ಪರಮ ಸತ್ಯ ಒಪ್ಪಿಕೊಂಡ ಪಾಕ್‌! | T20 World Cup | Afghanistan | China | Masth Magaa Suttu Jagattu | Amar

Sdílet
Vložit
  • čas přidán 24. 06. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #June25 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #Afghanistan #Bangladesh #T20WorldCup #Teamindia #ChinaRocket #Pakistan #KhawajaAsif #NASA #Florida #VladimirPutin #Russia #UkraineAid #UKIndia #RishiSunak #RishiSunak #Turkey #IndiaQatar #China #Taiwan #ChineseRocket #Bangladesh #TeslaMusk #ElonMusk #SouthKorea #BatteryPlant

Komentáře • 85

  • @MasthMagaa
    @MasthMagaa  Před 5 dny +13

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @balrajbalu5059
    @balrajbalu5059 Před 5 dny +28

    ಅಫ್ಘಾನಿಸ್ತಾನ್ ಗೆದ್ದಿರೋದು ನನಗೆ ಕುಶಿ ಆಗಿದೆ ಅನ್ನೋರು ಒಂದ್ ಲೈಕ್ ಮಾಡಿ

    • @sga1292
      @sga1292 Před 5 dny +1

      ನಮಗೆ ಭಾರತ ಗೆದ್ದರೆ ಮಾತ್ರ ಖುಷಿ . ಅಫ್ಘಾನ್ ಗೆದ್ದರೆ ನಮಗೇನು.

    • @raghavendra5056
      @raghavendra5056 Před 5 dny

      ಖುಷಿ ಆಗಿದೆ ಯಾಕಂದ್ರೆ ಆಸ್ಟ್ರೇಲಿಯಾ ನ ಮನೆಗೆ ಕಲ್ಸಿದ್ದಾರೆ ಅದ್ಕೆ 😊

    • @navijb0332
      @navijb0332 Před 5 dny +1

      Howdu India Afghan reactionship jaasti ede....

  • @rajendrakrithin990
    @rajendrakrithin990 Před 5 dny +123

    ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಮಧ್ಯೆ ಯುದ್ಧವೇ ಏನಾದರೂ ಸಂಭವಿಸಿದರೆ ಆಫ್ಘಾನಿಸ್ತಾನ ಪಾಕಿಸ್ತಾನವನ್ನು ನಾಯಿಗೆ ಹೊಡೆದಂತೆ ಹೊಡೆಯುತ್ತದೆ😂😂😂

    • @guruprasad6725
      @guruprasad6725 Před 5 dny +3

      Avr atra nuclear bomb idhe thika oditare afg avrge 😂😂😂😂

    • @patriotic287
      @patriotic287 Před 5 dny +8

      Pakistan hatra nuclear ide but also 20% of west pakistan Pakistan Teharaki Taliban control alli ide

    • @guruprasad6725
      @guruprasad6725 Před 5 dny +2

      @@patriotic287 bidi bro akade avrna jasti nambardu yaro henge antha heloke agolla

    • @pscholachagudda__
      @pscholachagudda__ Před 5 dny +3

      ಹೌದಾ ಅಣ್ಣ ನಿನಗೆ ಹೇಗೆ ಗೊತ್ತು ಅಣ್ಣ
      ಬೆಂಕಿ ನೀನು

    • @kishoreshetty7338
      @kishoreshetty7338 Před 5 dny

      Lo,olle child thara mathadbeda

  • @PratapsingPratapsingtl
    @PratapsingPratapsingtl Před 4 dny +2

    ಆಫಗನ್ ಆಟಗಾರರಿಗೆ ತಾಲಿಬಾನಿಗಳು ಏನು ಯಾವ ಸಹಾಯ ಮಾಡೋದಿಲ್ಲ ಆದ್ರೂ ಗೆದ್ದಿದ್ದಾರೆ ಒಳ್ಳೇದು ♥️♥️♥️

  • @anandaananda6440
    @anandaananda6440 Před 5 dny +12

    ಅಫ್ಘಾನಿಸ್ತಾನದ ಕೀರ್ತಿಯನ್ನು ಕ್ರಿಕೆಟ್ ಕೀರ್ತಿ ಗಳಿಸಲಿ ದೇಶ❤

  • @raghavendradasara286
    @raghavendradasara286 Před 5 dny +41

    ನಮ್ಮ ದೇಶದಲ್ಲಿ ಅಲ್ಪ ಸಂಖ್ಯಾತರಿಗೆ ಇರುವ ಫ್ರೀಡಂ ಎಲ್ಲೂ ಇಲ್ಲ ಅದಕ್ಕೆ ಭಾರತ ❤

    • @manjuvasanth1592
      @manjuvasanth1592 Před 5 dny +6

      14.2% of population ,,,do u cal them minorities 🤷🏻‍♀️

    • @sga1292
      @sga1292 Před 5 dny

      ​@@manjuvasanth1592more than 20%

    • @irappairappa4865
      @irappairappa4865 Před 5 dny

      18-19 crores still minorities 😂😂​@@manjuvasanth1592

    • @kirankenganurkkiran6899
      @kirankenganurkkiran6899 Před 5 dny

      ನಮ್ desha ದಲ್ಲಿ nu Pakistan minority ge ಬಂದ್ situations barli don't think over smart like ಜಾತಯತೀತ

    • @naveenholla
      @naveenholla Před 5 dny

      @@manjuvasanth1592 Guru, their % much higher than what is been available as per the records. In West Bengal, Assam, Kerala, Delhi you will find Lakhs of Bangladesi and Rohigyas settled with all fake documents granted with the support from respective Govt. BJP Govt. is waste, they are not doing anything to safeguard Hindu's rather talks sabka saath sabka vikas and feed so called minorities who doesn't even vote them.

  • @Stranger99things
    @Stranger99things Před 5 dny +10

    ಭಾರತ್ ದಲ್ಲಿರುವ ಪಾಕ್ ಭಗ್ನ ಪ್ರೇಮಿ ಗಲಿಗೆ ನೋವಾಗಿದೆ 😂

  • @user-vs1ow2xl7p
    @user-vs1ow2xl7p Před 5 dny +26

    I support Gulbuddin Naib , ಗೆಲ್ಲಲು ಶತಾಯ ಗತಾಯ ಪ್ರಯತ್ನ ಮಾಡಲೇ ಬೇಕು , ಅದನ್ನ ಮಾಡಿದ್ದಾರೆ ಅಷ್ಟೆ ....

  • @raghavendradasara286
    @raghavendradasara286 Před 5 dny +17

    ಮಸ್ಕ್ ಮಸ್ತ್ ಮಗಾ 😂😂ಫಸ್ಟ್ ಫ್ಯಾಮಿಲಿ ಪ್ಲಾನಿಂಗ್ ಮಾಡಿಸ್ಬೇಕು 😂😂😅

  • @Xzerox07
    @Xzerox07 Před 5 dny +10

    First Like First Comment from BELAGAVI ❤❣️

  • @Greenberry846
    @Greenberry846 Před 5 dny +11

    ಇದರಲ್ಲಿ ಟೇಕ್ ನ್ಯೂಸ್ ಸೇರಿಸಿ ಬ್ರೋ 🙏

  • @aishwaryasvsogi8884
    @aishwaryasvsogi8884 Před 4 dny +2

    Cricket team kattalu alawaaru mahileyarige jawabdari hanchidaare ....epic😂😂😂

  • @mujahidkhan724
    @mujahidkhan724 Před 5 dny +1

    Suttona Baara Jagatta 🌍 🌎 Amar Prasad Nondige ❤️🤝❤️🎊 ❤🤝❤️

  • @satyanarayanaupadhya6175

    Interesting news thanks

  • @PratapsingPratapsingtl
    @PratapsingPratapsingtl Před 4 dny +1

    ಈಗ ಎಲ್ಲರಿಗೂ ಭಾರತ ಬೇಕು 🇮🇳🔥

  • @samsun3241
    @samsun3241 Před 5 dny +4

    Make a neminath god of jain can be tirupati balaji temple in edit photo in video

  • @user-yw2ud1fr9x
    @user-yw2ud1fr9x Před 5 dny +5

    Maskge uchita nirod kotre olledu

  • @PratapsingPratapsingtl

    ಸೂಪರ್ ಮಸ್ತ್ ಮಗ ♥️♥️

  • @lokeshloki705
    @lokeshloki705 Před 5 dny

    Thank you so much 🤝🤝🤝🤝

  • @vasunagaral5608
    @vasunagaral5608 Před 4 dny +1

    🤭😄ಅಮರ್ ಸರ್ ಸ್ಟ್ಯಾಂಡ್ ನಲ್ಲಿ ಕುಳಿತು ಕಣ್ಣೀರಾಕಿದ್ದು ಗುಲಬುದಿನ್ ಅಲ್ಲಾ ಗುರುಬಾಜ್ ಗುಲಬುದಿನ್ ಓಡಿ ಆಡಿ ಸೆಲೆಬ್ರೇಶನ್ ಮಾಡಿದ್ದಾನೆ ಸ್ನಾಯು ಸೆಳೆತ ಅಂತಾ ಸುಮ್ನೆ ಡ್ರಾಮಾ ಮಾಡಿದ್ದಾನೆ😂

  • @Karthik-ut8pb
    @Karthik-ut8pb Před 5 dny +10

    Afganistan Respect Botton😊

  • @Bharatiya94
    @Bharatiya94 Před 5 dny

    4:40 🔥🔥🎉🎉🤗🤗🙏🙏❤️❤️

  • @Bharatiya94
    @Bharatiya94 Před 5 dny +1

    8:50. to 9:35. 🔥🔥😂😂🤣🤣

  • @yashasramesh
    @yashasramesh Před 5 dny +5

    Made in China, fell in China 😅😂😂. Make sense

  • @ramachandra9646
    @ramachandra9646 Před 5 dny +1

    Elon has dozen of kids 😂😂

  • @Acchukbk7973
    @Acchukbk7973 Před 4 dny

    Bro full match nodi video madi gulbadhin male bandu match start adaga groundige barlilla 2over adha nanthara bandhu bowl madi 8th wicket aure thegdaddhu so match mugda mele dugout alli altha iddaddu gurbaz auru idhu ondu chikka vishya bere news ide tharane thappagi video madi upload madidhre nau ege nambudu

  • @Kannadiga1815
    @Kannadiga1815 Před 5 dny +1

    Extra player 😅😅

  • @raghavendramp3222
    @raghavendramp3222 Před 5 dny

    Jai Muskappa😂. Great warrior of 'Santana Kranti' and proud father of a Dozen children.

  • @user-wp9rb5th6r
    @user-wp9rb5th6r Před 5 dny +7

    ಸರ್ ಪ್ರಿಯಾ ಹೇಗಿದಾಳೆ.. ನನಗೆ ಪ್ರಿಯಾದೇ ಚಿಂತೆ ಆಗಿದೇ...?😀😂😁

  • @user-bi9vd6ok3h
    @user-bi9vd6ok3h Před 5 dny +3

    Ok sir

  • @VijayKumar-lc9fj
    @VijayKumar-lc9fj Před 5 dny

    paknalli manavahakkugala ullangane aagthaa ide manava hakkugala horatagaarare yellidiri

  • @charanRJ
    @charanRJ Před 5 dny +2

    😂😂

  • @PratapsingPratapsingtl

    ಅಂತೂ ಎಲನ್ ಮಸ್ಕ್ ಒಳ್ಳೆ ಬ್ಯಾಟ್ಸ್ ಮನ್ 😂😜

  • @PratapsingPratapsingtl

    ಪಾಪ ಚೀನಾ ಮೇಡ್ ರಾಕೆಟ್ ಠುಸ್ ಪಟಾಕಿ 😂😂😂

  • @Dhonii123
    @Dhonii123 Před 4 dny

    India Monne Australia meli win aageddakki afganistan ge India meli preethi jasti asgedhi

  • @venkateshsanjeevan7631

    Alan Musk avarige 12 ne maguvige shubhashaya

  • @ShreyasSuvarna-uj2cm
    @ShreyasSuvarna-uj2cm Před 5 dny

    First view first like to amar prasad

  • @sureshksureshk6544
    @sureshksureshk6544 Před 5 dny +3

    Made in china mahime

  • @RaviKumar-ny5wl
    @RaviKumar-ny5wl Před 5 dny +10

    ಅಮರ್ ನೀನು ಯಾವಾಗ ಹನ್ನೊಂದು ಮಕ್ಕಳ ಜನಕನಾಗಿ ಕ್ರಿಕೆಟ್ ಟೀಮ್ ಕಟ್ಟೋದು

  • @siddunayaka2000
    @siddunayaka2000 Před 4 dny

    Elon musk 🤣

  • @harishnayak5139
    @harishnayak5139 Před 5 dny

    12 ಮಕ್ಕಳು😂👌😂👌👌😂

  • @arudhaj5440
    @arudhaj5440 Před 5 dny

    12 ne magu 😂🎉

  • @vijethvijeth2925
    @vijethvijeth2925 Před 5 dny +3

    DLS Ninda Afg ge mosa agta ettu, so Gulbuddin madiddu thapp alve alla . 💪❤️

  • @nagamanimani1517
    @nagamanimani1517 Před 5 dny

    Extra player😂😂