ದುರ್ಗಾಸಪ್ತಶತಿ ಭಾಗ1
Vložit
- čas přidán 26. 03. 2020
- ದೇವಿಯ ಆರಾಧನೆ ತಂತ್ರದಲ್ಲಿ ಹೇಳಿರುವುದಾದರೂ ಅದು ಋಗ್ವೇದದ ದೇವೀ ಸೂಕ್ತದಲ್ಲಿ ಮೊದಲು ಉಲ್ಲೇಖಗೊಂಡಿದೆ. ದುರ್ಗಾಸಪ್ತಶತಿ ಪಾರಾಯಣ ಅತ್ಯಂತ ಪ್ರಾಚೀನವಾದ್ದು ಮತ್ತು ಶಕ್ತಿ ನೀಡುವಂಥದ್ದು. ಇಂದಿನಿಂದ ಆರಂಭವಾಗಿ ಪ್ರತಿನಿತ್ಯ ಒಂದೊಂದು ಅಧ್ಯಾಯವನ್ನು ಪ್ರಸ್ತುತಪಡಿಸಲಾಗುವುದು.
ತಾಯಿ ಜಗನ್ಮಾತೆ ಸರ್ವ ರಿಗೂ ಶಕ್ತಿ ಕೊಟ್ಟು ಕಾಪಾಡಲಿ.ಧನ್ಯವಾದಗಳು
ನಿಮಗೆ ಸರಸ್ವತಿ ತಾಯಿ ಅನುಗ್ರಹ ಪೂರ್ಣವಾಗಿ ಇದೆ, Stay Blessed my dear brother 🙌
ಭಾರತ ಹೇಮೆಯ ಪುತ್ರನಾದ ಸುಲಿ ಬೇಲಿ ಯವರಿಗೆ ಆ ನವ ದುರ್ಗಾ ದೇವಿಯವರು ನಿಮಗೆ ಹಾಗು ನಿಮ್ಮ ಕುಟುಂಬ ದವರಿಗೂ ಆಯಸು ಆರೋಗ್ಯ ಕೋಟ್ಟು ಕಾಪ್ಪಾಡಲಿ ನಮ ಕರ್ನಾಟಕ ರತ್ನ ನೀವು ನಿಮಗೆ ನನ್ನ ವಂದನೆಗಳು 👌👌❤❤🙏🙏🙏🌹🌹🇮🇳🇮🇳
ಶ್ರೀ ದುರ್ಗಾ ದೇವಿಗೆ ಸಾಷ್ಟಾಂಗ ಪ್ರಣಾಮಗಳು 🙏🏼🙏🏼🙏🏼
ನಿಮ್ಮ ಅದ್ಭುತ ಕಂಠ,ಭಕ್ತಿ ಪೂರ್ವಕವಾಗಿ ಪಠಿಸುತ್ತಿರುವುದು ಮನ ಮುಟ್ಟುವಂತಿದೆ. ನಿಮ್ಮ ನಿರಂತರ ಈ ಸೇವೆ ನಮ್ಮಂತವರಿಗೆ ದ ದಾರಿದೀಪ. ದೇವರ ದಯೆ ಸದಾ ನಿಮ್ಮ ಮೇಲಿರಲಿ
🙏ನನ್ನ ಭಾರತದ ಹೆಮ್ಮೆಯ ಪುತ್ರನಾದ ಸೂಲಿಬೆಲೆ ಅವರಿಗೆ ನನ್ನ ಹೃದಯ ಪೂರಕ 🙏🙏 ನಿಮಗೆ ಆ ದೇವಿ ನಿಮಗೆ ಆಯುಷ್ ಆರೋಗ್ಯ್ ಕೊಡಲಿ 🙏👍
chakravarthisulibele
speachabout durgaastotara please
ದೇವಿಯ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮಾಡಿದ್ದೀರಾ ಧನ್ಯವಾದಗಳು ಸಾರ್
9
, ,. .
, ,. .
'ತಾಯಿ ದುರ್ಗೆಯ ನಿಜವನರಿಯುವ ಧೀರ ರಾರೋ ಜಗದಲಿ' ಚಕ್ರವರ್ತಿ ಯವರೆ ತಮಗೆ ಅನಂತ ಧನ್ಯವಾದಗಳು🙏🙏🙏
ಎಲ್ಲವೂ ಸುಸ್ಪಷ್ಟ ಉಚ್ಚಾರಣೆ ದೇವರು ನಿಮಗೆ ಒಳ್ಳೆಯದು ಮಾಡಲಿ
ಹರಿ ಓಂ! ನಮಸ್ತೆ ತಮ್ಮಾ! ಈ ಪಾರಾಯಣ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಹೆಚ್ಚು ಹೆಚ್ಚು ಜನರು ಒಟ್ಟಾಗಿ ಶ್ರದ್ಧೆಯಿಂದ ಇದರಲ್ಲಿ ಭಾಗಿಯಾಗೋಣ, ಶ್ರವಣ / ಪಾರಾಯಣ ಹೇಗಾದರೂ ಸರಿ , ಎಲ್ಲರ ಒಕ್ಕೊರಲ ಪ್ರಾರ್ಥನೆ ಖಂಡಿತವಾಗಿ ಜಗನ್ಮಾತೆಗೆ ತಲುಪಿ ಪ್ರಪಂಚದ ಸರ್ವ ರಕ್ಷಣೆ ಮಾಡುತ್ತಾಳೆ ....ತುಂಬಾ ತುಂಬಾ ಜನ ಇದರಲ್ಲಿ ತೊಡಗಿಸಿ ಕೊಂಡರೆ ಬೇಗ ನಮ್ಮ ಸಂಕಲ್ಪ ನೆರವೇರಿ ಒಳಿತಾಗುತ್ತದೆ (ಇದು ಸ್ವಾನುಭವ)...ಇದನ್ನು ಕೇಳಿದವರು ದಯಮಾಡಿ ಹೆಚ್ಚು ಜನರಿಗೆ ತಲುಪಿಸಿ...
Sarve janaaha sukhino bhavantu. Sarve santu niraamayaha. ..🙏🌷🙏
🕉️🌻🙏
ಅಸ್ಖಲಿತವಾಗಿ ಸ್ಪಷ್ಟ ಉಚ್ಚಾರಣೆಯಿಂದ ಇರುವ ನಿಮ್ಮ ಓದುವ ಪರಿಣತಿಯನ್ನು ಕೊಂಡಾಡಲೇ ಬೇಕು....ಸಾಧು, ಸಾಧು. ಚಕ್ರವರ್ತಿಗಳಿಗೆ ಅನಂತ ಧನ್ಯವಾದಗಳು. 💐🙏🌻
🙏🙏🌹💐🙏🙏👌👌👌😑🤔Jai Shree KRUSHNA JAI Shree Ram BAKUTHI PURVAKA Kotti Kotti kotti namuskaraglu 🙏🙏🙏👌👌👌👌🙏🙏
ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದು ಸಕಾಲ
ನಮ್ಮ ಮನಸ್ಸಿಗೆಒಂದುಧೈರ್ಯವನ್ನು ತಂದುಕೊಟ್ಟ ಪಾರಾಯಣವಿದು.ಚಕ್ರವರ್ತಿ ಸೂಲಿಬೆಲೆ ಅವರಿಗೆ ಅನಂತ ಧನ್ಯವಾದಗಳು.
🙏
🙏
Ide riti namma puratana granthgala bagge tilisi sir 😊 neeu. Kannada da kulaputra
ಅದ್ಭುತ ಮಾಹಿತಿ ಅಣ್ಣಾ. ತಾಯಿ ಜಗನ್ಮಾತೆ ಸರ್ವರಿಗೂ ಶಕ್ತಿ ಕೊಟ್ಟು ಕಾಪಾಡಲಿ ನಾವು ಧನ್ಯರು ಕೇಳತಿರೋದಕ್ಕೆ ಧನ್ಯವಾದಗಳು ಅಣ್ಣಾ..
ನಿಮ್ಮ ಪ್ರಯತ್ನಕೆ. ಶತ ಸಹಸ್ರ ನಮಸ್ಕಾರಗಳು🙏🙏🙏🙏🙏 ದುಂ ದುರ್ಗಾಯೈ ನಮ:👍👍👌💐
ನಿಮ್ಮ ಮುಖದಲ್ಲಿ ಎಂತಹ ಕಾಂತಿ ಕಾಣ್ತಾ ಇದೆ.
ಓಂ ಹ್ರೀಂ ಪರಾಶಕ್ತೈ ನಮ:
ಧನ್ಯವಾದಗಳು ಮಗಾ.
ಸಾರ್ ನಿಮ್ಮ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಮನೆ ಯಲ್ಲಿ ದಿನಾ ಕೇಳುತ್ತೇವೆ. ನಿಮಗೆ ಧನ್ಯವಾದಗಳು ಸಾರ್.
ಶ್ರೀ ದುರ್ಗಾಪರಮೇಶ್ವರೀಯ್ಯೆ ನಮಃ🙏🙏
Koti koti namaskara galu.artha aguva hage helthira..
ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯ್ಯೈ ವಿಛ್ಛೈ 💐
ಅಂತರ್ಯಾಗ ಕ್ರಮಸ್ಚೈವ ಬಹಿರ್ಯಾಗ ಕ್ರಮಸ್ಥಥಾ....!👌💐| ಅಂತರ್ಮುಖ ಸಮಾರಾಧ್ಯಾ ಬಹಿರ್ಮುಖ ಸುದುರ್ಲಭಾ!👌💐🙏🕊
⁰⁰⁰⁰0⁰
⁰
Ĺp88
Om durgaparmeshwari namaha 🙏 🙏
Om namaha shivaya 🙏
Om namo narayanaya 🙏
ಮನಮುಟ್ಟುವ ಹಾಗೆ ವಣಿ೯ಸಿದ್ದಿರಿ ಧನ್ಯಾವಾದ ಸರ್abhimani
ಜೈ ಶ್ರೀ ರಾಮಕೃಷ್ಣ,ಜೈ ಶ್ರೀ ಶಾರದಾದೇವಿ ಜೈ ಸ್ವಾಮೀಜಿ🙏🌹🙏
ಸರ್ ನಮಸ್ತೆ,. ದುರ್ಗಸಪ್ತಶತಿ ಶ್ಲೋಕ ಕಾರ್ಯಕ್ರಮ ಉತ್ತಮವಾಗಿದೆ.ಧನ್ಯವಾದಗಳು ಸರ್.
Rama, Krishna , Shiva, Shakti all are one . It is the creative energy which creates, maintains and destroys the universe . God is nirakar ,nirguna swarupa 🙏🙏
Dear sir, For this Navaratri, I got the information about Durga saptashati book when I visited Shankar mutt. After buying the book in the fare, I read it at home first 2-3 pages as a preface, where it says, we should not read this book without a guru. But in the busy life, finding a guru and taking classes will be very difficult.
Seriously I'm so thankful for your playlist sir. I'm very happy that Devi has only showed this path to me.
Hope that I will learn atleast few stances within next Navaratri 2024.
Dhanyosmi 🙏
I pray Durga ma to Bless my country.
Thank you sir.
ಜೈ ದುರ್ಗಾಮಾತಾ🙏🙏🙏🌺🌺
Om him rim klem chamundaye viche.
ಜಗನ್ಮಾತೆಯ ಉಪಾಸನೆಯಿಂದ ಇಹ ಪರಗಳೆರಡರಲ್ಲೂ ಶ್ರೇಯಸ್ಸು ಲಭಿಸುತ್ತದೆ
Shbhavagali
ಮಗನೇ ಸುಖವಾಗಿ ಬಾಳು ಕಂದಾ. ಧನ್ಯವಾದಗಳು.
ಹರಿ ಓಂ
Durga sapta pathi kele Thumbha Kushi kottithu danyavadhagalu
ಒಳ್ಳೆಯ time nalli ಹೇಳಿದ್ದಿರ .ಧನ್ಯ ವಾದಗಳು
May Durga Maata grant wisdom to all sanaatanees to protect their families and our dear nation BHAARAT. Jai Hind, Jai Sanaatan Dharma.
Om Namaha Shivay maha Durga taige sharanu Guruji Namaskargalu
Thanks so much.. I will listen to everyday for 9 days. Nicely said
May goddess Durga shower her blessings on all🙏🕉
Very Good morning mr.solibele Chakravarthy you are Really Saraswati putra May God bless you and your family members
UNIVERSAL GODS BLESS & SHOWER GIVE MORE STRENGTH TO YOU FOR THE FUTURE OF THE LISTNERS UNDER YOUR BEST GUIDANCE.
Jai bhavaani 🙏🌸, chakravarthi sir nimage aa thaayi jaganmaathe ayur Aarogya aishwarya shakthi needali 🙏
ಸೂಲಿಬೆಲೆ ನಮ್ಮ ದೇಶದ ಸೌಭಾಗ್ಯ
ಅದ್ಬುತವಾದ ಸಂದೇಶವನ್ನು ಈ ಸಂದರ್ಭದಲ್ಲಿ ನಮಗೆ ಇದನ್ನು ನೆನಪು ಮಾಡಿದ್ದೀರಾ ಪ್ರತಿದಿನ ನಿಮ್ಮೊಂದಿಗೆ ನಾನಾನು ಪಾರಾಯಣ ಮಾಡುತ್ತೇನೆ🙏🙏
ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ
Stayblssedmydearson
Nimma swardinda keluvudu andre ade namage dodda bhagya ....om Shakti parashakti
Gurugale eega gothaak tha edhe ,, edhe Kavacha namma doreyannu kaayuthirodhu
JAI DURGE
Very good tone very good recording .sulibele chkravarthi avare sandarbakke takka adyathmica vishya takolli .dayavittu .
Jai Shreemataa 👏👏👏🌻🌺🍀🌸🌺🔥🔥🔥💐🌸🍀🌺🌻🌲😷😊🍏
Chanagi helee kottidira dhanavaad nimge sir 🙏
Jai matha
Dhanyavadagalu🙏adre jotege artavannu vivarisidre bahala upakaravagtittu
Really u r very great sir. Pronounciation is so nice.,
Thank you very much . Fantastic explanation. Om Dum Durgaya namaha.
ನಮೋ ನಮಃ!
🙏🙏🙏saralavagi artha madisiddakke dhanyavadagalu
namaskara sir nijavagiyu durga sapathashathiya bagge nimminda keli bahala santhoshavayitu idaralli baruva durga kavachavannu nanu dinanitya parayana madutiddene, idu dehada 1008 bhagagalige rakshane odagisute i am chanting this twice daily and greatly benefitted though i am very old i dont have any bp sugar or any ailments and no spectalces keep the good work going god bless you and thank for taking the roght initiative
I liked it. I am also doing navratri simple pooja with fasting. I hope Maa Shakti receive my love 💖
ಅತಿ ಮಧುರ ಚಾಪ ಹಸ್ತ.......🙏🙏 ಮುದ್ದಿನ ಗಣಪತಿಗೇನಣಾ🤔😷🙏🙏🙏🙏👨👩👦👦🤘👌👍💎
Great job sir 🙏
I am also spending half en hour for this.
ಧನ್ಯವಾದಗಳು.
ಜೈ ಶ್ರೀ ರಾಮಕೃಷ್ಣ.
🙏🙏🙏🙏🙏
ದುರ್ಗಾ ದುರ್ಗತಿ ಹಾರಿನಿ..
Nimmamele tumba abhimana idhe Great Soul !!!
Very well explained.thank you so much.god give you long life with good health
Very well explained.thank you.devi blessings will always be with you
Jai gurudev, shri shakti mathe!
Namaskar guruji 🙏🏻
Dhanyavadagalu nimmannu karnatakada vivekanandarennale
I request pple to chant /hear this and pray for India health and world as well.thnaks you anna
Øòòĺļlļlĺl0ò
¹
W
Wonderful thank you 🙌🙌🙏
Dhanyosmi 🙏 🙏 🙏
ಪಾವನ ಮಾನಸ. ಭಕ್ತಮುದೆ 🌕🌠🍌🐂☔🙏🙏🙏🙏🙏🙏🙏🙏👌👍💐 ಕಕಾರ ರೂಪಾ ಕಲ್ಯಾಣಿ...........🌾🙏🌎🙏🙏
Sarva mangala maangalye shive sarvaartha saadhike Saharanye thrayambike gowri naaraayani namosthuthe.
Danyavadagalu
Thanks Chakravarti ji for presenting Durgasapta shruti in very clear pronunciation. God Bless you and our best wishes
🙏🙏 ಜೈ ಶ್ರೀ ಮಾತಾ 🙏🙏
☺️ Thanks Chakravarti👍for this nice Presentation👌May Bhagavati bless you my dear & near💐💐💐
Thanks
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
JAI AMBE JAI JAGADAMBE...OM....JAI MAA..
ಓಂ ಜೈ ಹಿಂದೂ
Suparsargadblasu
ವಂದೇಮಾತರಮ್ ಜೈ ಹಿಂದ್
Koti koti dhanyawadgalu.
Sir, we are very very thankful to you.
#ಸುವಿಚಾರSUVICHARA Subscribe ಮಾಡಿ,
Durga ಸಪ್ತಶತಿಯ ಆಂದೋಲನದ ವಿಡಿಯೋಗಳಿಗೆ ಬೇಟಿ ನೀಡಿ
Namaskar 🙏🏻
Chakravarthi yavare neevu shiva-shakti inda skatriya yuvakaraalli shathi thumbi, Hindu jana jagruti matte shuru maadi, JAI HIND.
danyavadagalu
Om Shanti adi Shakti namh
E maha maariyannu odisi jagattannu arogyavanta vagi madu tayi🙏🙏🙏
Vandhanagalu
🙏🙏🙏
Very nice explaination
Thank you sir
ನನ್ನ ಉಸಿರೇ ಮಾ ದುರ್ಗೆ. ನಾನು ನವರಾತ್ರಿ ಸಮಯದಲ್ಲಿ ದುರ್ಗಾ ಸಪ್ತಶತಿ ಪರಾಯ ಣ ಮಾಡುವೆನು
Dhanyavadagalu Sir.
Nimma intaha ondu hejje namma sanatana dharmada bagge namma samajadalli arivu hagu gauravavannu hechisalu bahala upyukta..
Namma RSS shakhegalallu namma sanskrita sanskriti hagu sanatana dharmada arivannu navu bahala nisteyinda madbekagide..
Intaha vicharagalu maklige sanna vayassinalle heli kottevanyadre mundina janangakke adu munduvaridu hogtade..
Was looking for guidance. Thank you. I have the same book which Swami Sureshananda told me to get. 🙏
Very nice
Namasthe Ma Durga Devi, and CS
Tumba Dhanyavaadagalu 🙏🙏🙏
Sir heartfelt thanks for ur guidence, I forwarded to many of friends all were blessed with ur parayana. We. Know that u have busy schedule but it will be of great help if u help us to learn soundharya lahar
JAI DURGE . DURGA MAATHA....
om dum durgaya namaha