ಆನ್ಲೈನ್ ಟ್ರೈನಿಂಗ್ ಫ್ಯಾಮಿಲಿ ಜೊತೆ ಕುರಿ ಆಡು ಕೋಳಿಸಾಕಾಣಿಕೆ ತರಬೇತಿಪಡೆಯಿರಿ SHEEP AND GOAT FARMING TRAINING

Sdílet
Vložit
  • čas přidán 24. 07. 2022
  • ಆನ್ಲೈನ್ ಟ್ರೈನಿಂಗ್ ಫ್ಯಾಮಿಲಿ ಜೊತೆ ಕುರಿ ಆಡು ಕೋಳಿ ಸಾಕಾಣಿಕೆ ತರಬೇತಿ ಪಡೆಯಿರಿI Sheep Training
    5 ದಿನಗಳ ಆನ್ ಲೈನ್ ಕುರಿ ಆಡು & ಕೋಳಿ ಸಾಕಾಣಿಕೆ ತರಬೇತಿ
    5 Days Online Goat & Poultry Farm Training
    ಕುರಿ ಆಡು ಸಾಕಾಣಿಕೆ -
    1000ರೂ.
    (5 ದಿನ ಟ್ರೇನಿಂಗ್ + ಪ್ರಮಾಣಪತ್ರ + 5 ಲಕ್ಷದ ಪ್ರೊಜೆಕ್ಟ್ ರಿಪೋರ್ಟ್).
    ಕೋಳಿ ಸಾಕಾಣಿಕೆ -
    1000ರೂ.
    (5 ದಿನ ಟ್ರೇನಿಂಗ್ + ಪ್ರಮಾಣಪತ್ರ + 10 ಲಕ್ಷದ ಪ್ರೊಜೆಕ್ಟ್ ರಿಪೋರ್ಟ್).
    ಎರಡು ಕೋರ್ಸ್ ಮಾಡಿದರೆ 500 ಡಿಸ್ಕೌಂಟ್ ಸಿಗುತ್ತೆ.(1500 ಆಗುತ್ತೆ, 10 ದಿನ ತರಬೇತಿ ನಡೆಯುತ್ತೆ).
    ಪ್ರಮಾಣಪತ್ರ & ಪ್ರೊಜೆಕ್ಟ್ ರಿಪೋರ್ಟ್ ಸ್ಪೀಡ್ ಪೋಸ್ಟ್ ನಿಂದ ಒಂದು ವಾರದಲ್ಲಿ ನಿಮ್ಮ ಮನೆಗೆ ಬರುತ್ತೆ.
    7447437717
    (PhonePe, PayTm)
    Shivraj Channappa Humnabade
    ಪೇಮೆಂಟ್ ಆದ ನಂತರ ಸ್ಕ್ರೀನ್ ಶಾಟ್ & ಆಧಾರ್ ಕಾರ್ಡ್ ಕಳಿಸಿ.
    8888117717
    (GooglePe)
    Or ಅಥವಾ
    ಅಧಿಕ ಮಾಹಿತಿ ಹಾಗೂ ಪ್ರವೇಶಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ತರಬೇತಿ ಯಲ್ಲಿ ಸಹಭಾಗಿ ಆಗಬಹುದು.
    katraining.smartkrushipashupal...
    SmartKrushi Pashupalan Training Center
    ( ಭಾರತ ಸರಕಾರ ಮಾನ್ಯತೆ ಪಡೆದ & ISO ಪ್ರಮಾಣಿತ )
    Website:-
    www.smartkrushipashupalan.com
    CZcams Channel:-
    SmartKrushi Karnataka
    - ಈವತ್ತು ಪ್ರವೇಶ ಪಡೆದರೆ ನಾಳೆಯಿಂದ ತರಬೇತಿ ಶುರು ಆಗುತ್ತೆ.
    - ದಿನ ಬೆಳಗ್ಗೆ ನಿಮಗೆ ಒಂದು ವಿಷಯದ ವಿಡಿಯೋ ಲಿಂಕ್ ಕಳಿಸಲಾಗುತ್ತದೆ.
    - ನಿಮ್ಮ ಸಮಯದ ಅನುಕೂಲವಾಗಿ ಯಾವಾಗಲೂ ಟ್ರೇನಿಂಗ್ ನೋಡಬಹುದು.
    - ನೀವು ನಿಮ್ಮ ಮನೆಯಿಂದಲೇ ಟ್ರೇನಿಂಗ್ ನಲ್ಲಿ ಸಹಭಾಗಿ ಆಗಬಹುದು.
    - ವಾರಕ್ಕೆ ಒಂದು ಬಾರಿ ದಿನ್ ನಾವು ಸ್ವತಃ LIVE ಬಂದು ನಿಮ್ಮ್ ಪ್ರಶ್ನೆಗಳಿಗೆ ಉತ್ತರ ಕೊಡಲಾಗುತ್ತದೆ.
    - ಆಡು ಕುರಿ ಕೋಳಿಸಾಕಾಣಿಕೆ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಸಮಾವೇಶ ಮಾಡಲಾಗುತ್ತದೆ,
    ಅಲ್ಲಿ ನೀವು ಆಡು ಕುರಿ ಸಾಕಾಣಿಕೆ ಬಗ್ಗೆ ಚರ್ಚೆ ಮಾಡಬಹುದು.
    ಕುರಿ ಆಡು ಸಾಕಾಣಿಕೆ ಕಲಿಸುವ ವಿಷಯಗಳು
    - ಕುರಿ ಸಾಕಾಣಿಕೆ ಮಾಡುವ ಪದ್ಧತಿಗಳು
    - ಆಡು ಸಾಕಾಣಿಕೆ ಮಾರ್ಕೆಟಿಂಗ್.
    - ಆಡು ಕುರಿ ತಳಿಗಳು.
    - ಮೇವು ವ್ಯವಸ್ಥಾಪನೆ.
    - ಲಸಿಕೆ & ಜಂತನಾಶಕ್
    - ಕಡಿಮೆ ದರದಲ್ಲಿ ಶೆಡ ನಿರ್ಮಾಣ ಮಾಡುವ ಪದ್ಧತಿ.
    - ಬ್ಯಾಂಕ್ ಲೋನ್ ಪ್ರಕ್ರಿಯೆ ಮತ್ತು ಸಬ್ಸಿಡಿ ಹೇಗೆ ಪಡೆಯುವುದು.
    ಕೋಳಿ ಸಾಕಾಣಿಕೆ ನಲ್ಲಿ ಕಲಿಸುವ ವಿಷಯಗಳು
    - ನಾಟಿ ಕೋಳಿ ಸಾಕಾಣಿಕೆ
    - ಬ್ರೋಯ್ಲರ್ ಕೋಳಿ ಸಾಕಾಣಿಕೆ (ಕಂಪನಿ ಜೊತೆ ಕಾಂಟ್ರಾಕ್ಟ್)
    - ಮೊಟ್ಟೆಗಾಗಿ ಕೋಳಿ ಸಾಕಾಣಿಕೆ ( ಲೇಯರ್ ಫಾರ್ಮಿಂಗ್)
    - ಮರಿಗಳು ತಯಾರಿಸುವುದು.
    - ವ್ಯವಸ್ಥಾಪನೆ
    - ಬ್ಯಾಂಕಿಂಗ್ & ಸಬ್ಸಿಡಿ ಪ್ರಕ್ರಿಯೆ.
    ಆನ್ ಲೈನ್ ಟ್ರೇನಿಂಗ್ ಲಾಭಗಳು
    - ಕಡಿಮೆ ಖರ್ಚು.
    - ಹೋಗುವ ಬರುವ ಖರ್ಚು ಉಳಿಯುತ್ತದೆ.
    - ವಿಡಿಯೋ ರಿಪೀಟ್ ಮಾಡಿ ನೋಡಬಹುದು.
    #krushisuddi #sheep #goat #natikoli #tarinigcenter

Komentáře • 35