ಡಾ. ನಾ ಸೋಮೇಶ್ವರ್ ಮಗ ಎನ್ಮಾಡ್ತಿರೋದು ಗೊತ್ತಾ!?| Dr. Na Someshwar Life Story Part 11 | Heggadde Studio

Sdílet
Vložit
  • čas přidán 5. 06. 2021
  • ಡಾ. ನಾ ಸೋಮೇಶ್ವರ್ ಮಗ ಎನ್ಮಾಡ್ತಿರೋದು ಗೊತ್ತಾ!?| Dr. Na Someshwar Life Story Interview Part 11 | Heggadde Studio
    #Dr_Na_Someshwar
    #Dr_Na_Someshwar_Life_Story
    #Dr_Na_Someshwar_Interview
    #Sandeep_Shetty_Heggadde
    #Heggadde_Studio
    #Thatt_Antha_Heli
    #Rukmavathy_Someshwari
    #Nachiketh
    About Dr Na Someshwar:
    Narappa Someswara (born 14 May 1955) is an Indian television presenter and writer. He is known for popularising science and medicine in the print and the electronic media in the Kannada language. He was also the editor of Jeevanaadi, a monthly medical magazine. He has also published 41 books on various aspects of medicine, 5 books are under different stages of publication and multiple articles on health and medicine in various journals. Someswara also hosts the game show Thatt Antha Heli which in 2012 entered the Limca Book of Records to become the longest running television quiz show
    Someswara was born to Narappa and Anjana on 14 May 1955 in Malleshwaram locality of Bangalore, in the erstwhile Mysore State (now Karnataka). He received his bachelor's degree in medicine from Bangalore Medical College in 1986. He is married to Rukmavathy B. V. and they have a son together, Nachiketh.
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Zábava

Komentáře • 63

  • @HeggaddeStudio
    @HeggaddeStudio  Před 3 lety +4

    ಗೆಳೆಯರೇ ನಮ್ಮ ವಾಹಿನಿಯನ್ನ ದಯವಿಟ್ಟು Subscribe ಮಾಡಿ, ಪ್ರೋತ್ಸಾಹಿಸಿ...
    ಪ್ರತಿದಿನದ ಅಪ್ಡೇಟ್ ನೋಡ್ತಾ ಇರಿ...
    ನಿಮ್ಮ ಅಭಿಮಾನಕ್ಕೆ ನಾವು ಋಣಿ...
    ಇಂತಹ ಮೌಲ್ಯಯುತ ಕಾರ್ಯಕ್ರಮಕ್ಕೆ ನಿಮ್ಮ ಸಹಕಾರ ಅತ್ಯಗತ್ಯ... ಶೇರ್ ಮಾಡಿ...
    - Team Heggadde

    • @weekend2060
      @weekend2060 Před rokem

      I want to meet sir... Plz share details

  • @shubhakrishnamurthy9568
    @shubhakrishnamurthy9568 Před 3 lety +9

    ಸೊಮಶೇಕರಸರ್, ನಮಸ್ತೆ, ನಿಮ್ಮ ಕೊಡುಗೆ ಥಂಟ್ಅಂತಹೇಳಿ,ಕಾಯ್ರಕ್ರಮ,ಬಹಳ ಬಹಳ ಬಹಳ, ಅಪಾರ.

  • @rajaa9307
    @rajaa9307 Před 3 lety +9

    He is the master of Kannada speak and am big fan of " thattu antha heli" program 🙏 really thank you so such Kannada speak. my mother tongue Tamil but really Kannada is super language and thank you behalf off Vijay and super Star ⭐ Rajni sir 👍🙏

  • @basavarajamg6885
    @basavarajamg6885 Před 3 lety +8

    ಆದರ್ಶವಾಗಿ ಅನುಸರಿಸಬಹುದಾದ ಅಪರೂಪದ ನಮ್ಮೊಳಗಿನ ವ್ಯಕ್ತಿ ಇವರು ಇವರಿಗೆ ನನ್ನ ತುಂಬುಹೃದಯ ದ ಧನ್ಯವಾದಗಳು .

  • @educational426
    @educational426 Před 3 lety +4

    ನಿಜಕ್ಕೂ ಅನುಕರಣೀಯ ಆದರ್ಶ ವ್ಯಕ್ತಿತ್ವ ಸರ್ ನಿಮ್ದು ,,,ಭಗವಂತ ನಿಮಗೆ ನೂರಾರು ಕಾಲ ಚೆನ್ನಾಗಿಡಲಿ.

  • @ravip7025
    @ravip7025 Před 3 lety +5

    *ಡಾ || . ನಾ . ಸೋಮೇಶ್ವರ್ ಅವರ ಸಂದರ್ಶನ* *ತುಂಬಾ ಚೆನ್ನಾಗಿತ್ತು*
    *ಧನ್ಯವಾದಗಳು* 🙏🙏💐💐

  • @sunithacg9781
    @sunithacg9781 Před 3 lety +4

    Dr. ಸೋಮೇಶ್ವರ ಅವರಿಗೆ ಸಾವಿರ ನಮನ. ನಿಮ್ಮಿಂದ ಕಲಿಯೋದು ಬಹಳಷ್ಟಿದೆ❤️👍🙏

  • @devikachandrashekar3153
    @devikachandrashekar3153 Před 3 lety +4

    ಡಾ: ನಾ. ಸೋಮೇಶ್ವರ ಅವರ ಸಂದರ್ಶನ
    ಬಹಳ ಚೆನ್ನಾಗಿದೆ. ಧನ್ಯವಾದಗಳು.🙏🙏👌

  • @ravip7025
    @ravip7025 Před 3 lety +5

    *ಥಟ್ ಅಂತ ಹೇಳಿ ಕನ್ನಡ ರಸಪ್ರಶ್ನೆ ಕಾರ್ಯಕ್ರಮ* *ಅದ್ಬುತ ಸಾರ್* 🙏🙏💐💐

  • @GowthamShravanKumars
    @GowthamShravanKumars Před 3 lety +17

    ಕುಟುಂಬದ ಎಲ್ಲರೂ ದೊಡ್ಡ ಕೆಲಸವೇ ಮಾಡ್ತಿದ್ದಾರೆ 🙏🏼

    • @chinmaybhat4292
      @chinmaybhat4292 Před 3 lety

      czcams.com/play/PLqHSYdwm6N5g0vxllJ4ySjapTRSh3wm9e.html

  • @eagle8151
    @eagle8151 Před 3 lety +1

    ನಿಮ್ಮ ಬಾಯಿಂದ ಕನ್ನಡ ಭಾಷೆ ಕೇಳೋದೆ ಚೆಂದ.. ಇಂದಿಗೂ ಸಹ ನಮ್ಮ ಕುಟುಂಬ ಥಟ್ ಅಂಥ ಹೇಳಿ ವೀಕ್ಷಿಸುತ್ತಿದ್ದೇವೆ...

  • @jayanthibk5544
    @jayanthibk5544 Před 3 lety +2

    ಸಂದರ್ಶನ ಬಹಳ ಅದ್ಭುತವಾಗಿ ಮೂಡಿ ಬಂದಿದೆ

  • @rathnavathic2278
    @rathnavathic2278 Před 3 lety

    ಸರ್ ನಮಸ್ತೆ . ನಮಗೆ ತುಂಬಾ ಇಷ್ಟವಾದ ಕಾರ್ಯಕ್ರಮ , " ಥಟ್ ಅಂತ ಹೇಳಿ " . ತಮ್ಮ ಕನ್ನಡ ಭಾಷೆಯ ಉಚ್ಚಾರಣೆ , ಯಾವುದೇ ವಿಷಯದ ವಿವರಣೆ , ತಾಳ್ಮೆ , ನಡವಳಿಕೆ ,,, ಎಲ್ಲವೂ ಚೆನ್ನ .
    ಇತ್ತೀಚಿನ ದಿನಗಳಲ್ಲಿ ನಾವು ಚಂದನದ ತಮ್ಮ ಕಾರ್ಯಕ್ರಮ , ಹಳೆಯ ಕನ್ನಡ ಚಲನಚಿತ್ರಗಳು , ಮಹಾ ನಾಯಕ ಹಾಗು ನೇತಾಜಿ ಧಾರಾವಾಹಿ - ಮಾತ್ರವೇ ನಾವು ವೀಕ್ಷಿಸುವುದು . ಧನ್ಯವಾದಗಳು ಸರ್ .

  • @anpurnaay3651
    @anpurnaay3651 Před 3 lety

    Sir ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನಮ್ಮ ಕುತುಂಬದವರೆ ಸ್ಪರ್ದಿಗಳಾಗಿರುತ್ತೇವೆ ಅರ್ಧ ತಾಸು ನಮ್ಮನೆ ನಾವು ಮರೆತು ತೊಡಗಿಕೊಳ್ಳುತೇವೆ. ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @educatedkannadiga
    @educatedkannadiga Před 3 lety +2

    ಕನ್ನಡ ದಿನಪತ್ರಿಕೆ ನಾ ತಂದು ಓದಿಸುವುದು ತುಂಬಾ ಮುಖ್ಯವಾದ ಅಂಶ

  • @Shweta3369
    @Shweta3369 Před 3 lety

    Dr.someshwar avru tumba sarala vyakti avranna nodoke tumba khushi agutte

  • @ashwinidc1978
    @ashwinidc1978 Před 3 lety

    🙏🙏🙏🙏🙏 sir nimma mathu keluvagane eno sabhyathe kanutthe. Kannada nim mathalli thumba chennagi kelsuthe hitha ansutte😍🙏💐💐💐

  • @meenarajgopal4810
    @meenarajgopal4810 Před 3 lety

    . ಸರ್. ನಿಮ್ಮ.ಕನ್ನಡ ಮಾತು..ಗಳು..ಮಾನಕ್ಕೆ..ಮುಟ್ಟು.ವಂತೆ. . ಇದೆ.. 🤝🌹

  • @mutturajrebel3394
    @mutturajrebel3394 Před 3 lety +1

    ಅದ್ಭುತ ವ್ಯಕ್ತಿಯ ಸಂದರ್ಶನ 🙏

  • @lakshmia9838
    @lakshmia9838 Před 3 lety +1

    Super sir thank for interview kannada ke hemme andare adu e sir 🙏🙏

  • @Prabhamusics
    @Prabhamusics Před 3 lety

    ನಮಸ್ತೆ ಸರ್.
    ನಿಮ್ಮ ಕುಟುಂಬಕ್ಕೂ ನನ್ನ ನಮಸ್ಕಾರಗಳು ಸರ್.🙏🙏🙏🙏

  • @shobhakamath3142
    @shobhakamath3142 Před 3 lety +1

    Very nice gentle man🙏🙏🙏🙏🙏

  • @rukminicr8248
    @rukminicr8248 Před rokem

    ಅಪ್ಪ ಅಮ್ಮ ನಿಗಿಂತ ಮಗ ಒಂದು ಕೈ ಮೇಲಿದ್ದಾನೆ ಅನ್ಸುತ್ತೆ 🙏 ಒಳ್ಳೆಯ ಸಂಸಾರ 🙏

  • @umapattabhi3255
    @umapattabhi3255 Před 3 lety +2

    Superb sir

  • @ruthviksvlog3348
    @ruthviksvlog3348 Před 3 lety +1

    Sir, u r very great without miss watching ur program from years n I hv met you also sir🙏🙏

  • @poornimamohan3876
    @poornimamohan3876 Před 3 lety

    Namaskara sir U are very great 👌 neevu nadeso that anta hele program thumba chennagide thumba vishaya galu tilisi koduttira danyavaadagalu

  • @subashinimudambi3319
    @subashinimudambi3319 Před 3 lety

    It is precious to listen his voice. I love it very much. God bless him long life.

  • @rajeswariraman1448
    @rajeswariraman1448 Před 3 lety +1

    ನಿಮ್ಮ ಮಾತು ಮನಕ್ಕೆ ನಾಟಿತು ಕನ್ನಡದ ಧಾರಾವಾಹಿ ನೋಡಿದರೆ ಆಹಾ ಕನ್ನಡ ಎನ್ನ ಬೇಕು ಅವರ ಉಚ್ಚಾರಣೆಯು ಅವರಿಗೇ ಪ್ರಿಯ ಆ ಉಚ್ಚಾರಣೆ.ಕೇಳಿದರೆ .....

  • @karunakara881
    @karunakara881 Před 3 lety

    Very nice to watch this video my favourate programme Tat anta heli I don't miss this programme ur Superb sir

  • @martinminalkar8728
    @martinminalkar8728 Před rokem

    BHARATA desadalle ati hechchu varshagala quiz karyakrama nadesikotta, nadesi koduttiruva NA. Someshwar KANNADA NADINA amulya ratna🙏🙏🙏🙏🙏🙏🙏♥️♥️♥️♥️♥️🙏🙏🙏🙏🙏

  • @mythrimk3373
    @mythrimk3373 Před 3 lety

    ತುಂಬ ಚೆನ್ನಾಗಿದೆ🙏🙏🙏

  • @sureshgowda2973
    @sureshgowda2973 Před 3 lety

    Super sir...nimma maathu keeloke onduu habba

  • @tejavathinagaraj8266
    @tejavathinagaraj8266 Před 3 lety

    🙏🙏😊💐super program good information

  • @rakshithkumar7135
    @rakshithkumar7135 Před 3 lety +1

    Namaskaara sir🙏🙏🙏

  • @thejaswid2635
    @thejaswid2635 Před 3 lety

    🙏🙏👌🌸AMAZING sir...your son is so great work..Hats of to u sir&your family...sir nim program nodoke Nam family nali yelru wait maadthirthiwi sir...Nim spashta Kannada bhashe. Suuuperr sir...That antha heli... Suuuperr program sir.. Fantastic information questions irthave..🌸👌🙏🙏

  • @bhagyashreem99
    @bhagyashreem99 Před 3 lety +2

    🙏🙏

  • @rudranammar391
    @rudranammar391 Před 3 lety

    Sir.nivu.tumba.great.naanu.nimma.abhimani

  • @yuvarajav5685
    @yuvarajav5685 Před rokem

    Sudha murthy ಅವರ interview ಮಾಡಿ

  • @bhoomikar7801
    @bhoomikar7801 Před 3 lety

    nanna fvrt sir nivu..nimma that anta heli program chikkavalindlu nodta battodini sir

  • @Aditimatchingcenter
    @Aditimatchingcenter Před 3 lety

    Super ser

  • @malinimahadevappa9140
    @malinimahadevappa9140 Před 3 lety +1

    🙏🏻🙏🏻🙏🏻

  • @pushparamesh5176
    @pushparamesh5176 Před 3 lety +1

    🙏🙏🙏🌹

  • @icannigeri5494
    @icannigeri5494 Před 3 lety +1

    ಶ್ರೀ ನಚಿಕೇತರನ್ನು ಅವರ ವೃತ್ತಿ ಕುರಿತು ಸಂದಶ೯ನವನ್ನು ದಯವಿಟ್ಟು ಮಾಡಿ. ಆ ವಿಷಯದಲ್ಲಿ ಆಸಕ್ತಿ ಹಾಗೂ ಕುತೂಹಲವಾಗುತ್ತಿದೆ. ಪ್ರಯೋಜನಕಾರಿ ಕೂಡ.

  • @manasan4123
    @manasan4123 Před 3 lety

    ನನ್ನ ತಂದೆ ( Late Nagesh Rao)ಹಾಗೂ madam colleagues ಆಗಿದ್ರು agriculture department , Hebbal nalli.. Naanu chikkavalu iddhaga avru uta tandu kottidu nenapide. 25 years hale nenapu 😀.

  • @klnsjsangeetapaathashala2356

    🙏🙏great family

  • @subashinimudambi3319
    @subashinimudambi3319 Před 3 lety

    Love to meet him and talk to him if possible.

  • @AshokKumar-nl7lx
    @AshokKumar-nl7lx Před 3 lety

    Kannada Andre
    Cinema : Dr rajkumar
    TV : Dr Someshwar

  • @jayarathana1284
    @jayarathana1284 Před 3 lety +1

    ,, 🙏

  • @rajeshwarig8387
    @rajeshwarig8387 Před 3 lety +2

    Naanu that anta heli kaaryakramadalli aeradu baari bhagavahisi pustaka padediruve someshshvara jote maatanaduvudendare gandha teedidante

  • @namishradhakrishnaseva2941

    Namasthe sir ❣❣❣🙏🙏

  • @nandinir1643
    @nandinir1643 Před 2 lety

    I want Pariksheya bayaveke book written by Dr naa somashekar sir how to get it

  • @user-wg8kk4ky9u
    @user-wg8kk4ky9u Před 3 lety +1

    Just opinion… Real Kannada is no more…
    Lot of Urdu, Bengali, Marathi, & Sanskrit got mixed up.
    For ex:, Pa became Ha
    Va became Ba just like Bengali.

  • @martinminalkar8728
    @martinminalkar8728 Před rokem

    KARNATAKA RATNA🙏🙏♥️🙏🙏

  • @ragukotian7370
    @ragukotian7370 Před 3 lety

    ಸಂದಿಪ್ ಸಾರ್ ನಾನು ನಿಮ್ಮ ಹೊಸ subscribe ನನ್ನದೊಂದು ವಿನಂತಿ ಎಲ್ಲರ ಸಂದರ್ಶನ ಮಾಡೂ ನಿವು ನಿಮ್ಮ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಈ ರೀತಿ ಕೇಳಿದ್ದ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಇಂತಿ ನಿಮ್ಮ ಪ್ರೀತಿಯ ಅಭಿಮಾನಿ

  • @maheshndharma8331
    @maheshndharma8331 Před 3 lety +1

    ಧ್ವನಿ ಯಲ್ಲಿ ಸ್ವಲ್ಪ ಕಿರಿ ಕಿರಿ ಇದೆ ಅದರ ಕಡೆ ಗಮನ ಕೊಡಿ

  • @umapattabhi3255
    @umapattabhi3255 Před 3 lety +2

    Superb sir