Endu Kaanada Belaka Kande - Video Song | Bhoolokadalli Yamaraja | Lokesh | SPB | Vani Jairam
Vložit
- čas přidán 29. 04. 2024
- Song: Endu Kaanada Belaka Kande.
Kannada Movie: Bhoolokadalli Yamaraja
Actor: Lokesh, Anjali
Singer: SPB, Vani Jairam
Lyrics: Doddarange Gowda
Music: C Ashwath
Year : 1979
Director: Siddalingaiah
Cinematography: V K Kannan
Choreography: Sampath
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Bhoolokadalli Yamaraja - ಭೂಲೋಕದಲ್ಲಿ ಯಮರಾಜ1979*SGV - Hudba
ಎಂತಾ ಸುಮಧುರ ಗೀತೆ ಮತ್ತೆ ಮತ್ತೆ ಕೇಳಬೇಕು ತುಂಬಾ ಇಷ್ಟ ವಾದ್ ಹಾಡು 👏👏👏👏👌👌👌
ಲೋಕೇಶ್. ಸರ್. ರವರ. ಅಭಿನಯ. ಅದ್ಭುತ 👍👍👍
ಈ ಹಾಡಿನ ಜನಪ್ರಿಯತೆಗೆ ಕಾರಣ ಇದರ ಸುಂದರ ಸಾಲುಗಳಷ್ಟೇ ಅಲ್ಲದೆ ಸಮ್ಮೋಹಕ ಸಂಗೀತ ಸಂಯೋಜನೆ... ಅದರಲ್ಲೂ ಆರಂಭದ 15 ಸೆಕೆಂಡ್ ಬರುವ ವಯಲಿನ್ ಸಂಗೀತದ ಸೆಳೆತ ಇಂದು ನೆನ್ನೆಯದಲ್ಲ...40 ವರ್ಷಗಳಿಗೂ ಹೆಚ್ಚು ನನ್ನ ಪಾಲಿಗೆ...👌👌❤❤🙏🙏
Nanu ade bgm ista guru beautyful songv ⭐⭐⭐⭐⭐
Chandi ukki or chandi hudgi
Tell me
@@unforgettablevideo4186 ಚಂಡಿ ಹುಡ್ಗಿ
Favourite song because of music & literature
ಸೂಪರ್ songs
ಸುಂದರವಾದ ಹಾಡು..ಸಾಹಿತ್ಯ.. ಸಂಗೀತ ಸುಮಧುರ..ಇಂತಹ ಹಾಡುಗಳು ಇಂದಿಗೂ ನವನವೀನ..ಕೇಳ್ತಾ ಇರಬೇಕು ಅನ್ನಿಸುತ್ತದೆ.. ಲೋಕೇಶ್ ರವರ ಅಭಿನಯ.. ಮರೆಯಲಾಗದ್ದು..
ಭಾವನಾತ್ಮಕವಾಗಿ ಸೂರೆಗೊಳ್ಳುವ ಹಾಡು. ಹತ್ತು ಬಾರಿ ಕೇಳಿದೆ ಎರಡು ದಿನದಿಂದ. ನನಗೆ 62 ವರ್ಷ. ಕೇಳುತ್ತಾ 40 ವರ್ಷದ ಹಿಂದೆ ಹೋಗಿಬಿಟ್ಟೆ. ಇಷ್ಟು ಚೆನ್ನಾಗಿ ಹಾಡಿದ್ದಾರೆ ಇಬ್ಬರೂ
ಮತ್ತೊಮ್ಮೆ ಕೇಳಬೇಕೆನಿಸುತ್ತದೆ ಸುಂದರ ಹಾಡು ಮನಸು ತೃಪ್ತಿದಾಯಕವಾಗಿದೆ
ಕನ್ನಡ ಹಾಡು ಸೂಪರ ಸರ್.
Natural star lokesh ಆಸ್ಕರ್ ಕೊಡಬೇಕಿತ್ತು
ಎಂಥ ಅರ್ಥಗರ್ಭಿತ ಸಾಹಿತ್ಯ, ಎಂಥ ಮಾಧುರ್ಯ ತುಂಬಿದ ಸಂಗೀತ..
ಸೂಪರ್ ಹಿಟ್ ಸಾಂಗ್ 😍
ಈ ಸಿನಿಮಾವನ್ನಸಿದ್ದರಬೇಟ್ಟದಲ್ಲಿ ಚಿತ್ರೀಕರಣವಾಗಿದೆ
Such a soulful voice vani amma and spb sir
ಹಾರ್ಟ್ ಬೀಟ್ movie upload madi bro plsss🙏🙏🙏🙏🙏🙏🙏🙏
Excellent songs🎉🎉🎉
It's one of my childhood favorites. What a melody.
Super 💐💐💐💐
Very nice
The music was composed by both C Aswath and L Vaidyanathan ( Collectively known as Aswath-Vaidhi), please give credit to both of them and not just Aswath sir
Super song
Wow wonderful song ❤❤❤❤❤❤
Sp b, sir, Vani jairam madam super songs likes Ashok g garag
Super songs thanks for upload ❤
Vani Jayaram madam song 🎉❤
Super
Excellent song 🎉🎉🎉
Favorite song
Super sog
ಈ ಸಿನಿಮಾ ಅಪ್ ಲೋಡ್ ಮಾಡಿ, ವಂದನೆಗಳು
Like❤
😊😊😊😊😊😊😊😊😊😊😊😍
00:24🤩🤩🤩🤩🤩🤩🤩😘😘
Edu yava movie
Milana, paramathma, appu, abhi, akash, mourya, bindass, pruthvi, arjun, porki, nanda loves nanditha, mungaru male, maleyali jotheyali, sri manjunatha, preetse, sangama, nagarahavu(upendra), gokarna, super, vishnuvardhana, ak 47, jonny mere naam, rajanikantha, odahutidavaru,shabdhavedhi, rajadani, googly, rajahuli, e movies du hd songs bidi sir , i bet it will reach more