ಹೇಮ ಅನಂತ್ ರವರ ಕಾಡು ಕೃಷಿ | Hema Ananth's Forest Farm

Sdílet
Vložit
  • čas přidán 6. 06. 2024
  • ತೆಂಗು,ಗುಲಾಬಿ ಮತ್ತು ಏನು ಬೆಳೆಯಲಾಗವುದಿಲ್ಲ ಎಂದು ಜನ ಹೇಳಿದ್ರು , ಗರಿಕೆಯನ್ನು ಬೆಳೆಯುವುದರಿಂದ ಶುರು ಮಾಡಿದ ಹೇಮಾ ಅನಂತ್ ರವರು ಧೃತಿಗೆಡದೆ ಕಳೆದ ೩೨ ವರ್ಷಗಳಿಂದ ಸಮೃದ್ಧವಾದ ತೋಟವನ್ನು ನಿರ್ಮಿಸಿದ್ದಾರೆ. ಇನ್ನೊಂದು ಅಚ್ಚರಿಯಾಗುವ ವಿಷಯವೆಂದರೆ ಇವರ ಜಮೀನಿನಲ್ಲಿ ಅಂತರ್ಜಲದ ಮಟ್ಟ ಕಡಿಮೆ ಆಗಿಲ್ಲ, ಇದಕ್ಕೆ ಮರಗಳೇ ಕಾರಣವೇ ?! ಬನ್ನಿ ಕೇಳೋಣಾ!
    Meet a woman farmer named Hema Ananth who has grown a resilient farm in Hassan where the borewell hasn't dipped beyond 80 feet. She grows vegetables, has timber and fruit trees planted in her land.
    #farmersofindia #integratedfarming #intercropping
    -------------------------------------------------------------------------------------------------------------------------------------
    Link to our social media accounts -
    Facebook - / cauverykoogu
    Instagram - / cauvery_koogu
    CZcams - / @-cauverykoogu
    Visit our website - www.cauverycalling.org/en/cau...
    Contact - 8000980009
    Email - cauverycalling@rallyforrivers.org
  • Jak na to + styl

Komentáře • 18