

  • @harishv8589
    @harishv8589 Před 6 měsíci +1

    👍

  • @basurajua
    @basurajua Před 11 měsíci +14

    ನಮ್ಮ ಜಮೀನು ಇಲ್ಲ. ನಾವು ಕುರಿ ಸಾಗಣಿಕೆ ಮಾಡಬೇಕು. ಸರ್

  • @santoshawate732
    @santoshawate732 Před rokem

  • @user-xs9ib3jr8s
    @user-xs9ib3jr8s Před 9 měsíci

    Spr❤❤

  • @talmeshgundagi5119
    @talmeshgundagi5119 Před 9 měsíci +2

    🙏🙏👌👌

  • @vinodkarabantanal799
    @vinodkarabantanal799 Před 9 měsíci

    Ok

  • @VikasKumar-zm8ib
    @VikasKumar-zm8ib Před 9 měsíci

    ❤❤❤❤❤❤❤❤

  • @raju5830
    @raju5830 Před 11 měsíci +9

    ಹಸು ಸಾಕಾಣಿಕೆ ಬಗ್ಗೆ ಹೇಳಿ

  • @nageshnayakm
    @nageshnayakm Před 6 měsíci +5

    ನೀವು ಹೇಳಷ್ಟು ಸುಲಭ ಇಲ್ಲ ಸರ್ ಈ ಸ್ಕೀಮ್ ಅಬ್ದುಲ್ ಸರ್

  • @shardt8912
    @shardt8912 Před 4 měsíci

    🙏🙏🙏🙏🙏🙏

  • @nagarajbk5323
    @nagarajbk5323 Před 8 měsíci

    Super suggestions sir i am agri graduate intesting sheep rearing please send project report by post I will send cost of your project please

  • @rameshtalavarm.mhalli9141

    Hi sir abdul sir

  • @Chidu-Goudru
    @Chidu-Goudru Před 11 měsíci +2

    Hasu sakanigege hege loan tagolodu sir .. pls reply

  • @DineshVijayKumar-lt4xv
    @DineshVijayKumar-lt4xv Před 4 měsíci +3

    ಮೇಕೆ ಗಳು 3 Varshdind sakuttidev yav bank loan kotill training madiden mahiti tiliai abdul sir

    • @dream.hunter23
      @dream.hunter23 Před 2 měsíci

      ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಲ್ಲಿ 3 ಲಕ್ಷದ ವರೆಗೆ ಕರ್ನಾಟಕ ಸರಕಾರದ ಬಡ್ಡಿ ರಹಿತ ಕೃಷಿ ಸಾಲ ಸಿಗುತ್ತೆ.
      ಸ್ವಂತ ಕೃಷಿ ಜಮೀನು ಇರಲೇಬೇಕು.

  • @veereshdoggalli7872
    @veereshdoggalli7872 Před 9 měsíci +1

    Sir is nlm applicable for dairy farming?

  • @fakkiresh5518
    @fakkiresh5518 Před rokem +6

    ಸರ್ ನಾನು ಮಾಡುಬೇಕು ಅಂತ ತುಂಬಾ ಇಷ್ಟ ಇದೆ ಹೀಗೆ ನಿಮ್ಮ ಮೀಟ್ ಆಗೋದು ಸರ್ ತಿಳಿಸಿ ಪ್ಲಜ್

  • @baburathod8038
    @baburathod8038 Před 11 měsíci

    Yes

  • @malateshrchavan5352
    @malateshrchavan5352 Před 10 měsíci

    Hii Sir

  • @jaffers5988
    @jaffers5988 Před 10 měsíci

    After applying online in how many days we will get subsidies from the government in bank

  • @goudarpraveen6059
    @goudarpraveen6059 Před 2 měsíci

    Trining yav distric Alli kodthira sir

  • @lingrajbandlagatti506
    @lingrajbandlagatti506 Před 11 měsíci +1

    Sar e skim hasu sakanikege edeya

  • @siddutonashal990
    @siddutonashal990 Před 9 měsíci +2

    ಸರ್ ನಮ್ಮ ತಂದೆ ಹೆಸರಿನಲ್ಲಿ ಭೂಮಿ ಇದೆ ಸರ್ ಮಕ್ಕಳು ಮಾಡ್ ಬಹುದು?

  • @user-bv6fi6ci7q
    @user-bv6fi6ci7q Před 9 měsíci +1

    Sir send for land limitations acres of land

  • @avadhootbajantri8792
    @avadhootbajantri8792 Před rokem +2

    Idralli handi sakanikege loan sigutta sir

  • @nagarajmatthihalli3162
    @nagarajmatthihalli3162 Před 11 měsíci +2

    Sir ಬಾಯ್ಲರ್ ಕೋಳಿ ಸಾಕಾಣಿಕೆ ಗೆ ಲೋನ್ ಕೊಡಲ್ವ?

  • @user-rs7tu7hm8u
    @user-rs7tu7hm8u Před 11 měsíci

    Supara

  • @user-qy1he4tw5v
    @user-qy1he4tw5v Před 11 měsíci +1

    Where is your training center sir

  • @jayannahj566
    @jayannahj566 Před 11 měsíci +1

    Shuriti ene kodabeku helallilla sir

  • @babajitech8899
    @babajitech8899 Před 6 měsíci +2

    government job iddavarigu loan sigutta sir

  • @maheshkarunadu
    @maheshkarunadu Před rokem +5

    100 tagaru tandre loan sigutta sir

  • @nithishrnithish986
    @nithishrnithish986 Před 7 měsíci +2

    Hi

  • @hanumanthappab6783
    @hanumanthappab6783 Před 11 měsíci

    Thynk.you.ser

  • @MahaningappaBisalannavar

    2 acre ide madbahuda sir

  • @savitabiradar5eeree3dss4
    @savitabiradar5eeree3dss4 Před 9 měsíci

    Sir nang long bekagituri began madabeku ri

  • @VarshaChandru
    @VarshaChandru Před rokem +4

    Sir only own land ge mathrana illa lease landgu training and loan kodthira

  • @danayyakambi-ec7jc
    @danayyakambi-ec7jc Před 10 měsíci

    Sir namm jaminu ede 50lak lone bekide koli sakanike madbeku lone sigutta sir

  • @ramesharamesh2643
    @ramesharamesh2643 Před 8 měsíci +1

    ಇದಕ್ಕೆ ಇಂಟರೆಸ್ಟ್ ಎಷ್ಟು ಫುಲ್ ಮಾಹಿತಿ ಕೊಡಿ

  • @jakkuhakke1424
    @jakkuhakke1424 Před 11 měsíci

    Sir yellagi barabeku

  • @shivappamamadapure2972
    @shivappamamadapure2972 Před 11 měsíci

    Surity en kodabeku sir

  • @khushalroyalking5165
    @khushalroyalking5165 Před 9 měsíci

    Document en irbeku sir

  • @gaddeppa.mgaddeppa3791
    @gaddeppa.mgaddeppa3791 Před 4 měsíci +1

    ಆನ್ಲೈನ್ ಅರ್ಜಿ ಎಲ್ಲಿ ಹಾಕಬೇಕು

  • @amjadpasha2477
    @amjadpasha2477 Před 5 měsíci

    Rate of interest ಎಷ್ಟು?

  • @shnehasiri
    @shnehasiri Před rokem +1

    Sir edu starting 20lack yen sir

  • @latheefarabiancoffee9597

    Training elli kododu sir

  • @vpaland9881
    @vpaland9881 Před 3 měsíci

    Sir 20ಲಕ್ಷ ಲೋನ್ ತೊಗೊಂಡ್ರೆ ಡೆಪಾಸಿಟ್ 10 ಲಕ್ಷ ಇಡಬೇಕಂತೆ ಇದು ಹೇಗೆ ಸರ್

  • @khaleelkm2948
    @khaleelkm2948 Před 8 měsíci +1

    Sir leyar farming do loan edy laa

  • @Akshaykumar-rx2mz
    @Akshaykumar-rx2mz Před 10 měsíci

    Hainu garike ge illva sir

  • @BabuJaanPathan-vi5mv
    @BabuJaanPathan-vi5mv Před 9 měsíci

    Sir namdu 6 gunte ede aste loan sigutha

  • @maheshamahesha8541
    @maheshamahesha8541 Před 4 měsíci

    Currently this scheme is available ..?

  • @user-og6yy8sn1r
    @user-og6yy8sn1r Před 6 měsíci

    ಸರ್ ನಮ್ಮದು ಒಂದು ಎಕ್ರೆ ಜಮೀನು ಇದೆ ತಂದೆ ಹೆಸರು ಇದೆ

  • @premabhattagoudar4886
    @premabhattagoudar4886 Před 25 dny

    30.40 site idre yen madabeku

  • @athaulla-hv2ef
    @athaulla-hv2ef Před 12 dny

    Nanage koli sakanike madabeku

  • @SureshSuresh-rj3sh
    @SureshSuresh-rj3sh Před 10 měsíci +1

    10 ಲ್ಯಾಕ್ ಲೋನ್ ಒಮ್ಮೆ ಕಟಬೇಕಾ ಸರ್ ಕಂತು ಮಾಡಿಸಬೇಕಾ ಸರ್ ತಿಳಿಸಿ ಸರ್...

  • @user-md2vv4il8y
    @user-md2vv4il8y Před 9 měsíci +1

    ಸರ್ ನಿಮ್ಮ ಕ್ಯಾಂಟೀಟ್ ಮಾಡೋದು ಹೇಗೆ

  • @sumitranaik1384
    @sumitranaik1384 Před 6 měsíci

    Namdu uttara kannada loan ge helpmadtirs sr

  • @SanthoshKumar-ug7xf
    @SanthoshKumar-ug7xf Před 9 měsíci +1

    1 acre land ge loan sigutta sir?

  • @user-ok1oh7ok2n
    @user-ok1oh7ok2n Před rokem

    Loan yava tara kattabeku

  • @SomaningMustager
    @SomaningMustager Před 16 dny

    ಕುರಿ ಸಾಧನಕ್ಕೆ ಲೋನ್ ಮಾಡಬೇಕೆಂದರೆ ನಮಗೆ ಏನು ಮಾಡಬೇಕು

  • @user-cu7kv4nw6b
    @user-cu7kv4nw6b Před 11 měsíci

    Sir nama kade jamina ide nanagu ashe ide madabeku ham ta no Kodi sir

  • @SanguMooganur
    @SanguMooganur Před 3 měsíci

    Loan intrest yestu mattu loan time yestu

  • @beereshakparer3893
    @beereshakparer3893 Před 11 měsíci +3

    ನಮ್ದು ಜಮೀನ್ ಇಲ್ಲ ಸರ್ ಏನ ಮಾಡಬೇಕು

  • @sirajraj2774
    @sirajraj2774 Před 11 měsíci +1

    Sir how much sheep shall I keep in farm menimum

  • @user-zw5el5lu8r
    @user-zw5el5lu8r Před rokem +3

    Sir nimmanna hege meet madodu

  • @malateshrchavan5352
    @malateshrchavan5352 Před 10 měsíci

    Sir ನಮ್ಗೆ ಮಾಹಿತಿ ಕೊಡಿ

  • @HarpreetKaur-ml2lj
    @HarpreetKaur-ml2lj Před měsícem

    1 acre. Iand. Ge. Loan. Sigutta. Sir

  • @YGopal-bb9il
    @YGopal-bb9il Před 6 měsíci

    Raichur sari nammadu jamnu ede

  • @pavanaramaniaramani377
    @pavanaramaniaramani377 Před 11 měsíci

    Nivg eday sir training

  • @govindrajmanu6662
    @govindrajmanu6662 Před 11 měsíci +2

    Sir Mysore ali training yavaga sir

  • @vinodmohite8674
    @vinodmohite8674 Před 2 měsíci

    Layer Farming ge loan kodalva ?

  • @kirankumar.b391
    @kirankumar.b391 Před 11 měsíci +1

    No land loan sigutta sir

  • @lakkappadharamatti9561
    @lakkappadharamatti9561 Před 11 měsíci

    Hainugarike lone kodalva

  • @srinivasaksrinivas174
    @srinivasaksrinivas174 Před 4 měsíci

    NLM BANK ASKING COLLECTORAL DOCUMENTS ASKING

  • @user-lk5lc6ns4t
    @user-lk5lc6ns4t Před 9 měsíci

    Shivraj hunabade in Maharashtra

  • @suresh_reels_official
    @suresh_reels_official Před rokem +1

    Esta jamin beku sir

  • @ravinaik7646
    @ravinaik7646 Před 11 měsíci +1

    Send me sir the training center address.

  • @ranganathranga2590
    @ranganathranga2590 Před 6 měsíci

    Project riport 10 lak apply ಮಾಡಿದ್ದೆ failed agide project riport beku sir

  • @icloud06
    @icloud06 Před 9 měsíci

    ನಮ್ಮ ಲ್ಯಾಂಡ್ ಇಲ್ಲಾ ಸರ್

  • @udaymulimani7886
    @udaymulimani7886 Před 9 měsíci

    Sir nobar kodi navu reyde..

  • @YGopal-bb9il
    @YGopal-bb9il Před 6 měsíci

    Fast lon kodutdtra sar

  • @farukhmulla2941
    @farukhmulla2941 Před měsícem

    ಸರ್ ಇದು ಎಲ್ಲಿದೆ ನಾವು ಕೋಳಿ ಸಾಕಾಣಿಕೆ ಮಾಡಬೇಕಂತ ಮಾಡಿದ್ದೆವು ನಮ್ದು ಬಿಜಾಪುರ ಪಕ್ಕದಲ್ಲಿ ಮುಲ್ವಾಡ್ ಅಂತ ಅಬ್ದುಲ್ ಸರ್ ನಿಮ್ ಕಾಂಟಾಕ್ಟ್ ನಂಬರ್ ಕೊಡ್ರಿ ನಾವು ಮಾತಾಡಬೇಕು

  • @nagarajhp8702
    @nagarajhp8702 Před rokem +5

    Shed cost and sheep cost

    • @srsmotors1993
      @srsmotors1993 Před 7 měsíci

      20to25 lkh shed cost and sheep also 30lkh

  • @mahanteshhitnalli9957
    @mahanteshhitnalli9957 Před 10 měsíci +1

    ಸರ್ ನಾವ್ ಸ್ವರ್ಣಧಾರ್ ಕೋಳಿ.
    ಮಾಡಬಹುದಾ,
    ಈದಕ್ಕೆ ಲೋನ ಆಗತ್ತಾ,

  • @ChethanChethan-ig5jh
    @ChethanChethan-ig5jh Před 2 měsíci

    ನಾವು ಕುರಿ ಸಾಕಣಿಕೆ ಮಾಡಬೇಕು

  • @mallikarjun5532
    @mallikarjun5532 Před 11 měsíci

    100+5 kuri ge estagutte

  • @malateshrchavan5352
    @malateshrchavan5352 Před 10 měsíci

    ನನ್ನ ಹೆಸರ ನಲ್ಲಿ ಜಾಗ ಇಲ್ಲ ನಮ್ಮ mother ಹೆಸರು ನಲ್ಲಿ ಇದೆ ಹೆಗೆ

  • @pakkiresh.halapanavar6902
    @pakkiresh.halapanavar6902 Před 11 měsíci +5

    ಸರ್ ಲೋನ್ ಸ್ಕೀಂ ಬೇಕಾದಷ್ಟು ಇದವೆ ಆದ್ರ ಬ್ಯಾಂಕಲ್ಲಿ ಕೊಡಲ್ಲ ಸರ್ ಏನು ಮಾಡೋದು

    • @duragappaduragappa5026
      @duragappaduragappa5026 Před 5 měsíci

      ನಿಜ ಬ್ರದರ್ ಇಲ್ಲಿ ಬಡವರಿಗೆ ಬೆಲೆನೆ ಇಲ್ಲ