ಇವರ ಕೃಷಿಯಲ್ಲಿ ಖರ್ಚು ಕಡಿಮೆ ಆದಾಯ ಜಾಸ್ತಿ| This Farmer Spends Less and Earns More Now

Sdílet
Vložit
  • čas přidán 4. 04. 2024
  • ಖರ್ಚು ಕಡಿಮೆ ಆಗುತ್ತಿದೆ , ಆದರೆ ವಾರ್ಷಿಕ ಆದಾಯ ಹೆಚ್ಚುತ್ತಾನೆ ಇದೆ?! ಹೌದು , ಶಿವನಂಜಯ್ಯರವರ ೪೩ ವರ್ಷಗಳ ತೋಟದಲ್ಲಿ ವರ್ಷದಿಂದ ವರ್ಷ ಖರ್ಚು ಕೆಲವು ಸಾವಿರಗಳಲ್ಲಿ ಆಗುತ್ತಿದ್ದರೆ , ಆದಾಯ ಹೆಚ್ಚುತ್ತಲೇ ಇದೆ. ಇದಕ್ಕೆ ಅವರು ಅಳವಡಿಸಿರುವ ಕೃಷಿ ಪದ್ಧತಿಯೇ ಮೂಲ ಕಾರಣ. ತೆಂಗು,ಅಡಿಕೆ,ಬಾಳೆ,ಮೆಣಸು,ಟಿಂಬರ್ ಮರಗಳು ಹಾಗು ಇನ್ನು ಹಲವು ಹಣ್ಣು ಮರಗಳನ್ನು ಬೆಳೆಯುತ್ತಾ ಬಹಳ ಯಶಸ್ವಿ ರೈತರಾಗಿ ಪ್ರಸಿದ್ಧರಾಗಿದ್ದಾರೆ. ಬನ್ನಿ ಕೇಳೋಣಾ ಹೇಗೆ ರಚಿಸಿದ್ದಾರೆ ಈ ತೋಟವನ್ನು ಎಂದು.
    Expenses are decreasing, but the annual income is increasing?! Yes, in Mr Shivananjaiah's 43-year-old farm, the annual expenditure is a few thousands, but the income keeps increasing in lakhs. The main reason for this is the integrated farming system adopted by them. He is famous as a very successful farmer growing coconut, nut, banana, pepper, timber trees and many other fruit trees. Let us ask how this garden was created.
    #watermanagement #coconutfarming #arecanutfarming #pepper
    -------------------------------------------------------------------------------------------------------------------------------------
    Link to our social media accounts -
    Facebook - / cauverykoogu
    Instagram - / cauvery_koogu
    CZcams - / @-cauverykoogu
    Visit our website - www.cauverycalling.org/en/cau...
    Contact - 8000980009
    Email - cauverycalling@rallyforrivers.org
  • Jak na to + styl

Komentáře • 6