ಕನಕಾಂಬರ ಗಿಡದ ಪೋಷಣೆ ಹೇಗೆ?
Vložit
- čas přidán 19. 03. 2020
- #Terrace #Garden
ಮನೆಯೆಂದ ಮೇಲೆ ನಾಕಾರು ಹೂವಿನ ಗಿಡಗಳಂತೂ ಇರಲೇಬೇಕು. ನೆಲದಲ್ಲಿ ಸಮೃದ್ಧವಾಗಿ ಹರಡುವ ಗಿಡಗಳನ್ನು ಪಾಟ್ ಗಳಲ್ಲಿ ಬೆಳೆಸಿದರೆ, ಅವುಗಳ ಬೆಳವಣಿಗೆ ಸೀಮಿತವಾಗಿರುತ್ತವೆ. ಆದರೂ ಅಡ್ಡಿಯಿಲ್ಲ. ಗಿಡ ಬೆಳೆಸುವುದಷ್ಟೇ ಮುಖ್ಯ!
ಬರೀ ನೀರು, ಗೊಬ್ಬರವಷ್ಟೇ ಅಲ್ಲ. ನಮ್ಮ ಮನೆಯಂಗಳದ ಗಿಡಗಳೊಂದಿಗೆ ನಮ್ಮ ಮಾತುಕತೆಯಿರಬೇಕು. ನಾವು ಮಾತಾಡಿದರೆ, ಅವುಗಳು ಹೆಚ್ಚೆಚ್ಚು ಹಸಿರಿನಿಂದ ನಮಗೆ ಸ್ಪಂದಿಸುತ್ತವೆ. ಇದು ಸತ್ಯ.
===============================================
Our Playlists
===============================================
🔶 ಅಷ್ಟೋತ್ತರ ಶತನಾಮಾವಳಿಗಳು
tiny.cc/y0i77y
🔶 ದೇವರನಾಮಗಳು
tiny.cc/u2i77y
🔶 ಯಾವ ಹಬ್ಬದ ದಿನ ಯಾವ ಶ್ಲೋಕ?
tiny.cc/b4i77y
🔶 ಮಹಾಭಾರತ ನಮಗೆಷ್ಟು ಗೊತ್ತು?
tiny.cc/h5i77y
🔶 ಭಾರತ ದರ್ಶನ - Bharatha Darshana
tiny.cc/c6i77y
🔶 ಶ್ಲೋಕಗಳು - Shlokas
tiny.cc/v6i77y
🔶 ಭಕ್ತಿಪ್ರಧಾನ ಚಿತ್ರಗೀತೆಗಳು - Devotional Movie Songs
tiny.cc/r7i77y
🔶 ಹೆಲ್ತ್ & ಹೈಜೀನ್ - Health & Hygiene
tiny.cc/b8i77y
🔶 ಒಗಟುಗಳು - Riddles
tiny.cc/38i77y
🔶 ಚುಟುಕಗಳು/ಶಿಶುಗೀತೆಗಳು
tiny.cc/m9i77y
🔶 ನಿಧಿ ಸಂಭ್ರಮ - Nidhi Sambhrama
tiny.cc/z9i77y
🔶 ತಾರಸಿ ತೋಟ - Terrace Garden
tiny.cc/waj77y
🔶 ಆರತಿ ಹಾಡುಗಳು - Aarti Songs
tiny.cc/ebj77y
🔶 ಭಾರತದ ಭಾಗ್ಯವಿಧಾತರು - The reformers of the glorious destiny of India
tiny.cc/2bj77y
🔶 ಕನ್ನಡ ನಲಿ ಕಲಿ - My Mother tongue Kannada
tiny.cc/mcj77y
🔶 ನಮ್ಮ ಹಬ್ಬಗಳು - Indian Festivals
tiny.cc/1cj77y
🔶 ಕರ್ನಾಟಕ ದರ್ಶನ - Karnataka Darshana
tiny.cc/tdj77y
🔶 ನಮ್ಮ ಆಚರಣೆ - Our Celebrations
tiny.cc/8dj77y
🔶 ಸಸ್ಯಶ್ಯಾಮಲೆ - Sasya Shyamale
tiny.cc/jej77y
🔶 ಭಾರತದ ಪರಂಪರೆ - Indian Heritage
tiny.cc/4ej77y
🔶 ಅಡಿಗೆ ಟಿಪ್ಸ್ - Cooking Tips
tiny.cc/3fj77y
🔶 ಪುರಾಣದ ಪಾತ್ರ ಪರಿಚಯ - Introduction to Mythology Character
tiny.cc/1hj77y
🔶 ಸಂಜೀವಿನಿ - Sanjivini
tiny.cc/2ij77y
🔶 ವಿವಿಧ ವೃತ್ತಿಗಳ ಪರಿಚಯ - Introduction of Various Profession
tiny.cc/ajj77y
🔶 ಜನಪ್ರಿಯ ಗಾದೆಗಳು - Kannada Proverbs
tiny.cc/6jj77y
🔶 ರಾಮಾಯಣ ರಸಪ್ರಶ್ನೆ - Ramayana Quiz
tiny.cc/ikj77y
► Subscribe Now -
urlzs.com/Z4PCV Stay Updated! 🔔
For More Updates
► Like us on Facebook:
/ tulasivana
►Follow us on Twitter:
/ tulasivana
► Follow us on Instagram:
/ tulasivana
=====================================
#Tulasivana #GiftToTheNextGeneration
====================================
Playlist Link :
czcams.com/play/PLc_dcG-d741XUfLUrUpa9URFqWJ0rHKS3.html
ಮೇಡಂ ನೀವು ಮಾತನಾಡುವ ರೀತಿ ತುಂಬಾ ಚೆನ್ನಾಗಿದೆ.ಧನ್ಯವಾದಗಳು
ತುಂಬಾ ಖುಷಿಯಾಯಿತು ಮೇಡಂ.. ನೀವು ಕೊಟ್ಟ ಟಿಪ್ಸ್ ಗಿಂತ ಕೊನೆಯ ಟಿಪ್ಸ್ ಹೃದಯವನ್ನು ಮುಟ್ಟಿತು.. ಹೂ ತೆಗೆಯುವಾಗ ನಾನು ಗಿಡವನ್ನು ಪ್ರೀತಿಯಿಂದ ಸವರಿ ಸಾರಿ ಹೇಳಿ ಬಿಡಿಸಿಕೊಳ್ಳುವೆ..
Wow amazing 5th one I liked
ಸುಪರ್ ಮೇಡ೦ ಓಳೇ ಮಾಹಿತಿ
Great narration, caring parent of plants!
Very.. informative.... voice... seems.. like.. Radhika..yash....thank.. for..such.. works....
ಅದ್ಭುತವಾದ . ಸಂದೇಶವನ್ನು.. ನೀಡಿದ್ದೀರಿ
Very nice voice and usefull information madam tq
Super....class ..very good informative ...voice is ...super..
Super voice
Olleya maheti.gidagala bagge abiruchi ettidira tumbha santhosha.devaru nimage olledu madali.
🌸🌺🌷🌹💐supar salahe
Informative and awesome voice.
Thumba chennagide 👌
Super vedio and very helpful information mam🙏
ನಿಮ್ಮ vice super
Super tips tq👍🌸🌸
Nice share
Super video
Good tips madam. Thanks
S, plants can recognize our voice, nice video
Tumba olleya mahati mam
Ur voice so sweet ur plant also sweet keep it up
Super information🌺🌺🌺🌺
Best tips Thank you mam
Amazing voice! You should be in tv show.
Useful information and nice voice Mam
Very nice sis👌👌👌👌
Explanation verry nice
Voice super mam wonderful
Howdu gida galu kuda sangeeta vanna aalisuttave anta odidde .... andre avugalige namma maatu mattu sparsha khandita arthavagutte ....
Thank you so much for a lovely explanation.....
I am your new subscriber ....❤💐💐💐🇮🇳🇮🇳🇮🇳🙏🙏🙏
Wonderful ❣️
Olleya mahiti👍
Super
Thank you so much Madam 💓
Thank you mam
Super explanation
Dhanyavadagalu mam,
Good imformation
Thank you so much madam
mam... your voice is so good,,,, ..
Nice information... and ur voice is so cute mam.
Super mam
I'm doing all this
Nice 🙂🙂☺️
Tumba esta aytu madam nimma maatina shaily...naanu kuda nan gidagal jote maatadtene but akka pakdavru nagtaare
Nice.. liked the vdo
Tq mam like you
Spr
Heyy again..I stay in USA..bt I got tis kanakambara plant..I am so happy..n I was thinking hw 2 take care of tis plant..nw I got gud information frm u..tnks a lot..
So nice of you
I like 5th point
Good information then give me your address I want more deferent plants and information . your voice is so good.
Nan matadisuttiruttene acu huva biddiddare keltti i yak neen jasti bidttilla nan yeshtu kashta pattu neer haki belsttini anta modalu huvu bidttiralilla aaga yak huva bidtilla ankonde aamele bidtu aadare 2,3,4bidttityu
ನಂದಿಬಟ್ಟಲು ಹೇಗೆ ಬೆಳೆಸಬೇಕು ತಿಳಿಸಿಕೊಡಿ ಮೇ ಡಂ
Pot mix madudu torisi hege anta
Yav timelli naati madbahudu
Nimma dvani tunba channagide
Mme Pls seeds sended in switzerland r u ok
Pls reply
Good information and voice ma'am....tumbe hoovu bagge video maadtira?yaavdu siktha illa nange
Innu madilla. Madteeni. Thank u 🙏
@@Tulasivana thanks
Please help me kanakambara Sasi bili agbitide and long agi Belita illa
beriginta swalpa mele poorty kattarisi. white agtide andre hula bartide anta. sadhya adashtu melina bhagada mannu tegedu olle mannu haki. hosadagi chiguratte. compost haki. mareebedi.
ಕನಕಾಂಬರ ಹೂವನ್ನು. ಬೀಜದಿಂದ. ಬೆಳೆಯುವುದು. ಹೇಗೆ. ದಯವಿಟ್ಟು ತಿಳಿಸಿ
ಒಣಗಿದ ಬೀಜವನ್ನು ಮಣ್ಣಲ್ಲಿ ಬಿತ್ತೋದು. ಮಳೆಗಾಲ ಆಗಿರೋದ್ರಿಂದ ಚೆನ್ನಾಗಿ ಬೆಳೆಯತ್ತೆ.
E bejavana akidure geeda bartha
Yes
ಗುಲಾಬಿ ಗಿಡ ಹೇಗೆ ಬೆಳೆಸುವುದು
ಇದು ಯಾವ ಕಾಲದಲ್ಲಿ ನೆಡಬೇಕು,,ಯಾವಾಗ ಕಟಿಂಗ್ ಮಾಡಬೇಕು.
Mealy bugs problem is lot for this plant. I sprayed neem oil on it regularly. But of no use. Even I added compost. Even then problem didn't solve.
ನಿಮ್ಮ pot ನ ಮಣ್ಣು ಬಹಳ ಹಳೆಯದಿದ್ದು, ಕೀಟಗಳ ಮೊಟ್ಟೆಗಳು ಇರಬಹುದು.
ಅಥವಾ
ಮಣ್ಣಿನಲ್ಲಿ ಇರುವೆಗಳ ಸಂತತಿ ಹೆಚ್ಚಾಗಿರಬಹುದು.. (ಮೀಲಿ ಬಗ್ಸ್ ನ ಅಂಟಂಟಾದ ಸಿಹಿಯಾದ ದ್ರಾವಣಕ್ಕೆ ಇರುವೆಗಳು ಫಿದಾ ಆಗಿದ್ದು, ಅವುಗಳನ್ನು ಮತ್ತಷ್ಟು ಜತನದಿಂದ ಕಾಪಾಡುತ್ತವೆ)
ಅಥವಾ
ನೇರ ಬಿಸಿಲು ಗಿಡಗಳ ಮೇಲೆ ಬೀಳುತ್ತಿಲ್ಲದೇ ಇರಬಹುದು..
ಅಥವಾ
ಗಿಡದ ಪಾತಿಗೆ ಸಾವಯವ ತ್ಯಾಜ್ಯವು ಪೂರ್ಣ ಗೊಬ್ಬರ ಆಗುವ ಮೊದಲೇ ನೀವು ಹಾಕಿರಬಹುದು.. ವಿಧವಿಧ ಕೀಟಗಳು ಅಲ್ಲಿಂದಲೇ ಶುರುವಾಗುತ್ತವೆ..
ಅಥವಾ
ಗಿಡ ಹಳೆಯದಿರಬಹುದು. ನೆಲದಲ್ಲಲ್ಲದೇ ಪಾಟ್ ನಲ್ಲಿ ಹಳೆಯ ಗಿಡಗಳು survive ಆಗಲಾರವು. ಅವುಗಳ ರೋಗನಿರೋಧಕ ಶಕ್ತಿ ಕ್ಷೀಣಿಸಿರುತ್ತವೆ.
ಅಥವಾ
ಬೇವಿನ ಎಣ್ಣೆಯನ್ನು ನೀವು ನಿಯಮಿತವಾಗಿ ಹಾಕಿಲ್ಲದೇ ಇರಬಹುದು..
ಅಥವಾ
ತೀವ್ರವಾಗಿ affect ಆದ ಗಿಡದ ಭಾಗಗಳನ್ನು ನೀವು ಆಗಿಂದಾಗೇ ಕಿತ್ತಿಲ್ಲದಿರಬಹುದು.
ನೀವು ಕುಂಡದ ಅಷ್ಟೂ ಮಣ್ಣನ್ನು ಬದಲಿಸಿ, ಹೊಸಾ ಗಿಡ ಹಾಕಿ. ಅಥವಾ ಮಣ್ಣನ್ನು ಸೂರ್ಯನ ಬಿಸಿಲಲ್ಲಿ ಚೆನ್ನಾಗಿ ಹರಡಿ, ಒಣಗಿಸಿ, ಮತ್ತೆ ಆ ಮಣ್ಣಿಗೆ ಬೇವಿನ ಹಿಂಡಿ ಸೇರಿಸಿ ಗಿಡ ಹಾಕಿ.
ಇದ್ಯಾವುದಕ್ಕೂ ಜಗ್ಗಲಿಲ್ಲ ಅಂದ್ರೆ
ಅರ್ಥ ಲೀಟರ್ ನೀರು
ಹತ್ತು ಎಮ್ಮೆಲ್ ಲಿಕ್ವಿಡ್ ಡೆಟಾಲ್
ಹತ್ತು ಎಮ್ಮೆಲ್ ಯಾವುದೇ ಶ್ಯಾಂಪೂ
ಇಷ್ಟನ್ನೂ ಸೇರಿಸಿ, ಕಲೆಸಿ ವಾರಕ್ಕೆರಡು ಬಾರಿ spray madi.
Good luck
@@Tulasivana thank you very much 🙏
Every info is fine. But. My plant has black dots or black worms. How do I get rid of them? Please
ಒಂದು ಲೀಟರ್ ನೀರಿಗೆ ಐದು ಎಂ ಎಲ್ ಬಟ್ಟೆಗೆ ಹಾಕುವ ಡೆಟಾಲ್ ಸೇರಿಸಿ, ಸಂಜೆಯ ವೇಳೆಗೆ ಗಿಡಕ್ಕೆ spray ಮಾಡಿ. ತೀರಾ ಹಾಳಾದ ಭಾಗವನ್ನು ಕಿತ್ತುಹಾಕಿ. ಇರುವೆ ಸಾಕಷ್ಟು ಮೊಟ್ಟೆ ಇಡುತ್ತವೆ. ಅವುಗಳು ಡೆಟಾಲ್ ಹಾಕಿದ ನೀರಿನಿಂದ avoid ಆಗತ್ತೆ
@@Tulasivana will try it madam. Thank you for your reply
Mam gida ttumba vanagida hage hagide yen madodu
Chigru tane yella yen madodu
ಒಣಗಿದ್ದನ್ನು ಕಿತ್ತು, potting mix ನ ಪುನಃ ನವೀಕರಿಸಿ, ಹೊಸದಾಗಿ ಗಿಡ ಹಾಕಿ.
Hosadagi hakida gidane chiguruthilla mam
ಹಾಗಾದರೆ ಗೊಬ್ಬರ ಹೆಚ್ಚಾಗಿ ಒಣಗಿರಬೇಕು. ಏಕೆಂದರೆ ಮಳೆಗಾಲದಲ್ಲಿ ಅದೆಂಥಾ ಮಣ್ಣಿನಲ್ಲಿಯಾಗಲೀ ಗಿಡ ಸೊಗಸಾಗಿ ಬೆಳೆಯುತ್ತದೆ. Transplant ಮಾಡುವಾಗ ಚೂರು ಹೆಚ್ಚುಕಡಿಮೆಯಾದರೂ ಗಿಡ ಒಣಗುವುದಿಲ್ಲ. ಸ್ವಲ್ಪ ಸಮಯ ಕಾದುನೋಡಿ.
My plant is not growing,.because of black ants. I sprayed the cinnamon water. After that plant has gone in bad condition. Almost ೩ months are over,. still it is like that only leaves are folded. Not growing. How should I treat to grow properly please guide me to take care extra
Discard the plant. Prepare new soil mix. Bring another cute sapling.
No,. Please ..,. Have to give the life to this. I brought this plant from my village,.
ಇದು ವರ್ಷ ಪೂರ್ತಿ ಹೂವು ಬಿಡುತ್ತವೆಯಾ.
Yes
Super
Super video
Hi
Super