Chakravarty Sulibele on Bhagavath Geeta - Chapter 4
Vložit
- čas přidán 27. 04. 2021
- ಜ್ಞಾನ ಸಿದ್ಧಿಸುವುದು ನಿರಂತರವಾದ ಕರ್ಮದಿಂದ. ಹೀಗಾಗಿ ಕರ್ಮ ಮಾಡುತ್ತಲೇ ಇರಬೇಕು. ಆದರೆ, ಕರ್ಮ ನಿಸ್ವಾರ್ಥ ಭಾವದಿಂದ ಮಾಡುವಂತಾದರೆ, ಅದು ಅಕರ್ಮವಾಗುತ್ತದೆ. ಅಕರ್ಮಕ್ಕೂ ವಿಕರ್ಮಕ್ಕೂ ಸಣ್ಣ ಎಳೆಯಿದೆ. ಶ್ರೀ ಕೃಷ್ಣ ಜ್ಞಾನಯೋಗದಲ್ಲಿ ಇದನ್ನು ಅತ್ಯಂತ ಸುಂದರವಾಗಿ ಅರ್ಜುನನಿಗೆ ವರ್ಣಿಸಿದ್ದಾನೆ.
ತುಂಭಾ ಧನ್ಯವಾದಗಳು ಅಣ್ಣಾಜಿ
ನನಗೂ ಓದುಬೇಕು ಅಂತ ತುಂಬಾ ಆಸೆ ಇತ್ತು
ಆದರೆ ಆಗಿರಿಲಿಲ್ಲಾ.ನಿಮ್ನಿಂದ ತಿಳಿದುಕೋಳ್ಳೋ ಸೌಭಗ್ಯ ನನ್ನದಾಯಿತು ತುಂಬಾ ಧನ್ಯವಾದಗಳು ಭಗವದ್ಗೀತೆ ಮುಗಿದ ಮೇಲೆ ನನ್ನದೋಂದು ಮನವಿ ಅಣ್ಣಾಜಿ...ರಾಮಾಯಣ ಮಹಾಭಾರತ ಭಾರತದ ಸಂವಿಧಾನ ಇವನ್ನು ಏಳಿ ಅಣ್ಣಾಜಿ..
ಎಷ್ಟೋ ದಿನಗಳಿಂದ ಓದಬೇಕು ಅಂತಿದ್ದೆ ಆದರೆ ಆಗಿರಲಿಲ್ಲ.,. ಈಗ ತಮ್ಮಿಂದ ಅದು ಸಾಧ್ಯವಾಯಿತು. ಅದೂ ಕೂಡ ಅದ್ಭುತ ವಿವರಣೆಯೊಂದಿಗೆ.ಅನಂತ ಧನ್ಯವಾದಗಳು ತಮಗೆ.💐💐🙏
Dear sir,
JAI SRI KRISHNA
Please send all Bhagavadgitha 18
shlokas with detail explanation in your voice.
Your pronunciation, Your explanation, Your voice
Excellent.
I am reading Bhagavadgitha everyday minimum 2 shlokas and Monday to Sunday I will
Complete 18 shlokas.
I started reading from 2023 Akshay thrutiya.
Now I am simultaneously
Listening in youtube and reading BHAGAVADGITHA
JAI SRI KRISHNA
JAi SRI KRISHNA ,
I am reading two adhyas everyday not two shlokas .
Monday to Sunday 18 adhyas I am reading
ಅದ್ಭುತ ಉದಾಹರಣೆ ಗಳೊಂದಿಗೆ ಜ್ಞಾನಯೋಗದ ಅರ್ಥವೈವಿಧ್ಯವನ್ನು ಅರ್ಥಪೂರ್ಣವಾಗಿ ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.ತುಂಬಾ ತುಂಬಾ ಸಂತೋಷದ ಕ್ಷಣಗಳು, ಮತ್ತೆ ಮತ್ತೆ ಆಸ್ವಾಧಿಸುವ ಸುಂದರ ಸಂಚಿಕೆ beautiful and superb👌👌👌.
Q
¹11
R😆
ಎಲ್ಲಾ ಪ್ರವಚನಗಳು ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೇಳ್ಬೇಕೂಂತ ಅನ್ನುಸುತ್ತೆ. ಹೃತ್ಪೂರ್ವಕ ಧನ್ಯವಾದಗಳು 🙏🙏🙏
ಸದ್ವಿಚಾರ. ಬಿಡುವಿರುವ 'ಈ ಕಾಲ' ಖಂಡಿತಾ ಜನೋಪಕಾರಿ. ಆತ್ಮ ಸೈಂಯಮ ಧೃಢ ಚಿತ್ತವನ್ನು ಪ್ರಜ್ವಲಿಸ ಬಲ್ಲುದು. ಗೀತೆ ಅರ್ಥಮಾಡಿಕೊಳ್ಳಲು 'ಕೋವಿಡ್ ' ಸದಾವಕಾಶ ನೀಡಿದೆ!🙏👌
ಇಂತ ಒಳ್ಳೆಯ ವಿಷಯ ತಿಳಿಸುತ ಇರಿ, ಭವದ್ಗೀತೆಯಾ ಅರ್ಥ ಏನು ಗೊತ್ತಿರಲಿಲ್ಲ, ಸ್ವಲ್ಪ ಗೊತ್ತಾದದ್ದು ನೀವು ತಿಳಿಸಿದ ನಂತರ.ಥ್ಯಾಂಕ್ಸ್ ಸರ್
ಅದ್ಭುತ ಅನುಭವ ನೀಡುತ್ತದೆ ನಿಮ್ಮ ಈ ಭಗವದ್ಗೀತೆ ಕುರಿತು ಪ್ರವಚನ ಅನಂತ ಧನ್ಯವಾದಗಳು ಶ್ರೀ ಚಕ್ರವರ್ತಿ ಯವರೆ. 🙏🙏🙏🙏🙏🙏👌👌👏
ಆಹಾ ಎಂಥಾ ಅದ್ಭುತ ವಿವರಣೆ ನೀಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
ಅಣ್ಣ ನೀವು ತುಂಬ ಚೆನ್ನಾಗಿ ಹೇಳಿತ್ತಿರ....,🙏🙏🙏🙏🙏🙏
ಒಳ್ಳೆ ಕಾಯಕವೇ ಕೈಲಾಸ ಮತ್ತು ನಿಸ್ವಾರ್ಥ ಸೇವೆಯೇ ಎಂದಿಗೂ ಶ್ರೇಷ್ಠ
ಜ್ಞಾನವೇ ಬದುಕು ಅಜ್ಞಾನವೇ ಸಾವು
ಅಧ್ಬುತ ವಾದ ವಿವರಣೆ ತುಂಬಾ ಧನ್ಯವಾದಗಳು ಹರೇ ಕೃಷ್ಣ
ಭಗವದ್ಗೀತೆಯ ಪ್ರತಿಯೊಂದು ಶ್ಲೋಕದ ಅರ್ಥವನ್ನು ಕೇಳಿ ನೊಂದ ಮನಸ್ಸಿಗೆ ಸಮಾಧಾನವಾಯಿತು ಥ್ಯಾಂಕ್ಯೂ ಸರ್
Great Chakravarthy. My heartfelt Namaskaaram to you. You are educating young minds who feel Gita is not for their age.
🙏🙏🙏🙏🙏
wonderful...explanation
ಬುದ್ಧನ ಮಾತು ಏಳಿ ಎಚ್ಚರಗೊಳ್ಳಿ ವಳಿ ಧನ್ಯವಾದಗಳು sir..💐💐
ಭಗವದ್ಗೀತೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಮನಸ್ಸಿಗೊಂದು ಮುದಕೊಡುತ್ತದೆ
Ananda= understanding Bhagavadgeetha!!
It's magical, irrespective of how many times one listens or reads!!
Dhanyavadalu sodara chakravarhhy avare
ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.
ತುಂಬಾ ಒಳ್ಳೆಯ ಉಪನ್ಯಾಸ
Jai Shree Krishna
Harekrishna tqu tqu tqu
ಚೆನ್ನಾಗಿ ಅರ್ಥ ಆಗುವ ರೀತಿಯಲ್ಲಿ ಹೇಳಿದ್ದೀರಿ ಅಣ್ಣ
Ahha adbhuthavaada vaakkugalu keltha idre time kaleyode gothagalla dhannysmi Sulibele naana thayiya mane ade Sulibele🙏ondu prshne nimma yaavude adyayadalli helidru sari upadesha kottiddu shrikrishna keliddu Arjuna ibbaru gandasaru but bhagavadgeethe hege hennaythu pl alpa jnani thili heli
Thank you so much 👌🌹🌸🌷
ಅಣ್ಣ ತುಂಬಾ ಚನ್ನಾಗಿ ಅರ್ಥ ಆಗೋ ರೀತಿ ಹೇಳ್ತೀರಾ ತುಂಬಾ ಧನ್ಯವಾದಗಳು....
ಅದ್ದ್ಬುತ ವಿವರಣೆ ನೀಡಿದ ನಿಮಗೆ ಧನ್ಯವಾದಗಳು ಸರ್.
Thank you Guruji, wonderful explanation in laymen's language. Will continue to explore geeta with your guidance.
ಅದ್ಭುತವಾದ ಮನಮುಟ್ಟುವ ನಿರೂಪಣೆ
ಅದ್ಬುತ ಗೀತೆ
tumba tumba dhanyavadagalu sir 🙏🙏🙏🙏🙏🙏👌👌👌👌👌
Nanu every day walking alli divasa 2 chapters keluttene, modalu nanu only 3 kilometres walk madtha edde morning time ega around 7 k walk madttene kelts kelta walk madode gottu agtha ella sir, heege mundu varisi sir, like vedas, Ramayana upanishad please sir, nimmanthaha gurugalinda namma jnanarjane hecchu madikollona…
Examples are beautiful 🥰♥️
🙏🙏🙏
Bahal sundervagi helidiri dhanyawadgalu
Shri Krishnarpanamastu.
ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಾ ಸರ್🙏🙏🙏🙏🙏
ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ
Guruji you have explained in a very simple manner so that everyone can understa your words soothed my mind I am very grateful to you
ಸೊಗಸಾದ ವಿವರಣ, ಧನ್ಯವಾದಗಳು.
Radhe Radhe
Namaskar 🙏🏻
ಧನ್ಯವಾದಗಳು ಅಣ್ಣಾ
ಜೈ ಗುರೂಜಿ...🙏🙏🙏
Very nice ji giving brief explanation chapter wise and easily understandable at least our youngsters let them use this opportunity and know about Geetha
Awesome. Dhanyawad.🙏🙏🙏🙏
Adbuthavagi tilistira sir 👌👌👌
Thanks sir for Bhagavad-Gita gnanayoga the
ಕೃಷ್ಣಂ ವಂದೇ ಜಗದ್ಗುರುಂ 🚩
Amazing 🙏🙏🙏
Jaikrishna
Thanks chakravarti sirr
Your explain is wonderful 🙏
Anna super ❤️🙏
Nice ಪಾರಾಯಣ brother thank you very much 🙏🏿🙏🏿🙏🏿
Dhanyavadagalu sri guruji.
ಧನ್ಯವಾಧಗಳು ಸರ್
🙏👌👍
Jai shree Krishna
🌷ಓಂನಮೋ ಕ್ರೀಷ್ಣಾರ್ಪಣಮಸ್ತು🌷🙏
Bahala chennagi arthavayithu bagavathgithe
ಜ್ಞಾನ ದೀಪ್ತಿಯ ಹೊಂಬೆಳಕಲ್ಲಿ ಪರಿಪೂರ್ಣ ಜೀವನದ ಅಮರ ಸಂದೇಶ.
Very useful program..🙏
Yaava time alli yaava program tarabeku anta nam boss ge bahala chennagi gottu
ನಮಸ್ಕಾರಗಳು ಅಣ್ಣ
Namaskar 🙏🕉 thank you
Good job🙏
ಧನ್ಯವಾದ ಅಣ್ಣಾ💌
Thnk you gurugale 🙏🙏
ತುಂಬಾ ಚೆನ್ನಾಗಿದೆ
ನಮಸ್ಕಾರಗಳು ಸಾರ್ 🙏🙏🙏🙏❤️👍👍
Very good explanation about Divya gyna yoga !! Bhagavat gita is Mount everest of knowledge ..
💐🙏 Thank you so much 🙏🙏💐💐
ಧನ್ಯವಾದಗಳು ಅಣ್ಣ ❤❤❤
Hare Krishna hare rama ❤️
Good, super,one speech enough 2 gnanodaya k
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
Hare Krishna..
Anna kann muchidaga mandisa baro yella alochane galanna heng control madodu please heli annq....kann thagidru nu eneno yochne baruthe adannu heng control madodu heli anna dayavittu. 🙏
Super boss thanks
Thumba chennagi heltheera, eshtu sathi keludru innu keli artha madikollodu idhe ansuthe, one more thing nanu mumma jyothe social service nalli involve agbeku, pl henge antha thilsi
🙏🌹 ಕೃಷ್ಣಂ ವಂದೇ ಜಗದ್ಗುರುಂ 🌹🙏
Atha shri paramaatmane namaha 🙏🏻
Sir one request God Krishna pic haki nima BIGROUND ale
🙏🙏
Very useful 👍👍👍
Namaste, this is coming out good, my kids know about you as we watch most of your videos. My 10yr old questions me, he doesn’t have anything for me,and you make me listen to him. Pls come up with stories about our history heroes particularly for kids above 10yrs. They do not have influencing contents about our fighters or rulers in texts. 10yr old is thorough with 8adhyayas, recites without seeing. Thought of putting this forward. My kid is fond of you as the family follows you, so pls come up with Indian as well as world rulers. 🙏🏽🙏🏽 and lockdown is the time for them.
àQqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq1qqqq1q111q1q1111qq1qqqQQQQ1QQ11QQQQQQQQQQQQQQQQQQQQQQQQQQQ1QQQQ11Q11QQQQQ1QQQlyo
Thumba chennagi heltheera. Thumba different agi iruthe. Nemmadhi siguthe. Keep going. Thanks a lot. Namasthe. Krishnam vande jagadgurum
Wow❤️
🙏🙏🙏🙏🙏🙏🙏
Krishna arpanamastu🙏
Good speech🙏🙏🙏💐💐💐
🙏🙏🙏
Very good sir 🙏🏻
Good information Sir
Namaskara anna
Thank you sir🙏🙏🙏🙏🙏
Sir namaste...bhakthiyoga haagu vishwaroopa Darshana iveradannu thumba vishtaravaagi heli sir... Guru Maharaj ramakrishnaru kaliyugakke bhakti yoga sooktha Sarala antha helidare haagu vishwaroopa Darshana bhakthiyogakke Bhadra bunadhi aguvudu....
Hari om 🙏
krishnarpana mastu
Boss 🕉🌈👌🕉
🙏🌹🙏anna
Sirji, Your novel work on Bhagwatgita is to pour divya drishti into the minds is also a Karma Yoga, as you said just now. I too eager to wait your next episode. My request is to bring series on 'Meditation or Dhyana'. I don't know it is already
available in your blog...🙏🙏🙏🙏🙏🙏
Very nice Sir 🙏
🙏🙏🙏❤️