ಭಾರತ ಮಾಡಿದ ಮ್ಯಾಜಿಕ್! | India behind Afghanistan's rise in Cricket | Rashid | Masth Magaa | Amar

Sdílet
Vložit
  • čas přidán 25. 06. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #AfghanistanIndia #AfghanistanCricket #Afghanistan #India #IndiaSupport #Rashid #RashidKhan #GulbadinNaib #NaveenUlHaq #Stadium #Coach #IPL #MasthMagaa #AmarPrasad
  • Sport

Komentáře • 114

  • @MasthMagaa
    @MasthMagaa  Před 6 dny +27

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @michaeljoseph5373
    @michaeljoseph5373 Před 6 dny +103

    ಆಫ್ಘಾನಿಸ್ತಾನ ಗೆದ್ದಿದ್ದು ಭಾರತ ಗೆದ್ದಸ್ಟೆ ಸಂತೋಷ ಆಯ್ತು

  • @darshanmcdarshi3798
    @darshanmcdarshi3798 Před 6 dny +111

    ಇದೆ ತರ ನಮ್ಮ ದೇಶವು ಕೂಡ ಬೇರೆ ದೇಶಗಳ ತರಹ Olympic ನಲ್ಲಿ ಪದಕಗಳನ್ನು ಗೆಲ್ಲಬೇಕು 🙏

  • @Eshwara24
    @Eshwara24 Před 6 dny +83

    ವಿಶ್ವಗುರು ಭಾರತ... 🇮🇳❤️🚩🚩

  • @vijaykumark9320
    @vijaykumark9320 Před 6 dny +20

    ನಮ್ಮ 🇮🇳
    ಅಂತ ಬಂದಾಗ ...ನಮ್ಮ ,ದೇಶ ಕೆ ಬೆಲೆ ಕೊಡೋರಿಗೆ ..
    ನಾವು ಸಾದ ಕಾಲ ....ಕೊಡುವ ....
    Respected always....

  • @PratapsingPratapsingtl
    @PratapsingPratapsingtl Před 6 dny +35

    ಆಫಗನ್ ಭಾರತದ ಈ ಸಹಾಯವನ್ನ ಯಾವತ್ತೂ ಮರೆಯಬಾರದು 🇮🇳🔥🔥

    • @hungrylearner9110
      @hungrylearner9110 Před 6 dny +7

      Yeah afgan people are good friends now, but we can't be sure for ever, because we helped bangladesh for their freedom but now bang people celebrate India's loss in cricket as festival

    • @sukumarkb8459
      @sukumarkb8459 Před 6 dny +1

      Wait till Afghanistan defeat India in the finals 😢😢😢😢

    • @user-cy1mw2zu6i
      @user-cy1mw2zu6i Před 6 dny +1

      ​@@sukumarkb8459 no bro India is india 😊

    • @nagarajnaik1563
      @nagarajnaik1563 Před 6 dny +1

      ಆದರೆ ಸೌಥ್ ಆಫ್ರಿಕಾ ದೇಶಕ್ಕೆ ಒಂದು wc ಬೇಕು

    • @hungrylearner9110
      @hungrylearner9110 Před 6 dny +1

      @@nagarajnaik1563 ha adu nu sari ne, india geddilla andre south Africa gelbeku, illa afghanistan gelbeku

  • @PraveenA-ez1pl
    @PraveenA-ez1pl Před 5 dny +7

    ಇಂತಹ ಉದಾರವಾದ ಮನಸ್ಸು ನಮ್ಮ ಹಿಂದೂ ಗಳಿಗೆ ಮಾತ್ರ ಇರೋದು. ಜೈ ಭಾರತ್ ಜೈ ಸನಾತನ ❤.

  • @surajnachappa5274
    @surajnachappa5274 Před 6 dny +42

    ಭಾರತ ದೇಶದ ಆಟಗಾರನ್ನು ಬಿಟ್ಟರೆ ರಶೀದ್ ಖಾನ್ ನನಗೆ ತುಂಬಾ ಇಷ್ಟವಾದ ಆಟಗಾರ

  • @narayanagowda3650
    @narayanagowda3650 Před 6 dny +10

    ಇದೂ ಭಾರತದ ಇತಿಹಾಸ ಮತ್ತು ದೊಡ್ಡ ಗುಣ. ವಿಶ್ವಗುರು.

  • @user-tm3hn4gj9s
    @user-tm3hn4gj9s Před 6 dny +21

    ಅದೇನೋ ಗೊತ್ತಿಲ್ಲ ಪಾಕಿಸ್ತಾನ ದ್ವೇಷ ಮಾಡೋ ನಾವು ಇಂಡಿಯನ್ಸ್ ಅದೇ Afaghanistana team ಅಂದ್ರ್ ಬಹಳ ಲೈಕ್ ಮಾಡ್ತಾರೆ ❤❤❤

    • @vijaykumark9320
      @vijaykumark9320 Před 6 dny

      💯 ನಿಜ ...
      ಅಹಂಕಾರ ಪಡೆದುಕೊಂಡ ದೇಶ ಅಂತ ಬಂದಗ ನಾವಗಲಿ ನಮ್ಮ ಕರ್ನಾಟಕದವರು ಎರಿಗು ಕುಡ ಬೆಲೆ ಕೊಡೋಲದಿಲ್ಲ ...

    • @vaayuputhra8025
      @vaayuputhra8025 Před 6 dny

      Kashmiradalli galaate maadodu Pak alva

  • @nagarajnaik1563
    @nagarajnaik1563 Před 6 dny +27

    ಅಫ್ಘಾನ್ ಕ್ರಿಕೆಟ್ ಒಂದು ಹಂತಕ್ಕೆ ಬರುವ ತನಕ ಮಾತ್ರ ನಂತರ ಮತ್ತೊಂದು ಮುಸ್ಲಿಂ ರಾಷ್ಟ್ರ ಅಷ್ಟೇ😢 ಬೇಕಿದ್ರೆ ನನ್ನ ಕಾಮೆಂಟ್ screenshot ತೆಗೆದುಕೊಳ್ಳಿ...ಭಾರತೀಯರಾದ ನಾವು ತುಂಬಾ ಭಾವುಕರು ಅಷ್ಟೇ

  • @Subhas-mh5xn
    @Subhas-mh5xn Před 6 dny +39

    ಮಾವಿನಕಾಯಿ ನವೀನ ಒಳ್ಳೆ ಬಾಲರ್ ಪೂ 😜😂😂

    • @Santoshpatil-kj9fg
      @Santoshpatil-kj9fg Před 6 dny +2

      🥭🥭🥭 mango naveen mavu tindu volle bowling madida 😂😂😂

    • @navijb0332
      @navijb0332 Před 6 dny

      ಏ ನಾನು ಏನ್ ಮಾಡಿಲ್ಲ ಮಾರಾಯಾ 😅

    • @Subhas-mh5xn
      @Subhas-mh5xn Před 6 dny

      @@navijb0332 🤔

  • @rajupawar8170
    @rajupawar8170 Před 6 dny +15

    All The Best Afg 💥

  • @user-vn1dl8vw6e
    @user-vn1dl8vw6e Před 6 dny +19

    Anna ajit doval bagge innondu vidio madi avara sadhane tilisi

    • @navijb0332
      @navijb0332 Před 6 dny

      Avra mele ondu movie madidru salalla avru madiro sadhane holoke Fire brand 🔥 Ajith doval ❤❤

  • @retrobgmkannada
    @retrobgmkannada Před 5 dny +2

    ಭಾರತ ಎಲ್ಲ ರೀತಿಯಲ್ಲೂ ಆದರ್ಶ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳ್ಬೋದು ❤

  • @muralimohangr8396
    @muralimohangr8396 Před 6 dny +7

    Usa does not like India become super power. Hinderberg is an example.

  • @vijaybanakara9443
    @vijaybanakara9443 Před 5 dny +2

    ಸೂಪರ್ ಸರ್.
    ನಿಮ್ಮ ನಿರೂಪಣೆ ಅತ್ಯದ್ಭುತ ಸರ್.

  • @amoghvastrad3352
    @amoghvastrad3352 Před 6 dny +2

    Afghans love Indians so much. I have seen many videos of travel blogs.

  • @venkateshth
    @venkateshth Před 6 dny +6

    ಸರ್ plant growth promotors (ಟಾಟಾ bahaar )ಮತ್ತು iffco ದ nano ರಸಗೊಬ್ಬರಗಳ ಬಗ್ಗೆ ವಿಡಿಯೋ ಮಾಡಿ ಸರ್ ತುಂಬಾ ಜನ ರೈತರಿಗೆ ಅನುಕೂಲ ಆಗುತ್ತೆ

  • @mychoice5195
    @mychoice5195 Před 6 dny +4

    𝐈❤️ 𝐌𝐎𝐃𝐈 𝐆🦁🇮🇳

  • @jagadeeshverasanagppal6248

    ಇಂತಹ ಸ್ನೇಹಾ ಇಡಿ ಪ್ರಪಂಚವೇ ಬೆರಗಾಗಿ ನೋಡಬೇಕು

  • @Vision-kp6gd
    @Vision-kp6gd Před 6 dny +1

    Beautiful cricket story, Thank you.👌👌👌

  • @ravichandrarao7379
    @ravichandrarao7379 Před 6 dny +2

    ಅತ್ಯುತ್ತಮ ಮಾಹಿತಿ

  • @mujahidkhan724
    @mujahidkhan724 Před 6 dny +5

    Super news 📰 ge Super likes ❤️ Madi Friend's

  • @vijaykumark9320
    @vijaykumark9320 Před 6 dny

    Respected .
    Good information ,ನಮ್ಮಲ್ಲೆರ ಅಮರ್ ಸರ್ ❤

  • @harishph915
    @harishph915 Před 6 dny +1

    In the Same way India should become football ⚽️ gaint.
    We have to focus on other games also.

  • @prabhum1807
    @prabhum1807 Před 5 dny

    ನಿಖರ ಮಾಹಿತಿಯನ್ನು ನೀಡಿದ್ದೀರಿ ಸರ್ 🙏💐🙏

  • @shivudundagi1383
    @shivudundagi1383 Před 6 dny +1

    Nepal cricket team bage video madii sir

  • @Mediatimeskannada.
    @Mediatimeskannada. Před 6 dny +4

    One stadium ella alle 🥹🙏adru they enter into semifinals

  • @zeros995
    @zeros995 Před 6 dny +3

    Afgan cricketer more rich and talent than Pakistan cricketers

  • @siddumaliediting
    @siddumaliediting Před 6 dny

    Yappa ,amar Anna namma India team bagge hel swalpa , top dag adaar

  • @VinodKumar-io4ni
    @VinodKumar-io4ni Před 6 dny

    Super information sir ❤

  • @mallikarjunkgogi6812

    ❤ Great India we proud of our solid demogray system 😊

  • @prasannavishvakarma7026

    Waw super ಆಫ್ಘನ್ ಟೀಮ್..very very good.... ಟೀಮ್

  • @ajaychougala1253
    @ajaychougala1253 Před 6 dny +3

    More videos about cricket

  • @anandaananda6440
    @anandaananda6440 Před 6 dny +2

    ❤❤🇮🇳🇮🇳❤❤

  • @prasannavishvakarma7026

    ರಶೀದ್ good ಆಫ್ಘನ್ ಟೀಮ್ ಚಾಂಪಿಯನ್,.ಮೈ ಲವ್ ಭಾರತ್

  • @lokeshloki705
    @lokeshloki705 Před 6 dny +1

    They are also talented players

  • @wonder937
    @wonder937 Před 6 dny +19

    ಬಂಡುಕೋರರು... ಸರಿ ಇಲ್ಲ ಅ ಪದ ಅನ್ನಿಸುತ್ತೆ...

  • @user-yw2ud1fr9x
    @user-yw2ud1fr9x Před 6 dny +2

    Idarinda avara maanasikate kooda badalagide ansutte alva???

  • @chandrakanthmoodanadambur4871

    Ranganna inspiration aagirabahude

  • @chandanbanagonde9407
    @chandanbanagonde9407 Před 6 dny +6

    Great afganistan

  • @rajendrakrithin990
    @rajendrakrithin990 Před 6 dny +1

    👌

  • @Pankaj-fg8ql
    @Pankaj-fg8ql Před 2 dny

    Sir make a video on Harshid Mehta......

  • @Dhonii123
    @Dhonii123 Před 6 dny +4

    Ennu munde India vs Pakistan war adre afganistan indiakki support madutte,

  • @guruprasadhg3185
    @guruprasadhg3185 Před 6 dny

    Super i ❤ u india 🎉

  • @MohammadAli-vj9ee
    @MohammadAli-vj9ee Před 6 dny

    ಹಿಂದೂಸ್ತಾನ್ ಜಿಂದಾಬಾದ್ 💐💐❤❤

  • @HarishHarish-kx2ze
    @HarishHarish-kx2ze Před 6 dny +2

    Good team

  • @NannaAnisike
    @NannaAnisike Před 6 dny

    Howda!?
    Good information 👌

  • @umeshkumarpq
    @umeshkumarpq Před 5 dny

    doddanna bharatha 😍

  • @anjaneyanayak3773
    @anjaneyanayak3773 Před 6 dny +3

    Why not doing video about Rohit Sharma you

  • @adrash8467
    @adrash8467 Před 6 dny +1

    🇮🇳❤️🚩🚩

  • @rohanghodke6189
    @rohanghodke6189 Před 5 dny +1

    Football alli India ee tara belibeku

  • @BKKrish999
    @BKKrish999 Před 4 dny

    🙏🏻🚩❤

  • @sandeepak987
    @sandeepak987 Před 5 dny

    ❤🎉

  • @user-wp9rb5th6r
    @user-wp9rb5th6r Před 6 dny

    ಸಾರ್ ಪ್ರಿಯಾ ಎಲ್ಲಿ ಕಾಣಿಸುತಿಲ್ಲಾ...

  • @madhubs4242
    @madhubs4242 Před 5 dny

    SA in Final 😊😊❤

  • @pavan1985k1
    @pavan1985k1 Před 6 dny

    Same Jadeja is accused of match fixing !!! 😮

  • @santhoshkotian1895
    @santhoshkotian1895 Před 5 dny

    🙏🙏🙏

  • @puneethgowda5778
    @puneethgowda5778 Před 6 dny

    Amar brother

  • @shanthhc7289
    @shanthhc7289 Před 6 dny

    Usa economist prediction .Harry dent ..2025 nalli market crash aguthey .antha predict madidarey ...it's fake or real .plz plz reply this comment

  • @irannahindu933
    @irannahindu933 Před 6 dny

    June 29 final india vs Africa 💪😈

  • @Basalingappa_Pothnal
    @Basalingappa_Pothnal Před 6 dny

    ಏನು title ಇಟ್ಟಿದಿಯ ಮಾರಾಯ 🤦🏻‍♂️

  • @aj_ks7
    @aj_ks7 Před 6 dny +1

    ICC alli Bharata BIG DADDY😅😅

  • @INDIAN_KA07
    @INDIAN_KA07 Před 6 dny

    ಒಳ್ಳೆದು ಮಾಡಿದರೆ ಬಿಡಿ

  • @divakarputhran3434
    @divakarputhran3434 Před 6 dny

    😊👁️👁️

  • @SrinivasSenna-vf4cs
    @SrinivasSenna-vf4cs Před 6 dny

    Nana bhartha prapnchada,thotillu

  • @J.Rajahamsa
    @J.Rajahamsa Před 6 dny

    4:38

  • @aespakarina204
    @aespakarina204 Před 6 dny +5

    Please ban IPL

  • @lalithahyati8527
    @lalithahyati8527 Před 6 dny

    Afghanistan india test match nadediddu june 14 2018 yak sullu heltiya 😡

  • @gopalnayakn6675
    @gopalnayakn6675 Před 6 dny +1

    Oscar award winner.gulbadin naib 😅

  • @krishnakg8229
    @krishnakg8229 Před 6 dny

    ಬಿಜೆಪಿ ಓಗಳು ಭಟ್ಟ ಈಗ

    • @Wonderkannadiga
      @Wonderkannadiga Před 6 dny +10

      Irodu helidre hange nimge 😅enu madona

    • @harishpoojary5657
      @harishpoojary5657 Před 6 dny +10

      Taka tak takkappana gulama😂😂

    • @manjunathkadler
      @manjunathkadler Před 6 dny +3

      Ogalu alla Hogalu

    • @muralimohangr8396
      @muralimohangr8396 Před 6 dny +1

      Ninage agdiddare nodabeda.
      Elladarallu Rahakeeya tarutteera. Bar dancer gulamara.

    • @zeros995
      @zeros995 Před 6 dny +3

      @@Wonderkannadiga india or Bharath bagge helidre, uri , desha yavdu political party yavdu anthane gotthilla

  • @shanthhc7289
    @shanthhc7289 Před 6 dny

    Usa economist prediction .Harry dent ..2025 nalli market crash aguthey .antha predict madidarey ...it's fake or real .plz plz reply this comment