50 ವರ್ಷ ಹಳೆಯ ಕಾವೇರಿ ಚಿತ್ರಮಂದಿರ ಒಡೆದು ಹಾಕುತ್ತಿರುವುದು ಯಾಕೆ? Cauvery Theater Closed | Chitraloka
Vložit
- čas přidán 6. 05. 2024
- 50 ವರ್ಷ ಹಳೆಯದಾದ ಬೆಂಗಳೂರಿ ಕಾವೇರಿ ಥಿಯೇಟರ್ ಹೊಡೆದು ಹಾಕುತ್ತಿರುವುದು ಯಾಕೆ? ಇದರ ಬಗ್ಗೆ ಕಾವೇರಿ ಚಿತ್ರಮಂದಿರದ ಮಾಲಿಕ ಪ್ರಕಾಶ್ ಚಿತ್ರಲೋಕ ಸಂಪಾದಕ ಕೆ ಎಂ ವೀರೇಶ್ ಮತ್ತು ಜಯಸಿಂಹ ಮುಸೂರಿಗೆ ಹೇಳಿದ್ದೇನು ... ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #cauverytheater #sankeyroadtheater #sadashivanagar #theaterclosed #movietheatersproblem #cinematheaterdemolition #bangaloretheater #cauveryprakash
Also See
Kapali Theater In Bengaluru Is Closed | Chitraloka • Kapali Theater In Beng...
94 ವರ್ಷ ಹಳೆಯ ತುಮಕೂರು ಕೃಷ್ಣ ಥಿಯೇಟರ್ ಮುಚ್ಚಿದ್ದೇಕೆ 94 Years old Sri Krishna Theater Closed? Chitraloka • 94 ವರ್ಷ ಹಳೆಯ ತುಮಕೂರು ಕ...
ಜನ ಬರಲ್ಲ ಸಾಲ ಜಾಸ್ತಿ ಆಯ್ತು, ಮೋಸ ಮಾಡಿದ್ರು? Tumkur Krishna Theater Closed | B G Srinivasa Rao, Owner • ಜನ ಬರಲ್ಲ ಸಾಲ ಜಾಸ್ತಿ ಆಯ...
ಇತಿಹಾಸ ನಿರ್ಮಿಸಿದ ಚಿತ್ರಮಂದಿರ ಮುಚ್ಚಿದ್ದೇಕೆ? ಕಾರಣರ್ಯಾರು? Tumkur Krishna Theater | BG Srinivasa Rao • ಇತಿಹಾಸ ನಿರ್ಮಿಸಿದ ಚಿತ್ರ...
ಡೂಮ್ ಥಿಯೇಟರ್ ಹೇಗಿದೆ? | Chhotu Maharaj Dome Cinema Theater Chitradurga • ಡೂಮ್ ಥಿಯೇಟರ್ ಹೇಗಿದೆ? |... - Zábava
ಜಯಸಿಂಹ ಮುಸುರಿಯವರಿಗೆ ಉತ್ತಮ ಕಾರ್ಯಕ್ಕೆ ಶುಭಾಶಯಗಳು
ನಾವು ಕಾಲೇಜಿಗೆ ಹೋಗಬೇಕಾದರೆ ಗೋಲ್ಡನ್ ಸ್ಟಾರ್ ಗಣೇಶ್ ದು ವರ್ಷಕ್ಕೆ 4 ಫಿಲಂ ಬರೋದು ದರ್ಶನ್ ದು 2,3 ಫಿಲಂ ಬರೋದು ಸುದೀಪ್ 2,3 ಫಿಲಂ ಬರೋದು ತಿಂಗಳಿಗೆ ಒಂದು ಎರಡು ಒಳ್ಳೆ ಹೀರೋಗಳ ಫಿಲಂ ಬರೋದು ಈಗ ದರಿದ್ರ 2 ವರ್ಷಕ್ಕೆ ಒಂದು ಫಿಲಂ ತೆಗೀತಾರೆ ಹೊಸ ಸಿನೆಮಾ ನೋಡೋಕೆ 6 ತಿಂಗಳು ಕಾಯಬೇಕು ಹೀಗಾಗಿ ಸಿನೆಮಾ ಥಿಯೇಟರ್ ಮುಚ್ಚೊ ಹಾಗೆ ಹಾಗಿದೆ
ಡಬ್ಬ ಮೂವೀಗಳಿಗೆ 500/1000 ಟಿಕೇಟ್ ರೇಟ್ ಮಾಡಿದ್ರೆ ಯಾರ ಬರ್ತಾರೆ ಕೋಟಿ ಕೋಟಿ ರೇಮೆಂಡನ್ಸ್ ಕೇಳುದ್ರೆ ನಿರ್ಮಾಪಕರು ಎಲ್ಲಿ ಕೊಡತ್ತಾರೆ 😢
ಕಥೆಗಳು ಕೊರತೆ ಇದ್ದ ಕಾರಣ ಇಂಥಹ ಪರಸ್ಥಿತಿ ಬಂದಿದೆ.. ಎಲ್ಲಾ ನಗರಗಳಲ್ಲಿ.. ಇದೆ ಹಣೆಬರ ಇದೆ..
ನಮ್ಮ ಶಿಮೊಗ್ಗ ದಲ್ಲಿ 3 theater ಹೊಡೆದು ಹಾಕಿದ್ರು😢😢😢
ಕಿಟ್ಟು ಪುಟ್ಟು...ಕುಂಕುಮ ರಕ್ಷೆ...ಈ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದ್ದೆ.
ದಯವಿಟ್ಟು ಕಾವೇರಿ ಚಿತ್ರಮಂದಿರ ಮಲ್ತಿಫ್ಲೆಕ್ಸ್ ಮಾಡಿ ಶಾಪಿಂಗ್ ಮತ್ತು 5.6ಸ್ಕ್ರೀನ್ ತಿಯೇಟರ್ ಇರಲಿ. ಆಗ ಲಾಭ ಬರುತ್ತೆ
❤💯
Sir ಮೊದಲು ಮೋಬೈಲ್ ನಲ್ಲಿ otp ಸಿನಿಮಾ ಬಂದ ಮಾಡಿ. ಸಿನಿಮಾ ಟಿಕೆಟ್ ದರ ಕಡಿಮೆ ಮಾಡಿ . ಯಾಕಂದರೆ ಒಂದೂ ಟಿಕೇಟ್ ಬೆಲೆ 100.200.350. ಅದೇ ಮೊಬೈಲ್ ನಲಿ 1 ಮಂಥ್ ರಿಚಾರ್ಜ್ ಮಾಡಬಹುದು . ಒಂದು ತಿಂಗಳು ಪೂರ್ತಿ ನೋಡಬಹುದು.ಈಗ ಬೆಲೆ ಜಾಸ್ತಿ ಸಂಬಳ ಕಡಿಮೆ.sir
OTP😂😂 OTT
Correct...your Point is 100% correct...
,@@shiva1879
ಎಸ್ ಬ್ರೋ. Ott ne ರಿಸಿಯನ್
What about transportation charge, petrol diesel price it should be down the price,
ಸರ್ ಇದನ್ನೆಲ್ಲಾ ನೋಡ್ತಾ ಇದ್ರೆ ಬೇಜಾರಾಗುತ್ತೆ ಸರ್ ಯಾಕಂದ್ರೆ ಎಷ್ಟು ಚಿತ್ರಮಂದಿರದಲ್ಲಿ ಹಳೆಯ ನೆನಪುಗಳು ಕಾಡುತ್ತವೆ
ಕಲಾ ಪ್ರೇಮಿಗಳು, ನಿಜವಾದ ಕಲೆಯ ಮೇಲೆ, ಪ್ರೀತಿ - ವಿಶ್ವಾಸ - ಅಭಿಮಾನ ಇದ್ದರೆ, ಥೇಟರ್ ಗೆ, ಹೋಗಿ, ಕನ್ನಡ ಸಿನಿಮಾ ಗಳನ್ನು, ನೋಡಿದರೆ, ಕಲಾ ಬಳಗಕ್ಕೆ ಗೌರವ ಕೊಟ್ಟಂತೆ, ಜೊತೆಗೆ ಇಂಥ ಉತ್ತಮ ವಾದ, ದೊಡ್ಡ ಥೇಟರ್ ಒಡೆದು, ಮಾಲ್ ಗಳು, ಮಾಡುವ ಉದ್ದೇಶ ಕಡಿಮೆ ಆಗುತ್ತೆ, ಇಂತ ಹಳೆಯ, ಮತ್ತು ದೊಡ್ಡ ಉಳಿಸಿ, ಬೆಳೆಸುವದು, ನಮ್ಮ ಎಲ್ಲಾ ಕಲಾ ಅಭಿಮಾನಿಗಳಲ್ಲಿ ವಿನಂತಿ. ಚಿತ್ರ ರಂಗ ಕೂಡ ಒಳ್ಳೆ ಕುಶಲತೆ ಯ, ಹೊಂದುವದು. ಜೈ ಚಿತ್ರ ರಂಗ. 🙏🌹🌹🙏
My favorite theater for last 15 years, it was cheap and convenient for me, I cannot believe it. So much memories, 😢😢😢😢
My favourite theatre,just 1 km from my house during college days 2000-2002
ತಾ :11.1.1974ರ ಶು ಭ ಶು ಕ್ರ ವಾ ರ ಅ ಣ್ಣಾ ವ್ರ ಚಿ ತ್ರ
ಬ o ಗಾ ರ ದ ಪ o ಜ ರ ಕಾ ವೇ ರಿ
ಯ ಲ್ಲಿ ಬಿ ಡು ಗ ಡೇ ಓ ಪ ನಿ o ಗ್ ಸೆ ರ್ ಮ ನೀ ಯಾ ಗಿ ದ್ದು ನಾನು ಇ ಲ್ಲಿ ಈ ಚಿ ತ್ರ ವೀ ಕ್ಷಿ ಸಿ ದೇ.
ಟಿವಿ ಮೊಬೈಲ್ ಯಿಂದ ಜನ ಚಿತ್ರ ಮಂದಿರ ಕಡೆ ಬರೋಲ್ಲ
ಜನ ಚಿತ್ರಮಂದಿರಕ್ಕೆ ಬರೋದು ನಿಲ್ಸಿದ್ರೆ ಕಾಂತಾರ ಅಷ್ಟು ದೊಡ್ಡ ಹಿಟ್ ಆಗ್ತಿರ್ಲಿಲ್ಲ. ಮೊನ್ನೆ A film ಹೋಗಿದ್ದೆ theatre was 90% full. There are lot other reasons why this situation has come. Mainly movie content irrespective of Stars.
ಪರಮಾತ್ಮದಲ್ಲೂ ಇದೆ
ರಜನೀಕಾಂತ್ shivaji film ಇಲ್ಲಿ Release ಆಗಿತ್ತು. ಅದೊಂದು ದೊಡ್ಡ ಜಾತ್ರೆ. First time ಹುಡುಗಿಯರು screen ಮುಂದೆdance ಮಾಡುತ್ತಿದ್ದನು ನೋಡಿದೆ
Too costly ticket prices in malls. Food items cost is very horrible.
ನನ್ನ ಮೊದಲ ಚಿತ್ರ ನೋಡಿದ್ದು ಇಲ್ಲೇ, ಒಡಹುಟ್ಟಿದವರು...ಆಗ ನನಗೆ ನಾಲ್ಕು ವರ್ಷ.... ಪಕ್ಕದಲ್ಲೇ ಇರುವ NTI ಕ್ವಾಟರ್ಸ್ ನಲ್ಲಿ ಹುಟ್ಟಿ ಬೆಳೆದದ್ದು... ಇಲ್ಲಿ ನನಗೆ ಬಹಳಷ್ಟು ಬಾಲ್ಯದ ನೆನಪಿದೆ... ನಿಜವಾಗಿಯೂ ಕಣ್ಣಿಲ್ಲಿ ನೀರು ಬರುತ್ತೆ
ಆಗಿನ ಚಿತ್ರಗಳು ಮನರಂಜನೆ ನೀಡುತ್ತಿದ್ದವು ಈಗಿನ ಹೀರೋಗಳು ಸ್ಟಾರ್ ವಾರ್ ಮಾಡಿಕೊಂಡು ಒಬ್ಬರ ಕಂಡರೆ ಒಬ್ಬರಿಗೆ ಆಗುವುದಿಲ್ಲ ಮಧ್ಯ ರಾಜಕೀಯ ಬೇರೆ ಇವರದು ಮೊಬೈಲ್ ಟಿವಿ ಇರೋತನಕ ಚಿತ್ರಮಂದಿರಕ್ಕೆ ಹೋಗುವುದಿಲ್ಲ
I seen lot of kannada films and lot of Hindi films Shah Rukh khan, salman khan, Ameer khan Amitab Bachan🎉🎉❤❤
Innu 10 year nalli single screen theatre onedu iralla nodkoli Bangalore nalli
Kannada industry is no future
No collection for kannada movie's
Kannada actors should build there own theatres for public,,
My favourite theatre. Na nodida First film shriramachandra. Kone film saptha sagaradache yello.
Ticket rate kammi madsi.... Ondu leadership annode illa sandalwood li...
ಬ್ಯಾಂಗಲೋರ್ ಅಲ್ಲ ಬೆಂಗಳೂರು
History Created❤
Ohh ..sad to know ..many iconic memories being replaced by modern commercial establishments
Ticket charges thumba jaasthi, gandhi class antu illave illa
Ott ಮುಚ್ಚಿರಿ
more than 20 films illi nodidini 💔🥺
We really miss these kind of theatres ......sad to see like this
Our plc was recognized by thos theater miss u
Karnataka sarkaara chitra mandira galannu karnatakadyanta open maadbeku
ನೋಡಿ ತುಂಬಾ ನೋವಾಯಿತು.
ಇದಕ್ ಎಲ್ಲಾ ಕಾರಣ ನಮ್ ಸ್ಟಾರ್ heros 4 years ge 3 years ge ondh film madodo Rajkumar sir matte vishnuvardhan ambirish avru ಎಲರೂ ಚಿತ್ರರಂಗಕ್ಕೆ ಕೆಲಸ ಮಾಡ್ತಾ ಇದ್ರು ಈಗ ಬರೀ busensss ಮಾಡ್ಕೊಂಡ ಬಿಟ್ಟಿದರೆ ದರ್ಶನ್ SIR AVRU atleast year ge 1 film adru madta idare nan sudeep sir fan agi helta idini sudeep sir film madodh bittu cricket biggboss anta madkonda idre film yar madtare old actors yela retirement tagonda bidi new actors adru bartare 20 years inda bari ivare idare nam Jana nu sarilla newcomers ge support madolla bari darshan Sudeep Yash aste beku 👎
Super from raichur
Son of musuri, what you're said 100% correct, long live chitra loka.
Ole content cinema kodi
Build up cinema beda
Prakash sir, heldange varshake 3 to 4 cinema madakeli.
ಇದು ನಮ್ಮ ದುರ್ದೈವ ಇಂತಹ ಅದ್ಬುತ ಚಿತ್ರಮಂದಿರಗಳು ಕಣೇ ಆಗುತಿರುವ ಕಾರಣಕ್ಕೆ ott ಮತ್ತೆ multiplex ಗಳೇ ಕಾರಣ
sir modalu mobile alli baratiro film banda madisi ott or amazon
Sir thumba bajaru agutha back will sunee
ಸರ್ ಒಂದೇ ಒಂದು ಪ್ರಶ್ನೆ, ನಮ್ಮ ಕನ್ನಡದ ಟಾಪ್ ಹೀರೋಗಳು ಚಿತ್ರಮಂದಿರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿಲ್ಲ ಆದರೆ ಅವರು ಚಲನಚಿತ್ರಗಳಲ್ಲಿ ಹಣ ಗಳಿಸುವ ಮೂಲಕ ಇತರ ವ್ಯಾಪಾರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಏಕೆ?
ಯಾವ ಹೀರೋ ನೋಡಿಕೋ ಫ್ಯಾನ್ ಇಂಡಿಯಾ ಅಂತೆ
ಇವರು ಮೂವಿ ಮಾಡೋದ್ನ ಇವರೇ ನೋಡ್ಕೋಬೇಕು
Not viresh theatre it was Shannthala talkies. Right.
Sad, must be the only theatre with magazine floor. Lots of good memories😢
Old movie is a gold
These PPL didn't update the sound system so PPL didn't go
Because of high price,,
Cable tv,dish tv,mobiles, Internet,ban aagabeku, olle kathe,olle herogalu beku aagiddagale theatre uliyutte❤❤
Star heros varsha kke minimum 2 movies beku 🎉🎉 osa hero barorge support madbeku , kelvondu movie chenag irute jana ne barala theatre ge
ಹೊಸ ಸಿನಿಮಾ Tv 📺 ಬರುತ್ತಿದ್ದ ರೆ
ಚಿತ್ರ ಮಂದಿರ ಗೆ ಪ್ರೇಕ್ಷಕರು . ಹೀಗಾಗಿ ಚಿತ್ರಮಂದಿರ ಮುಚ್ಚಿದೆ
ondu reasonalla..tumba reasons seri single screens close agtirodu..OTT,ticket rates,only few good content mvoies,very less big star movie releases etc..
Pls reopen ಮಾಡಿ
Annnavru film yell yelli odilla heli true legend ... Watched sakath film here
Hi sir
ಕಥೆಗಾರರಿಗೆ ಅವಕಾಶ ಕೊಟ್ರೆ ಕಥೆಗಳು ಹುಟ್ಟುತ್ತವೆ ಅವಾಗ ಒಳ್ಳೊಳ್ಲೆ ಸಿನಿಮಾಗಳು ಬರುತ್ತವೆ ಮತ್ತೆ ಈ ನಮ್ಮ ನಾಯಕರೂ ಕ್ಯಾರವ್ಯಾನ್ ಬಿಟ್ಉ ಹೊರಬಂದು ವರ್ಷಕ್ಕೆ ಎರಡು ಸಿನಿಮಾ ಮಾಡಿದ್ರೆ ಕನ್ನಡ ಸಿನಿಮಾ ಉಳಿಯುತ್ತೆ 😢😢😢😢
OMG ... So sad to see this was our college Friday hangout place .... 😢😢😢😢
ನನ್ನ ತಂದೆಯವರ ಕಾಲದ ಮಡಿಕೇರಿಯ ಕಾವೇರಿ ಮಹಲ್ ಚಿತ್ರ ಮಂದಿರ ಕೂಡಾ ಇಂದು ನೆಲಕಚ್ಚಿದೆ 😢ಹೊಸಾ ನೀರು ಬಂದಾಗ ಹಳೇ ನೀರು ??ಅಲ್ಲಿ ಬದುಕುತ್ತಿರುವ ಪ್ರಾಣಿಗಳಿಗೆ oxygen ಬೇಕಲ್ವಾ😢
Bayalu dari,Raja nanna Raja ,Kiladi jodi were some of the movies I had seen in this theatre in my childhood when we were staying with grandparents in Gaytridevi park ext .
🙏🙏🙏
Soo 😭
i remember watching Kantara movie last year, all theatres gone in bengaluru 😞
What a situation of film field n theatre😢
ಅದು "ಹೊಡೆದು" ಅಲ್ಲ *"ಒಡೆದು"* ಅಂತ ಆಗ್ಬೇಕು ಸ್ವಾಮಿ
ಇಲ್ಲ ರೀ. ಸರಿಯಾಗಿಯೇ ಇದೆ. ನೀವು ಸರಿಪಡಿಸಿಕೊಳ್ಳಿ.
@@SSSsss-eb5fk
ಸ್ವಾಮಿ,
*"ಹೊಡೆದು"* ಅಂದ್ರೆ ವ್ಯಕ್ತಿ ಅಥವಾ ಪ್ರಾಣಿಗಳಿಗೆ ಏಟು ಕೊಡೋದು ಅಂತ ಅರ್ಥ
*"ಒಡೆದು"* ಅಂದ್ರೆ ಇರುವ ವಸ್ತುವನ್ನು ಚೂರು ಚೂರು ಮಾಡಿ ಕೆಳಕ್ಕೆ ಬೀಳಿಸೋದು ಅಂತ ಅರ್ಥ
Now, cavery theater only in memories
ಸ್ಪೈಡರ್ ಸಿನಿಮಾ ನೋಡಿದ್ದೆ
ಸರ್ .miss u kaveri theatre
Miss you Appu y
Puneeth Rajkumar movies used to release here in 1st releases ...since 2001
Will mall + Multiplex come up ?
Anyways best wishes 🙏 for new venture.
In that area nearby vicinity ...bere yAwa theatre ila.
Nearest is Mantri mall, & other side .... Mall of Asia... Aste. Hope iam right...
Good old theater sir..
Sad situation
Jaisima sar evar sajish vairy big sar I'm abhinay thetar opretar navab tanks sar
My last movie jawan srk
Ree swamy moddlu yella hero galge varshakke 3 movie madakke heli
All because ott and multiplex
I Feel. Very sad such huge theatre is getting demolished
Everything has end ashte....
Yelladakhu kaarana mobile
😢
Miss u kaveri.…..
Please renovate it and retain the caveri theater
ತುಂಬಾ ಬೇಜಾರ್ ಆಗ್ತಾ ಇದೆ
Last kartaka damanaka alle nodide first madyana show but jana ne irlila
Paramathma and yuvarathna.elle shoot agidhu
Nam Kundapura dalli 3 theatre ittha eega yella close agide.....
Last Kannanda movie Yuva...Not Kateera... owner don't have the any proper information..
ಅಳೆ ಚಿತ್ರಗಳನ್ನು ತೋರಿಸಿರಿ
Life alli yavdu sashvatha alla, ott theater na kitkothu, next driverless taxis barate, next AI kelsa na kitkolathe. Don't expect anything for future ENJOY your current life.
ಇವಾಗ ಮಾಡೋ ಹೀರೋಗಳು ನಾಲಾಯಕ್ಗಳು
ವರ್ಷಕ್ಕೊಂದು ಮೂವಿ ಮಾಡ್ತಾರೆ ಇವರೆಲ್ಲ ದೊಡ್ಡಿರೋಗಳ ನೋಡ್ ಕಲಿಯಿರಿ ರಾಜಕುಮಾರ್ ವಿಷ್ಣುವರ್ಧನ ಅಂಬರೀಶ ಪ್ರಭಾಕರ್ ರವಿಚಂದ್ರನ್
ಈಗ ನೀರಗಳು ಬರೆ ದುಡ್ಡು ಮಾಡೋಕೆ ಇರೋದು ಮೂವಿ ಮಾಡಕ್ಕೆ ಇಲ್ಲ
ಈಗ ಎಷ್ಟು ಹೊಡಿ ಪ್ರತಿಯೊಬ್ಬ ಹೀರೋಗಳು ನೋಡಿ ವರ್ಷಕ್ಕೆ ಒಂದು ಮಾಡುತ್ತಾರೆ
ಇಲ್ಲ ಅಂದ್ರೆ ಐದು ವರ್ಷಕ್ಕೊಂದು ಮೂವಿ ಮಾಡ್ತಾರೆ
☹️😒😢😧😩
Nangu aa theatre ge sambanda ella adru adanna odiyodu nodidre bejar aagtide 😢
Keraladalli hosa hosa theater madthiddare.karnatakadalli hodithiddare andre thilkoli yeke irbawdu antha.
Nanu chikkavalirovaga appa ammana jothe ee theaterge hogthiddhe aagina kalakke idhe thumba dodda theater 😢😢
Hodiyudu yake sir..adralli swalpa improvement madi bere type li business madbodu alva sir..nammali Mangalore li platinum theatre ettu..adu close aitu..alli yenu hodililla sir..just adara yedurige bamboo biriani anta board haki evaga nonveg hotel tara madidare..full click agide sir alli..
Chitranga ulibekandre TV yellaru nilisbeku mobile nasasamaadbeku aguta
Yellaru part time hero agidare full time rajakarinigalu or reality show judge galu
ನಾನು ಬೆಳಗಾಮ್ ನಲ್ಲಿ ಇರೋದು ಇತರ ಓಲ್ಡ್ ಥೇಟರ್ ಬಂದಾತ ಇದ್ರೆ ಬೇಜಾರಾಗುತ್ತೆ😢😢
loss adre yenappa madtiya?
ನಿಜ sir.
Plz do it small theater ❤❤❤❤❤
Unfortunately No one from industry people cares
Sonnappanahalli SHAKTHI BISCUITS factory ya maleekarugalada Sri NARASIMHAIAH mattu LASHMAIAH BROTHERS mattu makkalu RAVI_ RAGHU_ PRAKASH Anna tammandiru NARAYANAPPA navaru namage danigalagiddavaru _ SIDDARAMANNA gate keepers agi sumaru 30 varushagalastu kelasa madiddaru APSARA chitramandiravannu nedesutiddaru ivella Gatakalada vaibhavagalagutive
Old monk
KACHADA SINIMA RANGA
Prakash sirghe jai....artist gallu change hagbeku
Sir mathe cauvery theatre praramba haga beku atleast multiplex mada beku hanodhe namellra aase yene ott bandharu theatre ge barodhu ondhu majaa