Birth Place of Raja Veeramadakari Nayakaru

Sdílet
Vložit
  • čas přidán 10. 10. 2020

Komentáře • 282

  • @obaleshmuttu5233
    @obaleshmuttu5233 Před 3 lety +47

    ನಮ್ಮ ಊರಿನ ಇತಿಹಾಸವನ್ನು ತುಂಬಾ ಸುಂದರವಾದ ಚಿತ್ರಗಳೊಂದಿಗೆ ಅದ್ಭುತವಾದ ಸಂಭಾಷಣೆಯನ್ನು ನೀಡಿ ನಮ್ಮ ಊರಿನ ರಾಜರ ಹೆಸರನ್ನು ಕರ್ನಾಟಕ ಮತ್ತು ಭಾರತದ ತುಂಬಾ ಹರಡಿದ್ದಕ್ಕಾಗಿ ತುಂಬು ಹೃದಯದ ದನ್ಯವಾದಗಳು 🙏🙏🙏ದರ್ಮೇಂದ್ರ ಕುಮಾರ್ ಸರ್

  • @ajaym9960
    @ajaym9960 Před 3 lety +56

    ಅದ್ಭುತ ಗುರುಗಳೇ ನಿಮ್ಮ ಈ ಮಾತುಗಳನ್ನು ಕೇಳಿ ನಾಳೆ ಮದಕರಿನಾಯಕರ ಹುಟ್ಟಿದ ದಿನವನ್ನು ಅದ್ದೂರಿಯಿಂದ ಆಚರಿಸುತ್ತೇವೆ

  • @sanjucreations360-pj3ls
    @sanjucreations360-pj3ls Před 3 lety +7

    ರಾಜಾವೀರ ಮದಕರಿ ನಾಯಕರು ಹುಟ್ಟಿದ ಪುಣ್ಯ ಭೂಮಿ ಜಾನಕಲ್ಲು ದುರ್ಗಾ ಗುರುಗಳೇ ನಾನು ದುರ್ಗಾಸ್ತಮಾನ ಕಾದಂಬರಿ ಓದುವಾಗ ಅದರಲ್ಲಿ ನಾಯಕರ ನಿಜ ನಾಮ ಹಾಗು ಹಿರೆಮದಕರಿ ನಾಯಕರು ಮತ್ತು ಓಬವ್ವ ನಾಗತಿ ಯವರಿಗೆ ಯಾವ ರೀತಿಯಲ್ಲಿ ಸಂಬಂಧ ಇದೆ ಎಂದು ತಿಳಿದಿರಲಿಲ್ಲ ಇಂದು ನೀವು ನನ್ನ ಅವರ ಸಂಬಂಧದ ಬಗ್ಗೆ ಇದ್ದ ಜೀಜ್ಘಾಸೆಯನ್ನು ದೂರ ಮಾಡಿದಿರಿ ಧನ್ಯವಾದಗಳು

  • @Mallikarjun02
    @Mallikarjun02 Před 9 měsíci +3

    ನಮ್ಮೂರು 🙏ದುರ್ಗ ❤️.. ಧರ್ಮೆಂದ್ರ ಗುರುಗಳಿಗೆ 🙏🙏🙏.. ನಿಮ್ಮ ಕನ್ನಡದಲ್ಲಿ ಮಾಡುವ ಇತಿಹಾಸ ನಿರೂಪಣೆ.. ನಿಮ್ಮ ಇತಿಹಾಸ ಕಾಳಜಿಗೆ.... 🙏🙏🙏🙏🙏👍❤️❤️

  • @mp_nayak__7996
    @mp_nayak__7996 Před rokem +4

    🥰OMG ಈ ಪುಣ್ಯ ನಾಡು ಗಂಡು ಗಲಿಗಳ ಬಿಡು
    ಈ ನಮ್ಮ ಊರು ನಮ್ಮ ಹೆಮ್ಮೆ
    🙏ರಾಜ ವೀರ ಮದಕರಿ ನಾಯಕ ಜನ್ಮ ಸ್ಥಳ
    ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ
    ಧನ್ಯವಾದಗಳು ನಿಮಗೆ________❤️🌍🥰

  • @jeevangt6162
    @jeevangt6162 Před 3 lety +25

    ಸೂಪರ್ ಸರ್ ನೀವು ಈ ವಯಸ್ಸಿನಲ್ಲಿ ಇಷ್ಟು ಆಸಕ್ತಿ, ಉತ್ಸಾಹ, ಶಕ್ತಿ 🙏🏻

    • @shankarpharma1610
      @shankarpharma1610 Před 3 lety

      ನಾನು ಇರೋದು ಈಗ ಮೈಸೂರು ನಲ್ಲಿ ಜಾನಕಲ್ ಶ್ರೀ ಶಂಕರಲಿಂಗ ಸ್ವಾಮಿ ನಮ್ಮ ಮನೆ ದೇವರು ನಮ್ಮದು ಚಿತ್ರದುರ್ಗ ಆವಾಗ ಅವಾಗ ಅಲ್ಲಿಗೆ ಬರುತಾ ಇರುತ್ತೇವೆ ಇವೆಲ್ಲಾ ನಮಗೆಲ್ಲ ಗೊತೆಯಿರಲಿಲ್ಲ ತಿಳಿಸಿದ್ದಕ್ಕೆ ತುಂಬಾ ಸಂತೋಷ ವಾಯಿತು ಅಲ್ಲಿಗೆ ಹೋದಾಗ ಖಂಡಿತ ನೋಡಿಕೊಂಡು ಬರುತ್ತೇನೆ ಸುರೇಶ

  • @pramodnaik4230
    @pramodnaik4230 Před 3 lety +3

    ಒಳ್ಳೆಯ ಮಾಹಿತಿ ಹಾಗೂ ಅದ್ಬುತವಾದ ಕೆಲಸ. ವಿಶಿಷ್ಟ ದ್ವನಿಯಲ್ಲಿ ಹೇಳಿದ್ದೀರಿ ಕಾರ್ಯ ಮುಂದುವರೆಸಿ ಯಶಸ್ಸು ಸಿಗಲಿ ನಿಮಗೆ.

  • @prashanth.n3211
    @prashanth.n3211 Před 3 lety +3

    ನಿಮ್ಮ ಕನ್ನಡ ಪದ ಪ್ರಯೋಗ ಮತ್ತು ನಿರೂಪಣೆ ಅತ್ಯದ್ಬುತ ನಿಮಗೆ ನನ್ನ ಧೀರ್ಘದಂಡ ನಮಸ್ಕಾರ..

  • @venkateshnayaka458
    @venkateshnayaka458 Před 3 lety +5

    ಇತಿಹಾಸ ದ..ಪ್ರಮುಖ ಕೊಂಡಿ ..ಜಾನಕಲ್ ಬಗ್ಗೆ ಮತ್ತು ನಮ್ಮ ನಾಯಕರ ಬಗ್ಗೆ ಮಾಹಿತಿ ಕೊಟ್ಟ ತಮಗೆ ಅನಂತ ಧನ್ಯವಾದಗಳು

  • @manikatamanikata2303
    @manikatamanikata2303 Před 3 lety +2

    ಸಾರ್ ನಿಮಗೆ ನೂರೊಂದು ನಮಸ್ಕಾರಗಳು ನಿಮ್ಮಿಂದ ಇನ್ನು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಆಸಕ್ತಿ ನಮ್ಮಂತ ಯುವ ಕರಗಿದೆ ನಿಮ್ಮ ಈ ಆಸಕ್ತಿ ಇನ್ನೂ ಮುಂದುವರಿಯಲಿ

  • @kishorkumar1654
    @kishorkumar1654 Před 3 lety +11

    ದನ್ಯವಾದಗಳು ಸರ್, ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ . ನಿಮ್ಮ ವಿವರಣೆ ಅತ್ಯಂತ ಸರಳ ಮತ್ತು ವಿವರಿತ.

  • @vardhana4200
    @vardhana4200 Před 3 lety +3

    ಈ ವೇಗದ ಯುಗದಲ್ಲಿ ನಮ್ಮ ಅಸ್ತಿತ್ವವನ್ಮೇ ನಾವು ಮರೆಯುತ್ತಿದ್ದೇವೆ ಅಂತದರಲ್ಲಿ ನೀವು ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸಿದ್ದೀರಿ ಮತ್ತು ಅದರ ಉಳಿವಿಗಾಗಿ ಶ್ರಮಿಸುತ್ತಿದ್ದೀರಿ ಧನ್ಯವಾದಗಳು ಸರ್...🙏

  • @chidambarajoshi8774
    @chidambarajoshi8774 Před 3 lety +19

    Really great sir, it really gives goosebumps when we hear about Raja Madakari Nayakaru!! :)

    • @jayakumarswamy4515
      @jayakumarswamy4515 Před 3 lety +2

      ಜಾನ್ ಕಲ್ಲಂಭಟ್ಟ ಪರಿಚಯಿಸಿದ ಧರ್ಮೇಂಧರ್ ಕುಮಾರ್ ಸರ್ ಧನ್ಯವಾದಗಳು

  • @manamohannathsarode7612
    @manamohannathsarode7612 Před 3 lety +14

    I have no words to explain your enthusiasm towards mysore heritage 🙏🙏🙏🙏🙏

  • @nrupathunganrupa4598
    @nrupathunganrupa4598 Před 3 lety +4

    *ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಸಾರ್*
    *ಹೃತ್ಪೂರ್ವಕ ಧನ್ಯವಾದಗಳು ಸರ್💐*

  • @ashokbm9711
    @ashokbm9711 Před 3 lety +5

    Thank you Sir very Good infarmation...
    Veera Madhakari Nayaka....

  • @venkateshnayaka458
    @venkateshnayaka458 Před 8 měsíci +1

    ವೀರ ಮದಕರಿ ನಾಯಕರ ಇತಿಹಾಸ ತಿಳಿಸಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು❤

  • @Kiran13kannadiga
    @Kiran13kannadiga Před 3 lety +9

    ನಮಸ್ತೆ ಸರ್, ಒಳ್ಳೆಯ ಮಾಹಿತಿ ನೀಡಿದ್ದೀರಿ, ಮೂಲತಃ ದುರ್ಗದವರಾದ ನಮಗೆ ತಿಳಿಯದ ಸಂಗತಿ ತಿಳಿದು ಬಹಳ ಸಂತೋಷಚಾಯಿತು. ದುರ್ಗ, ಕೋಟೆ ಅಂದ್ರೆ ಏನೋ ಒಂಥರಾ ರೋಮಾಂಚನ ಹಾಗೂ ಭಾವನಾಂತ್ಮಕ ಬೆಸುಗೆ ಇದೆ, ಎಲ್ಲೇ ಹೆಸರು ಕೇಳಿದ್ರೂ ಕಿವಿ ನಿಮಿರುತ್ತೆ, ಈಗ ರಾಜ ವೀರ ಮದಕರಿ ನಾಯಕರ ಜನ್ಮದಿನದ ಕುರಿತು ಸಂಗತಿ ಕೇಳಿದಾಗ ಇನ್ನೂ ಸಂತೋಷ ದುಪ್ಪಟ್ಟಾಗಿದೆ. ಕಾರಣ ನನ್ನ ಜನ್ಮದಿನವೂ ನಾಳೆಯೇ.
    ತುಂಬಾ ಧನ್ಯವಾದಗಳು ಸರ್. 🙏

  • @adimurugan1
    @adimurugan1 Před 3 lety +4

    I am see this channel from yesterday, The channel name itself heart touching, This kind of historical fact of ours is hidden. Thank you.
    You have good Kannada.

  • @s.vishwanathvishwa8068
    @s.vishwanathvishwa8068 Před 3 lety +18

    ಸರ್ ನಮಸ್ಕಾರ. ಚಿತ್ರದುರ್ಗದ ಬಗ್ಗೆ ಸುಮಾರು ವಿಡಿಯೋ ಮಾಡಿದಿರಿ. ಹಾಗೆಯೇ ಚಿತ್ರದುರ್ಗದ ಹತ್ತಿರದಲ್ಲಿರುವ.. ಐಮಂಗಳ.ಕೋಟೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್.🙏🙏🙏

  • @rocceshnishit2708
    @rocceshnishit2708 Před 2 lety +3

    Sri Ramulu and other politicians from the community should renovate jaanakallu village and build monument for Raja Veera Madakari Nayakaru. JDS party can take the lead if bjp and congress parties neglect jaanakallu village.. Also HDK can request central government to build a army Sainik school in Chitradurga..

  • @honeymgm
    @honeymgm Před 3 lety +8

    I have no words to congratulate you on your Marvelous mission to bring awareness to the common citizens in our own Kannada language. Raja Dr Madhukar G Appaji..Descendant of the Vijaynagar and Poleygar families of Mysore Kingdom.

    • @lionsden6960
      @lionsden6960 Před 3 lety +1

      ನಿಮ್ಮ ವಂಶಸ್ಥರು ಕನ್ನಡನಾಡಿಗೆ ದುಡಿದಿದ್ದಾರೆ ತಾನೇ. ನಿಮಗೆ ಬರಲ್ವಾ ಕನ್ನಡ?

  • @chandramouly2976
    @chandramouly2976 Před 3 lety +1

    ನಿಜವಾಗಲೂ ಸರ್ ನಿಮ್ಮ ಮಾತನ್ನು ಕೇಳುತಿದರೆ ಇತಿಹಾಸ ಆಂಗೆ ನಮ್ಮ ಕಣ್ಣ ಮುಂದೆ ನಡಿಯುತ್ತಿದೆಯೇನೋ ಅನ್ನೋ ಒಂದು feel ಬರುತ್ತೆ

  • @shivakumar5820
    @shivakumar5820 Před 3 lety +7

    ಮಹತ್ವ ದ ಮಾಹಿತಿ ಗೆ ಧನ್ಯವಾದಗಳು..

  • @lakshmikanthrajurs4754
    @lakshmikanthrajurs4754 Před 3 lety +18

    Outstanding tribute to Veera Madakarinayaka on his birthday.Hats off to Sri Dharmendra Kumar for the efforts taken.🙏

  • @believerone2001
    @believerone2001 Před 2 lety +2

    A visionary giving wonderful history with sights of Jain temple and the fort of Chitra-Durga ,birth place of Raja Veera Madakari Nayakaru..Clean environment. All glory to Sri Kumar .Thanks.

  • @happinesschannel6601
    @happinesschannel6601 Před 3 lety +7

    ಗಂಡುಗಲಿ ಕುಮಾರರಾಮ ನಾಯಕನ ಬಗ್ಗೆ ವಿಡಿಯೊ ಮಾಡಿ ಸರ🙏🙏🙏

  • @cgowdacgowda8541
    @cgowdacgowda8541 Před 3 lety +4

    ನಮ್ಮ ದುರ್ಗ... ನಮ್ಮ ಹೆಮ್ಮೆ...

  • @yellowNred
    @yellowNred Před 3 lety +10

    ನಮಸ್ಕಾರಗಳು ನಮ್ಮ ಕರುನಾಡ ಅನಧಿಕೃತ ಪ್ರವಾಸ ಮಾರ್ಗದರ್ಶಿಗಳಿಗೆ but official Karnataka Tour Guide on the Internet. 🙏

  • @SampathKumarN
    @SampathKumarN Před 3 lety +1

    Sir Neevu Helida Hage naavu Nijavagalu Nirabhimanigalu kaledu alisi hudugi hogidantta Itihasavanna Torisiddiree Thank You Sir

  • @user-pz4zj1wg7b
    @user-pz4zj1wg7b Před 3 lety +7

    ನಿಮಗೆ ಒಂದು ಸಲಾಂ ನಮ್ಮ ಜಿಲ್ಲೆಯ ಹಲವು ವಿಡಿಯೋ ಮಾಡಿದಿರಾ ಇದು ನಮ್ಮ ತಾಲೂಕು ಹೊಸದುರ್ಗ ಸೇರತ್ತೆ ಇನ್ನ ಖುಷಿ ಆಯ್ತು 🙏

  • @safaayn6884
    @safaayn6884 Před 2 lety +1

    Super explanation 👍👍👍

  • @Chinnanayak293
    @Chinnanayak293 Před 8 měsíci +2

    Jai Raja veera madakari Nayaka❤❤

  • @ganagattecreations4737
    @ganagattecreations4737 Před 3 lety +1

    Good information Sir thanQ so much sir....ನಿಮ್ಮ ಅದ್ಬುತ ಮಾಹಿತಿಗೆ ನಿಮಗೆ ಅನಂತ ಧನ್ಯವಾಧಗಳು....

  • @bhuvankumars8360
    @bhuvankumars8360 Před 3 lety +1

    ಧನ್ಯವಾದಗಳು ಸರ್,

  • @dheemanthn.j5300
    @dheemanthn.j5300 Před 3 lety +2

    Very good effort for bringing into the light of prides of NAYAKAs

  • @chethanchanukya9470
    @chethanchanukya9470 Před 3 lety +2

    Jai ekanaatheswari 🙏🙏🙏

  • @dssunil6
    @dssunil6 Před 3 lety +4

    Sir, it's very informative. I salute for your efforts and affection towards history. You are the only person not asking for subscription of this channel. ನಿಮ್ಮ ನೀಸ್ವಾರ್ಥ ಸೇವೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

  • @nagendrambsp1092
    @nagendrambsp1092 Před 2 lety

    Really tumba kushi sir nimma sandeshagalu keltirodakke

  • @morning166
    @morning166 Před 3 lety +2

    Proud to be a nayaka

  • @trimurthya149
    @trimurthya149 Před 3 lety +4

    ಧನ್ಯವಾದಗಳು ಸಾರ್.

  • @ranganath4063
    @ranganath4063 Před 3 lety +1

    ಸೂಪರ್ ಸರ್

  • @keerthankm2203
    @keerthankm2203 Před 3 lety +9

    Sir pls upload such clear videos 👌
    Iam super excited to see this 😍
    And I'll definitely share this with my friends
    Nim content thumba channagiruthhe sir
    Clear agidre elru nodtare

  • @Sanjayn-ef4mh
    @Sanjayn-ef4mh Před 2 lety

    ನಮ್ಮ ಜಿಲ್ಲೆಯ ಐತಿಹಾಸಿಕ ಸುಂದರ ಸ್ಥಳಗಳನ್ನು ನಿಮ್ಮ ಸಂದರ್ಶನದಲ್ಲಿ ಅತ್ಯಂತ ಸುಂದರ ರೋಮಾಂಚನವಾದ ನಿಮ್ಮ ಮಾತನ್ನು ಕೇಳಿ ಸಂತೋಷವಾಗಿದೆ ಇದೇ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲ್ಲಿ ಐತಿಹಾಸಿಕ ಕೋಟೆ ಇದೆ ಆದರೆ ಈಗದು ಹಾಳಾಗಿದೆ ಅದರ ಬಗ್ಗೆ ಒಂದು ಸಂದರ್ಶನ ನೀಡುವಂತೆ ನಿಮ್ಮಲ್ಲಿ ಒಂದು ವಿನಂತಿ

  • @arunganeshan9198
    @arunganeshan9198 Před 3 lety +1

    Really great job sir , really no o words for Ur efforts , jai CTA,jai KA16

  • @Yearning.Astrophile
    @Yearning.Astrophile Před 3 lety +3

    Wonderful Video , goosebumps seeing the Elephant Taming Veergallu!!!! thank you very much sir you made my day.🙏🏻🙏🏻.that one dislike is from the descendent from HyderAli family

  • @harshakumar682
    @harshakumar682 Před 3 lety +3

    You are doing very Nobel excellent job 🙏🙏🙏 .....
    Government should recognize your work and should provide manpower and other necessary things to carry more such research works and to spread our lands historical knowledge to students and also to common public ..... !!

  • @porchelianchelian1359
    @porchelianchelian1359 Před 3 lety +1

    Thank you for showing us MathakariNayaka birthplace and other places

  • @dkris
    @dkris Před 3 lety +15

    Finally full HD 1080p upload. Thank you Dharmi. 🙏🏽🙂

    • @ilovepathologyVijayPatho
      @ilovepathologyVijayPatho Před 3 lety

      Exactly..the best one so far in terms of video..the content has been best always!!!..

    • @basavarajam6128
      @basavarajam6128 Před 3 lety +2

      Sir, I think the Content is more important, what an information he is spreading.. Thanks a lot for their effort..

    • @dkris
      @dkris Před 3 lety +3

      BASAVARAJ. M The quality of the content on channel wasn’t justified by the 240p uploads. Now the high quality content can be viewed as it should be on larger screens. Content has always been excellent.

    • @anmolnageshk8053
      @anmolnageshk8053 Před 3 lety +1

      @@basavarajam6128 correct agi helidri sir

  • @hanumanthanayak8105
    @hanumanthanayak8105 Před rokem +2

    ಜೈ ಮದಕರಿ ನಾಯಕ 🙏

  • @dandapradeep5961
    @dandapradeep5961 Před 2 lety

    Very very nice and super sir 👌👌 thanks 👍👍👍

  • @manjunathanayaka9277
    @manjunathanayaka9277 Před 3 lety +14

    Jai Raja Veera Madakari Nayakru 😎😎😍😍

    • @rangaswamytrangaswamy3790
      @rangaswamytrangaswamy3790 Před 3 lety +1

      ಈ ವೀಡಿಯೋವನ್ನು ಉದ್ದಾಮಪಂಡಿತ ಡಾ. ಬಿ. ರಾಜಶೇಖರಪನವರಿಗೆ ತೋರಿಸಿ ⚔️🏹⚔️

  • @sriarunsomashekar3566
    @sriarunsomashekar3566 Před 3 lety +3

    ಸಾರ್ ನಿಮ್ ಉತ್ಸಹಕೆ ಮತ್ತು ಮಾಹಿತಿ ಗೆ ಶಸ್ತಂಗ ನಮಸ್ಕಾರಗಳು🙏🙏

  • @swapnilsajane4036
    @swapnilsajane4036 Před 3 lety +2

    Monday starts with ur video Dharmi.... ur work.. ur effort's make my monday more encouraging... inspiring...

  • @----9970
    @----9970 Před 3 lety +1

    ಅದ್ಭುತ ಸರ್ 🙏

  • @srinivasareddy8685
    @srinivasareddy8685 Před 2 lety +1

    Jai Madjakari Nayaka - A Bhahubali

  • @basavarajam6128
    @basavarajam6128 Před 3 lety +3

    Hats off sir... Thanks you so much for such a wonderful information..

  • @nagarajvernekar4795
    @nagarajvernekar4795 Před 2 lety

    Great sir so sweat knowledge

  • @jyogo1
    @jyogo1 Před 3 lety +1

    Thank u, for your great effort, language, and deshabhakthi

  • @shivushiva8765
    @shivushiva8765 Před 3 lety +1

    ಧನ್ಯವಾದಗಳು ಸರ್ 🙏

  • @shankaramurthy958
    @shankaramurthy958 Před 3 lety +1

    ನಿಮ್ಮ ಉತ್ಸಾಹಕ್ಕೆ, ಕೋಟಿ ನಮಸ್ಕಾರಗಳು

  • @yashwantyash7012
    @yashwantyash7012 Před 3 lety +1

    😍Jai Valmiki Jai Veera Madakari Nayaka😘🤗😘🤗😘🤗😘🤗😘🤗

  • @shashikanthdasaiah9420
    @shashikanthdasaiah9420 Před 3 lety +5

    Sir DOdderi kalagada bagge heli bichhugatti bharamanna nayakara bagge

  • @netpsychology
    @netpsychology Před 3 lety +2

    Rajakarnigalu thindu heluvudu nbiitu intha olle kelsa madthara?

  • @kichchabadshah1663
    @kichchabadshah1663 Před 3 lety +5

    Namasthe sir...

  • @ashwinir5680
    @ashwinir5680 Před 2 lety +1

    Amazing words about Rajmadakari garu they is very inspirationman ❤

  • @BalaKrishnan-rj7gc
    @BalaKrishnan-rj7gc Před 2 lety

    Your videos great useful sir history

  • @rajashekarbg9193
    @rajashekarbg9193 Před rokem +1

    Super star

  • @vinaysajjan5709
    @vinaysajjan5709 Před 3 lety +1

    Hats off to you sir. Wonderful explanation

  • @myhardyday2995
    @myhardyday2995 Před 3 lety

    Very Inspirational Videos Darmender Sir.
    Feeling proud of our History

  • @nagarajaks552
    @nagarajaks552 Před 3 lety +1

    ಸಾರ್ ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ ಬೋಧಿಸಬೇಕು

  • @vaibhavhiremath678
    @vaibhavhiremath678 Před 3 lety +1

    ನಿಮ್ಮ ಕಾಯಕಕ್ಕೆ ನನ್ನ ಅಭಿಮಾನದ ನಮಸ್ಕಾರ

  • @indukumarm5410
    @indukumarm5410 Před 3 lety +4

    ನಮಸ್ಥೆ ಗುರುಗಳೇ

  • @dcmhsotaeh
    @dcmhsotaeh Před 3 lety +16

    Kannada Chalukya dynasty emperor Pulikeshi II was ruling entire deccan plateau area south of Narmada river after defeating northern king Harshavardhana
    Pulikeshi II younger brother Kubja Vishnuvardhana formed the Vengi dynasty which ruled Andhra
    Kannada Rastrakootas ruled entire deccan plateau and central india upto Kannauj
    Rastrakoota Amoghavarsha Nripathunga ruled continuously for 62 years fourth longest reign of any emperor. in the world
    Rastrakoota king Krishna III built the amazing Kailas temple at Ellora
    Kannada Shilahara dynasty ruled Mumbai for 500 years
    Kannada Kadamba dynasty ruled Goa for 400 years
    Kannada Seuna dynasty ruled North Maharastra
    Sena dynasty of Bengal began by Kannadigas ruled Bengal for 250 years
    Kakatiyas dynasty of Andhra were Kannadiga from Kakati near Belgaum
    Kakati is also birth place of Kittur Chennamma
    Kannada Hoysala Veera Ballala III highest resistance to invaders from delhi .Protected not only karnataka but even Tamil Nadu by establishing second capital there
    Veeta Ballala's commander and trusted aide , Hariyappa established the glorious Vijaynagar empire which ruled entire deccan india for 350 years
    Wodeyar dynasty continued vijaymagar traditions for next 350 years
    Wodeyar Ranadheera Kanteerava strongest king of wodeyar dynasty Physically strong accepted challenge of a pahelwan and defeats him His various conquests and actions were inspiration for Shivaji maharaj Shivaji maharajs ancestors were from Gadag in karnataka .Bhosale surname similar to Hoysala name of glorious Kannada dynasty .
    Karnataka and kannadigas pivotal role in indian history
    Jai karnataka
    Jai bharath

    • @anilkashyap5321
      @anilkashyap5321 Před 3 lety +1

      Great Historical Record, we must circulate this in all WhatsApp Groups

  • @hemanthasr5522
    @hemanthasr5522 Před 3 lety +1

    Awesome video Dharmi!

  • @avinashkiran7523
    @avinashkiran7523 Před 3 lety

    Hats off Sir for your Enthu n Spirit to showcase Karnataka's History to Young Gen which is fading bcz of lack of knowledge n Interest.🙏🙏 Keep rocking👌👏 . I understand the ur pain as my father is also one History Researcher n wrote a Book on Chitrasurga n its Breavery n Social contribution of G8 Kings..

  • @vk9797
    @vk9797 Před 3 lety +5

    You are the real Indiana Jones of our karnataka state.🙏🎥

  • @gangadharg6060
    @gangadharg6060 Před 3 lety

    Nimma e video tumba channagide

  • @hiarunvb
    @hiarunvb Před 3 lety +2

    Super Dharmi!👍

  • @kusumavathykg5235
    @kusumavathykg5235 Před 3 lety +2

    Every one wait for Sunday.. I wait for Monday.. For your video

  • @sureshsuresha6387
    @sureshsuresha6387 Před 3 lety +1

    Respected sir. Thank you. U looks loke king madakari nayak. I likes your spirit of communication. Suresh

  • @garun1088
    @garun1088 Před 3 lety +1

    Great work sir!

  • @ravikumarking1994
    @ravikumarking1994 Před 3 lety

    Wonderful information sir

  • @vittalrao9486
    @vittalrao9486 Před 3 lety

    Thank. To. You. For. Showing. Veer
    Madur. Naik. For. Heroik. Active. Action
    Maintence. Fort

  • @nand33
    @nand33 Před 3 lety

    Good morning Sir.. Very super information.. Thank you🌹🌹😊

  • @sconnect
    @sconnect Před 3 lety +3

    One more classic Dharmi

  • @sharant4906
    @sharant4906 Před 3 lety

    Super sir best explained

  • @pradhanbhandary
    @pradhanbhandary Před 3 lety +2

    Amazing❤️

  • @Ganesh-dt4rh
    @Ganesh-dt4rh Před 3 lety +2

    ಅಭಿನಂದನೆಗಳು ಸರ್ 🙏

  • @sanjusanju9914
    @sanjusanju9914 Před 3 lety

    Tq for telling about our greatest leader verra madakarinayaka and information of jankal 👍👍

  • @user-li7wv8uf9o
    @user-li7wv8uf9o Před 3 lety +1

    ಧನ್ಯವಾದಗಳು ಸರ್

  • @carryon2197
    @carryon2197 Před 3 lety +1

    ಅದ್ಭುತ!

  • @manjuvagyanavar8403
    @manjuvagyanavar8403 Před 3 lety +2

    ಧರ್ಮಿ ಸರ್ ಹಾಯ್,,🙏🙏🙏

  • @vssatvik633
    @vssatvik633 Před 3 lety +2

    Jai madakari...

  • @shashim5422
    @shashim5422 Před 3 lety +1

    Super information sir Tq so much sir💐🙏🙏💐

  • @chethanchanukya9470
    @chethanchanukya9470 Před 3 lety

    Great sir..neevu❤️

  • @prasad6487
    @prasad6487 Před 3 lety +1

    Super..video quality improved much appreciated...thank you for giving such information sir....

  • @hanumeshkashyap5855
    @hanumeshkashyap5855 Před 3 lety +1

    Thank you very much sir, it's our native place,bhavani shankara linga bless you
    From Sheshappa Vamshajara vokkuta

  • @prasadsakleshpura5391
    @prasadsakleshpura5391 Před 3 lety

    Sir tumbha adbuthavada information..nimma jyanakke dodda salam..

  • @hanumanthappan837
    @hanumanthappan837 Před 3 lety +1

    Excellent information sir