ಚಪಾತಿ ಮಾಡುವ ಸರಿಯಾದ ವಿಧಾನ ಬಳಸಿದ ಸೀಕ್ರೆಟ್ ಪದಾರ್ಥ ಜೊತೆಗೆ ಕೆಲವು ಟಿಪ್ಸ್ ಗಳು🤷 Appajji Aduge Mane Recipes
Vložit
- čas přidán 24. 05. 2024
- ಚಪಾತಿ ಮಾಡುವ ಸರಿಯಾದ ವಿಧಾನ ಬಳಸಿದ ಸೀಕ್ರೆಟ್ ಪದಾರ್ಥ ಜೊತೆಗೆ ಕೆಲವು ಟಿಪ್ಸ್ ಗಳು🤷 Appajji Aduge Mane Recipes
#Chapati making #soft chapati#secret ingredients#some tips chapati making#Appajji Aduge Mane Recipes #kannada recipes
ಚಪಾತಿ ಮಾಡಲು ಬಳಸಿದ ಸೀಕ್ರೆಟ್ ಪದಾರ್ಥಗಳು
ಚಪಾತಿ ಹಿಟ್ಟು
ಉಪ್ಪು
ಎಣ್ಣೆ
ಮೊಸರು ಅಥವಾ ಹಾಲು
ನೀರು
ಚಪಾತಿ ತುಂಬಾನೇ ಸಾಫ್ಟ್ ಆಗಿ ಬರಬೇಕು ಅಂದ್ರೆ ಅದಕ್ಕೆ ಮೊಸರು ಅಥವಾಹಾಲನ್ನು ಹಾಕಿ ಚೆನ್ನಾಗಿ ನಾದಿ ಕಲಿಸುವುದರಿಂದ ಚಪಾತಿ ತುಂಬಾನೇ ಸಾಫ್ಟ್ ಆಗಿ ಬರುತ್ತೆ ಹಾಗೆ ಚಪಾತಿ ನ ನಾವು ನೈಟ್ ವರೆಗೂ ಸ್ಟೋರ್ ಮಾಡಿ ಇಡಬೇಕು ಅಂದ್ರೆ ಸ್ವಲ್ಪ ಎಣ್ಣೆ ಹಾಕಿ ಹದವಾಗಿ ಬೇಯಿಸಿ ತಣ್ಣಗಾಗಲು ಬಿಟ್ಟು ತಣ್ಣಗಾದ ನಂತರ ಒಂದು ಸ್ಟೀಲ್ ಬಾಕ್ಸಲ್ಲಿ ಸ್ಟೋರ್ ಮಾಡಿ ಇಡುವುದರಿಂದ ಚಪಾತಿ ತುಂಬಾ ಹೊತ್ತು ಸಾಫ್ಟ್ ಆಗಿ ಇರುತ್ತೆ
ಧನ್ಯವಾದಗಳು 🙏
ದಯವಿಟ್ಟು ಹೇಳಿ ದ್ದನ್ನೆ ಹೇಳಬೇಡಿ, ಕೇಳಿಸೋಕೊಳ್ಲರಿಗೆಬೆಸರವಾಗುತ್ತೆ
ಚಿಕ್ಕದಾಗಿ ಚೊಕ್ಕವಾಗಿ ಸಂಕ್ಷಿಪ್ತವಾಗಿ ಬರೆಷು ಕೊಂಡು ರಿಹರ್ಸಲ್ ಮಾಡಿ ನಂತರ ಮಾತಾಡಿ.
ಬರಿ ಮಾತು ಕೇಳಿ ಸಾಕಾಯಿತು
Nim husbad da😂
ಹೇಳಿದ್ದೆ ಹೇಳುತ್ತೀರಾ ಸಾಕಾಯ್ತು ನಿಮ್ಮ ಹೊಸ ಮಾತು
ಸ್ವಲ್ಪ ಮಾತು ಕಮ್ಮಿ ಮಾಡಿ ಮೇಡಂ. ತಲೆ ಸಿಡಿಯೋಕೆ ಶುರು ಆಯ್ತು.😥😥
ಏನ್ನೂ ಅವರ ವಿಡಿಯೋ ನೋಡುತ್ತೇನೆ ಎಂದು ಹರಕೆ ಕಟ್ಟಿದಿರ ತಲೆ ನೋವು ಬಂದರು ನೋಡಲು ಅಂತ ಆಗತ್ಯ ಇತ್ತ
If not intersted just skip madam don't give negative or rash comments 🤫
you need to take all comments positive and so correction than only channels will grow. Tell thanks for suggestion
@@GangadharGangadhar-ml8fn hello i not take ur suggestion nothing is there in it.. u good going keep iy up i support u 🙏
Houdhu
ನಿಮ್ಮ ಹಾಗೇನೇ ನಾವೂ ಕೂಡಾ ಚಪಾತಿ ಮಾಡೋದು ☝️ ತುಂಬಾ Soft ಬರುತ್ತೆ ಚಪಾತಿ ☝️ but ನಾವೂ layer thagiyodilla ಹಾಗೇನೇ ತಿಂತೀವಿ and ಚಪಾತಿ ತೀರಾ ತಿಳುಗೆ ಇದ್ರೆ ರುಚಿ ಇರಲ್ಲ 😔 ಚಪಾತಿಯಾಗಲಿ and ರೊಟ್ಟಿಯಾಗಲಿ ಸ್ವಲ್ಪ ದಪ್ಪ ಇರಬೇಕು ಆವಾಗಲೇ ಚಪಾತಿ or ರೊಟ್ಟಿ ರುಚಿ ಗೊತ್ತಾಗೋದು 👌👍 and ತುಂಬಾ ತಿಳುವಾಗಿ ಚಪಾತಿ ಮಾಡಿದರೆ 🤔 ಎಷ್ಟು ತಿಂದ್ರು ಹೊಟ್ಟೆ ತುಂಬೋದಿಲ್ಲ ಅಂತ ಕೆಲವು ಜನ ಹೇಳೋದು ಕೇಳಿದಿವೆ ☝️ So 2 Layers ಆದ್ರೂ ಚಪಾತಿ swalpa ದಪ್ಪ ಇರಬೇಕು 👌👍☝️🙏🙏
Thank you sister
Nanaganthu thelu chapathi ista
Like super super❤❤
ಅಮ್ಮಾ ಎಲ್ಲಾರೂ ಚೆನ್ನಾಗಿ ಮಾಡುತ್ತೇವೆ
Wav suuuper madem ❤
Thankyou medam
ಸುಲಭ ತರೀತಿಯಲ್ಲಿ ಚಪಾತಿ ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ ಹಂತ ಹಂತವಾಗಿ ವಿವರಿಸಿದ್ದೀರಾ ಬಹಳ ಚೆನ್ನಾಗಿರುವಂತಹ ಒಂದು ರೆಸಿಪಿ ಮಾಡಿ ತೋರಿಸಿದ್ದೀರಾ ಧನ್ಯವಾದಗಳು❤❤❤
Thank you sister
ಸೂಪರ್ ಸಿಸ್ಟರ್ ಬಹಳ ಚೆನ್ನಾಗಿದೆ ಗಿಫ್ಟ್ ನೀಡಿದ್ದೇನೆ ನಾಳೆ ರಿಟರ್ನ್ ಮಾಡಿ ಗಿಫ್ಟ್ 🎁🤝
ತುಂಬಾ ಹೇಳಿದ್ದೆ ಹೇಳಿದ್ದು. ನೀವು ಉತ್ತರ ಕರ್ನಾಟಕದವ್ರು ಉತ್ತರ ಕರ್ನಾಟಕದ ಸ್ಟೈಲ್ ಮಾತಾಡ್ರಿ
🙆♂️🙆♂️
ನಿಜವಾಗ್ಲೂ ನಿಮ್ಮ ಅತಿಯಾದ ಮಾತು ಎಲ್ಲಾರಿಗೂ ತಲೇಬೇನೆ ಆಗ್ತಿದೆ..😢😢
Hoo nim inda yestu tondre agute nim maneli keli 😂😂😂😂😂
ಇದರಲ್ಲಿ ಹೊಸದು ಏನು ಇಲ್ಲಾ ಆದ್ರೆ ಮಾತು ಅತೀ ಆಗಿ irritate ಆಗ್ತದ
Nimge yella angena😂
ಸೂಪರ್ ಸಿಸ್ಟರ್
Thank you sister
ಸೂಪರ್ ಟಿಪ್ಸ್ ಸಿಸ್ಟರ್ 🎉✅ ನೀವು ನಾಳೆ ಬಂದು ರಿಟರ್ನ್ ಗಿಫ್ಟ್ ಕೊಡ್ರಿ ಸಿಸ್ಟರ್ 🙏
Superb mam tq
Thank you sister
Super 👌 navu hege soft agi chapati madtivi sister 🎉🎉🎈
Thank you sister
❤❤❤
Ri adeshtu blade haktiya adeshtu bogalidde bogaltiya nau heege madodu bladamma
🎉🎉🎉🎉
Wow super👌 🎁✅👍 stay connected
Connect aagi sister
Nice 👍🏻
Thank you brother
Super akka
Thank you sister
👌👌👌mam
Thank you mam
ಸುಪರ್ ಚಪಾತಿ ರೆಸಿಪಿ 👌😋
Thank you sister
Nice
Thank you
Ella oil hakillandhre ruff agutthe
ಅತಿಯಾದ ಮಾತು ಕಡಿಮೆ ಮಾಡಿ
Matu kademy made
ಹೇಳಿದ್ದನ್ನೆ ಪದೇ ಪದೇ ಹೇಳಬೇಡಿ
Yellar mado ritin edrallinu vishesh ell😊
Visesa. Yenu. Ella. Namma chapathinu. Soft. Aagu the reee
Nice 🎉🎉 nanu cannect agidini nihu agi sister 💕
K sister all the best your channel
Nonstop mathu keloke agalla chapathine badansuthe
Good u dont do god bless u
Yaaru maade illa thara mataadteera
Matu kademy made
ಎಷ್ಟು ಮಾತಾಡ್ತೀರಿ ಯಪ್ಪಾ ಕಮ್ಮಿ ಮಾತಲ್ಲಿ ತಿಳಿಸಬಹುದಿತ್ತು
Gowri nimdu kammi na 😂
Nimtara chapati madkond kudkondre makalna school ge kalsde maneyalle edkonbeku, nivu chapati madta ero reeti sari ella, chapati madoke barde eroru madtaralla agide,
Sugar eddavarge mosaru hakidare enu problem agalva sis
Mosaru badalu halu ( milk ) balasi sister 2 sem result kodute
Too much of repetition
Nam amma kuda mosaru hake madodu
Ethara butti edhe nan athra edhralli chapathi haki hage bitre gatti hagutthe
Chibla heltidira adralu tanagagovargu bitu amele steel box ge hakidi
Madam please chapati ottuva kallu suguta
Sorry sister adu manege tails hakoke bandoru madi kotidu
ತಲೆ ಕೆಡುವ ಹಾಗೆ ಮಾತಾಡಬೇಡಿ
Astu matanadtira tumbaa bor tale novaitu
Sari gottu hogu aatta guuobe bere kade Hindi languge ella copy madi elli bandu bogaltiya??
Navu apata kannadigaru Kannada bitre swalpa matige English bitrute bitre yava bashenu barola nanu yavade etarada comment ge reply madirlila but nimgee madtideni navu apata kannadigaru Jai baratambe arta ayata Doda guuobe
Not good too much oil roti eat for good health to one roti one spoon how much oil to 4 to 5 roti roti😢thies roti only for taste not for health 👎👎👎👎👎👎👎
Matu swalp kammi maadi
Non stop talking
It's not a new ok
You talk nonstop for making chapattis. How much will you talk if you make olige
Like ur athe she will speak check it out😂
Matu tumba aitu. Matu kammi madi
Pl talk less ,work more.
Abbaaaa maatu kammi maadi, tale dhim antide nim video nodidmele..
Please consult Dr bega emergency 🙏
@@lakshmishmi6019 thanks for the suggestion
1 minute aduge…..8 minutes maathu 😣
Exactly jasti matu
Less talk more work. Other wise you are tiered why are you talk too much.?
Hi speak slowly not repat again same words you are not understand your recipe ?
Neevu tumba helidde heltira bore aguttu avashykate yiddashtu matadbeku keli keli nidde bartide
Better u sleeep madam god bless u 🙏
ಬರಿ ಮಾತು ಕೇಳಿ ಸಾಕಾಯಿತು