ಮೌಲ ಮೆರೆ ಮೌಲ ತುಹಿ ಮೆರೆ ಮೌಲ | ಭುವನ ಭಾರತಿ - ಚಂದ್ರಕಾಂತ್ ಮೂಡುಬೆಳ್ಳೆ ಯವರ ಕಂಠಸಿರಿಯಲ್ಲಿ...🔥

Sdílet
Vložit
  • čas přidán 6. 02. 2023
  • ಸಾಲಿಗ್ರಾಮ ಮೇಳದ ನೂತನ ಆಖ್ಯಾನ ಭುವನ ಭಾರತಿ
    ಮದ್ದಲೆ: ಅನಿರುದ್ಧ ಹೆಗಡೆ
    ಚಂಡೆ: ರಾಕೇಶ ಮಲ್ಯ
    PC: Vijaykumar shetty
    --------------------------------------------
    ------------------------------
    [LIKE👍🏻 COMMENT📝 SHARE↗️] 🛑 SUBSCRIBE 🛑 🔔
    -----------------------------------------------------------------------------
    Visit our Instagram page :
    / yakshagana_photography
    Visit our Facebook page:
    yakshaganaphotography
    #yakshagana #tulunad #udupi #mangalore #tulunada #tulunadu #nammakudla #kudla #daivaradhane #kola #yakshaganartist #nammaudupi #isiri #yaksha #yakshaganamgelge #yakshaganaphotography #nammatulunad #karnataka #koragajja #gaggara #kale #kambala #of #photography #yakshaganalove #daiva #instagram #beautyoftulunad #karkala #mangalorediaries

Komentáře • 17

  • @dhanushkp5590
    @dhanushkp5590 Před rokem +2

    ಮೂಡಬೆಳ್ಳೆ ಸ್ವರ ಸಿಂಚನ ....ಕರಾವಳಿ ತುಂಬಾ ಸುಮಧುರ ಸಂಚಲನ 😍😍😍😍

  • @gajananabhat4484
    @gajananabhat4484 Před rokem +1

    ಮೂಡಬೆಳ್ಳೆ 😍😍❤️❤️❤️

  • @sharathsaibrakatte5256
    @sharathsaibrakatte5256 Před rokem +2

    ಸಾಲಿಗ್ರಾಮ ಮೇಳದ ಇನ್ನೊಂದು ಸೂಪರ್ ಪ್ರಸಂಗ ಭುವನ ಭಾರತಿ

  • @pallavaganiga4998
    @pallavaganiga4998 Před rokem +1

    Wow 😍

  • @yogishshetty-bu8gl
    @yogishshetty-bu8gl Před rokem +1

    ❤️❤️❤️🌷👌💥💥🥰

  • @kanchikabhat6009
    @kanchikabhat6009 Před rokem +1

    Super Namma Shaligrama Mela

  • @mohithperdoor3916
    @mohithperdoor3916 Před rokem +1

    ಎ.ಆರ್ ರೆಹಮಾನ್ ರ ಸಂಗೀತದ ,ರಾಕಸ್ಟಾರ್ ಸಿನೆಮಾದ ... ಕವ್ವಾಲಿ...

  • @sujatha.shetty623
    @sujatha.shetty623 Před rokem +1

    Yekshagana kke hindi hadu helabhude?

    • @navanithnaik4333
      @navanithnaik4333 Před rokem +1

      Helubavadu

    • @jayaprakashshetty9284
      @jayaprakashshetty9284 Před rokem

      Illa hel bardu

    • @nemirajshetty6618
      @nemirajshetty6618 Před rokem +1

      ಶನೀಶ್ವರ ಮಹಾತ್ಮೆ ಪ್ರಸಂಗದ ಅರೇಬಿಯಾ ದೇಶದ 🐎 ವ್ಯಾಪಾರಿ ಪಾತ್ರ ಸಂಭಾಷಣೆ ಕೂಡ ಇದೆ ಅಲ್ಲವೇ..?
      ಧನ್ಯವಾದಗಳು.

    • @GaneshGani-mg1qs
      @GaneshGani-mg1qs Před rokem

      Hindi raashtra bhashe helbahudu

    • @frankmaninde3989
      @frankmaninde3989 Před 8 měsíci

      ​@@nemirajshetty6618
      ಹೌದು, ಅದು utter mistake.
      ಉಜ್ಜಯಿನಿಯ ವಿಕ್ರಮಾದಿತ್ಯನ ಕಾಲಮಾನದಲ್ಲಿ ಇಸ್ಲಾಂ ಇರಲಿಲ್ಲ, ಉರ್ದು ಇರಲಿಲ್ಲ... ಜಾಲಿ ಟೋಪಿ ಕೂಡಾ ಇರಲಿಲ್ಲ..!! ಇವೆಲ್ಲವೂ ಅಪ್ರಸ್ತುತ, ಅನಗತ್ಯ ಕೂಡಾ. ( ಇದನ್ನು ಬಾರ್ಕೂರು ಸಂಸ್ಥಾನದ ಶ್ರೀ ಸಂತೋಷ್ ಭಾರತಿ ಗುರುಜೀ ಕೂಡಾ ಒಂದು ಸಂದರ್ಭದಲ್ಲಿ ಸೂಚ್ಯವಾಗಿ ಹೇಳಿದ್ದಾರೆ ಕೂಡಾ..! )
      ಕುದುರೆ ಅರೇಬಿಯಾದ ಪ್ರಾಣಿ ಅಲ್ಲ, ಆಗ ಪರ್ಷೀಯಾ ( ಪಾರ್ಶ್ವ ದೇಶ) ದೇಶದಿಂದ ಕುದುರೆ ತರಿಸುತ್ತಿದ್ದರೆ ವಿನಹಾ ಅರೇಬಿಯಾದೇಶಗಳಿಂದ ಅಲ್ಲ, ಆಗ ಪರ್ಷೀಯನ್ ಭಾಷೆ ಪಾರ್ಸಿ/ಪಾಡಸಿ ಆಗಿತ್ತು ( ಈಗ ಕೂಡಾ ಇರಾನ್ ನಲ್ಲಿ ಪಾರ್ಸಿ ಯೆ ಪ್ರಮುಖ ಭಾಷೆ) ಹಾಗಾಗಿ ಪರ್ಷಿಯಾದ ಉಡುಗೆ, ಭಾಷೆ ಬಳಸಲು ಅವಕಾಶವಿತ್ತು ಮತ್ತು ಅದು ಸಮಂಜಸ ಕೂಡಾ ಆದರೆ ಈ ಯಕ್ಷಗಾನ ಪ್ರಸಂಗದಲ್ಲಿ ಕೆಲವರ ಅಚಾತುರ್ಯದಿಂದಾಗಿಯೋ ಅಥವಾ ಮಾಹಿತಿ ಕೊರತೆಯಿಂದಾಗಿಯೋ ಇಂತಹ ಅಸಮಂಜಸ ಪಾತ್ರಗಳು ಹುಟ್ಟಿಕೊಂಡಿತು ಅಂತ ಅನ್ನಿಸುತ್ತದೆ...!!
      ಮನಸ್ಸು ಮಾಡಿದರೆ ಈಗ ಕೂಡಾ ಅದನ್ನು ಸರಿಪಡಿಸುವ, ಅದಕ್ಕಿಂತ ಉತ್ತಮ ಪಾತ್ರ, ವಸ್ತ್ರ ವಿನ್ಯಾಸ, ಹಾಸ್ಯಮಯ ಭಾಷೆಯ ಬಳಕೆ ಸಾಧ್ಯವಿದೆ... ಮಾಡಬೇಕು ಅಷ್ಟೇ..!!

  • @krishvidio
    @krishvidio Před rokem

    😂